• English
  • Login / Register
  • ರೆನಾಲ್ಟ್ ಟ್ರೈಬರ್ ಮುಂಭಾಗ left side image
  • ರೆನಾಲ್ಟ್ ಟ್ರೈಬರ್ ಮುಂಭಾಗ view image
1/2
  • Renault Triber
    + 34ಚಿತ್ರಗಳು
  • Renault Triber
  • Renault Triber
    + 8ಬಣ್ಣಗಳು
  • Renault Triber

ರೆನಾಲ್ಟ್ ಟ್ರೈಬರ್

change car
4.31.1K ವಿರ್ಮಶೆಗಳುrate & win ₹1000
Rs.6 - 8.97 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ನವೆಂಬರ್ offer
Get Benefits of Upto ₹ 40,000. Hurry up! Offer ending soon.

ರೆನಾಲ್ಟ್ ಟ್ರೈಬರ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ಪವರ್71.01 ಬಿಹೆಚ್ ಪಿ
torque96 Nm
mileage18.2 ಗೆ 20 ಕೆಎಂಪಿಎಲ್
ಆಸನ ಸಾಮರ್ಥ್ಯ7
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
  • ರಿಯರ್ ಏಸಿ ವೆಂಟ್ಸ್
  • ಹಿಂಭಾಗ ಚಾರ್ಜಿಂಗ್‌ sockets
  • tumble fold ಸೀಟುಗಳು
  • ಪಾರ್ಕಿಂಗ್ ಸೆನ್ಸಾರ್‌ಗಳು
  • touchscreen
  • ಹಿಂಭಾಗದ ಕ್ಯಾಮೆರಾ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಟ್ರೈಬರ್ ಇತ್ತೀಚಿನ ಅಪ್ಡೇಟ್

ರೆನಾಲ್ಟ್ ಟ್ರೈಬರ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ರೆನಾಲ್ಟ್ ಟ್ರೈಬರ್ ಈ ಹಬ್ಬದ ಸೀಸನ್‌ನಲ್ಲಿ ನೈಟ್‌ & ಡೇ ಎಡಿಷನ್‌ ಅನ್ನು ಪಡೆಯುತ್ತದೆ. ಟ್ರೈಬರ್‌ನ ಈ ಎಡಿಷನ್‌ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ. ಇದು ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ನೀಡುತ್ತದೆ ಮತ್ತು ಇದು ಬೇಸ್‌ಗಿಂತ ಒಂದು ಮೇಲಿರುವ ಆರ್‌ಎಕ್ಸ್‌ಎಲ್‌ ವೇರಿಯೆಂಟ್‌ ಅನ್ನು ಆಧರಿಸಿದೆ. ಟ್ರೈಬರ್ ಈ ಸೆಪ್ಟೆಂಬರ್‌ನಲ್ಲಿ  70,000 ರೂ.ವರೆಗಿನ ಆಫರ್‌ನೊಂದಿಗೆ ಲಭ್ಯವಿದೆ.

ಇದರ ಬೆಲೆ ಎಷ್ಟು ?

ರೆನಾಲ್ಟ್ ಟ್ರೈಬರ್ ಬೇಸ್-ಮೊಡೆಲ್‌ ಪೆಟ್ರೋಲ್ ಮ್ಯಾನ್ಯುವಲ್‌ಗಾಗಿ  ಬೆಲೆಗಳು 6 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಸ್ಪೆಕ್ ಎಎಮ್‌ಟಿ ಟ್ರಿಮ್‌ನ ಬೆಲೆಗಳು 8.98 ಲಕ್ಷ ರೂ.ವರೆಗೆ ಇರಲಿದೆ (ಬೆಲೆಗಳು ಎಕ್ಸ್ ಶೋರೂಂ). 

ರೆನಾಲ್ಟ್ ಟ್ರೈಬರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ರೆನಾಲ್ಟ್ ಟ್ರೈಬರ್‌ನಲ್ಲಿ ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್‌, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್‌ ಎಂಬ ನಾಲ್ಕು ಆವೃತ್ತಿಗಳಿವೆ. 

ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯ ನೀಡುವ ಆವೃತ್ತಿ ಯಾವುದು ?

ಟಾಪ್‌ ಮೊಡೆಲ್‌ಗಿಂತ ಒಂದು ಕೆಳಗಿನ ಆರ್‌ಎಕ್ಸ್‌ಟಿ ಆವೃತ್ತಿಯನ್ನು ರೆನಾಲ್ಟ್‌ ಟ್ರೈಬರ್‌ನ ಅತ್ಯುತ್ತಮ ಆವೃತ್ತಿಯೆಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಎಲೆಕ್ಟ್ರಿಕ್ ಆಗಿ ಎಡ್ಜಸ್ಟ್‌ ಮಾಡಬಹುದಾದ ಒಆರ್‌ವಿಎಮ್‌ಗಳಂತಹ ಎಲ್ಲಾ ಪ್ರಮುಖ ಫೀಚರ್‌ಗಳನ್ನು ನೀಡುತ್ತದೆ.  ಈ ಆವೃತ್ತಿಯಲ್ಲಿನ ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಒತ್ತಡದ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ. ಇವೆಲ್ಲವನ್ನು ಒಳಗೊಂಡಿರುವ ಮ್ಯಾನುಯಲ್‌ ಗೇರ್‌ಬಾಕ್ಸ್‌ನ ಮೊಡೆಲ್‌ಗಾಗಿ 7.61 ಲಕ್ಷ ರೂ. (ಎಕ್ಸ್ ಶೋರೂಂ) ಮತ್ತು ಎಎಮ್‌ಟಿಗಾಗಿ 8.12 ಲಕ್ಷ ರೂ.(ಎಕ್ಸ್ ಶೋರೂಂ) ಇರಲಿದೆ. 

ಟ್ರೈಬರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ರೆನಾಲ್ಟ್ ಟ್ರೈಬರ್ ಪ್ರೊಜೆಕ್ಟರ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಹ್ಯಾಲೊಜೆನ್ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ. ರೆನಾಲ್ಟ್ ಎಮ್‌ಪಿವಿಯಲ್ಲಿನ ಇಂಟಿರಿಯರ್‌ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆರ್‌ಎಕ್ಸ್‌ಟಿಯಿಂದ ಮುಂದಿನವುಗಳಲ್ಲಿ), 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ (ಆರ್‌ಎಕ್ಸ್‌ಝೆಡ್‌) ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ (ಆರ್‌ಎಕ್ಸ್‌ಝೆಡ್‌) ಅನ್ನು ಒಳಗೊಂಡಿದೆ. ಇದು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು (ಆರ್‌ಎಕ್ಸ್‌ಟಿಯಿಂದ ಮುಂದಿನವುಗಳಲ್ಲಿ), ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು (ಆರ್‌ಎಕ್ಸ್‌ಟಿಯಿಂದ ಮುಂದಿನವುಗಳಲ್ಲಿ) ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ (ಆರ್‌ಎಕ್ಸ್‌ಜೆಡ್‌) ಅನ್ನು ಸಹ ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಎಮ್‌ಪಿವಿಯಾಗಿ, ರೆನಾಲ್ಟ್ ಟ್ರೈಬರ್ ಆರಾಮವಾಗಿ 6-7 ಜನರಿಗೆ ಅವಕಾಶ ಕಲ್ಪಿಸುತ್ತದೆ. ಮೂರು ಪ್ರಯಾಣಿಕರು ಎರಡನೇ ಸಾಲಿನ ಸೀಟ್‌ನಲ್ಲಿ ಕುಳಿತುಕೊಳ್ಳಬಹುದು, ಆದರೂ ಅವರ ಭುಜಗಳು ಪರಸ್ಪರ ತಾಗಬಹುದು. ಎರಡನೇ ಸಾಲಿನ ಸೀಟ್‌ಗಳು ಸಾಕಷ್ಟು ಹೆಡ್‌ರೂಮ್ ಮತ್ತು ಉತ್ತಮ ಮೊಣಕಾಲಿನ ಕೋಣೆಯನ್ನು ನೀಡುತ್ತವೆ ಮತ್ತು ಹೆಚ್ಚುವರಿ ಸೌಕರ್ಯಕ್ಕಾಗಿ ಸೀಟ್‌ಗಳನ್ನು ಸ್ಲೈಡ್‌ ಮಾಡಬಹುದು. ಆದರೆ, ಮೂರನೇ ಸಾಲಿನ ಸೀಟ್‌ಗಳು ಮಕ್ಕಳಿಗೆ ಅಥವಾ ಯುವಕರಿಗೆ ಮಾತ್ರ ಸೂಕ್ತವಾಗಿರುತ್ತದೆ.

ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಎಲ್ಲಾ ಮೂರು ಸಾಲುಗಳನ್ನು ಆಕ್ರಮಿಸಿಕೊಂಡಿದ್ದರೆ, ಒಂದು ಅಥವಾ ಎರಡು ಸಣ್ಣ ಚೀಲಗಳಿಗೆ ಮಾತ್ರ ಸಾಕಾಗುವಷ್ಟು ಸ್ಥಳವಿದೆ. ಆದರೆ, ಮೂರನೇ ಸಾಲಿನ ಆಸನಗಳನ್ನು ಮಡಚುವುದು ಅಥವಾ ತೆಗೆದುಹಾಕುವುದರಿಂದ ಬೂಟ್ ಸಾಮರ್ಥ್ಯವನ್ನು 680 ಲೀಟರ್‌ಗೆ ಹೆಚ್ಚಿಸುತ್ತದೆ, ನೀವು ಸಣ್ಣ ವ್ಯಾಪಾರ ಮಾಲೀಕರಾಗಿದ್ದರೂ ಸಹ ಇದು ಉಪಯುಕ್ತವಾಗಿರುತ್ತದೆ

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ರೆನಾಲ್ಟ್ ಟ್ರೈಬರ್ ಅನ್ನು 1-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುತ್ತದೆ. ಈ ಎಂಜಿನ್ 72 ಪಿಎಸ್‌ ಮತ್ತು 96 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಬರುತ್ತದೆ. 

ರೆನಾಲ್ಟ್ ಟ್ರೈಬರ್‌ನ ಮೈಲೇಜ್ ಎಷ್ಟು?

ರೆನಾಲ್ಟ್ ಟ್ರೈಬರ್‌ ಕ್ಲೈಮ್‌ ಮಾಡಲಾದ ಮೈಲೇಜ್ ಅಂಕಿಅಂಶಗಳನ್ನು ರೆನಾಲ್ಟ್ ಒದಗಿಸಿಲ್ಲವಾದರೂ, ಸಿಟಿ ಮತ್ತು ಹೆದ್ದಾರಿಗಳಲ್ಲಿ ಈ ಎಮ್‌ಪಿಯ ಮ್ಯಾನುಯಲ್‌ ಮತ್ತು ಎಎಮ್‌ಟಿ ವೇರಿಯೆಂಟ್‌ಗಳನ್ನು ನಾವು ಪರೀಕ್ಷಿಸಿದ್ದೇವೆ ಮತ್ತು ಫಲಿತಾಂಶಗಳು ಇಲ್ಲಿವೆ:

  • 1-ಲೀಟರ್ ಮ್ಯಾನುಯಲ್‌ (ಸಿಟಿ): ಪ್ರತಿ ಲೀ.ಗೆ 11.29 ಕಿ.ಮೀ.

  • 1-ಲೀಟರ್ ಮ್ಯಾನುಯಲ್‌ (ಹೆದ್ದಾರಿ): ಪ್ರತಿ ಲೀ.ಗೆ 17.65 ಕಿ.ಮೀ.

  • 1-ಲೀಟರ್ ಎಎಮ್‌ಟಿ (ಸಿಟಿ): ಪ್ರತಿ ಲೀ.ಗೆ 12.36 ಕಿ.ಮೀ.

  • 1-ಲೀಟರ್ ಎಎಮ್‌ಟಿ (ಹೆದ್ದಾರಿ): ಪ್ರತಿ ಲೀ.ಗೆ 14.83 ಕಿ.ಮೀ.

ರೆನಾಲ್ಟ್ ಟ್ರೈಬರ್ ಎಷ್ಟು ಸುರಕ್ಷಿತವಾಗಿದೆ?

ರೆನಾಲ್ಟ್ ಟ್ರೈಬರ್ ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿಲ್ಲ. ಆದಾಗಿಯೂ, ಹಿಂದಿನ ಸುರಕ್ಷತಾ ಪ್ರೋಟೋಕಾಲ್‌ಗಳ ಆಧಾರದ ಮೇಲೆ ಗ್ಲೋಬಲ್ ಎನ್‌ಸಿಎಪಿಯಿಂದ ಕ್ರ್ಯಾಶ್ ಪರೀಕ್ಷೆ ನಡೆಸಲಾಯಿತು ಮತ್ತು ಇದು 4/5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು. ಟ್ರೈಬರ್ ಅನ್ನು ಆಫ್ರಿಕನ್ ಕಾರು ಮಾರುಕಟ್ಟೆಗಳಿಗೆ (ಭಾರತದಲ್ಲಿ ತಯಾರಿಸಲಾದ) ಹೊಸ ಮತ್ತು ಹೆಚ್ಚು ಕಠಿಣ ಪರೀಕ್ಷಾ ಮಾನದಂಡಗಳ ಅಡಿಯಲ್ಲಿ ಗ್ಲೋಬಲ್ NCAP ಮೂಲಕ ಮರು-ಪರೀಕ್ಷೆ ಮಾಡಲಾಯಿತು, ಅಲ್ಲಿ ಅದು 2/5 ಸ್ಟಾರ್‌ಗಳನ್ನು ಗಳಿಸಿತು.

ಸುರಕ್ಷತೆಯ ವಿಷಯದಲ್ಲಿ, ಟ್ರೈಬರ್ ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ ಸ್ಟಾರ್ಟ್ ಅಸಿಸ್ಟ್ (ಹೆಚ್‌ಎಸ್‌ಎ), ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ರಿಯರ್‌ವ್ಯೂ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.

ಇದು ಎಷ್ಟು ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ ?

ಟ್ರೈಬರ್ ಐದು ಮೊನೊಟೋನ್ ಮತ್ತು ಐದು ಡ್ಯುಯಲ್-ಟೋನ್ ಕಲರ್‌ನಲ್ಲಿ ಬರುತ್ತದೆ. ಅವುಗಳೆಂದರೆ ಐಸ್ ಕೂಲ್ ವೈಟ್, ಸೀಡರ್ ಬ್ರೌನ್, ಮೆಟಲ್ ಮಸ್ಟರ್ಡ್, ಮೂನ್‌ಲೈಟ್‌ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್. ಇವುಗಳಲ್ಲಿ ಸ್ಟೆಲ್ತ್‌ ಬ್ಲ್ಯಾಕ್‌ ಹೊರತು ಪಡಿಸಿ ಉಳಿದ ಎಲ್ಲಾ ಬಣ್ಣಗಳಲ್ಲಿ ಕಪ್ಪು ರೂಫ್‌ನೊಂದಿಗೆ ಡ್ಯುಯಲ್‌ ಟೋನ್‌ ಆಯ್ಕೆಯನ್ನು ಹೊಂದಬಹುದು. 

ನಾವು ವಿಶೇಷವಾಗಿ ಇಷ್ಟಪಟ್ಟದ್ದು:

ರೆನಾಲ್ಟ್ ಟ್ರೈಬರ್‌ನಲ್ಲಿ ಸ್ಟೆಲ್ತ್ ಬ್ಲ್ಯಾಕ್ ಬಾಡಿ ಕಲರ್‌

ನೀವು ರೆನಾಲ್ಟ್ ಟ್ರೈಬರ್ ಅನ್ನು ಖರೀದಿಸಬೇಕೇ?

ಟ್ರೈಬರ್ 10 ಲಕ್ಷದೊಳಗೆ ಎಮ್‌ಪಿವಿಯ ಸ್ಥಳ ಮತ್ತು ಪ್ರಾಯೋಗಿಕತೆಯನ್ನು ಒದಗಿಸುತ್ತದೆ. ನೀವು ಬಿಗಿಯಾದ ಬಜೆಟ್‌ನಲ್ಲಿದ್ದರೆ ಮತ್ತು 7-ಆಸನಗಳ ಅಗತ್ಯವಿದ್ದರೆ, ರೆನಾಲ್ಟ್ ಟ್ರೈಬರ್ ಖಂಡಿತವಾಗಿಯೂ ಪರಿಗಣಿಸಲು ಯೋಗ್ಯವಾಗಿದೆ. ಇತರ 5-ಆಸನಗಳ ಹ್ಯಾಚ್‌ಬ್ಯಾಕ್‌ಗಳು ಒದಗಿಸುವುದಕ್ಕಿಂತ ಹೆಚ್ಚಿನ ಬೂಟ್ ಸ್ಥಳಾವಕಾಶವನ್ನು ನೀವು ಬಯಸುವುದಾದರೂ ಇದನ್ನು ಪರಿಗಣಿಸುವುದು ಯೋಗ್ಯವಾಗಿದೆ. ಎಂಜಿನ್‌ನ ಕಾರ್ಯಕ್ಷಮತೆಯು ಕೇವಲ ಸಮರ್ಪಕವಾಗಿದೆ ಎಂಬುದನ್ನು ಗಮನಿಸಿ ಮತ್ತು ನೀವು ಟ್ರೈಬರ್ ಅನ್ನು ಪೂರ್ಣ ಲೋಡ್‌ನೊಂದಿಗೆ ಓಡಿಸಿದರೆ, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಎಂಜಿನ್ ಒತ್ತಡವನ್ನು ಅನುಭವಿಸುತ್ತದೆ.

ನನ್ನ ಪ್ರತಿಸ್ಪರ್ಧಿಗಳು ಯಾವುವು?

ರೆನಾಲ್ಟ್ ಟ್ರೈಬರ್ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ಗಳಿಗೆ 7-ಸೀಟರ್ ಪರ್ಯಾಯವಾಗಿ ಪರಿಗಣಿಸಬಹುದು. ಇದನ್ನು ಮಾರುತಿ ಎರ್ಟಿಗಾ, ಮಾರುತಿ ಎಕ್ಸ್‌ಎಲ್ 6 ಮತ್ತು ಕಿಯಾ ಕ್ಯಾರೆನ್ಸ್‌ಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು, ಆದರೆ ಇದರ ಸಣ್ಣ ಗಾತ್ರದ ಕಾರಣದಿಂದಾಗಿ ಇದು ಅವುಗಳಷ್ಟು ವಿಶಾಲ ಅಥವಾ ಪ್ರಾಯೋಗಿಕವಾಗಿಲ್ಲ.

ಮತ್ತಷ್ಟು ಓದು
ಟ್ರೈಬರ್ ಆರ್ಎಕ್ಸ್ಇ(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್Rs.6 ಲಕ್ಷ*
ಟ್ರೈಬರ್ ಆರ್ಎಕ್ಸ್ಎಲ್999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್Rs.6.80 ಲಕ್ಷ*
ಟ್ರೈಬರ್ ಆರ್ಎಕ್ಸ್ಎಲ್ night ಮತ್ತು day ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್Rs.7 ಲಕ್ಷ*
ಟ್ರೈಬರ್ ಆರ್ಎಕ್ಸ್ಟಿ
ಅಗ್ರ ಮಾರಾಟ
999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್
Rs.7.61 ಲಕ್ಷ*
ಟ್ರೈಬರ್ ಆರ್‌ಎಕ್ಸ್‌ಟಿ ಈಸಿ-ಆರ್‌ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್Rs.8.12 ಲಕ್ಷ*
ಟ್ರೈಬರ್ ಆರ್‌ಎಕ್ಸಙ999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್Rs.8.22 ಲಕ್ಷ*
ಟ್ರೈಬರ್ ಆರ್‌ಎಕ್ಸ್‌ಜೆಡ್‌ ಡುಯಲ್ ಟೋನ್999 cc, ಮ್ಯಾನುಯಲ್‌, ಪೆಟ್ರೋಲ್, 20 ಕೆಎಂಪಿಎಲ್Rs.8.46 ಲಕ್ಷ*
ಟ್ರೈಬರ್ ಆರ್‌ಎಕ್ಸ್‌ಜೆಡ್‌ ಈಸಿ-ಆರ್‌ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್Rs.8.74 ಲಕ್ಷ*
ಟ್ರೈಬರ್ ಆರ್‌ಎಕ್ಸ್‌ಜೆಡ್‌ ಈಜಿ-ಆರ್‌ ಎಎಂಟಿ ಡುಯಲ್ ಟೋನ್(ಟಾಪ್‌ ಮೊಡೆಲ್‌)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.2 ಕೆಎಂಪಿಎಲ್Rs.8.97 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ರೆನಾಲ್ಟ್ ಟ್ರೈಬರ್ comparison with similar cars

ರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್
Rs.6 - 8.97 ಲಕ್ಷ*
ಮಾರುತಿ ಎರ್ಟಿಗಾ
ಮಾರುತಿ ಎರ್ಟಿಗಾ
Rs.8.69 - 13.03 ಲಕ್ಷ*
ರೆನಾಲ್ಟ್ ಕೈಗರ��್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.15 ಲಕ್ಷ*
ಹುಂಡೈ ಎಕ್ಸ್‌ಟರ್
ಹುಂಡೈ ಎಕ್ಸ್‌ಟರ್
Rs.6 - 10.43 ಲಕ್ಷ*
ಮಾರುತಿ ಇಕೋ
ಮಾರುತಿ ಇಕೋ
Rs.5.32 - 6.58 ಲಕ್ಷ*
ರೆನಾಲ್ಟ್ ಕ್ವಿಡ್
ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ಮಾರುತಿ ವ್ಯಾಗನ್ ಆರ್‌
ಮಾರುತಿ ವ್ಯಾಗನ್ ಆರ್‌
Rs.5.54 - 7.38 ಲಕ್ಷ*
Rating
4.31.1K ವಿರ್ಮಶೆಗಳು
Rating
4.5620 ವಿರ್ಮಶೆಗಳು
Rating
4.2483 ವಿರ್ಮಶೆಗಳು
Rating
4.51.2K ವಿರ್ಮಶೆಗಳು
Rating
4.61.1K ವಿರ್ಮಶೆಗಳು
Rating
4.2269 ವಿರ್ಮಶೆಗಳು
Rating
4.2833 ವಿರ್ಮಶೆಗಳು
Rating
4.4389 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 ccEngine1462 ccEngine999 ccEngine1199 ccEngine1197 ccEngine1197 ccEngine999 ccEngine998 cc - 1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power71.01 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower71 - 98.63 ಬಿಹೆಚ್ ಪಿPower72 - 87 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower70.67 - 79.65 ಬಿಹೆಚ್ ಪಿPower67.06 ಬಿಹೆಚ್ ಪಿPower55.92 - 88.5 ಬಿಹೆಚ್ ಪಿ
Mileage18.2 ಗೆ 20 ಕೆಎಂಪಿಎಲ್Mileage20.3 ಗೆ 20.51 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage19.71 ಕೆಎಂಪಿಎಲ್Mileage21.46 ಗೆ 22.3 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್
Airbags2-4Airbags2-4Airbags2-4Airbags2Airbags6Airbags2Airbags2Airbags2
GNCAP Safety Ratings4 StarGNCAP Safety Ratings-GNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-
Currently Viewingಟ್ರೈಬರ್ vs ಎರ್ಟಿಗಾಟ್ರೈಬರ್ vs ಕೈಗರ್ಟ್ರೈಬರ್ vs ಪಂಚ್‌ಟ್ರೈಬರ್ vs ಎಕ್ಸ್‌ಟರ್ಟ್ರೈಬರ್ vs ಇಕೋಟ್ರೈಬರ್ vs ಕ್ವಿಡ್ಟ್ರೈಬರ್ vs ವ್ಯಾಗನ್ ಆರ್‌
space Image

Save 33%-47% on buyin ಜಿ a used Renault Triber **

  • ರೆನಾಲ್ಟ್ ಟ್ರೈಬರ್ RXT BSIV
    ರೆನಾಲ್ಟ್ ಟ್ರೈಬರ್ RXT BSIV
    Rs5.20 ಲಕ್ಷ
    202034,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXT BSVI
    ರೆನಾಲ್ಟ್ ಟ್ರೈಬರ್ RXT BSVI
    Rs5.99 ಲಕ್ಷ
    202212,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXL BSIV
    ರೆನಾಲ್ಟ್ ಟ್ರೈಬರ್ RXL BSIV
    Rs4.90 ಲಕ್ಷ
    202049,00 3 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ ಆರ್‌ಎಕ್ಸ್‌ಜೆಡ್‌ ಈಸಿ-ಆರ್‌ಎಎಂಟಿ
    ರೆನಾಲ್ಟ್ ಟ್ರೈಬರ್ ಆರ್‌ಎಕ್ಸ್‌ಜೆಡ್‌ ಈಸಿ-ಆರ್‌ಎಎಂಟಿ
    Rs5.99 ಲಕ್ಷ
    202054,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ ಆರ್‌ಎಕ್ಸಙ
    ರೆನಾಲ್ಟ್ ಟ್ರೈಬರ್ ಆರ್‌ಎಕ್ಸಙ
    Rs4.77 ಲಕ್ಷ
    201966,378 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXT EASY-R AMT BSVI
    ರೆನಾಲ್ಟ್ ಟ್ರೈಬರ್ RXT EASY-R AMT BSVI
    Rs5.90 ಲಕ್ಷ
    202139,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXL BSIV
    ರೆನಾಲ್ಟ್ ಟ್ರೈಬರ್ RXL BSIV
    Rs5.50 ಲಕ್ಷ
    202091,936 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXL BSVI
    ರೆನಾಲ್ಟ್ ಟ್ರೈಬರ್ RXL BSVI
    Rs5.75 ಲಕ್ಷ
    202256,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ RXZ BSVI
    ರೆನಾಲ್ಟ್ ಟ್ರೈಬರ್ RXZ BSVI
    Rs5.65 ಲಕ್ಷ
    202160,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ರೆನಾಲ್ಟ್ ಟ್ರೈಬರ್ ಆರ್‌ಎಕ್ಸ್‌ಜೆಡ್‌ ಡುಯಲ್ ಟೋನ್
    ರೆನಾಲ್ಟ್ ಟ್ರೈಬರ್ ಆರ್‌ಎಕ್ಸ್‌ಜೆಡ್‌ ಡುಯಲ್ ಟೋನ್
    Rs4.90 ಲಕ್ಷ
    202065,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ರೆನಾಲ್ಟ್ ಟ್ರೈಬರ್

ನಾವು ಇಷ್ಟಪಡುವ ವಿಷಯಗಳು

  • ಸಾಕಷ್ಟು ಸ್ಟೋರೇಜ್ ಸ್ಥಳಗಳೊಂದಿಗೆ ಪ್ರಾಯೋಗಿಕ ಕ್ಯಾಬಿನ್.
  • 625 ಲೀಟರ್ ಗಳ ಉತ್ತಮ ಬೂಟ್ ಸ್ಪೇಸ್.
  • ಟ್ರೈಬರ್ ಅನ್ನು ಎರಡು ಆಸನಗಳು, ನಾಲ್ಕು ಆಸನಗಳು, ಐದು ಆಸನಗಳು, ಆರು ಆಸನಗಳು ಅಥವಾ ಏಳು ಆಸನಗಳ ವಾಹನವಾಗಿಯೂ ಮಾಡಬಹುದು.
View More

ನಾವು ಇಷ್ಟಪಡದ ವಿಷಯಗಳು

  • ಹೆದ್ದಾರಿಗಳಲ್ಲಿ ಅಥವಾ ಪೂರ್ಣ ಪ್ರಮಾಣದ ಪ್ರಯಾಣಿಕರೊಂದಿಗೆ ಎಂಜಿನ್ ಶಕ್ತಿಹೀನ ಎನ್ನಿಸುತ್ತದೆ.
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ.
  • ಕಾಣೆಯಾದ ವೈಶಿಷ್ಟ್ಯಗಳು: ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮಿಶ್ರಲೋಹದ ಚಕ್ರಗಳು ಅಥವಾ ಫ್ಲ್ಯಾಗ್ ಲ್ಯಾಂಪ್‌ಗಳಿಲ್ಲ

ರೆನಾಲ್ಟ್ ಟ್ರೈಬರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
    2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

    ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

    By anshJul 04, 2024

ರೆನಾಲ್ಟ್ ಟ್ರೈಬರ್ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ1.1K ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (1084)
  • Looks (273)
  • Comfort (287)
  • Mileage (230)
  • Engine (256)
  • Interior (134)
  • Space (238)
  • Price (288)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    abuzar on Nov 26, 2024
    5
    Exelent And Very Good Car Exelent And Very Good Ca
    Very very good car I am cent percent satisfied Design is also eligent colour is very nice A am so happy with this car And my family also very happy
    ಮತ್ತಷ್ಟು ಓದು
    Was th IS review helpful?
    ಹೌದುno
  • L
    latika on Nov 21, 2024
    4
    The Compact MPV
    The Renault Triber is a great combo of space, practicality and value. The 7 seater set up makes it a perfect choice for big families like ours, the 3rd row seats can be folded to increase the luggage space when travelling with friends. It is easy to drive around the city with good visibility and decent fuel efficiency. The performance is not the best but it gets the work done. But the Triber has a functional and stylish design for its price. A perfect choice who needs space with out breaking the bank.
    ಮತ್ತಷ್ಟು ಓದು
    Was th IS review helpful?
    ಹೌದುno
  • N
    naresh on Nov 14, 2024
    3.5
    ABOUT THE CAR FACE LIFT Or VERSION
    This car is good but engine is too low. I prefer that this company should launch a new face lift or new version. Do this As soon As Possible and make overall experience Good
    ಮತ್ತಷ್ಟು ಓದು
    Was th IS review helpful?
    ಹೌದುno
  • S
    sahil ahmed on Nov 14, 2024
    5
    Better Car For A Middle Class Family
    Good Better car for a middle class family And you mus buy this car in your life once you are planing for purchase any car so please go for it as
    ಮತ್ತಷ್ಟು ಓದು
    Was th IS review helpful?
    ಹೌದುno
  • Z
    zeenat on Nov 14, 2024
    5
    Very Good Experience. . .
    Very good experience. . . budget friendly car by renault.. triber is very comfortable car. . . . Good Quality. . . Affordable car in India. . . Thank you renault
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಟ್ರೈಬರ್ ವಿರ್ಮಶೆಗಳು ವೀಕ್ಷಿಸಿ

ರೆನಾಲ್ಟ್ ಟ್ರೈಬರ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 18.2 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.2 ಕೆಎಂಪಿಎಲ್

ರೆನಾಲ್ಟ್ ಟ್ರೈಬರ್ ವೀಡಿಯೊಗಳು

  • 2024 Renault Triber Detailed Review: Big Family & Small Budget8:44
    2024 Renault Triber Detailed Review: Big Family & Small Budget
    5 ತಿಂಗಳುಗಳು ago50.3K Views
  • Renault Triber First Drive Review in Hindi | Price, Features, Variants & More | CarDekho4:23
    Renault Triber First Drive Review in Hindi | Price, Features, Variants & More | CarDekho
    1 year ago19.7K Views
  • Toyota Rumion (Ertiga) VS Renault Triber: The Perfect Budget 7-seater?11:37
    Toyota Rumion (Ertiga) VS Renault Triber: The Perfect Budget 7-seater?
    5 ತಿಂಗಳುಗಳು ago45.4K Views

ರೆನಾಲ್ಟ್ ಟ್ರೈಬರ್ ಬಣ್ಣಗಳು

ರೆನಾಲ್ಟ್ ಟ್ರೈಬರ್ ಚಿತ್ರಗಳು

  • Renault Triber Front Left Side Image
  • Renault Triber Front View Image
  • Renault Triber Grille Image
  • Renault Triber Taillight Image
  • Renault Triber Side Mirror (Body) Image
  • Renault Triber Wheel Image
  • Renault Triber Rear Wiper Image
  • Renault Triber Antenna Image
space Image

ರೆನಾಲ್ಟ್ ಟ್ರೈಬರ್ road test

  • 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
    2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

    ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

    By anshJul 04, 2024
space Image

ಪ್ರಶ್ನೆಗಳು & ಉತ್ತರಗಳು

Srijan asked on 4 Oct 2024
Q ) What is the mileage of Renault Triber?
By CarDekho Experts on 4 Oct 2024

A ) The mileage of Renault Triber is 18.2 - 20 kmpl.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 25 Jun 2024
Q ) What is the ground clearance of Renault Triber?
By CarDekho Experts on 25 Jun 2024

A ) The Renault Triber is a MUV with ground clearance of 182 mm.

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) What is the transmission type of Renault Triber?
By CarDekho Experts on 8 Jun 2024

A ) The Renault Triber is available in Automatic and Manual transmission options.

Reply on th IS answerಎಲ್ಲಾ Answers (2) ವೀಕ್ಷಿಸಿ
Anmol asked on 5 Jun 2024
Q ) How many colours are available in Renault Triber?
By CarDekho Experts on 5 Jun 2024

A ) Renault Triber is available in 10 different colours - Electric Blue, Moonlight S...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) What is the tyre size of Renault Triber?
By CarDekho Experts on 28 Apr 2024

A ) The tyre size of Renault Triber is 185/65 R15.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.16,039Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ರೆನಾಲ್ಟ್ ಟ್ರೈಬರ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.22 - 10.76 ಲಕ್ಷ
ಮುಂಬೈRs.6.94 - 10.36 ಲಕ್ಷ
ತಳ್ಳುRs.8.09 - 10.43 ಲಕ್ಷ
ಹೈದರಾಬಾದ್Rs.7.21 - 10.71 ಲಕ್ಷ
ಚೆನ್ನೈRs.7.13 - 10.60 ಲಕ್ಷ
ಅಹ್ಮದಾಬಾದ್Rs.6.85 - 10.18 ಲಕ್ಷ
ಲಕ್ನೋRs.6.93 - 10.30 ಲಕ್ಷ
ಜೈಪುರRs.6.95 - 10.33 ಲಕ್ಷ
ಪಾಟ್ನಾRs.6.88 - 10.33 ಲಕ್ಷ
ಚಂಡೀಗಡ್Rs.6.89 - 10.24 ಲಕ್ಷ

ಟ್ರೆಂಡಿಂಗ್ ರೆನಾಲ್ಟ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ನವೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience