Login or Register ಅತ್ಯುತ್ತಮ CarDekho experience ಗೆ
Login

MG ಘೋಷಿಸಿದೆ ಡೆವೆಲಪರ್ ಪ್ರೋಗ್ರಾಮ್ EV ಗಳು ಮತ್ತು ಬ್ಯಾಟರಿ ಮೇಲೆ ಕೇಂದ್ರೀಕೃತವಾಗಿದೆ

modified on ಸೆಪ್ಟೆಂಬರ್ 30, 2019 02:48 pm by rohit

ಈ ಪ್ರೋಗ್ರಾಮ್ ನಲ್ಲಿ, MG ಮತ್ತು ಅದರ ಪಾರ್ಟ್ನರ್ ಗಳು ಕೊಡುತ್ತಿರುವ ಕೊಡುಗೆಗಳ ವ್ಯಾಪ್ತಿ ರೂ 5 ಲಕ್ಷ ದಿಂದ ರೂ 25 ಲಕ್ಷ ವರೆಗೆ ಹಲವು ಪ್ರಾಜೆಕ್ಟ್ ಗಳಿಗೆ

MG ಪ್ರಾರಂಭಿಸುತ್ತಿದೆ ಹೊಸ ಪ್ರೋಗ್ರಾಮ್ ದೊಡ್ಡ ಟೆಕ್ ಉದ್ಯಮಗಳ ಜೊತೆಗೆ ಅವುಗಳೆಂದರೆ ಅಡೋಬ್, ಕೋಗ್ನಿಝೇನ್ಟ್ , SAP, ಏರ್ಟೆಲ್, ಟಾಮ್ ಟಾಮ್ ಮತ್ತು ಎನ್ ಲಿಮಿಟ್ ಗಳಲ್ಲಿ ಇನ್ನೋವೆಷನ್ ಇರುವ ಕನೆಕ್ಟೆಡ್ ಕಾರ್ ಗಳಿಗೆ, EV ಕಂಪೋನೆಂಟ್ ಗಳಿಗೆ, ಬ್ಯಾಟರಿ ತಂತ್ರಜ್ಞಾನ, ನೇವಿಗೇಶನ್ ಮತ್ತು ಆಟೊನೊಮಸ್ಸ್ ಕಾರ್ ಮತ್ತು ಗ್ರಾಹಕರ ಅನುಭವಗಳಿಗೆ. ಈ ಪ್ರೋಗ್ರಾಮ್ ಅನ್ನು ಹೊಸ ಪ್ರಾಜೆಕ್ಟ್ ಗಳಿಗೆ ಸ್ಟಾರ್ಟ್ ಅಪ್ ಮತ್ತು ಇನೊವೇಷನ್ ಮಾಡುವವವರಿಗೆ.

ಪ್ರೋಗ್ರಾಮ್ ನ ಬಹಳಷ್ಟು ವಿಶೇಷ ಫೀಚರ್ ಗಳು ಇಲ್ಲಿ ಕೊಡಲಾಗಿದೆ ಜೊತೆಗೆ ಪ್ರೆಸ್ ರಿಲೀಸ್ ಕೊಡಲಾಗಿದೆ:

  • ಇವುಗಳು ಸ್ಟಾರ್ಟ್ ಅಪ್ ಗಳಿಗೆ ಮತ್ತು ಇನೊವೇಟರ್ ಗಳಿಗೆ ಅಂದು ಅವಕಾಶ ಕೊಡುತ್ತದೆ ಬಂಡವಾಳ ವ್ಯಾಪ್ತಿ ರೂ 5 ಲಕ್ಷ ದಿಂದ ರೂ 25 ಲಕ್ಷ ವರೆಗೆ.
  • ಇವುಗಳು ಐಡಿಯಾ ಗಳು , ಬ್ಯುಸಿನೆಸ್ ಯೋಜನೆಗಳು ಮತ್ತು ಐಡಿಯಾ ಮಾಡೆಲಿಂಗ್ ಗಳಿಗೆ ಸಹಾಯವಾಗಲಿದೆ
  • MG ಮೋಟಾರ್ ಭಾರತದ ಮಾರುಕಟ್ಟೆಯನ್ನು ಜೂನ್ 2019 ನಲ್ಲಿ ಪ್ರವೇಶಿಸಿತು ಹೆಕ್ಟರ್ SUV ಬಿಡುಗಡೆ ಜೊತೆಗೆ.

ಪ್ರೆಸ್ ರಿಲೀಸ್

MG ಮೋಟಾರ್ ಇಂಡಿಯಾ ಪಾರ್ಟ್ನರ್ ಟೆಕ್ ದೈತ್ಯರ ಜೊತೆಗೆ ಬಿಡುಗಡೆ ಮಾಡಲಿದೆ MG ಡೆವೆಲಪರ್ ಪ್ರೋಗ್ರಾಮ್ ಮತ್ತು ಗ್ರಾಂಟ್ ಗಳು ಮೊಬಿಲಿಟಿ ಏಕೋ ಸಿಸ್ಟಮ್ ಜೊತೆಗೆ.

  • ಇದನ್ನು ಅಡೋಬ್, ಕೋಗ್ನಿಝೇನ್ಟ್ , SAP, ಏರ್ಟೆಲ್ , ಟಾಮ್ ಟಾಮ್ ಮತ್ತು ಎನ್ ಲಿಮಿಟ್ ಜೊತೆ ಬಿಡುಗಡೆ ಮಾಡಲಾಗಿದೆ
  • ಈ ವಿಚಾರದಲ್ಲಿ ಡೆವೆಲಪರ್ ಇನ್ನೋವೆಟಿವ್ ಮೊಬಿಲಿಟಿ ಅಪ್ಲಿಕೇಶನ್ ಗಳನ್ನು ಮತ್ತು ಅನುಭವಗಳನ್ನು ಕೊಡುತ್ತದೆ.
  • ಬಂಡವಾಳಗಳ ವ್ಯಾಪ್ತಿ INR 25 ಲಕ್ಷ ವರೆಗೂ ಇರುತ್ತದೆ ಸ್ಟಾರ್ಟ್ ಅಪ್ ಮತ್ತು ಇನೊವೇಟಾರ್ ಗಳಿಗೆ.

ಹೊಸ ದೆಹಲಿ, ಸೆಪ್ಟೆಂಬರ್ 25: ದೇಶದಲ್ಲಿ ಹೊಸಬೆಳವಣಿಗೆಯಾದ ಹೊಸ ಯುಗದ ಮೊಬೈಲಿತು ಸಿಸ್ಟಮ್ ಗಾಗಿ ಮಾರ್ ಕ್ವೀ ಕಾರ್ ಮೇಕರ್ MG ಮೋಟಾರ್ ಇಂಡಿಯಾ ಇಂದು ಘೋಷಿಸಿದರು ಅದರ MG ಡೆವೆಲಪರ್ ಪ್ರೋಗ್ರಾಮ್ ಮತ್ತು ಗ್ರಾಂಟ್. ಇದನ್ನು ಮುಂಚೂಣಿಯಲ್ಲಿರುವ ತಂತ್ರಜ್ಞಾನ ಕಂಪನಿ ಗಳಾದ SAP, ಕೋಗ್ನಿಝೇನ್ಟ್, ಅಡೋಬ್, ಏರ್ಟೆಲ್ , ಟಾಪ್ ಟಾಮ್ ಮತ್ತು ಅನ್ ಲಿಮಿಟ್ ಗಳು ಇದೆ, ಇವುಗಳು ಭಾರತದಲ್ಲಿನ ಇನೊವೇಟರ್ ಗಳಿಗೆ ಅನುಕೂಲವಾಗುವಂತೆ ಭವಿಷ್ಯದ ಮೊಬಿಲಿಟಿ ಉಪಯೋಗಕ್ಕೆ ಮತ್ತು ಅನುಭವಗಳಿಗೆ ಸಹಾಯವಾಗಲಿದೆ. ಈ ಪ್ರೋಗ್ರಾಮ್ TiE ದೆಹಲಿ NCR ಗಳನ್ನು ಪಾರ್ಟ್ನರ್ ಆಗಿ ಮಾಡಿದೆ.

MG ಡೆವಲಪ್ಮೆಂಟ್ ಮತ್ತು ಗ್ರಾಂಟ್ ವಿಚಾರವಾಗಿ , MG ಮೋಟಾರ್ ಇಂಡಿಯಾ ಇನೊವೇಟರ್ ಗಳಿಗೆ ವಿಶೇಷವಾದ ಅನುಕೂಲತೆಗಳನ್ನು ಮೆಂಟೋರ್ಶಿಪ್ ಮತ್ತು ಧನ ಸಹಾಯಕ್ಕಾಗಿ ಉದ್ಯಮದ ಲೀಡರ್ ಗಳಿಗೆ ಸಹಾಯವಾಗಲಿದೆ. ಕಿರುಪಟ್ಟಿಯಲ್ಲಿ ಧಾಖಲಾದ ಐಡಿಯಾ ಗಳು ವಿಶೇಷವಾದ ಗುಣಮಟ್ಟದ ಮೆಂಟಾರಿಂಗ್ ಮತ್ತು ನೆಟ್ವರ್ಕ್ ಅವಕಾಶಗಳನ್ನು ಕೊಡುತ್ತದೆ ಪ್ರಾಯೋಗಿಕ, ಬಿಸಿನೆಸ್ ಯೋಜನೆ ಮತ್ತು ಮಾಡೆಲಿಂಗ್ ಗಾಗಿ, ಪರೀಕ್ಷೆ ಫ್ಯಾಸಿಲಿಟಿ ಗಳು, ಮಾರ್ಕೆಟ್ ಯೋಜನೆಗಳು ಮೊದಲಾದವು ಸೇರಿವೆ. ಗೆಲ್ಲುವ ಐಡಿಯಾ ಗಳು ಗ್ರಾಂಟ್ ಗಾಗಿ ಅವಕಾಶ ಪಡೆಯುತ್ತದೆ, ಆ ಹಣವು ಅಧಿಕಾರಿಗಳಿಂದ ನಿರ್ಧಾರವಾಗುತ್ತದೆ , ಪ್ರತಿ ಕೇಸ್ ಅನುಗುಣವಾಗಿ.

MG ಡೆವೆಲಪರ್ ಪ್ರೋಗ್ರಾಮ್ ಮತ್ತು ಗ್ರಾಂಟ್ ಬಗ್ಗೆ ಮಾತನಾಡುತ್ತ , ರಾಜೀವ್ ಚುಬಾ , ಅಧ್ಯಕ್ಷರು ಮತ್ತು MD, MG ಮೋಟಾರ್ ಇಂಡಿಯಾ ಹೇಳಿದರು "ಆಟೋಮೊಬೈಲ್ ಉದ್ಯಮ ಸದ್ಯದಲ್ಲಿ ಹೆಚ್ಚು ರೂಪಾಂತರಗಳನ್ನು ಹೊಂದುತ್ತಿದೆ ಕನೆಕ್ಟೆಡ್ ವಿಚಾರದಲ್ಲಿ, ವಿದ್ಯುತ್ ಮತ್ತು ಸಂಯೋಜಿತ ಮೊಬಿಲಿಟಿ ಗಳಲ್ಲಿ. MG ಈ ವಿಚಾರವನ್ನು ಮುಂದುವರೆಸುತ್ತ ಅದರ ಗಮನವನ್ನು ಆಟೋಮೋಟಿವ್ ಉದ್ಯಮದಲ್ಲಿ ಮಖಂಡತ್ವ ವಹಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದೆ. ನಾವು ನಮ್ಮ ಸಂಯೋಜನೆಯನ್ನು ಉದ್ಯಮದ ದೈತ್ಯ ರ ಜೊತೆ ಮಾಡುತ್ತಿದ್ದೇವೆ ಸ್ಟಾರ್ಟ್ ಅಪ್ ಗಳಿಗೆ ಇನೊವೇಟಿವ್ ಉತ್ಪನ್ನಗಳನ್ನು ಗ್ರಾಹಕರ ಸೌಲಭ್ಯಕ್ಕಾಗಿ ಹೊರತರುವಲ್ಲಿ ಇಡೀ ಆಟೋಮೋಟಿವ್ ಏಕೋ ಸಿಸ್ಟಮ್ ಗೆ ಸಹಾಯವಾಗುವಂತೆ ,ಆಡುತ್ತದೆ. ಹೆಚ್ಚು ಪಾರ್ಟ್ನರ್ ಗಳು ಈ ಪ್ರೋಗ್ರಾಮ್ ಅನ್ನು ಇಷ್ಟರಲ್ಲೇ ಸೇರಲಿದ್ದಾರೆ".

MG ಡೆವೆಲಪರ್ ಮತ್ತು ಗ್ರಾಂಟ್ ಪ್ರೋಗ್ರಾಮ್ ಒಂದು ಇತ್ತೀಚಿನ ಬಹಳಷ್ಟು ಯೋಜನೆಗಳಲ್ಲಿ ಒಂದಾಗಿದೆ ಅದನ್ನು ಇನೊವೇಟಿವ್ನ್ ಮತ್ತು ಸಾಂಸ್ಥಿಕ ನಿಲುವು ಪಡೆಯಲು. ಈ ಪ್ರೋಗ್ರಾಮ್ ಸುಮಾರು 20 ಕಿಂತ ಹೆಚ್ಚು ಮುಖಂಡತ್ವ ವಹಿಸಿದ ಸ್ಟಾರ್ಟ್ ಅಪ್ ಗಳು, ಮತ್ತು ಅವುಗಳಿಗೆ ಭವಿಷ್ಯದ ಬೆಳವಣಿಗೆ ಮತ್ತು ಹೊಸ ಇಂಟರ್ನೆಟ್ ಕಾರ್ ಉಪಯೋಗಕ್ಕೆ ಅನುಗುಣವಾಗಿ ಮಾಡಲಾಗಿದೆ. ಅದರಿಂದ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಸಹಾಯವಾಗುತ್ತದೆ. ಭಾರತದ ಆಟೋಮೋಟಿವ್ ಏಕೋ ಸಿಸ್ಟಮ್ ಗೆ ಅನುಗುಣವಾಗಿ. ಇದು ನಮ್ಮ ಮಾರುಕಟ್ಟೆ ಬದ್ಧತೆಗೆ ಸಹಾಯವಾಗಲಿದೆ" ಹೇಳಿದರು ಚಾಬ

MG ಡೆವಲಪ್ಮೆಂಟ್ ಪ್ರೋಗ್ರಾಮ್ ಮತ್ತು ಗ್ರಾಂಟ್ ಪ್ರಾರಂಭದಲ್ಲಿ ಡ್ರೈವಿಂಗ್ ಇನೋವೇಷನ್ ಮೇಲೆ ಗಮನ ಹರಿಸುತ್ತದೆ ಮುಂದಿನ ವಿಷಯಗಳಲ್ಲಿ: ವಿದ್ಯುತ್ ವಾಹನಗಳು ಮತ್ತು ಕಂಪೋನೆಂಟ್ ಗಳು, ಬ್ಯಾಟರಿ ಮತ್ತು ಮ್ಯಾನೇಜ್ಮೆಂಟ್, ಚಾರ್ಜಿನ್ಗ್ ಮೂಲಸೌಕರ್ಯ, ಕನೆಕ್ಟೆಡ್ ಮೊಬಿಲಿಟಿ, ವಾಯ್ಸ್ ರೆಕಗ್ನಿಷನ್, AI ML, ನೇವಿಗೇಶನ್ ತಂತ್ರಜ್ಞಾನ , ಗ್ರಾಹಕ ಅನುಭವಗಳು , ಕಾರ್ ಕೊಳ್ಳುವವವರ ಅನುಭವಗಳು , ಆಟೊನೊಮಸ್ಸ್ ವಾಹನಗಳು ಒಳಗೊಂಡಿವೆ. ಈ ಪ್ರೋಗ್ರಾಮ್ ನಲ್ಲಿ ಗ್ರಾಂಟ್ ಗಳ ವ್ಯಾಪ್ತಿ ರೂ 5 ಲಕ್ಷ ದಿಂದ Rs 25 ಲಕ್ಷ ವರೆಗೆ ಇರುತ್ತದೆ. ಈ ಪ್ರೋಗ್ರಾಮ್ ಹೊರಗಿನ ಡೆವೆಲಪರ್ ಗಳಿಗೂ ಸಹ ಲಭ್ಯವಿರುತ್ತದೆ, ವಿದ್ಯಾರ್ಥಿ ಗಳು, ಇನ್ನೊವೇಟರ್ , ಇನ್ವೆಂಟಾರ್ ಗಳು ಸ್ಟಾರ್ಟ್ ಅಪ್ ಗಳು ಮತ್ತು ಇತರ ಟೆಕ್ ಕಂಪನಿಗಳು. ಮತ್ತು ಆಂತರಿಕ ಉದ್ಯೋಗಿ ತಂಡಗಳು MG ಮೋಟಾರ್ ನಲ್ಲಿ ಮತ್ತು ಅದರ ಪ್ರೋಗ್ರಾಮ್ ಪಾರ್ಟ್ನರ್ ಗಳು.

r
ಅವರಿಂದ ಪ್ರಕಟಿಸಲಾಗಿದೆ

rohit

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ