Discontinuedಎಂಜಿ ಹೆಕ್ಟರ್ ಪ್ಲಸ್ 2020-2023 ಮುಂಭಾಗ left side imageಎಂಜಿ ಹೆಕ್ಟರ್ ಪ್ಲಸ್ 2020-2023 side view (left)  image
  • + 6ಬಣ್ಣಗಳು
  • + 47ಚಿತ್ರಗಳು
  • ವೀಡಿಯೋಸ್

ಎಂಜಿ ಹೆಕ್ಟರ್ ಪ್ಲಸ್ 2020-2023

4.283 ವಿರ್ಮಶೆಗಳುrate & win ₹1000
Rs.13.74 - 21.30 ಲಕ್ಷ*
last recorded ಬೆಲೆ/ದಾರ
Th IS model has been discontinued
buy ಬಳಸಿದ ಎಂಜಿ ಹೆಕ್ಟರ್ ಪ್ಲಸ್

ಎಂಜಿ ಹೆಕ್ಟರ್ ಪ್ಲಸ್ 2020-2023 ನ ಪ್ರಮುಖ ಸ್ಪೆಕ್ಸ್

ಇಂಜಿನ್1451 cc - 1956 cc
ಪವರ್141 - 167.67 ಬಿಹೆಚ್ ಪಿ
torque250 Nm - 350 Nm
ಆಸನ ಸಾಮರ್ಥ್ಯ6
mileage16.65 ಕೆಎಂಪಿಎಲ್
ಫ್ಯುಯೆಲ್ಡೀಸಲ್ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಂಜಿ ಹೆಕ್ಟರ್ ಪ್ಲಸ್ 2020-2023 ಬೆಲೆ ಪಟ್ಟಿ (ರೂಪಾಂತರಗಳು)

following details are the last recorded, ಮತ್ತು the prices ಮೇ vary depending on the car's condition.

  • ಎಲ್ಲಾ
  • ಪೆಟ್ರೋಲ್
  • ಡೀಸಲ್
  • ಆಟೋಮ್ಯಾಟಿಕ್‌
ಹೆಕ್ಟರ್ ಪ್ಲಸ್ ಸ್ಟೈಲ್ ಎಂಟಿ(Base Model)1451 cc, ಮ್ಯಾನುಯಲ್‌, ಪೆಟ್ರೋಲ್, 11.67 ಕೆಎಂಪಿಎಲ್Rs.13.74 ಲಕ್ಷ*
ಹೆಕ್ಟರ್ ಪ್ಲಸ್ ಸ್ಟೈಲ್ ಟಿಎಮ್‌ಟಿ 7 ಸೀಟರ್‌ 2021-20211451 cc, ಮ್ಯಾನುಯಲ್‌, ಪೆಟ್ರೋಲ್, 11.67 ಕೆಎಂಪಿಎಲ್Rs.13.97 ಲಕ್ಷ*
ಹೆಕ್ಟರ್ ಪ್ಲಸ್ ಸ್ಟೈಲ್ ಡೀಸೆಲ್ ಎಂಟಿ(Base Model)1956 cc, ಮ್ಯಾನುಯಲ್‌, ಡೀಸಲ್, 16.56 ಕೆಎಂಪಿಎಲ್Rs.14.90 ಲಕ್ಷ*
ಹೆಕ್ಟರ್ ಪ್ಲಸ್ ಸ್ಟೈಲ್ ಟರ್ಬೊ ಟಿಎಮ್‌ಟಿ 7 ಸೀಟರ್‌1451 cc, ಮ್ಯಾನುಯಲ್‌, ಪೆಟ್ರೋಲ್, 11.67 ಕೆಎಂಪಿಎಲ್Rs.15.24 ಲಕ್ಷ*
ಹೆಕ್ಟರ್ ಪ್ಲಸ್ ಸ್ಟೈಲ್ ಡೀಸೆಲ್ ಮ್ಯಾನುಯಲ್‌ 7 ಸೀಟರ್‌1956 cc, ಮ್ಯಾನುಯಲ್‌, ಡೀಸಲ್, 16.56 ಕೆಎಂಪಿಎಲ್Rs.16.73 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಂಜಿ ಹೆಕ್ಟರ್ ಪ್ಲಸ್ 2020-2023 car news

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಅತ್ಯಂತ ವೇಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮುಂಬರುವ MG ಸೈಬರ್‌ಸ್ಟರ್

ಎಮ್‌ಜಿ ಸೈಬರ್‌ಸ್ಟರ್ ಭಾರತದ ಮೊದಲ ಪೂರ್ಣ-ಎಲೆಕ್ಟ್ರಿಕ್ 2-ಡೋರ್ ಕನ್ವರ್ಟಿಬಲ್ ಆಗಲಿದ್ದು, ಮಾರ್ಚ್ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಬೆಲೆ 50 ಲಕ್ಷ ರೂ.ಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ

By dipan Feb 21, 2025

ಎಂಜಿ ಹೆಕ್ಟರ್ ಪ್ಲಸ್ 2020-2023 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions
  • All (83)
  • Looks (14)
  • Comfort (30)
  • Mileage (16)
  • Engine (8)
  • Interior (7)
  • Space (3)
  • Price (13)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical

ಹೆಕ್ಟರ್ ಪ್ಲಸ್ 2020-2023 ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು: MG ಮೋಟಾರ್ ಇಂಡಿಯಾ ಅನಾವರಣಗೊಳಿಸಿದೆ ಹೆಕ್ಟರ್ ಪ್ಲಸ್ ಅನ್ನು ಆಟೋ ಎಕ್ಸ್ಪೋ 2020 ಯಲ್ಲಿ. 

MG ಹೆಕ್ಟರ್ ಪ್ಲಸ್  ಬಿಡುಗಡೆ ಹಾಗು ಬೆಲೆ : ಅದರ ಬಿಡುಗಡೆ ಯನ್ನು ಜುಲೈ 2020 ವೇಳೆಗೆ ಬೆಲೆ ಶ್ರೇಣಿ ರೂ 14 ಲಕ್ಷ ದಿಂದ ರೂ 19 ಲಕ್ಷ ವರೆಗೆ. 

MG ಹೆಕ್ಟರ್ ಪ್ಲಸ್ ಎಂಜಿನ್ ಹಾಗು ಟ್ರಾನ್ಸ್ಮಿಷನ್ : ಬಾನೆಟ್ ನಲ್ಲಿ, ಪ್ಲಸ್ ನಲ್ಲಿ ಹೆಕ್ಟರ್ ನ ಪವರ್ ಟ್ರೈನ್ ಅನ್ನು ಕೊಡಲಾಗಿದೆ , ಆದ್ರೆ BS6 ಆವೃತ್ತಿಯಲ್ಲಿ. ಆಯ್ಕೆಗಳಾಗಿ 1.5-ಲೀಟರ್  ಟರ್ಬು-ಪೆಟ್ರೋಲ್ (143PS/250Nm) ಹಾಗು ಫಿಯಟ್ ನಿಂದ ಪಡೆಯಲಾದ 2.0- ಲೀಟರ್ ಡೀಸೆಲ್ ಎಂಜಿನ್ (170PS/350Nm),  ಎರೆಡನ್ನು 6- ಸ್ಪೀಡ್ ಮಾನ್ಯುಯಲ್ ಒಂದಿಗೆ ಸಂಯೋಜಿಸಲಾಗಿದೆ. ಹೆಕ್ಟರ್ ಸ್ಟ್ಯಾಂಡರ್ಡ್ ನಲ್ಲಿರುವಂತೆ , ಕೇವಲ ಪೆಟ್ರೋಲ್ ಎಂಜಿನ್ ಪಡೆಯುತ್ತದೆ ಆಟೋಮ್ಯಾಟಿಕ್ ಆಯ್ಕೆ 6- ಸ್ಪೀಡ್ DCT.

MG ಹೆಕ್ಟರ್ ಪ್ಲಸ್ ಫೀಚರ್ ಗಳು: ಹೆಕ್ಟರ್ ಪ್ಲಸ್ ಪಡೆಯುತ್ತದೆ ಸಾಮಾನ್ಯ ಹೆಕ್ಟರ್ ತರಹದ ಫೀಚರ್ ಗಳ ಪಟ್ಟಿ ಪಡೆಯುತ್ತದೆ ಜೊತೆಗೆ ಅದರ  10.4-ಇಂಚು ಲಂಬಾಕಾರದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್  ಜೊತೆಗೆ eSIM ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಪಾಣಾರಾಮಿಕ್ ಸನ್ ರೂಫ್, ಕ್ರೂಸ್ ಕಂಟ್ರೋಲ್, ಪವರ್ -ಅಳವಡಿಕೆಯ ಮುಂಬದಿ ಸೀಟ್ ಗಳು, 360 ಸುತ್ತಲಿನ ನೋಟದ ಕ್ಯಾಮೆರಾ, ಹಾಗು ಆರು ಏರ್ಬ್ಯಾಗ್ ಗಳು ಹೆಕ್ಟರ್ ಪ್ಲಸ್ ಪಡೆಯುತ್ತದೆ ಮೂರನೇ ಸಾ ಲಿನ  AC ವೆಂಟ್ ಹಾಗು USB ಚಾರ್ಜ್ ಪೋರ್ಟ್  ಸಹ. 

MG ಹೆಕ್ಟರ್ ಪ್ಲಸ್ ಪ್ರತಿಸ್ಪರ್ದಿಗಳು : ಅದರ ಪ್ರತಿಸ್ಪರ್ಧೆ ಟಾಟಾ ಗ್ರಾವಿಟಾಸ್ , ಮಹಿಂದ್ರಾ XUV500 2020, ಹಾಗು ಫೋರ್ಡ್ ಆಧಾರಿತ ಹೊಸ XUV500 ಗಳೊಂದಿಗೆ.

ಎಂಜಿ ಹೆಕ್ಟರ್ ಪ್ಲಸ್ 2020-2023 ಚಿತ್ರಗಳು

ಎಂಜಿ ಹೆಕ್ಟರ್ ಪ್ಲಸ್ 2020-2023 ಇಂಟೀರಿಯರ್

ಎಂಜಿ ಹೆಕ್ಟರ್ ಪ್ಲಸ್ 2020-2023 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Dishant asked on 4 Apr 2022
Q ) When will the facelift come?
Harsh asked on 8 Mar 2022
Q ) Sharp manual petrol has electrnic parking brakes
Ranbir asked on 3 Feb 2022
Q ) Does this car have 360 degree camera?
piyush asked on 2 Feb 2022
Q ) Does Style variant features cruise control?
Akash asked on 17 Dec 2021
Q ) What is the down-payment?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ