ಇತರ ಸಬ್-4ಎಮ್ ಎಸ್ಯುವಿಗಳಿಗಿಂತ ಭಿನ್ನವಾಗಿ, ಸಿರೋಸ್ ಫ್ಲಶ್ ಡೋರ್ ಹ್ಯಾಂಡಲ್ ಮತ್ತು 12.3-ಇಂಚಿನ ಟಚ್ಸ್ಕ್ರೀನ್ಗಳಂತಹ ಅನೇಕ ಪ್ರೀಮಿಯಂ ಫೀಚರ್ಗಳನ್ನು ತನ್ನ ಬೇಸ್ ಮೊಡೆಲ್ಗಳಿಂದಲೇ ನೀಡುತ್ತಿದೆ
ಸಿರೋಸ್ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ಯುವಿ400 EV ಗಳಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ ಮತ್ತು ಸುಮಾರು 400 ಕಿ.ಮೀ. ಕ್ಲೈಮ್ ಮಾಡಲಾದ ರೇಂಜ್ ಅನ್ನು ಒದಗಿಸುವ ನಿರೀಕ್ಷೆಯಿದೆ
ಕಿಯಾ ಇಂಡಿಯಾದ ಎಸ್ಯುವಿ ಕಾರಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಸಿರೋಸ್ ಸ್ಥಾನವನ್ನು ಪಡೆಯುತ್ತದೆ, ಮುಂಭಾಗ ಮತ್ತು ಹಿಂಭಾಗದಲ್ಲಿ ವೆಂಟಿಲೇಟೆಡ್ ಸೀಟ್ಗಳು, ದೊಡ್ಡ ಸ್ಕ್ರೀನ್ಗಳು ಮತ್ತು ಹೆಚ್ಚಿನವುಗಳಂತಹ ಹೆಚ್ಚುವರಿ ಫೀಚರ್ಗಳನ್ನು ನೀಡುತ್ತದೆ