• English
  • Login / Register

ಹೋಂಡಾ e ಉತ್ಪನ್ನ - ಸ್ಪೆಕ್ EV ಯನ್ನು ಬಹಿರಂಗಪಡಿಸಲಾಗಿದೆ ಅಧಿಕೃತ ವ್ಯಾಪ್ತಿ 200km ವರೆಗೂ ಇರುತ್ತದೆ.

ಸೆಪ್ಟೆಂಬರ್ 13, 2019 11:48 am ರಂದು sonny ಮೂಲಕ ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದರಲ್ಲಿ ಆಡಿ e ತರಹದ ಕ್ಯಾಮೆರಾ ಕೊಡಲಾಗಿದೆ ORVM ಗೆ ಮತ್ತು ಇನ್ನು ಅಧಿಕ!

  • ಇದರಲ್ಲಿ 35.5kWh ಬ್ಯಾಟರಿ ಜೊತೆಗೆ ಎರೆಡು ಪವರ್ ಔಟ್ ಪುಟ್ ಗಳು ಎಲೆಕ್ಟ್ರಿಕ್ ಮೋಟಾರ್ ಗಾಗಿ: 136PS ಮತ್ತು  154PS
  • ಇದರಲ್ಲಿ ಡಿಜಿಟಲ್ ಡ್ಯಾಶ್ ಬೋರ್ಡ್ ಕೊಡಲಾಗಿದ್ದು ಒಟ್ಟಾರೆ 5 ಸ್ಕ್ರೀನ್ ಗಳನ್ನು ಪಡೆಯುತ್ತದೆ. 
  • ಕ್ಯಾಮೆರಾ ಗಳನ್ನೂ ಕೊಡ್ಲಗಿದ್ದು ಅದು ORVM ಗಳನ್ನು ಬದಲಿಸುತ್ತದೆ ಆಡಿ e-ಟ್ರಾನ್ ನಲ್ಲಿರುವಂತೆ. 
  • ಹೋಂಡಾ ದವರು ಮಾಸ್ ಮಾರ್ಕೆಟ್ EV ಗಳು e ತರಹವು ಭಾರತದಲ್ಲಿ 2023 ಮುಂಚೆ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ.

 Honda e Production-spec EV Revealed With Over 200km Of Claimed Range

ಉತ್ಪಾದನೆಗೆ ತಯಾರಿರುವ ಹೋಂಡಾ ದ ಮೊದಲ ಮಾಸ್ ಮಾರ್ಕೆಟ್ EV ಯಾ ಆವೃತ್ತಿ, ಸರಳವಾಗಿ ನಾಮಕರಣ ಮಾಡಲಾಗಿದೆ ಹೋಂಡಾ e ಎಂದು, ಫ್ರಾಂಕ್ ಫುರ್ಟ್ ಮೋಟಾರ್ ಶೋ ದಲ್ಲಿ ಈ ವಾರ ಮೊದಲಬಾರಿಗೆ ಪರಿಚಯಿಸಲಾಗುವುದು. ಅದನ್ನು  2017 ನಲ್ಲಿ ಬಿಡುಗಡೆಯಾದ ಅರ್ಬನ್ EV ಕಾನ್ಸೆಪ್ಟ್ ವೇದಿಕೆಯಲ್ಲಿ ಮಾಡಲಾಗಿದೆ ಮತ್ತು ಅದನ್ನು  2018 ಭಾರತದ ಆಟೋ ಎಕ್ಸ್ಪೋ ದಲ್ಲೂ ಸಹ ಪ್ರದರ್ಶಿಸಲಾಗಿತ್ತು. ಉತ್ಪಾದನೆಗೆ ಮುಂಚೆಯ ಆವೃತ್ತಿಯನ್ನು 2019  ಜಿನೀವಾ ಮೋಟಾರ್ ಶೋ ದಲ್ಲಿ ತೋರಿಸಲಾಗಿತ್ತು. ನಮಗೆ ಈಗ ಹೆಚ್ಚಿನ ವಿವರಗಳು ಮತ್ತು ಹೋಂಡಾ e ಸ್ಪೆಸಿಫಿಕೇಷನ್ ಗಳು ಲಭ್ಯವಿದೆ.

Honda e Production-spec EV Revealed With Over 200km Of Claimed Range 

ಹೋಂಡಾ ದವರು  e ನಲ್ಲಿ  35.5kWh ಲಿಕ್ವಿಡ್ ಕೋಲ್ಡ್ ಲಿತಿಯಮ್ ಅಯಾನ್ ಬ್ಯಾಟರಿ ಅನ್ನು ಅಳವಡಿಸಿದ್ದಾರೆ ಮತ್ತು ಎಲೆಕ್ಟ್ರಿಕ್ ಮೋಟಾರ್ ಅನ್ನು ಎರೆಡು ಪವರ್ ಔಟ್ಪುಟ್ ಗಳಲ್ಲಿ ಕೊಡಲಿದ್ದಾರೆ 136PS ಮತ್ತು  154PS - ಮತ್ತು ಗರಿಷ್ಟ ಟಾರ್ಕ್  315Nm. ನಲ್ಲಿ ಇರುತ್ತದೆ. ವೇಗಗತಿಯ ಸಂಖ್ಯೆಗಳು ಹೇಳುವಂತೆ e ವೇಗಗತಿಯನ್ನು 0-100kmph  ಅನ್ನು  ಸುಮಾರು 8 ಸೆಕೆಂಡ್ ನಲ್ಲಿ ಪಡೆಯುತ್ತದೆ.

 Honda e Production-spec EV Revealed With Over 200km Of Claimed Range

ಅಧಿಕೃತ ವ್ಯಾಪ್ತಿ ಈ ಚಿಕ್ಕ EV ಗೆ  220km ಆಗಿರುತ್ತದೆ, ಫಾಸ್ಟ್ ಚಾರ್ಜ್ ಟೈಮ್ 30 ನಿಮಿಷಗಳು ಸುಮಾರು ಶೇಕಡಾ  80  ಬ್ಯಾಟರಿ ಚಾರ್ಜ್ ಪಡೆಯಲು ಸೊನ್ನೆಯಿಂದ  ಅದಕ್ಕೆ CCS2 ( ಕಂಬೈನ್ಡ್ ಚಾರ್ಜಿನ್ಗ್  ಸಿಸ್ಟಮ್ ) DC ಫಾಸ್ಟ್ ಚಾರ್ಜರ್ ಒಂದಿಗೆ. ಈ ವ್ಯಾಪ್ತಿ ಇತರ ಹೊಸ EV ಗಳಷ್ಟಿಲ್ಲದಿರಬಹುದು ಆದರೆ ಹೋಂಡಾ e ಯನ್ನು ನಗರದ ಒಳಾಂಗಣದಲ್ಲಿ ಉಪಯೋಗಿಸಲು ಮಾಡಲಾಗುತ್ತದೆ.

ಹೋಂಡಾ e ನಲ್ಲಿ ಬಹಳಷ್ಟು ಡಿಸೈನ್ ಆಸ್ಪೆಕ್ಟ ಗಳನ್ನು ಮಿಸ್ ಮಾಡಲಾಗಿದೆ ಅರ್ಬನ್  EV ಫೊಟೋ ಟೈಪ್ ನ ತರಹದ ಮೂರೂ ಡೋರ್ ಲೇಔಟ್ ಮತ್ತು ಫ್ಯಾನ್ಸಿ ವೀಲ್ ಗಳನ್ನು ಮಿಸ್ ಮಾಡಲಾಗಿದೆ, ಇದರಲ್ಲಿ ಕ್ಯಾಮರಾಗಳನ್ನು ಬಳಸಲಾಗಿದೆ ORVM ಬದಲಾಗಿ. ಇದರಲ್ಲಿ ಡುಯಲ್ 12.3-ಇಂಚು  LCD ಟಚ್ ಸ್ಕ್ರೀನ್ ಕೊಡಲಾಗಿದ್ದು ಅದು ಹೋಂಡಾ e  ಡಿಜಿಟಲ್ ಡ್ಯಾಶ್ ಬೋರ್ಡ್ ನ ಅಂಗವಾಗಿದೆ ಅದರಲ್ಲಿ ಒಟ್ಟಾರೆ  5 ಸ್ಕ್ರೀನ್ ಗಳನ್ನು ಕೊಡಲಾಗಿದೆ. ಸುಮಾರು ಎಲ್ಲ ಫೀಚರ್ ಗಳನ್ನು  ಜಿನೀವಾ ದಲ್ಲಿನ ಫೊಟೋ ಟೈಪ್ ನಲ್ಲಿ ತೋರಿಸಲಾಗಿದ್ದಂತಹುದನ್ನು ಕೊನೆಯ ಮಾಡೆಲ್ ವರೆಗೂ ತೆಗೆದುಕೊಂಡು ಹೋಗಲಾಗಿದೆ.

Honda e Production-spec EV Revealed With Over 200km Of Claimed Range 

ಇದು ಒಂದು ಹೊಸ  EV ಆಗಿದೆ ಹಾಗಾಗಿ ಹೋಂಡಾ e ಯಲ್ಲಿ ಕನೆಕ್ಟೆಡ್ ಸರ್ವಿಸ್ ಕೊಡಲಾಗಿದೆ ಮತ್ತು ವಾಯ್ಸ್ ಕಮಾಂಡ್ ಬಳಸುವ  AI  ಫೆಸಿಲಿಟಿ ಆದ ಹೋಂಡಾ ಪೆರ್ಸನಲ್ ಅಸ್ಸಿಸ್ಟನ್ಟ್  ಮುಕಾಂತರ   ಅಪ್ಲಿಕೇಶನ್ ಗಳನ್ನು ಉಪಯೋಗಿಸಬಹುದಾಗಿದೆ. ಅದರ ಆಕ್ಟಿವೇಷನ್ ಹೇಳಿಕೆ ಸಹ ಬಹು ಸುಲಭವಾಗಿದೆ “OK ಹೋಂಡಾ ”-- ಬಹುಶಹ ಅದು ಹೋಂಡಾ e ಅನ್ನು ಇತರ ಕನೆಕ್ಟೆಡ್ ವಾಹನಗಳೊಂದಿಗೆ ಸಂವಹನಕ್ಕೆ ಅನುಕೂಲವಾಗಿರುತ್ತದೆ.

ಹೋಂಡಾ e ಬುಕಿಂಗ್ ಗಳು ಆಯ್ದ ಯುರೋಪಿಯನ್ ದೇಶಗಳು ಮತ್ತು  ಜಪಾನ್ ಗಳಲ್ಲಿ ಪ್ರಾರಂಭವಾಗಿದೆ, ಆದರೆ ಸ್ಪಷ್ಟವಾದ  ಭಾರತದಲ್ಲಿ EV ಆಗಮನದ ಸಮಯವನ್ನು ನಿಗಧಿ ಮಾಡಲಾಗಿಲ್ಲ. ಜಪಾನಿನ ಕಾರ್ ಮೇಕರ್ ಸರಿಹೊಂದಿಸಲಾದಂತಹ e ಆವೃತ್ತಿಯನ್ನು ಭಾರತದಲ್ಲಿ 2023 ಮುಂಚೆ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ, ಮಾಸ್ ಮಾರ್ಕೆಟ್ ಹೈಬ್ರಿಡ್ ಗಳು 2021 ವೇಳೆಗೆ ಬರಬಹುದು.

 Honda e Production-spec EV Revealed With Over 200km Of Claimed Range

ಸದ್ಯಕ್ಕೆ, ಹುಂಡೈ ಕೋನ ಎಲೆಕ್ಟ್ರಿಕ್ ಕೇವಲ ಅತಿ ದೂರದ  ವ್ಯಾಪ್ತಿ ಹೊಂದಿರುವ  ಭಾರತದಲ್ಲಿ ಮಾರಾಟದಲ್ಲಿರುವ  EV ಆಗಿದೆ, ಜೊತೆಗೆ MG ಯವರು ತಮ್ಮ  eZS ಬಿಡುಗಡೆಯನ್ನು 2020 ಮುಂದೂಡಿದ್ದಾರೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience