• ಬಿಎಂಡವೋ i5 ಮುಂಭಾಗ left side image
1/1
 • BMW i5
  + 30ಚಿತ್ರಗಳು
 • BMW i5
 • BMW i5
  + 1ಬಣ್ಣಗಳು

ಬಿಎಂಡವೋ i5

ಬಿಎಂಡವೋ i5 is a 5 ಸಿಟರ್‌ electric car. ಬಿಎಂಡವೋ i5 Price is ₹ 1.20 ಸಿಆರ್ (ex-showroom). It comes with the 516 km battery range. It can be charged in 4h-15mins-22kw-( 0–100%) & also has fast charging facility. This model is available in 1 colours.
change car
4 ವಿರ್ಮಶೆಗಳುrate & win ₹1000
Rs.1.20 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮೇ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಬಿಎಂಡವೋ i5 ನ ಪ್ರಮುಖ ಸ್ಪೆಕ್ಸ್

ರೇಂಜ್516 km
ಪವರ್592.73 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ83.9 kwh
ಚಾರ್ಜಿಂಗ್‌ time ಡಿಸಿ30mins-205kw(10–80%)
ಚಾರ್ಜಿಂಗ್‌ time ಎಸಿ4h-15mins-22kw-( 0–100%)

i5 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: BMW i5 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬುಕಿಂಗ್‌ಗಳು ಏಪ್ರಿಲ್ ತಿಂಗಳಿನ ಆರಂಭದಿಂದಲೇ ತೆರೆದಿವೆ, ಆದರೆ ಅದರ ಡೆಲಿವರಿಗಳು ಮೇ ತಿಂಗಳಿನಿಂದ ಪ್ರಾರಂಭವಾಗುತ್ತದೆ.

ಬೆಲೆ: i5 M60 xDriveನ ಬೆಲೆಯು 1.20 ಕೋಟಿ ರೂ. (ಎಕ್ಸ್ ಶೋರೂಂ-ಪ್ಯಾನ್ ಇಂಡಿಯಾ) ಆಗಿದೆ.

ಆವೃತ್ತಿಗಳು: ಗ್ಲೋಬಲ್-ಸ್ಪೆಕ್ BMW i5 ಒಂದೇ ಸಂಪೂರ್ಣ ಲೋಡ್ ಮಾಡಲಾದ M60 xDrive ಆವೃತ್ತಿಯಲ್ಲಿ ಬರುತ್ತದೆ. 

ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ಸ್ ಮತ್ತು ರೇಂಜ್‌: i5 M60ಯು 81.2 kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, WLTP ಕ್ಲೈಮ್ ಮಾಡಲಾದ 516 ಕಿಮೀ ರೇಂಜ್‌ ಅನ್ನು ನೀಡುತ್ತದೆ. ಬ್ಯಾಟರಿ ಪ್ಯಾಕ್ ಅನ್ನು ಆಲ್-ವೀಲ್-ಡ್ರೈವ್ ಡ್ಯುಯಲ್-ಮೋಟರ್ ಸೆಟಪ್‌ಗೆ ಜೋಡಿಸಲಾಗಿದೆ ಅದು 601 PS ಮತ್ತು 795 Nm ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. i5 M60 ಕೇವಲ 3.8 ಸೆಕೆಂಡುಗಳಲ್ಲಿ 0 ರಿಂದ 100 kmph ಗೆ ಹೋಗಬಹುದು.

ಚಾರ್ಜಿಂಗ್: i5 M60 ಅನ್ನು 11 kW AC ಹೋಮ್ ಚಾರ್ಜರ್ ಅಥವಾ 22 kW AC ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು.

ವೈಶಿಷ್ಟ್ಯಗಳು: i5 ಎಲೆಕ್ಟ್ರಿಕ್ ಸೆಡಾನ್ 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 14.9-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 4-ಜೋನ್ ಕ್ಲೈಮೇಟ್ ಕಂಟ್ರೋಲ್ ಅನ್ನು ಒಳಗೊಂಡಿರುವ ಬಾಗಿದ ಸ್ಕ್ರೀನ್‌ನ ಸೆಟಪ್‌ನೊಂದಿಗೆ ಬರುತ್ತದೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: i5 ನ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಲೇನ್ ಬದಲಾವಣೆ ಎಚ್ಚರಿಕೆ, ಹಿಂಭಾಗದ ಅಡ್ಡ-ಟ್ರಾಫಿಕ್ ಎಚ್ಚರಿಕೆ ಮತ್ತು ಹಿಂಭಾಗದ ಡಿಕ್ಕಿ ತಡೆಗಟ್ಟುವಿಕೆಯಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಪ್ರತಿಸ್ಪರ್ಧಿಗಳು: i5 ಗೆ ನೇರ ಪ್ರತಿಸ್ಪರ್ಧಿ ಮುಂಬರುವ Mercedes-Benz EQE ಸೆಡಾನ್ ಆಗಿರುತ್ತದೆ. ಮತ್ತೊಂದೆಡೆ, i5 M60, ಆಡಿ ಇ-ಟ್ರಾನ್ GT ಮತ್ತು ಪೋರ್ಷೆ ಟೇಕಾನ್‌ನ ಎಂಟ್ರಿ ಲೆವೆವ್‌ ಮೊಡೆಲ್‌ಗಳಿಗೆ ಕೈಗೆಟುಕುವ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.

i5 m60 ಎಕ್ಸ್‌ಡ್ರೈವ್83.9 kwh, 516 km, 592.73 ಬಿಹೆಚ್ ಪಿRs.1.20 ಸಿಆರ್*

ಬಿಎಂಡವೋ i5 comparison with similar cars

ಬಿಎಂಡವೋ i5
ಬಿಎಂಡವೋ i5
Rs.1.20 ಸಿಆರ್*
4.84 ವಿರ್ಮಶೆಗಳು
ಬಿಎಂಡವೋ ಐಎಕ್ಸ್‌
ಬಿಎಂಡವೋ ಐಎಕ್ಸ್‌
Rs.1.40 ಸಿಆರ್*
4.193 ವಿರ್ಮಶೆಗಳು
ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ
ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ
Rs.1.39 ಸಿಆರ್*
3.959 ವಿರ್ಮಶೆಗಳು
ಆಡಿ ಕ್ಯೂ8 ಈ-ಟ್ರಾನ್
ಆಡಿ ಕ್ಯೂ8 ಈ-ಟ್ರಾನ್
Rs.1.15 - 1.27 ಸಿಆರ್*
4.173 ವಿರ್ಮಶೆಗಳು
ಆಡಿ ಕ್ಯೂ8 ಸ್ಪೋರ್ಟ್ಬ್ಯಾಕ್ ಈ-ಟ್ರಾನ್
ಆಡಿ ಕ್ಯೂ8 ಸ್ಪೋರ್ಟ್ಬ್ಯಾಕ್ ಈ-ಟ್ರಾನ್
Rs.1.19 - 1.32 ಸಿಆರ್*
4.81 ವಿಮರ್ಶೆ
ಆಡಿ ಈ-ಟ್ರಾನ್
ಆಡಿ ಈ-ಟ್ರಾನ್
Rs.1.02 - 1.26 ಸಿಆರ್*
4.183 ವಿರ್ಮಶೆಗಳು
ಜಗ್ವಾರ್ ಐ-ಪೇಸ್
ಜಗ್ವಾರ್ ಐ-ಪೇಸ್
Rs.1.26 ಸಿಆರ್*
4.178 ವಿರ್ಮಶೆಗಳು
ಆಡಿ ಕ್ಯೂ7
ಆಡಿ ಕ್ಯೂ7
Rs.86.92 - 97.84 ಲಕ್ಷ*
4.1101 ವಿರ್ಮಶೆಗಳು
ಬಿಎಂಡವೋ ಎಂ4 ಕಂಪಿಟೆಷನ್‌
ಬಿಎಂಡವೋ ಎಂ4 ಕಂಪಿಟೆಷನ್‌
Rs.1.53 ಸಿಆರ್*
0
ಲ್ಯಾಂಡ್ ರೋವರ್ ಡಿಸ್ಕಾವರಿ
ಲ್ಯಾಂಡ್ ರೋವರ್ ಡಿಸ್ಕಾವರಿ
Rs.97 ಲಕ್ಷ - 1.43 ಸಿಆರ್*
477 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Battery Capacity83.9 kWhBattery Capacity111.5 kWhBattery Capacity90.56 kWhBattery Capacity95 - 114 kWhBattery Capacity95 - 114 kWhBattery Capacity71 - 95 kWhBattery Capacity90 kWhBattery CapacityNot ApplicableBattery CapacityNot ApplicableBattery CapacityNot Applicable
Range516 kmRange575 kmRange550 kmRange491 - 582 kmRange505 - 600 kmRange379 - 484 kmRange470 kmRangeNot ApplicableRangeNot ApplicableRangeNot Applicable
Charging Time4H-15mins-22Kw-( 0–100%)Charging Time35 min-195kW(10%-80%)Charging Time-Charging Time6-12 HoursCharging Time6-12 HoursCharging Time30 m - DC -150 kW (0-80%)Charging Time8 H 30 Min - AC 11 kW (0-100%)Charging TimeNot ApplicableCharging TimeNot ApplicableCharging TimeNot Applicable
Power592.73 ಬಿಹೆಚ್ ಪಿPower516.29 ಬಿಹೆಚ್ ಪಿPower402.3 ಬಿಹೆಚ್ ಪಿPower335.25 - 402.3 ಬಿಹೆಚ್ ಪಿPower335.25 - 402.3 ಬಿಹೆಚ್ ಪಿPower230 - 300 ಬಿಹೆಚ್ ಪಿPower394.26 ಬಿಹೆಚ್ ಪಿPower335.25 ಬಿಹೆಚ್ ಪಿPower-Power296.36 ಬಿಹೆಚ್ ಪಿ
Airbags-Airbags8Airbags-Airbags8Airbags8Airbags8Airbags6Airbags8Airbags-Airbags6-8
Currently Viewingi5 vs ಐಎಕ್ಸ್‌i5 vs ಇಕ್ಯೂಇ ಎಸ್‌ಯುವಿi5 vs ಕ್ಯೂ8 ಈ-ಟ್ರಾನ್i5 vs ಕ್ಯೂ8 ಸ್ಪೋರ್ಟ್ಬ್ಯಾಕ್ ಈ-ಟ್ರಾನ್i5 vs ಈ-ಟ್ರಾನ್i5 vs ಐ-ಪೇಸ್i5 vs ಕ್ಯೂ7i5 vs ಎಂ4 ಕಂಪಿಟೆಷನ್‌i5 vs ಡಿಸ್ಕಾವರಿ

ಬಿಎಂಡವೋ i5 ಕಾರು ಸುದ್ದಿ ಮತ್ತು ಅಪ್ಡೇಟ್ಸ್

 • ಇತ್ತೀಚಿನ ಸುದ್ದಿ
 • ರೋಡ್ ಟೆಸ್ಟ್
 • BMW X7: ಭಾರತದಲ್ಲಿ ಮೊದಲ ಡ್ರೈವ್ ವಿಮರ್ಶೆ
  BMW X7: ಭಾರತದಲ್ಲಿ ಮೊದಲ ಡ್ರೈವ್ ವಿಮರ್ಶೆ

  BMW X7 ಐಷಾರಾಮಿ 7-ಸೀಟರ್ ಎಸ್‌ಯುವಿಗಾಗಿ ಎಲ್ಲವನ್ನೂ ಸರಿಯಾಗಿ ಮಾಡುತ್ತದೆ ಮತ್ತು ಸರಳವಾಗಿ ಗಮನಾರ್ಹವಾದ ಡ್ರೈವ್ ಅನುಭವವನ್ನು ನೀಡುತ್ತದೆ! 

  By tusharMar 29, 2024

ಬಿಎಂಡವೋ i5 ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ4 ಬಳಕೆದಾರರ ವಿಮರ್ಶೆಗಳು

  ಜನಪ್ರಿಯ Mentions

 • ಎಲ್ಲಾ (4)
 • Comfort (1)
 • Power (1)
 • Style (1)
 • ಇತ್ತೀಚಿನ
 • ಸಹಾಯಕವಾಗಿದೆಯೆ
 • A
  anvik on Oct 10, 2023
  5

  Super Electric Car

  It was an impressive car, full of luxury and comfort. This car is packed with the most powerful motor also it is electric so it will be a more environmentally friendly vehicle. Its amazing kidney gril...ಮತ್ತಷ್ಟು ಓದು

  Was this review helpful?
  yesno
 • U
  user on Sep 29, 2023
  4.7

  Best Car

  It's the best car I've ever seen, and it's my dream car for a reason, but it's too expensive for me. One day, I'll surely be able to afford it.ಮತ್ತಷ್ಟು ಓದು

  Was this review helpful?
  yesno
 • ಎಲ್ಲಾ i5 ವಿರ್ಮಶೆಗಳು ವೀಕ್ಷಿಸಿ

ಬಿಎಂಡವೋ i5 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌516 km

ಬಿಎಂಡವೋ i5 ಬಣ್ಣಗಳು

 • ಕೆಂಪು
  ಕೆಂಪು

ಬಿಎಂಡವೋ i5 ಚಿತ್ರಗಳು

 • BMW i5 Front Left Side Image
 • BMW i5 Side View (Left) Image
 • BMW i5 Rear Left View Image
 • BMW i5 Front View Image
 • BMW i5 Rear view Image
 • BMW i5 Headlight Image
 • BMW i5 Taillight Image
 • BMW i5 Side Mirror (Body) Image
space Image
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you confused?

Ask anything & get answer ರಲ್ಲಿ {0}

space Image

ಟ್ರೆಂಡಿಂಗ್ ಬಿಎಂಡವೋ ಕಾರುಗಳು

 • ಪಾಪ್ಯುಲರ್
 • ಉಪಕಮಿಂಗ್
 • ಬಿಎಂಡವೋ 5 ಸರಣಿ
  ಬಿಎಂಡವೋ 5 ಸರಣಿ
  Rs.70 ಲಕ್ಷಅಂದಾಜು ದಾರ
  ನಿರೀಕ್ಷಿತ ಲಾಂಚ್‌: ಸೆಪ್ಟೆಂಬರ್ 16, 2024
 • ಬಿಎಂಡವೋ ಎಂ3
  ಬಿಎಂಡವೋ ಎಂ3
  Rs.1.47 ಸಿಆರ್ಅಂದಾಜು ದಾರ
  ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024

Popular ಕೂಪ್ cars

 • ಟ್ರೆಂಡಿಂಗ್
 • ಲೇಟೆಸ್ಟ್
 • ಉಪಕಮಿಂಗ್
view ಮೇ offer
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience