ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mahindra XEV 9e ಮತ್ತು BE 6eನ ಟೀಸರ್ ಔಟ್, ನವೆಂಬರ್ 26ರಂದು ಅನಾವರಣ
XEV 9e ಅನ್ನು ಹಿಂದೆ XUV e9 ಎಂದು ಕರೆಯಲಾಗುತ್ತಿ ತ್ತು, ಹಾಗೆಯೇ BE 6e ಅನ್ನು ಮೊದಲು BE.05 ಎಂದು ಕರೆಯಲಾಗುತ್ತಿತ್ತು
ಪರೀಕ್ಷಾ ವೇಳೆಯಲ್ಲಿ ಮತ್ತೆ ಪ್ರತ್ಯಕ್ಷವಾದ Mahindra XUV.e9, ಈ ಬಾರಿ ಕೆಲವು ಡೈನಾಮಿಕ್ ಅಂಶಗಳು ಬಹಿರಂಗ
ಹೊಸ ಸ್ಪೈ ಶಾಟ್ಗಳು ಸ್ಪ್ಲಿಟ್-ಎಲ್ಇಡಿ ಹೆಡ್ಲೈಟ್ ಸೆಟಪ್ ಮತ್ತು ಅಲೊಯ್ ವೀಲ್ ಡಿಸೈನ್ ಅನ್ನು ಕೂಡ ತೋರಿಸುತ್ತವೆ, ಇದು 2023 ರಲ್ಲಿ ತೋರಿಸಲಾದ ಕಾನ್ಸೆಪ್ಟ್ ಮಾಡೆಲ್ ಅನ್ನು ಹೋಲುತ್ತದೆ
ಮಹೀಂದ್ರಾ XUV.e9 ಮತ್ತು ಮಹೀಂದ್ರಾ XUV.e8 ಎರಡಕ್ಕೂ ಒಂದೇ ರೀತಿಯ ಕ್ಯಾಬಿನ್
ಇಲೆಕ್ಟ್ರಿಕ್ XUV700 ನ ಕೂಪ್ ವಿನ್ಯಾಸದ ಆವೃತ್ತಿಯನ್ನು ಇತ್ತೀಚೆಗೆ ರಹಸ್ಯವಾಗಿ ಸೆರೆ ಹಿಡಿಯಲಾಗಿದ್ದು,, ಇದರ ಕ್ಯಾಬಿನ್ನ ನೋಟವು ನಮಗೆ ದೊರೆತಿದೆ
ಮಹೀಂದ್ರಾ XUV.e8 (XUV700 ಇಲೆಕ್ಟ್ರಿಕ್) ಪರೀಕ್ಷೆ ವೇಳೆ ಮತ್ತೊಮ್ಮೆ ಪ್ರತ್ಯಕ್ಷ, ಹೊಸ ವಿವರಗಳು ಬಹಿರಂಗ
ಸ್ಪೈ ಮಾಡಲಾದ ಮಾಡೆಲ್ ಆಗಸ್ಟ್ 2022 ರಲ್ಲಿ ಪ್ರದರ್ಶಿಸಲಾದ ತನ್ನ ಪರಿಕಲ್ಪನಾ ಆವೃತ್ತಿಯಂತೆಯೇ ಉದ್ದನೆಯ LED DRL ಸ್ಟ್ರಿಪ್ ಮತ್ತು ಲಂಬವಾಗಿ ಜೋಡಿಸಿದ LED ಹೆಡ್ಲೈಟ್ಗಳನ್ನು ಹೊಂದಿತ್ತು.
ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು
ಈ ಹೊಸ್ ಬ್ರ್ಯಾಂಡ್ ಗುರುತು ಮಾಹೀಂದ್ರಾ ಥಾರ್.e ಕಾನ್ಸೆಪ್ಟ್ನೊಂದಿಗೆ ಪ್ರಾರಂಭಗೊಂಡಿದ್ ದು, ಮುಂಬರುವ ಎಲ್ಲಾ EVಯಲ್ಲೂ ಇರಲಿವೆ.