- + 5ಬಣ್ಣಗಳು
- + 13ಚಿತ್ರಗಳು
- ವೀಡಿಯೋಸ್
ರೇಂಜ್ ರೋವರ್ ವೇಲರ್
ರೇಂಜ್ ರೋವರ್ ವೇಲರ್ Specs & ವೈಶಿಷ್ಟ್ಯಗಳು
ಇಂಜಿನ್ | 1997 ಸಿಸಿ |
ಪವರ್ | 201.15 - 246.74 ಬಿಹೆಚ್ ಪಿ |
ಟಾರ್ಕ್ | 365 Nm - 430 Nm |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ |
top ಸ್ಪೀಡ್ | 210 ಪ್ರತಿ ಗಂಟೆಗೆ ಕಿ.ಮೀ ) |
ಡ್ರೈವ್ ಟೈಪ್ | ಎಡಬ್ಲ್ಯುಡಿ |
- heads ಅಪ್ display
- 360 degree camera
- massage ಸೀಟುಗಳು
- memory function for ಸೀಟುಗಳು
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ರೇಂಜ್ ರೋವರ್ ವೇಲರ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟ್‌ನ ವಿತರಣೆಗಳು ಪ್ರಾರಂಭವಾಗಿವೆ.
ಬೆಲೆ: ಭಾರತದಾದ್ಯಾಂತ ವೆಲಾರ್ ಫೇಸ್‌ಲಿಫ್ಟ್ ನ ಎಕ್ಸ್-ಶೋರೂಮ್ ನ ಬೆಲೆ 94.30 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
ವೇರಿಯೆಂಟ್ ಗಳು: ಸುಧಾರಿತ ರೇಂಜ್ ರೋವರ್ ವೆಲಾರ್ ಹಲವು ವೈಶಿಷ್ಟ್ಯಗಳಿಂದ ಸಂಪೂರ್ಣ ಲೋಡ್ ಆಗಿರುವ ಡೈನಾಮಿಕ್ ಎಚ್‌ಎಸ್‌ಇ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿದೆ.
ಬಣ್ಣಗಳು: ಇದನ್ನು ನಾಲ್ಕು ಬಣ್ಣಗಳಲ್ಲಿ ನೀಡಲಾಗುತ್ತದೆ: ಝದರ್ ಗ್ರೇ, ವಾರೆಸಿನ್ ಬ್ಲೂ, ಫ್ಯೂಜಿ ವೈಟ್ ಮತ್ತು ಸ್ಯಾಂಟೋರಿನಿ ಬ್ಲಾಕ್.
ಆಸನ ಸಾಮರ್ಥ್ಯ: ಇದರಲ್ಲಿ ಐದು ಪ್ರಯಾಣಿಕರು ಪ್ರಯಾಣಿಸಬಹುದು.
ಎಂಜಿನ್ ಮತ್ತು ಟ್ರಾನ್ಸ್ ಮಿಸನ್: 2023 ರ ವೆಲಾರ್ ಎರಡು ಪವರ್ ಟ್ರೈನ್ ಆಯ್ಕೆಗಳೊಂದಿಗೆ ಬರುತ್ತದೆ: 2-ಲೀಟರ್ ಪೆಟ್ರೋಲ್ ಎಂಜಿನ್ (250PS/365Nm) ಮತ್ತು 2-ಲೀಟರ್ ಡೀಸೆಲ್ ಎಂಜಿನ್ (204PS/420Nm). ಎರಡೂ ಎಂಜಿನ್ ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಸಿಸ್ಟಮ್ ಗೆ ಜೋಡಿಸಲಾಗಿದೆ ಮತ್ತು ಆಲ್-ವೀಲ್-ಡ್ರೈವ್‌ಟ್ರೇನ್ (AWD) ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.
ವೈಶಿಷ್ಟ್ಯಗಳು: 2023ರ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಈಗ 11.4-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇದು 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, 1,300-ವ್ಯಾಟ್ ಮೆರಿಡಿಯನ್ ಸೌಂಡ್ ಸಿಸ್ಟಮ್, ಕ್ಯಾಬಿನ್ ಏರ್ ಪ್ಯೂರಿಫೈಯರ್ ಮತ್ತು ಮುಂಭಾಗದ ಸೀಟ್‌ಗಳನ್ನು ಬಿಸಿ ಮಾಡುವ, ತಂಪಾಗಿಸುವ ಮತ್ತು ಮಸಾಜ್ ಮಾಡುವ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ.
ಪ್ರತಿಸ್ಪರ್ಧಿಗಳು: ಮೆರ್ಸಿಡೀಸ್-ಬೆಂಜ್ GLE ಮತ್ತು ಬಿಎಂಡಬ್ಲ್ಯೂ X5 ಗೆ ನೇರ ಪ್ರತಿಸ್ಪರ್ಧಿಯಾಗಿ ರಿಫ್ರೆಶ್ ಮಾಡಿದ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ.
ಅಗ್ರ ಮಾರಾಟ ರೇಂಜ್ ರೋವರ್ ವೆಲಾರ್ ಡೈನಾಮಿಕ್ ಹೆಚ್‌ಎಸ್‌ಇ(ಬೇಸ್ ಮಾಡೆಲ್)1997 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 9.2 ಕೆಎಂಪಿಎಲ್ | ₹87.90 ಲಕ್ಷ* | ||
ರೇಂಜ್ ರೋವರ್ ವೆಲಾರ್ ಡೈನಾಮಿಕ್ ಹೆಚ್‌ಎಸ್‌ಇ ಡೀಸೆಲ್(ಟಾಪ್ ಮೊಡೆಲ್)1997 ಸಿಸಿ, ಆಟೋಮ್ಯಾಟಿಕ್, ಡೀಸಲ್, 15.8 ಕೆಎಂಪಿಎಲ್ | ₹87.90 ಲಕ್ಷ* |
ರೇಂಜ್ ರೋವರ್ ವೇಲರ್ ಇದೇ ಕಾರುಗಳೊಂದಿಗೆ ಹೋಲಿಕೆ
![]() Rs.87.90 ಲಕ್ಷ* | ![]() Rs.67.90 ಲಕ್ಷ* | ![]() Rs.99 ಲಕ್ಷ - 1.17 ಸಿಆರ್* | ![]() Rs.72.90 ಲಕ್ಷ* |