ವೋಲ್ವೋ ಸುದ್ದಿ ಮತ್ತು ವಿಮರ್ಶೆಗಳು
ಹೊಸ XC90 ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ ವೇರಿಯೆಂಟ್ನಲ್ಲಿ ಲಭ್ಯವಿದೆ ಮತ್ತು ಇದು ಪ್ರಿ-ಫೇಸ್ಲಿಫ್ಟ್ ಮೊಡೆಲ್ನಂತೆಯೇ ಮೈಲ್ಡ್-ಹೈಬ್ರಿಡ್ ಪವರ್ಟ್ರೇನ್ ಆಯ್ಕೆಯೊಂದಿಗೆ ಬರುತ್ತದೆ
By dipanಮಾರ್ಚ್ 05, 20252025 ರ ವೋಲ್ವೋ XC90 ಬಹುಶಃ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ನೊಂದಿಗೆ ಮುಂದುವರಿಯಬಹುದು, ಆದರೆ ಕಂಪನಿಯು ಫೇಸ್ಲಿಫ್ಟ್ ಆಗಿರುವ ಮಾಡೆಲ್ನಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಸಹ ಪರಿಚಯಿಸಬಹುದು.
By dipanಫೆಬ್ರವಾರಿ 12, 2025- ದೇಶವನ್ನೇ ಬೆಚ್ಚಿಬಿಳಿಸಿದ ಬೆಂಗಳೂರಿನ Volvo XC90 ಅಪಘಾತದಿಂದ ರಸ್ತೆ ಸುರಕ್ಷತೆಯ ಬಗ್ಗೆ ನಾವು ಕಲಿಯಬೇಕಾದ ಪಾಠ ಏನು ?
ಭಾರತವು ಪ್ರತಿ ವರ್ಷ ಸರಾಸರಿ 4.3 ಲಕ್ಷ ಅಪಘಾತಗಳನ್ನು ಕಾಣುತ್ತಿದೆ ಮತ್ತು ದುಃಖಕರವೆಂದರೆ, 2024 ರಲ್ಲಿ ಈ ಸಂಖ್ಯೆ ಕಡಿಮೆ ಆಗುವ ಬದಲು ಹೆಚ್ಚಾಗಿದೆ
By Anonymousಜನವರಿ 06, 2025