• English
  • Login / Register

ಮಾರುತಿ ಸುಜುಕಿ ವಿಟಾರಾ ಬ್ರೆಝ ಫೇಸ್ ಲಿಫ್ಟ್ ಬಿಡುಗಡೆ ಮಾಡಲಾಗಿದೆ. ಬೇಸ್ ಆವೃತ್ತಿ ಬೆಲೆ ಕಡಿಮೆ ಆಗಿದೆ!

ಮಾರುತಿ ವಿಟರಾ ಬ್ರೆಜ್ಜಾ ಗಾಗಿ dinesh ಮೂಲಕ ಫೆಬ್ರವಾರಿ 26, 2020 02:47 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೇವಲ ಡೀಸೆಲ್ ಇದ್ದ ಪ್ರಿ ಫೇಸ್ ಲಿಫ್ಟ್ ಮಾಡೆಲ್ ಗೆ ವಿರುದ್ಧವಾಗಿ , ಅದು ಈಗ ಕೇವಲ BS6 ಪೆಟ್ರೋಲ್ ಎಂಜಿನ್ ಒಂದಿಗೆ ಲಭ್ಯವಿದೆ. 

  • ಬೇಸ್ ಬೆಲೆ ಕಡಿಮೆ ಆಗಿದೆ ರೂ 28,000
  •  ಟಾಪ್ ಸ್ಪೆಕ್ ಮಾಡೆಲ್ ಮಾನ್ಯುಯಲ್ ವೇರಿಯೆಂಟ್ ಬೆಲೆ ಹೆಚ್ಚು ಆಗಿದೆ ರೂ  12,000 ವರೆಗೆ, ಹಾಗು ಮಿಡ್ವೇರಿಯೆಂಟ್ ಪಡೆದಿದೆ ಹೆಚ್ಚುವರಿ ಬೆಲೆ ರೂ 21,000.ವರೆಗೆ 
  • ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬೆಲೆ ಹೆಚ್ಚು ಆಗಿದೆ ರೂ  1.11 ಲಕ್ಷ ವರೆಗೆ 
  • 1.5-ಲೀಟರ್ ಪೆಟ್ರೋಲ್ ನಿಂದ ಪವರ್ ಪಡೆದಿದ್ದು  105PS/138Nm, 15PS ಹೆಚ್ಚು ಹಾಗು  62Nm ಕಡಿಮೆ ಇದೆ  1.3-lಲೀಟರ್ ಡೀಸೆಲ್ ಯುನಿಟ್ ಗೆ ಹೋಲಿಸಿದರೆ. 
  • ಇದನ್ನು ಕೊಡಲಾಗಿದೆ 5-ಸ್ಪೀಡ್  MT ಹಾಗು 4-ಸ್ಪೀಡ್  AT  ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ 
  • ಮಾರುತಿ ಗೆ ವಿಟಾರಾ ಬ್ರೆಝ ದಲ್ಲಿ ಡೀಸೆಲ್ ಆವೃತ್ತಿ ಕೊಡುವ ಯೋಜನೆ ಸದ್ಯಕ್ಕೆ ಇಲ್ಲ.

 

ಮಾರುತಿ ಸುಜುಕಿ ಬಿಡುಗಡೆ ಮಾಡಿದೆ ವಿಟಾರಾ ಬ್ರೆಝ ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ. ಅದು ಐದು ವೇರಿಯೆಂಟ್ ನಲ್ಲಿ ಲಭ್ಯವಿದೆ - LXI,VXI, ZXI, ZXI, ZXI+ ಹಾಗು  ZXI+ ಡುಯಲ್ ಟೋನ್ , ಅವುಗಳ ಬೆಲೆ ರೂ 7.34 ಲಕ್ಷ ದಿಂದ ರೂ 11.40 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). ಫೇಸ್ ಲಿಫ್ಟ್ ಒಂದಿಗೆ , ವಿಟಾರಾ ಬ್ರೆಝ ಕೇವಲ ಪೆಟ್ರೋಲ್ ಕೊಡುಗೆ ಆಗಿದೆ, ಫೇಸ್ ಲಿಫ್ಟ್ ಮಾಡೆಲ್ ಗಿನ ಮುಂಚೆಯ ಮಾಡೆಲ್ ಗೆ ವಿರುದ್ಧವಾಗಿ, ಅದು ಕೇವಲ ಡೀಸೆಲ್ ಕೊಡುಗೆ ಆಗಿತ್ತು. ಫೇಸ್ ಲಿಫ್ಟ್ ಆಗಿರುವ ವಿಟಾರಾ ಬ್ರೆಝ ಬೆಲೆ ಪಟ್ಟಿ ಕೊಡಲಾಗಿದೆ.

 

 

Vitara Brezza

Old (Diesel)

New (Petrol)

Variant

MT

AMT

MT

AT

L

Rs 7.62 lakh

-

Rs 7.34 lakh (-28K)

-

V

Rs 8.14 lakh

Rs 8.64 lakh

Rs 8.35 lakh (+21K)

Rs 9.75 lakh (+1.11 lakh)

Z

Rs 8.92 lakh

Rs 9.42 lakh

Rs 9.10 lakh (+18K)

Rs 10.50 lakh (+1.08 lakh)

Z+

Rs 9.87 lakh

Rs 10.37 lakh

Rs 9.75 lakh (-12K)

Rs 11.15 lakh (+78K)

Z+ DT

Rs 10.03 lakh

Rs 10.59 lakh

Rs 9.98 lakh (-5K)

Rs 11.40 lakh (+81K)

 ವಿಟಾರಾ ಬ್ರೆಝ ಫೇಸ್ ಲಿಫ್ಟ್ ಪವರ್ ಅನ್ನು 1.5- ಲೀಟರ್ ಪೆಟ್ರೋಲ್ ಎಂಜಿನ್ ನಿಂದ ಪಡೆಯುತ್ತದೆ ಹಾಗು ಅದನ್ನು ಸಿಯಾಜ್ , XL6, ಎರ್ಟಿಗಾ ಹಾಗು 2020 S-ನಲ್ಲಿ ಸಹ ಕೊಡಲಾಗಿದೆ. ಅದು ಕೊಡುತ್ತದೆ 105PS ಹಾಗು 138Nm  ಅದನ್ನು 5- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲಾಗಿದೆ . ಆಯ್ಕೆಯಾಗಿ  4- ಸ್ಪೀಡ್ ಟಾರ್ಕ್ ಕನ್ವರ್ಟರ್ ಯೂನಿಟ್ ಅನ್ನು ಸಹ ಕೊಡಲಾಗಿದೆ.

1.5- ಲೀಟರ್ ಪೆಟ್ರೋಲ್ ಯುನಿಟ್  ಬದಲಿಸಿದೆ 1.3- ಲೀಟರ್ ಡೀಸೆಲ್ ಎಂಜಿನ್ ಹಾಗು ಅದನ್ನು ಪ್ರಿ ಫೇಸ್ ಲಿಫ್ಟ್ ಮಾಡೆಲ್ ನಲ್ಲಿ ಕಾಣಲಾಗಿತ್ತು. ಅದು ಕೊಡುತ್ತದೆ  15PS ಹೆಚ್ಚು ಹಾಗು  62Nm ಕಡಿಮೆ ಡೀಸೆಲ್ ಎಂಜಿನ್ ಗಿಂತ. ಸದ್ಯಕ್ಕೆ  ಮಾರುತಿ ವಿಟಾರಾ ಬ್ರೆಝ ದಲ್ಲಿ ಡೀಸೆಲ್ ಎಂಜಿನ್ ಪರಿಚಯಿಸುವ ಯೋಜನೆ ಹೊಂದಿಲ್ಲ. 

ಮಾರುತಿ ಅಧಿಕೃತವಾಗಿ ಹೇಳಿಕೆ ನೀಡಿರುವಂತೆ ಮೈಲೇಜ್ ಸಂಖ್ಯೆಗಳು 17.03 kmpl  ಆಗಿದೆ  MT ಗಾಗಿ ಹಾಗು  18.76kmpl ಆಗಿದೆ  AT  ವೇರಿಯೆಂಟ್ ಗಳಿಗಾಗಿ. ಹೋಲಿಕೆಯಲ್ಲಿ  ಡೀಸೆಲ್ ಪವರ್ ಹೊಂದಿರುವ ವಿಟಾರಾ ಬ್ರೆಝ ಅಧಿಕೃತ ಮೈಲೇಜ್  24.3kmpl ಅಷ್ಟು ಅದು  6kmpl ಹೆಚ್ಚು ಆಗಿದೆ ಹೊಸ ಪೆಟ್ರೋಲ್ ಯುನಿಟ್ ಗೆ ಹೋಲಿಸಿದರೆ. 

Maruti Vitara Brezza Facelift Unveiled At Auto Expo 2020. Bookings Open

 ಫೇಸ್ ಲಿಫ್ಟ್ ಒಂದಿಗೆ , ಮಾರುತಿ ಫೀಚರ್ ಗಳನ್ನು ಸಹ  ಸಬ್-4m SUV ಯಲ್ಲಿ  ನವೀಕರಿಸಿದೆ. ಜೊತೆಗೆ ಫೀಚರ್ ಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸರ್ ಗಳು,. ಹಾಗು ಅದು ಅಡೆದಿದೆ  ಡುಯಲ್  LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ ಡುಯಲ್ ಕಾರ್ಯ ಇರುವ  LED DRL ಗಳು,  LED ಫಾಗ್ ಲ್ಯಾಂಪ್ ಗಳು, LED ಟೈಲ್ ಲ್ಯಾಂಪ್ ಗಳು, ಆಟೋ ಡಿಮಿಂಗ್  IRVM  ಹಾಗು ಹೊಸ  7-ಇಂಚು ಸ್ಮಾರ್ಟ್ ಪ್ಲೇ ಸ್ಟುಡಿಯೋ  ಇನ್ಫೋಟೈನ್ಮೆಂಯ್ ಸ್ಟ್ಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ.

ಸೌಂದರ್ಯಕಗಳು: ಫೇಸ್ ಲಿಫ್ಟ್ ಆಗಿರುವ ಬ್ರೆಝ ಹೊರ ಹೋಗುತ್ತಿರುವ ಮಾಡೆಲ್ ನಂತೆ ದೊಡ್ಡದಾಗಿದೆ.  ಹೆಚ್ಚು ನವೀಕರಣಗಳು ಆದ ತೀಡಲ್ಪಟ್ಟ ಗ್ರಿಲ್, ಹಾಗು ಫ್ರಂಟ್ ಬಂಪರ್ ಗಳು ಮುಂಬದಿಗೆ ಸೀಮಿತವಾಗಿದೆ. ಹಾಗು ಅದು ಪಡೆಯುತ್ತದೆ ಹೊಸ ಅಲಾಯ್ ವೀಲ್ ಗಳು ಮತ್ತು ಹೊಸ ರೇರ್ ಬಂಪರ್ ಅನ್ನು ಸಹ. 

. 2020 ವಿಟಾರಾ ಬ್ರೆಝ  ಫೇಸ್ ಲಿಫ್ಟ್ ತನ್ನ ಪ್ರತಿಸ್ಪರ್ದೆಯನ್ನು ಟಾಟಾ ನೆಕ್ಸಾನ್, ಹುಂಡೈ ವೆನ್ಯೂ ಹಾಗು ಮಹಿಂದ್ರಾ XUV300 ಗಳೊಂದಿಗೆ ಮುಂದುವರೆಸುತ್ತದೆ. ಹಾಗು  ಅದರ ಪ್ರತಿಸ್ಪರ್ಧೆ ಕಿಯಾ ಹೊರತರಲಿರುವ  ಸೊನೆಟ್ ಒಂದಿಗೂ ಸಹ, ಅದು ಪರಿಕಲ್ಪನೆ ಆವೃತ್ತಿಯಲ್ಲಿ  2020  ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಆಗಿದೆ .

ಹಾಗು ಓದಿ: ಕಿಯಾ ಸೊನೆಟ್ ಬಹಿರಂಗಪಡಿಸಲಾಗಿದೆ ಆಟೋ ಎಕ್ಸ್ಪೋ 2020 ನಲ್ಲಿ. ಅದರ ಪ್ರತಿಸ್ಪರ್ಧೆ ಮಾರುತಿ ವಿಟಾರಾ ಬ್ರೆಝ, ಹುಂಡೈ ವೆನ್ಯೂ ಗಳೊಂದಿಗೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti Vitara ಬ್ರೆಜ್ಜಾ

2 ಕಾಮೆಂಟ್ಗಳು
1
S
sudhir
Feb 24, 2020, 10:23:55 PM

All automatic variants are pricey

Read More...
    ಪ್ರತ್ಯುತ್ತರ
    Write a Reply
    1
    s
    sourabh sen
    Feb 24, 2020, 4:44:41 PM

    Price Jada Rakhi gai h petrol ke hisaab se v verient ki

    Read More...
      ಪ್ರತ್ಯುತ್ತರ
      Write a Reply
      Read Full News

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience