• English
    • Login / Register

    ಜೀಪ್ ಕಂಪಾಸ್ ಟ್ರೈಲ್ ಹಾಕ್ ಮೈಲೇಜ್: ಅಧಿಕೃತ vs ನೈಜ

    ಜೀಪ್ ಟ್ರೈಲ್ಹಾಕ್ 2019-2021 ಗಾಗಿ dhruv attri ಮೂಲಕ ಸೆಪ್ಟೆಂಬರ್ 23, 2019 11:11 am ರಂದು ಪ್ರಕಟಿಸಲಾಗಿದೆ

    • 17 Views
    • ಕಾಮೆಂಟ್‌ ಅನ್ನು ಬರೆಯಿರಿ

    ಕಂಪಾಸ್ ಡೀಸೆಲ್ ಆಟೋಮ್ಯಾಟಿಕ್ ನ ಅಧಿಕೃತ ಮೈಲೇಜ್ 14.9 kmpl, ಆದರೆ ಅದು ಭರವಸೆ ಕೊಟ್ಟಂತೆ ನೈಜ ಉಪಯೋಗದಲ್ಲಿ ಅದೇ ಮೈಲೇಜ್ ಕೊಡುತ್ತದೆಯೇ?

    ಜೂನ್ ನಲ್ಲಿ , FCA  ಇಂಡಿಯಾ ಜೀಪ್ ಕಂಪಾಸ್  ಟ್ರೈಲ್ ಹಾಕ್ ಅನ್ನು ಬಿಡುಗಡೆ ಮಾಡಿತ್ತು  BS6- ಕಂಪ್ಲೇಂಟ್ ಆಗಿರುವ  2.0-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ. ಈ ಎಂಜಿನ್ ಕಡಿಮೆ ಪವರ್ ಕೊಟ್ಟರು ಸಹ  (-3PS)  BS4 ಗೆ ಹೋಲಿಸಿದರೆ, ಇತರ ವೇರಿಯೆಂಟ್ ಗಳಲ್ಲಿ ಲಭ್ಯವಿರುವಂತಹುದು. ಇದರಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕೊಡಲಾಗಿದೆ ಹಾಗಾಗಿ ಇದು ಡೀಸೆಲ್ ಆಟೋ ಸಂಯೋಜನೆಯೊಂದಿಗೆ ದೊರೆಯುವ ವೇರಿಯೆಂಟ್ ಆಗಿದೆ. 

    ನಾವು ಅದನ್ನು ಇತ್ತೀಚಿಗೆ ನಮ್ಮ ಮೈಲೇಜ್ ಪರೀಕ್ಷೆಗಳಿಗೆ ಒಳಪಡಿಸಿದೆವು. ಅದರ ಸಂಖ್ಯಾ ವಿವರಗಳು  ಇಲ್ಲಿವೆ: 

    Displacement

    1956cc, 4-cylinder

    Max power

    170PS@3750rpm

    Peak torque

    350Nm@1750-2500rpm

    Transmission

    9-speed automatic

    Claimed fuel efficiency

    14.9 kmpl

    Tested fuel efficiency (city)

    11.7 kmpl

    Tested fuel efficiency (highway)

    17.5 kmpl

    Jeep Compass Trailhawk Review: Whos It For?

    ನೀವು ನಮ್ಮ ಕಂಪಾಸ್ ಟ್ರೈಲ್ ಹಾಕ್ ಮೋಡಲ್ ಡ್ರೈವ್ ವಿಮರ್ಶೆಯನ್ನು ನೋಡಬಹುದು ಅದು ನಿಜ ಉಪಯೋಗದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಯಲು.

    50% in city and 50% on highway

    25% in city and 75% on highway

    75% in city and 25% on highway

    14 kmpl

    15.5 kmpl

    12.7 kmpl

     ಕಂಪಾಸ್ ಟ್ರೈಲ್ ಹಾಕ್ ನ ನಿಜ ಉಪಯೋಗದ ಮೈಲೇಜ್ ಸಂಖ್ಯೆಗಳು ಮಿಶ್ರ ಫಲಗಳನ್ನು ನೀಡಿವೆ ಅವು ಸಿಟಿ ಯಲ್ಲಿ ಅಧಿಕೃತ ಮೈಲೇಜ್ ಗಿಂತಲೂ ಕಡಿಮೆ ಇದೆ ಆದರೆ ಹೈವೇ ನಲ್ಲಿ ಹೆಚ್ಚು ಇದೆ. 

     Jeep Compass Trailhawk Review: Whos It For?

    ನೀವು ಹೆಚ್ಚಾಗಿ ಸಿಟಿ ಯಲ್ಲಿ ಮತ್ತು ಕಡಿಮೆ ಆಗಿ ಹೈವೇ ನಲ್ಲಿ ಪ್ರಯಾಣಿಸುತ್ತಿದ್ದರೆ , ಟ್ರೈಲ್ ಹಾಕ್ ನಿಮಗೆ ಮೈಲೇಜ್ ಆಗಿ 12kmpl ಕೊಡುತ್ತದೆ. ಆದರೆ, ನೀವು ಹೆಚ್ಚಾಗಿ ಹೈವೇ ನಲ್ಲಿ ಉದ್ದದ ನೇರ ರಸ್ತೆಗಳಲ್ಲಿ ಡ್ರೈವ್ ಮಾಡುತ್ತಿದ್ದರೆ ನಿಮಗೆ 15kmpl ಗಿಂತಲೂ ಹೆಚ್ಚಿನ್ ಮೈಲೇಜ್ ದೊರೆಯುತ್ತದೆ, ಹೆಚ್ಚುವರಿಯಾಗಿ 3kmpl.

    Jeep Compass Trailhawk Review: Whos It For?

    ಸಿಟಿ ಹಾಗು ಹೈವೇ ಗಳಲ್ಲಿ ಸರಿಸಮನಾಗಿ ಡ್ರೈವ್ ಮಾಡುತ್ತಿದ್ದಾರೆ ನೀವು ಮೈಲೇಜ್ ಸರಿಸುಮಾರು 14kmpl  ಪಡೆಯಬಹುದು ತಮ್ಮ   ಕಂಪಾಸ್ ಟ್ರೈಲ್ ಹಾಕ್ ನಲ್ಲಿ.

    ನಿಮ್ಮ ಅನುಭವ ವಿಭಿನ್ನವಾಗಿರಬಹುದು ಏಕೆಂದರೆ ನಮ್ಮ ಮೈಲೇಜ್ ಪರೀಕ್ಷೆಯಲ್ಲಿ ಬಹಳಷ್ಟು ವಿಚಾರಗಳನ್ನು ಪರಿಗಣಿಸಲಾಗಿದೆ, ಕಾರ್ ನ  ಸ್ಥಿತಿಗತಿ, ಗುಣಮಟ್ಟ, ಮತ್ತು ನಿಮ್ಮ ಡ್ರೈವಿಂಗ್ ಶೈಲಿ. ನೀವು ಜೀಪ್ ಕಂಪಾಸ್ ಟ್ರೈಲ್ ಹಾಕ್ ಡ್ರೈವ್ ಮಾಡಿದರೆ , ನೀವು ಪಡೆದ ಮೈಲೇಜ್ ಅನ್ನು ನಮ್ಮ ಜೊತೆ ಹಂಚಿಕೊಳ್ಳಿ ಕಾಮೆಂಟ್ ವಿಭಾಗದಲ್ಲಿ, ನೀವು ಹೆಚ್ಚು ಕೈಗೆಟುಕುವ ಕಂಪಾಸ್ ಜೊತೆಗೆ ಡೀಸೆಲ್ ಆಟೋಮ್ಯಾಟಿಕ್ ಆಯ್ಕೆ ಬಯಸಿದರೆ , ನೀವು ಬಯಸುವಂತಹುದು  ಇಲ್ಲಿ ನೋಡಬಹುದು.

    was this article helpful ?

    Write your Comment on Jeep ಟ್ರೈಲ್ಹಾಕ್ 2019-2021

    1 ಕಾಮೆಂಟ್
    1
    V
    vijay raghavan
    Jul 7, 2020, 11:50:54 AM

    I have been driving one since Jan 20 .. the average that I get is not more than 11km .. my journey is 80 km a day half in the city and half in highways .. from Andheri to Belapur ..

    Read More...
      ಪ್ರತ್ಯುತ್ತರ
      Write a Reply

      explore ಇನ್ನಷ್ಟು on ಜೀಪ್ ಟ್ರೈಲ್ಹಾಕ್ 2019-2021

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience