• ಲಾಗ್ ಇನ್ / ನೋಂದಣಿ
 • ಮಾರುತಿ ವಿಟರಾ ಬ್ರೆಜ್ಜಾ front left side image
1/1
 • Maruti Vitara Brezza
  + 92ಚಿತ್ರಗಳು
 • Maruti Vitara Brezza
 • Maruti Vitara Brezza
  + 8ಬಣ್ಣಗಳು
 • Maruti Vitara Brezza

ಮಾರುತಿ ವಿಟರಾ ಬ್ರೆಜ್ಜಾ

ಕಾರು ಬದಲಾಯಿಸಿ
1422 ವಿರ್ಮಶೆಗಳುಈ ಕಾರನ್ನು ರೇಟ್ ಮಾಡಿ
Rs.7.62 - 10.59 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ Year End ಕೊಡುಗೆಗಳು
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ

ಮಾರುತಿ ವಿಟರಾ ಬ್ರೆಜ್ಜಾ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)24.3 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1248 cc
ಬಿಎಚ್‌ಪಿ88.5
ಸ೦ಚಾರಣೆಕೈಪಿಡಿ / ಸ್ವಯಂಚಾಲಿತ
ಸೀಟುಗಳು5
ಸೇವೆಯ ಶುಲ್ಕRs.6,359/yr

ವಿಟರಾ ಬ್ರೆಜ್ಜಾ ಇತ್ತೀಚಿನ ಅಪ್ಡೇಟ್

ಹೊಸ ಅಪ್ ಡೇಟ್: ಮಾರುತಿ ವಿತಾರಾ ಬ್ರೆಝಾ ಇತ್ತೀಚೆಗೆ ಗ್ಲೋಬಲ್ ಎನ್.ಸಿ.ಎ.ಪಿ ಕ್ರಾಶ್ ಟೆಸ್ಟ್ ಗಳಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವುದು ಭಾರತದಲ್ಲಿ ಉತ್ಪಾದಿಸಿದ ಐದನೇ ಕಾರು ಈ ಮಾನ್ಯತೆ ಪಡೆದಿದೆ. 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಇತರೆ ಕಾರುಗಳು ವೋಕ್ಸ್ ವ್ಯಾಗನ್ ಪೊಲೊ, ಟೊಯೊಟಾ ಇಟಿಯೊಸ್, ಟಾಟಾ ಝೆಸ್ಟ್ ಮತ್ತು ಇತ್ತೀಚೆಗೆ ಪರೀಕ್ಷಿಸಲಾದ ಟಾಟಾ ನೆಕ್ಸಾನ್. ಹೆಚ್ಚಿಗೆ ತಿಳಿಯಲು ಇಲ್ಲಿ ಓದಿರಿ. 

ಬೆಲೆಗಳು ಮತ್ತು ವೇರಿಯೆಂಟ್ಸ್: ಮಾರುತಿ ವಿತಾರಾ ಬ್ರೆಝಾ ನಾಲ್ಕು ವೇರಿಯೆಂಟ್ಸ್ ಗಳಲ್ಲಿ ಲಭ್ಯ: ಎಲ್.ಡಿ.ಐ, ವಿ.ಡಿ.ಐ, ಝಡ್.ಡಿ.ಐ ಮತ್ತು ಝಡ್.ಡಿ.ಐ+. ಬೆಲೆಗಳ ಶ್ರೇಣಿ ರೂ.7.58 ಲಕ್ಷ ಎಲ್.ಡಿ.ಐ ವೇರಿಯೆಂಟ್ ಗೆ ಝಡ್.ಡಿ.ಐ+(ಎಕ್ಸ್-ಶೋರೂಂ ದೆಹಲಿ)ಗೆ ರೂ.10.55 ಲಕ್ಷ. ವಿತಾರಾ ಬ್ರೆಝಾ: ವೇರಿಯೆಂಟ್ಸ್ ಎಕ್ಸ್ ಪ್ಲೈನ್ಡ್ ನಿಮಗೆ ಸೂಕ್ತವಾಗುವ ವೇರಿಯೆಂಟ್ ತಿಳಿಯಲು ಪರೀಕ್ಷಿಸಿ. 

ಎಂಜಿನ್ ಮತ್ತು ಟ್ರಾನ್ಸ್ ಮಿಷನ್: ವಿತಾರಾ ಬ್ರೆಝಾ ಒಂದು ಎಂಜಿನ್ ನೊಂದಿಗೆ ಮಾತ್ರ ಲಭ್ಯ-1.3-ಲೀಟರ್ ಡಿಡಿಐಎಸ್ 200 ಡೀಸೆಲ್ ಯೂನಿಟ್ 90ಪಿಎಸ್ ಶಕ್ತಿ ಉತ್ಪಾದಿಸುತ್ತದೆ ಮತ್ತು 200ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಅಥವಾ 5-ಸ್ಪೀಡ್ ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್(ಎಎಂಟಿ) ಆಯ್ಕೆಯನ್ನು ನೀಡುತ್ತದೆ. ವಿತಾರಾ ಬ್ರೆಝಾ ಇಂಧನ ಕ್ಷಮತೆ 24.3ಕೆಎಂಪಿಎಲ್ ನೀಡುತ್ತದೆ ಎಂದು ಹೇಳುತ್ತದೆ. 

ವಿಶೇಷತೆಗಳು ಮತ್ತು ಸಾಧನ: ಮಾರುತಿ ವಿತಾರಾ ಬ್ರೆಝಾ ಸಬ್-4 ಮೀಟರ್ ಎಸ್.ಯು.ವಿ ಸುಸಜ್ಜಿತವಾಗಿದೆ. ಇದು ಸುಝುಕಿಯ ಸ್ಮಾರ್ಟ್ ಪ್ಲೇ ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಯೂನಿಟ್ ಹೊಂದಿದ್ದು ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್ ಕಾರ್ಯಗಳನ್ನು ಬೆಂಬಲಿಸುತ್ತದೆ. ಇದಲ್ಲದೆ ರಿಯರ್ ಪಾರ್ಕಿಂಗ್ ಕ್ಯಾಮರಾ, ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ಆಟೊ ವೈಪರ್ಸ್, ಪುಷ್-ಬಟನ್ ಸ್ಟಾಪ್/ಸ್ಟಾರ್ಟ್, ಉನ್ನತ ಸ್ಪೆಕ್ ವೇರಿಯೆಂಟ್ ಗಳಲ್ಲಿ ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್. 

ಸುರಕ್ಷತೆಯ ವಿಶೇಷತೆಗಳು: ವಿತಾರಾ ಬ್ರೆಝಾ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಪ್ರಿಟೆನ್ಷನರ್ ಗಳ ಮುಂಬದಿಯ ಸೀಟ್ ಬೆಲ್ಟ್ ಗಳು ಮತ್ತು ಫೋರ್ಸ್ ಲಿಮಿಟರ್ಸ್ ಎಲ್ಲ ಶ್ರೇಣಿಯಲ್ಲಿ ಸ್ಟಾಂಡರ್ಡ್ ಆಗಿರುತ್ತವೆ. ಈ ವಿಶೇಷತೆಗಳು ಕಾರಿನ 4-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗ್ಲೋಬಲ್ ಎನ್.ಸಿ.ಎ.ಪಿ ಕ್ರಾಶ್ ಟೆಸ್ಟ್ ನಲ್ಲಿ ಪಡೆದಿದೆ. 

ಕಸ್ಟಮೈಸೇಷನ್ ಮತ್ತು ಸ್ಪರ್ಧಿಗಳು: ಮಾರುತಿ ವಿತಾರಾ ಬ್ರೆಝಾ `ಐಕ್ರಿಯೇಟ್' ಕಸ್ಟಮೈಸೇಷನ್ ಕಿಟ್ ಗಳನ್ನು ನೀಡುತ್ತದೆ. ವಿವಿಧ ಆಯ್ಕೆಗಳ ಬೆಲೆಗಳು ರೂ.18,000ದಿಂದ ರೂ.30,000ವರೆಗಿದೆ. `ಲಿಮಿಟೆಡ್ ಎಡಿಷನ್' ಪ್ಯಾಕೇಜ್ ಸದ್ಯದಲ್ಲೇ ಬರಲಿದೆ. ವಿತಾರಾ ಬ್ರೆಝಾ ಇತರೆ ಸಬ್-4 ಮೀಟರ್ ಎಸ್.ಯು.ವಿ.ಗಳಾದ ಫೋರ್ಡ್ ಇಕೊಸ್ಪೋರ್ಟ್, ಮಹಿಂದ್ರಾ ಟಿಯುವಿ 300, ಹೊಂಡಾ ಡಬ್ಲ್ಯೂ.ಆರ್-ವಿ, ಟಾಟಾ ನೆಕ್ಸಾನ್ ಮತ್ತು ಮುಂದಿನ ಮಹಿಂದ್ರಾ ಎಕ್ಸ್.ಯು.ವಿ300ಗಳೊಂದಿಗೆ ಸ್ಪರ್ಧಿಸುತ್ತದೆ. 

ದೊಡ್ಡ ಉಳಿತಾಯ !!
22% ! ಬಳಸಿದ ಅತ್ಯುತ್ತಮ ವ್ಯವಹಾರಗಳನ್ನು ಕಂಡುಹಿಡಿಯಿರಿ ಮಾರುತಿ ವಿಟರಾ ಬ್ರೆಜ್ಜಾ ರಲ್ಲಿ {0} ವರೆಗೆ ಉಳಿಸು

ಮಾರುತಿ ವಿಟರಾ ಬ್ರೆಜ್ಜಾ ಬೆಲೆ/ದಾರ ಪಟ್ಟಿ (variants)

ಎಲ್‌ಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್Rs.7.62 ಲಕ್ಷ*
ವಿಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್
ಅಗ್ರ ಮಾರಾಟ
Rs.8.14 ಲಕ್ಷ*
ವಿಡಿಐ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್Rs.8.64 ಲಕ್ಷ*
ಝಡ್ಡಿಐ1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್Rs.8.92 ಲಕ್ಷ*
ಝಡ್ಡಿಐ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್Rs.9.42 ಲಕ್ಷ*
ಝಡ್ಡಿಐ ಪ್ಲಸ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್Rs.9.87 ಲಕ್ಷ*
ಝಡ್ಡಿಐ ಪ್ಲಸ್ ಡ್ಯುಯಲ್ ಟೋನ್1248 cc, ಹಸ್ತಚಾಲಿತ, ಡೀಸಲ್, 24.3 ಕೆಎಂಪಿಎಲ್Rs.10.03 ಲಕ್ಷ*
ಝಡ್ಡಿಐ ಪ್ಲಸ್ ಎಎಂಟಿ1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್Rs.10.37 ಲಕ್ಷ*
ಝಡ್ಡಿಐ ಪ್ಲಸ್ ಪಾವತಿ ಡ್ಯುಯಲ್ ಟೋನ್1248 cc, ಸ್ವಯಂಚಾಲಿತ, ಡೀಸಲ್, 24.3 ಕೆಎಂಪಿಎಲ್Rs.10.59 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

Recently Asked Questions

ಮಾರುತಿ ವಿಟರಾ ಬ್ರೆಜ್ಜಾ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಮಾರುತಿ ವಿಟರಾ ಬ್ರೆಜ್ಜಾ ವಿಮರ್ಶೆ

ಮಾರುತಿ ಸುಝುಕಿ ವಿತಾರಾ ಬ್ರೆಝಾ ಪ್ರಸ್ತುತ ಭಾರತದಲ್ಲಿ ಅತ್ಯುತ್ತಮ ಮಾರಾಟದ ಸಬ್-ಕಾಂಪ್ಯಾಕ್ಟ್ ಎಸ್.ಯು.ವಿ ಆಗಿದೆ. 1.3-ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಲಭ್ಯವಿರುವ 5-ಸ್ಪೀಡ್ ಮ್ಯಾನ್ಯುಯಲ್ ಮತ್ತು ಆಟೊಮೇಟೆಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ಸ್ ಹೊಂದಿದ್ದು ಇದು ಸಮರ್ಥ ಮತ್ತು ಸುಲಭ ಚಾಲನೆಯ ಸಣ್ಣ ಎಸ್.ಯು.ವಿ ಒಳ್ಳೆಯ ಡ್ರೈವಿಂಗ್ ಡೈನಮಿಕ್ಸ್ ಕೂಡಾ ಹೊಂದಿದ್ದು ನಿಮಗೆ ವಿನೋದಮಯವಾಗಿಸುತ್ತದೆ. 

ಒಟ್ಟಾರೆ ಗುಣಮಟ್ಟದಿಂದ ಇದು ಅತ್ಯಂತ ಪ್ರೀಮಿಯಂ ಕಾರೇನೂ ಅಲ್ಲ, ಆದರೆ ಹಲವು ವಿಶೇಷತೆಗಳ ಪಟ್ಟಿಯನ್ನು ಹೊಂದಿದೆ ಮತ್ತು ಐದು ಅನುಕೂಲಕರವಾದ ತಕ್ಕಷ್ಟು ಬೂಟ್ ಸ್ಪೇಸ್ ಉಳ್ಳಂತೆ ಕ್ಯಾಬಿನ್ ಹೊಂದಿದೆ. ಪ್ರಸ್ತುತ ಮಾರುತಿ ಸುಝುಕಿ ವಿತಾರಾ ಬ್ರೆಝಾ ಡೀಸೆಲ್ ಮಾತ್ರ ಮಾದರಿಯಲ್ಲಿ ದೊರೆಯುತ್ತಿದ್ದು ಪೆಟ್ರೋಲ್ ಬ್ರೆಝಾ ಎಂದು ಬಿಡುಗಡೆಯಾಗುತ್ತದೆ ಎನ್ನುವ ಕುರಿತು ಯಾವುದೇ ಮಾಹಿತಿ ಇಲ್ಲ. 

ವಿತಾರಾ ಬ್ರೆಝಾ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಪಡೆದ ಕೊನೆಯ ಕಾಂಪ್ಯಾಕ್ಟ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಆದರೆ ಮಾರುತಿ ತಡವಾಗಿದ್ದರೂ ಸರಿಯಾದ ಕೆಲಸ ಮಾಡಿದೆ. ಎಎಂಟಿ ನಗರ ಬಳಕೆಗೆ ಸುಂದರವಾಗಿ ರೂಪಿಸಲ್ಪಟ್ಟಿದೆ. ಇದು ಟರ್ಬೊ ಲ್ಯಾಗ್ ತಪ್ಪಿಸಲು ನಿಮ್ಮನ್ನು ಪವರ್ ಬ್ಯಾಂಡ್ ನಲ್ಲಿರಿಸುತ್ತದೆ ಮತ್ತು ನಿಮಗೆ ಮೃದುವಾದ ರೈಡ್ ಅನುಭವ ನೀಡಲು ಗೇರ್ ಗಳನ್ನು ಬದಲಾಯಿಸುವ ಅಗತ್ಯವಿಲ್ಲ. ಸಾಂಪ್ರದಾಯಿಕ ಎಸ್.ಯು.ವಿ ನೋಟವನ್ನು ಮರೆಯುವಂತಿಲ್ಲ ಮತ್ತು ಸೂಪರ್ ಎಫಿಷಿಯೆಂಟ್ ಎಂಜಿನ್ ದೇಶದಲ್ಲಿ ಇದನ್ನು ಅತ್ಯುತ್ತಮ ಮಾರಾಟದ ಎಸ್.ಯು.ವಿ ಆಗಿಸಿದೆ. 

ವಿತಾರಾ ಬ್ರೆಝಾದಲ್ಲಿ ಕೆಲ ನ್ಯೂನತೆಗಳಿದ್ದರೂ ಮಾರುತಿ ಸಸ್ಪೆನ್ಷನ್ ಕೊಂಚ ಐಷಾರಾಮಿ ಪ್ರಯಾಣ ನೀಡುವಲ್ಲಿ ಕೊಂಚ ಮೃದುವಾಗಿ ಚಲಿಸಬಹುದಾಗಿತ್ತು, ಅದರಿಂದ ಅದು ಮತ್ತಷ್ಟು ಉತ್ತಮ ಅರ್ಬನ್ ಪ್ಯಾಕೇಜ್ ಆಗಿರುತ್ತಿತ್ತು. ಬಿರುಸಾದ ಪ್ರಯಾಣ, ಅಂಟುವ ಪ್ಲಾಸ್ಟಿಕ್ಸ್ ಮತ್ತು ಪೆಟ್ರೋಲ್ ವೇರಿಯೆಂಟ್ ಕೊರತೆ ಇದರ ಹಿನ್ನಡೆಯಾಗಿದೆ. 

ಈಗ, ಎಎಂಟಿ ಅನುಕೂಲ ನೀಡಲಾಗುತ್ತಿದ್ದರೂ ಬ್ರೆಝಾ ತನಗೆ ಮತ್ತಷ್ಟು ಸದೃಢ ಕೇಸ್ ಹೊಂದಿದೆ. ಮತ್ತು ಎಎಂಟಿ ನಗರದಲ್ಲಿ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಳಸಬಲ್ಲದಾಗಿಸುತ್ತದೆ, ನಾವು ಇದನ್ನು ಮ್ಯಾನ್ಯುಯಲ್ ನಲ್ಲಿ ಕೂಡಾ ಶಿಫಾರಸು ಮಾಡುತ್ತೇವೆ. 

ಎಕ್ಸ್‌ಟೀರಿಯರ್

ನೋಟಕ್ಕೆ ಸಂಬಂಧಿಸಿಂತೆ, 2018ರ ಅಪ್ ಡೇಟ್ ನಲ್ಲಿ ಏಕೈಕ ವ್ಯತ್ಯಾಸವೆಂದರೆ ಬ್ಲಾಕ್ ಅಲಾಯ್ ವ್ಹೀಲ್ಸ್, ಇವು ಈಗ ಝಡ್ ಮತ್ತು ಝಡ್+ ವೇರಿಯೆಂಟ್ಸ್ ನಲ್ಲಿ ಲಭ್ಯ. ಅವು ಹಳೆಯ ಬೂದು ಬಣ್ಣದವನ್ನು ಬದಲಾಯಿಸುತ್ತದೆ ಆದರೆ ಆಕಾರ ಮತ್ತು ಗಾತ್ರ ಹಾಗೆಯೇ ಇರುತ್ತದೆ. ನಮ್ಮ ಅಭಿಪ್ರಾಯದಲ್ಲಿ ಕಪ್ಪು ಬಣ್ಣದವು ಚೆನ್ನಾಗಿ ಕಾಣುತ್ತವೆ. ಈ ಕಿತ್ತಳೆ ಬಣ್ಣ ಹಳೆಯ ನೀಲಿ ಬಣ್ಣವನ್ನು ಬದಲಾಯಿಸಿದೆ. 

ಲೈಸೆನ್ಸ್ ಪ್ಲೇಟ್ ಮೇಲೆ ಕ್ರೋಮ್ ಸ್ಟ್ರಿಪ್ ಇದ್ದು, ಇದು ಹಿಂದೆ ಟಾಪ್ ಎಂಡ್ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯವಿದ್ದು ಈಗ ಎಲ್ಲ ಶ್ರೇಣಿಯಲ್ಲೂ ದೊರೆಯುತ್ತದೆ. 

ಇತರೆ ಪ್ರತಿಯೊಂದೂ ಬಾಕ್ಸಿ ಎಸ್.ಯು.ವಿ. ಆಕಾರ, ಎಲ್.ಇ.ಡಿ ಲೈಟ್ ಗೈಡ್ಸ್, ಫ್ಲೋಟಿಂಗ್ ರೂಫ್ ಡಿಸೈನ್ ಮತ್ತು ದೊಡ್ಡ ಗ್ಲಾಸ್ ಪ್ರದೇಶ ಬ್ರೆಝಾವನ್ನು ಯಶಸ್ವಿಯಾಗಿ ಮೊದಲ ಸ್ಥಾನಕ್ಕೆ ತಂದಿದೆ. 

Exterior Comparison

Ford EcoSportMahindra TUV 300Maruti Vitara Brezza
Length (mm)3998mm3995mm3995mm
Width (mm)1765mm1795mm1790mm
Height (mm)1647mm1817mm1640mm
Ground Clearance (mm)200mm184mm198mm
Wheel Base (mm)2519mm2680mm2500mm
Kerb Weight (kg)1261Kg1650kg1180kg
 

ಬದಿಯಿಂದ ನೀವು ತಕ್ಷಣವೇ ಮಾರುತಿ ಹಿಂತೆಗೆದುಕೊಳ್ಳಲು ಬಯಸಿದ ಫ್ಲೋಟಿಂಗ್ ರೂಫ್ ಎಫೆಕ್ಟ್ ಅನ್ನು ಗಮನಿಸುತ್ತೀರಿ. ಎ, ಬಿ ಮತ್ತು ಸಿ ಪಿಲ್ಲರ್ ಗಳು ಹೊರಗುಳಿದಿದ್ದು ಇದರಿಂದ ಕಾರಿನ ಮೇಲೆ ತಾರಸಿ `ಫ್ಲೋಟ್' ಆದಂತೆ ಅನಿಸಿಕೆ ನೀಡುತ್ತದೆ. ಕೆಲ ಭಾಗಗಳ ಹಂಚಿಕೆಯನ್ನೂ ಕೊಂಚ ಮಟ್ಟಿಗೆ ಕಾಣಬಹುದು. ಉದಾ: ಹೊರಗಡೆಯ ಮಿರರ್ ಗಳು ಮತ್ತು ಡೋರ್ ಹ್ಯಾಂಡಲ್ ಗಳು ಸ್ವಿಫ್ಟ್/ಡಿಝೈರ್/ಎರ್ಟಿಗಾಗಳಲ್ಲಿ ಕಂಡಂತೆಯೇ ಇರುತ್ತದೆ. 

ಬೂಟ್ ಸ್ಪೇಸ್ ಗೌರವಯುತ 328 ಲೀಟರ್ ಗಳಷ್ಟಿದೆ. ಅದನ್ನು ಮಾರುತಿ ಸುಝುಕಿ ಒಳಗಡೆಯೇ ಹೋಲಿಕೆ ಮಾಡಿದರೂ ನೀವು ಹೊಸ ವ್ಯಾಗನ್ ಆರ್(341 ಲೀಟರ್ಸ್), ಬಲೆನೊ(339 ಲೀಟರ್ಸ್) ಮತ್ತು ಎಸ್-ಕ್ರಾಸ್(353 ಲೀಟರ್ಸ್) ಹೆಚ್ಚು ನೀಡಿದರೂ ಸ್ವತಂತ್ರವಾಗಿವೆ. ಸೂಟ್ ಕೇಸ್ ಗಳಿಗೆ ಮತ್ತು ದೊಡ್ಡ ಬ್ಯಾಗ್ ಗಳಿಗೆ ತಕ್ಕಷ್ಟು ಸ್ಥಳಾವಕಾಶ ನೀಡುತ್ತದೆ. ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಟಾಟಾ ನೆಕ್ಸಾನ್(350 ಲೀಟರ್ಸ್) ಮತ್ತು ಫೋರ್ಡ್ ಇಕೊಸ್ಪೋರ್ಟ್(346 ಲೀಟರ್ಸ್)ಗಿಂತ ದುರ್ಬಲವಾಗಿದೆ ಆದರೆ ಎಕ್ಸ್.ಯು.ವಿ.300ಗಿಂತ ಉತ್ತಮವಾಗಿದೆ(260 ಲೀಟರ್ಸ್). 

Boot Space Comparison

Mahindra TUV 300Maruti Vitara Brezza
Volume384-litres328-litres

ಇಂಟೀರಿಯರ್

ಒಳಗಡೆ ಮತ್ತೆ, ವಿಷಯಗಳು ಅದೇ ರೀತಿಯಲ್ಲಿ ಉಳಿದಿವೆ. ನೀವು ಅಚ್ಚುಕಟ್ಟಾಗಿ ಕಾಣುವ ಆಲ್-ಪ್ಯಾಕ್ ಡ್ಯಾಶ್ ಬೋರ್ಡ್ ಅನ್ನು ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂನೊಂದಿಗೆ ಪಡೆಯುತ್ತೀರಿ. ಇದು ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೊ ಮತ್ತು ಮಿರರ್ ಲಿಂಕ್ ಬೆಂಬಲಿಸುತ್ತದೆ. ನೀವು ಬ್ಲೂಟೂಥ್, ಎಯುಎಕ್ಸ್ ಮತ್ತು ಯು.ಎಸ್.ಬಿ ಕನೆಕ್ಟಿವಿಟಿಯನ್ನೂ ಪಡೆಯುತ್ತೀರಿ. ತನ್ನ ಟಾಪ್ ವೇರಿಯೆಂಟ್ ನಲ್ಲಿ ನೀವು 6 ಸ್ಪೀಕರ್ಸ್ ಮತ್ತು ಆಡಿಯೊ ಗುಣಮಟ್ಟ ಬಾಸ್ ಕೊಂಚ ಹೆಚ್ಚಾದರೂ ಪರಿಣಾಮಕಾರಿಯಾಗಿದೆ. 

ನೀವು ಪ್ರಭಾವೀ ಸ್ಥಾನದಲ್ಲಿ ಕುಳಿತುಕೊಳ್ಳುವುದು ವಿತಾರಾ ಬ್ರೆಝಾದ ಅನುಕೂಲಗಳಲ್ಲಿ ಒಂದು. ಆದರೆ ಅನುಕೂಲಗಳು ಹೇಗಿವೆಯೋ ಹಾಗೆಯೇ ಸಣ್ಣ ಪುಟ್ಟ ಸಮಸ್ಯೆಗಳೂ ಇವೆ. ಪ್ಲಾಸ್ಟಿಕ್ ಗುಣಮಟ್ಟ ಮತ್ತು ವಿನ್ಯಾಸಗಳು ಅಗ್ಗವಾದ ಭಾವನೆ ತರುತ್ತವೆ ಒಟ್ಟಾರೆ ಒಳಾಂಗಣ ವಿನ್ಯಾಸ ಪ್ರೀಮಿಯಂ ಭಾವನೆ ತರುವುದಿಲ್ಲ. ಎ.ಎಂ.ಟಿ. ವೇರಿಯೆಂಟ್ ನಲ್ಲಿ ಕ್ರೂಸ್ ಕಂಟ್ರೋಲ್ ನಲ್ಲಿ ಮತ್ತಷ್ಟು ಕಳೆದುಕೊಳ್ಳುತ್ತೀರಿ, ಇದು ಮ್ಯಾನ್ಯುಯಲ್ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯ. 

2018ರ ಅಪ್ ಡೇಟ್ ಭಾಗವಾಗಿ ಮಾರುತಿ ಈ ಲೈನಪ್ ನಲ್ಲಿ `ಆಪ್ಷನಲ್' ವೇರಿಯೆಂಟ್ ಗಳನ್ನು ನಿವಾರಿಸಿದೆ. ನೀವು ಡ್ಯುಯಲ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಪ್ರಿಟೆನ್ಷನರ್ ಗಳೊಂದಿಗೆ ಸೀಟ್ ಬೆಲ್ಟ್ ಗಳು ಮತ್ತು ಲೋಡ್ ಲಿಮಿಟರ್ ಗಳು ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟಾಂಡರ್ಡ್ ಆಗಿವೆ. 

ಎಎಂಟಿ ವೇರಿಯೆಂಟ್ ನಲ್ಲಿ ಅತ್ಯಂತ ದೊಡ್ಡ ಬದಲಾವಣೆ ಎಎಂಟಿ ಗೇರ್ ಶಿಫ್ಟರ್. ಇದು ಬಳಕೆಗೆ ಸುಲಭ ಮತ್ತು ಮ್ಯಾನ್ಯುಯಲ್ ಮೋಡ್ ಪಡೆಯಲು ಲಿವರ್ ಅನ್ನು ಎಡಕ್ಕೆ ಒತ್ತುವ ಮೂಲಕ ಮ್ಯಾನ್ಯುಯಲ್ ಮೋಡ್ ಪಡೆಯಬಹುದು. 

ಕಾರ್ಯಕ್ಷಮತೆ

1.3-ಲೀಟರ್ ಡಿಡಿಐಎಸ್200 ಡೀಸೆಲ್ ಎಂಜಿನ್ ಗೆ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಇದು 90ಪಿಎಸ್ ಗರಿಷ್ಠ ಶಕ್ತಿ ಮತ್ತು 200 ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ. ಇದು 2,000ಆರ್.ಪಿ.ಎಂಗಿಂತ ಕಡಿಮೆಯಲ್ಲಿ ಟರ್ಬೊ ಲ್ಯಾಗ್ ನಿಂದ ಬಳಲುತ್ತಿರುವುದನ್ನು ಮುಂದುವರೆಸಿದೆ ಮತ್ತು ಅದರ ಆಚೆಗೆ 4500ಆರ್.ಪಿ.ಎಂವರೆಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಎಎಂಟಿ ಟ್ರಾನ್ಸ್ ಮಿಷನ್ ಟರ್ಬೊ ಲ್ಯಾಗ್ ಪರಿಣಾಮ ಕಡಿಮೆ ಮಾಡುತ್ತದೆ. 

ಗೇರ್ ಬಾಕ್ಸ್ ಮೇಲಕ್ಕಿರಲಿ ಅಥವಾ ಕೆಳಕ್ಕಿರಲಿ ಗೇರ್ ಗಳ ಬದಲಾವಣೆಯನ್ನು ಆಗಾಗ್ಗೆ ಮಾಡುವುದಿಲ್ಲ. ಅಲ್ಲದೆ ಇದು ಕೆಳ ಗೇರ್ ಗಳಲ್ಲಿ ಕಾರನ್ನು ಪವರ್ ಬ್ಯಾಂಡ್ ನಲ್ಲಿರಿಸುತ್ತದೆ. ಇದರ ಫಲಿತಾಂಶವಾಗಿ ನೀವು ರಿವ್ಸ್ ಅಪ್ ಪಡೆಯದೆ ಮೃದು ರೈಡ್ ನೀಡುತ್ತದೆ. ಓವರ್ ಟೇಕ್ ಗಳಿಗೆ ಗೇರ್ ಬಾಕ್ಸ್ ಡೌನ್ ಶಿಫ್ಟ್ ಗಳು ಥ್ರಾಟಲ್ ಆಕ್ಷನ್ ದಿಢೀರ್ ಮತ್ತು ಸದೃಢವಾಗಿದ್ದಾಗ ನೀಡುತ್ತದೆ. ಇಲ್ಲದಿದ್ದರೆ ಕಾರನ್ನು ಕೌಶಲ್ಯಪೂರ್ಣ ತಿರುವಿನಲ್ಲಿ ಅದೇ ಗೇರ್ ನಲ್ಲಿರಿಸುತ್ತದೆ. ಹೆದ್ದಾರಿಗಳಲ್ಲಿ, 4ರಿಂದ 5ನೇ ಗೇರ್ ಗೆ ಬದಲಾವಣೆ ಗೊತ್ತಾಗುವುದು ಬಹಳ ಕಷ್ಟ, ಮತ್ತು ಕಾರು ಮೈಲಿಗಳನ್ನು ಆನಂದವಾಗಿ ಮುನ್ನಡೆಯುತ್ತದೆ. 

ಥ್ರಾಟಲ್ ರೆಸ್ಪಾಮ್ಸ್ ಕೊಂಚ ಹಿಂದಕ್ಕೆ ಸರಿದಿದೆ. ಇದರ ಫಲಿತಾಂಶದಿಂದ ಗಮನಾರ್ಹ ಕಾರ್ಯಕ್ಷಮತೆ ನೀಡಲು ನಿಮಗೆ ಹೆಚ್ಚು ಇನ್ ಪುಟ್ ನೀಡುತ್ತದೆ. ಟ್ರಾಫಿಕ್ ನಲ್ಲಿ ವೇಗವಾಗಿ ಚಾಲಿಸಬೇಕಾದರೆ ಮ್ಯಾನ್ಯುಯಲ್ ಮೋಡ್ ಗೆ ಬದಲಾಗುವುದು ಮತ್ತು ಶಿಫ್ಟ್ ಗಳನ್ನು ನೀವೇ ನಿಯಂತ್ರಿಸುವುದು ಉತ್ತಮ. 

ಆದರೆ ರಿವ್ಸ್ ಹೊಂದಿದ ಗೇರ್ ಬಾಕ್ಸ್ ದಕ್ಷತೆಯಲ್ಲಿ ಕೊಂಚ ಹಿನ್ನಡೆ ಸಾಧಿಸಿದೆ. ಮ್ಯಾನ್ಯುಯಲ್ ನಮ್ಮ ಪರೀಕ್ಷೆಗಳಲ್ಲಿ 21ಕೆಎಂಪಿಎಲ್ ನೀಡಿದೆ, ಎಎಂಟಿ 17.6 ಕೆಎಂಪಿಎಲ್ ನೀಡಿದೆ. ಹೆದ್ದಾರಿಯಲ್ಲೂ ದಕ್ಷತೆ 5 ಕೆಎಂಪಿಎಲ್ ಕಡಿಮೆಯಾಗಿ 20.9 ಕೆಎಂಪಿಎಲ್ ಬಂದಿದೆ. ಆದರೆ ಈ ಅಂಕಿಗಳೂ ಸ್ಪರ್ಧಿಗಳಿಗಿಂತ ಮುಂದೆಯೇ ಇವೆ ಮತ್ತು ಪ್ರಭಾವಿಯಾಗುವಲ್ಲಿ ಕಡಿಮೆಯೇನಿಲ್ಲ. 

ಒಟ್ಟಾರೆ, ಎಎಂಟಿ ನಗರ ಬಳಕೆಗೆ ರೂಪಿಸಲಾಗಿದೆ ಮತ್ತು ಗೇರ್ ಬಾಕ್ಸ್ ನಿಮ್ಮನ್ನು ಬಹಳಷ್ಟು ಸಾರಿ ಪವರ್ ಬ್ಯಾಂಡ್ ಆಗಿರಿಸಿ ಎಎಂಟಿ ಚಾಲನೆ ಮ್ಯಾನ್ಯುಯಲ್ ಗಿಂತ ಉತ್ತಮ ಭಾವನೆ ನೀಡುತ್ತದೆ. 

ಚಾಲನೆ ಮತ್ತು ನಿರ್ವಹಣೆ 

ವಿತಾರಾ ಬ್ರೆಝಾ ಸದಾ ಬಿಗಿಯಾದ ಚಾಲನೆ ನೀಡುತ್ತದೆ. ಅದರ ಬಿಗಿತನ ಈಗ ಕೊಂಚ ಕಡಿಮೆಯಾಗಿದೆ ಎನಿಸಿದರೂ ಇದು ಒಡೆದ ರಸ್ತೆಗಳು ಮತ್ತು ರಸ್ತೆಯ ಗುಂಡಿಗಳಲ್ಲಿ ಏರಿಳಿತವನ್ನು ಕ್ಯಾಬಿನ್ ಒಳಗಡೆ ವರ್ಗಾಯಿಸುತ್ತದೆ. ಅದರಲ್ಲಿಯೂ ನಿಧಾನ ಚಾಲನೆಯಲ್ಲಿ, ಭೂಮಿಯ ಏರಿಳಿತ ಕ್ಯಾಬಿನ್ ಒಳಗಡೆ ಸುಲಭವಾಗಿ ಅನುಭವಕ್ಕೆ ಬರುತ್ತದೆ. ಉಬ್ಬುಗಳನ್ನು ಮೀರಿ ಕೊಂಚ ವೇಗವಾಗಿ ಹೋಗುವುದು ಕೊಂಚ ಕಷ್ಟವೇ. 

ಈ ಚಾಲನೆ ಹೆದ್ದಾರಿಗಳಲ್ಲಿ ಉತ್ತಮಗೊಳ್ಳುತ್ತದೆ ಮತ್ತು ಬಾಕ್ಸಿನ ಆಕಾರದಲ್ಲಿ ಬಾಡಿ ರೋಲ್ ನಿಯಂತ್ರಣದಲ್ಲಿರುತ್ತದೆ. ಚಾಲನೆ 120 ಕೆಎಂಪಿಎಚ್ ವೇಗದಲ್ಲೂ ಸ್ಥಿರವಾಗಿರುತ್ತದೆ. 

ಸ್ಟೀರಿಂಗ್ ತಿರುಗಿಸಲು ಹಗುರವಾಗಿದೆ ಮತ್ತು ನಗರದಲ್ಲಿ ಬಳಸಲು ಸುಲಭ. ಹೆದ್ದಾರಿಗಳಲ್ಲಿ ಇದು ಚೆನ್ನಾಗಿದ್ದರೂ ಈ ಫೀಲ್ ಕೊರತೆಯಿದೆ. ಬ್ರೇಕ್ ಗಳು ಕೂಡಾ ಟ್ಯೂನ್ ಆಗಿವೆ ಮತ್ತು ಕ್ರಿಯೆ ಪ್ರೊಗ್ರೆಸಿವ್ ಮತ್ತು ಪ್ರಿಡಿಕ್ಟಬಲ್ ಆಗಿದೆ. 

ಸುರಕ್ಷತೆ

ವಿತಾರಾ ಬ್ರೆಝಾದ ಎಲ್ಲ ವಾರಿಯೆಂಟ್ಸ್ ಕೂಡಾ ಡ್ಯುಯಲ್ ಏರ್ ಬ್ಯಾಗ್ಸ್, ಆಂಟಿ-ಲಾಕ್ ಬ್ರೇಕ್ಸ್ ಮತ್ತು ಎಲೆಕ್ಟ್ರಿಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿವೆ. ಈ ಶ್ರೇಣಿಯಲ್ಲಿ ಮುಂಚೂಣಿಯಲ್ಲಿರುವ ಝಡ್.ಡಿ.ಐ+ ರಿವರ್ಸ್ ಪಾರ್ಕಿಂಗ್ ಕ್ಯಾಮರಾ ಕೂಡಾ ಪಡೆದಿದೆ. ಒಟ್ಟಾರೆ ಈ ಎಸ್.ಯು.ವಿ ಉತ್ತಮ ಸೇಫ್ಟಿ ಪ್ಯಾಕೇಜ್ ಹೊಂದಿದೆ; ಜಾಗತಿಕ ಎನ್.ಸಿ.ಎ.ಪಿ ಕ್ರಾಶ್ ಟೆಸ್ಟ್ ಗಳಲ್ಲಿ 4-ಸ್ಟಾರ್ ರೇಟಿಂಗ್ ಪಡೆದಿದೆ. ಆದರೆ ಪ್ರತಿಸ್ಪರ್ಧಿಗಳಾದ ಎಕ್ಸ್.ಯು.ವಿ300 ಏಳು ಏರ್ ಬ್ಯಾಗ್ಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಅಡ್ಜಸ್ಟಬಲ್ ಹೆಡ್ ರೆಸ್ಟ್ ಗಳು ಎಲ್ಲ ಐದು ಮಂದಿಗೂ ನೀಡುವ ಮೂಲಕ ಮೇಲ್ಮಟ್ಟದಲ್ಲಿದೆ ಮತ್ತು ಮಾರುತಿ ಸುಝುಕಿ ಇದನ್ನು ಅನುಸರಿಸುತ್ತದೆ ಎಂಬ ಭರವಸೆ ಹೊಂದಿದ್ದೇವೆ. 

ರೂಪಾಂತರಗಳು

ವಿಡಿಐ(ಒ) ವೇರಿಯೆಂಟ್ ನಿಮಗೆ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ! ಈ ಕಾಂಪ್ಯಾಕ್ಟ್ ಎಸ್.ಯು.ವಿ ಆರು ವೇರಿಯೆಂಟ್ ಗಳನ್ನು ಎಲ್.ಡಿ.ಐ, ಎಲ್.ಡಿ.ಐ(ಒ), ವಿ.ಡಿ.ಐ, ವಿ.ಡಿ.ಐ(ಒ), ಝಡ್.ಡಿ.ಐ ಮತ್ತು ಝಡ್.ಡಿ.ಐ+ ನೀಡುತ್ತಿದೆ. ವಿವರಗಳಿಗೆ ಹೋದರೆ ಈ ಶ್ರೇಣಿಯ ಟಾಪರ್ ಝಡ್.ಡಿ.ಐ+ ಅತ್ಯುತ್ತಮ ಫೀಚರ್ ಗಳಾದ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪ್ಲೇ ಇನ್ಫೊಟೈನ್ ಮೆಂಟ್ ಸಿಸ್ಟಂ ಇನ್ ಬಿಲ್ಟ್ ನ್ಯಾವಿಗೇಷನ್ ನೊಂದಿಗೆ ನೀಡುತ್ತದೆ. 

ಮಾರುತಿ ವಿಟರಾ ಬ್ರೆಜ್ಜಾ

ನಾವು ಇಷ್ಟಪಡುವ ವಿಷಯಗಳು

 • ಸುರಕ್ಷತೆಯ ಫೀಚರ್ ಗಳಾದ ಡ್ಯುಯಲ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಐಸೊಫಿಕ್ಸ್ ಸೀಟ್ ಮೌಂಟ್ಸ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಗಳು ಈಗ ಎಲ್ಲ ವೇರಿಯೆಂಟ್ ಗಳಲ್ಲಿ ಲಭ್ಯ.
 • ಪ್ರಯತ್ನಿಸಿ ಪರೀಕ್ಷಿಸಿದ ಡೀಸೆಲ್ ಎಂಜಿನ್ ಇಂಧನ ಕ್ಷಮತೆಯನ್ನೂ ಕೂಡಾ ಹೊಂದಿದೆ
 • ಮಾರುತಿಯ ಕ್ರಿಯೇಟ್ ಮೂಲಕ ಕೊಳ್ಳುಗರಿಗೆ ತಮ್ಮ ಎಸ್.ಯು.ವಿಯನ್ನು ಕಸ್ಟಮೈಸೇಷನ್ ಮಾಡಿಕೊಳ್ಳುವ ಅಸಂಖ್ಯ ಆಯ್ಕೆಗಳನ್ನು ಹೊಂದಿದೆ.
 • 198ಎಂಎಂನ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಕ್ರೆಟಾದಂತಹ ದೊಡ್ಡ ಎಸ್.ಯು.ವಿಗಳ ಸಮಾನವಾಗಿದೆ.
 • ಉತ್ತಮ ಪ್ರಮಾಣದ, ಐಷಾರಾಮದ ಮತ್ತು ಪ್ರಬುದ್ಧ ಸ್ಟೈಲಿಂಗ್ ವಿತಾರಾ ಬ್ರೆಝಾವನ್ನು ಬಹುತೇಕ ಕೊಳ್ಳುಗರು ಇಷ್ಟಪಡುವಂತೆ ಮಾಡಿದೆ.
 • ವಿಶೇಷಗೆಳ ಸನ್ನದ್ಧ: ಆಂಡ್ರಾಯಿಡ್ ಆಟೊ ಮತ್ತು ಕಾರ್ ಪ್ಲೇ ಇಂಟಿಗ್ರೇಷನ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಆಟೊ ಕ್ರೂಸ್ ಕಂಟ್ರೋಲ್ ಮುಂತಾದ ವಿಶೇಷತೆಗಳನ್ನು ಹೊಂದಿದೆ.
 • ಡೀಸೆಲ್-ಓನ್ಲಿ ವೇರಿಯೆಂಟ್ ಇದ್ದರೂ ಬ್ರೆಝಾ ಪ್ರತಿಸ್ಪರ್ಧಿಗಳ ಪೆಟ್ರೋಲ್ ವೇರಿಯೆಂಟ್ ರೀತಿಯಲ್ಲಿ ಬೆಲೆ ಹೊಂದಿದೆ.

ನಾವು ಇಷ್ಟಪಡದ ವಿಷಯಗಳು

 • ವಿತಾರಾ ಬ್ರೆಝಾದ ಪ್ರಯಾಣ ಕೊಂಚ ಬಿಗುವಾದ ಕಡೆ ರೂಪಿಸಲಾಗಿದೆ. ಒಡೆದ ರಸ್ತೆಗಳು ಮತ್ತು ರಸ್ತೆ ಗುಂಡಿಗಳು ಕ್ಯಾಬಿನ್ ಮೂಲಕ ಶೋಧಿಸಲ್ಪಡುತ್ತವೆ, ಅದರಲ್ಲಿಯೂ ನಿಧಾನ ಚಾಲನೆಯಲ್ಲಿ.
 • ಪೆಟ್ರೋಲ್ ಎಂಜಿನ್ ಇಲ್ಲದೇ ಇರುವುದು ವಿತಾರಾ ಬ್ರೆಝಾದ ಬಹುದೊಡ್ಡ ಹಿನ್ನಡೆಗಳಲ್ಲಿ ಒಂದಾಗಿದೆ ಮತ್ತು ಅದನ್ನು ಪೆಟ್ರೋಲ್ ಆಫರಿಂಗ್ ಗಳು ಹೆಚ್ಚಾಗಿ ಬರುತ್ತಿರುವುದರಿಂದ ಇದು ಮತ್ತಷ್ಟು ಹೆಚ್ಚಾಗಿದೆ.
 • ಒಳಾಂಗಣ ಗುಣಮಟ್ಟ ಸ್ಪರ್ಧಿಗಳಿಗಿಂತ ಹೆಚ್ಚಿನದಾಗಿಲ್ಲ, ಮತ್ತು ಕಠಿಣ ಪ್ಲಾಸ್ಟಿಕ್ ಗಳು ಪ್ರೀಮಿಯಂ ಭಾವನೆ ಬಾರದಂತೆ ಮಾಡುತ್ತವೆ.
 • ಮಾರುತಿ ಸುಝುಕಿ ಬ್ರೆಝಾಗೆ ಮತ್ತಷ್ಟು ವಿಶೇಷತೆಗಳ ಸೇರ್ಪಡೆ ಮಾಡಬಹುದಾಗಿತ್ತು. ಮಾರುತಿ ಸುಝುಕಿ ಬಲೆನೊ ಬ್ರೆಝಾಗಿಂತ ಕಡಿಮೆ ಬೆಲೆ ಹೊಂದಿದ್ದು ಬೈ-ಕ್ಸಿನಾನ್ ಹೆಡ್ ಲ್ಯಾಂಪ್ಸ್, ಆಟೊ-ಡಿಮ್ಮಿಂಗ್ ಇನ್ಸೈಡ್ ರಿಯರ್ ವ್ಯೂ ಮಿರರ್ ಮತ್ತು ಲೆದರ್-ಸುತ್ತವರಿದ ಸ್ಟೀರಿಂಗ್ ವ್ಹೀಲ್ ಹೊಂದಿದೆ.

ಉತ್ತಮ ವೈಶಿಷ್ಟ್ಯಗಳು

 • Pros & Cons of Maruti Vitara Brezza

  7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ ಕೆಪ್ಯಾಸಿಟಿವ್ ಬೇಸ್ಡ್ ಟಚ್ ನೀಡುತ್ತದೆ ಮತ್ತು ಗೂಗಲ್ ಆಂಡ್ರಾಯಿಡ್  ಆಟೊ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಗಳನ್ನು ಹೊಂದಿದೆ. 

 • Pros & Cons of Maruti Vitara Brezza

  ಐದು ಕಸ್ಟಮೈಸಬಲ್ ಆಂಬಿಯೆಂಟ್ ಲೈಟಿಂಗ್ ಆಯ್ಕೆಗಳೊಂದಿಗೆ ಇನ್ಸ್ ಟ್ರುಮೆಂಟ್ ಕ್ಲಸ್ಟರ್ 

 • Pros & Cons of Maruti Vitara Brezza

  ಫ್ಯಾನ್ಸಿಯರ್ ಡ್ಯುಯಲ್ ಟೋನ್ ಆಯ್ಕೆ: ರ್ಯಾಪ್ ಬದಲಿಗೆ ಬ್ರೆಝಾ ಫ್ಯಾಕ್ಟರಿಯಿಂದಲೇ ಸೂಕ್ತ ಪೇಂಟ್ ಮಾಡಲಾದ ಕಾಂಟ್ರಾಸ್ಟ್ ರೂಫ್ ಆಯ್ಕೆಗಳನ್ನು ಪಡೆದಿದೆ. 

 • Pros & Cons of Maruti Vitara Brezza

  ಎಲ್.ಇ.ಡಿಯೊಂದಿಗೆ ಡ್ಯುಯಲ್-ಬ್ಯಾರೆಲ್ ಹೆಡ್ ಲ್ಯಾಂಪ್ಸ್ ಬೆಳಕು ಮತ್ತು ಪ್ರೊಜೆಕ್ಟರ್ ಗೆ ಕಡಿಮೆ ಬೀಮ್ ಲೈಟ್ ರಸ್ತೆಯನ್ನು ಚೆನ್ನಾಗಿ ಬೆಳಗಿಸುತ್ತದೆ. 

space Image

ಮಾರುತಿ ವಿಟರಾ ಬ್ರೆಜ್ಜಾ ಯೂಸರ್ ವಿರ್ಮಶೆಗಳು

4.5/5
ಆಧಾರಿತ1422 ಬಳಕೆದಾರರ ವಿಮರ್ಶೆಗಳು
Write a Review and Win
200 Paytm vouchers & an iPhone 7 every month!
Iphone
 • All (1421)
 • Looks (417)
 • Comfort (411)
 • Mileage (401)
 • Engine (195)
 • Interior (205)
 • Space (180)
 • Price (206)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Great car.

  This is the best car in the segment with a super smooth drive, which we all need.

  ಇವರಿಂದ banoth shanker
  On: Jan 21, 2020 | 28 Views
 • Best in class features.

  It costs me around 11 Lacs and I say it a good investment of Money.  All know it's SUV look, sharp edges, very beautifully designed. It smashed the market with its interi...ಮತ್ತಷ್ಟು ಓದು

  ಇವರಿಂದ jyoti prakash meena
  On: Jan 20, 2020 | 161 Views
 • Need improvement.

  Overall looks are decent, not many features on the offering even in the middle variant. Rear seat rides are bumpy. and cheap plastics is been used. Only the mileage is go...ಮತ್ತಷ್ಟು ಓದು

  ಇವರಿಂದ ishan
  On: Jan 20, 2020 | 93 Views
 • Stylish car.

  Maruti Vitara Brezza has a best in class styling and very smooth drive experience. The alloy wheel finishing is very classy. 

  ಇವರಿಂದ karanbir
  On: Jan 19, 2020 | 30 Views
 • Good Car.

  This car is good and the price is very low. This is a family car and also the mileage of the car is good.

  ಇವರಿಂದ surah naagar
  On: Jan 21, 2020 | 23 Views
 • ಎಲ್ಲಾ ವಿಟರಾ ಬ್ರೆಜ್ಜಾ ವಿಮರ್ಶೆಗಳು ವೀಕ್ಷಿಸಿ
space Image

ಮಾರುತಿ ವಿಟರಾ ಬ್ರೆಜ್ಜಾ ವೀಡಿಯೊಗಳು

 • Hyundai Venue: Should You Wait Or Buy Brezza, Nexon, EcoSport, XUV300 Instead? | #BuyOrHold
  7:30
  Hyundai Venue: Should You Wait Or Buy Brezza, Nexon, EcoSport, XUV300 Instead? | #BuyOrHold
  May 22, 2019
 • BS6 Effect: NO Maruti Diesel Cars From April 2020 | #In2Mins | CarDekho.com
  2:15
  BS6 Effect: NO Maruti Diesel Cars From April 2020 | #In2Mins | CarDekho.com
  May 03, 2019
 • Maruti Suzuki Vitara Brezza Crash Test Video | All Details #In2Mins
  2:13
  Maruti Suzuki Vitara Brezza Crash Test Video | All Details #In2Mins
  Sep 28, 2018
 • Maruti Vitara Brezza AMT Automatic | Review In Hindi
  6:17
  Maruti Vitara Brezza AMT Automatic | Review In Hindi
  Jun 15, 2018
 • 2018 Maruti Vitara Brezza AMT | Price, Specs, Colours and More | #In2Mins
  1:40
  2018 Maruti Vitara Brezza AMT | Price, Specs, Colours and More | #In2Mins
  May 09, 2018

ಮಾರುತಿ ವಿಟರಾ ಬ್ರೆಜ್ಜಾ ಬಣ್ಣಗಳು

 • ಫಿಯರಿ ಹಳದಿ
  ಫಿಯರಿ ಹಳದಿ
 • ಪರ್ಲ್ ಆರ್ಕ್ಟಿಕ್ ವೈಟ್
  ಪರ್ಲ್ ಆರ್ಕ್ಟಿಕ್ ವೈಟ್
 • ಪರ್ಲ್ ಆರ್ಕ್ಟಿಕ್ ವೈಟ್ನೊಂದಿಗೆ ಫಿಯರಿ ಹಳದಿ
  ಪರ್ಲ್ ಆರ್ಕ್ಟಿಕ್ ವೈಟ್ನೊಂದಿಗೆ ಫಿಯರಿ ಹಳದಿ
 • ಗ್ರಾನೈಟ್ ಗ್ರೇ
  ಗ್ರಾನೈಟ್ ಗ್ರೇ
 • ಬೆಳಗುತ್ತಿರುವ ಕೆಂಪು
  ಬೆಳಗುತ್ತಿರುವ ಕೆಂಪು
 • ಶರತ್ಕಾಲ ಕಿತ್ತಳೆ
  ಶರತ್ಕಾಲ ಕಿತ್ತಳೆ
 • ಮಿಡ್ನೈಟ್ ಬ್ಲ್ಯಾಕ್ನೊಂದಿಗೆ ಬ್ಲಾಝ್ಲಿಂಗ್ ಕೆಂಪು
  ಮಿಡ್ನೈಟ್ ಬ್ಲ್ಯಾಕ್ನೊಂದಿಗೆ ಬ್ಲಾಝ್ಲಿಂಗ್ ಕೆಂಪು
 • മുത്ത് ആർട്ടിക് വൈറ്റ്"
  മുത്ത് ആർട്ടിക് വൈറ്റ്"

ಮಾರುತಿ ವಿಟರಾ ಬ್ರೆಜ್ಜಾ ಚಿತ್ರಗಳು

 • ಚಿತ್ರಗಳು
 • ಮಾರುತಿ ವಿಟರಾ ಬ್ರೆಜ್ಜಾ front left side image
 • ಮಾರುತಿ ವಿಟರಾ ಬ್ರೆಜ್ಜಾ side view (left) image
 • ಮಾರುತಿ ವಿಟರಾ ಬ್ರೆಜ್ಜಾ rear left view image
 • ಮಾರುತಿ ವಿಟರಾ ಬ್ರೆಜ್ಜಾ front view image
 • ಮಾರುತಿ ವಿಟರಾ ಬ್ರೆಜ್ಜಾ rear view image
 • CarDekho Gaadi Store
 • ಮಾರುತಿ ವಿಟರಾ ಬ್ರೆಜ್ಜಾ top view image
 • ಮಾರುತಿ ವಿಟರಾ ಬ್ರೆಜ್ಜಾ grille image
space Image

ಮಾರುತಿ ವಿಟರಾ ಬ್ರೆಜ್ಜಾ ಸುದ್ದಿ

ಮಾರುತಿ ವಿಟರಾ ಬ್ರೆಜ್ಜಾ ರೋಡ್ ಟೆಸ್ಟ್

 • ಮಾರುತಿ ಸುಜುಕಿ ವಿಟಾರಾ AMT:ವಿಮರ್ಶೆ

  ವಿಟಾರಾ ಬ್ರೆಝ ಪೂರ್ಣ ಪ್ಯಾಕೇಜ್ ಹೊಂದಿದೆ ಇದರಲ್ಲಿ ಬಹಳಷ್ಟು ಫೀಚರ್ ಗಳು ಇವೆ, ನೋಟ ಚೆನ್ನಾಗಿದೆ, ಬೆಲೆ ಕೂಡ ಒಪ್ಪುವಂತಿದೆ, ಮತ್ತು ಉತ್ತಮ ಮೈಲೇಜ್ ಕೊಡುತ್ತದೆ ಕೂಡ. ಈ ಹಿಂದೆ ಆಟೋಮ್ಯಾಟಿಕ್ ಇಲ್ಲದಿರುವ ವಿಚಾರ ಹೊರಬರುತ್ತಿತ್ತು. ಈಗ ಹಾಗೆ ಇಲ್ಲ. AMT ಯ ಅಳವಡಿಕೆ ವಿಟಾರಾ ಬ್ರೆಝ ವನ್ನು ನಮ್ಮ ಸ್ಪಷ್ಟ ಆಯ್ಕೆಯಾಗಿ ಮಾಡುತ್ತದೆ.

  By NabeelJun 11, 2019
 • ಮಾರುತಿ ವಿಟಾರಾ ಬ್ರೆಝ ತಜ್ಞರ ವಿಮರ್ಶೆ

  ಮಾರುತಿ ವಿಟಾರಾ ಬ್ರೆಝ ಮೊದಲ ಡ್ರೈವ್ ನೋಡಿರಿ

  By AbhishekJun 11, 2019

Similar Maruti Vitara Brezza ಉಪಯೋಗಿಸಿದ ಕಾರುಗಳು

 • ಮಾರುತಿ ವಿಟರಾ ಬ್ರೆಜ್ಜಾ ಎಲ್‌ಡಿಐ
  ಮಾರುತಿ ವಿಟರಾ ಬ್ರೆಜ್ಜಾ ಎಲ್‌ಡಿಐ
  Rs6.35 ಲಕ್ಷ
  201737,000 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  Rs6.49 ಲಕ್ಷ
  201650,000 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  Rs6.5 ಲಕ್ಷ
  201658,000 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ಝಡ್ಡಿಐ ಪ್ಲಸ್
  ಮಾರುತಿ ವಿಟರಾ ಬ್ರೆಜ್ಜಾ ಝಡ್ಡಿಐ ಪ್ಲಸ್
  Rs6.6 ಲಕ್ಷ
  201665,000 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ವಿಡಿಐ
  ಮಾರುತಿ ವಿಟರಾ ಬ್ರೆಜ್ಜಾ ವಿಡಿಐ
  Rs6.75 ಲಕ್ಷ
  201665,000 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ಝಡ್ಡಿಐ ಪ್ಲಸ್ dual tone
  ಮಾರುತಿ ವಿಟರಾ ಬ್ರೆಜ್ಜಾ ಝಡ್ಡಿಐ ಪ್ಲಸ್ dual tone
  Rs6.75 ಲಕ್ಷ
  201618,002 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  ಮಾರುತಿ ವಿಟರಾ ಬ್ರೆಜ್ಜಾ ವಿಡಿಐ option
  Rs6.8 ಲಕ್ಷ
  201637,532 Kmಡೀಸಲ್
  ವಿವರಗಳ ವೀಕ್ಷಣೆ
 • ಮಾರುತಿ ವಿಟರಾ ಬ್ರೆಜ್ಜಾ ವಿಡಿಐ
  ಮಾರುತಿ ವಿಟರಾ ಬ್ರೆಜ್ಜಾ ವಿಡಿಐ
  Rs6.9 ಲಕ್ಷ
  201665,000 Kmಡೀಸಲ್
  ವಿವರಗಳ ವೀಕ್ಷಣೆ

Write your Comment ನಲ್ಲಿ ಮಾರುತಿ Vitara Brezza

73 ಕಾಮೆಂಟ್ಗಳು
1
k
khuman singh
Nov 4, 2019 6:51:16 PM

when sunroof variants would launch ?

  ಪ್ರತ್ಯುತ್ತರ
  Write a Reply
  1
  R
  rohit jain
  Oct 19, 2019 2:52:53 PM

  When Petrol Variants would launch ?

   ಪ್ರತ್ಯುತ್ತರ
   Write a Reply
   1
   R
   ram bilas gupta
   Oct 13, 2019 10:24:40 AM

   when petrol variant will launch

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಮಾರುತಿ ವಿಟರಾ ಬ್ರೆಜ್ಜಾ ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 7.73 - 10.65 ಲಕ್ಷ
    ಬೆಂಗಳೂರುRs. 7.81 - 10.71 ಲಕ್ಷ
    ಚೆನ್ನೈRs. 7.88 - 10.7 ಲಕ್ಷ
    ಹೈದರಾಬಾದ್Rs. 7.84 - 10.65 ಲಕ್ಷ
    ತಳ್ಳುRs. 7.71 - 10.63 ಲಕ್ಷ
    ಕೋಲ್ಕತಾRs. 7.85 - 10.8 ಲಕ್ಷ
    ಕೊಚಿRs. 7.99 - 10.93 ಲಕ್ಷ
    ನಿಮ್ಮ ನಗರವನ್ನು ಆರಿಸಿ

    ಟ್ರೆಂಡಿಂಗ್ ಮಾರುತಿ ಕಾರುಗಳು

    • ಜನಪ್ರಿಯ
    • ಮುಂಬರುವ
    ×
    ನಿಮ್ಮ ನಗರವು ಯಾವುದು?