ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಭಾರತದಲ್ಲಿ 2025ರ Volvo XC90 ಬಿಡುಗಡೆ, ಬೆಲೆ 1.03 ಕೋಟಿ ರೂ. ನಿಗದಿ
ಹೊಸ XC90 ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ ವೇರಿಯೆಂಟ್ನಲ್ಲಿ ಲಭ್ಯವಿದೆ ಮತ್ತು ಇದು ಪ್ರಿ-ಫೇಸ್ಲಿಫ್ಟ್ ಮೊಡೆಲ್ನಂತೆಯೇ ಮೈಲ್ಡ್-ಹೈಬ್ರಿಡ್ ಪವರ್ಟ್ರೇನ್ ಆಯ್ಕೆಯೊಂದಿಗೆ ಬರುತ್ತದೆ

ಭಾರತದಲ್ಲಿ Volvo XC90 ಫೇಸ್ಲಿಫ್ಟ್ನಬಿಡುಗಡೆಗೆ ದಿನಾಂಕ ನಿಗದಿ
2025 ರ ವೋಲ್ವೋ XC90 ಬಹುಶಃ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ನೊಂದಿಗೆ ಮುಂದುವರಿಯಬಹುದು, ಆದರೆ ಕಂಪನಿಯು ಫೇಸ್ಲಿಫ್ಟ್ ಆಗಿರುವ ಮಾಡೆಲ್ನಲ್ಲಿ ಪ್ಲಗ್-ಇನ್ ಹೈಬ್ರಿಡ್ ಆಯ್ಕೆಯನ್ನು ಸಹ ಪರಿಚಯಿಸಬಹುದು.

ದೇಶವನ್ನೇ ಬೆಚ್ಚಿಬಿಳಿಸಿದ ಬೆಂಗಳೂರಿನ Volvo XC90 ಅಪಘಾತದಿಂದ ರಸ್ತೆ ಸುರಕ್ಷತೆಯ ಬಗ್ಗೆ ನಾವು ಕಲಿಯಬೇಕಾದ ಪಾಠ ಏನು ?
ಭಾರತವು ಪ್ರತಿ ವರ್ಷ ಸರಾಸರಿ 4.3 ಲಕ್ಷ ಅಪಘಾತಗಳನ್ನು ಕಾಣುತ್ತಿದೆ ಮತ್ತು ದುಃಖಕರವೆಂದರೆ, 2024 ರಲ್ಲಿ ಈ ಸಂಖ್ಯೆ ಕಡಿಮೆ ಆಗುವ ಬದಲು ಹೆಚ್ಚಾಗಿದೆ

ಭಾರತದಲ್ಲಿ 1,000 ಎಲೆಕ್ಟ್ರಿಕ್ ವಾಹನ ಮಾರಾಟದ ಮೈಲಿಗಲ್ಲು ತಲುಪಿದ Volvo
ಎಕ್ಸ್ಸಿ40 ರೀಚಾರ್ಜ್ ಮತ್ತು ಸಿ40 ರೀಚಾರ್ಜ್ ಒಟ್ಟಿಗೆ ಭಾರತದಲ್ಲಿ ವೋಲ್ವೋದ ಒಟ್ಟು ಮಾರಾಟದ 28 ಪ್ರತಿಶತವನ್ನು ಹೊಂದಿದೆ

Volvo XC40 ರಿಚಾರ್ಜ್ ಮತ್ತು C40 ರೀಚಾರ್ಜ್ ಮೊಡೆಲ್ಗಳ ಹೆಸರು ಬದಲಾವಣೆ
XC40 ರೀಚಾರ್ಜ್ ಈಗ 'EX40' ಆಗಿ ಮಾರ್ಪಟ್ಟಿದೆ, ಹಾಗೆಯೇ C40 ರೀಚಾರ್ಜ್ ಅನ್ನು ಈಗ 'EC40' ಎಂದು ಕರೆಯಲಾಗುತ್ತದೆ

Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್
ಈ ಐಷಾರಾಮಿ ಕಾರು ತಯಾರಕ ಕಂಪನಿಯು 2017 ರಲ್ಲಿ ತನ್ನ ಬೆಂಗಳೂರಿನ ಫೆಸಿಲಿಟಿಯಲ್ಲಿ XC90 ಅನ್ನು ಮೊದಲು ಜೋಡಿಸುವ ಮೂಲಕ ಸ್ಥಳೀಯವಾಗಿ ಕಾರುಗಳನ್ನು ಜೋಡಿಸಲು ಪ್ರಾರಂಭಿಸಿತು.

Volvo C40 Recharge ಎಲೆಕ್ಟ್ರಿಕ್ ಕೂಪ್ ಎಸ್ಯುವಿ ಕಾರಿಗೆ ಬೆಂಕಿ: ವಾಹನ ತಯಾರಕರ ಪ್ರತಿಕ್ರಿಯೆ ಇಲ್ಲಿದೆ
ವರದಿಗಳ ಪ್ರಕಾರ, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ