ಮಹೀಂದ್ರ ಎಕ್ಸಯುವಿ500 ನ ಪ್ರಮುಖ ಸ್ಪೆಕ್ಸ್
- anti lock braking system
- power windows front
- air conditioner
- ಪವರ್ ಸ್ಟೀರಿಂಗ್
- +7 ಇನ್ನಷ್ಟು
ಎಕ್ಸಯುವಿ500 ಇತ್ತೀಚಿನ ಅಪ್ಡೇಟ್
ಇತ್ತೀಚಿನ ವಿಷಯಗಳು ಮಹಿಂದ್ರಾ ಬಿಡುಗಡೆ ಮಾಡುತ್ತದೆ BS6 XUV500 ಸದ್ಯದಲ್ಲೇ. ವಿವರಗಳನ್ನು ಇಲ್ಲಿ ನೋಡಿ
ವೇರಿಯೆಂಟ್ ಗಳು ಹಾಗು ಬೆಲೆ ಗಳು: ಇದನ್ನು ಆರು ಡೀಸೆಲ್ ವೇರಿಯೆಂಟ್ ಗಳಲ್ಲಿ ಕೊಡಲಾಗುತ್ತಿದೆ ಬೆಲೆ ವ್ಯಾಪ್ತಿ ರೂ 12.22 ಲಕ್ಷ ಹಾಗು ರೂ 18.55 ಲಕ್ಷ (ಎಕ್ಸ್ ಶೋ ರೂಮ್ ಮುಂಬೈ )
ಎಂಜಿನ್: ಮಹಿಂದ್ರಾ XUV500 ಪಡೆಯುತ್ತದೆ 2.2-ಲೀಟರ್ (155PS/360Nm) ಡೀಸೆಲ್ ಎಂಜಿನ್ ಹಾಗು ಅದರ ಸಂಯೋಜನೆ 6-ಸ್ಪೀಡ್ MT ಅಥವಾ 6-ಸ್ಪೀಡ್ AT ಒಂದಿಗೆ
ಅದು ದೊರೆಯುತ್ತದೆ 2WD ಹಾಗು 4WD ಆಯ್ಕೆಗಳಲ್ಲಿ ಆದರೆ ಕೇವಲ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ.
ಫೀಚರ್ ಗಳು: ಅದರ ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಸುರಕ್ಷತೆ ಫೀಚರ್ ಗಳಾದ ಆರು ಏರ್ಬ್ಯಾಗ್ ಗಳು, ABS ಜೊತೆಗೆ EBD, ESP, ರೊಲ್ಲೊವೆರ್ ಮಿಟಿಗೇಷನ್, ಹಿಲ್ ಲಾಂಚ್ ಅಸಿಸ್ಟ್, ಹಾಗು ಹಿಲ್ ಡಿಸೆಂಟ್ ಕಂಟ್ರೋಲ್. ಇತರ ಕೊಡಲಾದ ಫೀಚರ್ ಗಳಲ್ಲಿ 18-ಇಂಚು ಅಲಾಯ್ ವೀಲ್ ಗಳು, ಎಲೆಕ್ಟ್ರಿಕ್ ಸನ್ ರೂಫ್, ಫ್ರಂಟ್ ಹಾಗು ರೇರ್ ಫಾಗ್ ಲ್ಯಾಂಪ್ ಗಳು, ಆಟೋಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ LED ಡೇಟಿಂಗ್ ರನ್ನಿಂಗ್ ಲೈಟ್ ಗಳು (DRL ಗಳು ) ಹಾಗು ರೈನ್ ಸೆನ್ಸಿಂಗ್ ವೈಪರ್ ಗಳು. ಹೆಚ್ಚುವರಿಯಾಗಿ 8-ವೆ ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಿಲ್ಟ್ ಹಾಗು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅನ್ನು ಸಹ ಕೊಡಲಾಗಿದೆ. ಹಾಗು ಅದು ಪಡೆಯುತ್ತದೆ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಜೊತೆಗೆ ಕನೆಕ್ಟೆಡ್ ಅಪ್ ಗಳು ಹಾಗು ಎಕೋ ಸೆನ್ಸ್.
ಪ್ರತಿಸ್ಪರ್ದಿಗಳು: XUV500 ತನ್ನ ಪ್ರತಿಸ್ಪರ್ದೆಯನ್ನು ಜೀಪ್ ಕಂಪಾಸ್, ಹುಂಡೈ ತುಸಾನ್ , ಟೊಯೋಟಾ ಇನ್ನೋವಾ ಕ್ರಿಸ್ಟಾ , MG ಹೆಕ್ಟರ್, ಹಾಗು ಟಾಟಾ ಹೆಕ್ಸಾ ಗಳೊಂದಿಗೆ ಮಾಡುತ್ತದೆ. ಮುಂದಿನ -ಪೀಳಿಗೆಯ XUV500 ತನ್ನ ಪ್ರತಿಸ್ಪರ್ದೆಯನ್ನು ಟಾಟಾ ಗ್ರಾವಿಟಾಸ್ ಒಂದಿಗೂ ಸಹ ಮುಂದುವರೆಸುತ್ತದೆ ಅದು ಫೆಬ್ರವರಿ 2020 ಯಲ್ಲಿ ಬಿಡುಗಡೆ ಆದ ನಂತರ.

ಮಹೀಂದ್ರ ಎಕ್ಸಯುವಿ500 ಬೆಲೆ ಪಟ್ಟಿ (ರೂಪಾಂತರಗಳು)
ಡವೋ72179 cc, ಹಸ್ತಚಾಲಿತ, ಡೀಸಲ್, 15.1 ಕೆಎಂಪಿಎಲ್ | Rs.15.13 ಲಕ್ಷ * | ||
ಡವೋ7 ಎಟಿ 2179 cc, ಸ್ವಯಂಚಾಲಿತ, ಡೀಸಲ್, 15.1 ಕೆಎಂಪಿಎಲ್ | Rs.16.33 ಲಕ್ಷ * | ||
ಡವೋ92179 cc, ಹಸ್ತಚಾಲಿತ, ಡೀಸಲ್, 15.1 ಕೆಎಂಪಿಎಲ್ | Rs.16.83 ಲಕ್ಷ * | ||
ಡವೋ9 ಎಟಿ2179 cc, ಸ್ವಯಂಚಾಲಿತ, ಡೀಸಲ್, 15.1 ಕೆಎಂಪಿಎಲ್ ಅಗ್ರ ಮಾರಾಟ | Rs.18.04 ಲಕ್ಷ* | ||
ಡವೋ11 ಆಪ್ಷನ್2179 cc, ಹಸ್ತಚಾಲಿತ, ಡೀಸಲ್, 15.1 ಕೆಎಂಪಿಎಲ್ | Rs.18.33 ಲಕ್ಷ * | ||
ಡವೋ11 ಆಪ್ಷನ್ ಎಟಿ2179 cc, ಸ್ವಯಂಚಾಲಿತ, ಡೀಸಲ್, 15.1 ಕೆಎಂಪಿಎಲ್ | Rs.19.56 ಲಕ್ಷ* |
ಮಹೀಂದ್ರ ಎಕ್ಸಯುವಿ500 ಇದೇ ಕಾರುಗಳೊಂದಿಗೆ ಹೋಲಿಕೆ
ಮಹೀಂದ್ರ ಎಕ್ಸಯುವಿ500 ವಿಮರ್ಶೆ
ಮಹಿಂದ್ರಾ ಪ್ರಮುಖ , 'ಚೀತಾ - ಇಂದ ಸ್ಫೂರ್ತಿ ಪಡೆದ ಶೈಲಿ' XUV500 ಏಳು ವರ್ಷದಲ್ಲಿ ಎರೆಡು ಬಾರಿ ಫೇಸ್ ಲಿಫ್ಟ್ ಪಡೆದಿದೆ. ಅದು ಈಗಲೂ ಸಹ ತನ್ನ ಸಾಮರ್ತ್ಯದೇ ಮೇಲೆ ಮುಂದುವರೆಯುತ್ತಿದೆ ಅವುಗಳೆಂದರೆ ಉತ್ತಮ ನೋಟ, ಫೀಚರ್ ಗಳಿಂದ ಭರಿತ ಪ್ಯಾಕೇಜ್, ಜೊತೆಗೆ ಸದೃಢ ಕಾರ್ಯದಕ್ಷತೆ. ಹಾಗಾದರೆ ಈ ಫೇಸ್ ಲಿಫ್ಟ್ ನಲ್ಲಿ ಏನು ಹೊಸತು ತರಲಾಗಿದೆ?
ಮಹಿಂದ್ರಾ XUV500 ಯನ್ನು ಪ್ರಮುಖ ಕೊಡುಗೆ ಸ್ಕಾರ್ಪಿಯೊ ಗಿಂತ ಮುಂದುವರೆದ ಸ್ಥಾನದಲ್ಲಿ ಏಳು ವರ್ಷ ಕೆಳಗೆ ಪರಿಚಯಿಸಿತು. ಅದರಲ್ಲಿ ಬಹಳಷ್ಟು ಈ ವಿಭಾಗದ ಮೊದಲ ಫೀಚರ್ ಗಳನ್ನು ಪಡೆಯಿತು, ಕಾರ್ ತರಹದ ಡ್ರೈವಿಂಗ್ ಡೈನಾಮಿಕ್ಸ್ ಗಳು, ಐಷಾರಾಮಿ ರೀತಿಯಲ್ಲಿ ಏಳು ಮಂದಿ ಕುಳಿತುಕೊಳ್ಳುವುದಕ್ಕೆ ಅನುಕೂಲ ಮಾಡಿಕೊಟ್ಟಿತು. ಅದು ಸಹ 'ಹಣಕ್ಕೆ ತಕ್ಕ ಮೌಲ್ಯಯುಕ್ತತೆ' ಎನ್ನುವುದಕ್ಕೆ ಹೊಂದಿಕೊಳ್ಳುವಂತೆ. ಆದರೆ ಗ್ರಾಹಕರು ಆರಂಭದಲ್ಲಿ ರೂ 20 ಲಲಕ್ಷ ಗಿಂತಲೂ ಹೆಚ್ಚು ಹಣವನ್ನು ಮಹಿಂದ್ರಾ ಬ್ಯಾಡ್ಜ್ ಗಗನ್ ಕೊಡಲು ಹಿಂಜರಿದರು. ನಂತರದ ದಿನಗಳಲ್ಲಿ XUV ಆಶ್ಚರ್ಯವಾಗುವಂತೆ ಬೆಳವಣಿಗೆ ಪಡೆಯಿತು. ಏಳು ವರ್ಷಗಳ ನಂತರ ರೂ 10 ಲಕ್ಷ ದಿಂದ ರೂ 20 ಲಕ್ಷ ವರೆಗಿನ ವ್ಯಾಪ್ತಿಯಲ್ಲಿ ತೀವ್ರ ಪ್ರತಿಸ್ಪರ್ಧೆ ಕಂಡಿತು. ಹಾಗಾಗಿ, XUV500 ಗುಂಪಿನಲ್ಲಿ ಒಂದು ಎನ್ನುವಂತಾಯಿತು.
ಹೊಸ ಜನರೇಶನ್ 2020 ಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವುದಕ್ಕಿಂತ ಮುಂಚೆ, ಮಹಿಂದ್ರಾ ಬಾಹ್ಯಗಳಲ್ಲಿ ಸ್ವಲ್ಪ ಬದಲಾವಣೆ ತಂದಿದೆ ಹಾಗು XUV500 ಬಾನೆಟ್ ಒಳಗಡೆ ಹೆಚ್ಚು ಪವರ್ ದೊರೆಯುವಂತೆ ಮಾಡಿದೆ. ಇವೆಲ್ಲ ಹೇಗೆ ಸುಧಾರಿಸಲ್ಪಟ್ಟಿದೆ ಎಂದು ತಿಳಿಯಲು ನಾವು 2018 XUV500 ಫೇಸ್ ಲಿಫ್ಟ್ ಮಾಡೆಲ್ ಅನ್ನು ಆಟೋ ಮೇಕರ್ ನ ಪರೀಕ್ಷೆ ಟ್ರಾಕ್ ಚಕನ್ ನಲ್ಲಿ ಡ್ರೈವ್ ಮಾಡಿದೆವು. ಇದು ಬದಲಾಯಿಸುವ ಯುನಿಟ್ ಗಿಂತ ಎಷ್ಟು ಉತ್ತಮ ಪ್ಯಾಕೇಜ್ ಹೊಂದಿದೆ?
ಈ ನವೀಕರಣದೊಂದಿಗೆ , ಮಹಿಂದ್ರಾ XUV500 ಫೇಸ್ ಲಿಫ್ಟ್ ಅದರ ಮೂಲ ವಿಷಯಗಳಿಗೆ ಹೊಂದಿಕೊಳ್ಳುವಂತೆ ಮಾಡಿದೆ. ಅದು ಗರಿಷ್ಟ ಬದಲಾವಣೆಗಳನ್ನು ತಂದಿಲ್ಲ ಆದರೆ ಅದರ ಸಾಮರ್ಥ್ಯವನ್ನು ಹೆಚ್ಚಿಸಿದೆ. ಬಹಳಷ್ಟು ಫೇಸ್ ಲಿಫ್ಟ್ ಗಳು ಮೇಲಿನ ಪದರಗಳ ಬದಲಾವಣೆಯಲ್ಲಿ ಕೊನೆಗೊಂಡರೆ, ಮಹಿಂದ್ರಾ ಎಂಜಿನ್ ನವೀಕರಣ ಮಾಡಿ ಉತ್ತಮ ಕಾರ್ಯ ಮಾಡಿದೆ. ಇದು ಯಾವಾಗಲು ಕಡಿಮೆ ಪವರ್ ಹೊಂದಿದೆ ಎಂದು ಅನಿಸಿದರೂ , ನವೀಕರಣ ಅದನ್ನು ಟಾಟಾ ಹೆಕ್ಸಾ ಹಾಗು ಜೀಪ್ ಕಂಪಾಸ್ ಗೆ ಹತ್ತಿರದ ಪ್ರತಿಸ್ಪರ್ಧೆ ಕೊಡುವಂತೆ ಮಾಡುತ್ತದೆ. ಸ್ವಲ್ಪ ಹಿನ್ನಡೆತೆಗಳಾದ ಸರಳವಾದ ಏರ್ ಕಾನ್ ವೆಂಟ್ ಗಳು, ಉಪಯುಕ್ತಗಳಾದ ಸ್ಟ್ಯಾಂಡರ್ಡ್ ಸ್ಮಾರ್ಟ್ ಫೋನ್ ಶೇಖರಣೆಗಳ ಜಾಗಗಳು ಕಡಿಮೆ ಇರುವುದು ಹಾಗು ಅತಿ ಕಡಿಮೆ ಬೂಟ್ ಸ್ಪೇಸ್ (ಮೂರನೇ ಸಾಲಿನ ಸೀಟ್ ಬಳಸುವಾಗ ) ಗಳನ್ನು ಸರಿಪಡಿಸಲಾಗಿಲ್ಲ.
ಬೇಸ್ ವೇರಿಯೆಂಟ್ ಗಾಗಿ ಬೆಲೆ ಪಟ್ಟಿ ಕಡಿಮೆ ಆಗಿದ್ದು , XUV500 ಫೇಸ್ ಲಿಫ್ಟ್ ಈಗ ಅದರ ವ್ಯಾಪ್ತಿ ರೂ 12.32 ಲಕ್ಷ ದಿಂದ ರೂ 18.98 ಲಕ್ಷ ವರೆಗೂ ಹೊಂದಿದೆ (ಎಕ್ಸ್ ಶೋ ರೂಮ್ ಮುಂಬೈ ) ಹಾಗು ಒಂದು ಹಣಕ್ಕೆ ತಕ್ಕ ಮೌಲ್ಯ ಕೊಡುವ ಕಾರ್ ಆಗಿದೆ.
ಎಕ್ಸ್‌ಟೀರಿಯರ್
ಇಂಟೀರಿಯರ್
ಕಾರ್ಯಕ್ಷಮತೆ
ಸುರಕ್ಷತೆ
ರೂಪಾಂತರಗಳು
ಮಹೀಂದ್ರ ಎಕ್ಸಯುವಿ500
ನಾವು ಇಷ್ಟಪಡುವ ವಿಷಯಗಳು
- ಕಾರ್ಯದಕ್ಷತೆ ವಿಚಾರದಲ್ಲಿ , XUV500 ಆಲ್ರೌಂಡರ್ ಆಗಿದೆ. ಅದು ಹೈವೇ ಗಳಲ್ಲಿ ಉತ್ತಮವಾಗಿ ನಿರ್ವಹಿಸುವುದಲ್ಲದೆ ನಗರಗಳಲ್ಲಿನ ಬಳಕೆಗೂ ಸಹ ಸುಲಭವಾಗಿದೆ.
- 4WD ಆಯ್ಕೆ ಯನ್ನು ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗಳಲ್ಲಿ ಕೊಡಲಾಗಿದೆ
- ಫೀಚರ್ ಗಳಿಂದ ಭರಿತವಾಗಿದೆ: XUV500 ಬೇಸ್ ವೇರಿಯೆಂಟ್ ಸಹ ಫೀಚರ್ ಗಳಿಂದ ಭರಿತವಾಗಿದೆ ಅವುಗಳೆಂದರೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು,ABS ಜೊತೆಗೆ EBD, ಆಲ್ ವೀಲ್ ಡಿಸ್ಕ್ ಬ್ರೇಕ್ ಗಳು, ಪವರ್ ಅಳವಡಿಕೆಯ ವಿಂಗ್ ಮಿರರ್ ಗಳು, ಮ್ಯೂಸಿಕ್ ಸಿಸ್ಟಮ್ ಜೊತೆಗೆ 6-ಇಂಚು ಡಿಸ್ಪ್ಲೇ, ಟಿಲ್ಟ್ ಸ್ಟಿಯರಿಂಗ್ , ಮಾನ್ಯುಯಲ್ AC ಹಾಗು ಎಲ್ಲ ನಾಲ್ಕು ಪವರ್ ವಿಂಡೋ ಗಳು
- XUV500 ಯು ಈ ವಿಭಾಗದಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಎಲ್ಲ ವೇರಿಯೆಂಟ್ ಗಳು, ಬೇಸ್ ವೇರಿಯೆಂಟ್ ಹೊರತಾಗಿ ಕೊಡುತ್ತಿರುವ ಒಂದೇ SUV ಆಗಿದೆ.
- XUV500 ಉತ್ತಮ ರಸ್ತೆಯಲ್ಲಿನ ನಿಲುವು ಹೊಂದಿದೆ ಅದಕ್ಕೆ ದೊಡ್ಡ ಅಳತೆಗಳು ಹಾಗು ಸದೃಢ ಡಿಸೈನ್ ಪೂರಕವಾಗಿದೆ.
ನಾವು ಇಷ್ಟಪಡದ ವಿಷಯಗಳು
- ಪೆಟ್ರೋಲ್ ಆವೃತ್ತಿಗಳು ಕೇವಲ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಲಭ್ಯವಿದೆ
- ಸ್ವಿಚ್ ಗಳ ಹಾಗು AC ವೆಂಟ್ ಗಳ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ, ವಿಶೇಷವಾಗಿ ನೀವು ಮೇಲ್ಪಾಕ್ತಿಯ ವೇರಿಯೆಂಟ್ ಗಳ ಬೆಲೆ ಪರಿಗಣಿಸಿದಾಗ
- XUV500 ನಲ್ಲಿ ಏಳು ಜನ ಕುಳಿತುಕೊಳ್ಳಬಹುದು, ಆದರೆ ಮೂರನೇ ಸಾಲು ಹೆಚ್ಚು ಆರಾಮದಾಯಕವಾಗಿಲ್ಲ. ಅದು ಮಕ್ಕಳಿಗೆ ಸರಿಹೊಂದಿಕೊಳ್ಳುತ್ತದೆ ಹೆಚ್ಚು ಹೆಡ್ ರೂಮ್, ಶೋಲ್ಡರ್ ರೂಮ್, ಅಥವಾ ಮೊಣಕಾಲು ಇರಿಸಲು ಜಾಗ ಸಹ ವಯಸ್ಕರಿಗೆ ಆರಾಮದಾಯಕವಾಗಿರುವುದಿಲ್ಲ.
- 4WD ವೇರಿಯೆಂಟ್ ವಿಶೇಷವಾಗಿ ಟಾಪ್ -ಸ್ಪೆಕ್ W11(O) ವೇರಿಯೆಂಟ್ ಗೆ ಸೀಮಿತವಾಗಿದೆ, ಅದು ಬಹಳ ಗ್ರಾಹಕರಿಗೆ ನಿಲುಕುವಂತೆ ಇಲ್ಲ.
- ಎಲ್ಲ ಸೀಟ್ ಗಳು ಬಳಕೆಯಲ್ಲಿರುವಾಗ , ಲಗೇಜ್ ಗಾಗಿ ಇರುವ ಸ್ಥಳಾವಕಾಶ ಕಡಿಮೆ ಇದೆ, ಲ್ಯಾಪ್ ಟಾಪ್ ಬ್ಯಾಗ್ ಗೆ ಸಾಕಾದರೆ ಹೆಚ್ಚು ಎನ್ನುವಂತಿದೆ. ಅದರ ಪ್ರತಿಸ್ಪರ್ದಿಯಾದ ಹೆಕ್ಸಾ ದಲ್ಲಿ ಹೆಚ್ಚು ಬ್ಯಾಗ್ ಗಳು ಇಡಲು ಅವಕಾಶ ಇದೆ.
ಮಹೀಂದ್ರ ಎಕ್ಸಯುವಿ500 ಬಳಕೆದಾರರ ವಿಮರ್ಶೆಗಳು
- ಎಲ್ಲಾ (599)
- Looks (191)
- Comfort (220)
- Mileage (133)
- Engine (133)
- Interior (95)
- Space (73)
- Price (94)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- VERIFIED
- CRITICAL
Cheetah On Road
Best big size Cheetah SUV in the price segment. You feel each and every second of driving. Good for long tours.
Good Performance
Good car, good model, and a great concept.
Very Powerful Car And Feature Loaded SUV
Nice car, nice pickup, nice power, and most important road presence is very nice. I love this car and its power.
Super Car With Value For Money
The best car available on road for a family with the most features in a car. Kids and parents feel comfortable in it
Nice Cabin To Be In.
Bought in October 2020. w11 opt black and I think that was my best decision I took the car to Kashmir from both sinthan and mughal road It was cheetah on the highway but ...ಮತ್ತಷ್ಟು ಓದು
- ಎಲ್ಲಾ ಎಕ್ಸಯುವಿ500 ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ ಎಕ್ಸಯುವಿ500 ವೀಡಿಯೊಗಳು
- 6:72018 Mahindra XUV500 - Which Variant To Buy?ಮೇ 09, 2018
- 6:592018 Mahindra XUV500 Quick Review | Pros, Cons and Should You Buy One?ಮೇ 02, 2018
- 5:222018 Mahindra XUV500 Review- 5 things you need to know | ZigWheels.comಏಪ್ರಿಲ್ 19, 2018
ಮಹೀಂದ್ರ ಎಕ್ಸಯುವಿ500 ಬಣ್ಣಗಳು
- ಲೇಕ್ ಸೈಡ್ ಬ್ರೌನ್
- ಪರ್ಲ್ ವೈಟ್
- ಮಿಸ್ಟಿಕ್ ಕಾಪರ್
- ಮೂಂಡಸ್ಟ್ ಸಿಲ್ವರ್
- ಕ್ರಿಮ್ಸನ್ ರೆಡ್
- ಜ್ವಾಲಾಮುಖಿ ಕಪ್ಪು

ಮಹೀಂದ್ರ ಎಕ್ಸಯುವಿ500 ಸುದ್ದಿ
ಮಹೀಂದ್ರ ಎಕ್ಸಯುವಿ500 ರಸ್ತೆ ಪರೀಕ್ಷೆ

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Are you Confused?
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
IS ಸ್ವಯಂಚಾಲಿತ ಸ೦ಚಾರಣೆ ಲಭ್ಯವಿದೆ ರಲ್ಲಿ {0}
Mahindra XUV500 offered with a BS6-compliant 2.2-litre diesel engine that contin...
ಮತ್ತಷ್ಟು ಓದುIS there white ಬಣ್ಣ ರಲ್ಲಿ {0}
Yes, pearl white color is there in option in XUV 500.
Difference between ಮಹೀಂದ್ರ ಎಕ್ಸಯುವಿ500 ಎಲ್ಲಾ vareients
We have a dedicated article on this which you may refer for a better understandi...
ಮತ್ತಷ್ಟು ಓದುWhat are the safety ವೈಶಿಷ್ಟ್ಯಗಳು ರಲ್ಲಿ {0}
The Mahindra XUV500 is equipped with safety features like ABS, Central Locking, ...
ಮತ್ತಷ್ಟು ಓದುWe can install logo projection ರಲ್ಲಿ {0} w11 optional 2020 model ಗೆ
For this, we would suggest you walk into the nearest service center as they will...
ಮತ್ತಷ್ಟು ಓದುWrite your Comment on ಮಹೀಂದ್ರ ಎಕ್ಸಯುವಿ500
Purani garo


ಭಾರತ ರಲ್ಲಿ ಮಹೀಂದ್ರ ಎಕ್ಸಯುವಿ500 ಬೆಲೆ
ನಗರ | ಹಳೆಯ ಶೋರೂಮ್ ಬೆಲೆ |
---|---|
ಮುಂಬೈ | Rs. 15.04 - 19.48 ಲಕ್ಷ |
ಬೆಂಗಳೂರು | Rs. 15.08 - 19.53 ಲಕ್ಷ |
ಚೆನ್ನೈ | Rs. 15.08 - 19.53 ಲಕ್ಷ |
ಹೈದರಾಬಾದ್ | Rs. 15.03 - 19.47 ಲಕ್ಷ |
ತಳ್ಳು | Rs. 15.04 - 19.48 ಲಕ್ಷ |
ಕೋಲ್ಕತಾ | Rs. 15.27 - 19.71 ಲಕ್ಷ |
ಟ್ರೆಂಡಿಂಗ್ ಮಹೀಂದ್ರ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಎಲ್ಲಾ ಕಾರುಗಳು
- ಮಹೀಂದ್ರ ಥಾರ್Rs.12.10 - 14.15 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.11.99 - 16.52 ಲಕ್ಷ*
- ಮಹೀಂದ್ರ XUV300Rs.7.95 - 12.55 ಲಕ್ಷ*
- ಮಹೀಂದ್ರ ಬೊಲೆರೊRs.7.95 - 8.93 ಲಕ್ಷ *
- ಮಹೀಂದ್ರ ಮರಾಜ್ಜೊRs.11.64 - 13.79 ಲಕ್ಷ*
- ಹುಂಡೈ ಕ್ರೆಟಾRs.9.99 - 17.53 ಲಕ್ಷ *
- ಮಹೀಂದ್ರ ಥಾರ್Rs.12.10 - 14.15 ಲಕ್ಷ*
- ಕಿಯಾ ಸೆಲ್ಟೋಸ್Rs.9.89 - 17.45 ಲಕ್ಷ*
- ಟೊಯೋಟಾ ಫ್ರಾಜುನರ್Rs.29.98 - 37.58 ಲಕ್ಷ*
- ಕಿಯಾ ಸೋನೆಟ್Rs.6.79 - 13.19 ಲಕ್ಷ*