• English
    • Login / Register
    ಮುಂಬರುವ
    • ಟೆಸ್ಲಾ ಮಾಡೆಲ್ ಎಸ್‌ ಮುಂಭಾಗ left side image
    • ಟೆಸ್ಲಾ ಮಾಡೆಲ್ ಎಸ್‌ ಹಿಂಭಾಗ left view image
    1/2
    • Tesla Model S
      + 5ಬಣ್ಣಗಳು
    • Tesla Model S
      + 20ಚಿತ್ರಗಳು
    • Tesla Model S
      ವೀಡಿಯೋಸ್

    ಟೆಸ್ಲಾ ಮಾದರಿ ಎಸ್

    22 ವೀಕ್ಷಣೆಗಳುshare your ವೀಕ್ಷಣೆಗಳು
    Rs.1.50 ಸಿಆರ್*
    ಭಾರತ ರಲ್ಲಿ Estimated ಬೆಲೆ
    ನಿರೀಕ್ಷಿತ ಲಾಂಚ್‌ date : ಇನ್ನೂ ಘೋಷಣೆಯಾಗಿಲ್ಲ
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಮಾದರಿ ಎಸ್ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ಟೆಸ್ಲಾ ಫೇಸ್‌ಲಿಫ್ಟೆಡ್ ಮಾಡೆಲ್ ಎಸ್ ಸೆಡಾನ್ ಅನ್ನು ಅನಾವರಣಗೊಳಿಸಿದೆ. 

    ಟೆಸ್ಲಾ ಮಾಡೆಲ್ ಎಸ್ ಬಿಡುಗಡೆ: ಈ ಎಲೆಕ್ಟ್ರಿಕ್ ಸೆಡಾನ್ 2025ರ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಟೆಸ್ಲಾ ಮಾಡೆಲ್ ಎಸ್ ಬೆಲೆ: ಇದರ ಬೆಲೆ 1.5 ಕೋಟಿ ರೂ.ಗಳಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).

    ಟೆಸ್ಲಾ ಮಾಡೆಲ್ ಎಸ್ ಪವರ್‌ಟ್ರೇನ್: ಟೆಸ್ಲಾ ಅಂತರರಾಷ್ಟ್ರೀಯ-ಸ್ಪೆಕ್ ಮಾಡೆಲ್ ಎಸ್ ಅನ್ನು ಲಾಂಗ್ ರೇಂಜ್, ಪ್ಲೈಡ್ ಮತ್ತು ಪ್ಲೈಡ್+ ಎಂಬ ಮೂರು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್‌ 660 ಕಿ.ಮೀ ಗಿಂತ ಹೆಚ್ಚಿನ ರೇಂಜ್‌ನ ಡ್ಯುಯಲ್-ಮೋಟಾರ್ ಸೆಟಪ್ ಅನ್ನು ಪಡೆದರೆ, ಪ್ಲೈಡ್ ಮತ್ತು ಪ್ಲೈಡ್+ ವೇರಿಯೆಂಟ್‌ಗಳು ಕ್ರಮವಾಗಿ 627 ಕಿ.ಮೀ ಮತ್ತು 837 ಕಿ.ಮೀ ಕ್ಲೈಮ್‌ ಮಾಡಿದ ರೇಂಜ್‌ನ ಅಂಕಿಅಂಶಗಳೊಂದಿಗೆ ಟ್ರೈ-ಮೋಟಾರ್ ಸೆಟಪ್ ಅನ್ನು ಪಡೆಯುತ್ತವೆ. ಎಲ್ಲಾ ವೇರಿಯೆಂಟ್‌ಗಳು ಆಲ್-ವೀಲ್-ಡ್ರೈವ್ ಅನ್ನು ಪಡೆಯುತ್ತವೆ. ಪ್ರತಿಯೊಂದು ವೇರಿಯೆಂಟ್‌ ಕ್ರಮವಾಗಿ 3.1 ಸೆಕೆಂಡುಗಳು, 1.99 ಸೆಕೆಂಡುಗಳು ಮತ್ತು 1.99 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 0-96kmph (0-60mph) ವೇಗವನ್ನು ಪೂರ್ಣಗೊಳಿಸಬಹುದು.

    ಟೆಸ್ಲಾ ಮಾಡೆಲ್ S ಫೀಚರ್‌ಗಳು: ಮಾಡೆಲ್ ಎಸ್‌ 21-ಇಂಚಿನ ಅಲಾಯ್ ವೀಲ್‌ಗಳು, ಗ್ಲಾಸ್‌ ರೂಫ್‌, ಎರಡು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪ್ಯಾಡ್‌ಗಳು ಮತ್ತು 22-ಸ್ಪೀಕರ್ 960W ಆಡಿಯೊ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದು ಟ್ರೈ-ಝೋನ್ ಕ್ಲೈಮೇಟ್ ಕಂಟ್ರೋಲ್, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌, 17-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹಿಂಭಾಗದ ಪ್ರಯಾಣಿಕರಿಗೆ 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ಸಹ ಹೊಂದಿದೆ.

    ಟೆಸ್ಲಾ ಮಾದರಿ ಎಸ್ ಬೆಲೆ ಪಟ್ಟಿ (ರೂಪಾಂತರಗಳು)

    following details are tentative ಮತ್ತು subject ಗೆ change.

    ಮುಂಬರುವಮಾದರಿ ಎಸ್Rs.1.50 ಸಿಆರ್*
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
     

    ಟೆಸ್ಲಾ ಮಾದರಿ ಎಸ್ ಬಣ್ಣಗಳು

    ಟೆಸ್ಲಾ ಮಾದರಿ ಎಸ್ ಚಿತ್ರಗಳು

    • Tesla Model S Front Left Side Image
    • Tesla Model S Rear Left View Image
    • Tesla Model S Top View Image
    • Tesla Model S Taillight Image
    • Tesla Model S Side Mirror (Glass) Image
    • Tesla Model S Exterior Image Image
    • Tesla Model S Exterior Image Image
    • Tesla Model S DashBoard Image

    ಎಲೆಕ್ಟ್ರಿಕ್ ಕಾರುಗಳು

    • ಜನಪ್ರಿಯ
    • ಮುಂಬರುವ
    • ಕಿಯಾ ಇವಿ6 2025
      ಕಿಯಾ ಇವಿ6 2025
      Rs63 ಲಕ್ಷ
      Estimated
      ಮಾರ್ಚ್‌ 25, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಮಾರುತಿ ಇ ವಿಟಾರಾ
      ಮಾರುತಿ ಇ ವಿಟಾರಾ
      Rs17 - 22.50 ಲಕ್ಷ
      Estimated
      ಏಪ್ರಿಲ್ 04, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಎಂಜಿ ಸೈಬರ್‌ಸ್ಟರ್‌
      ಎಂಜಿ ಸೈಬರ್‌ಸ್ಟರ್‌
      Rs80 ಲಕ್ಷ
      Estimated
      ಏಪ್ರಿಲ್ 15, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಎಂಜಿ ಎಮ್‌9
      ಎಂಜಿ ಎಮ್‌9
      Rs70 ಲಕ್ಷ
      Estimated
      ಏಪ್ರಿಲ್ 25, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
    • ಆಡಿ ಕ್ಯೂ6 ಈ-ಟ್ರಾನ್
      ಆಡಿ ಕ್ಯೂ6 ಈ-ಟ್ರಾನ್
      Rs1 ಸಿಆರ್
      Estimated
      ಮೇ 15, 2025: Expected Launch
      ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಟೆಸ್ಲಾ ಮಾದರಿ ಎಸ್ Pre-Launch User Views and Expectations

    share your views
    ಜನಪ್ರಿಯ Mentions
    • All (22)
    • Looks (5)
    • Comfort (9)
    • Mileage (3)
    • Engine (2)
    • Interior (1)
    • Price (5)
    • Power (3)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • S
      shiva parmar on Oct 24, 2024
      5
      Ai Feature
      I am from India and I like this very much.I and my family like this car very Much its future is amazing, you must try this car once thank you.
      ಮತ್ತಷ್ಟು ಓದು
      1
    • T
      turaka ramesh on Jun 08, 2024
      4.8
      Car Experience
      It was very nice to ride this car and comfort is so good very silent car and it's performance is super
      ಮತ್ತಷ್ಟು ಓದು
    • D
      dhananjay rawat on May 14, 2022
      4.5
      Good Experience
      Overall it was a good experience all features satisfy the needs of a luxurious car. And its interior looks beautiful and comfortable.
      ಮತ್ತಷ್ಟು ಓದು
    • Z
      ziya hasan on May 10, 2022
      4.5
      Best Car In The Price Range
      Good car for the family and nice experience. It's comfortable for long drives and the best car in the price range.
      ಮತ್ತಷ್ಟು ಓದು
    • A
      aslam nallai on Jul 28, 2021
      4.8
      TESLA CAR.
      Very good car and super styling. Great comfort. I love it. Love the car. Very fantastic superb
    Ask QuestionAre you confused?

    Ask anythin g & get answer ರಲ್ಲಿ {0}

      ಟೆಸ್ಲಾ ಮಾದರಿ ಎಸ್ Questions & answers

      David asked on 5 May 2021
      Q ) What is faster a 2016 Tesla mode s p100d or a brand new model 3 performance. I h...
      By CarDekho Experts on 5 May 2021

      A ) It would unfair to give a verdict here Tesla Model 3 hasn't launched yet. So...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Garvit asked on 25 Jul 2020
      Q ) Does it have autopilot?
      By CarDekho Experts on 25 Jul 2020

      A ) As of now, the brand has not revealed the complete details. So we would suggest ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Naing asked on 11 May 2020
      Q ) How much cost for Tesla Model S?
      By CarDekho Experts on 11 May 2020

      A ) It would be too early to give any verdict as Tesla Model S is not launched yet. ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      siva asked on 21 Jan 2020
      Q ) Any test drive available?
      By CarDekho Experts on 21 Jan 2020

      A ) As of now, the Tesla cars are not available for sale in India. So, we would sugg...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Mohammad asked on 7 Jan 2020
      Q ) What is the top speed of Tesla Model S?
      By CarDekho Experts on 7 Jan 2020

      A ) It would be too early to give any verdict as it is not launched yet. So, we woul...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ

      top ಸೆಡಾನ್ Cars

      Other upcoming ಕಾರುಗಳು

      ಬಿಡುಗಡೆಗೊಂಡಾಗ ನನಗೆ ತಿಳಿಸಿ
      space Image
      ×
      We need your ನಗರ to customize your experience