ಲೆಕ್ಸಸ್ ಎಲ್.ಎಂ

Rs.2.10 - 2.62 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಲೆಕ್ಸಸ್ ಎಲ್.ಎಂ ನ ಪ್ರಮುಖ ಸ್ಪೆಕ್ಸ್

ಇಂಜಿನ್2487 cc
ಪವರ್190.42 ಬಿಹೆಚ್ ಪಿ
torque242 Nm
ಆಸನ ಸಾಮರ್ಥ್ಯ4, 7
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಲ್.ಎಂ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹೊಸ-ಜನ್ ಲೆಕ್ಸಸ್ ಎಲ್ಎಂ ಅನ್ನು ಭಾರತದಲ್ಲಿ ಅನಾವರಣಗೊಳಿಸಲಾಗಿದೆ ಮತ್ತು ಅದರ ಬುಕಿಂಗ್‌ಗಳು ಪ್ರಾರಂಭವಾಗಿದೆ.

ಬಿಡುಗಡೆ: ಇದು 2023ರ ಡಿಸೆಂಬರ್ ವೇಳೆಗೆ ಮಾರಾಟಕ್ಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಲೆ: ಲೆಕ್ಸಸ್ ಇದರ ಎಕ್ಸ್ ಶೋರೂಂ ಬೆಲೆ 1.2 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ ಎಂದು ನೀರಿಕ್ಷಿಸಲಾಗಿದೆ. 

ಆಸನ ಸಾಮರ್ಥ್ಯ: ಭಾರತದಲ್ಲಿ, ಇದನ್ನು 4- ಮತ್ತು 7-ಆಸನಗಳ ಆಯ್ಕೆಯಲ್ಲಿ ನೀಡಲಾಗುವುದು.

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಲೆಕ್ಸಸ್ ಹೊಸ-ಜನ್ ಎಂಪಿವಿ ಅನ್ನು ಎರಡು ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ನೀಡುತ್ತದೆ: 2.4-ಲೀಟರ್ ಟರ್ಬೋಚಾರ್ಜ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು 2.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಅವರ ಔಟ್‌ಪುಟ್ ಅಂಕಿಅಂಶಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.

ವೈಶಿಷ್ಟ್ಯಗಳು: ಎಂಪಿವಿಯು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್,  ವಾರ್ಮ್ ಇನ್‌ಫ್ರಾರೆಡ್ ಸೆನ್ಸಾರ್ ನೊಂದಿಗೆ ಹೀಟೆಡ್ ಮತ್ತು ವೆಂಟಿಲೇಟೆಡ್ ರಿಯರ್ ಸೀಟ್‌ಗಳು, 48-ಇಂಚಿನ ದೊಡ್ಡ ಹಿಂಬದಿ ಡಿಸ್‌ಪ್ಲೇ (ನಾಲ್ಕು ಆಸನಗಳ ಆವೃತ್ತಿಯಲ್ಲಿ) ಮತ್ತು 64-ಬಣ್ಣದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುತ್ತದೆ.

ಸುರಕ್ಷತೆ: ಸುರಕ್ಷತೆಯನ್ನು ಗಮನಿಸುವಾಗ, ಇದು ಬಹು ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್‌ಸಿ), ಹಿಲ್ ಅಸಿಸ್ಟ್, ಇ-ಲ್ಯಾಚ್ ಫ್ರಂಟ್ ಡೋರ್ ರಿಲೀಸ್ ಸಿಸ್ಟಮ್ ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್, ಮುಂಭಾಗದ ಡಿಕ್ಕಿ ವಾರ್ನಿಂಗ್ ಮತ್ತು ಹೈ-ಬೀಮ್ ಅಸಿಸ್ಟ್ ಸೇರಿದಂತೆ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳ (ಎಡಿಎಎಸ್) ಗುಂಪನ್ನು ಪಡೆಯುತ್ತದೆ. 

ಪ್ರತಿಸ್ಪರ್ಧಿಗಳು: ಇದು ಟೊಯೋಟಾ ವೆಲ್‌ಫೈರ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ.

ಮತ್ತಷ್ಟು ಓದು
ಲೆಕ್ಸಸ್ ಎಲ್.ಎಂ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ಎಲ್.ಎಂ 350h 7 ಸೀಟರ್ vip(ಬೇಸ್ ಮಾಡೆಲ್)2487 cc, ಆಟೋಮ್ಯಾಟಿಕ್‌, ಪೆಟ್ರೋಲ್
Rs.2.10 ಸಿಆರ್*view ಫೆಬ್ರವಾರಿ offer
ಎಲ್.ಎಂ 350h 4 ಸೀಟರ್ ಅಲ್ಟ್ರಾ ಲಕ್ಸುರಿ(ಟಾಪ್‌ ಮೊಡೆಲ್‌)2487 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.2.62 ಸಿಆರ್*view ಫೆಬ್ರವಾರಿ offer

ಲೆಕ್ಸಸ್ ಎಲ್.ಎಂ comparison with similar cars

ಲೆಕ್ಸಸ್ ಎಲ್.ಎಂ
Rs.2.10 - 2.62 ಸಿಆರ್*
ಮರ್ಸಿಡಿಸ್ amg ಜಿಟಿ 4 door ಕೂಪ್
Rs.3.34 ಸಿಆರ್*
ಲೋಟಸ್ emira
Rs.3.22 ಸಿಆರ್*
ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್
Rs.3 ಸಿಆರ್*
ಲೋಟಸ್ ಎಲೆಟ್ರೆ
Rs.2.55 - 2.99 ಸಿಆರ್*
Rating4.65 ವಿರ್ಮಶೆಗಳುRating4.67 ವಿರ್ಮಶೆಗಳುRating4.73 ವಿರ್ಮಶೆಗಳುRating4.711 ವಿರ್ಮಶೆಗಳುRating4.88 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine2487 ccEngine3982 ccEngine1998 ccEngineNot ApplicableEngineNot Applicable
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Power190.42 ಬಿಹೆಚ್ ಪಿPower630.28 ಬಿಹೆಚ್ ಪಿPower400 ಬಿಹೆಚ್ ಪಿPower579 ಬಿಹೆಚ್ ಪಿPower603 ಬಿಹೆಚ್ ಪಿ
Airbags14Airbags7Airbags-Airbags-Airbags8
Currently Viewingಎಲ್.ಎಂ vs amg ಜಿಟಿ 4 door ಕೂಪ್ಎಲ್.ಎಂ vs emiraಎಲ್.ಎಂ vs ಜಿ ವರ್ಗ ಎಲೆಕ್ಟ್ರಿಕ್ಎಲ್.ಎಂ vs ಎಲೆಟ್ರೆ
ಇಎಮ್‌ಐ ಆರಂಭ
Your monthly EMI
Rs.5,49,146Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಲೆಕ್ಸಸ್ ಎಲ್.ಎಂ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
ನಟ ರಣಬೀರ್ ಕಪೂರ್ ಅವರ ಕಾರು ಸಂಗ್ರಹಕ್ಕೆ ಹೊಚ್ಚ ಹೊಸ Lexus LM ಸೇರ್ಪಡೆ

7-ಸೀಟರ್ ಐಷಾರಾಮಿ MPV ಆಗಿರುವ ಲೆಕ್ಸಸ್ LM, 2.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ನಿಮಗೆ ಬೇಕಾಗುವ ಎಲ್ಲಾ ಪ್ರೀಮಿಯಂ ಫೀಚರ್ ಗಳನ್ನು ನೀಡುತ್ತದೆ.

By ansh Jun 05, 2024
Lexus NX 350h Overtrail ಭಾರತದಲ್ಲಿ 71.17 ಲಕ್ಷ ರೂ.ಗೆ ಬಿಡುಗಡೆ

NX 350h ನ ಹೊಸ ಓವರ್‌ಟ್ರೇಲ್ ಆವೃತ್ತಿಯು ಅಡಾಪ್ಟಿವ್ ವೇರಿಯಬಲ್ ಸಸ್ಪೆನ್ಷನ್ ಜೊತೆಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ 

By shreyash Apr 04, 2024
ಭಾರತದಲ್ಲಿ Lexus LM ಬಿಡುಗಡೆ, ಬೆಲೆಗಳು ರೂ 2 ಕೋಟಿಯಿಂದ ಪ್ರಾರಂಭ

ಹೊಸ ಲೆಕ್ಸಸ್ ಎಲ್‌ಎಮ್‌ ಐಷಾರಾಮಿ ವ್ಯಾನ್ 2.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್ ಮತ್ತು ಆಲ್-ವೀಲ್-ಡ್ರೈವ್ (AWD) ಸೆಟಪ್‌ನಿಂದ ಚಾಲಿತವಾಗಿದೆ.

By rohit Mar 21, 2024
ಹೊಸ ಅಪ್ಡೇಟ್ ಗಳನ್ನು ಹೊಂದಿರುವ Lexus LM MPV ಯ ಬುಕಿಂಗ್‌ಗಳು ಆರಂಭ

ಹೊಸ ಲೆಕ್ಸಸ್ LM, ಟೊಯೊಟಾ ವೆಲ್‌ಫೈರ್ ಆಧರಿಸಿ ಕೆಲವು ಐಷಾರಾಮಿ ಅಂಶಗಳನ್ನು ಪಡೆದುಕೊಳ್ಳಲಾಗಿದೆ

By rohit Aug 28, 2023

ಲೆಕ್ಸಸ್ ಎಲ್.ಎಂ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಲೆಕ್ಸಸ್ ಎಲ್.ಎಂ ವೀಡಿಯೊಗಳು

  • 3 Crore ki Lexus LM! #autoexpo2025
    22 days ago | 10 Views

ಲೆಕ್ಸಸ್ ಎಲ್.ಎಂ ಬಣ್ಣಗಳು

ಲೆಕ್ಸಸ್ ಎಲ್.ಎಂ ಚಿತ್ರಗಳು

ಲೆಕ್ಸಸ್ ಎಲ್.ಎಂ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಲೆಕ್ಸಸ್ ಕಾರುಗಳು

Rs.64 - 69.70 ಲಕ್ಷ*
Rs.68.02 - 74.98 ಲಕ್ಷ*
Rs.95.80 ಲಕ್ಷ - 1.20 ಸಿಆರ್*