ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್

Rs.1.10 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1999 cc
ಪವರ್255 ಬಿಹೆಚ್ ಪಿ
torque400 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
mileage12 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

cle ಕ್ಯಾಬ್ರಿಯೊಲೆಟ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: 2024ರ ಮರ್ಸೀಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್ ಅನ್ನು ಭಾರತದಲ್ಲಿ ಕಾರ್ ತಯಾರಕರ ಮೂರನೇ ಓಪನ್-ಟಾಪ್ ಕಾರು ಆಗಿ ಬಿಡುಗಡೆ ಮಾಡಲಾಗಿದೆ.

ಬೆಲೆ: ಭಾರತದಾದ್ಯಂತ ಈ ಓಪನ್-ಟಾಪ್ ಕ್ಯಾಬ್ರಿಯೊಲೆಟ್‌ನ ಎಕ್ಸ್ ಶೋರೂಂ ಬೆಲೆ ರೂ 1.10 ಕೋಟಿ ರೂ.ಇರಲಿದೆ. 

ವೇರಿಯೆಂಟ್‌ಗಳು: ಇದು ಒಂದೇ '300' AMG ಲೈನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.

ಆಸನ ಸಾಮರ್ಥ್ಯ: ಇದರಲ್ಲಿ 4 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದು.

ಎಂಜಿನ್ ಮತ್ತು ಗೇರ್‌ಬಾಕ್ಸ್‌: ಸಿಎಲ್‌ಇ 258 ಪಿಎಸ್‌ ಮತ್ತು 400 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುವ 48V ಮೈಲ್ಡ್‌ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2-ಲೀಟರ್ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಇದನ್ನು 9-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಫೀಚರ್‌ಗಳು: ಮರ್ಸೀಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್‌ನ ಫೀಚರ್‌ಗಳ ಪಟ್ಟಿಯಲ್ಲಿ 12.3-ಇಂಚಿನ ಡಿಜಿಟಲ್ ಡಿಸ್‌ಪ್ಲೇ ಮತ್ತು 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಮುಂಭಾಗದ ಸೀಟ್‌ಗಳು ವೆಂಟಿಲೇಶನ್‌ ಫಂಕ್ಷನ್‌ ಅನ್ನು ಹೊಂದಿವೆ ಮತ್ತು ಹೆಚ್ಚಿನ ಕಂಫರ್ಟ್‌ಗಾಗಿ ಇದು ಏಳು-ಝೋನ್‌ ಮಸಾಜ್ ಫಂಕ್ಷನ್‌ ಅನ್ನು ಹೊಂದಿವೆ. ಇದನ್ನು ಡಾಲ್ಬಿ ಅಟ್ಮಾಸ್‌ನೊಂದಿಗೆ 17-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್‌ನೊಂದಿಗೆ ನೀಡಲಾಗುತ್ತದೆ ಮತ್ತು ಅನಗತ್ಯ ಸೌಂಡ್‌ಗಳ ಕಂಟ್ರೋಲ್‌ಗಾಗಿ ಮುಂಭಾಗದ ಸೀಟ್ ಹೆಡ್‌ರೆಸ್ಟ್‌ಗಳಲ್ಲಿ  ಸ್ಪೀಕರ್‌ಗಳನ್ನು ನೀಡಲಾಗಿದೆ. 

ಸುರಕ್ಷತೆ: ಸುರಕ್ಷತೆಯ ವಿಷಯದಲ್ಲಿ, ಇದು 10 ಏರ್‌ಬ್ಯಾಗ್‌ಗಳನ್ನು ಮತ್ತು ಡ್ರೈವರ್ ಅಟೆನ್ಶನ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳನ್ನು ಒಳಗೊಂಡಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಸೂಟ್ ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಮರ್ಸೀಡೀಸ್‌ ಬೆಂಝ್‌ ಸಿಎಲ್‌ಇ ಕ್ಯಾಬ್ರಿಯೊಲೆಟ್‌ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ, ಆದರೆ ಬಿಎಮ್‌ಡಬ್ಲ್ಯೂ ಝೆಡ್‌4 ಗೆ ಪ್ರೀಮಿಯಂ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು
cle ಕ್ಯಾಬ್ರಿಯೊಲೆಟ್ 300 4ಮ್ಯಾಟಿಕ್‌ amg line
ಅಗ್ರ ಮಾರಾಟ
1999 cc, ಆಟೋಮ್ಯಾಟಿಕ್‌, ಪೆಟ್ರೋಲ್, 12 ಕೆಎಂಪಿಎಲ್
Rs.1.10 ಸಿಆರ್*view ಜನವರಿ offer
ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ comparison with similar cars

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್
Rs.1.10 ಸಿಆರ್*
ಆಡಿ ಕ್ಯೂ8 ಈ-ಟ್ರಾನ್
Rs.1.15 - 1.27 ಸಿಆರ್*
ಆಡಿ ಕ್ಯೂ8
Rs.1.17 ಸಿಆರ್*
ಬಿಎಂಡವೋ ಎಕ್ಸ4
Rs.97 ಲಕ್ಷ - 1.11 ಸಿಆರ್*
ಮರ್ಸಿಡಿಸ್ ಎಎಂಜಿ C43
Rs.98.25 ಲಕ್ಷ*
ಬಿಎಂಡವೋ i5
Rs.1.20 ಸಿಆರ್*
Rating
4.32 ವಿರ್ಮಶೆಗಳು
Rating
4.242 ವಿರ್ಮಶೆಗಳು
Rating
4.32 ವಿರ್ಮಶೆಗಳು
Rating
4.246 ವಿರ್ಮಶೆಗಳು
Rating
4.34 ವಿರ್ಮಶೆಗಳು
Rating
4.84 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine1999 ccEngineNot ApplicableEngine2995 ccEngine2993 cc - 2998 ccEngine1991 ccEngineNot Applicable
Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್
Power255 ಬಿಹೆಚ್ ಪಿPower335.25 - 402.3 ಬಿಹೆಚ್ ಪಿPower335 ಬಿಹೆಚ್ ಪಿPower281.68 - 375.48 ಬಿಹೆಚ್ ಪಿPower402.3 ಬಿಹೆಚ್ ಪಿPower592.73 ಬಿಹೆಚ್ ಪಿ
Mileage12 ಕೆಎಂಪಿಎಲ್Mileage-Mileage10 ಕೆಎಂಪಿಎಲ್Mileage12 ಕೆಎಂಪಿಎಲ್Mileage10 ಕೆಎಂಪಿಎಲ್Mileage-
Airbags11Airbags8Airbags8Airbags6Airbags7Airbags6
Currently Viewingcle ಕ್ಯಾಬ್ರಿಯೊಲೆಟ್ vs ಕ್ಯೂ8 ಈ-ಟ್ರಾನ್cle ಕ್ಯಾಬ್ರಿಯೊಲೆಟ್ vs ಕ್ಯೂ8cle ಕ್ಯಾಬ್ರಿಯೊಲೆಟ್ vs ಎಕ್ಸ4cle ಕ್ಯಾಬ್ರಿಯೊಲೆಟ್ vs ಎಎಂಜಿ C43cle ಕ್ಯಾಬ್ರಿಯೊಲೆಟ್ vs i5
ಇಎಮ್‌ಐ ಆರಂಭ
Your monthly EMI
Rs.2,83,181Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ರೋಡ್ ಟೆಸ್ಟ್
Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇ...

G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ...

By ansh | Nov 26, 2024

Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ

 ಮರ್ಸಿಡಿಸ್‌ನ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ಎಸ್‌ಯುವಿ ಐಷಾರಾಮಿ ಸಿಟಿ ರನ್ನರ್ ಅನ್ನು ಬಯಸುವವರಿಗೆ ಸೂಕ...

By arun | Aug 22, 2024

2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?

ಇಂದಿನ ಆಟೋ ಜಗತ್ತಿನಲ್ಲಿ ಪ್ರಸ್ತುತವಾಗಿರಲು ಸಹಾಯ ಮಾಡಲು GLAಯು ಸಣ್ಣ ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಈ ಸ...

By nabeel | Feb 09, 2024

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ಬಣ್ಣಗಳು

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ಚಿತ್ರಗಳು

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ ಎಕ್ಸ್‌ಟೀರಿಯರ್

ಮರ್ಸಿಡಿಸ್ cle ಕ್ಯಾಬ್ರಿಯೊಲೆಟ್ road test

Mercedes-AMG G63 ಮೊದಲ ಡ್ರೈವ್‌ನ ವಿಮರ್ಶೆ: ಇದಕ್ಕಿಂತ ಹೆಚ್ಚು ಇನ್ನೇ...

G63 AMG ಐಷಾರಾಮಿ ಮತ್ತು ಆಫ್-ರೋಡ್ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ ಮತ್ತು ಹೆಚ್ಚು ಶಕ್ತಿಯನ್ನು ಹೊಂದಿದೆ, ಹಾಗೆಯೇ, ಅದು ಎಂದಿಗೂ ...

By anshNov 26, 2024
Mercedes-Benz EQA ರಿವ್ಯೂ: ಮೊದಲ ಡ್ರೈವ್‌ನ ಅನುಭವ

 ಮರ್ಸಿಡಿಸ್‌ನ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ಎಸ್‌ಯುವಿ ಐಷಾರಾಮಿ ಸಿಟಿ ರನ್ನರ್ ಅನ್ನು ಬಯಸುವವರಿಗೆ ಸೂಕ...

By arunAug 22, 2024
2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?

ಇಂದಿನ ಆಟೋ ಜಗತ್ತಿನಲ್ಲಿ ಪ್ರಸ್ತುತವಾಗಿರಲು ಸಹಾಯ ಮಾಡಲು GLAಯು ಸಣ್ಣ ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಈ ಸ...

By nabeelFeb 09, 2024

ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್