ಲ್ಯಾಂಬೋರ್ಘಿನಿ ರೆವಲ್ಟೊ ಮುಂಭಾಗ left side imageಲ್ಯಾಂಬೋರ್ಘಿನಿ ರೆವಲ್ಟೊ side view (left)  image
  • + 13ಬಣ್ಣಗಳು
  • + 21ಚಿತ್ರಗಳು

ಲ್ಯಾಂಬೋರ್ಘಿನಿ ರೆವಲ್ಟೊ

4.639 ವಿರ್ಮಶೆಗಳುrate & win ₹1000
Rs.8.89 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಲ್ಯಾಂಬೋರ್ಘಿನಿ ರೆವಲ್ಟೊ ನ ಪ್ರಮುಖ ಸ್ಪೆಕ್ಸ್

ಇಂಜಿನ್6498 cc
ಪವರ್1001.11 ಬಿಹೆಚ್ ಪಿ
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್
ಆಸನ ಸಾಮರ್ಥ್ಯ2

ರೆವಲ್ಟೊ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಲಂಬೋರ್ಗಿನಿ ರೆವಲ್ಟೊ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದೆ.

ಬೆಲೆ: ಭಾರತದಾದ್ಯಂತ ಇದರ ಎಕ್ಸ್ ಶೋ ರೂಂ ಬೆಲೆ 8.89 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ. 

ವೇರಿಯೆಂಟ್‌: ರೆವುಲ್ಟೊವನ್ನು ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ನೀಡಲಾಗುತ್ತಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಈ ಹೈಪರ್‌ಕಾರ್ 6.5-ಲೀಟರ್ ನೆಚುರಲಿ ಎಸ್ಪಿರೇಟೆಡ್‌ ಆಗಿರುವ V12 ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, 1,015 PS ನ ಕಂಬೈನ್ಡ್‌ ಪವರ್‌ ಉತ್ಪಾದನೆಯೊಂದಿಗೆ 3-ಮೋಟಾರ್ ಸೆಟಪ್‌ಗೆ ಜೋಡಿಸಲಾಗಿದೆ. 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ಮೂಲಕ ಇದರ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್‌ನ್ನು ತಲುಪಿಸಲಾಗುತ್ತದೆ. ರೇವೂಲ್ಟ್‌ವನ್ನು 2.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ವರೆಗೆ ವೇಗವರ್ಧನೆ ಮಾಡಬಹುದು.

ತಂತ್ರಜ್ಞಾನ: ಲಂಬೋರ್ಘಿನಿಯು ರೆವುಲ್ಟೊವನ್ನು ಟ್ರಿಪಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಸಜ್ಜುಗೊಳಿಸಿದೆ. ಅವುಗಳೆಂದರೆ 12.3-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ, 8.4-ಇಂಚಿನ ಲಂಬವಾದ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು 9.1-ಇಂಚಿನ ಪ್ಯಾಸೆಂಜರ್ ಡಿಸ್ಪ್ಲೇ.

ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಈ ಹೈಪರ್‌ಕಾರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಬದಲಾವಣೆ ಮತ್ತು ನಿರ್ಗಮನದ ವಾರ್ನಿಂಗ್‌ ಮತ್ತು ಹಿಂಭಾಗದ ಅಡ್ಡ ಟ್ರಾಫಿಕ್ ಎಚ್ಚರಿಕೆಯಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಹೊಂದಿದೆ.

ಪ್ರತಿಸ್ಪರ್ಧಿಗಳು: ಲಂಬೋರ್ಘಿನಿ ರೆವುಲ್ಟೊವು ಮಾರುಕಟ್ಟೆಯಲ್ಲಿ ಫೆರಾರಿ SF90 ಸ್ಟ್ರಾಡೇಲ್ ನ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.

ಮತ್ತಷ್ಟು ಓದು
ಲ್ಯಾಂಬೋರ್ಘಿನಿ ರೆವಲ್ಟೊ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ರೆವಲ್ಟೊ lb 7446498 cc, ಆಟೋಮ್ಯಾಟಿಕ್‌, ಪೆಟ್ರೋಲ್
Rs.8.89 ಸಿಆರ್*view ಫೆಬ್ರವಾರಿ offer

ಲ್ಯಾಂಬೋರ್ಘಿನಿ ರೆವಲ್ಟೊ comparison with similar cars

ಲ್ಯಾಂಬೋರ್ಘಿನಿ ರೆವಲ್ಟೊ
Rs.8.89 ಸಿಆರ್*
ರೋಲ್ಸ್-ರಾಯಸ್ ಗೋಸ್ಟ್ ಸರಣಿ ii
Rs.8.95 - 10.52 ಸಿಆರ್*
ಬೆಂಟ್ಲೆ ಕಾಂಟಿನೆಂಟಲ್
Rs.5.23 - 8.45 ಸಿಆರ್*
ಬೆಂಟ್ಲೆ ಪ್ಲಯಿಂಗ್‌ ಸ್ಪರ್
Rs.5.25 - 7.60 ಸಿಆರ್*
ರೋಲ್ಸ್-ರಾಯಸ್ spectre
Rs.7.50 ಸಿಆರ್*
ಫೆರಾರಿ ಎಸ್‌ಎಫ್‌90 ಸ್ಟ್ರಾಡೇಲ್
Rs.7.50 ಸಿಆರ್*
ಬೆಂಟ್ಲೆ ಬೆಂಟೇಗ
Rs.5 - 6.75 ಸಿಆರ್*
Rating4.639 ವಿರ್ಮಶೆಗಳುRating4.51 ವಿಮರ್ಶೆRating4.520 ವಿರ್ಮಶೆಗಳುRating4.626 ವಿರ್ಮಶೆಗಳುRating4.719 ವಿರ್ಮಶೆಗಳುRating4.520 ವಿರ್ಮಶೆಗಳುRating4.46 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine6498 ccEngine6750 ccEngine3993 cc - 5993 ccEngine2998 cc - 5950 ccEngineNot ApplicableEngine3990 ccEngine3956 cc - 3993 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಪೆಟ್ರೋಲ್
Power1001.11 ಬಿಹೆಚ್ ಪಿPower563 ಬಿಹೆಚ್ ಪಿPower500 - 650 ಬಿಹೆಚ್ ಪಿPower410 - 626 ಬಿಹೆಚ್ ಪಿPower576.63 ಬಿಹೆಚ್ ಪಿPower-Power542 ಬಿಹೆಚ್ ಪಿ
Airbags5Airbags6Airbags4Airbags6Airbags8Airbags6Airbags6
Currently Viewingರೆವಲ್ಟೊ vs ಗೋಸ್ಟ್ ಸರಣಿ iiರೆವಲ್ಟೊ vs ಕಾಂಟಿನೆಂಟಲ್ರೆವಲ್ಟೊ vs ಪ್ಲಯಿಂಗ್‌ ಸ್ಪರ್ರೆವಲ್ಟೊ vs spectreರೆವಲ್ಟೊ vs ಎಸ್‌ಎಫ್‌90 ಸ್ಟ್ರಾಡೇಲ್ರೆವಲ್ಟೊ vs ಬೆಂಟೇಗ
ಇಎಮ್‌ಐ ಆರಂಭ
Your monthly EMI
Rs.23,22,571Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಲ್ಯಾಂಬೋರ್ಘಿನಿ ರೆವಲ್ಟೊ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (39)
  • Looks (6)
  • Comfort (10)
  • Mileage (4)
  • Engine (7)
  • Interior (8)
  • Price (6)
  • Power (4)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಲ್ಯಾಂಬೋರ್ಘಿನಿ ರೆವಲ್ಟೊ ಬಣ್ಣಗಳು

ಲ್ಯಾಂಬೋರ್ಘಿನಿ ರೆವಲ್ಟೊ ಚಿತ್ರಗಳು

ಲ್ಯಾಂಬೋರ್ಘಿನಿ ರೆವಲ್ಟೊ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಲ್ಯಾಂಬೋರ್ಘಿನಿ ಕಾರುಗಳು

Popular ಕೂಪ್ cars

  • ಟ್ರೆಂಡಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

BhaskarChandraAndiaAndia asked on 9 Jul 2023
Q ) What is the top speed?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer