- + 5ಬಣ್ಣಗಳು
- + 31ಚಿತ್ರಗಳು
ಮೇಸಾರತಿ grecale
ಮೇಸಾರತಿ grecale ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1995 ಸಿಸಿ - 3000 ಸಿಸಿ |
ಪವರ್ | 296 - 523 ಬಿಹೆಚ್ ಪಿ |
ಟಾರ್ಕ್ | 450 Nm - 620 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಎಡಬ್ಲ್ಯುಡಿ |
ಮೈಲೇಜ್ | 9.2 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- blind spot camera
- ಸನ್ರೂಫ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
grecale ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಮಾಸೆರೋಟಿಯು ತನ್ನ ಎಂಟ್ರಿ-ಲೆವೆಲ್ ಎಸ್‌ಯುವಿ ಕಾರು ಆಗಿರುವ ಗ್ರಿಕೆಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬೆಲೆ: ಮಾಸೆರೋಟಿ ಗ್ರೀಕೇಲ್‌ನ ಬೆಲೆ 1.31 ಕೋಟಿ ರೂ.ನಿಂದ 2.05 ಕೋಟಿ ರೂ.ವರೆಗೆ(ಎಕ್ಸ್ ಶೋರೂಂ) ಇರಲಿದೆ.
ಆವೃತ್ತಿಗಳು: ಇದು ಆಫರ್‌ನಲ್ಲಿ ಜಿಟಿ, ಮೊಡೆನಾ ಮತ್ತು ಪರ್ಫಾರ್ಮೆನ್ಸ್-ಆಧಾರಿತ ಟ್ರೋಫಿಯೊ ಎಂಬ ಮೂರು ಆವೃತ್ತಿಗಳನ್ನು ಹೊಂದಿದೆ.
ಆಸನ ಸಾಮರ್ಥ್ಯ: ಇದರಲ್ಲಿ 5 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದು.
ಎಂಜಿನ್ ಮತ್ತು ಗೇರ್‌ಬಾಕ್ಸ್: ಮಾಸೆರೋಟಿ ಗ್ರಿಕೆಲ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ:
-
ಜಿಟಿ ಆವೃತ್ತಿ: ಇದು 300 ಪಿಎಸ್ ಮತ್ತು 450 ಎನ್‌ಎಮ್ ಉತ್ಪಾದಿಸುವ 2-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.
-
ಮೊಡೆನಾ ಆವೃತ್ತಿ: ಇದು ಜಿಟಿ ಆವೃತ್ತಿಯಂತೆಯೇ ಅದೇ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ವಿಭಿನ್ನ ಟ್ಯೂನಿಂಗ್‌ನೊಂದಿಗೆ, ಆದ್ದರಿಂದ 330 ಪಿಎಸ್ ಮತ್ತು 450 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ.
-
ಟ್ರೋಫಿಯೊ ಆವೃತ್ತಿ: ಇದು 3-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಅದು 530 ಪಿಎಸ್ ಮತ್ತು 620 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.
ಎಲ್ಲಾ ಆವೃತ್ತಿಗಳು 8-ಸ್ಪೀಡ್‌ನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ಪಡೆಯುತ್ತವೆ, ಇದು ಎಲ್ಲಾ ಚಕ್ರಗಳಿಗೆ (AWD) ಪವರ್ ಅನ್ನು ಕಳುಹಿಸುತ್ತದೆ.
ಫೀಚರ್‌ಗಳು: ಗ್ರಿಕೆಲ್ ಮೂರು ಡಿಸ್‌ಪ್ಲೇಗಳನ್ನು ಹೊಂದಿದೆ: 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಮತ್ತು HVAC ನಿಯಂತ್ರಣಗಳಿಗಾಗಿ 8.8-ಇಂಚಿನ ಸ್ಕ್ರೀನ್. ಹಾಗೆಯೇ ಇದು ಕಲರ್ ಹೆಡ್ಸ್-ಅಪ್ ಡಿಸ್‌ಪ್ಲೇ (HUD), ಮೆಮೊರಿ ಕಾರ್ಯದೊಂದಿಗೆ ಚಾಲಿತ ಸೀಟ್‌ಗಳು, 21-ಸ್ಪೀಕರ್ ಸೌಂಡ್ ಸಿಸ್ಟಮ್, ಪನರೋಮಿಕ್ ಸನ್‌ರೂಫ್, ಮೂರು-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಿಂಭಾಗದ ಪ್ರಯಾಣಿಕರಿಗೆ 6.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಪಡೆಯುತ್ತದೆ.
ಸುರಕ್ಷತೆ: ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್ (AEB), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: ಮರ್ಸಿಡೀಸ್ ಬೆಂಝ್ ಜಿಎಲ್‌ಇ ಮತ್ತು ಆಡಿ ಕ್ಯೂ5 ನಂತಹ ಐಷಾರಾಮಿ ಎಸ್‌ಯುವಿಗಳಿಗೆ ಸ್ಪೋರ್ಟಿಯರ್ ಪರ್ಯಾಯವಾಗಿ ಮತ್ತು ಪೋರ್ಷೆ ಮ್ಯಾಕನ್ ಮತ್ತು ಬಿಎಮ್‌ಡಬ್ಲ್ಯೂ ಎಕ್ಸ್4ನೊಂದಿಗೆ ಸ್ವಲ್ಪ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿ ಮಾಸೆರೋಟಿ ಗ್ರೀಕೇಲ್ ತನ್ನ ಸ್ಪರ್ಧೆಯನ್ನು ಒಡ್ಡುತ್ತದೆ.
ಅಗ್ರ ಮಾರಾಟ grecale ಜಿಟಿ;(ಬೇಸ್ ಮಾಡೆಲ್)1995 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 9.2 ಕೆಎಂಪಿಎಲ್ | ₹1.31 ಸಿಆರ್* | ||
grecale ಮೊಡೆನಾ1995 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 9.2 ಕೆಎಂಪಿಎಲ್ | ₹1.53 ಸಿಆರ್* | ||
grecale ಟ್ರೊಫೆಯೋ(ಟಾಪ್ ಮೊಡೆಲ್)3000 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.4 ಕೆಎಂಪಿಎಲ್ | ₹2.05 ಸಿಆರ್* |
ಮೇಸಾರತಿ grecale comparison with similar cars
![]() Rs.1.31 - 2.05 ಸಿಆರ್* | ![]() Rs.99.40 ಲಕ್ಷ* | ![]() Rs.1.15 - 1.27 ಸಿಆರ್* | ![]() Rs.1.17 ಸಿಆರ್* | ![]() |