ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಿಎಸ್ 6 ಹ್ಯುಂಡೈ ವೆನ್ಯೂ ರೂಪಾಂತರದ ವಿವರಗಳು ಸೋರಿಕೆಯಾಗಿದೆ. ಇದು ಕಿಯಾ ಸೆಲ್ಟೋಸ್ನ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ
ಬಿಎಸ್ 6 ಹೊರಸೂಸುವಿಕೆಯ ಮಾನದಂಡಗಳು ಪ್ರಾರಂಭವಾದ ನಂತರ ವೆನ್ಯೂನ ಪ್ರಸ್ತುತ ಬಿಎಸ್ 4 1.4-ಲೀಟರ್ ಡೀಸೆಲ್ ಅನ್ನು ಸ್ಥಗಿತಗೊಳಿಸಲಾಗುತ್ತದೆ
ಮಹೀಂದ್ರಾ ಫೆಬ್ರವರಿ 17ರಿಂದ -25 ರವರೆಗೆ ಉಚಿತ ಸೇವಾ ಶಿಬಿರವನ್ನು ಪ್ರಕಟಿ ಸಿದೆ
ಗ್ರಾಹಕರು ತಮ್ಮ ವಾಹನವು ಉನ್ನತ ಸ್ಥಿತಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು
ಟಾಪ್ 5 ಕಾರುಗಳ ಸಾಪ್ತಾಹಿಕ ಸುದ್ದಿ: 2020 ಹ್ಯುಂಡೈ ಕ್ರೆಟಾ, ಟಾಟಾ ಸಿಯೆರಾ, ಮಾರುತಿ ಸುಜುಕಿ ಜಿಮ್ನಿ ಮತ್ತು ವಿಟಾರಾ ಬ್ರೆಝಾ ಫೇಸ್ಲಿಫ್ಟ್
ಆಟೋ ಎಕ್ಸ್ಪೋ ಮುಗಿದ ನಂತರದ ವಾರದಲ್ಲಿಯೂ ಸಹ ವಿಭಾಗವು ಸ್ಥಬ್ದವಾಗಿರದೇ ಹಲವಾರು ಉತ್ಪನ್ನಗಳ ಪ್ರಕಟಣೆಗಳನ್ನು ಸ್ವೀಕರಿಸುತ್ತಿದೆ..
ಕ್ಲೀನರ್, ಗ್ರೀನರ್ ವ್ಯಾಗನ್ಆರ್ ಸಿಎನ್ಜಿ ಇಲ್ಲಿದೆ!
ಬಿಎಸ್ 6 ಅಪ್ಗ್ರೇಡ್ನೊಂದಿಗೆ ಇಂಧನ ದಕ್ಷತೆಯು ಕೆಜಿಗೆ 1.02 ಕಿಮೀ ಕಡಿಮೆಯಾಗಿದೆ
ಟಾಟಾ ಅಲ್ಟ್ರೊಜ್ ಜನವರಿಯ ಮಾರಾಟ ಪಟ್ಟಿಯ ಅಗ್ರಸ್ಥಾನದಲ್ಲಿ ಮಾರುತಿ ಬಾಲೆನೊ ಮತ್ತು ಹ್ಯುಂಡೈ ಎಲೈಟ್ ಐ 20 ನೊಂದಿಗೆ ಸೇರ್ಪಡೆಗೊಂಡಿದೆ
ಹೋಂಡಾ ಜಾಝ್ ಹೊರತುಪಡಿಸಿ, ಇತರ ಎಲ್ಲ ಪ್ರೀಮಿಯಂ ಹ್ಯಾಚ್ಬ್ಯಾಕ್ಗಳು 100 ಯುನಿಟ್ ಮಾರಾಟದ ಅಂಕಿಅಂಶಗಳನ್ನು ದಾಟಿದೆ
2020 ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಭಾರತದಲ್ಲಿ ಅನಾವರಣಗೊಂಡಿದೆ. ಬೆಲೆಗಳು 57.06 ಲಕ್ಷ ರೂಗಳಿಂದ ಪ್ರಾರಂಭವಾಗುತ್ತದೆ
ಹೊಸ ಲ್ಯಾಂಡ್ ರೋವರ್ ಎಸ್ಯುವಿಯಲ್ಲಿನ ದೊಡ್ಡ ಬದಲಾವಣೆಗಳು ಬಾನೆಟ್ ಕೆಳಗೆ ಮತ್ತು ಕ್ಯಾಬಿನ್ ಒಳಗೆ ಇದೆ