• English
  • Login / Register

ರೆನಾಲ್ಟ್ ಕ್ವಿಡ್ , ಡಸ್ಟರ್ ಮತ್ತು ಇತರ ಮಾಡೆಲ್ ಗಳು ಪಡೆಯುತ್ತಿವೆ ವರ್ಷದ -ಕೊನೆಯ ರಿಯಾಯಿತಿಗಳನ್ನು ಒಟ್ಟಾರೆ ಮೌಲ್ಯ ರೂ 3 ಲಕ್ಷ

ಡಿಸೆಂಬರ್ 18, 2019 11:58 am dhruv ಮೂಲಕ ಮಾರ್ಪಡಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

 ಕ್ಯಾಪ್ಟರ್ ನ ಆಯ್ದ ವೇರಿಯೆಂಟ್ ಗಳು ಪಡೆಯುತ್ತಿವೆ ರಿಯಾಯಿತಿಗಳು ರೂ 3 ಲಕ್ಷ ವರೆಗೆ 

Renault Kwid, Duster And Others Get Year-End Discounts Worth Up To Rs 3 Lakh

ವರ್ಷದ ಕೊನೆ ಹತ್ತಿರವಿದೆ ಮತ್ತು ಅದರ ಅರ್ಥ ಕಾರ್ ಮೇಕರ್ ಗಳು ಮತ್ತೊಮ್ಮೆ ತಮ್ಮ ಸರಕುಗಳನ್ನುಖಾಲಿ ಮಾಡಲು ರಿಯಾಯಿತಿ ಕೊಡಲಿದೆ. ಈ ಬಾರಿ, ರೆನಾಲ್ಟ್ ಕೊಡುಗೆಗಳನ್ನು ತಿಳಿಸುತ್ತಿದ್ದೇವೆ. ಫ್ರೆಂಚ್ ಕಾರ್ ಮೇಕರ್ ರಿಯಾಯಿತಿಗಳನ್ನು ತನ್ನ ಬಹಳಷ್ಟು ಕಾರ್ ಗಳ ಮೇಲೆ ಕೊಡುತ್ತಿದೆ. ಒಮ್ಮೆ ನೋಡಿ.

 ರೆನಾಲ್ಟ್ ಕ್ವಿಡ್ 

Renault Kwid, Duster And Others Get Year-End Discounts Worth Up To Rs 3 Lakh

ಕ್ವಿಡ್ ಇತ್ತೀಚಿಗೆ ಫೇಸ್ ಲಿಫ್ಟ್ ಪಡೆದಿದೆ ಮತ್ತು ರೆನಾಲ್ಟ್ ಬೇರೆ ರಿಯಾಯಿತಿಗಳನ್ನು ಪ್ರಿ -ಫೇಸ್ ಲಿಫ್ಟ್ ಮತ್ತು ಪೋಸ್ಟ್ -ಫೇಸ್ ಲಿಫ್ಟ್ ಮಾಡೆಲ್ ಗಳ ಮೇಲೆ ಕೊಡುತ್ತಿದೆ.  ಪ್ರಿ- ಫೇಸ್ ಲಿಫ್ಟ್ ಮಾಡೆಲ್ ಅನ್ನು ಕ್ಯಾಶ್ ಡಿಸ್ಕೌಂಟ್ ಗಳಾದ ರೂ 45,000,4  ವರ್ಷ ವಾರಂಟಿ, ಲಯಾಲಿಟಿ ಬೋನಸ್ ರೂ  10,000 ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ರೂ 2,000 ಕೊಡುತ್ತಿದೆ.   

ಫೇಸ್ ಲಿಫ್ಟ್ ಕ್ವಿಡ್ ಅದೇ ಕೊಡುಗೆಗಳೊಂದಿಗೆ ಮತ್ತು ಜೊತೆಗೆ ಹೆಚ್ಚಿನ ನಗದು ರಿಯಾಯಿತಿ ರೂ 10,000 ಕೊಡುತ್ತಿದೆ.

 ರೆನಾಲ್ಟ್ ಡಸ್ಟರ್ 

Renault Kwid, Duster And Others Get Year-End Discounts Worth Up To Rs 3 Lakh

ಮತ್ತೊಮ್ಮೆ, ಭಿನ್ನವಾದ ರಿಯಾಯಿತಿಗಳನ್ನು ಪ್ರಿ -ಫೇಸ್ ಲಿಫ್ಟ್ ಮತ್ತು ಫೇಸ್ ಲಿಫ್ಟ್ ಆಗಿರುವ ಡಸ್ಟರ್ ಗೆ ಕೊಡಲಾಗುತ್ತಿದೆ. ಪ್ರಿ ಫೇಸ್ ಲಿಫ್ಟ್ ಮಾಡೆಲ್ ನಲ್ಲಿ ಕೊಡುಗೆಯಾಗಿ ರೂ 1.25 ಲಕ್ಷ  ಮೌಲ್ಯ ಇರುವ ಕೊಡುಗೆ ಕೊಡಲಾಗುತ್ತಿದೆ. ಗ್ರಾಹಕರಿಗೆ ಲಯಾಲಿಟಿ ಬೋನಸ್ ರೂ 10,000  ಅಥವಾ ಎಕ್ಸ್ಚೇಂಜ್ ಬೋನಸ್ ರೂ 20,000 ಕೊಡಲಾಗುತ್ತಿದೆ. ಹಾಗು ರೂ 5,000 ರಿಯಾಯಿತಿಯನ್ನು ಕಾರ್ಪೊರೇಟ್ ಗ್ರಾಹಕರಿಗೆ ಕೊಡಲಾಗುತ್ತಿದೆ ಕೂಡ. 

 ಫೇಸ್ ಲಿಫ್ಟ್ ಆಗಿರುವ ಡಸ್ಟರ್ ಮಾಡೆಲ್ ಮೇಲೆ, ಉಪಯುಕ್ತತೆಗಳು ಒಟ್ಟಾರೆ ಮೌಲ್ಯ ರೂ 50,000 ಕೊಡಲಾಗುತ್ತಿದೆ. ನಂತರ ಲಯಾಲಿಟಿ ಬೋನಸ್ ಮೌಲ್ಯ ರೂ 10,000 ಅಥವಾ ಎಕ್ಸ್ಚೇಂಜ್ ಬೋನಸ್ ಮೌಲ್ಯ ರೂ 20,000, ಜೊತೆಗೆ ಹೆಚ್ಚುವರಿಯಾಗಿ ರೂ 5,000 ಕಾರ್ಪೊರೇಟ್ ರಿಯಾಯಿತಿ ಕೊಡಲಾಗುತ್ತಿದೆ.

ರೆನಾಲ್ಟ್ ಲಾಡ್ಜಿ 

Renault Kwid, Duster And Others Get Year-End Discounts Worth Up To Rs 3 Lakh

ಲಾಡ್ಜಿ ಯನ್ನು ನಗದು ರಿಯಾಯಿತಿ ರೂ  2 ಲಕ್ಷ ವರೆಗೆ ಕೊಡಲಾಗುತ್ತಿದೆ. ಕಾರ್ಪೊರೇಟ್ ರಿಯಾಯಿತಿ ರೂ 5,000 ಅನ್ನು ಸಹ ಕೊಡಲಾಗುತ್ತಿದೆ.

ರೆನಾಲ್ಟ್ ಕ್ಯಾಪ್ಟರ್

Renault Kwid, Duster And Others Get Year-End Discounts Worth Up To Rs 3 Lakh

ರೆನಾಲ್ಟ್ ಕೊಡುತ್ತಿದೆ ನಗದು ಡಿಸ್ಕೌಂಟ್ ರೂ  3 ಲಕ್ಷ ವರೆಗೆ ಕ್ಯಾಪ್ಟರ್ ಮೇಲೆ ಕೊಡುತ್ತಿದೆ ಜೊತೆಗೆ ರೂ 5,000 ಕಾರ್ಪೊರೇಟ್ ರಿಯಾಯಿತಿ ಕೊಡುತ್ತಿದೆ.

ಹೆಚ್ಚು ಓದಿರಿ:  ರೆನಾಲ್ಟ್ KWID AMT

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs.1 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience