ಮೆರ್ಸೆಡಿಸ್ - ಬೆನ್ಜ್ G 350d ಭಾರತದಲ್ಲಿ ಬಿಡುಗಡೆ ಅಕ್ಟೋಬರ್ 16
published on ಅಕ್ಟೋಬರ್ 04, 2019 12:18 pm by rohit ಮರ್ಸಿಡಿಸ್ ಜಿ ವರ್ಗ ಗೆ
- 28 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
G350d ಬೆಲೆ ಪಟ್ಟಿ AMG G63 ಗಿಂತಲೂ ಕಡಿಮೆ ಇರುತ್ತದೆ ಆದರೆ ಅದಕ್ಕೆ ಆಫ್ ರೋಡ್ ಎಬಿಲಿಟಿ ಸಹ ಇರುತ್ತದೆ.
- ಇದು ಮೊದಲನೆಯ -AMG ಅಲ್ಲದ G-ಕ್ಲಾಸ್ ಆಗಿದೆ ಭಾರತದಲ್ಲಿ.
- ಕಡಿಮೆ ಸ್ಪೋರ್ಟಿ ಆಗಿರುವ ಹೊರಮೈ ಹೊಂದಿದೆ AMG G63 ಗಿಂತಲೂ
- G350d ನಲ್ಲಿ S350d ಯ 3.0- ಲೀಟರ್ ಡೀಸೆಲ್ ಯೂನಿಟ್ (290PS/600Nm) ಕೊಡಲಾಗಿದೆ
- ಇದನ್ನು ಹೆಚ್ಚು ಕೈಗೆಟುಕುತ್ತದೆ ಎನ್ನಬಹುದು AMG G63 ಗಿಂತಲೂ ರೂ 1 ಕೊಟಿ ಗಿಂತಲೂ ಹೆಚ್ಚಾಗಿ
ಮೆರ್ಸೆಡಿಸ್ -ಬೆನ್ಜ್ ನವರು ಎರೆಡನೆ ಪೀಳಿಗೆಯ G-ಕ್ಲಾಸ್ ನ G 350d ವೇರಿಯೆಂಟ್ ಅನ್ನು ಭಾರತದಲ್ಲಿ ಅಕ್ಟೋಬರ್ 16 ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ G- ಕ್ಲಾಸ್ ಕೇವಲ AMG G 63 ಆಗಿ ಸಿಗುತ್ತದೆ , ಅದು G-ಕ್ಲಾಸ್ ನ ಸ್ಪರ್ಧಾತ್ಮಕ ಆವೃತ್ತಿ ಆಗಿದೆ ಹಾಗಾಗಿ ಹೆಚ್ಚಿನ ಬೆಲೆ ಪಟ್ಟಿ ಹೊಂದಿರುತ್ತದೆ.
ಹೊಸ G350d ನಲ್ಲಿ ಸರಳಗೊಳಿಸಲಾದ ಮೂರು ಅಡ್ಡ ಸ್ಲಾಟ್ ಗಳನ್ನು ಪನಾಮೇರಿಕಾನ ಗ್ರಿಲ್ ಬದಲು ಅಳವಡಿಸಿರುವುದು. AMG G63 ಒಂದಿಗೆ ಹೋಲಿಸಿದರೆ, G350d ನಲ್ಲಿ ಹೊಸ ಫ್ರಂಟ್ ಬಂಪರ್ ಮತ್ತು ಹೊಸ ಅಲ್ಲೋ ವೀಲ್ ಗಳ ಸೆಟ್ ಜೊತೆಗೆ ಕಡಿಮೆ ಅಕ್ರ್ಷಕವಾಗಿರುವ ವೀಲ್ ಆರ್ಚ್ ಕೊಡಲಾಗಿದೆ.
ಇದರಲ್ಲಿ ಸಾಮಾನ್ಯ ಟಾಪ್ ಎಂಡ್ ಮೆರ್ಸ್ಡ್ಸ್ ಬೆಂಜ್ ಜೊತೆಗೆ ಎರೆಡು ಸ್ಕ್ರೀನ್ ಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಆಗಿ ಹಾಗು ಮತ್ತೊಂದು ಅದರ MID ಆಗಿ ). ಜರ್ಮನ್ ಕಾರ್ ಮೇಕರ್ ಇಲ್ಲಿಯವರೆಗೂ ಫೀಚರ್ ಗಳ ಲಿಸ್ಟ್ ಬಿಡುಗಡೆ ಮಾಡಿಲ್ಲ , ಇದರಲ್ಲಿ ಇಂಡಿಯಾ ಸ್ಪೆಕ್ ಸಾಮಾನ್ಯ G-ಕ್ಲಾಸ್ ನ ಫೀಚರ್ ಗಳನ್ನು ಕೊಡಲಾಗಿದೆ ಆದರೆ ನಮ್ಮ ನಿರೀಕ್ಷೆಯಂತೆ ಇದರಲ್ಲಿ ಕಡಿಮೆ ಫೀಚರ್ ಗಳನ್ನು ಕೊಡಲಾಗುತ್ತದೆ ದುಬಾರಿ ಬೆಲೆ ಪಟ್ಟಿ ಹೊಂದಿದ AMG G63 ಹೋಲಿಸಿದರೆ.
ಇಂಜಿನ್ ಆಯ್ಕೆ ವಿಚಾರದಲ್ಲಿ, ಹೊಸ G350d ಟ್ರಿಮ್ ನಲ್ಲಿ S350d ಯ 3.0- ಲೀಟರ್ ಯುನಿಟ್ S350d ಕೊಡಲಾಗಿದೆ ಅದು 290PS ಗರಿಷ್ಠ ಪವರ್ ಮತ್ತು 600Nm ಗರಿಷ್ಟ ಟಾರ್ಕ್ ಕೊಡುತ್ತದೆ. ಇದರಲ್ಲಿ ಮೂರು ಡಿಫ್ರ್ಎಂಟ್ರಿಯಾಲ್ ಲಾಕ್ ಗಳು ಕೊಡಲಾಗಿದೆ ಅದರ ಆಫ್ ರೋಡ್ ಸಾಮರ್ಥ್ಯ ಇತರ G-ಕ್ಲಾಸ್ ಗಳಲ್ಲಿರುವಂತೆ ಇದೆ. AWD ಡ್ರೈವ್ ಟ್ರೈನ್ ನಲ್ಲಿ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಡನೆ ಸಂಯೋಜಿ ಸಲಾಗಿದೆ.
AMG G63 ಬೆಲೆ ಪಟ್ಟಿ ರೂ 2.19 ಕೋಟಿ (ಎಕ್ಸ್ ಶೋ ರೂಮ್ ) ಮತ್ತು G350d ನ ನೆಲೆ ಪಟ್ಟಿ ರೂ 1ಕೋಟಿ ದಾಟಬಹುದು. ಇದರ ಪ್ರತಿಸ್ಪರ್ಧೆ ಟೊಯೋಟಾ ಲ್ಯಾಂಡ್ ಕ್ರೂಸರ್ LC 200 ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಜೊತೆಗೆ.
- Renew Mercedes-Benz G-Class Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful