- + 6ಬಣ್ಣಗಳು
- + 33ಚಿತ್ರಗಳು
- ವೀಡಿಯೋಸ್
ವೋಲ್ ವೋ ಎಕ್ಸ್‌ಸಿ40 ರಿಚಾರ್ಜ್
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ನ ಪ್ರಮುಖ ಸ್ಪೆಕ್ಸ್
ರೇಂಜ್ | 592 km |
ಪವರ್ | 237.99 - 408 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 69 - 78 kwh |
ಚಾರ್ಜಿಂಗ್ time ಡಿಸಿ | 28 min 150 kw |
top ಸ್ಪೀಡ್ | 180 ಪ್ರತಿ ಗಂಟೆಗೆ ಕಿ.ಮೀ ) |
regenerative ಬ್ರೆಕಿಂಗ್ levels | Yes |
- 360 degree camera
- memory functions for ಸೀಟುಗಳು
- ಹೊಂದಾಣಿಕೆ ಹೆಡ್‌ರೆಸ್ಟ್
- voice commands
- android auto/apple carplay
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಎಕ್ಸ್‌ಸಿ40 ರಿಚಾರ್ಜ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಆಪ್‌ಡೇಟ್: ವೋಲ್ವೋ XC40 ರೀಚಾರ್ಜ್ ಹೊಸ ಎಂಟ್ರಿ ಲೆವೆಲ್ ಟು-ವೀಲ್-ಡ್ರೈವ್ (2WD) 'ಪ್ಲಸ್' ಆವೃತ್ತಿಯನ್ನು ಪಡೆದುಕೊಂಡಿದೆ, ಇದರ ಎಕ್ಸ್ ಶೋರೂಂ ಬೆಲೆ 54.95 ಲಕ್ಷ ರೂ. ಇದೆ. ಎಲೆಕ್ಟ್ರಿಕ್ ಎಸ್‌ಯುವಿಯ ಈ ಹೊಸ ಆವೃತ್ತಿಯು ಅದರ ಆಲ್-ವೀಲ್-ಡ್ರೈವ್ (AWD) ವೇರಿಯೆಂಟ್‌ಕ್ಕಿಂತ 2.95 ಲಕ್ಷ ರೂ.ವರೆಗೆ ಅಗ್ಗವಾಗಿದೆ.
ಬೆಲೆ: ಭಾರತದಾದ್ಯಂತ ವೋಲ್ವೋ XC40 ರೀಚಾರ್ಜ್‌ನ ಎಕ್ಸ್ ಶೋರೂಂ ಬೆಲೆ 54.95 ಲಕ್ಷ ರೂ.ನಿಂದ 57.90 ಲಕ್ಷ ರೂ.ವರೆಗೆ ಇದೆ.
ವೇರಿಯೆಂಟ್: ಇದನ್ನು ಪ್ಲಸ್ ಮತ್ತು ಅಲ್ಟಿಮೇಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಬಹುದು.
ಬಣ್ಣದ ಆಯ್ಕೆಗಳು: ವೋಲ್ವೋ XC40 ರೀಚಾರ್ಜ್‌ಗಾಗಿ 9 ಬಾಡಿ ಕಲರ್‌ನ ಆಯ್ಕೆಗಳನ್ನು ನೀಡುತ್ತದೆ: ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್, ಥಂಡರ್ ಗ್ರೇ, ಸೇಜ್ ಗ್ರೀನ್, ಕ್ಲೌಡ್ ಬ್ಲೂ, ಸಿಲ್ವರ್ ಡಾನ್, ಬ್ರೈಟ್ ಡಸ್ಕ್, ವೇಪರ್ ಗ್ರೇ, ಮತ್ತು ಫ್ಜೋರ್ಡ್ ಬ್ಲೂ.
ಆಸನ ಸಾಮರ್ಥ್ಯ: XC40 ರೀಚಾರ್ಜ್ 5-ಆಸನಗಳ ವಿನ್ಯಾಸದಲ್ಲಿ ಬರುತ್ತದೆ.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಎಲೆಕ್ಟ್ರಿಕ್ ಎಸ್‌ಯುವಿ 408 ಪಿಎಸ್ ಮತ್ತು 660 ಎನ್‌ಎಮ್ ಮಾಡುವ ಆಲ್-ವೀಲ್-ಡ್ರೈವ್, ಡ್ಯುಯಲ್-ಮೋಟರ್ ಸೆಟಪ್‌ಗೆ 78 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು WLTP-ಕ್ಲೈಮ್ ಮಾಡಿದ 418 ಕಿಮೀ ವ್ಯಾಪ್ತಿಯನ್ನು ಹೊಂದಿದೆ. XC40 ರೀಚಾರ್ಜ್ 4.9 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ಗೆ ಹೋಗಬಹುದು, ಆದರೆ ಅದರ ಗರಿಷ್ಠ ವೇಗ 180 kmph ಗೆ ಸೆಟ್ ಮಾಡಲಾಗಿದೆ.
ಚಾರ್ಜಿಂಗ್: XC40 ರೀಚಾರ್ಜ್‌ನ ಬ್ಯಾಟರಿಯನ್ನು 150kW ವೇಗದ ಚಾರ್ಜರ್ ಬಳಸಿ ಕೇವಲ 40 ನಿಮಿಷಗಳಲ್ಲಿ 0-80 ಪ್ರತಿಶತದಿಂದ ಚಾರ್ಜ್ ಮಾಡಬಹುದು. 50kW DC ಚಾರ್ಜರ್ ಸುಮಾರು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು 11kW AC ಚಾರ್ಜರ್ ತನ್ನ ಬ್ಯಾಟರಿಯನ್ನು 8-10 ಗಂಟೆಗಳ ನಡುವೆ ಪುನಃ ತುಂಬಿಸುತ್ತದೆ.
ವೈಶಿಷ್ಟ್ಯಗಳು: ಪ್ರಮುಖ ವೈಶಿಷ್ಟ್ಯಗಳು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾಲಿತ ಮುಂಭಾಗದ ಆಸನಗಳು (ತಾಪನ ಮತ್ತು ಕೂಲಿಂಗ್ ಕಾರ್ಯದೊಂದಿಗೆ), ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು LED ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.
ಸುರಕ್ಷತೆ: ಸುರಕ್ಷತಾ ವೈಶಿಷ್ಟ್ಯಗಳಲ್ಲಿ 7 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ADAS ಕಾರ್ಯಗಳಾದ ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಪ್ರತಿಸ್ಪರ್ಧಿಗಳು: ವೋಲ್ವೋದ ಎಲೆಕ್ಟ್ರಿಕ್ ಎಸ್‌ಯುವಿಯು Kia EV6, ಹುಂಡೈ Ioniq 5 ಮತ್ತು BMW i4 ನೊಂದಿಗೆ ಸ್ಪರ್ಧಿಸುತ್ತದೆ.
ಅಗ್ರ ಮಾರಾಟ xc40 recharge ಇ60 ಪ್ಲಸ್(ಬೇಸ್ ಮಾಡೆಲ್)69 kwh, 592 km, 237.99 ಬಿಹೆಚ್ ಪಿ | ₹56.10 ಲಕ್ಷ* | ||
xc40 recharge ಇ80 ಆಲ್ಟಿಮೇಟ್(ಟಾಪ್ ಮೊಡೆಲ್)78 kw kwh, 418 km, 408 ಬಿಹೆಚ್ ಪಿ | ₹57.90 ಲಕ್ಷ* |
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ವಿಮರ್ಶೆ
Overview
XC40 ನ ಎಲೆಕ್ಟ್ರಿಕ್ ಪರ್ಯಾಯ ಎಂಬ ಅಹಂನೊಂದಿಗೆ ಇವೆರಡು ಬಹಳಷ್ಟು ಅಂಶಗಳಲ್ಲಿ ಒಂದೇ ಆಗಿರುತ್ತದೆ ಆದರೆ ಡ್ರೈವ್ ಅನುಭವವು ಸಂಪೂರ್ಣ ಹೊಸ ಪ್ರಪಂಚವಾಗಿದೆ!
"ಆಂತರಿಕ ದಹನಕಾರಿ ಎಂಜಿನ್ (ಇಂಧನದಿಂದ ಚಾಲಿತ ಎಂಜಿನ್) ಹೊಂದಿರುವ ಕಾರುಗಳಿಗೆ ದೀರ್ಘಾವಧಿಯ ಭವಿಷ್ಯವಿಲ್ಲ" ಎಂದು ವೋಲ್ವೋ ಕಾರುಗಳ ಮುಖ್ಯ ಪ್ರಾಡಕ್ಟ್ ಆಫೀಸರ್ ಆಗಿರುವ ಹೆನ್ರಿಕ್ ಗ್ರೀನ್ ಹೇಳಿದ್ದಾರೆ. ಇದು ನಾವು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ನಮ್ಮನ್ನು ಸೆಳೆಯುವ ವಾಸ್ತವವಾಗಿದೆ, ವಿಶೇಷವಾಗಿ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸಹಜವಾಗಿ, ಇಂಧನ ಬೆಲೆಗಳು ಐಷಾರಾಮಿ ಕಾರು ಖರೀದಿದಾರರ ಮೇಲೂ ಪರಿಣಾಮ ಬೀರುತ್ತವೆ. ನಿಯಮಿತ ಹಣದೊಂದಿಗೆ ನೀವು ಈ ಕಾರನ್ನು ಖರೀದಿಸಲು ಬಯಸುವುದಿದ್ದರೆ ನಿಮ್ಮ ಕಿಸೆ ಇನ್ನೂ ಖಾಲಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಆದಾಗಿಯೂ, ಐಷಾರಾಮಿ EV ಗಳ ಬೆಲೆಗಳು ಸರಿಸುಮಾರು 1 ಕೋಟಿ ರೂ ಕ್ಲಬ್‌ನ ರೇಂಜ್‌ನಲ್ಲಿದೆ. ಕಾಂಪ್ಯಾಕ್ಟ್ ಐಷಾರಾಮಿ ಎಲೆಕ್ಟ್ರಿಕ್ ಕಾರ್ ಗಳ ಪಟ್ಟಿಯು ವೋಲ್ವೋ XC40 ರೀಚಾರ್ಜ್ ನಿಂದ ಶುರುವಾಗುತ್ತದೆ. ಇದು ಐಷಾರಾಮಿ ಕಾರು ಗ್ರಾಹಕರಿಗೆ ಎಲೆಕ್ಟ್ರಿಫೈಡ್ ಕಾರುಗಳನ್ನು ಹೆಚ್ಚು ಸಿಗುವಂತೆ ಮಾಡುತ್ತದೆ. ಮೇಲ್ನೋಟಕ್ಕೆ, ಇದು ಪೆಟ್ರೋಲ್-ಚಾಲಿತ XC40 ನಂತಹ ಎಲ್ಲಾ ಕಾರ್ಯವನ್ನು ಮಾಡುತ್ತದೆ ಆದರೆ ನೀವು ಚಕ್ರದ ಹಿಂದೆ ಇದ್ದಾಗ ಅನುಭವವು ಗಮನಾರ್ಹ ಪ್ರಮಾಣದಲ್ಲಿ ಬದಲಾಗುತ್ತದೆ.
ಎಕ್ಸ್‌ಟೀರಿಯರ್
ಮೊದಲೇ ಒಂದು ವಿಷಯವನ್ನು ನಾವು ಸ್ಪಷ್ಟ ಪಡಿಸುತ್ತೆವೆ, ನೀವು ಇದರ ಒಂದು ಕಾರನ್ನು ಬುಕ್ ಮಾಡಿದರೆ, ಇಲ್ಲಿ ಕಾಣುವ ಕಾರನ್ನು ನಿಮಗೆ ತಲುಪಿಸಲ್ಪಡುವುದಿಲ್ಲ. ಭಾರತೀಯ ಗ್ರಾಹಕರು ಜಾಗತಿಕ ಫೇಸ್‌ಲಿಫ್ಟ್ ಅನ್ನು ಪಡೆಯುತ್ತಾರೆ ಮತ್ತು ಜುಲೈ 2022 ರಿಂದ ಬುಕಿಂಗ್ ತೆರೆಯಲಾಗಿದ್ದು, ಅಕ್ಟೋಬರ್‌ನಿಂದ ಮಾತ್ರ ವಿತರಣೆಗಳನ್ನು ನಿರೀಕ್ಷಿಸಬಹುದು.
ಆದರೆ ಆಪ್‌ಡೇಟ್ ಆಗಿರಲಿ ಅಥವಾ ಇಲ್ಲದಿರಲಿ, ಥೀಮ್ ಒಂದೇ ಆಗಿರುತ್ತದೆ. XC40 ನ ಮೂಲ ವಿನ್ಯಾಸವು ಅದರ ಬಾಕ್ಸ್ ಲೈನ್‌ಗಳು ಮತ್ತು ಸ್ಕ್ವೇರ್-ಆಫ್ ಅಂಚುಗಳೊಂದಿಗೆ ಒಂದೇ ಆಗಿರುತ್ತದೆ, ರೀಚಾರ್ಜ್‌ನೊಂದಿಗೆ ಮುಂಭಾಗದ ಗ್ರಿಲ್ ಅನ್ನು ಬದಲಿಸುವ ದೇಹದ ಬಣ್ಣದ ಪ್ಯಾನೆಲ್ ಮತ್ತು ಹಿಂಭಾಗದಲ್ಲಿ 'ರೀಚಾರ್ಜ್ ಟ್ವಿನ್' ಬ್ಯಾಡ್ಜಿಂಗ್ ನೀವು ಗುರುತಿಸುವ ಒಂದೇ ವ್ಯತ್ಯಾಸವಿದೆ. ಇದು 19-ಇಂಚಿನ ವೀಲ್‌ಗಳ ಮೇಲೆ ಸವಾರಿ ಮಾಡುತ್ತದೆ, ಅದು ಸ್ಟ್ಯಾಂಡರ್ಡ್ XC40 ಗಿಂತ ಭಿನ್ನವಾಗಿ ಎಸ್‌ಯುವಿಯ ಆತ್ಮವಿಶ್ವಾಸದ ನಿಲುವನ್ನು ಸೇರಿಸುತ್ತದೆ. ಹಾಗೆಯೇ, ಇದು ಮುಂಭಾಗ (235/50) ಗಿಂತ ಹಿಂಭಾಗದಲ್ಲಿ (255/45) ಅಗಲವಾದ ಟೈರ್‌ಗಳನ್ನು ಹೊಂದಿದೆ.


ಅಂಡರ್‌ಕ್ಯಾರೇಜ್‌ನಲ್ಲಿರುವ ಬ್ಯಾಟರಿ ಪ್ಯಾಕ್‌ನೊಂದಿಗೆ, ಅನ್‌ಲ್ಯಾಡೆನ್ (ಲೋಡ್ ಇಲ್ಲದಿದ್ದಾಗ) ಗ್ರೌಂಡ್ ಕ್ಲಿಯರೆನ್ಸ್ 175mm (210mm ಬದಲಿಗೆ) ಆಗಿರುತ್ತದೆ. ಇತರ ಆಯಾಮಗಳು ಬಹುತೇಕ ಒಂದೇ ಆಗಿರುತ್ತವೆ. ದುರದೃಷ್ಟವಶಾತ್, ನಾವು ಪರೀಕ್ಷೆಯಲ್ಲಿ ಹೊಂದಿದ್ದ ಪ್ರಿ-ಫೇಸ್‌ಲಿಫ್ಟ್ ಕಾರಿನ ಕೆಂಪು ಬಣ್ಣವು ಲಭ್ಯವಿರುವುದಿಲ್ಲ ಆದರೆ ನೀವು ಫ್ಜೋರ್ಡ್ ಬ್ಲೂ, ಸೇಜ್ ಗ್ರೀನ್, ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್ ಮತ್ತು ಥಂಡರ್ ಗ್ರೇ ಅನ್ನು ಆಯ್ಕೆ ಮಾಡಬಹುದು, ಎಲ್ಲವೂ ಕಾಂಟ್ರಾಸ್ಟ್-ಪೇಂಟೆಡ್ ಬ್ಲ್ಯಾಕ್ ರೂಫ್‌ನೊಂದಿಗೆ ಪ್ರಮಾಣಿತವಾಗಿದೆ.
ಇಂಟೀರಿಯರ್
ಯಾವುದೇ ಹಸಿರು ಅಥವಾ ನೀಲಿ ಹೈಲೈಟ್ಸ್ ಅಥವಾ 'ರೀಚಾರ್ಜ್' ಪದವು ಕ್ಯಾಬಿನ್‌ನಲ್ಲಿ ಹರಡಿಲ್ಲ. XC40 ರೀಚಾರ್ಜ್ ಒಳಭಾಗದಲ್ಲಿ XC40 ನಂತೆ ಭಾಸವಾಗುತ್ತದೆ. ಡೋರ್ ಹ್ಯಾಂಡಲ್‌ಗಳು ಮತ್ತು ಎಸಿ ವೆಂಟ್‌ಗಳಂತಹ ಬಿಟ್‌ಗಳಿಗಾಗಿ ಚೌಕಗಳು ಮತ್ತು ಆಯತಗಳ ಚಮತ್ಕಾರಿ ಬಳಕೆಯೊಂದಿಗೆ ಕ್ಯಾಬಿನ್ ವಿನ್ಯಾಸವು ವೋಲ್ವೋ ಕಾರುಗಳಿಗೆ ವಿಶಿಷ್ಟವಾಗಿದೆ. ಸ್ಮಾರ್ಟ್ ಕೀಯೊಂದಿಗೆ ಬಳಸಲು ಯಾವುದೇ ಸ್ಟಾರ್ಟರ್ ಬಟನ್ ಅನ್ನು ನೀವು ಇದರಲ್ಲಿ ಕಾಣುವುದಿಲ್ಲ. ನೀವು ಕ್ಯಾಬಿನ್‌ನ ಒಳಗೆ ಬಂದ ನಂತರ ಕಾರು ಕೀಲಿಯನ್ನು ಪತ್ತೆ ಮಾಡುತ್ತದೆ ಮತ್ತು ಚಾಲನೆ ಮಾಡಲು ಸಿದ್ಧವಾಗುತ್ತದೆ. ಮೇಲೆ ತಿಳಿಸಲಾದಂತ ಪ್ರಾರಂಭ/ನಿಲುಗಡೆ ಬಟನ್‌ನ ಕೊರತೆಯು ಸ್ವಲ್ಪ ವಿಚಿತ್ರವೆನಿಸುತ್ತದೆ, ಆದರೆ ಇದು ತುಂಬಾ ಸೊಗಸಾಗಿದೆ.
ನಿಮ್ಮ ಮಾಹಿತಿಗಾಗಿ, ಈ ಕಾರು ಯಾವುದೇ ರೀತಿಯ ಪ್ರಾಣಿ ಚರ್ಮವನ್ನು ಬಳಸುವುದಿಲ್ಲ
ನೀವು ನಿರೀಕ್ಷಿಸಿದಂತೆ, ಕ್ಯಾಬಿನ್‌ನ ಮೆಟಿರಿಯಲ್‌ನ ಗುಣಮಟ್ಟವು ಉನ್ನತ ದರ್ಜೆಯದ್ದಾಗಿದೆ ಮತ್ತು ವಿಧಾನವು ಅತ್ಯಂತ ವ್ಯವಸ್ಥೆಯಿಂದ ಕೂಡಿದೆ. ಹೆಚ್ಚಿನ ವೈಶಿಷ್ಟ್ಯಗಳನ್ನು 9-ಇಂಚಿನ ಟಚ್‌ಸ್ಕ್ರೀನ್ ಮೂಲಕ ನಿರ್ವಹಿಸಲಾಗುತ್ತದೆ, ಇದು ಕೆಲವೊಮ್ಮೆ ಬಳಸಲು ಸ್ವಲ್ಪ ಚಂಚಲವಾಗಿರುತ್ತದೆ ಆದರೆ ಆಂಡ್ರಾಯ್ಡ್ OS ಆದುದರಿಂದ ಇದನ್ನು ನ್ಯಾವಿಗೇಟ್ ಮಾಡಲು ಫೋನ್‌ನಂತಿದೆ. ಗೂಗಲ್ ಇನ್-ಬಿಲ್ಟ್‌ನೊಂದಿಗೆ, ನೀವು ಸಿಸ್ಟಮ್ ಅನ್ನು ಮತ್ತು ಗೂಗಲ್ ಮ್ಯಾಪ್‌ನ್ನು ಬಳಸಲು ವಾಯ್ಸ್ ಕಮಾಂಡ್ ಸೌಕರ್ಯ ಸಹಕಾರಿಯಾಗಿದೆ.
ಇದನ್ನೂ ಓದಿ: ಫೇಸ್‌ಲಿಫ್ಟ್ ಆಗಿರುವ XC60 ಮತ್ತು S90 ಅನ್ನು ಭಾರತಕ್ಕೆ ತರಲಿರುವ ವೋಲ್ವೋ


ನಿಮ್ಮ ಮಾಹಿತಿಗಾಗಿ, ಹೊಸ S-ಕ್ಲಾಸ್‌ನಂತೆ ಸನ್‌ರೂಫ್ ಟಚ್ ಆಧಾರಿತ ನಿಯಂತ್ರಣಗಳನ್ನು ಪಡೆಯುತ್ತದೆ.
ಡ್ರೈವಿಂಗ್ ಸ್ಥಾನವು ಎತ್ತರವಾಗಿದೆ ಮತ್ತು ಉತ್ತಮ ಆಸನ ಬೆಂಬಲದೊಂದಿಗೆ ನಿಮಗೆ ರಸ್ತೆಯ ಸಂಪೂರ್ಣ ನೋಟವನ್ನು ನೀಡುತ್ತದೆ. ನಾವು XC40 ನಲ್ಲಿ ನೋಡಿದಂತೆ, ಕ್ಯಾಬಿನ್ ಉತ್ತಮ ಸ್ಥಳಾವಕಾಶವನ್ನು ಹೊಂದಿದೆ, ಆದರೆ ಹಿಂಭಾಗದ ಸೀಟ್‌ಬ್ಯಾಕ್ ಸ್ವಲ್ಪ ನೇರವಾಗಿರುತ್ತದೆ ಆದರೆ ಸೀಟ್ ಬೇಸ್ ತುಂಬಾ ಚಿಕ್ಕದಾಗಿದೆ.
ಇಂಟಿರೀಯರ್‌ನ ವಿವರವಾದ ಮಾಹಿತಿಗಾಗಿ, ನೀವು ನಮ್ಮ ಹಿಂದಿನ ವರದಿಯನ್ನು ಓದಿ.
ವೈಶಿಷ್ಟ್ಯಗಳು
ಚಾಲಕ ಮೆಮೊರಿಯೊಂದಿಗೆ ಮುಂಭಾಗದ ಪವರ್ಡ್ ಆಸನಗಳು | ಪನೋರಮಿಕ್ ಸನ್‌ರೂಫ್ |
ಎರಡು-ಝೋನ್ ಕ್ಲೈಮೇಟ್ ಕಂಟ್ರೋಲ್ | ಹಿಂದಿನ AC ವೆಂಟ್‌ಗಳು |
ವೈರ್‌ಲೆಸ್ ಫೋನ್ ಚಾರ್ಜರ್ | 14-ಸ್ಪೀಕರ್‌ನ ಹರ್ಮನ್ ಕರ್ಡೊನ್ ಸೌಂಡ್ ಸಿಸ್ಟಮ್ |
ಕನೆಕ್ಟೆಡ್ ಕಾರ್ ಟೆಕ್ | 12.3-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟಲ್ ಕ್ಲಸ್ಟರ್ |
ಸುರಕ್ಷತೆ


ಏಳು ಏರ್‌ಬ್ಯಾಗ್‌ಗಳ ಜೊತೆಗೆ, EBD ಜೊತೆಗೆ ABS, ESP, ಹಿಲ್-ಹೋಲ್ಡ್ ಮತ್ತು ಹಿಲ್-ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ ಅನ್ನು ಸಹ XC40 ರೀಚಾರ್ಜ್ ಪಡೆಯುತ್ತದೆ. ಇದರೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋ ಎಮೆರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ನೆರವು ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು.
ಇದನ್ನೂ ಓದಿ: ಹಳೆಯ ಕಾರುಗಳಿಗೆ ವಿಮಾ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಹೊಸ ಸ್ಕ್ರ್ಯಾಪೇಜ್ ನೀತಿಯು ಹೇಗೆ ಸಹಕಾರಿಯಾಗಿದೆ?
ಸಹಜವಾಗಿ, ಈ ವೈಶಿಷ್ಟ್ಯಗಳು ತುಂಬಾ ಸಹಾಯಕವಾಗಿವೆ ಆದರೆ ಇದು ಯುರೋಪಿನ ರಸ್ತೆಯ ಪರಿಸ್ಥಿತಿಗಳಿಗೆ ಹೆಚ್ಚು ಸೂಕ್ತವಾಗಿವೆ. ಭಾರತಕ್ಕೆ ಈ ಸಿಸ್ಟಂಗಳು ತುಂಬಾನೇ ಅತಿಯಾಯಿತು ಎಂದು ನಿಮಗೆ ಆನಿಸಬಹುದು. ದೆಹಲಿಯಿಂದ ರಾಜಸ್ಥಾನಕ್ಕೆ ಮತ್ತು ವಾಪಸ್ ರಾಜಸ್ಥಾನಕ್ಕೆ ಹಿಂದಿರುಗಿದ ಡ್ರೈವಿನಲ್ಲಿ, ನಾವು ಕೆಲವು ಸಂದರ್ಭಗಳಲ್ಲಿ ಅಡಾಪ್ಟಿವ್ ಕ್ರೂಸ್ ನಿಯಂತ್ರಣವನ್ನು ಸ್ಟಾಪ್ ಮಾಡಿಡಬೇಕಿತ್ತು. ಏಕೆಂದರೆ ಹಲವು ಬಾರಿ ಎದುರಿನ ಕಾರುಗಳು ನೂರು ಮೀಟರ್‌ಗಳಷ್ಟು ಅಂತರವಿದ್ದಾಗ ಇದು ಇದ್ದಕ್ಕಿದ್ದಂತೆ ದಿಕ್ಕುಗಳನ್ನು ಬದಲಾಯಿಸುವ ಅಥವಾ ನಿಲ್ಲಿಸುವ ಕಾರಣದಿಂದಾಗಿ ಅದು ತುಂಬಾ ಮುಂಚೆಯೇ ಮತ್ತು ತುಂಬಾ ಕಠಿಣವಾಗಿ ಬ್ರೇಕ್ ಹಾಕುತ್ತಿತ್ತು. ನಿಮಗೆ ಬ್ರೇಕ್ ಮಾಡಬೇಕೆಂದು ಸೂಚಿಸಲು ಮುಂದೆ ಏನೂ ಇಲ್ಲದಿರುವುದರಿಂದ ಇದು ನಿಮ್ಮ ಹಿಂದೆ ಇರುವ ಕಾರಿನ ಡ್ರೈವರ್‌ನ ಅಪಾಯವನ್ನು ಹೆಚ್ಚಿಸುತ್ತದೆ.
ಬೂಟ್‌ನ ಸಾಮರ್ಥ್ಯ


XC40 ರೀಚಾರ್ಜ್‌ನಲ್ಲಿ, EV ಮೊದಲು ನೀಡಿ ನಂತರ EV ತೆಗೆದುಕೊಂಡಾಗಿದೆ. ಬಾನೆಟ್ ಅಡಿಯಲ್ಲಿ ಯಾವುದೇ ಎಂಜಿನ್ ಇಲ್ಲದ ಕಾರಣ, ಈ ಜಾಗದಲ್ಲಿ 31-ಲೀಟರ್ ನವರೆಗೆ ಶೇಖರಣಾ ಪಾಕೆಟ್ ಇದೆ. ಇದರಲ್ಲಿ ಸಣ್ಣ ಬ್ಯಾಗ್‌ಗಳನ್ನು ಸಾಗಿಸಬಹುದು. ಆದಾಗಿಯೂ, ನೀವು ಇನ್ನೂ 460-ಲೀಟರ್ ನಷ್ಟು ಬೂಟ್ ಸಾಮರ್ಥ್ಯವನ್ನು ಹೊಂದಿದ್ದು, ಇದು ಸ್ಪೇಸ್-ಸೇವರ್ ಸ್ಪೇರ್ ಟೈರ್ ಅನ್ನು ಇಲ್ಲಿ ಇರಿಸಲಾಗುತ್ತದೆ. ಹಾಗಾಗಿ ಬಹುತೇಕ ಎಲ್ಲಾ ಬಳಸಬಹುದಾದ ಜಾಗವು ಇದಕ್ಕೆ ಬೇಕಾಗುತ್ತದೆ.
ಕಾರ್ಯಕ್ಷಮತೆ
ಇದಕ್ಕೆ 'ರೀಚಾರ್ಜ್' ಪದದ ಸರಳ ಸೇರ್ಪಡೆಯು XC40 ನ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಸ್ಪೋರ್ಟ್ಸ್ ಕಾರಿನ ಪವರ್ ಉತ್ಪಾದನೆಯಲ್ಲಿ 408PS ಮತ್ತು 660Nm ಉತ್ತಮವಾಗಿದೆ ಆದರೆ ಇಲ್ಲಿ, ಅವುಗಳನ್ನು ಪ್ರಾಯೋಗಿಕ ಫ್ಯಾಮಿಲಿ ಎಸ್‌ಯುವಿಯಾಗಿ ಮಿಶ್ರಣ ಮಾಡಲಾಗಿದೆ.
ವೋಲ್ವೋ ಎಕ್ಸ್ ಸಿ40 ರಿಚಾರ್ಜ್
ನಾವು ಇಷ್ಟಪಡುವ ವಿಷಯಗಳು
- ಕ್ಲಾಸಿ ಮತ್ತು ನಿಯಮಿತ ಸ್ಟೈಲಿಂಗ್
- ಉನ್ನತ ದರ್ಜೆಯ ಇಂಟೀರಿಯರ್ ಗುಣಮಟ್ಟ
- ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ
ನಾವು ಇಷ್ಟಪಡದ ವಿಷಯಗಳು
- ADAS ವೈಶಿಷ್ಟ್ಯಗಳು ಭಾರತೀಯ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ಕಷ್ಟವಾಗಬಹುದು.
- ಬೂಟ್ ಸ್ಪೇಸ್‌ನ ಹೆಚ್ಚಿನ ಜಾಗವು ಸ್ಪೇರ್ ಟೈರ್‌ಗೆ ಬೇಕಾಗುತ್ತದೆ.
- ಈ ವಿಭಾಗದಲ್ಲಿನ ಪೆಟ್ರೋಲ್ ಚಾಲಿತ ಆಯ್ಕೆಗಳು ಇದೇ ರೇಂಜ್‌ನ ಬೆಲೆಯಲ್ಲಿ ಲಭ್ಯವಿದೆ
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ comparison with similar cars
![]() Rs.56.10 - 57.90 ಲಕ್ಷ* | ![]() Rs.65.90 ಲಕ್ಷ* | ![]() Rs.48.90 - 54.90 ಲಕ್ಷ* | ![]() Rs.49 ಲಕ್ಷ* | ![]() Rs.54.90 ಲಕ್ಷ* | ![]() Rs.67.20 ಲಕ್ಷ* | ![]() Rs.72.20 - 78.90 ಲಕ್ಷ* | ![]() Rs.41 - 53 ಲಕ್ಷ* |
Rating53 ವಿರ್ಮಶೆಗಳು | Rating1 ವಿಮರ್ಶೆ | Rating3 ವಿರ್ಮಶೆಗಳು | Rating21 ವಿರ್ಮಶೆಗಳು | Rating3 ವಿರ್ಮಶೆಗಳು | Rating4 ವಿರ್ಮಶೆಗಳು | Rating6 ವಿರ್ಮಶೆಗಳು | Rating37 ವಿರ್ಮಶೆಗಳು |
Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ |
Battery Capacity69 - 78 kWh | Battery Capacity84 kWh | Battery Capacity82.56 kWh | Battery Capacity64.8 kWh | Battery Capacity66.4 kWh | Battery Capacity70.5 kWh | Battery Capacity70.5 kWh | Battery Capacity61.44 - 82.56 kWh |
Range592 km | Range663 km | Range567 km | Range531 km | Range462 km | Range560 km | Range535 km | Range510 - 650 km |
Charging Time28 Min 150 kW | Charging Time18Min-(10-80%) WIth 350kW DC | Charging Time24Min-230kW (10-80%) | Charging Time32Min-130kW-(10-80%) | Charging Time30Min-130kW | Charging Time7.15 Min | Charging Time7.15 Min | Charging Time- |
Power237.99 - 408 ಬಿಹೆಚ್ ಪಿ | Power321 ಬಿಹೆಚ್ ಪಿ | Power308 - 523 ಬಿಹೆಚ್ ಪಿ | Power201 ಬಿಹೆಚ್ ಪಿ | Power313 ಬಿಹೆಚ್ ಪಿ | Power188 ಬಿಹೆಚ್ ಪಿ | Power187.74 - 288.32 ಬಿಹೆಚ್ ಪಿ | Power201.15 - 523 ಬಿಹೆಚ್ ಪಿ |
Airbags7 | Airbags8 | Airbags11 | Airbags8 | Airbags2 | Airbags6 | Airbags6 | Airbags9 |
Currently Viewing | ಎಕ್ಸ್‌ಸಿ40 ರಿಚಾರ್ಜ್ vs ಇವಿ6 | ಎಕ್ಸ್‌ಸಿ40 ರಿಚಾರ್ಜ್ vs ಸೀಲಿಯನ್ 7 | ಎಕ್ಸ್‌ಸಿ40 ರಿಚಾರ್ಜ್ vs ಐಎಕ್ಸ್1 | ಎಕ್ಸ್‌ಸಿ40 ರಿಚಾರ್ಜ್ vs ಕಾನ್‌ಟ್ರೀಮ್ಯಾನ್ ಎಲೆಕ್ಟ್ರಿಕ್ | ಎಕ ್ಸ್ಸಿ40 ರಿಚಾರ್ಜ್ vs ಇಕ್ಯೂಎ | ಎಕ್ಸ್‌ಸಿ40 ರಿಚಾರ್ಜ್ vs ಇಕ್ಯೂಬಿ | ಎಕ್ಸ್‌ಸಿ40 ರಿಚಾರ್ಜ್ vs ಸೀಲ್ |
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಬಳಕೆದಾರರ ವಿಮರ್ಶೆಗಳು
- All (53)
- Looks (14)
- Comfort (16)
- Mileage (4)
- Engine (4)
- Interior (12)
- Space (7)
- Price (6)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Luxury Meets Urban EV StyleThe Volvo XC40 Recharge is a compact SUV with an excellent driving range of 300 km. The interiors are minimalistic yet stylish and practical. The performance is impressive with instant torque but this sporty driving reduces the driving range drastically. It is a great choice for city driving, luxurious yet economical. The rear seats might feel a bit cramped up from taller passengers.ಮತ್ತಷ್ಟು ಓದು
- Impressive EvI am really impressed with the XC40 Recharge. It is a stylish electric SUV that feels modern and chic. The interior is beautifully designed and I love how quiet it is when driving. The range is good for my daily commute, but I do wish it charged a bit faster. Overall, it is a solid option for anyone looking to go electric without sacrificing style.ಮತ್ತಷ್ಟು ಓದು
- Reliable And Safe EVThe Volvo XC40 Recharge is a fantastic EV. The electric motor delivers instant power and the car is ready to take off as soon as you up your foot down on the accelerator. It is incredibly silent. Lot of functionality has been shifted to the touch display but I would prefer physical buttons. The front seats are very comfortable but the rear seats are bit tight on space making it ideal for 4 passangers only.ಮತ್ತಷ್ಟು ಓದು
- Test DriveIt was quite a pleasent experience while driving the EX40. Volvo never fails to deliver their expertise in the automotive sector. Overall It's a good package for car lovers in indiaಮತ್ತಷ್ಟು ಓದು
- Our Volvo XC40 RechargeWe were looking to an EV around 60L and Volvo Xc90 was the perfect choice. I love the sharp designs of Volvo. The built quality is solid and safe. The car offers quick performance and one can adapt to the one-pedal driving with practice. The real world driving range is about 350 km, enough for daily drives. The stability is amazing at high speeds. Mainly the running cost is quite lesser than the ICE cars. The rear seat are comfortable but lack a little on space and the spare tyre is placed above the boot florr which eats up luggage space.ಮತ್ತಷ್ಟು ಓದು
- ಎಲ್ಲಾ xc40 recharge ವಿರ್ಮಶೆಗಳು ವೀಕ್ಷಿಸಿ
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ Range
motor ಮತ್ತು ಟ್ರಾನ್ಸ್ಮಿಷನ್ | ಎಆರ್ಎಐ ರೇಂಜ್ |
---|---|
ಎಲೆಕ್ಟ್ರಿಕ್ - ಆಟೋಮ್ಯಾಟಿಕ್ | 592 km |
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಬಣ್ಣಗಳು
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಸಾಗಾ ಗ್ರೀನ್ ಬ್ಲ್ಯಾಕ್ ರೂಫ್
ಕ್ರಿಸ್ಟಲ್ ವೈಟ್ ಬ್ಲ್ಯಾಕ್ ರೂಫ್
sand dune
ಫ್ಜೋರ್ಡ್ ಬ್ಲೂ ಬ್ಲ್ಯಾಕ್ ರೂಫ್
ಓನಿಕ್ಸ್ ಕಪ್ಪು
ಕ್ಲೌಡ್ ಬ್ಲೂ ಬ್ಲ್ಯಾಕ್ ರೂಫ್
ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ಚಿತ್ರಗಳು
ನಮ್ಮಲ್ಲಿ 33 ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ ನ ಚಿತ್ರಗಳಿವೆ, ಎಕ್ಸ್‌ಸಿ40 ರಿಚಾರ್ಜ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು 360° ವೀಕ್ಷಣೆ ಸೇರಿದೆ.


Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) The Volvo XC40 Recharge comes under the category of Sport Utility Vehicle (SUV) ...ಮತ್ತಷ್ಟು ಓದು
A ) The Volvo XC40 Recharge has D.C Charging Time of 28 Min 150 kW.
A ) For the availability, we would suggest you to please connect with the nearest au...ಮತ್ತಷ್ಟು ಓದು
A ) The Volvo XC40 Recharge has 7 Airbags.
A ) He Volvo XC40 Recharge has D.C Charging Time of 28 Min 150 kW.
