- + 33ಚಿತ್ರಗಳು
- + 9ಬಣ್ಣಗಳು
ಮಿನಿ ಕೂಪರ್ ಕಾನ್‌ಟ್ರೀಮ್ಯಾನ್
change carಮಿನಿ ಕೂಪರ್ ಕಾನ್‌ಟ್ರೀಮ್ಯಾನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1998 cc |
ground clearance | 149 mm |
ಪವರ್ | 189.08 ಬಿಹೆಚ್ ಪಿ |
torque | 280 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
- powered ಮುಂಭಾಗ ಸೀಟುಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- key ವಿಶೇಷಣಗಳು
- top ವೈಶಿಷ್ಟ್ಯಗಳು
ಕೂಪರ್ ಕಾನ್‌ಟ್ರೀಮ್ಯಾನ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಮಿನಿಯು ಕಂಟ್ರಿಮ್ಯಾನ್ ಎಸ್‌ಯುವಿಯನ್ನು ಹೊಸ ಸಂಪೂರ್ಣ-ಎಲೆಕ್ಟ್ರಿಕ್ ಅವತಾರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದೆ.
ಬೆಲೆ: ಇದರ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ 54.90 ಲಕ್ಷ ರೂ.ಆಗಿದೆ.
ಬಣ್ಣಗಳು: ಹೊಸ ಮಿನಿ ಇವಿಯು ಆರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ, ಸ್ಮೋಕಿ ಗ್ರೀನ್, ಸ್ಲೇಟ್ ಬ್ಲೂ, ಚಿಲ್ಲಿ ರೆಡ್ II, ಬ್ರಿಟಿಷ್ ರೇಸಿಂಗ್ ಗ್ರೀನ್, ಬ್ಲೇಜಿಂಗ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಮಿನಿ ಒಂದೇ ವೇರಿಯೆಂಟ್‌ನಲ್ಲಿ ಈ ಸಂಪೂರ್ಣ-ಎಲೆಕ್ಟ್ರಿಕ್ ಕಂಟ್ರಿಮ್ಯಾನ್ ಅನ್ನು ಒದಗಿಸುತ್ತದೆ. ಇದು 66.45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು 204 ಪಿಎಸ್ ಮತ್ತು 250 ಎನ್‌ಎಮ್ ಅನ್ನು ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಇದು 462 ಕಿಮೀ.ಯಷ್ಟು WLTP ಕ್ಲೈಮ್ ಮಾಡಿದ ರೇಂಜ್ ಅನ್ನು ಹೊಂದಿದೆ. ಇದು ಫ್ರಂಟ್ ವೀಲ್ ಡ್ರೈವ್‌ನ ಸಿಂಗಲ್-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ.
ಚಾರ್ಜಿಂಗ್: ಇದು 130 ಕಿ.ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದರಲ್ಲಿ 30 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.
ಫೀಚರ್‌ಗಳು: ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ರೌಂಡ್ ಆದ 9.4-ಇಂಚಿನ OLED ಇನ್ಫೋಟೈನ್‌ಮೆಂಟ್ ಸಿಸ್ಟಮ್ (2024 ಮಿನಿ ಕೂಪರ್ ಎಸ್‌ನಂತೆಯೇ), ಆಂಬಿಯೆಂಟ್ ಲೈಟಿಂಗ್, ಪನರೋಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: 2024ರ ಮಿನಿ ಕಂಟ್ರಿಮ್ಯಾನ್ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂ ಐಎಕ್ಸ್1, ಹ್ಯುಂಡೈ ಐಯೋನಿಕ್ 5, ಕಿಯಾ ಇವಿ6 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ನೊಂದಿಗೆ ಸ್ಪರ್ಧಿಸುತ್ತದೆ.
ಕೂಪರ್ ಕಂಟ್ರಿಮ್ಯಾನ ್ ಎಸ್ ಜೆಸಿಡಬ್ಲ್ಯೂ ಇನ್ಸ್‌ಪಯರ್ಡ್(ಬೇಸ್ ಮಾಡೆಲ್) ಅಗ್ರ ಮಾರಾಟ 1998 cc, ಆಟೋಮ್ಯಾಟಿಕ್, ಪೆಟ್ರೋಲ್, 14.34 ಕೆಎಂಪಿಎಲ್ | Rs.48.10 ಲಕ್ಷ* | ||
ಕೂಪರ್ ಕಂಟ್ರಿಮ್ಯಾನ್ ಶ್ಯಾಡೋ ಎಡಿಷನ್(ಟಾಪ್ ಮೊಡೆಲ್)1998 cc, ಆಟೋಮ್ಯಾಟಿಕ್, ಪೆಟ್ರೋಲ್, 14.34 ಕೆಎಂಪಿಎಲ್ | Rs.49 ಲಕ್ಷ* |
Save 2%-22% on buyin ಜಿ a used Mini Cooper Countryman **
ಮಿನಿ ಕೂಪರ್ ಕಾನ್‌ಟ್ರೀಮ್ಯಾನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
ಮಿನಿ ಕೂಪರ್ ಕಾನ್‌ಟ್ರೀಮ್ಯಾನ್ ಬಳಕೆದಾರರ ವಿಮರ್ಶೆಗಳು
- All (35)
- Looks (12)
- Comfort (15)
- Mileage (8)
- Engine (12)
- Interior (16)
- Space (13)
- Price (9)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Great CarThe Countryman Mini is a compact car perfect for navigating city streets. Its small size doesn't compromise on comfort, offering ample space for passengers and cargo. With nimble handling, it zips through traffic with ease. Despite its diminutive dimensions, the Mini Countryman delivers a peppy driving experience, making every trip enjoyable. Its stylish design adds flair to urban adventures, while the interior boasts modern amenities for convenience. Whether cruising downtown or running errands, the Countryman Mini shines as a versatile and practical choice, blending efficiency with personality for those who appreciate a blend of functionality and style in their ride.ಮತ್ತಷ್ಟು ಓದುWas th IS review helpful?ಹೌದುno
- Countryman Is The Best ManThe Mini Cooper Companion is a compact SUV with a spacious interior. I've driven one of these and was amazed at how much fun it is to drive. Even though it has a small engine, it looks like a big car and runs fast. Interior design comes at a unique price with a variety of options to style your Countryman just the way you want. Overall, my friend, the driving experience is very good and good. The biggest and most fun Mini Cooper Countryman is built to solve all your off-road challenges. The powerful twin-turbocharged engine provides a smooth ride and a powerful yet confident ride. It is comfortable and durable, has a beautiful and elegant appearance, and can accommodate five passengers. It's very attractive and compact, with plenty of space for the boot and LED lights but less space in the back.ಮತ್ತಷ್ಟು ಓದುWas th IS review helpful?ಹೌದುno
- Mini Cooper Countryman Compact Adventure AwaitsMy Mini Cooper Countryman is my ultimate favorite auto. Though the42.90 lakh features appeared inordinate at first, I was gradationally won over by the bitsy SUV's clean appearance. The boost is startling, whether you exercise gasoline or diesel, and it makes the agent appear charming. I invariably like how broad the thruway is, with plenitude of space for both head and bases. The ambrosial cerebral work provides precisely the right quantum of fierceness, impeccably meeting my active requirements. Not only the agent, but my erratic position on the machine. I actually like how the Mini Cooper Countryman looks. Comfort, interpretation, and avail are each fluently connected.ಮತ್ತಷ್ಟು ಓದುWas th IS review helpful?ಹೌದುno
- Small PackageThe Mini Cooper Companion is a little SUV with an incredibly spacious inside. I test-drove one and was stunned at how much fun it was to drive. While the engine is on the little side and managing is fast causes it seems like an accomplished vehicle. Within materials are comprised of perfect at the expense point and the different customization decisions license you to make the Countryman truly in your viewpoints. As a rule, Friend gives an exceptional driving inclusion with a little anyway practical complete pack.ಮತ್ತಷ್ಟು ಓದುWas th IS review helpful?ಹೌದುno
- Powerful And Great Journey CarThe largest and adventure ready Mini Cooper Countryman is designed to handle everything in the great journey and comes with the powerful twin turbo engine that gives smooth and powerful performance but the ride quality is not so good. It doing great in comfort and power and its exterior look very bold and stylish and gives good space for five occupants. It is very attractive and all rounder and get spacious interior and gives a very good space for the luggage and comes with bug eyed LED headlamps but gives less space in the rear seat.ಮತ್ತಷ್ಟು ಓದುWas th IS review helpful?ಹೌದುno
- ಎಲ್ಲಾ ಕೂಪರ್ ಕಾನ್‌ಟ್ರೀಮ್ಯಾನ್ ವಿರ್ಮಶೆಗಳು ವೀಕ್ಷಿಸಿ
ಮಿನಿ ಕೂಪರ್ ಕಾನ್‌ಟ್ರೀಮ್ಯಾನ್ ಬಣ್ಣಗಳು
ಮಿನಿ ಕೂಪರ್ ಕಾನ್‌ಟ್ರೀಮ್ಯಾನ್ ಚಿತ್ರಗಳು
ಪ್ರಶ್ನೆಗಳು & ಉತ್ತರಗಳು
A ) The Mini Cooper Countryman is available in 9 different colours - Rooftop Grey, C...ಮತ್ತಷ್ಟು ಓದು
A ) If you are planning to buy a new car on finance, then generally, a 20 to 25 perc...ಮತ್ತಷ್ಟು ಓದು
A ) The Countryman locks horns with the BMW X1, Volvo XC40, Mercedes-Benz GLA, and A...ಮತ್ತಷ್ಟು ಓದು
A ) The MINI Cooper Countryman has a boot space of 450 liters.
A ) For this, we would suggest you get in touch with the nearest authorized service ...ಮತ್ತಷ್ಟು ಓದು
ಟ್ರೆಂಡಿಂಗ್ ಮಿನಿ ಕಾರುಗಳು
- ಮಿನಿ ಕೂಪರ್ ಎಸ್Rs.44.90 ಲಕ್ಷ*
- ಮಿನಿ കൂപ്പർ 3 ഡോർRs.42.70 ಲಕ್ಷ*
- ಕಿಯಾ ಇವಿ6Rs.60.97 - 65.97 ಲಕ್ಷ*
- ಬಿವೈಡಿ ಸೀಲ್Rs.41 - 53 ಲಕ್ಷ*
- ಬಿವೈಡಿ ಆಟ್ಟೋ 3Rs.24.99 - 33.99 ಲಕ್ಷ*
- ವೋಲ್ವೋ ಸಿ40 ರೀಚಾರ್ಜ್Rs.62.95 ಲಕ್ಷ*
- ವೋಲ್ವೋ ex40Rs.56.10 - 57.90 ಲಕ್ಷ*