ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಫೇಸ್ಲಿಫ್ಟೆಡ್ Audi Q7ನ ಬುಕಿಂಗ್ಗಳು ಪ್ರಾರಂಭ, ಬಿಡುಗಡೆಗೂ ದಿನಾಂಕ ಫಿಕ್ಸ್..!
ಫೇಸ್ಲಿಫ್ಟೆಡ್ Q7 ನಲ್ಲಿನ ವಿನ್ಯಾಸ ಬದಲಾವಣೆಗಳು ಸೂಕ್ಷ್ಮವಾಗಿರುತ್ತವೆ ಮತ್ತು ಇದು ಫೇಸ್ಲಿಫ್ಟ್ಗಿಂತ ಹಿಂದಿನ ಆವೃತ್ತಿಯಂತೆ ಕ್ಯಾಬಿನ್ ಮತ್ತು 345 PS 3-ಲೀಟರ್ V6 ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಇನ್ನೂ ಬಳಸುತ್ತದೆ
Mahindraದ ಈ ಹೊಸ 3 ಮೊಡೆಲ್ಗಳಿಗೆ Bharat NCAPಯಲ್ಲಿ 5-ಸ್ಟಾರ್ ರೇಟಿಂಗ್, ಯಾವುದು ಆ ಮೊಡೆಲ್ಗಳು?
ಎಲ್ಲಾ ಮೂರು ಎಸ್ಯುವಿಗಳು ಒಂದೇ ರೀತಿಯ ಫಲಿತಾಂಶವನ್ನು ಹಂಚಿಕೊಳ್ಳುತ್ತವೆ, ಆದರೆ ಅವುಗಳಲ್ಲಿ ಅತ್ಯಂತ ಸುರಕ್ಷಿತವಾದದ್ದು ಇತ್ತೀಚೆಗೆ ಬಿಡುಗಡೆಯಾದ ಥಾರ್ ರೋಕ್ಸ್
ಲಿಮಿಟೆಡ್ ಎಡಿಷನ್ ಪಡೆಯಲಿರುವ Toyota Hyryder, Taisor ಮತ್ತು Toyota Glanza; ವರ್ಷಾಂತ್ಯದ ಡಿಸ್ಕೌಂಟ್ಗಳು ಲಭ್ಯ
ಟೊಯೊಟಾ ರೂಮ ಿಯಾನ್, ಟೈಸರ್ ಮತ್ತು ಗ್ಲಾಂಜಾದ ಇಯರ್-ಎಂಡ್ ಡಿಸ್ಕೌಂಟ್ಗಳು ಡಿಸೆಂಬರ್ 31ರವರೆಗೆ ಮಾತ್ರ ಮಾನ್ಯವಾಗಿರುತ್ತವೆ
ಡೀಲರ್ಶಿಪ್ಗಳನ್ನು ತಲುಪಿದ 2024 Maruti Dzire, ಟೆಸ್ಟ್ ಡ್ರೈವ್ಗಳು ಶೀಘ್ರದಲ್ಲೇ ಪ್ರಾರಂಭ
ಮಾರುತಿಯು ಹೊಸ-ಜನರೇಶನ್ನ ಡಿಜೈರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ತಿಂಗಳಿಗೆ 18,248 ರೂ.ನಿಂದ ಪ್ರಾರಂಭಿಸುತ್ತಿದೆ
ಹೊಸ Maruti Dzire ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಮಾರುತಿ ಡಿಜೈರ್ ಸನ್ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೆಗ್ಮೆಂಟ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿರುವ ಎರಡು ಫೀಚರ್ಗಳೊಂದಿಗೆ ಬರುತ್ತದೆ
ಹೊಸ Kia ಎಸ್ಯುವಿಗೆ Syros ಎಂದು ನಾಮಕರಣ, ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ
ಸೈರೊಸ್ ಕಾರು ತಯಾರಕರ ಎಸ್ಯುವಿ ಶ್ರೇಣಿಯಲ್ಲಿ ಸೊನೆಟ್ ಮತ್ತು ಸೆಲ್ಟಸ್ ನಡುವೆ ಫಿಟ್ ಆಗಲಿದೆ ಎಂದು ಹೇಳಲಾಗಿದೆ
ಭಾರತದಲ್ಲಿ Mercedes-AMG C 63 S E ಪರ್ಫಾರ್ಮೆನ್ಸ್ ಬಿಡುಗಡೆ, ಬೆಲೆಗಳು 1.95 ಕೋಟಿ ರೂ.ನಿಂದ ಪ್ರಾರಂಭ
ಹೊಸ AMG C 63 S ತನ್ನ V8 ಅನ್ನು ಫಾರ್ಮುಲಾ-1-ಪ್ರೇರಿತ 2-ಲೀಟರ್ 4-ಸಿಲಿಂಡರ್ ಎಂಜಿನ್ಗೆ ಬದಲಾಯಿಸುತ್ತದೆ, ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಉತ್ಪಾದನಾ-ಸ್ಪೆಕ್ ನಾಲ್ಕು-ಸಿಲಿಂಡರ್ ಆಗಿದೆ
ಬಿಡುಗಡೆಗೆ ಮುಂಚಿತವಾಗಿ Mahindra XEV 9e ಮತ್ತು BE 6e ಇಂಟೀರಿಯರ್ನ ಟೀಸರ್ ಬಿಡುಗಡೆ
XEV 9e ಟ್ರಿಪಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿದೆ, ಆದರೆ BE 6e ಡ್ಯುಯಲ್ ಇಂಟಿಗ್ರೇ ಟೆಡ್ ಸ್ಕ್ರೀನ್ಗಳೊಂದಿಗೆ ಬರುತ್ತದೆ
2024ರ Honda Amazeನ ಹೊಸ ಟೀಸರ್ ಸ್ಕೆಚ್ಗಳ ಬಿಡುಗಡೆ, ಏನಿದೆ ಈ ಬಾರಿ ವಿಶೇಷ?
2024ರ ಹೋಂಡಾ ಅಮೇಜ್ ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ ಮತ್ತು ವಿನ್ಯಾಸದ ರೇಖಾಚಿತ್ರಗಳು ಹೋಂಡಾ ಸಿಟಿ ಮತ್ತು ಜಾಗತಿಕವಾಗಿ ಮಾರಾಟವಾಗುವ ಹೊಸ-ಜೆನ್ ಅಕಾರ್ಡ್ ಅನ್ನು ಹೋಲುತ್ತವೆ ಎಂದು ಬಹಿರಂಗಪಡಿಸುತ್ತದೆ
2024 Maruti Dzire ಬಿಡುಗಡೆ, 33.73 ಕಿ.ಮೀ ಮೈಲೇಜ್, ಬೆಲೆಗಳು 6.79 ಲಕ್ಷ ರೂ.ನಿಂದ ಪ್ರಾರಂಭ
ಹೊಸ ವಿನ್ಯಾಸ ಮತ್ತು ಎಂಜಿನ್ನ ಹೊರತಾಗಿ, 2024 ಡಿಜೈರ್ ಈ ಸೆಗ್ಮೆಂಟ್ನಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿರುವ ಸಿಂಗಲ್-ಪೇನ್ ಸನ್ರೂಫ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್ಗಳೊಂ ದಿಗೆ ಬರುತ್ತದೆ
2024 ಮಾರುತಿ ಡಿಜೈರ್ನ ವೇರಿಯೆಂಟ್-ವಾರು ಫೀಚರ್ಗಳ ವಿವರ
2024 ಮಾರುತಿ ಡಿಜೈರ್ LXi, VXi, ZXi ಮತ್ತು ZXi ಪ್ಲಸ್ ಎಂಬ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿರುತ್ತದೆ
ಸ್ಕೋಡಾ ಕೈಲಾಕ್ ಎಲ್ಲಾ ವೇರಿಯಂಟ್ಗಳ ಬೆಲೆಯಗಳನ್ನು ಬಹಿರಂಗಪಡಿಸಲು ದಿನಾಂಕ ಫಿಕ್ಸ್
ಇದರ ಬೆಲೆಯು ರೂ. 7.89 ಲಕ್ಷದಿಂದ ಪ್ರಾರಂಭವಾಗುತ್ತದೆ (ಪರಿಚಯಾತ್ಮಕ, ಎಕ್ಸ್ ಶೋರೂಂ), ಮತ್ತು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯಂಟ್ಗಳಲ್ಲಿ ನೀಡಲಾಗುತ್ತಿದೆ
ಮೊದಲ ಬಾರಿಗೆ 5-ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಪಡೆದ ಮಾರುತಿ ಕಾರು, ಯಾವ ಕಾರಿಗೆ ಗೊತ ್ತೆ ?
2024 ಡಿಜೈರ್ನ ಬಾಡಿಶೆಲ್ ಸಮಗ್ರತೆ ಮತ್ತು ಫುಟ್ವೆಲ್ ಪ್ರದೇಶ ಎರಡನ್ನೂ ಸ್ಥಿರವಾಗಿ ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ
ಮುಂಬರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025 ಮೋಟಾರ್ ಶೋದಿಂದ ನಾವು ನಿರೀಕ್ಷಿಸಬಹುದಾದ ಎಲ್ಲವೂ ಇಲ್ಲಿದೆ
2025ರ ಭಾರತ್ ಮೊಬಿಲಿಟಿ ಎಕ್ಸ್ಪೋ ಆಟೋ ಎಕ್ಸ್ಪೋ, ಆಟೋ ಎಕ್ಸ್ಪೋ ಕಾಂಪೊನೆಂಟ್ಸ್ ಶೋ ಮತ್ತು ಬ್ಯಾಟರಿ ಶೋ ಸೇರಿದಂತೆ ಅನೇಕ ಪ್ರದರ್ಶನಗಳನ್ನು ಹೊಂದಿರುತ್ತದೆ