• login / register
 • ಹೋಂಡಾ ಡವೋಆರ್‌-ವಿ front left side image
1/1
 • Honda WRV
  + 128ಚಿತ್ರಗಳು
 • Honda WRV
 • Honda WRV
  + 5ಬಣ್ಣಗಳು
 • Honda WRV

Honda WRV

ಕಾರು ಬದಲಾಯಿಸಿ
405 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
Rs.8.08 - 10.48 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ <stringdata> ಕೊಡುಗೆ
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ

Honda WRV ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)25.5 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1498 cc
ಬಿಹೆಚ್ ಪಿ98.6
ಟ್ರಾನ್ಸ್ಮಿಷನ್ಹಸ್ತಚಾಲಿತ
ಸೀಟುಗಳು5
ಸೇವೆಯ ಶುಲ್ಕRs.5,302/yr

WRV ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು: ಹೋಂಡಾ ಪರೀಚಯಿಸಿದೆ 'ಎನಿ ಟೈಮ್ ವಾರಂಟಿ ' 10  ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ. 

ಹೋಂಡಾ WR-V ವೇರಿಯೆಂಟ್ ಗಳು ಹಾಗು ಬೆಲೆಗಳು : ಅದು ಮೂರೂ ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ: S, V (ಡೀಸೆಲ್ ಮಾತ್ರ ) ಹಾಗು  VX.. ಕ್ರಾಸ್ ಓವರ್ ಬೆಲೆ ವ್ಯಾಪ್ತಿ ರೂ 8.15 ಲಕ್ಷ ದಿಂದ ರೂ 10.35 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ).

ಹೋಂಡಾ WR-V  ಎಂಜಿನ್ ಆಯ್ಕೆ ಹಾಗು ಮೈಲೇಜ್ : ಹೋಂಡಾ  ಎರೆಡು ಎಂಜಿನ್ ಆಯ್ಕೆಗಳನ್ನು WR-V ಯಲ್ಲಿ ಕೊಡುತ್ತದೆ: 1.2-ಲೀಟರ್ 

 ಪೆಟ್ರೋಲ್ ಹಾಗು 1.5-ಲೀಟರ್ ಡೀಸೆಲ್. ಪೆಟ್ರೋಲ್ ಆವೃತ್ತಿ ಕೊಡುತ್ತದೆ  90PS/110Nm, ಡೀಸೆಲ್ ಆವೃತ್ತಿ ಕೊಡುತ್ತದೆ 110PS/200Nm. ಪೆಟ್ರೋಲ್ ಯುನಿಟ್ ಅನ್ನು 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿದೆ, ಆದರೆ ಡೀಸೆಲ್ ವೇರಿಯೆಂಟ್ ನಲ್ಲಿ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಕೊಡಲಾಗಿದ್ದು ಅಧಿಕೃತ ಮೈಲೇಜ್ 17.5kmpl ಹಾಗು 25.5kmpl ಇರುತ್ತದೆ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ ಅನುಗುಣವಾಗಿ.

ಹೋಂಡಾ WR-V  ಸಲಕರಣೆ ಹಾಗು ಸುರಕ್ಷತೆ ಫೀಚರ್ ಗಳು : ಇದರಲ್ಲಿ ಬಹಳಷ್ಟು ಫೀಚರ್ ಗಳನ್ನು ಕೊಡಲಾಗಿದೆ ಅದರಲ್ಲಿ ಸನ್ ರೂಫ್, 7- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ , ಹಾಗು ಪುಶ್ ಬಟನ್ ಸ್ಟಾರ್ಟ್ ಸೇರಿದೆ.  ಹಾಗು WR-V ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ABS ಜೊತೆಗೆ EBD (ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ತ್ರೀಭೂಷಣ್ ) ಹಾಗು ಮಲ್ಟಿ ವ್ಯೂ ರೇರ್ ಪಾರ್ಕಿಂಗ್ಸೆ ಕ್ಯಾಮೆರಾ ಜೊತೆಗೆ ಸೆನ್ಸರ್ ಗಳು. 

ಹೋಂಡಾ WR-V ಪ್ರತಿಸ್ಪರ್ದಿಗಳು : ಹೋಂಡಾ WR-V ಪ್ರತಿಸ್ಪರ್ದಿಗಳಾದ ಫೋರ್ಡ್ ಫ್ರೀ ಸ್ಟೈಲ್, ಹುಂಡೈ  i20 ಆಕ್ಟಿವ್, ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ  ಹಾಗು ಹೋಂಡಾ ಜಾಜ್ ಸಹ. ಅದು ಇತ್ತೀಚಿಗೆ ಅನಾವರಣಗೊಂಡ ಟಾಟಾ ಅಲ್ಟ್ರಾಜ್ ಜೊತೆಗೂ ಸ್ಪರ್ದಿಸುತ್ತದೆ.

ದೊಡ್ಡ ಉಳಿತಾಯ !!
<interestrate>% ! find best deals ನಲ್ಲಿ used <modelname> ವರೆಗೆ ಉಳಿಸು

ಹೋಂಡಾ ಡವೋಆರ್‌-ವಿ ಬೆಲೆ ಪಟ್ಟಿ (ರೂಪಾಂತರಗಳು)

ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌1199 cc, ಹಸ್ತಚಾಲಿತ, ಪೆಟ್ರೋಲ್, 17.5 ಕೆಎಂಪಿಎಲ್Rs.8.08 ಲಕ್ಷ*
ಐ-ವಿಟೆಕ್‌ ಎಸ್‌1199 cc, ಹಸ್ತಚಾಲಿತ, ಪೆಟ್ರೋಲ್, 17.5 ಕೆಎಂಪಿಎಲ್Rs.8.15 ಲಕ್ಷ*
ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ಡಿಟೆಕ್‌ ಎಸ್‌1498 cc, ಹಸ್ತಚಾಲಿತ, ಡೀಸಲ್, 25.5 ಕೆಎಂಪಿಎಲ್Rs.9.16 ಲಕ್ಷ*
ಐ-ಡಿಟೆಕ್‌ ಎಸ್‌1498 cc, ಹಸ್ತಚಾಲಿತ, ಡೀಸಲ್, 25.5 ಕೆಎಂಪಿಎಲ್Rs.9.25 ಲಕ್ಷ*
ಐ-ವಿಟೆಕ್‌ ವಿಎಕ್ಸ್1199 cc, ಹಸ್ತಚಾಲಿತ, ಪೆಟ್ರೋಲ್, 17.5 ಕೆಎಂಪಿಎಲ್
ಅಗ್ರ ಮಾರಾಟ
Rs.9.25 ಲಕ್ಷ*
ಹೋಂಡಾ ಡವೋಆರ್‌-ವಿ ಎಕ್ಸ್ಕ್ಲೂಸಿವ್ ಪೆಟ್ರೋಲ್1199 cc, ಹಸ್ತಚಾಲಿತ, ಪೆಟ್ರೋಲ್, 17.5 ಕೆಎಂಪಿಎಲ್Rs.9.35 ಲಕ್ಷ*
ಹೋಂಡಾ ಡವೋಆರ್‌-ವಿ ಐ-ಡಿಟೆಕ್‌ ವಿ1498 cc, ಹಸ್ತಚಾಲಿತ, ಡೀಸಲ್, 25.5 ಕೆಎಂಪಿಎಲ್Rs.9.95 ಲಕ್ಷ*
ಐ-ಡಿಟೆಕ್‌ ವಿಎಕ್ಸ್1498 cc, ಹಸ್ತಚಾಲಿತ, ಡೀಸಲ್, 25.5 ಕೆಎಂಪಿಎಲ್
ಅಗ್ರ ಮಾರಾಟ
Rs.10.35 ಲಕ್ಷ*
ಹೋಂಡಾ ಡವೋಆರ್‌-ವಿ ಎಕ್ಸ್ಕ್ಲೂಸಿವ್ ಡೀಸಲ್1498 cc, ಹಸ್ತಚಾಲಿತ, ಡೀಸಲ್, 25.5 ಕೆಎಂಪಿಎಲ್Rs.10.48 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

Honda WRV ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಹೋಂಡಾ ಡವೋಆರ್‌-ವಿ ವಿಮರ್ಶೆ

ವಿಭಿನ್ನವಾಗಿದೆ - ಎಂಬುದು ನೀವು WR-V.ನೋಡಿದಾಗ   ನಿಮ್ಮ ಮನಸ್ಸಿಗೆ ಅನಿಸುವ ಮೊದಲ  ಪದ. ಹೋಂಡಾ ಬಹಳಷ್ಟು ಸಮಯ ತೆಗೆದುಕೊಂಡಿದೆ ತನ್ನ ಮೊದಲ ಸಬ್-4 ಮೀಟರ್ ಕ್ರಾಸ್ಒವರ್ ಬಿಡುಗಡೆ ಮಾಡಲು, ನಾವು ಕಂಡುಕೊಂಡಂತೆ ಇದು ನವೀನತೆಗಳನ್ನು ಪಡೆದ  ಜಾಜ್  ಆಗಿಲ್ಲ. ಹೋಂಡಾ ಇಂಡಿಯಾ ಅವರ  R&D ವಿಭಾಗ ಉತ್ಪಾದಿಸಿದೆ WRV ಯನ್ನು ಭಾರತಕ್ಕಾಗಿ ಹಾಗು ಇತರ ಮೇಲೆ ಬರುತ್ತಿರುವ ಮಾರ್ಕೆಟ್ ಗಳಿಗಾಗಿ (ಬ್ರೆಜಿಲ್ ಸೇರಿ ). ಹೆಚ್ಚುವರಿಯಾಗಿ, ವಿಶೇಷ ಡಿಸೈನ್ ಇರುವುದಲ್ಲದೆ , ಅದು ಪಡೆಯುತ್ತದೆ ತಾಂತ್ರಿಕ ನವೀಕರಣಗಳಾದ ಹೊಸ ಟ್ರಾನ್ಸ್ಮಿಷನ್ ಪೆಟ್ರೋಲ್ ಎಂಜಿನ್ ಗಾಗಿ, ಹಾಗು ಬದಲಾದ ಸಸ್ಪೆನ್ಷನ್ , ಹಾಗು ಹಲವು ಸಿಟಿ ಇಂದ ಪಡೆಯಲಾದ ಪ್ರೀಮಿಯಂ ಫೀಚರ್ ಗಳು ಸಹ ಕೊಡಲಾಗಿದೆ. ಯಾವುದೇ ಸಂದೇಹವಿಲ್ಲದೆ  WR-V ಅದರದೇ ಎಡಿಎ ನಿಲುವು ಪಡೆದಿದೆ, ಆದರೆ ಈ ಕರಣ ಇದನ್ನು ಜಾಜ್ ಬದಲಾಗಿ ಕೊಳ್ಳಲು ಸಾಕಾಗುತ್ತದೆಯೇ , ಹಾಗು ಪ್ರತಿಸ್ಪರ್ದಿಗಳಿಗಿಂತ ಚೆನ್ನಾಗಿದೆಯೇ?

WR-V  ಯ ಆಯ್ಕೆ  ಜಾಜ್ ಗಿಂತಲೂ ಉತ್ತಮವಾಗಿರುತ್ತದೆಯೇ?  ಹೌದು, ವಿಭಿನ್ನವಾದ ಸ್ಟೈಲಿಂಗ್ ಅಳದೆ , ಅದ್ ಪಡೆಯುತ್ತದೆ ಉತ್ತಮ ಫೀಚರ್ ಗಳು, ಅವುಗಳನ್ನು ಹೋಂಡಾ ಸಿಟಿ ಒಂದಿಗೆ ಹಂಚಿಕೊಳಲಾಗಿದೆ. ನಮ್ಮ ನಿರೀಕ್ಷೆಯಂತೆ ಹೆಚ್ಚುವರಿ ಪ್ರೀಮಿಯಂ ಅದ  ರೂ 70,000-1 ಲಕ್ಷ ಹೆಚ್ಚು ಇರಬಹುದು ಜಾಜ್ ಗೆ ಹೋಲಿಸಿದರೆ. ಅದು ಹೆಚ್ಚುವರಿ ಕಿಟ್ ಗಳಿಗೆ ಮೌಲ್ಯ ಯುಕ್ತವಾಗಿದೆ. 

ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನಿಮಗೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದಂತೆ ಅನಿಸುತ್ತದೆ.  ವಿಮರ್ಶಾತ್ಮಕವಾಗಿ ಇದು ಪ್ರತಿಸ್ಪರ್ದಿಗಳಿಗಿಂತ ವಿಭಿನ್ನವಾಗಿದೆ, ಹುಂಡೈ i20 ಆಕ್ಟಿವ್, VW ಕ್ರಾಸ್ ಪೋಲೊ, ಟೊಯೋಟಾ ಎಟಿಯೋಸ್  ಕ್ರಾಸ್ ಅಥವಾ ಅರ್ಬನ್ ಕ್ರಾಸ್  ಗಳಿಗೆ ಹೋಲಿಸಿದರೆ. ಆದರೆ, ಅದರ ನಿರೀಕ್ಷಿತ ಬೆಲೆ ಪಟ್ಟಿ ಪರಿಗಣಿಸಿದರೆ, ಇದನ್ನು ಮಾರಾಟ ಮಾಡಲು ಕಷ್ಟ ಆಗಬಹುದು ಇತರ ಕೈಗೆಟುವ ಬೆಲೆ ಹೊಂದಿದ ಕ್ರಾಸ್ ಓವರ್ ಗಳಾದ ಫೋರ್ಡ್ ಏಕೋ ಸ್ಪೋರ್ಟ್ ಅಥವಾ ಮಾರುತಿ ಸುಜುಕಿ ವಿಟಾರಾ ಬ್ರೆಝ ಪರಿಗಣಿಸಿದಾಗ.

WR-V  ಯನ್ನು ಜಾಜ್ ಗಿಂತ ಮೇಲಾಗಿ ಪರಿಗಣಿಸಬಹುದೇ? ಹೌದು, ವಿಭಿನ್ನವಾದ ಸ್ಟೈಲಿಂಗ್ ಅಲ್ಲದೆ , ಇದರಲ್ಲಿ ಉತ್ತಮ ಫೀಚರ್ ಗಳನ್ನು ಕೊಡಲಾಗಿದೆ ,ಅವುಗಳಲ್ಲಿ ಬಹಳಷ್ಟನ್ನು  ಹೋಂಡಾ ಸಿಟಿ ಒಂದಿಗೂ ಸಹ ಹಂಚಿಕೊಳ್ಳಲಾಗಿದೆ. 

ಎಕ್ಸ್‌ಟೀರಿಯರ್

ಕಾಠಿಣ್ಯತೆ ಶೈಲಿಯ ಡಿಸೈನ್ ಹಾಗು ಹೋಂಡಾ - ಇವೆರೆಡನ್ನು ನೀವು ಒಮ್ಮೆಲೆ ಹೇಳಲು ಸಾಧ್ಯವಿಲ್ಲ , ಆದರೆ WR-V ಸಾಕಷ್ಟು ಸದೃಢ ವಾಗಿದೆ, ಅದು ಜಾಜ್ ಬೆಲೆ ಆಧಾರಿತ ಡಿಸೈನ್ ಹೊಂದಿದ್ದರು ಸಹ. ಅದರ ಪ್ರಖರ ವಿನ್ಯಾಸ ಬದಲಾವಣೆಗೆ  ಧನ್ಯವಾದಗಳು, WRV ನಲ್ಲಿ ಒಂದು ಉತ್ತಮ ಹ್ಯಾಚ್ ಆಧಾರಿತ ಕ್ರಾಸ್ ಓವರ್ ನಿಲುವು ಇದೆ. 

ನಯವಾದ ಹೆಡ್ ಲೈಟ್ ಗಳನ್ನು ಬಿಡಲಾಗಿದೆ ಹಾಗು ಆಕರ್ಷಕ ಹೆಡ್ ಲ್ಯಾಂಪ್ ಗಳು ಕ್ರೆಸೆಂಟ್ ಮೂನ್ ಶೈಲಿಯ ಡೇ ಟೈಮ್ ರನ್ನಿಂಗ್ LED ಗಳನ್ನು  ತಿರುವುಗಳಲ್ಲಿ ಪಡೆಯುತ್ತದೆ. ಕಾರ್ ನ ಮುಂಭಾಗ ಚಪ್ಪಟೆಯಾಗಿದೆ ಸಾಂಪ್ರದಾಯಿಕ SUV  ಯಂತೆ ಹಾಗು ಅದು ದಪ್ಪ ಕ್ರೋಮ್ ಗ್ರಿಲ್ ಒಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಬಾನೆಟ್ ಸ್ವಲ್ಪ ಎತ್ತರದಲ್ಲಿ ಇದೆ, ಹಾಗು ನುಣುಪಾದ ಕೊನೆಗಳನ್ನು ಪಡೆಯುತ್ತದೆ , ಆದರೂ ಸಹ ಹೋಂಡಾ  WR-V  ಯನ್ನು ಪಿಡೆಸ್ಟ್ರಿಯನ್ ಸೇಫ್ಟಿ ನಾರ್ಮ್ಸ್ ಗೆ ಅನುಗುಣವಾಗಿದೆ 

ಖಂಡಿತವಾಗಿ ಹೇಳಬಹುದು, ಬ್ಲಾಕ್ ಕ್ಲಾಡ್ಡಿಂಗ್ ಅನ್ನು ಸುತ್ತಲೂ ಕೊಡಲಾಗಿದೆ, ಜೊತೆಗೆ ಪ್ಲಾಸ್ಟಿಕ್ ಸಿಲ್ವರ್ ಸ್ಕಿಡ್ ಪ್ಲೇಟ್ ಗಳು ಸಹ, ಆದರೆ ಗುಣಮಟ್ಟ ಸಾಧಾರಣವಾಗಿದೆ ಎಂದು ಹೇಳಬಹುದು. ಬದಿಗಳಲ್ಲಿ ಡೋರ್ ಪ್ಯಾನೆಲ್ ಹಾಗು ಕ್ಯಾರಕ್ಟಾರ್ ಗೆರೆಗಳು ನಿಮಗೆ ಜಾಜ್ ಅನ್ನು ಜ್ಞಾಪಿಸುತ್ತದೆ. ವಾಸ್ತವವಾಗಿ WR-V ಯು  44mm ಉದ್ದವಾಗಿದೆ ಹಾಗು 57mm ಎತ್ತರವಾಗಿದೆ ಜಾಜ್ ಗೆ ಹೋಲಿಸಿದರೆ. ಅದರ ಅಗಲತೆ  40mm ಹೆಚ್ಚು ಇದೆ ಹಾಗು ವೀಲ್ ಬೇಸ್ ಸಹ 25mm ಅಧಿಕವಾಗಿದೆ !

WR-V ನಲ್ಲಿ ದೊಡ್ಡದು ಚೆನ್ನಾಗಿರುತ್ತದೆ (ಬಿಗ್ಗರ್ ಇಸ್ ಬೆಟರ್ ) ಎನ್ನುವ ಥೀಮ್ ಅನ್ನು ಬೆಂಬಲಿಸುತ್ತದೆ. ಹಾಗಾಗಿ, ವೀಲ್ ಗಳು ದೊಡ್ದಾಗಿದೆ , 6-ಇಂಚು  ಸೆಟ್ 195/60- ಸೆಕ್ಷನ್ ಟೈರ್ ಗಳು. ಹೌದು ,   ಕ್ಲಿಯರೆನ್ಸ್ ಅನ್ನು ಸಹ ಹೆಚ್ಚಿಸಲಾಗಿದೆ  188mm (23mm  ಜಾಜ್ ಗಿಂತ ಹೆಚ್ಚು ). ಈ ವಿಭಾಗದ ಮುಂಚೂಣಿಯಲ್ಲಿರದಿರಬಹುದು ಆದರೆ ನಮ್ಮ ರಸ್ತೆಗಳಿಗೆ ಅನುಗುಣವಾಗಿದೆ , ಎಲ್ಲ ಸೀಟ್ ನಲ್ಲಿ ಪ್ಯಾಸೆಂಜರ್ ಗಳು ಕುಳಿತಿರುವಾಗಲು ಸಹ. 

ಬೂಮ್ ರಾಂಗ್ -ಶೈಲಿಯ ಟೈಲ್ ಲೈಟ್ ಗಳು ಟೈಲ್ ಗೇಟ್ ಗೆ ತಗಲುತ್ತದೆ ಹಾಗು ನಂಬರ್ ಪ್ಲೇಟ್ ಅನ್ನು ಕೆಳ ಹಂತದಲ್ಲಿ ಇರಿಸಲಾಗಿರುವುದು ಹಾಗು ಕ್ರೋಮ್ ಅಪ್ಪ್ಲಿಕ್ ಆದರೆ ಮೇಲೆ ಇರುವುದು ನಿಮಗೆ ಹುಂಡೈ ಕ್ರೆಟಾ ವನ್ನು ನಪಿಸಬಹುದು. ಒಪ್ಪಿಕೊಳ್ಳುವಂತೆ , ಒಟ್ಟಾರೆ ಸ್ಟೈಲಿಂಗ್ ಆಕರ್ಷಕವಾಗಿದೆ , ಆದರೆ WR-V  ಯಾ ನೋಟ SUV ನೋಟದಿಂದ ಬಹಳಷ್ಟು ಹಿಂದೆ ಸರಿದಿದೆ - ಹಾಗಾಗಿ ನಿಮಗೆ ಅದು ಆಫ್ -ರೋಡ್ ಬಳಕೆಗೆ ಅನುಗುಣವಾಗಿಲ್ಲ ಎಂದೆನಿಸಬಾರದು. 

ಟ್ರಿವಿಯಾ : ಬ್ರೆಜಿಲಿಯನ್  WR-V ನಾವು ಪಡೆದ ಕಾರ್ ಗಿಂತ ಭಿನ್ನವಾಗಿಲ್ಲ, ಆದರೆ ಗ್ರೌಂಡ್ ಕ್ಲಿಯರೆನ್ಸ್ 200mm ಆಗಿದೆ. ಅದು ಏಕೆ ಎಂದರೆ ಬ್ರೆಜಿಲ್ ಉಪಯೋಗಿಸುತ್ತದೆ ವಿಭಿನ್ನ ಅಳತೆಗೋಲು , ಅಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕಾರ್ ನ ಮದ್ಯ ದಲ್ಲಿ ಅಳತೆ ಮಾಡುತ್ತಾರೆ - ಮಿನಿಮಂ ಕ್ಲಿಯರೆನ್ಸ್ ಅಲ್ಲ. 

ಬಾಹ್ಯ ಗಳ ಹೋಲಿಕೆ

  HONDA WRV
Length (mm) 3999mm
Width (mm) 1734mm
Height (mm) 1601mm
Ground Clearance (mm) 188mm
Wheel Base (mm) 2555mm
Kerb Weight (kg) 1168kg

 ಬೂಟ್ ಸ್ಪೇಸ್ ಹೋಲಿಕೆ

  HONDA WRV
Volume 363 Litres

 

ಇಂಟೀರಿಯರ್

ಬಾಹ್ಯಗಳಷ್ಟೇ ವಿಭಿನ್ನವಾಗಿ ಇದ್ದರೂ ಚಿರಪರಿಚಿತವಾಗಿದೆ.  WR-V  ಪಡೆಯುತ್ತದೆ ಜಾಜ್ ನಲ್ಲಿರುವಂತಹ  ಆಕರ್ಷಕ ಡ್ಯಾಶ್ ಬೋರ್ಡ್ , ಆದರೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಿಟಿ ಇಂದ ಪಡೆಯಲಾಗಿದೆ (ಇನ್ಫೋಟೈನ್ಮೆಂಟ್ ಸಿಸ್ಟಮ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ --ಹೋಂಡಾ ಸಿಟಿ ವಿಮರ್ಶೆ ಲಿಂಕ್ , ತಂತ್ರಜ್ಞಾನವನ್ನು MMV ನಲ್ಲಿ ಅಳವಡಿಸಲಾಗಿದೆ , ಅದು ಎಲ್ಲ ದರಲ್ಲಿ ಲಭ್ಯವಿಲ್ಲ ಆದರೆ ರೋಡ್ ಟೆಸ್ಟ್ ನಲ್ಲಿ ಕೊಡಲಾಗಿದೆ). ಸ್ಟಿಯರಿಂಗ್ ಸಹ ಅಳವಡಿಸಬಹುದಾಗಿದೆ ರೆಕ್ ಹಾಗು ರೀಚ್ (40mm ಟ್ರಾವೆಲ್ ಎರೆಡರಲ್ಲೂ )

ಹಾಗು  ಅದು ಪಡೆಯುತ್ತದೆ ಕ್ರೂಸ್ ಕಂಟ್ರೋಲ್, ಎತ್ತರ ಅಳವಡಿಸಬಹುದಾದ ಸೀಟ್ ಬೆಲ್ಟ್ ಹಾಗು ಪುಶ್ ಬಟನ್ ಸ್ಟಾರ್ಟರ್, ಆದರೆ ನೀವು ಡೀಸೆಲ್ ಆಯ್ಕೆ ಮಾಡಿದರೆ ಮಾತ್ರ. ಉತ್ತಮ ಸೌಲಭ್ಯ ಎಂದರೆ ಸನ್ ರೂಫ್  ಆಗಿರುತ್ತದೆ, ಹೊಸ ಸಿಟಿ ತರಹ ಅದು ಒನ್ ಟಚ್ ಆಪರೇಷನ್ ಪಡೆಯುತ್ತದೆ. 

ವಿಶೇಷವಾದ ತುಣುಕುಗಳಾದ ಹೊಸ ಹಾಗು ಚಿಕ್ಕ ಗೇರ್ ಲಿವರ್ ಬಳಸಲು ಚೆನ್ನಾಗಿದೆ. i20  ನಂತೆ ಎರೆಡು ಆಂತರಿಕ ಬಣ್ಣಗಳ ಆಯ್ಕೆ ಲಭ್ಯವಿದೆ - ಕಪ್ಪು ಹಾಗು ಬ್ಲ್ಯೂಇಶ್ ಗ್ರೇ  ಹಾಗು ಕಪ್ಪು ಹಾಗು ಸಿಲ್ವರ್- ಗಮನಿಸಬೇಕಾದ ವಿಷಯವೆಂದರೆ ಬಣ್ಣಗಳ ವಿಭಿನ್ನತೆ ಕೇವಲ ಸೀಟ್ ಮತ್ತು ಡೋರ್ ಪ್ಯಾಡ್ ಹೊರ ಪದರಗಳಿಗೆ ಅನುಗುಣವಾಗಿದೆ.

ಜಾಜ್ ನಂತೆ , ಕ್ಯಾಬಿನ್ ಸ್ಪೇಸ್ ಬಹಳ ವಿಶಾಲವಾಗಿದೆ ಹಾಗು ಪೂರ್ಣ ಕುಟುಂಬದೊಂದಿಗೆ ಪ್ರಯಾಣ ಮಾಡಲು ಯಾವುದೇ ಅಡತಡೆ  ಇರುವುದಿಲ್ಲ. ವಿಶೇಷವಾಗಿ ನಿಮಗೆ  ಬಹಳಷ್ಟು ಬಾಟಲ್ ಹೋಲ್ಡರ್ ಗಳು , ಎರೆಡು ರೇರ್ ಸೀಟ್ ಪ್ಯಾಕೆಟ್  ಹಾಗು  363-ಲೀಟರ್ ಬೂಟ್ (ಜಾಜ್ =354-ಲೀಟರ್ ) ದೊರೆಯುತ್ತದೆ. 

ಆದರೆ, ದೇವರು ಕೊಡುತ್ತಾನೆ ಹಾಗು ತೆಗೆದುಕೊಳ್ಳುತ್ತಾನೆ ಕೂಡ.

ಹೋಂಡಾ ಬಹಳಷ್ಟು ಫೀಚರ್ ಗಳನ್ನು ಸೇರಿಸಿದೆ, ಆರ್ಮ್ ರೆಸ್ಟ್ ನಲ್ಲಿ ಸ್ಟೋರೇಜ್ ಸೇರಿ, ಜಾಜ್ ನ ಮ್ಯಾಜಿಕ್ ಸೀಟ್ ಅನ್ನು ಬಿಡಲಾಗಿದೆ, ಹಾಗು ಇದರಲ್ಲಿ 60:40 ಸಹ ಲಭ್ಯವಿಲ್ಲ. ನಿಮಗೆ ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಅನ್ನು ಕಾರ್ ನಲ್ಲಿ ಕೊಡಲಾಗುತ್ತದೆ ಅದರ ಬೆಲೆ ಸುಮಾರು ರೂ 10 ಲಕ್ಷ ಇರುತ್ತದೆ ಆನ್ ರೋಡ್ ಬೆಲೆ ಗಿಂತ ಹೆಚ್ಚಾಗಿ ಇರುವಂತಹುದರಲ್ಲಿ! ಹೆಚ್ಚುವರಿಯಾಗಿ , ಒಟ್ಟಾರೆ ಫಿಟ್ ಅಂಡ್ ಫಿನಿಷ್ ಗುಣಮಟ್ಟ ಚೆನ್ನಾಗಿದ್ದಿರಬಹುದಿತ್ತು. ವಿಶೇಷವಾಗಿ ನೀವು WR-V  ಯು ಜಾಜ್ ಗಿಂತ ಹೆಚ್ಚು ಬೆಲೆ ಪಟ್ಟಿ ಹೊಂದಿದೆ ಎಂಬುದನ್ನು ಪರಿಗಣಿಸಿದಾಗ. ಮತ್ತೊಂದು ಅನಾನುಕೂಲ ಎಂದರೆ ಅದು ವಿಟಾರಾ ಬ್ರೆಝ ದಲ್ಲಿರುವಂತೆ ನಿಮಗೆ ಕಮಾಂಡಿಂಗ್ ಆಗಿರುವ ಡ್ರೈವಿಂಗ್ ನಿಲುವು ದೊರೆಯುವುದಿಲ್ಲ, ಹಾಗಿದ್ದಿದ್ದರೆ SUV ಅನುಭವಕ್ಕೆ ಒತ್ತುಕೊಡುತ್ತಿತ್ತು. 

 

ಕಾರ್ಯಕ್ಷಮತೆ

WR-V ಪಡೆಯುತ್ತದೆ ಅದೇ ಪವರ್ ಟ್ರೈನ್ ಗಳ ಆಯ್ಕೆ ಜಾಜ್ ನಲ್ಲಿರುವಂತೆ, ಆಯ್ಕೆಯಾದ CVT ಆಟೋಮ್ಯಾಟಿಕ್ ಕೊಡುಗೆ ಜಾಜ್ ನಲ್ಲಿ ಕೊಟ್ಟಿರುವಂತಹುದರ ಹೊರತಾಗಿ. 1.2 ಪೆಟ್ರೋಲ್ ಪಡೆಯುತ್ತದೆ ಹೊಸ ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್. ಹೋಂಡಾ ಹೇಳುವಂತೆ , ಇದರಲ್ಲಿರುವ ಟ್ರಾನ್ಸ್ಮಿಷನ್ ನೀವು ಬಿಆರ-ವಿ ನಲ್ಲಿ ಪಡೆಯುವ ಗೇರ್ ಬಾಕ್ಸ್ ಆಧಾರಿತವಾಗಿದೆ ಹಾಗು ಅದರ  ವೇಗಗತಿ ಪಡೆಯುವಿಕೆಯನ್ನು ಹೆಚ್ಚಿಸಲಾಗಿದೆ, ಆದರೆ ನಾವು ಡ್ರೈವ್  ಮಾಡಿದ ಡವೋಆರ್‌-ವಿ ಯಲ್ಲಿ ಅಷ್ಟು ಗಮನಾರ್ಹವಾಗಿ ಇರಲಿಲ್ಲ. 

ವಾಸ್ತವ ಎಂದರೆ,  90PS  ಪೆಟ್ರೋಲ್ ಎಂಜಿನ್ ಸ್ವಲ್ಪ ಎಳೆಯುವ ಹಾಗೆ ಇದೆ. ನೀವು ಒಬ್ಬರೇ ಡ್ರೈವ್ ಮಾಡಿದರೆ ಮೋಟಾರ್ ಕಾರ್ಯವನ್ನು ಚೆನ್ನಾಗಿ ನಿಭಾಯಿಸುತ್ತದೆ, ಆದರೆ ಎಲ್ಲ ಸೀಟ್ ನಲ್ಲಿ ಪ್ಯಾಸೆಂಜರ್ ಗಳು ಕುಳಿತಿರಬೇಕಾದರೆ ನೀವು ಎಂಜಿನ್ ಗೆ ಹೆಚ್ಚು ಪರಿಶ್ರಮ ಕೊಡಬೇಕಾಗುತ್ತದೆ ಸತತ ಡೌನ್ ಶಿಫ್ಟ್ ಗಳೊಂದಿಗೆ. ಧನ್ಯವಾದಗಳೊಂದಿಗೆ ಎಂಜಿನ್ ನಯವಾಗಿದೆ ಹಾಗು ಉತ್ತಮ ಅನುಭವ ಕೊಡುತ್ತದೆ. 110Nm ಟಾರ್ಕ್ ಅನ್ನು ಸುಮಾರು 5,000rpm ನಲ್ಲಿ ಪಡೆಯಬಹುದು, ಅದು ಎತ್ತರದ ರಸ್ತೆಗಳಲ್ಲಿ ಸ್ವಲ್ಪ ಕಷ್ಟಕರವಾಗಬಹುದು ಹಾಗು ಅದು ಬೆಟ್ಟಗಳ ಪ್ರದೇಶದಲ್ಲಿ ಹೆಚ್ಚು ಪರಿಶ್ರಮ ಪಡುತ್ತದೆ. ಡವೋಆರ್‌-ವಿ ಪೆಟ್ರೋಲ್ 62kg ಭಾರವಾಗಿದೆ ತತ್ಸಮಾನ ಜಾಜ್ ವೇರಿಯೆಂಟ್ ಗೆ ಹೋಲಿಸಿದರೆ, ಹಾಗು ಪರಿಷ್ಕೃತ ಗೇರ್ ಬಾಕ್ಸ್ ಒಂದಿಗೆ ದೊರೆಯುತ್ತದೆ, ಮೈಲೇಜ್ 17.5kmpl ಗೆ ಇಳಿಯುತ್ತದೆ . 

1.5- ಲೀಟರ್ ಡೀಸೆಲ್ ಕೊಡುತ್ತದೆ ಅದೇ 100PS ಪವರ್ ಹಾಗು  200Nm ಟಾರ್ಕ್  ಹಾಗು ಅದು ಆರು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ದೊರೆಯುತ್ತದೆ ಕೂಡ. ಮೋಟಾರ್ ಕೊಡುತ್ತದೆ ಉತ್ತಮ ಲೊ ಎಂಡ್ ಟಾರ್ಕ್ ಹಾಗು ಲೊ ರೆವ್ ಜೊತೆಗೆ ಹೈ ಗೇರ್ ಸಂಯೋಜನೆ ಕೂಡ. ಪವರ್ ಡೆಲಿವೆರಿ ನಯವಾಗಿದೆ ಹಾಗು ಎಲ್ಲ ಸಮಯದಲ್ಲೂ ನೆರವಾಗಿದೆ, ಆದರೆ ಡ್ರೈವ್ ಮಾಡಲು ಸುಲಭವಾಗಿದೆ , ಮನೋರಂಜಕವಾಗಿಲ್ಲ. ಹೆಚ್ಚು ವೇಗದಲ್ಲಿ ಬಹಳಷ್ಟು ಶಬ್ದ ಕೊಡುತ್ತದೆ ಆದರೆ ಅಷ್ಟೇ ಬೇಗ ವೇಗಗತಿ ಪಡೆಯುವುದಿಲ್ಲ, ನಿಮ್ಮ ಡ್ರೈವಿಂಗ್ ಸರಳವಾಗಿದ್ದರೆ ನಿಮಗೆ ನಗರದಲ್ಲಿ ಅಥವಾ ಹೈವೇ ಗಳಲ್ಲಿ ಡ್ರೈವ್ ಮಾಡುವಾಗ ಯಾವುದೇ ದೂರು ವಂತಹ ಕಾರಣ ದೊರೆಯುವುದುಲ್ಲ. ಕುಟುಂಬದ ಉಪಯೋಗಕ್ಕಾಗಿ ಕೊಳ್ಳುವ ಗ್ರಾಹಕರಿಗೆ , ಇದು ಉತ್ತಮ ಎಂಜಿನ್ ಪಡೆಯುತ್ತದೆ. ವೇರಿಯೆಂಟ್ ಗೆ ಅನುಸಾರವಾಗಿ  WR-V  ಡೀಸೆಲ್  31-50kg ಹೆಚ್ಚು ಭಾರವಾಗಿದೆ ಜಾಜ್ ಗೆ ಹೋಲಿಸಿದರೆ, ಆದರೆ  ಕಾರ್ಯದಕ್ಷತೆ ಯಲ್ಲಿ ಗಮನಾರ್ಹ ಬದಲಾವಣೆ ಇರುವುದಿಲ್ಲ.  ಮೈಲೇಜ್  25.5kmpl ಇದ್ದು ಒಟ್ಟಾರೆ 1.8kmpl ಕಡಿತ ಉಂಟಾಗಿದೆ 

ಕಾರ್ಯದಕ್ಷತೆ ಹೋಲಿಕೆ (ಡೀಸೆಲ್ )

  HONDA WRV
Power 98.6bhp@3600rpm
Torque (Nm) 200Nm@1750rpm
Engine ಡಿಸ್‌ಪ್ಲೇಸ್‌ಮೆಂಟ್ (cc) 1498 cc
Transmission Manual
Top Speed (kmph) 176 kmph
0-100 ವೇಗವರ್ಧನೆ (sec) 12.43 Seconds
Kerb Weight (kg) 1198kg
Fuel Efficiency (ARAI) 25.5kmpl
Power Weight Ratio 82.30bhp/ton

ಕಾರ್ಯದಕ್ಷತೆ ಹೋಲಿಕೆ (ಪೆಟ್ರೋಲ್ )

  HONDA WRV
Power 88.7bhp@6000rpm
Torque (Nm) 110Nm@4800rpm
Engine ಡಿಸ್‌ಪ್ಲೇಸ್‌ಮೆಂಟ್ (cc) 1199 cc
Transmission Manual
Top Speed (kmph) 164.26 kmph
0-100 ವೇಗವರ್ಧನೆ (sec) 15.31 Seconds
Kerb Weight (kg) 1103kg
Fuel Efficiency (ARAI) 17.5kmpl
Power Weight Ratio 80.41bhp/ton

ರೈಡ್ ಮತ್ತು ಹ್ಯಾಂಡಲಿಂಗ್ 

ಹೋಂಡಾ ಹೇಳುವಂತೆ ಡವೋಆರ್‌-ವಿ ಯಲ್ಲಿ ಬಳಸಲಾದ  ಸಸ್ಪೆನ್ಷನ್  ಮಿಡ್ ಸೈಜ್ ಎಸ್‌ಯುವಿ   ಹೆಆರ್‌-ವಿ ಇಂದ ಪಡೆಯಲಾಗಿದೆ. ಹೆಚ್ಚು ವೀಲ್ ಟ್ರಾವೆಲ್ ಹಾಗು ದೊಡ್ಡ ವೀಲ್ ಗಳೊಂದಿಗೆ WR-V  ಪಾಟ್ ಹೋಲ್ ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಕ್ರಾಸ್ಒವರ್ ನ ಕಠಿಣ ರೋಡ್ ಸಾಮರ್ಥ್ಯ ಅದು ಮಾಡಲ್ಪಡಲು ಆಧಾರಿತವಾಗಿರುವ   ಹ್ಯಾಚ್ ಬ್ಯಾಕ್ ಗಿಂತ ಹೆಚ್ಚು  ಸದೃಢವಾಗಿದೆ. ಆದರೆ ಒಟ್ಟಾರೆ ಸಸ್ಪೆನ್ಷನ್ ಸೆಟ್ ಅಪ್ ಸ್ವಲ್ಪ ಮೃದುವಾಗಿದೆ, ವಿಶೇಷವಾಗಿ ಹಗುರವಾದ ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ. 

ಹಾಗಾಗಿ, ಇದರಲ್ಲಿ ಸಹಜ ಲಂಬಕೋನದ ಅಲುಗಾಡುವಿಕೆ ಇದೆ ಹಾಗು ಸ್ವಲ್ಪ ಮಟ್ಟಿಗೆ ಬದಿಗೆ ಎಳೆದಂತಹ ಅನುಭವ ಆಗುತ್ತದೆ ಕೂಡ. ಅದು ಹೆಚ್ಚು ವೇಗದಲ್ಲಿ ಕ್ರೂಸ್ ಮಾಡುವಾಗ ಅಷ್ಟು ಗಮನಾರ್ಹವಾಗಿ ಇರುವುದಿಲ್ಲ. ತಿರುವುಗಳಲ್ಲಿ, ಡವೋಆರ್‌-ವಿ ಬಹಳಷ್ಟು ಬಾಡಿ ರೋಲ್ ಪಡೆಯುತ್ತದೆ ಕೂಡ . ಹಾಗಾಗಿ ಉಪಯುಕ್ತತೆಯಲ್ಲಿ ಹೆಚ್ಚು ಮನೋರಂಜಕವಾಗಿಲ್ಲ, ಆದರೆ WR-V  ಸುರಕ್ಷತೆ ಹೊಂದಿದೆ ಹಾಗು ಹೆಚ್ಚು ವೇಗವನ್ನು ನಿರೀಕ್ಷಿಸಬಹುದಾಗಿದೆ, ಅದಕ್ಕೆ ದೊಡ್ಡ ವೀಲ್ ಬೇಸ್ ಹಾಗು ಅಗಲ ಟೈರ್ ಸಹಕಾರಿಯಾಗಿದೆ. 

ಹ್ಯಾಂಡಲಿಂಗ್ ಸಹ ಉತ್ತಮವಾಗಿದೆ. SUV-ತರಹದ ಬದಲಾವಣೆಗಳು ಇದ್ದರು ಸಹ , ಡವೋಆರ್‌-ವಿ ಈಗಲೂ ಸಹ ಹ್ಯಾಚ್ ಬ್ಯಾಕ್ ತರಹ ಅನುಭವ ಕೊಡುತ್ತದೆ. ಸ್ಟಿಯರಿಂಗ್ ಇನ್ನು ಹೆಚ್ಚು ಚೆನ್ನಾಗಿದ್ದಿದ್ದರೆ ಡ್ರೈವ್ ಮಾಡಲು ಹೆಚ್ಚು ಉತ್ಸುಕವಾಗಿರುತ್ತಿತ್ತು. ಹಾಗಾಗಿ, ಒಂದು ಬೆರೆಳಲ್ಲಿ ಸ್ಟೀರ್  ಮಾಡಬಹುದು  ನಗರದ ರಸ್ತೆಗಳಲ್ಲಿ. ಆದರೆ ಅದು ಹೆಚ್ಚು ಉತ್ಸಾಹಿ ಡ್ರೈವರ್ ಗಳ ಮೆಚ್ಚುಗೆ ಗೆ ಪಾತ್ರವಾಗುವುದಿಲ್ಲ. 

ಆಫ್ -ರೋಡ್ ಸಾಮರ್ಥ್ಯ 

ನಿಮಗೆ 188mm ಗ್ರೌಂಡ್ ಕ್ಲಿಯರೆನ್ಸ್ ದೊರೆತರು ಸಹ , ಡವೋಆರ್‌-ವಿ ಈಗಲೂ ಅರ್ಬನ್ ಕ್ರಾಸ್ಒವರ್ ಆಗಿದೆ ಹಾಗು ಅದು ಆಲ್ ವೀಲ್ ಡ್ರೈವ್ ಅಥವಾ ಕಠಿಣ ಅಂಡರ್ ಬಾಡಿ ಸುರಕ್ಷತೆ ಪಡೆಯುವುದಿಲ್ಲ. ದೊಡ್ಡ ಸ್ಪೀಡ್ ಬ್ರೇಕರ್ ಗಳು ಹಾಳಾದ ರಸ್ತೆ ಗಳು ಡವೋಆರ್‌-ವಿ ಗೆ  ಈ ಕಠಿಣ ಪರಿಶ್ರಮ ಕೊಡುತ್ತದೆ. 

ತಂತ್ರಜ್ಞಾನ

WR-V ಪಡೆಯುತ್ತದೆ ಅದೇ  ಆಧಾರಿತ "ಡಿಜಿ ಪ್ಯಾಡ್ " ಇನ್ಫೋಟೈನ್ಮೆಂಟ್ ಸಿಸ್ಟಮ್,ಹೊಸ ಹೋಂಡಾ  ಒಂದಿಗೆ. ವಿಶೇಷ ಫೀಚರ್ ಗಳ   ಹಾಗು Wi-Fi ಕಾಂನೆಕ್ಟಿವಿಟಿ ಕನೆಕ್ಟಿವಿಟಿ ಸೇರಿದೆ , ಜೊತೆಗೆ HDMI ಪೋರ್ಟ್ ಸಹ ಕೊಡಲಾಗಿದೆ. ಮಿರರ್ ಲಿಂಕ್ ಬಳಸಲು ಫೋನ್ ಅನ್ನು USB ಮುಖಾಂತರ ಕನೆಕ್ಟ್ ಮಾಡಬಹುದು ಹಾಗು ಅದರಲ್ಲಿ ಫೀಚರ್ ಆಗಿರುವ ಅಪ್ ಗಳನ್ನು ಬಳಸಬಹುದು , ನಿಮ್ಮ ಫೋನ್ ಅದಕ್ಕೆ ಅನುಗುಣವಾಗಿದ್ದರೆ (ಮಿರರ್ ಲಿಂಕ್ ಒಂದು ಅಪ್ ಅಲ್ಲ , ಅದು ನಿಮ್ಮ ಫೋನ್ ನಲ್ಲಿ  ಸಹಜವಾಗಿ ಕೊಡಲಾಗಿರಬೇಕು , ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಅದು ಹೆಚ್ಚುವರಿ ಉಪಯುಕ್ತತೆ ಕೊಟ್ಟರು ಸಹ (ಉದಾಹರಣೆಗೆ ಮ್ಯೂಸಿಕ್ ಪ್ಲೇಯರ್ ಹಾಗು ನೇವಿಗೇಶನ್ ಅಪ್ ), ಒಟ್ಟಾರೆ ಅಪ್ ಗಳ ಸಂಖ್ಯೆ ಕಡಿಮೆ ಇದೆ ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್ ಪ್ಲೇ ಒಂದಿಗೆ ಹೋಲಿಸಿದರೆ . 

 Wi-Fi  ಕನೆಕ್ಟಿವಿಟಿ ಆಯ್ಕೆ ನಿಮಗೆ ಹತ್ತಿರದ  Wi-Fi ಕನೆಕ್ಟ್ ಮಾಡಲು ಸಹಕಾರಿಯಾಗಿರುತ್ತದೆ (ನಿಮ್ಮ ಫೋನ್ ನ ಹಾಟ್ ಸ್ಪಾಟ್ ಆಗಿರಬಹುದು ) ಅದರ ಕಾರ್ಯಗಳನ್ನು ಬ್ರೌಸರ್ ಅಪ್ ಮುಕಾಂತರ ಬಳಸಲು.  Wi-Fi ಬಳಸಲು ನಿಮಗೆ  USB ಲಭ್ಯವಿರಬೇಕಾಗುತ್ತದೆ , ಅದನ್ನು ಹೋಂಡಾ ಅಸ್ಸೇಸ್ಸೋರಿ ಆಗಿ ಕೊಡುತ್ತಿದೆ. ಒಮ್ಮೆ ಕನೆಕ್ಟ್ ಆದರೆ, ನೀವು ಯಾವುದೇ ವೆಬ್ ಸೈಟ್ ಅನ್ನು ನೇರವಾಗಿ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮುಖಾಂತರ ಬಳಸಬಹುದು . ಅದು ಟ್ರಾಫಿಕ್ ಮಾಹಿತಿ ಪಡೆಯುವುದಕ್ಕೆ ಸುಲಭವಾಗಿದೆ ಇನ್ ಬಿಲ್ಟ್ ನ್ಯಾವಿಗೇಶನ್ ಸಿಸ್ಟಮ್ ಮುಖಾಂತರ (SD ಕಾರ್ಡ್ ಆಧಾರಿತ / ಮ್ಯಾಪ್ ಮೈ ಇಂಡಿಯಾ ಅವರಿಂದ ). ಹೆಚ್ಚುವರಿಯಾಗಿ, ಈ ಸೆಟ್ ಅಪ್ ಪಡೆಯುತ್ತದೆ ವಾಯ್ಸ್ ಕಮಾಂಡ್ ರೆಕಗ್ನಿಷನ್ ಅನ್ನು ನ್ಯಾವಿಗೇಶನ್ ಗಾಗಿ, ಎಂಟರ್ಟೈನ್ಮೆಂಟ್ ಹಾಗು ಟೆಲಿಫೋನ್ ಸಿಸ್ಟಮ್ ಸಹ ಬಳಸಬಹುದು. ಇತರ ಇನ್ಫೋಟೈನ್ಮೆಂಟ್ ಸಿಸ್ಟಮ್ ಫೀಚರ್ ಗಳಲ್ಲಿ  SD ಕಾರ್ಡ್  ಅನ್ನು ಮೀಡಿಯಾ ಫೈಲ್ ಗಳಿಗಾಗಿ, ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್ ಹಾಗು ಟೆಲೆಫೋನಿ ಜೊತೆಗೆ  1.5GB ಆಂತರಿಕ ಮೆಮೊರಿ ಕೊಡಲಾಗಿದೆ. 

ಸುರಕ್ಷತೆ

ಎಲ್ಲ ಹೋಂಡಾ ಡವೋಆರ್‌-ವಿ ವೇರಿಯೆಂಟ್ ಗಳು ಪಡೆಯುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ , ABS ಜೊತೆಗೆ  ebd ಯನ್ನು ಸ್ಟ್ಯಾಂಡರ್ಡ್ ಆಗಿ. ಹಾಗು ಅದು ಪಡೆಯುತ್ತದೆ ರೇರ್ ಕ್ಯಾಮೆರಾ ಜೊತೆಗೆ ವಿವಿಧ ಕೋನಗಳ ದೃಷ್ಟಿ, ಆದರೆ ಸಿಟಿ ಹಾಗು ಜಾಜ್ ನಲ್ಲಿರುವಂತೆ ನಿಮಗೆ ರೇರ್ ಪಾರ್ಕಿಂಗ್ ಸೆನ್ಸರ್ ದೊರೆಯುವುದಿಲ್ಲ.  

ರೂಪಾಂತರಗಳು

ಹೋಂಡಾ WRV ಯನ್ನು ಎರೆಡು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ  - S ಹಾಗು  SVX.

Honda WRV

ನಾವು ಇಷ್ಟಪಡುವ ವಿಷಯಗಳು

 • ಸುರಕ್ಷತೆ: ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ EBD ಗಳನ್ನು ಎಲ್ಲ ಶ್ರೇಣಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
 • ಈ ವಿಭಾಗದಲ್ಲಿ ಸನ್ ರೂಫ್ ಪಡೆದಿರುವ ಮೊದಲ ಕಾರ್ ಆಗಿದೆ
 • ಕ್ಯಾಬಿನ್ ವಿಶಾಲತೆ ಪೂರ್ಣ ಕುಟುಂಬಕ್ಕೆ ಅನುಕೂಲಕರವಾಗಿದೆ. ಹಿರಿಯ ನಾಗರಿಕರು ಸಹ ಒಳಗೆ ಹೋಗಲು ಹಾಗು ಹೊರಗೆ ಬರಲು ಸುಲಭವಾಗಿದೆ
 • ಎರೆಡೂ ಎಂಜಿನ್ ಗಳು ಡ್ರೈವ್ ಮಾಡಲು ಸುಲಭವಾಗಿದೆ ಹಾಗು ಉತ್ತಮ ಮೈಲೇಜ್ ಕೊಡುತ್ತದೆ.
 • ವಿಭಿನ್ನವಾದ ಹಾಗು ಆಕರ್ಷಕ ಸ್ಟೈಲಿಂಗ್, ಇದನ್ನು ಜಾಜ್ ಹ್ಯಾಚ್ ಬ್ಯಾಕ್ ಆಧಾರಿತ ಎಂದು ಅನುಮಾನ ಪಡುವ ಹಾಗೆ ಮಾಡುವುದಿಲ್ಲ

ನಾವು ಇಷ್ಟಪಡದ ವಿಷಯಗಳು

 • ಡೀಸೆಲ್ ಎಂಜಿನ್ ನಲ್ಲಿರುವ ಶಕ್ತಿ ಹಾಗು ರೆಫಿನ್ಮೆಂಟ್ ಸಾಲದು
 • ಇದರಲ್ಲಿ ಜಾಜ್ ನಲ್ಲಿ ಕೊಡಲಾದಂತಹ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮಿಸ್ ಆಗಿದೆ. ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಲಭ್ಯವಿಲ್ಲ, ಸ್ಪ್ಲಿಟ್ ರೇರ್ ಸೀಟ್ ಅಥವಾ ಮ್ಯಾಜಿಕ್ ಸೀಟ್ ಸಹ ಲಭ್ಯವಿಲ್ಲ
 • ಪೆಟ್ರೋಲ್ ಎಂಜಿನ್ ಎಲ್ಲ ಪ್ಯಾಸೆಂಜರ್ ಗಳು ಇರಬೇಕಾದರೆ ಹೆಚ್ಚು ಪರಿಶ್ರಮ ಪಡುತ್ತದೆ. ಹೈ ವೆ ಕಾರ್ಯದಕ್ಷತೆ ಮಾಧ್ಯಮಿಕವಾಗಿದೆ
 • ಆಂತರಿಕ ಫಿನಿಷ್ ಗುಣಮಟ್ಟ ಇನ್ನೂ ಚೆನ್ನಾಗಿ ಇದ್ದಿರಬಹುದಿತ್ತು.
space Image

ಹೋಂಡಾ ಡವೋಆರ್‌-ವಿ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ405 ಬಳಕೆದಾರರ ವಿಮರ್ಶೆಗಳು
Write a Review and Win
An iPhone 7 every month!
Iphone
 • All (446)
 • Looks (110)
 • Comfort (122)
 • Mileage (134)
 • Engine (94)
 • Interior (55)
 • Space (72)
 • Price (59)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Awesome Car with Great Features

  I have been using this car from last 1 months. Below are my observations Positive points:- 1 Very spacious car for tall people 2 Good mileage 3 Enough ground clearance...ಮತ್ತಷ್ಟು ಓದು

  ಇವರಿಂದ kailas k m
  On: Apr 06, 2020 | 66 Views
 • Best crossover.

  It is a very good crossover from the brand's end with great interiors.

  ಇವರಿಂದ raj mishra
  On: Apr 05, 2020 | 25 Views
 • Best car

  The car has a great design, the car has great comfort and safety features.

  ಇವರಿಂದ j kokulan
  On: Mar 21, 2020 | 17 Views
 • Good Car.

  All things are working well but mileage and pickup are not good. Overall the car is good.  

  ಇವರಿಂದ khagendra sahu
  On: Mar 17, 2020 | 23 Views
 • Smooth Drive

  Honda WR-V is an excellent car. It gives a very smooth drive. And amazing mileage with all the features. It is the best vehicle in this range. Very big boot space and com...ಮತ್ತಷ್ಟು ಓದು

  ಇವರಿಂದ manohar kriplani
  On: Feb 12, 2020 | 846 Views
 • ಎಲ್ಲಾ ಡವೋಆರ್‌-ವಿ ವಿರ್ಮಶೆಗಳು ವೀಕ್ಷಿಸಿ
space Image

ಹೋಂಡಾ ಡವೋಆರ್‌-ವಿ ವೀಡಿಯೊಗಳು

 • Honda WR-V | Which Variant To Buy?
  3:25
  Honda WR-V | Which Variant To Buy?
  apr 16, 2018
 • Honda WR-V Hits And Misses
  4:49
  Honda WR-V Hits And Misses
  sep 13, 2017
 • Honda WR-V vs Maruti Vitara Brezza | Zigwheels.com
  11:38
  Honda WR-V vs Maruti Vitara Brezza | Zigwheels.com
  jul 21, 2017

ಹೋಂಡಾ ಡವೋಆರ್‌-ವಿ ಬಣ್ಣಗಳು

 • ರೆಡಿಯಂಟ್ ರೆಡ್ ಮೆಟಾಲಿಕ್
  ರೆಡಿಯಂಟ್ ರೆಡ್ ಮೆಟಾಲಿಕ್
 • ಬಿಳಿ ಆರ್ಕಿಡ್ ಮುತ್ತು
  ಬಿಳಿ ಆರ್ಕಿಡ್ ಮುತ್ತು
 • ಆಧುನಿಕ ಉಕ್ಕಿನ ಲೋಹೀಯ
  ಆಧುನಿಕ ಉಕ್ಕಿನ ಲೋಹೀಯ
 • ಗೋಲ್ಡನ್ ಬ್ರೌನ್ ಮೆಟಾಲಿಕ್
  ಗೋಲ್ಡನ್ ಬ್ರೌನ್ ಮೆಟಾಲಿಕ್
 • ಪ್ರೀಮಿಯಂ ಅಂಬರ್
  ಪ್ರೀಮಿಯಂ ಅಂಬರ್
 • ಚಂದ್ರ ಬೆಳ್ಳಿ
  ಚಂದ್ರ ಬೆಳ್ಳಿ

ಹೋಂಡಾ ಡವೋಆರ್‌-ವಿ ಚಿತ್ರಗಳು

 • ಚಿತ್ರಗಳು
 • Honda WRV Front Left Side Image
 • Honda WRV Side View (Left) Image
 • Honda WRV Rear Left View Image
 • Honda WRV Front View Image
 • Honda WRV Rear view Image
 • CarDekho Gaadi Store
 • Honda WRV Grille Image
 • Honda WRV Front Fog Lamp Image
space Image

ಹೋಂಡಾ ಡವೋಆರ್‌-ವಿ ಸುದ್ದಿ

ಹೋಂಡಾ ಡವೋಆರ್‌-ವಿ ರಸ್ತೆ ಪರೀಕ್ಷೆ

 • ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

  By alan richardMay 14, 2019
 • ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

  By alan richardMay 14, 2019
 • ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

  By tusharMay 14, 2019

Second Hand Honda WRV Cars in

ನವ ದೆಹಲಿ
 • ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌
  ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌
  Rs6.7 ಲಕ್ಷ
  201828,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌
  ಹೋಂಡಾ ಡವೋಆರ್‌-ವಿ ಎಡ್ಜ್ ಎಡಿಷನ್ ಐ-ವಿಟೆಕ್‌ ಎಸ್‌
  Rs6.75 ಲಕ್ಷ
  201719,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ಎಸ್‌
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ಎಸ್‌
  Rs6.9 ಲಕ್ಷ
  201722,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ಎಸ್‌
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ಎಸ್‌
  Rs6.95 ಲಕ್ಷ
  201720,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  Rs7.95 ಲಕ್ಷ
  20185,726 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  Rs8.75 ಲಕ್ಷ
  20189,500 Km ಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  Rs9 ಲಕ್ಷ
  20199,000 Kmಪೆಟ್ರೋಲ್
  ವಿವರಗಳ ವೀಕ್ಷಣೆ
 • ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  ಹೋಂಡಾ ಡವೋಆರ್‌-ವಿ ಐ-ವಿಟೆಕ್‌ ವಿಎಕ್ಸ್
  Rs9.3 ಲಕ್ಷ
  20203,000 Kmಪೆಟ್ರೋಲ್
  ವಿವರಗಳ ವೀಕ್ಷಣೆ

Write your Comment on ಹೋಂಡಾ ಡವೋಆರ್‌-ವಿ

3 ಕಾಮೆಂಟ್ಗಳು
1
S
swadesh kumar nanda
Dec 10, 2019 7:30:45 PM

Great mileage of 35 kmpl in the highway

  ಪ್ರತ್ಯುತ್ತರ
  Write a Reply
  1
  A
  amit
  Apr 23, 2019 10:45:04 PM

  After 1month we observe some problems in wrv 1.head light focus not good in night 2. Back camera quality very poor in night 3. Reverse parking sensor not available in top model

  ಪ್ರತ್ಯುತ್ತರ
  Write a Reply
  2
  T
  tulsi yadav
  Dec 9, 2019 5:07:09 AM

  Tulshi Yadav

   ಪ್ರತ್ಯುತ್ತರ
   Write a Reply
   1
   R
   ranjan behera
   Mar 24, 2019 9:01:38 PM

   Very nice

   ಪ್ರತ್ಯುತ್ತರ
   Write a Reply
   2
   A
   a k gupta
   Jul 19, 2019 10:05:39 AM

   You can never have 14km/ltr milage. Worst stearing it has. This car is so delicate. If if struck it by hand it will cost 30000 for repairing It's service centre is better than dacoit

    ಪ್ರತ್ಯುತ್ತರ
    Write a Reply
    2
    A
    a k gupta
    Jul 19, 2019 10:05:40 AM

    You can never have 14km/ltr milage. Worst stearing it has. This car is so delicate. If if struck it by hand it will cost 30000 for repairing It's service centre is better than dacoit

     ಪ್ರತ್ಯುತ್ತರ
     Write a Reply
     space Image
     space Image

     ಭಾರತ ರಲ್ಲಿ Honda WRV ಬೆಲೆ

     ನಗರಹಳೆಯ ಶೋರೂಮ್ ಬೆಲೆ
     ಮುಂಬೈRs. 8.16 - 10.48 ಲಕ್ಷ
     ಬೆಂಗಳೂರುRs. 8.18 - 10.35 ಲಕ್ಷ
     ಚೆನ್ನೈRs. 8.19 - 10.35 ಲಕ್ಷ
     ಹೈದರಾಬಾದ್Rs. 8.18 - 10.48 ಲಕ್ಷ
     ತಳ್ಳುRs. 8.16 - 10.48 ಲಕ್ಷ
     ಕೋಲ್ಕತಾRs. 8.25 - 10.69 ಲಕ್ಷ
     ಕೊಚಿRs. 8.19 - 10.48 ಲಕ್ಷ
     ನಿಮ್ಮ ನಗರವನ್ನು ಆರಿಸಿ

     ಟ್ರೆಂಡಿಂಗ್ ಹೋಂಡಾ ಕಾರುಗಳು

     • ಪಾಪ್ಯುಲರ್
     • ಉಪಕಮಿಂಗ್
     ×
     ನಿಮ್ಮ ನಗರವು ಯಾವುದು?