ಫೋರ್ಡ್ ಫಿಗೋ

change car
Rs.5 - 8.37 ಲಕ್ಷ*
This ಕಾರು ಮಾದರಿ has discontinued

ಫೋರ್ಡ್ ಫಿಗೋ ನ ಪ್ರಮುಖ ಸ್ಪೆಕ್ಸ್

engine1194 cc - 1499 cc
ಪವರ್94.93 - 121 ಬಿಹೆಚ್ ಪಿ
torque215 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage25.5 ಕೆಎಂಪಿಎಲ್
ಫ್ಯುಯೆಲ್ಡೀಸಲ್ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಫೋರ್ಡ್ ಫಿಗೋ ಬೆಲೆ ಪಟ್ಟಿ (ರೂಪಾಂತರಗಳು)

  • ಎಲ್ಲಾ ಆವೃತ್ತಿ
  • ಪೆಟ್ರೋಲ್ version
  • ಡೀಸಲ್ version
  • ಆಟೋಮ್ಯಾಟಿಕ್‌ version
ಫಿಗೋ ಡೀಸಲ್(Base Model)1498 cc, ಮ್ಯಾನುಯಲ್‌, ಡೀಸಲ್DISCONTINUEDRs.5 ಲಕ್ಷ*
ಫಿಗೋ ಆಂಬಿಯೆಂಟ್ bsiv(Base Model)1194 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.23 ಲಕ್ಷ*
ಫಿಗೋ ಆಂಬಿಯೆಂಟ್1194 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್DISCONTINUEDRs.5.82 ಲಕ್ಷ*
ಫಿಗೋ ಟೈಟಾನಿಯಂ bsiv1194 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.6 ಲಕ್ಷ*
ಫಿಗೋ ಟ್ರೆಂಡ್1194 cc, ಮ್ಯಾನುಯಲ್‌, ಪೆಟ್ರೋಲ್, 18.5 ಕೆಎಂಪಿಎಲ್DISCONTINUEDRs.6.09 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಆರ್‌ಎಐ mileage24.4 ಕೆಎಂಪಿಎಲ್
ಇಂಧನದ ಪ್ರಕಾರಡೀಸಲ್
ಎಂಜಿನ್‌ನ ಸಾಮರ್ಥ್ಯ1499 cc
no. of cylinders4
ಮ್ಯಾಕ್ಸ್ ಪವರ್98.96bhp@3750rpm
ಗರಿಷ್ಠ ಟಾರ್ಕ್215nm@1750-2500rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಇಂಧನ ಟ್ಯಾಂಕ್ ಸಾಮರ್ಥ್ಯ40 litres
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಫೋರ್ಡ್ ಫಿಗೋ ಬಳಕೆದಾರರ ವಿಮರ್ಶೆಗಳು

    ಫಿಗೋ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ವಿಷಯಗಳು : ಫೋರ್ಡ್ ಫಿಗೊ ವನ್ನು ಮುಂಬರುವ BS6 ಎಮಿಶನ್ ನಾರ್ಮ್ಸ್ ಗಗನ್ ನವೀಕರಿಸಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಿ 

     ಫೋರ್ಡ್ ಫಿಗೊ ಬೆಲೆ ಹಾಗು ವೇರಿಯೆಂಟ್ ಗಳು: ಫೋರ್ಡ್  ಫಿಗೊ ನಲ್ಲಿ ಕೊಡುತ್ತಿದೆ BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು . ಅದು ನಾಲ್ಕು ಪೆಟ್ರೋಲ್ -ಪವರ್ ಹೊಂದಿರುವ ವೇರಿಯೆಂಟ್ ಗಳಲ್ಲಿ ಲಭ್ಯವಿದೆ: ಆಂಬಿಯೆಂಟ್, ಟ್ರೆಂಡ್, ಟೈಟಾನಿಯಂ, ಹಾಗು ಟೈಟಾನಿಯಂ  BLU, ಬೆಲೆ ಶ್ರೇಣಿ ರೂ  5.39 ಲಕ್ಷ ಹಾಗು ರೂ  6.95 ಲಕ್ಷ ವರೆಗೆ. BS6 ಫಿಗೊ ಡೀಸೆಲ್ ಮೂರು ವೇರಿಯೆಂಟ್ ನಲ್ಲಿ ಕೊಡಲಾಗಿದೆ; ಟ್ರೆಂಡ್, ಟೈಟಾನಿಯಂ, ಹಾಗು ಟೈಟಾನಿಯಂ BLU, ಅದರ ಬೆಲೆ ಶ್ರೇಣಿ ರೂ  6.86 ಲಕ್ಷ ದಿಂದ ರೂ 7.85 ಲಕ್ಷ ವರೆಗೆ (ಎಲ್ಲ ಬೆಲೆಗಳು  ಎಕ್ಸ್ ಶೋ ರೂಮ್ ದೆಹಲಿ )

     ಫೋರ್ಡ್ ಫಿಗೊ ಎಂಜಿನ್ , ಟ್ರಾನ್ಸ್ಮಿಷನ್ ಹಾಗು ಮೈಲೇಜ್ : ಫಿಗೊ ಪಡೆಯುತ್ತದೆ ಫೋರ್ಡ್ ನ ಇತ್ತೀಚಿನ BS6- ಕಂಪ್ಲೇಂಟ್ 1.2- ಲೀಟರ್ ಪೆಟ್ರೋಲ್ ಎಂಜಿನ್  ಕೊಡುತ್ತದೆ  96PS ಪವರ್ ಹಾಗು 119Nm  ಟಾರ್ಕ್ ಅದನ್ನು  5-ಸ್ಪೀಡ್  MTಒಂದಿಗೆ ಸಂಯೋಜಿಸಲಾಗಿದೆ. 1.5- ಲೀಟರ್ ಡೀಸೆಲ್ ಎಂಜಿನ್ ಅನ್ನು  BS6 ಕಂಪ್ಲೇಂಟ್ ಗೆ ಅನುಗುಣವಾಗಿ ನವೀಕರಿಸಲಾಗಿದೆ ಅದು ಅಸ್ಪೈರ್ ಹಾಗು ಏಕೋ ಸ್ಪೋರ್ಟ್ ಮಾಡೆಲ್ ಅನ್ನು ಸಹ ಪವರ್ ಮಾಡುತ್ತದೆ. ಅದರಲ್ಲಿ 100PS ಹಾಗು  215Nm ದೊರೆಯುತ್ತದೆ ಮತ್ತು  5-ಸ್ಪೀಡ್  MT ಒಂದಿಗೆ ಸಂಯೋಜಿಸಲಾಗಿದೆ. ಫಿಗೊ ಮೈಲೇಜ್ BS6 ನವೀಕರಣದೊಂದಿಗೆ ಕಡಿಮೆ ಆಗಿದೆ 20.4kmpl ನಿಂದ  18.5kmpl  ಹಾಗು  25.5kmpl ನಿಂದ  24.4kmpl ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಲ್ಲಿ ಅನುಗುಣವಾಗಿ. ಅದರಲ್ಲಿ ಸದ್ಯಕ್ಕೆ ಆಟೋಮ್ಯಾಟಿಕ್ ಆಯ್ಕೆ ಕೊಡಲಾಗಿಲ್ಲ. 

     ಫೋರ್ಡ್ ಫಿಗೊ ಫೀಚರ್ ಗಳು: BS6 ಫಿಗೊ ಈಗ ಪಡೆಯುತ್ತದೆ ಒಟ್ಟು ಆರು ಏರ್ಬ್ಯಾಗ್ ಗಳು,ಫೋರ್ಡ್ ಪಾಸ್ ಕನೆಕ್ಟೆಡ್ ತಂತ್ರಜ್ಞಾನ, ಆಟೋ ಹೆಡ್ ಲ್ಯಾಂಪ್ ಗಳು,ರೈನ್ ಸೆನ್ಸಿಂಗ್ ವೈಪರ್ ಗಳು, ಆಟೋ ಡಿಮಿಂಗ್  IRVM, ಹಾಗು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್. ಹಾಗು ಅದು ಪಡೆಯುತ್ತದೆ 7.0-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗು ಸ್ಪೋರ್ಟಿ ಸೌಂದರ್ಯಕಗಳು ಟಾಪ್ ಸ್ಪೆಕ್  ಟೈಟಾನಿಯಂ BLU ವೇರಿಯೆಂಟ್ ನಲ್ಲಿ. 

     ಫೋರ್ಡ್ ಫಿಗೊ ಪ್ರತಿಸ್ಪರ್ಧೆ : ಅದರಪ್ರತಿಸ್ಪರ್ಧೆ ಮಾರುತಿ ಸುಜುಕಿ ಸ್ವಿಫ್ಟ್, ಹುಂಡೈ ಗ್ರಾಂಡ್  i10 ನಿಯೋಸ್ , ಹಾಗು ರೆನಾಲ್ಟ್ ಟ್ರೈಬರ್ ನೊಂದಿಗೆ ಮುಂದುವರೆಯುತ್ತದೆ . 

    ಮತ್ತಷ್ಟು ಓದು

    ಫೋರ್ಡ್ ಫಿಗೋ ವೀಡಿಯೊಗಳು

    • 8:13
      2021 Ford Figo Automatic: First Drive Review I 8 Things You Should Know!
      2 years ago | 604 Views

    ಫೋರ್ಡ್ ಫಿಗೋ ಚಿತ್ರಗಳು

    ಫೋರ್ಡ್ ಫಿಗೋ ಮೈಲೇಜ್

    ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 25.5 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.4 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.4 ಕೆಎಂಪಿಎಲ್.

    ಮತ್ತಷ್ಟು ಓದು
    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
    ಡೀಸಲ್ಮ್ಯಾನುಯಲ್‌25.5 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌20.4 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌20.4 ಕೆಎಂಪಿಎಲ್
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    Rear camera?

    Ford Figo Titanium or Tata Tiago XZ which should I buy?

    I am planning to buy Ford Figo Titanium AT petrol? Is available now?

    Is the Ford Figo Aspire Nov 2018 has inbuilt fastag?If no what should I do?

    In ford figo titanium bs6 how I can install front fog lamp .is fog lamp wiring g...

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ