• English
  • Login / Register
  • ಮರ್ಸಿಡಿಸ್ ಗ್ಲೆ ಮುಂಭಾಗ left side image
  • ಮರ್ಸಿಡಿಸ್ ಗ್ಲೆ grille image
1/2
  • Mercedes-Benz GLE
    + 18ಚಿತ್ರಗಳು
  • Mercedes-Benz GLE
  • Mercedes-Benz GLE
    + 5ಬಣ್ಣಗಳು

ಮರ್ಸಿಡಿಸ್ ಗ್ಲೆ

change car
4.215 ವಿರ್ಮಶೆಗಳುrate & win ₹1000
Rs.97.85 ಲಕ್ಷ - 1.15 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer
Book Test Ride

ಮರ್ಸಿಡಿಸ್ ಗ್ಲೆ ನ ಪ್ರಮುಖ ಸ್ಪೆಕ್ಸ್

ಇಂಜಿನ್1993 cc - 2999 cc
ಪವರ್265.52 - 375.48 ಬಿಹೆಚ್ ಪಿ
torque500 Nm - 750 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
top ಸ್ಪೀಡ್230 ಪ್ರತಿ ಗಂಟೆಗೆ ಕಿ.ಮೀ )
ಡ್ರೈವ್ ಟೈಪ್ಎಡಬ್ಲ್ಯುಡಿ
  • 360 degree camera
  • memory function for ಸೀಟುಗಳು
  • ಹೊಂದಾಣಿಕೆ ಹೆಡ್‌ರೆಸ್ಟ್
  • panoramic ಸನ್ರೂಫ್
  • adas
  • heads ಅಪ್‌ display
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಗ್ಲೆ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಫೇಸ್‌ಲಿಫ್ಟೆಡ್ ಮರ್ಸೀಡೀಸ್‌-ಬೆಂಝ್‌ ಜಿಎಲ್‌ಇಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಬೆಲೆ: ಇದರ ಎಕ್ಸ್ ಶೋ ರೂಂ ಬೆಲೆ 96.40 ಲಕ್ಷ ರೂ .ನಿಂದ   1.15 ಕೋಟಿ ರೂ.ವರೆಗೆ ಇರಲಿದೆ.

ವೇರಿಯೆಂಟ್‌ಗಳು: ಮರ್ಸೀಡೀಸ್‌-ಬೆಂಝ್‌ ಇದನ್ನು ಮೂರು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತದೆ. ಅವುಗಳೆಂದರೆ, ಜಿಎಲ್‌ಇ 300 ಡಿ 4MATIC, ಜಿಎಲ್‌ಇ 450 ಡಿ 4MATIC, ಮತ್ತು ಜಿಎಲ್‌ಇ 450 4MATIC.

ಆಸನ ಸಾಮರ್ಥ್ಯ: ಸುಧಾರಿಸಿದ ಇ ಎಸ್‌ಯುವಿಯು 5-ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌: ಮರ್ಸಿಡಿಸ್-ಬೆಂಝ್‌ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ನೊಂದಿಗೆ ಮೂರು ಎಂಜಿನ್ ಆಯ್ಕೆಗಳಲ್ಲಿ ಜಿಎಲ್‌ಇ ಫೇಸ್‌ಲಿಫ್ಟ್ ಅನ್ನು ನೀಡುತ್ತಿದೆ. ಎಲ್ಲಾ ಎಂಜಿನ್ ಆಯ್ಕೆಗಳು ಆಲ್-ವೀಲ್-ಡ್ರೈವ್ (AWD) ಅನ್ನು 9-ಸ್ಪೀಡ್ ಆಟೋಮ್ಯಾಟಿಕ್‌ ಆಯ್ಕೆಯೊಂದಿಗೆ ಜೋಡಿಯಾಗಿ ಪಡೆಯುತ್ತವೆ. ಅವರ ವಿವರಗಳು ಹೀಗಿವೆ:

  • 2-ಲೀಟರ್, 4-ಸಿಲಿಂಡರ್ ಡೀಸೆಲ್: 269ಪಿಎಸ್‌/550 ಎನ್‌ಎಂ

  • 3-ಲೀಟರ್, 6-ಸಿಲಿಂಡರ್ ಡೀಸೆಲ್: 367ಪಿಎಸ್‌/750ಎನ್‌ಎಂ

  • 3-ಲೀಟರ್, 6-ಸಿಲಿಂಡರ್ ಟರ್ಬೊ-ಪೆಟ್ರೋಲ್: 381ಪಿಎಸ್‌/500ಎನ್‌ಎಂ

ವೈಶಿಷ್ಟ್ಯಗಳು: 2023 ರ ಮರ್ಸೀಡೀಸ್‌-ಬೆಂಝ್‌ ಜಿಏಲ್‌ಇ ಡ್ಯುಯಲ್ 12.3-ಇಂಚಿನ ಡಿಸ್ಪ್ಲೇ (ಒಂದು ಇನ್ಫೋಟೈನ್ಮೆಂಟ್ ಮತ್ತು ಇನ್ನೊಂದು ಡ್ರೈವರ್‌ಗೆ ಡಿಸ್‌ಪ್ಲೇ ), 4-ಜೋನ್ ಕ್ಲೈಮೇಟ್ ಕಂಟ್ರೋಲ್, ಮೆಮೊರಿ ಕಾರ್ಯದೊಂದಿಗೆ (ಮುಂಭಾಗದ ಆಸನಗಳು) ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಮತ್ತು ಹಿಂದಿನ ಸೀಟುಗಳು, ಹೆಡ್- ಅಪ್ ಡಿಸ್ಪ್ಲೇ, ಮತ್ತು 590W 13-ಸ್ಪೀಕರ್‌ನ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಒಳಗೊಂಡಿದೆ. 

ಸುರಕ್ಷತೆ: ಇದರ ಸುರಕ್ಷತಾ ಭಾಗದಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಟ್ರಾಕ್ಷನ್‌ ಕಂಟ್ರೋಲ್‌, ಪಾರ್ಕ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋನೊಮಸ್‌ ತುರ್ತು ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ. 

ಪ್ರತಿಸ್ಪರ್ಧಿಗಳು: ಸುಧಾರಿಸಿದ ಮರ್ಸೀಡೀಸ್‌-ಬೆಂಝ್‌ ಜಿಎಲ್‌ಇ ಎಸ್‌ಯುವಿಯು ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂ X5, ಆಡಿ Q7 ಮತ್ತು ವೋಲ್ವೋ XC90 ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಗ್ಲೆ 300ಡಿ 4ಮ್ಯಾಟಿಕ್‌ amg line(ಬೇಸ್ ಮಾಡೆಲ್)1993 cc, ಆಟೋಮ್ಯಾಟಿಕ್‌, ಡೀಸಲ್, 16 ಕೆಎಂಪಿಎಲ್Rs.97.85 ಲಕ್ಷ*
ಗ್ಲೆ 450 4ಮ್ಯಾಟಿಕ್‌
ಅಗ್ರ ಮಾರಾಟ
2999 cc, ಆಟೋಮ್ಯಾಟಿಕ್‌, ಪೆಟ್ರೋಲ್, 8.6 ಕೆಎಂಪಿಎಲ್
Rs.1.10 ಸಿಆರ್*
ಗ್ಲೆ 450ಡಿ 4ಮ್ಯಾಟಿಕ್‌(ಟಾಪ್‌ ಮೊಡೆಲ್‌)2989 cc, ಆಟೋಮ್ಯಾಟಿಕ್‌, ಡೀಸಲ್, 8.6 ಕೆಎಂಪಿಎಲ್Rs.1.15 ಸಿಆರ್*

ಮರ್ಸಿಡಿಸ್ ಗ್ಲೆ comparison with similar cars

ಮರ್ಸಿಡಿಸ್ ಗ್ಲೆ
ಮರ್ಸಿಡಿಸ್ ಗ್ಲೆ
Rs.97.85 ಲಕ್ಷ - 1.15 ಸಿಆರ್*
ಮರ್ಸಿಡಿಸ್ ಜಿಎಲ್‌ಎಸ್‌
ಮರ್ಸಿಡಿಸ್ ಜಿಎಲ್‌ಎಸ್‌
Rs.1.32 - 1.37 ಸಿಆರ್*
ಬಿಎಂಡವೋ ಎಕ್ಸ4
ಬಿಎಂಡವೋ ಎಕ್ಸ4
Rs.96 ಲಕ್ಷ - 1.09 ಸಿಆರ್*
land rover range rover velar
ಲ್ಯಾಂಡ್ ರೋವರ್ ರೇಂಜ್‌ ರೋವರ್ ವೇಲರ್
Rs.87.90 ಲಕ್ಷ*
ಮರ್ಸಿಡಿಸ್ glc
ಮರ್ಸಿಡಿಸ್ glc
Rs.75.90 - 76.90 ಲಕ್ಷ*
ಟೊಯೋಟಾ ವೆಲ್ಫೈರ್
ಟೊಯೋಟಾ ವೆಲ್ಫೈರ್
Rs.1.22 - 1.32 ಸಿಆರ್*
ವೋಲ್ವೋ XC90
ವೋಲ್ವೋ XC90
Rs.1.01 ಸಿಆರ್*
ಆಡಿ ಕ್ಯೂ7
ಆಡಿ ಕ್ಯೂ7
Rs.88.66 - 97.81 ಲಕ್ಷ*
Rating
4.215 ವಿರ್ಮಶೆಗಳು
Rating
4.420 ವಿರ್ಮಶೆಗಳು
Rating
4.246 ವಿರ್ಮಶೆಗಳು
Rating
4.487 ವಿರ್ಮಶೆಗಳು
Rating
4.419 ವಿರ್ಮಶೆಗಳು
Rating
4.725 ವಿರ್ಮಶೆಗಳು
Rating
4.5208 ವಿರ್ಮಶೆಗಳು
Rating
4.93 ವಿರ್ಮಶೆಗಳು
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine1993 cc - 2999 ccEngine2925 cc - 2999 ccEngine2993 cc - 2998 ccEngine1997 ccEngine1993 cc - 1999 ccEngine2487 ccEngine1969 ccEngine2995 cc
Power265.52 - 375.48 ಬಿಹೆಚ್ ಪಿPower362.07 - 375.48 ಬಿಹೆಚ್ ಪಿPower281.68 - 375.48 ಬಿಹೆಚ್ ಪಿPower201.15 - 246.74 ಬಿಹೆಚ್ ಪಿPower194.44 - 254.79 ಬಿಹೆಚ್ ಪಿPower190.42 ಬಿಹೆಚ್ ಪಿPower247 - 300 ಬಿಹೆಚ್ ಪಿPower335 ಬಿಹೆಚ್ ಪಿ
Top Speed230 ಪ್ರತಿ ಗಂಟೆಗೆ ಕಿ.ಮೀ )Top Speed250 ಪ್ರತಿ ಗಂಟೆಗೆ ಕಿ.ಮೀ )Top Speed243 ಪ್ರತಿ ಗಂಟೆಗೆ ಕಿ.ಮೀ )Top Speed210 ಪ್ರತಿ ಗಂಟೆಗೆ ಕಿ.ಮೀ )Top Speed219 ಪ್ರತಿ ಗಂಟೆಗೆ ಕಿ.ಮೀ )Top Speed170 ಪ್ರತಿ ಗಂಟೆಗೆ ಕಿ.ಮೀ )Top Speed-Top Speed250 ಪ್ರತಿ ಗಂಟೆಗೆ ಕಿ.ಮೀ )
Boot Space630 LitresBoot Space-Boot Space645 LitresBoot Space-Boot Space620 LitresBoot Space148 LitresBoot Space314 LitresBoot Space-
Currently Viewingಗ್ಲೆ vs ಜಿಎಲ್‌ಎಸ್‌ಗ್ಲೆ vs ಎಕ್ಸ4ಗ್ಲೆ vs ರೇಂಜ್‌ ರೋವರ್ ವೇಲರ್ಗ್ಲೆ vs glcಗ್ಲೆ vs ವೆಲ್ಫೈರ್ಗ್ಲೆ vs XC90ಗ್ಲೆ vs ಕ್ಯೂ7

ಮರ್ಸಿಡಿಸ್ ಗ್ಲೆ SUV Car News & Updates

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
    Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

    G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ಸಂವೇದನಾಶೀಲವಾಗಿರುತ್ತದೆ!

    By anshNov 26, 2024
  • Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ
    Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ

     ಮರ್ಸಿಡಿಸ್‌ನ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ಎಸ್‌ಯುವಿ ಐಷಾರಾಮಿ ಸಿಟಿ ರನ್ನರ್ ಅನ್ನು ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ

    By arunAug 22, 2024
  • 2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?
    2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?

    ಇಂದಿನ ಆಟೋ ಜಗತ್ತಿನಲ್ಲಿ ಪ್ರಸ್ತುತವಾಗಿರಲು ಸಹಾಯ ಮಾಡಲು GLAಯು ಸಣ್ಣ ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಈ ಸಣ್ಣ ಆಪ್‌ಡೇಟ್‌ ದೊಡ್ಡ ಪರಿಣಾಮವನ್ನು ಬೀರಬಹುದೇ?   

    By nabeelFeb 09, 2024

ಮರ್ಸಿಡಿಸ್ ಗ್ಲೆ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ15 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (15)
  • Looks (2)
  • Comfort (9)
  • Mileage (1)
  • Engine (11)
  • Interior (12)
  • Space (3)
  • Price (3)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • T
    tigar on Aug 30, 2024
    5
    Best In The Industry
    This car offers excellent features at an unbeatable price. The night interior design is impressive, providing both comfort and style. The sleek design and powerful engine also deliver high-speed performance.
    ಮತ್ತಷ್ಟು ಓದು
    Was th IS review helpful?
    ಹೌದುno
  • R
    rohit on Jun 26, 2024
    4
    Amazing Driving Experience Of Mercedes GLE
    Buying the Mercedes-Benz GLE straight from the Bangalore showroom has been rather amazing. The fashionable and forceful design of the GLE is really outstanding. Every drive is enjoyable because of the roomy and opulent interiors with first-rate materials. The driving experience is improved by the modern elements including panoramic sunroof, adaptive cruise control and big touchscreen entertainment system. The car rides quite well thanks to its strong engine and flawless handling. The fuel economy is one area needing work. Still, the GLE has made my lengthy travels and everyday commutes quite delightful.
    ಮತ್ತಷ್ಟು ಓದು
    Was th IS review helpful?
    ಹೌದುno
  • S
    sarang on Jun 24, 2024
    4
    Really Like The Engine
    This premium SUV is working really well for me and has a nine-speed gearbox and a mid-hybrid with AWD also i really like the engine because it is noiseless and vibration free. The cabin is spacious and nice, and it has an well equipped interior with outstanding materials and finishes but the ride quality need improvement. The comfort level is also extremely high and is a luxurious full-size SUV that is a pleasure to drive and operate, the Mercedes-Benz GLE also has remarkable off-roading skills.
    ಮತ್ತಷ್ಟು ಓದು
    Was th IS review helpful?
    ಹೌದುno
  • K
    kunal on Jun 20, 2024
    4
    Top Class Interior And Exterior
    A very nicely done interior and dashboard in GLE look super fantastic with the top class quality and with high safety and the boot space is excellent. The engine is very calm and smooth with brillant power also the 9 speed gearbox is really good but the body roll is not controlled well. The comfort oriented suspension is very likable but is not great on the off roader.
    ಮತ್ತಷ್ಟು ಓದು
    Was th IS review helpful?
    ಹೌದುno
  • R
    ravi saurabh on Jun 17, 2024
    4
    Performance, Style And Comfort Of The GLE
    After using the Mercedes-Benz GLE, we can say that this model is a luxurious SUV that combines performance, style, and comfort is the GLE. This is the main attraction of this car. It has a mileage of 8.9 km/l and costs approximately 99 lakhs when purchased on the road. Its roomy interior and sturdy exterior are excellent. There has never been a more comfortable way for families to travel, and the GLE made a difficult trip seem easy. An essential item for families who enjoy luxury.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಗ್ಲೆ ವಿರ್ಮಶೆಗಳು ವೀಕ್ಷಿಸಿ

ಮರ್ಸಿಡಿಸ್ ಗ್ಲೆ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್* ನಗರ mileage
ಡೀಸಲ್ಆಟೋಮ್ಯಾಟಿಕ್‌16 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌8.6 ಕೆಎಂಪಿಎಲ್

ಮರ್ಸಿಡಿಸ್ ಗ್ಲೆ ಎಸ್‌ಯುವಿ ಬಣ್ಣಗಳು

ಮರ್ಸಿಡಿಸ್ ಗ್ಲೆ ಚಿತ್ರಗಳು

  • Mercedes-Benz GLE Front Left Side Image
  • Mercedes-Benz GLE Grille Image
  • Mercedes-Benz GLE Headlight Image
  • Mercedes-Benz GLE Taillight Image
  • Mercedes-Benz GLE Side Mirror (Body) Image
  • Mercedes-Benz GLE Wheel Image
  • Mercedes-Benz GLE Exterior Image Image
  • Mercedes-Benz GLE Exterior Image Image
space Image

ಮರ್ಸಿಡಿಸ್ ಗ್ಲೆ road test

  • Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?
    Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

    G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ಸಂವೇದನಾಶೀಲವಾಗಿರುತ್ತದೆ!

    By anshNov 26, 2024
  • Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ
    Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ

     ಮರ್ಸಿಡಿಸ್‌ನ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ಎಸ್‌ಯುವಿ ಐಷಾರಾಮಿ ಸಿಟಿ ರನ್ನರ್ ಅನ್ನು ಬಯಸುವವರಿಗೆ ಸೂಕ್ತ ಆಯ್ಕೆಯಾಗಿದೆ

    By arunAug 22, 2024
  • 2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?
    2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?

    ಇಂದಿನ ಆಟೋ ಜಗತ್ತಿನಲ್ಲಿ ಪ್ರಸ್ತುತವಾಗಿರಲು ಸಹಾಯ ಮಾಡಲು GLAಯು ಸಣ್ಣ ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಈ ಸಣ್ಣ ಆಪ್‌ಡೇಟ್‌ ದೊಡ್ಡ ಪರಿಣಾಮವನ್ನು ಬೀರಬಹುದೇ?   

    By nabeelFeb 09, 2024
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) How many cylinders are there in Mercedes-Benz GLE?
By CarDekho Experts on 24 Jun 2024

A ) The Mercedes-Benz GLE 300d 4Matic has 4 cylinder engine and Mercedes-Benz 450 an...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Divya asked on 10 Jun 2024
Q ) What is the drive type of Mercedes-Benz GLE?
By CarDekho Experts on 10 Jun 2024

A ) The Mercedes-Benz GLE has All Wheel Drive (AWD) drive type.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the steering type of Mercedes-Benz GLE?
By CarDekho Experts on 5 Jun 2024

A ) The Mercedes-Benz GLE has electric multi-functioning steering type.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 11 Apr 2024
Q ) What is the drive type of Mercedes-Benz GLE?
By CarDekho Experts on 11 Apr 2024

A ) The Mercedes-Benz GLE has All-Wheel-Drive (AWD) system.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 6 Apr 2024
Q ) What is the body type of Mercedes-Benz GLE?
By CarDekho Experts on 6 Apr 2024

A ) The Mercedes-Benz GLE comes under the category of SUV (Sport Utility Vehicle) bo...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.2,57,893Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮರ್ಸಿಡಿಸ್ ಗ್ಲೆ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.1.13 - 1.42 ಸಿಆರ್
ಮುಂಬೈRs.1.13 - 1.38 ಸಿಆರ್
ತಳ್ಳುRs.1.13 - 1.37 ಸಿಆರ್
ಹೈದರಾಬಾದ್Rs.1.13 - 1.42 ಸಿಆರ್
ಚೆನ್ನೈRs.1.13 - 1.44 ಸಿಆರ್
ಅಹ್ಮದಾಬಾದ್Rs.1.13 - 1.28 ಸಿಆರ್
ಲಕ್ನೋRs.1.13 - 1.21 ಸಿಆರ್
ಜೈಪುರRs.1.13 - 1.37 ಸಿಆರ್
ಚಂಡೀಗಡ್Rs.1.13 - 1.35 ಸಿಆರ್
ಕೊಚಿRs.1.13 - 1.45 ಸಿಆರ್

ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience