ಬಿಎಂಡವೋ ಐ7 ಮುಂಭಾಗ left side imageಬಿಎಂಡವೋ ಐ7 side ನೋಡಿ (left)  image
  • + 9ಬಣ್ಣಗಳು
  • + 19ಚಿತ್ರಗಳು
  • shorts

ಬಿಎಂಡವೋ ಐ7

4.498 ವಿರ್ಮಶೆಗಳುrate & win ₹1000
Rs.2.03 - 2.50 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಜೂನ್ offer

ಬಿಎಂಡವೋ ಐ7 ನ ಪ್ರಮುಖ ಸ್ಪೆಕ್ಸ್

ರೇಂಜ್625 km
ಪವರ್536.4 - 650.39 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ101.7 kwh
ಚಾರ್ಜಿಂಗ್‌ time ಡಿಸಿ50min-150 kw-(10-80%)
top ಸ್ಪೀಡ್239 ಪ್ರತಿ ಗಂಟೆಗೆ ಕಿ.ಮೀ )
no. of ಗಾಳಿಚೀಲಗಳು7
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಐ7 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಬಿಎಮ್‌ಡಬ್ಲ್ಯೂ ಐ7 ಎಮ್‌70 ಎಕ್ಸ್‌ಡ್ರೈವ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ನಾವು ಐ7 ಎಮ್‌70 ಎಕ್ಸ್‌ಡ್ರೈವ್‌ನ ವಿಶೇಷಣಗಳನ್ನು ಅದರ ಪ್ರತಿಸ್ಪರ್ಧಿಗಳೊಂದಿಗೆ ಹೋಲಿಸಿದ್ದೇವೆ.

ಬೆಲೆ: ಏಳನೇ-ಜನರೇಶನ್‌ನ 7 ಸಿರೀಸ್‌ನ ಆಲ್-ಎಲೆಕ್ಟ್ರಿಕ್ ಆವೃತ್ತಿಯ ಬೆಲೆಯು 2.03 ಕೋಟಿ ರೂ.ವಿನಿಂದ  2.50 ಕೋಟಿ ರೂ.ಗಳ ನಡುವೆ ಇರಲಿದೆ. 

ವೇರಿಯೇಂಟ್‌ಗಳು: ಇದು ಈಗ 740 xDrive60 ಮತ್ತು M70 xDrive ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 

ಎಲೆಕ್ಟ್ರಿಕ್ ಮೋಟಾರ್, ರೇಂಜ್ ಮತ್ತು ಬ್ಯಾಟರಿ ಪ್ಯಾಕ್: ಬಿಎಮ್‌ಡಬ್ಲ್ಯೂ ಐ7 101.7kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ ಮತ್ತು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ನೀಡಲಾಗುತ್ತಿದೆ: xDrive60 544PS ಮತ್ತು 745Nm ಎಲೆಕ್ಟ್ರಿಕ್ ಅನ್ನು ಹೊಂದಿದೆ ಮತ್ತು 625km ವ್ಯಾಪ್ತಿಯನ್ನು ನೀಡುತ್ತದೆ. ಆಲ್-ಎಲೆಕ್ಟ್ರಿಕ್ ಎಮ್‌ ಆವೃತ್ತಿಯು ಹೆಚ್ಚು ಶಕ್ತಿಯುತವಾದ ಎಲೆಕ್ಟ್ರಿಕ್ ಮೋಟಾರು (650PS ಮತ್ತು 1015Nm) ಅನ್ನು ಹೊಂದಿದೆ, ಇದು 560km ವ್ಯಾಪ್ತಿಯನ್ನು ನೀಡುತ್ತದೆ.

ಹಿಂದಿನದು 0 ರಿಂದ 100kmph ವರೆಗೆ ಓಡಲು 4.7 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತಿತ್ತು, ಆದರೆ ಎಲೆಕ್ಟ್ರಿಕ್ ಸೆಡಾನ್‌ನ ಹೆಚ್ಚು ಶಕ್ತಿಶಾಲಿ M ರೂಪಾಂತರವು 3.7 ಸೆಕೆಂಡುಗಳಲ್ಲಿ ಈ ವೇಗವನ್ನು ತಲುಪಬಲ್ಲದು.

ಚಾರ್ಜಿಂಗ್: ಇದರ ಬ್ಯಾಟರಿಯನ್ನು 195 kW ಚಾರ್ಜರ್ ಬಳಸಿ 34 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದವರೆಗೆ ಚಾರ್ಜ್‌ ಮಾಡಬಹುದು.ಆದರೆ 22kW ವಾಲ್‌ಬಾಕ್ಸ್ ಚಾರ್ಜರ್ ಸಹಾಯದಿಂದ ಚಾರ್ಜ್‌ ಮಾಡಲು ಐದೂವರೆ ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ವೈಶಿಷ್ಟ್ಯಗಳು: ಬಿಎಮ್‌ಡಬ್ಲ್ಯೂ ಐ7 ತನ್ನ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಸ-ಜನ್ 7 ಸಿರೀಸ್‌ನೊಂದಿಗೆ ಹಂಚಿಕೊಳ್ಳುತ್ತದೆ, ಇದರಲ್ಲಿ ಹಿಂಬದಿಯ ಪ್ರಯಾಣಿಕರಿಗೆ 31.3-ಇಂಚಿನ 8K ಟಚ್‌ಸ್ಕ್ರೀನ್ ಡಿಸ್‌ಪ್ಲೇ, 12.3-ಇಂಚಿನ ಬಾಗಿದ ಡಿಜಿಟಲ್ ಕಾಕ್‌ಪಿಟ್, 14.9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಚಾಲಿತ ಮುಂಭಾಗ ಮತ್ತು ಹಿಂಭಾಗದ ಆಸನಗಳು ಮಸಾಜ್ ಫಂಕ್ಷನ್‌ ಮತ್ತು ಎಂಬಿಯೆಂಟ್‌ ಲೈಟಿಂಗ್‌ ಒಳಗೊಂಡಿದೆ. 

ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, ಇದು 7 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ವೈಶಿಷ್ಟ್ಯಗಳಾದ ಲೇನ್ ಬದಲಾವಣೆಯ ವಾರ್ನಿಂಗ್‌, ಬ್ಲೈಂಡ್ ಸ್ಪಾಟ್ ಅಸಿಸ್ಟ್‌, ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್‌ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ಗಳನ್ನು ಪಡೆಯುತ್ತದೆ. 

ಪ್ರತಿಸ್ಪರ್ಧಿಗಳು: ಬಿಎಮ್‌ಡಬ್ಲ್ಯೂ ಐ7 ಮಾರುಕಟ್ಟೆಯಲ್ಲಿ Mercedes-Benz EQS ವಿರುದ್ಧ ಸ್ಪರ್ಧಿಸುತ್ತದೆ. ಇದರ M70 xDrive ಟ್ರಿಮ್ Mercedes-Benz AMG EQS 53 ಮತ್ತು Audi RS e-Tron GT ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಐ7 ಇಡ್ರೈವ್‌50 ಎಮ್‌ ಸ್ಪೋರ್ಟ್(ಬೇಸ್ ಮಾಡೆಲ್)101.7kw kwh, 625 km, 536.40 ಬಿಹೆಚ್ ಪಿ2.03 ಸಿಆರ್*ನೋಡಿ ಜೂನ್ offer
ಐ7 ಎಕ್ಸ್‌ಡ್ರೈವ್‌60 ಎಮ್‌ ಸ್ಪೋರ್ಟ್101.7kw kwh, 625 km, 536.40 ಬಿಹೆಚ್ ಪಿ2.13 ಸಿಆರ್*ನೋಡಿ ಜೂನ್ offer
ಅಗ್ರ ಮಾರಾಟ
ಐ7 ಎಮ್‌70 ಎಕ್ಸ್‌ಡ್ರೈವ್‌(ಟಾಪ್‌ ಮೊಡೆಲ್‌)101.7 kwh, 560 km, 650.39 ಬಿಹೆಚ್ ಪಿ
2.50 ಸಿಆರ್*ನೋಡಿ ಜೂನ್ offer
ಬಿಎಂಡವೋ ಐ7 brochure
ಡೌನ್ಲೋಡ್ brochure for detailed information of specs, features & prices.
Download Brochure

ಬಿಎಂಡವೋ ಐ7 comparison with similar cars

ಬಿಎಂಡವೋ ಐ7
Rs.2.03 - 2.50 ಸಿಆರ್*
ಪೋರ್ಷೆ ಟೇಕಾನ್
Rs.1.70 - 2.69 ಸಿಆರ್*
ಮರ್ಸಿಡಿಸ್ ಮೇಬ್ಯಾಚ್ ಇಕ್ಯೂಎಸ್‌ ಎಸ್ಯುವಿ
Rs.2.28 - 2.63 ಸಿಆರ್*
ಲೋಟಸ್ emeya
Rs.2.34 ಸಿಆರ್*
ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್
Rs.3 ಸಿಆರ್*
ಲೋಟಸ್ ಎಲೆಟ್ರೆ
Rs.2.55 - 2.99 ಸಿಆರ್*
ಮರ್ಸಿಡಿಸ್ ಇಕ್ಯೂಎಸ್‌
Rs.1.63 ಸಿಆರ್*
ಮರ್ಸಿಡಿಸ್ amg ಇಕ್ಯೂಎಸ್‌
Rs.2.45 ಸಿಆರ್*
Rating4.498 ವಿರ್ಮಶೆಗಳುRating4.54 ವಿರ್ಮಶೆಗಳುRating4.73 ವಿರ್ಮಶೆಗಳುRating51 ವಿಮರ್ಶೆRating4.731 ವಿರ್ಮಶೆಗಳುRating4.810 ವಿರ್ಮಶೆಗಳುRating4.439 ವಿರ್ಮಶೆಗಳುRating4.62 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity101.7 kWhBattery Capacity93.4 kWhBattery Capacity122 kWhBattery Capacity-Battery Capacity116 kWhBattery Capacity112 kWhBattery Capacity107.8 kWhBattery Capacity107.8 kWh
Range625 kmRange705 kmRange611 kmRange610 kmRange473 kmRange600 kmRange857 kmRange526 km
Charging Time50Min-150 kW-(10-80%)Charging Time33Min-150kW-(10-80%)Charging Time31 min| DC-200 kW(10-80%)Charging Time-Charging Time32 Min-200kW (10-80%)Charging Time22Charging Time-Charging Time-
Power536.4 - 650.39 ಬಿಹೆಚ್ ಪಿPower590 - 872 ಬಿಹೆಚ್ ಪಿPower649 ಬಿಹೆಚ್ ಪಿPower594.71 ಬಿಹೆಚ್ ಪಿPower579 ಬಿಹೆಚ್ ಪಿPower603 ಬಿಹೆಚ್ ಪಿPower750.97 ಬಿಹೆಚ್ ಪಿPower751 ಬಿಹೆಚ್ ಪಿ
Airbags7Airbags8Airbags11Airbags-Airbags-Airbags8Airbags9Airbags9
Currently Viewingಐ7 vs ಟೇಕಾನ್ಐ7 vs ಮೇಬ್ಯಾಚ್ ಇಕ್ಯೂಎಸ್‌ ಎಸ್ಯುವಿಐ7 vs emeyaಐ7 vs ಜಿ ವರ್ಗ ಎಲೆಕ್ಟ್ರಿಕ್ಐ7 vs ಎಲೆಟ್ರೆಐ7 vs ಇಕ್ಯೂಎಸ್‌ಐ7 vs amg ಇಕ್ಯೂಎಸ್‌
ಇಎಮ್‌ಐ ಆರಂಭ
Your monthly EMI
4,84,200Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಬಿಎಂಡವೋ ಐ7 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
BMW Z4ಗೆ ಮೊದಲ ಬಾರಿಗೆ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿರುವ ಹೊಸ M40i ಪ್ಯೂರ್ ಇಂಪಲ್ಸ್ ಎಡಿಷನ್‌ ಸೇರ್ಪಡೆ

ಪ್ಯೂರ್ ಇಂಪಲ್ಸ್ ಎಡಿಷನ್‌ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡರಲ್ಲೂ ಲಭ್ಯವಿದೆ, ಮ್ಯಾನ್ಯುವ ಗೇರ್‌ಬಾಕ್ಸ್‌ ಆಟೋಮ್ಯಾಟಿಕ್‌ಗಿಂತ  ಸುಮಾರು 1 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ

By dipan Apr 14, 2025
2023ರಲ್ಲಿ 12 ಎಲೆಕ್ಟ್ರಿಕ್‌ ಕಾರುಗಳ ಬಿಡುಗಡೆಗೆ ಸಾಕ್ಷಿಯಾದ ಭಾರತೀಯ ಕಾರು ಉದ್ಯಮ

ಆರಂಭಿಕ ಹಂತದಿಂದ ಹಿಡಿದು ಐಷಾರಾಮಿ ಹಾಗೂ ಅಧಿಕ ಕಾರ್ಯಕ್ಷಮತೆಯ ವಾಹನಗಳ ತನಕ ಭಾರತದ ಎಲೆಕ್ಟ್ರಿಕ್‌ ಕಾರ್‌ ಮಾರುಕಟ್ಟೆಯು ಬೆಳೆದಿದೆ

By ansh Dec 26, 2023

ಬಿಎಂಡವೋ ಐ7 ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹1000
ಜನಪ್ರಿಯ Mentions
  • All (98)
  • Looks (27)
  • Comfort (47)
  • Mileage (7)
  • Engine (10)
  • Interior (23)
  • Price (16)
  • Power (20)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • J
    jatin on May 14, 2025
    5
    THE ಐ7 : A LUXURIOUS, ELETRIC REVOLUTION

    I think bmw i7 is the best car in the world and it was the quite and smoothest car in the world and luxurious and high-performing electric sedan , with many praising it's Opulent interior, smooth ride, powerful electric powertrain . however ,it also a significent investment, and some find its styling polarizingಮತ್ತಷ್ಟು ಓದು

  • D
    dhanraj gadhave on May 01, 2025
    5
    ವನ್ Of Best Car

    It is generally Preferred praised for blend for performance and luxury. We best comfort experience. High performance, speed, best choice for Business mans. It is proper combination of style and sport. Best experience ever for this car. Best mileage and good look with luxury interior. Highly recommend for you alllಮತ್ತಷ್ಟು ಓದು

  • S
    siddharth on Apr 12, 2025
    4.5
    BMW Raised The Bar

    Very comforting experience and it's an honour to have one and from my personal experience bmw is a God tier car not just money this car is about class top tier car bmw raised the bar as always I bought this car because it gives you upper level appearance in this you are the one who people work for...ಮತ್ತಷ್ಟು ಓದು

  • D
    dhruv rawat on Mar 12, 2025
    5
    This Car IS

    This is very costly and they are most luxurious car , this car looks like a very expensive vehicle, in this car very future loded , i will not purchaseಮತ್ತಷ್ಟು ಓದು

  • D
    davil on Mar 07, 2025
    5
    Awesome Car

    Awesome car. The interior was extremely good i don't have any word about this car it is looks like a mansion on a road best car in the world is BMW i7ಮತ್ತಷ್ಟು ಓದು

ಬಿಎಂಡವೋ ಐ7 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌625 km

ಬಿಎಂಡವೋ ಐ7 ವೀಡಿಯೊಗಳು

  • BMW i7 - Hidden AC vents
    9 ತಿಂಗಳುಗಳು ago |
  • BMW i7 Automatic door feature
    9 ತಿಂಗಳುಗಳು ago |

ಬಿಎಂಡವೋ ಐ7 ಬಣ್ಣಗಳು

ಬಿಎಂಡವೋ ಐ7 ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಆಲ್ಪೈನ್ ವೈಟ್
ಇಂಡಿವಿಜುವಲ್ ಟಾಂಜಾನೈಟ್ ಬ್ಲೂ
ಮಿನರಲ್ ವೈಟ್ ಮೆಟಾಲಿಕ್
ಆಕ್ಸೈಡ್ ಗ್ರೇ ಮೆಟಾಲಿಕ್
ಬ್ರೂಕ್ಲಿನ್ ಗ್ರೇ
ಕಾರ್ಬನ್ ಬ್ಲ್ಯಾಕ್ ಮೆಟಾಲಿಕ್
ಇಂಡಿವಿಜುವಲ್‌ ದ್ರಾವಿಟ್ ಗ್ರೇ ಮೆಟಾಲಿಕ್
ಅವೆಂಚುರಿನ್ ರೆಡ್ ಮೆಟಾಲಿಕ್

ಬಿಎಂಡವೋ ಐ7 ಚಿತ್ರಗಳು

ನಮ್ಮಲ್ಲಿ 19 ಬಿಎಂಡವೋ ಐ7 ನ ಚಿತ್ರಗಳಿವೆ, ಐ7 ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಸೆಡಾನ್ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

tap ಗೆ interact 360º

ಬಿಎಂಡವೋ ಐ7 ಎಕ್ಸ್‌ಟೀರಿಯರ್

360º ನೋಡಿ of ಬಿಎಂಡವೋ ಐ7

ಟ್ರೆಂಡಿಂಗ್ ಬಿಎಂಡವೋ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

srijan asked on 26 Aug 2024
Q ) How many airbags are there in BMW I7?
vikas asked on 16 Jul 2024
Q ) What luxury features are unique to the BMW i7?
Anmol asked on 25 Jun 2024
Q ) What is the top speed of BMW I7?
DevyaniSharma asked on 10 Jun 2024
Q ) What is the top speed of BMW I7?
Anmol asked on 5 Jun 2024
Q ) How many cylinders are there in BMW I7?
*ex-showroom <cityname> ನಲ್ಲಿ ಬೆಲೆ
ನೋಡಿ ಜೂನ್ offer