ಎಂಜಿ ಹೆಕ್ಟರ್ 2019-2021
ಎಂಜಿ ಹೆಕ್ಟರ್ 2019-2021 ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1451 ಸಿಸಿ - 1956 ಸಿಸಿ |
ಪವರ್ | 141 - 168 ಬಿಹೆಚ್ ಪಿ |
ಟಾರ್ಕ್ | 250 Nm - 350 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 13.96 ಗೆ 17.41 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಎಂಜಿ ಹೆಕ್ಟರ್ 2019-2021 ಬೆಲೆ ಪಟ್ಟಿ (ರೂಪಾಂತರಗಳು)
following details are the last recorded, ಮತ್ತು the prices ಮೇ vary depending on the car's condition.
ಹೆಕ್ಟರ್ 2019-2021 ಸ್ಟೈಲ್ ಎಂಟಿ bsiv(Base Model)1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 14.16 ಕೆಎಂಪಿಎಲ್ | ₹12.48 ಲಕ್ಷ* | |
ಹೆಕ್ಟರ್ 2019-2021 ಸ್ಟೈಲ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹12.84 ಲಕ್ಷ* | |
ಹೆಕ್ಟರ್ 2019-2021 ಸೂಪರ್ ಎಂಟಿ bsiv1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 14.16 ಕೆಎಂಪಿಎಲ್ | ₹13.28 ಲಕ್ಷ* | |
ಹೆಕ್ಟರ್ 2019-2021 ಸ್ಟೈಲ್ ಡೀಸೆಲ್ ಎಂಟಿ bsiv(Base Model)1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹13.48 ಲಕ್ಷ* | |
ಹೆಕ್ಟರ್ 2019-2021 ಸೂಪರ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹13.64 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಸೂಪರ್ ಎಂಟಿ bsiv1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹13.88 ಲಕ್ಷ* | |
ಹೆಕ್ಟರ್ 2019-2021 ಸ್ಟೈಲ್ ಡೀಸೆಲ್ ಎಂಟಿ1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹14 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಸೂಪರ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹14.22 ಲಕ್ಷ* | |
ಹೆಕ್ಟರ್ 2019-2021 ಸೂಪರ್ ಡೀಸೆಲ್ ಎಂ.ಟಿ. bsiv1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹14.48 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಸ್ಮಾರ್ಟ್ ಎಂಟಿ bsiv1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆ ಎಂಪಿಎಲ್ | ₹14.98 ಲಕ್ಷ* | |
ಹೆಕ್ಟರ್ 2019-2021 ಸೂಪರ್ ಡೀಸೆಲ್ ಎಂ.ಟಿ.1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹15 ಲಕ್ಷ* | |
ಹೆಕ್ಟರ್ 2019-2021 ಸ್ಟೈಲ್ ಎಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹15.30 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಸ್ಮಾರ್ಟ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹15.32 ಲಕ್ಷ* | |
ಹೆಕ್ಟರ್ 2019-2021 ಸ್ಮಾರ್ಟ್ ಎಟಿ bsiv1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹15.68 ಲಕ್ಷ* | |
ಹೆಕ್ಟರ್ 2019-2021 ಸ್ಮಾರ್ಟ್ ಡೀಸೆಲ್ ಎಂ.ಟಿ. bsiv1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹15.88 ಲಕ್ಷ* | |
ಹೆಕ್ಟರ್ 2019-2021 ಸ್ಮಾರ್ಟ್ ಡಿಸಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹16 ಲಕ್ಷ* | |
ಹೆಕ್ಟರ್ 2019-2021 ಸೂಪರ್ ಎಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 14.16 ಕೆಎಂಪಿಎಲ್ | ₹16 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಶಾರ್ಪ್ ಎಂಟಿ bsiv1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹16.28 ಲಕ್ಷ* | |
ಹೆಕ್ಟರ್ 2019-2021 ಸ್ಮಾರ್ಟ್ ಡೀಸೆಲ್ ಎಂ.ಟಿ.1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹16.50 ಲಕ್ಷ* | |
ಹೆಕ್ಟರ್ 2019-2021 ಸ್ಮಾರ್ಟ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 14.16 ಕೆಎಂಪಿಎಲ್ | ₹16.50 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಶಾರ್ಪ್ ಎಂಟಿ1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹16.64 ಲಕ್ಷ* | |
ಹೆಕ್ಟರ್ 2019-2021 ಹೈಬ್ರಿಡ್ ಶಾರ್ಪ್ ಡ್ಯುಯಲ್ ಟೋನ್1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 15.81 ಕೆಎಂಪಿಎಲ್ | ₹16.84 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಎಟಿ bsiv1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹17.18 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಡೀಸೆಲ್ ಎಂಟಿ bsiv1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹17.28 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಎಂ.ಟಿ.1451 ಸಿಸಿ, ಮ್ಯಾನುಯಲ್, ಪೆಟ್ರೋಲ್, 14.16 ಕೆಎಂಪಿಎಲ್ | ₹17.30 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಡಿಸಿಟಿ1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹17.56 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಡಿಸಿಟಿ ಡ್ಯುಯಲ್ ಟೋನ್(Top Model)1451 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 13.96 ಕೆಎಂಪಿಎಲ್ | ₹17.76 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಡೀಸೆಲ್ ಎಂಟಿ1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹17.89 ಲಕ್ಷ* | |
ಹೆಕ್ಟರ್ 2019-2021 ಶಾರ್ಪ್ ಡೀಸೆಲ್ ಡ್ಯುಯಲ್ ಟೋನ್(Top Model)1956 ಸಿಸಿ, ಮ್ಯಾನುಯಲ್, ಡೀಸಲ್, 17.41 ಕೆಎಂಪಿಎಲ್ | ₹18.09 ಲಕ್ಷ* |
ಎಂಜಿ ಹೆಕ್ಟರ್ 2019-2021 ವಿಮರ್ಶೆ
Overview
ಎಕ್ಸ್‌ಟೀರಿಯರ್
ಇಂಟೀರಿಯರ್
ಸುರಕ್ಷತೆ
ಕಾರ್ಯಕ್ಷಮತೆ
ಎಂಜಿ ಹೆಕ್ಟರ್ 2019-2021
ನಾವು ಇಷ್ಟಪಡುವ ವಿಷಯಗಳು
- ಸುಲಭವಾಗಿ ಡ್ರೈವ್ ಮಾಡಬಹುದಾದ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು. ಉತ್ತಮ ರೈಡ್ ಕಂಫರ್ಟ್ ಕೆಟ್ಟ ರಸ್ತೆಯಲ್ಲೂ ಸಹ.
- ಸುರಕ್ಷತಾ ವ್ಯಾಪ್ತಿ , ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ISOFIX, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಹಾಗು ಹೆಚ್ಚು ವಿಷಯಗಳು ಸ್ಟ್ಯಾಂಡರ್ಡ್ ಆಗಿ, ಟಾಪ್ ಸ್ಪೆಕ್ ಪಡೆಯುತ್ತದೆ 6 ಏರ್ಬ್ಯಾಗ್ ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, 360-ಡಿಗ್ರಿ ಕ್ಯಾಮೆರಾ ಹಾಗು ಅಧಿಕ!
- ಐಷಾರಾಮಿ ಕಾರ್ ವಿನ್ಯಾಸ, ನೋಡಲು ಐಷಾರಾಮಿ ಕಾರ್ ಆಗಿ ಕಾಣುತ್ತದೆ ಜೊತೆಗೆ ಉತ್ತಮ ರಸ್ತೆಯಲ್ಲಿನ ನಿಲುವು ಸಹ.
ನಾವು ಇಷ್ಟಪಡದ ವಿಷಯಗಳು
- ಡಿಸೈನ್, ವಿಭಿನ್ನವಾಗಿದ್ದರು ಸಹ, ಅದು ಎಲ್ಲರಿಗೂ ಇಷ್ಟವಾಗದಿರಬಹುದು. ಸ್ಟೈಲಿಂಗ್ ಹಲವರಿಗೆ ಹೆಚ್ಚು ಎನಿಸಬಹುದು .
- ಸರಳ ವಿಷಯಗಳು (ಟಚ್ ಸ್ಕ್ರೀನ್, iಸ್ಮಾರ್ಟ್ ಅಪ್, 360-ಡಿಗ್ರಿ ಕ್ಯಾಮೆರಾ) ಗಳನ್ನು ಚೆನ್ನಾಗಿ ಮಾಡಬಹುದಿತ್ತು. ಟಚ್ ಸ್ಕ್ರೀನ್ ಪಡೆಯುತ್ತದೆ ಪ್ರತಿಕ್ರಿಯೆ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ.
- ಆಂತರಿಕ ಗುಣಮಟ್ಟ ಉತ್ತಮವಾಗಿದೆ ಆದರೆ ಅತಿ ಉತ್ತಮವಾಗಿಲ್ಲ. ಸೀಟ್ ಹೊರಪದರಗಳ ಗುಣಮಟ್ಟ ಮತ್ತು ಕ್ಯಾಬಿನ್ ವಿಷಯಗಳು ಸಾಮಾನ್ಯವಾಗಿದೆ ಐಷಾರಾಮಿಯಾಗಿಲ್ಲ.
ಎಂಜಿ ಹೆಕ್ಟರ್ 2019-2021 car news
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಎಂಜಿ ಹೆಕ್ಟರ್ 2019-2021 ಬಳಕೆದಾರರ ವಿಮರ್ಶೆಗಳು
- ಎಲ್ಲಾ (1094)
- Looks (332)
- Comfort (178)
- ಮೈಲೇಜ್ (75)
- ಇಂಜಿನ್ (112)
- ಇಂಟೀರಿಯರ್ (153)
- space (102)
- ಬೆಲೆ/ದಾರ (238)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
- Car ExperienceThis locking is very cool and nice car this car is a beatiful car that is very powerful and very good milageಮತ್ತಷ್ಟು ಓದು1
- Hector is a car which you drive around for comfortHector is a car which you drive around for comfort, luxury and style. I don't feel that you would like driving this if you want to drive very aggressively or if you are very heavy footedಮತ್ತಷ್ಟು ಓದು
- Poor TyresTyres are like Maruti Eartiga, they look cheap on such a huge body. Its height should be more. The company should have more tyre optionsಮತ್ತಷ್ಟು ಓದು7
- Best SUV In IndiaVery best car with good looks and space. Its performance is excellent on road. I am very satisfied with this luxurious vehicle.ಮತ್ತಷ್ಟು ಓದು5
- Good CarGood car to drive daily.2
- ಎಲ್ಲಾ ಹೆಕ್ಟರ್ 2019-2021 ವಿರ್ಮಶೆಗಳು ವೀಕ್ಷಿಸಿ
ಹೆಕ್ಟರ್ 2019-2021 ಇತ್ತೀಚಿನ ಅಪ್ಡೇಟ್
ಇತ್ತೀಚಿನ ನವೀಕರಣ : 6-ಸೀಟೆರ್ ಹೆಕ್ಟರ್ ಅನ್ನು ಪರೀಕ್ಷಿಸುತ್ತಿರುವುದನ್ನು ಬೇಹುಗಾರಿಕೆಯಲ್ಲಿ ನೋಡಲಾಗಿದೆ, ಕ್ಯಾಪ್ಟನ್ ಸೀಟ್ ಲೇಔಟ್ ಎರೆಡನೆ ಸಾಲಿಗೆ ಅನಾವರಣಗೊಂಡಿದೆ.
MG ಹೆಕ್ಟರ್ : MG ಅವರು ಈ ಐದು -ಸೀಟ್ SUV ಬೆಲೆ ಪಟ್ಟಿಯನ್ನು ರೂ 12.48 ಲಕ್ಷ ಹಾಗು ರೂ 17.28 ಲಕ್ಷ (ಎಕ್ಸ್ ಶೋ ರೂಮ್ ಭಾರತ ) ಕೊಟ್ಟಿದೆ.
MG ಹೆಕ್ಟರ್ : ವೇರಿಯೆಂಟ್ ಗಳು ಹಾಗು & ಬಣ್ಣದ ಆಯ್ಕೆಗಳು : ಇದನ್ನು ಐದು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ: ಸ್ಟೈಲ್, ಸೂಪರ್, ಸ್ಮಾರ್ಟ್, ಹಾಗು ಶಾರ್ಪ್. ಐದು ಬಣ್ಣಗಳ ಆಯ್ಕೆ ಕೊಡಲಾಗಿದೆ ಸಹ: ಬಿಳಿ, ಸಿಲ್ವರ್, ಕಪ್ಪು, ಬರ್ಗಾಂಡಿ ರೆಡ್, ಮತ್ತು ಬ್ಲೇಜ್ ರೆಡ್. ಆದರೆ, ಬಣ್ಣಗಳ ಆಯ್ಕೆ ವೇರಿಯೆಂಟ್ ಮೇಲೆ ಅವಲಂಬಿತವಾಗಿದೆ.
MG ಹೆಕ್ಟರ್ ಪವರ್ ಟ್ರೈನ್ ಗಳು: ಹೆಕ್ಟರ್ ಅನ್ನು ಒಂದು ಡೀಸೆಲ್ ಹಾಗು ಎರೆಡು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಕೊಡಲಾಗಿದೆ. 1.5-ಲೀಟರ್ ಟರ್ಬೊ ಚಾರ್ಜ್ಡ್ ಯೂನಿಟ್ ಕೊಡುತ್ತದೆ 143PS/250Nm, ಹಾಗು 2.0- ಲೀಟರ್ ಡೀಸೆಲ್ ಕೊಡುತ್ತದೆ 170PS/350Nm. ಹಾಗು MG ಕೊಡುತ್ತದೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 48V , ಮೈಲ್ಡ್ ಹೈಬ್ರಿಡ್ ಸಿಸ್ಟಮ್. ಹೆಕ್ಟರ್ IC ಎಂಜಿನ್ ಅನ್ನು 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲಾಗಿದೆ, ಹಾಗು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಪಡೆಯುತ್ತದೆ ಆಯ್ಕೆಯಾಗಿ 7-ಸ್ಪೀಡ್ ಡುಯಲ್ ಕ್ಲಚ್ ಟ್ರಾನ್ಸ್ಮಿಷನ್ ಅನ್ನು ಸಹ.
ಹೆಕ್ಟರ್ ನ ಮೈಲೇಜ್ ಸಂಖ್ಯೆ ಗಳು ಕೆಳಗಿನಂತಿವೆ
ಪೆಟ್ರೋಲ್ MT: 14.16kmpl
ಪೆಟ್ರೋಲ್ DCT: 13.96kmpl
ಪೆಟ್ರೋಲ್ ಹೈಬ್ರಿಡ್ MT: 15.81kmpl
ಡೀಸೆಲ್ MT: 17.41kmpl
MG ಹೆಕ್ಟರ್ ಫೀಚರ್ ಗಳು : ಪ್ರಮುಖವಾದ ಫೀಚರ್ ಎಂದರೆ ಅದರ ದೊಡ್ಡ 10.4-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, ಅದು ಪಡೆಯುತ್ತದೆ ಇನ್ ಬಿಲ್ಟ್ ಇಂಟರ್ನೆಟ್ ಕನೆಕ್ಟಿವಿಟಿ , i ಸ್ಮಾರ್ಟ್ ಮೊಬೈಲ್ ಅಪ್ಲಿಕೇಶನ್ -ವೇದಿಕೆಯ AC ಕಂಟ್ರೋಲ್, ಹಾಗು ಡೋರ್ ಲಾಕ್ ಮತ್ತು ಅನ್ಲೋಕ್ . ಇದರಲ್ಲಿ ಸಲಕರಣೆಗಳಾದ ಸನ್ ರೂಫ್, 7 ಇಂಚು ಬಣ್ಣದ MID, ಒಂದು 360-ಡಿಗ್ರಿ ಕ್ಯಾಮೆರಾ, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಒಟ್ಟಾರೆ ಆರು ಏರ್ಬ್ಯಾಗ್ ಗಳು. ಸ್ಟ್ಯಾಂಡರ್ಡ್ ಫೀಚರ್ ಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್, ABS ಜೊತೆಗೆ EBD, ESP, ಟ್ರಾಕ್ಷನ್ ಕಂಟ್ರೋಲ್, ರೇರ್ ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, ಹಾಗು ISOFIX ಚೈಲ್ಡ್ ಸೀಟ್ ಅಂಕೋರ್ ಗಳು.
ಪ್ರತಿಸ್ಪರ್ದಿಗಳು: MG ಹೆಕ್ಟರ್ ಪ್ರತಿಸ್ಪರ್ಧೆ ಜೀಪ್ ಕಂಪಾಸ್, ಟಾಟಾ ಹ್ಯಾರಿಯೆರ್, ಮಹಿಂದ್ರಾ XUV500, ಹುಂಡೈ ಕ್ರೆಟಾ , ಹುಂಡೈ ತುಸಾನ್ , ಹಾಗು ಕಿಯಾ ಸೆಲ್ಟೋಸ್ ಗಳೊಂದಿಗೆ. ಅದರ ಸ್ಪರ್ಧೆ ಟಾಟಾ ಗ್ರಾವಿಟಾಸ್ , ಹಾಗು ಸ್ಕೊಡಾ ವಿಷನ್ ವಿಷನ್ ಇನ್ ಒಂದಿಗೆ SUV ಗಳಲ್ಲಿ.
ಪ್ರಶ್ನೆಗಳು & ಉತ್ತರಗಳು
A ) No, MG Hector Sharp variants do not feature a Remote Engine Start/Stop. Follow t...ಮತ್ತಷ್ಟು ಓದು
A ) We expect a launch of MG Hector facelift in January 2021. The facelifted Hector ...ಮತ್ತಷ್ಟು ಓದು
A ) MG Hector Plus was launched in July 2020 and till now, the brand hasn't made...ಮತ್ತಷ್ಟು ಓದು
A ) The 3-60 program assures a buyback value of 60 per cent of the Hector’s ex-showr...ಮತ್ತಷ್ಟು ಓದು
A ) Both cars aren't direct rivals. Bot cars are of different segments and come ...ಮತ್ತಷ್ಟು ಓದು
ಟ್ರೆಂಡಿಂಗ್ ಎಂಜಿ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಎಂಜಿ ಹೆಕ್ಟರ್Rs.14.25 - 23.14 ಲಕ್ಷ*
- ಎಂಜಿ ಅಸ್ಟೋ ರ್Rs.11.30 - 17.56 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್Rs.17.50 - 23.94 ಲಕ್ಷ*
- ಎಂಜಿ ಗ್ಲೋಸ್ಟರ್Rs.41.05 - 46.24 ಲಕ್ಷ*