• glc ಕೂಪ್ 2024
  • ಬೆಲೆ/ದಾರ
  • ಚಿತ್ರಗಳು
  • ಸ್ಪೆಕ್ಸ್
  • ಬಳಕೆದಾರರ ವಿಮರ್ಶೆಗಳು
  • ಬಣ್ಣಗಳು
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
  • ವಿತರಕರು

ಮರ್ಸಿಡಿಸ್ glc ಕೂಪ್ 2024

change car
Rs.65 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಡಿಸೆಂಬರ್ 16, 2024

ಮರ್ಸಿಡಿಸ್ glc ಕೂಪ್ 2024 ನ ಪ್ರಮುಖ ಸ್ಪೆಕ್ಸ್

engine1950 cc
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ಫ್ಯುಯೆಲ್ಪೆಟ್ರೋಲ್

glc ಕೂಪ್ 2024 ಇತ್ತೀಚಿನ ಅಪ್ಡೇಟ್

 ಇತ್ತೀಚಿನ ಅಪ್‌ಡೇಟ್: Mercedes-Benz ಎರಡನೇ ತಲೆಮಾರಿನ GLC ಕೂಪೆಯನ್ನು ಬಹಿರಂಗಪಡಿಸಿದೆ.

ಬೆಲೆ: ಇದರ ಬೆಲೆ ರೂ 65 ಲಕ್ಷದಿಂದ (ಎಕ್ಸ್ ಶೋ ರೂಂ) ನಿರೀಕ್ಷಿಸಲಾಗಿದೆ.

ಬಿಡುಗಡೆ: ಹೊಸ GLC ಕೂಪೆಯನ್ನು ನವೆಂಬರ್ 2023 ರ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇಡಬಹುದು.

ವೆರಿಯೆಂಟ್: ಇದು ಏಳು ವೆರಿಯೆಂಟ್ ಗಳನ್ನು ಹೊಂದಿದೆ: ಮೈಲ್ಡ್-ಹೈಬ್ರಿಡ್ ಗಳಾದ 200 4MATIC, 300 4MATIC, 220d 4MATIC ಮತ್ತು 300d 4MATIC ಮೈಲ್ಡ್-ಹೈಬ್ರಿಡ್ ಗಳಾದರೇ, 300 e 4MATIC, 400 e 4MATIC ಮತ್ತು 300 de 4MATIC ಪ್ಲಗ್ ಇನ್ ಹೈಬ್ರಿಡ್ ಗಳು.

ಎಂಜಿನ್ ಮತ್ತು ಟ್ರಾನ್ಸ್ಮಿಷನ್: 2023 GLC ಕೂಪ್‌ನೊಂದಿಗೆ, ನೀವು ವಿಭಿನ್ನ ಸ್ಥಿತಿಗಳಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತೀರಿ: 2-ಲೀಟರ್ ಪೆಟ್ರೋಲ್ ಎಂಜಿನ್ (204PS/320Nm ಮತ್ತು 258PS/400Nm) ಮತ್ತು 2-ಲೀಟರ್ ಡೀಸೆಲ್ ಎಂಜಿನ್ (197PS/440Nm ಮತ್ತು 269PS/ 550Nm). ಎರಡೂ ಎಂಜಿನ್‌ಗಳು 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಬೆಂಬಲದೊಂದಿಗೆ ಬರುತ್ತವೆ.

ಪ್ಲಗ್-ಇನ್ ಹೈಬ್ರಿಡ್ ವೆರಿಯೆಂಟ್ ಗಳು ಅದೇ ಎಂಜಿನ್ ಆಯ್ಕೆಗಳೊಂದಿಗೆ 31.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತವೆ. 2-ಲೀಟರ್ ಪೆಟ್ರೋಲ್ ಎಂಜಿನ್ ಎರಡು ಹಂತದ ಟ್ಯೂನ್ ಅನ್ನು ಪಡೆಯುತ್ತದೆ: 313PS/550Nm ಮತ್ತು 381PS/650Nm, ಮತ್ತು 2-ಲೀಟರ್ ಡೀಸೆಲ್ ಘಟಕವು 333PS/750Nm ಉತ್ಪಾದಿಸುತ್ತದೆ.

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು 11.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್ ಮತ್ತು 15-ಸ್ಪೀಕರ್ ಬರ್ಮೆಸ್ಟರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಸುರಕ್ಷತೆ: ಸುರಕ್ಷತೆಯ ಭಾಗವಾಗಿ, 2023 GLC ಕೂಪೆ ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಪಾರ್ಕಿಂಗ್ ಅಸಿಸ್ಟ್, ತುರ್ತು ಬ್ರೇಕಿಂಗ್ ಮತ್ತು ಸಕ್ರಿಯ ಸ್ಟೀರಿಂಗ್ ಅಸಿಸ್ಟ್‌ನಂತಹ ಸ್ವಾಯತ್ತ ಚಾಲನಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ. 

 ಪ್ರತಿಸ್ಪರ್ಧಿಗಳು: 2023 GLC ಕೂಪೆಯು ಆಡಿ Q5, ಲೆಕ್ಸಸ್ NX ಮತ್ತು ಪೋರ್ಷೆ ಮ್ಯಾಕಾನ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

 

ಮತ್ತಷ್ಟು ಓದು

ಮರ್ಸಿಡಿಸ್ glc ಕೂಪ್ 2024 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಪೆಟ್ರೋಲ್1950 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.65 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಮರ್ಸಿಡಿಸ್ glc ಕೂಪ್ 2024 Road Test

2024 Mercedes-Benz GLA ಫೇಸ್‌ಲಿಫ್ಟ್: ಎಂಟ್ರಿ ಲೆವೆಲ್‌ ಯಾವುದು?

ಇಂದಿನ ಆಟೋ ಜಗತ್ತಿನಲ್ಲಿ ಪ್ರಸ್ತುತವಾಗಿರಲು ಸಹಾಯ ಮಾಡಲು GLAಯು ಸಣ್ಣ ಆಪ್‌ಡೇಟ್‌ಗಳನ್ನು ಪಡೆಯುತ್ತದೆ. ಈ ಸ...

By nabeelFeb 09, 2024

ಮರ್ಸಿಡಿಸ್ glc ಕೂಪ್ 2024 ಬಣ್ಣಗಳು

ಮರ್ಸಿಡಿಸ್ glc ಕೂಪ್ 2024 ಚಿತ್ರಗಳು

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1950 cc
no. of cylinders4
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬಾಡಿ ಟೈಪ್ಕೂಪ್

    ಮರ್ಸಿಡಿಸ್ glc ಕೂಪ್ 2024 ಬಳಕೆದಾರರ ವಿಮರ್ಶೆಗಳು

    ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    ಪಾಪ್ಯುಲರ್ ಐಷಾರಾಮಿ ಕಾರುಗಳು

    • ಟ್ರೆಂಡಿಂಗ್
    • ಲೇಟೆಸ್ಟ್
    • ಉಪಕಮಿಂಗ್

    Other Upcoming ಕಾರುಗಳು

    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಸೆಪ್ಟೆಂಬರ್ 01, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
    Rs.8 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 01, 2024
    Are you confused?

    Ask anything & get answer ರಲ್ಲಿ {0}

    Ask Question
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ