ಟೊಯೋಟಾ ಕ್ಯಾಮ್ರಿ

ಟೊಯೋಟಾ ಕ್ಯಾಮ್ರಿ ನ ಪ್ರಮುಖ ಸ್ಪೆಕ್ಸ್

ಇಂಜಿನ್2487 cc
ಪವರ್227 ಬಿಹೆಚ್ ಪಿ
torque221 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
mileage25.49 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕ್ಯಾಮ್ರಿ ಇತ್ತೀಚಿನ ಅಪ್ಡೇಟ್

Toyota Camry ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಹೊಸ ಜನರೇಶನ್‌ನ ಟೊಯೊಟಾ ಕ್ಯಾಮ್ರಿ ಭಾರತದಲ್ಲಿ ಬಿಡುಗಡೆಯಾಗಿದೆ.

Toyota Camry ಬೆಲೆ ಎಷ್ಟು?

ಇದರ ಬೆಲೆ 48 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಮಾಹಿತಿಗಾಗಿ, ಹಿಂದಿನ ಜನರೇಶನ್‌ನ ಮೊಡೆಲ್‌ನ ಬೆಲೆ 46.17 ಲಕ್ಷ ರೂ.(ಎಕ್ಸ್ ಶೋರೂಂ-ದೆಹಲಿ) ಆಗಿತ್ತು.

ಟೊಯೋಟಾ ಕ್ಯಾಮ್ರಿಯಲ್ಲಿ ಲಭ್ಯವಿರುವ ಬಣ್ಣ ಆಯ್ಕೆಗಳು ಯಾವುವು?

2024ರ ಟೊಯೊಟಾ ಕ್ಯಾಮ್ರಿಯು ಸಿಮೆಂಟ್ ಗ್ರೇ, ಆಟಿಟ್ಯೂಡ್ ಬ್ಲಾಕ್, ಡಾರ್ಕ್ ಬ್ಲೂ, ಎಮೋಷನಲ್ ರೆಡ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಪ್ರೆಶಿಯಸ್ ಮೆಟಲ್ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

2024ರ ಟೊಯೋಟಾ ಕ್ಯಾಮ್ರಿ ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ನೀಡುತ್ತದೆ?

ಹೊಸ ಟೊಯೋಟಾ ಕ್ಯಾಮ್ರಿಯು 2.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಟೊಯೋಟಾದ ಐದನೇ-ಜನರೇಶನ್‌ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಒದಗಿಸಲಾಗಿದೆ. ಈ ಎಂಜಿನ್‌ನ ಸಂಯೋಜಿತ ಉತ್ಪಾದನೆಯು ಫ್ರಂಟ್-ವೀಲ್ ಡ್ರೈವ್ (FWD) ಮತ್ತು e-CVT ಗೇರ್‌ಬಾಕ್ಸ್‌ನೊಂದಿಗೆ 230 ಪಿಎಸ್‌ ಆಗಿದೆ.

2024ರ ಟೊಯೋಟಾ ಕ್ಯಾಮ್ರಿ ಭಾರತದಲ್ಲಿ ಯಾವ ಫೀಚರ್‌ಗಳನ್ನು ನೀಡುತ್ತದೆ?

2024ರ ಟೊಯೋಟಾ ಕ್ಯಾಮ್ರಿ ಹೆಡ್ಸ್-ಅಪ್ ಡಿಸ್‌ಪ್ಲೇ, 12.3-ಇಂಚಿನ ಡ್ಯುಯಲ್ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಚಾಲಿತ ಹಿಂಬದಿ ಸೀಟುಗಳು ಮತ್ತು 9-ಸ್ಪೀಕರ್ JBL ಸೌಂಡ್ ಸಿಸ್ಟಮ್ನೊಂದಿಗೆ ಬರುತ್ತದೆ. ಟೊಯೋಟಾ ಕ್ಯಾಮ್ರಿ ಮೂರು-ಝೋನ್‌ ಎಸಿ, 10-ವೇ ಪವರ್-ಹೊಂದಾಣಿಕೆ ಮತ್ತು  ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರುತ್ತದೆ.

2024ರ ಟೊಯೋಟಾ ಕ್ಯಾಮ್ರಿ ಎಷ್ಟು ಸುರಕ್ಷಿತವಾಗಿದೆ?

ಇದು ಪೂರ್ವ ಘರ್ಷಣೆ ವ್ಯವಸ್ಥೆ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಪಡೆಯುತ್ತದೆ. 2024 ಟೊಯೊಟಾ ಕ್ಯಾಮ್ರಿ ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಸಹ ಪಡೆಯುತ್ತದೆ.

2024ರ ಟೊಯೋಟಾ ಕ್ಯಾಮ್ರಿಗೆ ಪರ್ಯಾಯಗಳು ಯಾವುವು?

2024 ಟೊಯೋಟಾ ಕ್ಯಾಮ್ರಿಯು ಸ್ಕೋಡಾ ಸೂಪರ್ಬ್‌ನೊಂದಿಗೆ ಮಾತ್ರ ಸ್ಪರ್ಧೆಯನ್ನು ಒಡ್ಡುತ್ತದೆ.

ಮತ್ತಷ್ಟು ಓದು
ಟೊಯೋಟಾ ಕ್ಯಾಮ್ರಿ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ಕ್ಯಾಮ್ರಿ ಎಲಿಗೆನ್ಸ್2487 cc, ಆಟೋಮ್ಯಾಟಿಕ್‌, ಪೆಟ್ರೋಲ್, 25.49 ಕೆಎಂಪಿಎಲ್more than 2 months waiting
Rs.48 ಲಕ್ಷ*view ಫೆಬ್ರವಾರಿ offer

ಟೊಯೋಟಾ ಕ್ಯಾಮ್ರಿ comparison with similar cars

ಟೊಯೋಟಾ ಕ್ಯಾಮ್ರಿ
Rs.48 ಲಕ್ಷ*
ಸ್ಕೋಡಾ ಸೂಪರ್‌
Rs.54 ಲಕ್ಷ*
ಟೊಯೋಟಾ ಫ್ರಾಜುನರ್‌
Rs.33.43 - 51.94 ಲಕ್ಷ*
ಮರ್ಸಿಡಿಸ್ ಗ್ಲಾಸ್
Rs.50.80 - 55.80 ಲಕ್ಷ*
ಬಿವೈಡಿ ಸೀಲ್
Rs.41 - 53 ಲಕ್ಷ*
ಬಿಎಂಡವೋ ಐಎಕ್ಸ್‌1
Rs.49 ಲಕ್ಷ*
ಮರ್ಸಿಡಿಸ್ ಸಿ-ಕ್ಲಾಸ್
Rs.59.40 - 66.25 ಲಕ್ಷ*
ನಿಸ್ಸಾನ್ ಎಕ್ಜ್-ಟ್ರೈಲ್
Rs.49.92 ಲಕ್ಷ*
Rating4.88 ವಿರ್ಮಶೆಗಳುRating4.529 ವಿರ್ಮಶೆಗಳುRating4.5605 ವಿರ್ಮಶೆಗಳುRating4.322 ವಿರ್ಮಶೆಗಳುRating4.334 ವಿರ್ಮಶೆಗಳುRating4.414 ವಿರ್ಮಶೆಗಳುRating4.395 ವಿರ್ಮಶೆಗಳುRating4.617 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine2487 ccEngine1984 ccEngine2694 cc - 2755 ccEngine1332 cc - 1950 ccEngineNot ApplicableEngineNot ApplicableEngine1496 cc - 1999 ccEngine1498 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್
Power227 ಬಿಹೆಚ್ ಪಿPower187.74 ಬಿಹೆಚ್ ಪಿPower163.6 - 201.15 ಬಿಹೆಚ್ ಪಿPower160.92 - 187.74 ಬಿಹೆಚ್ ಪಿPower201.15 - 523 ಬಿಹೆಚ್ ಪಿPower201 ಬಿಹೆಚ್ ಪಿPower197.13 - 254.79 ಬಿಹೆಚ್ ಪಿPower161 ಬಿಹೆಚ್ ಪಿ
Mileage25.49 ಕೆಎಂಪಿಎಲ್Mileage15 ಕೆಎಂಪಿಎಲ್Mileage11 ಕೆಎಂಪಿಎಲ್Mileage17.4 ಗೆ 18.9 ಕೆಎಂಪಿಎಲ್Mileage-Mileage-Mileage23 ಕೆಎಂಪಿಎಲ್Mileage10 ಕೆಎಂಪಿಎಲ್
Airbags9Airbags9Airbags7Airbags7Airbags9Airbags8Airbags7Airbags7
Currently Viewingಕ್ಯಾಮ್ರಿ vs ಸೂಪರ್‌ಕ್ಯಾಮ್ರಿ vs ಫ್ರಾಜುನರ್‌ಕ್ಯಾಮ್ರಿ vs ಗ್ಲಾಸ್ಕ್ಯಾಮ್ರಿ vs ಸೀಲ್ಕ್ಯಾಮ್ರಿ vs ಐಎಕ್ಸ್‌1ಕ್ಯಾಮ್ರಿ vs ಸಿ-ಕ್ಲಾಸ್ಕ್ಯಾಮ್ರಿ vs ಎಕ್ಜ್-ಟ್ರೈಲ್
ಇಎಮ್‌ಐ ಆರಂಭ
Your monthly EMI
Rs.1,26,038Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಟೊಯೋಟಾ ಕ್ಯಾಮ್ರಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ ಆಟೋ ಎಕ್ಸ್‌ಪೋದಲ್ಲಿ Toyota ಮತ್ತು Lexusನ ಎಲ್ಲಾ ಹೊಸ ಕಾರುಗಳ ಪ್ರದರ್ಶನದ ವಿವರಗಳು..

ಟೊಯೋಟಾ ಅಸ್ತಿತ್ವದಲ್ಲಿರುವ ಪಿಕಪ್ ಟ್ರಕ್‌ನ ಹೊಸ ಎಡಿಷನ್‌ಅನ್ನು ಮತ್ತು ಲೆಕ್ಸಸ್ ಎರಡು ಕಾನ್ಸೆಪ್ಟ್‌ಗಳನ್ನು ಪ್ರದರ್ಶಿಸಿತು

By kartik Jan 24, 2025
2024ರ Toyota Camry ವರ್ಸಸ್‌ Skoda Superb: ಯಾವುದು ಬೆಸ್ಟ್‌ ? ಇಲ್ಲಿದೆ ಹೋಲಿಕೆ..

ಹೆಚ್ಚು ಕೈಗೆಟುಕುವ ಬೆಲೆಯ ನಂತರವೂ, ಕ್ಯಾಮ್ರಿ ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ ಹೆಚ್ಚಿನ ಫೀಚರ್‌ಗಳನ್ನು ಮತ್ತು ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಅನ್ನು ನೀಡುತ್ತದೆ

By ansh Dec 12, 2024
2024ರ Toyota Camry ಭಾರತದಲ್ಲಿ ಬಿಡುಗಡೆ, 48 ಲಕ್ಷ ರೂ.ನಿಂದ ಬೆಲೆ ಪ್ರಾರಂಭ

2024 ಟೊಯೋಟಾ ಕ್ಯಾಮ್ರಿ ಒಂದೇ ವೇರಿಯೆಂಟ್‌ನಲ್ಲಿ ಲಭ್ಯವಿದೆ ಮತ್ತು ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಬರುತ್ತದೆ

By dipan Dec 11, 2024
ಭಾರತದಲ್ಲಿ ಹೊಸ Toyota Camry ಬಿಡುಗಡೆಗೆ ದಿನಾಂಕ ನಿಗದಿ

ಒಂಬತ್ತನೇ ಜನರೇಶನ್‌ನ ಆಪ್‌ಡೇಟ್‌ ಕ್ಯಾಮ್ರಿಯ ವಿನ್ಯಾಸ, ಇಂಟಿರಿಯರ್‌, ಫೀಚರ್‌ಗಳು ಮತ್ತು ಹೆಚ್ಚು ಮುಖ್ಯವಾಗಿ ಪವರ್‌ಟ್ರೇನ್‌ಗೆ ಅದ್ಭುತವಾದ ಬದಲಾವಣೆಗಳನ್ನು ಪರಿಚಯಿಸಿದೆ

By gajanan Nov 20, 2024

ಟೊಯೋಟಾ ಕ್ಯಾಮ್ರಿ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಟೊಯೋಟಾ ಕ್ಯಾಮ್ರಿ ವೀಡಿಯೊಗಳು

  • Highlights
    23 days ago
  • Prices
    23 days ago | 10 Views
  • Highlights
    1 month ago
  • Launch
    1 month ago

ಟೊಯೋಟಾ ಕ್ಯಾಮ್ರಿ ಬಣ್ಣಗಳು

ಟೊಯೋಟಾ ಕ್ಯಾಮ್ರಿ ಚಿತ್ರಗಳು

ಟೊಯೋಟಾ ಕ್ಯಾಮ್ರಿ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಟೊಯೋಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.3.25 - 4.49 ಲಕ್ಷ*
Rs.21.90 - 30.50 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Gaurav asked on 8 Jan 2025
Q ) Is the Toyota Camry known for good resale value?
Gaurav asked on 7 Jan 2025
Q ) What is the cargo space in the Toyota Camry?
Gaurav asked on 6 Jan 2025
Q ) Does the Toyota Camry offer wireless charging for phones?
Gaurav asked on 4 Jan 2025
Q ) Does the Toyota Camry come with Apple CarPlay or Android Auto support?
Gaurav asked on 3 Jan 2025
Q ) Does the Toyota Camry come with safety features like lane assist and adaptive cr...
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ