• English
  • Login / Register
  • ಮಹೀಂದ್ರ global pik ಅಪ್‌ ಮುಂಭಾಗ left side image
  • ಮಹೀಂದ್ರ global pik ಅಪ್‌ side view (left)  image
1/2
  • Mahindra Global Pik Up
    + 36ಚಿತ್ರಗಳು

ಮಹೀಂದ್ರ global pik up

change car
8 ವಿರ್ಮಶೆಗಳುrate & win ₹1000
Rs.25 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನಿರೀಕ್ಷಿತ ಲಾಂಚ್‌ - ಜನವರಿ 16, 2026

ಮಹೀಂದ್ರ global pik up ನ ಪ್ರಮುಖ ಸ್ಪೆಕ್ಸ್

ಇಂಜಿನ್2498 cc
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಡೀಸಲ್

global pik up ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಮಹೀಂದ್ರಾ ಸ್ಕಾರ್ಪಿಯೊ ಎನ್-ಆಧಾರಿತ ಗ್ಲೋಬಲ್ ಪಿಕ್ ಅಪ್ ಪರಿಕಲ್ಪನೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶಿಸಲಾಗಿದೆ. ನಾವು ಹೊಸ ಮಹೀಂದ್ರ ಪಿಕ್ ಅಪ್ ಅನ್ನು ಚಿತ್ರಗಳಲ್ಲಿ ವಿವರಿಸಿದ್ದೇವೆ ಮತ್ತು ಅದರ 5 ಪ್ರಮುಖ ಸಂಗತಿಗಳನ್ನು ಸಹ ವಿವರಿಸಿದ್ದೇವೆ. ಇದರ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯು 2026 ರ ಜನವರಿ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ 25 ಲಕ್ಷದಿಂದ ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ.

ಸ್ಕಾರ್ಪಿಯೋ ಎನ್- ನ ಹೋಲುವ ಈ ಪಿಕ್ ಅಪ್,  ಸ್ಕಾರ್ಪಿಯೋ ಎನ್‌ನ ಡೀಸೆಲ್ ಪವರ್‌ಟ್ರೇನ್‌ ನ ನೆಕ್ಸ್ಟ್-ಜೆನೆರೇಶನ್ ಆವೃತ್ತಿಯನ್ನು ಬಳಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಹೊಂದಿರಲಿದೆ.   ಇದು ಮಲ್ಟಿ ಟೆರೈನ್ ಮೋಡ್‌ಗಳೊಂದಿಗೆ 4-ವೀಲ್ ಡ್ರೈವ್ (4WD) ಡ್ರೈವ್‌ಟ್ರೇನ್ ವ್ಯವಸ್ಥೆಯನ್ನು ಸಹ ಹೊಂದಿದೆ.

ಗ್ಲೋಬಲ್ ಪಿಕ್ ಅಪ್ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಹೊಂದಿದೆ ಮತ್ತು ಇದು 5G ಸಂಪರ್ಕದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಘಟಕವನ್ನು ಸಹ ಪಡೆಯಬಹುದು.ಇದರ ಸುರಕ್ಷತಾ ಕಿಟ್,  ಸೆಮಿ ಆಟೋಮ್ಯಾಟಿಕ್ ಪಾರ್ಕಿಂಗ್ ವೈಶಿಷ್ಟ್ಯವನ್ನು ಒಳಗೊಂಡಿದೆ, ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS), ಮತ್ತು ಬಹು ಏರ್‌ಬ್ಯಾಗ್‌ಗಳನ್ನು ಸಹ ಒಳಗೊಂಡಿರುತ್ತದೆ. ಮಹೀಂದ್ರಾ ಗ್ಲೋಬಲ್ ಪಿಕ್ ಅಪ್ ಗೆ ಮಾರುಕಟ್ಟೆಯಲ್ಲಿ ಇಸುಜು ವಿ-ಕ್ರಾಸ್ ನೇರ ಸ್ಪರ್ಧಿಯಾಗಿರಲಿದೆ. ಮತ್ತು ಬೆಲೆಯಲ್ಲಿ ಹೋಲಿಕೆ ಮಾಡುವುದಾದರೆ ಟೊಯೊಟಾ ಹಿಲಕ್ಸ್‌ಗೆ ಕೈಗೆಟುಕುವ ಪರ್ಯಾಯವಾಗಲಿದೆ.

ಮತ್ತಷ್ಟು ಓದು

ಮಹೀಂದ್ರ global pik up ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಸ್ಟ್ಯಾಂಡರ್ಡ್2498 cc, ಮ್ಯಾನುಯಲ್‌, ಡೀಸಲ್Rs.25 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

ಮಹೀಂದ್ರ global pik up ಚಿತ್ರಗಳು

  • Mahindra Global Pik Up Front Left Side Image
  • Mahindra Global Pik Up Side View (Left)  Image
  • Mahindra Global Pik Up Rear Left View Image
  • Mahindra Global Pik Up Front View Image
  • Mahindra Global Pik Up Rear view Image
  • Mahindra Global Pik Up Grille Image
  • Mahindra Global Pik Up Front Fog Lamp Image
  • Mahindra Global Pik Up Headlight Image

ಮಹೀಂದ್ರ global pik up ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ8 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • ಎಲ್ಲಾ 8
  • Looks 2
  • Comfort 1
  • Mileage 1
  • Engine 1
  • Price 2
  • Performance 2
  • Seat 1
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    akshat nair on Dec 24, 2023
    4.7
    Thar Is Good But This
    Thar is good, but this piece of Indian engineering is the next big thing in the enthusiasts' vehicle segment. Amazing.  
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ global pik ಅಪ್‌ ವಿರ್ಮಶೆಗಳು ವೀಕ್ಷಿಸಿ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience