MG ಹೆಕ್ಟರ್ ಪಡೆದಿದೆ 50,000 ವರೆಗಿನ ಬುಕಿಂಗ್ ಗಳನ್ನೂ ಬಿಡುಗಡೆ ಆದ 8 ತಿಂಗಳ ಒಳಗೆ.
published on ಫೆಬ್ರವಾರಿ 22, 2020 02:38 pm by dhruv.a ಎಂಜಿ ಹೆಕ್ಟರ್ 2019-2021 ಗೆ
- 16 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
MG ಮಾರಾಟ ಮಾಡಿದೆ 20,000 ಗಿಂತಲೂ ಹೆಚ್ಚಿನ ಹೆಕ್ಟರ್ ಗಳನ್ನು ದೇಶದಾದ್ಯಂತ ಅದು ಭಾರತಕ್ಕೆ ಪ್ರವೇಶಿಸಿದಾಗಿನಿಂದ.
- ಹೆಕ್ಟರ್ ಒಟ್ಟಾರೆ ಸುಮಾರು 2,500 ಯುನಿಟ್ ಗಳನ್ನು ಮಾರಾಟ ಮಾಡುತ್ತಿದೆ ಬಿಡುಗಡೆ ಆದಾಗಿನಿಂದ
- ಅದು ಭವಿಷ್ಯದಲ್ಲಿ ಹೆಚ್ಚು ಆಯ್ಕೆಗಳನ್ನು ಪಡೆಯಲಿದೆ ಹೆಕ್ಟರ್ ಪ್ಲಸ್ ಜೊತೆಗೆ ಅದರ 6-ಸೆಟರ್ ಹಾಗು 7- ಸೀಟೆರ್ ಆವೃತ್ತಿ ಗಳನ್ನು
- ಎಂಜಿನ್ ಆಯ್ಕೆಗಳು , 2.0- ಲೀಟರ್ ಡೀಸೆಲ್ ಹಾಗು 1.5-ಲೀಟರ್ ಪೆಟ್ರೋಲ್ ಯುನಿಟ್ ಬದಲಾಗುವುದಿಲ್ಲ.
- MG ಹೆಕ್ಟರ್ ನ 1.5-ಲೀಟರ್ ಪೆಟ್ರೋಲ್ ಈಗಾಗಲೇ BS6 ಕಂಪ್ಲೈಂಟ್ ಹೊಂದಿದೆ ; BS6 ಡೀಸೆಲ್ ಸದ್ಯದಲ್ಲೇ ಬರಲಿದೆ.
MG ಮೋಟಾರ್ ಭಾರತದ ಇನ್ನಿಂಗ್ಸ್ ಅನ್ನು ತೀಕ್ಷ್ಣವಾಗಿ ಪ್ರಾರಂಭಿಸಿದೆ , ಉತ್ಪಾದಕರು ಹೆಕ್ಟರ್ ಗಾಗಿ 50,000 ಗಿಂತಲೂ ಹೆಚ್ಚಿನ ಬುಕಿಂಗ್ ಅನ್ನು ತನ್ನ ಎಂಟಕ್ಕಿಂತಲೂ ಕಡಿಮೆ ತಿಂಗಳು ಅವಧಿಯಲ್ಲಿ ಸಾಧಿಸಿದೆ. ಕಾರ್ ಮೇಕರ್ ಹೇಳಿಕೆಯಂತೆ ಇವುಗಳಲ್ಲಿನ ಸುಮಾರು 20,000 ಕಾಯ್ದಿರಿಸಲಾದವುಗಳನ್ನು ಮಾರಾಟಕ್ಕೆ ಪರಿವರ್ತಿಸಿದೆ. ಇವುಗಳು ಒಟ್ಟಾರೆ ಸುಮಾರು 2,500 ಯುನಿಟ್ ಗಳು ಆಗುತ್ತದೆ ಪ್ರತಿ ತಿಂಗಳಿಗೆ, ಈ ವಿಭಾಗದಲ್ಲಿ ಇರುವ SUV ಗಳಾದ ಟಾಟಾ ಹ್ಯಾರಿಯೆರ್ ಹಾಗು ಮಹಿಂದ್ರಾ XUV500.ಗಳ ಒಟ್ಟಾರೆ ಸಂಖ್ಯೆ ಪರಿಗಣಿಸಿದಾಗ ಒಂದು ಒತ್ತಮ ಸಂಖ್ಯೆ ಎಂದು ತಿಳಿಯಯಬಹುದು.
MG ಯವರು ಹೆಕ್ಟರ್ ಬಿಡುಗಡೆ ಆದ ನಂತರ ತಾತ್ಕಾಲಿಕವಾಗಿ ಬುಕಿಂಗ್ ಅನ್ನು ಹಿಂಪಡೆಯಬೇಕಾಯಿತು ಅದೂ ಬಿಡುಗಡೆ ಆದ ಒಂದು ತಿಂಗಳಿನ ನಂತರ ಎಂಬ ವಿಷಯು ಪರಿಗಣಿಸಿದಾಗ ಉತ್ತಮ ಸಂಖ್ಯೆಗಳನ್ನು ಸಾಧಿಸಿದೆ ಎನ್ನಬಹುದು. ವಾಸ್ತವದಲ್ಲಿ ಕಾರ್ ಗರಿಷ್ಟ ಮಾರಾಟ ಸಾಧಿಸಿತ್ತು 2019 ರಲ್ಲಿ MG ಉತ್ಪಾದನೆ ತೀವ್ರವಾಗಿ ಹೆಚ್ಚಿಸಿ ಬುಕಿಂಗ್ ಗಳನ್ನು ಅಕ್ಟೋಬರ್ ನಲ್ಲಿ ಮತ್ತೆ ಪ್ರಾರಂಭಿಸಿತು.
ಅದು ಕೇವಲ 5-ಸೀಟೆರ್ ಸೆಟಪ್ ನಲ್ಲಿ ಲಭ್ಯವಿತ್ತು , ಹೆಕ್ಟರ್ ಈಗ ಹೆಚ್ಚು ಉಪಯುಕ್ತತೆ ಹೊಂದಿದ ಆರು -ಸೀಟೆರ್ ಆವೃತ್ತಿ ಹೆಕ್ಟರ್ ಪ್ಲಸ್ ಎಂದು ಹೆಸರು ಪಡೆಯಲಿದೆ ಅದು 2020 ನ ಮೂರನೇ ಭಾಗದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಆರು ಸೀಟೆರ್ ,ಪಡೆಯುತ್ತದೆ ಕ್ಯಾಪ್ಟನ್ ಸೀಟ್ ಅನ್ನು ಮದ್ಯದ ಸಾಲಿನಲ್ಲಿ., ಅದರ ನಂತರ 7-ಸೀಟೆರ್ ಆವೃತ್ತಿ ಸಹ ದೊರೆಯಲಿದೆ. ಹೆಕ್ಟರ್ ಪ್ಲಸ್ 7-ಸೀಟೆರ್ ಮ್ ಹಬ್ಬಗಳ ಸೀಸನ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ, ಅದು ಪಡೆಯುತ್ತದೆ 60:40 ಸ್ಪ್ಲಿಟ್ ಬೆಂಚ್ ತರಹದ ಸೀಟಿಂಗ್ ಸೆಟ್ ಅಪ್ ಅನ್ನು ಎರೆಡನೆ ಸಾಲಿನಲ್ಲಿ.
ಎಂಜಿನ್ ಆಯ್ಕೆಗಳು ಹೆಕ್ಟರ್ ಹಾಗು ಹೆಕ್ಟರ್ ಪ್ಲಸ್ ಎರೆಡಕ್ಕು ಸಮನಾಗಿರುತ್ತದೆ . ಹಾಗಾಗಿ, ನಿಮಗೆ 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ (170PS/350Nm) ಹಾಗು ಒಂದು 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 48V ಹೈಬ್ರಿಡ್ ಹೊಂದಿರುವ ವೇರಿಯೆಂಟ್ ಸಹ ಲಭ್ಯವಿರುತ್ತದೆ.
ಟ್ರಾನ್ಸ್ಮಿಷನ್ ಆಯ್ಕೆ ಗಳಲ್ಲಿ, 6- ಸ್ಪೀಡ್ ಮಾನ್ಯುಯಲ್ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ ಹಾಗು 6-ಸ್ಪೀಡ್ DCT ಆಯ್ಕೆಯು ಪೆಟ್ರೋಲ್ ಯುನಿಟ್ ನಲ್ಲಿ ಲಭ್ಯವಿರುತ್ತದೆ.
MG ಹೆಕ್ಟರ್ ನ ಪೆಟ್ರೋಲ್ ಎಂಜಿನ್ BS6 ಕಂಪ್ಲೈಂಟ್ ಹೊಂದಿದೆ ಹಾಗು ಡೀಸೆಲ್ ಸಹ ಕಠಿಣ ನಾರ್ಮ್ಸ್ ಗಳಿಗೆ ಸರಿಹೊಂದುವಂತೆ ಇರುತ್ತದೆ. ಅದರ ಬೆಲೆ ವ್ಯಾಪ್ತಿ ರೂ 12.74 ಲಕ್ಷ ಹಾಗು ರೂ 17.28 ಲಕ್ಷ (ಎಕ್ಸ್ ಶೋ ರೂಮ್ ಇಂಡಿಯಾ ). ಹೆಕ್ಟರ್ ಪ್ಲಸ್ ಇನ್ನೊಂದು ಬದಿಯಲ್ಲಿ , ಹೆಚ್ಚುವರಿ ಪ್ರೀಮಿಯಂ ಆಗಿ ರೂ 1 ಲಕ್ಷ ಗಿಂತ ಹೆಚ್ಚು ಹೊಂದಲಿದೆ ಸ್ಟ್ಯಾಂಡರ್ಡ್ ಕಾರ್ ಗೆ ಹೋಲಿಸಿದರೆ.
ಅದರ ಉತ್ಪಾದನೆ ಗಳನ್ನು ಹೆಚ್ಚಿಸುವುದಲ್ಲದೆ , MG ಮೋಟಾರ್ ತನ್ನ ಟಚ್ ಪಾಯಿಂಟ್ ಗಳನ್ನು 250 ಸ್ಥಳಗಳಿಗೆ ಮಾರ್ಚ್ 2020 ವೇಳೆಗೆ ಹೆಚ್ಚಿಸಲಿದೆ.
ಹೆಚ್ಚು ಓದಿ : MG ಹೆಕ್ಟರ್ ಆನ್ ರೋಡ್ ಬೆಲೆ
- Renew MG Hector 2019-2021 Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful