• English
  • Login / Register

ಈ ವಾರದ ಅಗ್ರ 5 ಕಾರ್ ವಾರ್ತೆಗಳು : ಹುಂಡೈ ಕ್ರೆಟಾ 2020, BS6 ಫೋರ್ಡ್ ಎಂಡೇವರ್ , ಹುಂಡೈ ವೆನ್ಯೂ ಮತ್ತು ಅಧಿಕ

ಮಾರ್ಚ್‌ 12, 2020 10:21 am ರಂದು sonny ಮೂಲಕ ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ -ಪೀಳಿಗೆಯ ಕ್ರೆಟಾ ಈ ವಾರದಲ್ಲಿ  BS6  ನವೀಕರಣಗಳು ಹಾಗು ಹೊಸ ಬಿಡುಗಡೆಗಳಲ್ಲಿ ಹೆಚ್ಚು  ಪ್ರಾಮುಖ್ಯತೆ ಪಡೆದಿದೆ 

Top 5 Car News Of The Week: Hyundai Creta 2020, BS6 Ford Endeavour, Hyundai Venue And More

2020 ಹುಂಡೈ ಕ್ರೆಟಾ ಆಂತರಿಕಗಳನ್ನು ಬಹಿರಂಗಪಡಿಸಲಾಗಿದೆ: ಹುಂಡೈ ತನ್ನ ಎರೆಡನೆ ಪೀಳಿಗೆಯ ಕ್ರೆಟಾ ವನ್ನು ಆಟೋ ಎಕ್ಸ್ಪೋ 2020  ಯಲ್ಲಿ ಅನಾವರಣಗೊಳಿಸಿತ್ತು ಆದರೆ ಅದರ ಆಂತರಿಕಗಳನ್ನು ಅಧಿಕೃತವಾಗಿ ಈ ವಾರದ ಪ್ರಾರಂಭದಲ್ಲಿ  ಬಹಿರಂಗಗೊಳಿಸಲಾಯಿತು . ಅದರಲ್ಲಿ ಪೂರ್ಣ ಹೊಸ ಡ್ಯಾಶ್ ಬೋರ್ಡ್ ಲೇಔಟ್ , ದೊಡ್ಡ ಸೆಂಟ್ರಲ್ ಟಚ್ ಸ್ಕ್ರೀನ್ ಡಿಸ್ಪ್ಲೇ, ಹಾಗು ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಕೊಡಲಾಗಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

Hyundai Creta 2020 Interior Revealed

ವೋಕ್ಸ್ವ್ಯಾಗನ್ ಪೋಲೊ ಹಾಗು ವೆಂಟೋ ಪಡೆಯುತ್ತದೆ ಹೊಸ BS6 ಎಂಜಿನ್: ಜೆರ್ಮನ್ ಬ್ರಾಂಡ್ ನ ಹ್ಯಾಚ್ ಬ್ಯಾಕ್ ಹಾಗು ಕಾಂಪ್ಯಾಕ್ಟ್ ಸೆಡಾನ್ ಗಳನ್ನು  ಈಗ BS6- ಕಂಪ್ಲೇಂಟ್ 1.0-ಲೀಟರ್ ಪೆಟ್ರೋಲ್ ಎಂಜಿನ್, ಅಂದರೆ ನೈಸರ್ಗಿಕವಾಗಿ ಆಸ್ಪಿರೇಟೆಡ್ ಹಾಗು ತೌರ್ಬೋ ಚಾರ್ಜ್ ಅವತರಣಿಕೆಯಲ್ಲಿ ಕೊಡಲಾಗಿದೆ. ಪೋಲೊ ಹಾಗು ವೆಂಟೋ ಗಳಲ್ಲಿ ಅದೇ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಕೊಡಲಾಗಿದೆ ಅದು  110PS ಪವರ್ ಹಾಗು  175Nm ಟಾರ್ಕ್ ಕೊಡುತ್ತದೆ. ಪೋಲೊ ದಲ್ಲಿ ಅದೇ ನೈಸರ್ಗಿಕ ಆಸ್ಪಿರೇಟೆಡ್  76PS/95Nm ಆವೃತ್ತಿ ಸಹ ಕೊಡಲಾಗಿದೆ. ಅದರ ಬೆಲೆ ವಿವರಗಳನ್ನು ಇಲ್ಲಿ ನೋಡಬಹುದು

ಹುಂಡೈ ವೆನ್ಯೂ ಪಡೆಯುತ್ತದೆ 100PS BS6 ಡೀಸೆಲ್: ವೆನ್ಯೂ ದಲ್ಲಿ ಇನ್ನು BS6 ನವೀಕರಣ ಕೊಡಲಾಗಿಲ್ಲ ಹಾಗು ದೊಡ್ಡ ಬದಲಾವಣೆ ಎಂದರೆ 1.5-ಲೀಟರ್ ಡೀಸೆಲ್ ಯುನಿಟ್ ಸೇಲ್ಟೋಸ್ ನಿಂದ ಪಡೆದಿರುವಂತಹುದು BS4 1.4-ಲೀಟರ್ ಡೀಸೆಲ್  ಎಂಜಿನ್ ಅನ್ನು ಬದಲಿಸುತ್ತದೆ. ನಿರೀಕ್ಷೆಯಂತೆ ಟ್ಯೂನ್ ಮಾಡಿರದಂತಹ ವೆನ್ಯೂ 100PS 

 ಪವರ್ ಕೊಡುತ್ತದೆ 115PS ಬದಲಾಯಿಗೆ. ಅದನ್ನು ಸೆಲ್ಟೋಸ್ ಹಾಗು ಹೊಸ ಕ್ರೆಟಾ ದಲ್ಲಿ ಕೊಡಲಾಗಿದೆ. ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಿ. 

Jeep Wrangler Rubicon Launched At Rs 68.94 Lakh

ಎಕ್ಸ್ಟ್ರೀಮ್ ಜೀಪ್  ರಾನ್ಗ್ಲೆರ್ ರೂಬಿ ಕಾನ್ ಭಾರತದಲ್ಲಿ ಮೊದಲಬಾರಿಗೆ ಪ್ರವೆಶಿಸುತ್ತಿದೆ :  ರಾನ್ಗ್ಲೆರ್  ಯು ಭಾರತದಲ್ಲಿ ಜೀಪ್ ನ ಒಂದು ಉತ್ತಮ ಮಾರಾಟವಾಗುವ  CBU ಆಗಿದೆ. ಇತ್ತೀಚಿನ ಆವೃತ್ತಿಯ  ರಾನ್ಗ್ಲೆರ್ ರೂಬಿ ಕಾನ್  ಅನ್ನು 2019 ನಲ್ಲಿ ಬಿಡುಗಡೆ ಮಾಡಲಾಗಿತ್ತು,  ಈ ಬ್ರಾಂಡ್ ಬಹಳಷ್ಟು ಆಫ್ -ರೋಡ್ ವೇರಿಯೆಂಟ್ ಗಳನ್ನು ಭಾರತಕ್ಕೆ ತಂದಿತು - ರಾನ್ಗ್ಲೆರ್ ರೂಬಿ ಕಾನ್ . ಅದು ಹೆಚ್ಚಿನ ಹಣಕ್ಕೆ ತಕ್ಕುದಾಗಿ ಏನು ಕೊಡುತ್ತದೆ ? ಹೆಚ್ಚು ವಿವರ ತಿಳಿಯಿರಿ ಇಲ್ಲಿ

 Top 5 Car News Of The Week: Hyundai Creta 2020, BS6 Ford Endeavour, Hyundai Venue And More

ಫೋರ್ಡ್ ಎಂಡೇವರ್ ನ BS6  ಪವರ್ ಟ್ರೈನ್ ಪರೀಕ್ಷಿಸಲಾಗಿದೆ : ಫೋರ್ಡ್ ನ ಫ್ಲಾಗ್ ಶಿಪ್ SUV ಭಾರತದಲ್ಲಿ ಬಹಳಷ್ಟು ಎಂಜಿನ್ ನವೀಕರಣ ಮಾಡಿದೆ ಮುಂಬರುವ  BS6 ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿ. ಆದರೆ, ಹೊಸ 2.0-ಲೀಟರ್ ಟರ್ಬೊ -ಎಂಜಿನ್ ಪರೀಕ್ಷೆಯಲ್ಲಿ ಹೇಗೆ ನಿಭಾಯಿಸುತ್ತದೆ? ನಮ್ಮ ಮೊದಲ ಡ್ರೈವ್ ವಿಮರ್ಶೆ ನೋಡಿರಿ ಇದು ಭಾರತದಲ್ಲಿ 10-ಸ್ಪೀಡ್ ಆಟೋಮ್ಯಾಟಿಕ್ ಕೊಟ್ಟಿರುವ ಮೊದಲ ಕಾರ್ ಆಗಿದೆ. 

 ಹೆಚ್ಚು ಓದಿ : ಕ್ರೆಟಾ ಡೀಸೆಲ್

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience