• English
  • Login / Register
  • ರೋಲ್ಸ್-ರಾಯಸ್ ಕುಲ್ಲಿನನ್ ಮುಂಭಾಗ left side image
  • ರೋಲ್ಸ್-ರಾಯಸ್ ಕುಲ್ಲಿನನ್ ಹಿಂಭಾಗ left view image
1/2
  • Rolls-Royce Cullinan
    + 32ಚಿತ್ರಗಳು
  • Rolls-Royce Cullinan
    + 2ಬಣ್ಣಗಳು
  • Rolls-Royce Cullinan

ರೋಲ್ಸ್-ರಾಯಸ್ ಕುಲ್ಲಿನನ್

change car
28 ವಿರ್ಮಶೆಗಳುrate & win ₹1000
Rs.6.95 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಸಪ್ಟೆಂಬರ್ offer

ರೋಲ್ಸ್-ರಾಯಸ್ ಕುಲ್ಲಿನನ್ ನ ಪ್ರಮುಖ ಸ್ಪೆಕ್ಸ್

engine6750 cc
ಪವರ್563 ಬಿಹೆಚ್ ಪಿ
torque850 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
top ಸ್ಪೀಡ್250 ಪ್ರತಿ ಗಂಟೆಗೆ ಕಿ.ಮೀ )
ಡ್ರೈವ್ ಟೈಪ್ಎಡಬ್ಲ್ಯುಡಿ
  • heads ಅಪ್‌ display
  • 360 degree camera
  • massage ಸೀಟುಗಳು
  • memory function for ಸೀಟುಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಕುಲ್ಲಿನನ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ರೋಲ್ಸ್ ರಾಯ್ಸ್ ಕಲ್ಲಿನನ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಇದು 2024 ರ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಪ್ರಸ್ತುತ, ರೋಲ್ಸ್ ರಾಯ್ಸ್ ಕಲ್ಲಿನನ್‌ನ ಬೆಲೆಯು 6.95 ಕೋಟಿ ರೂ. (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದೆ.

ವೇರಿಯೆಂಟ್‌: ಇದು ಒಂದೇ ಆವೃತ್ತಿಯಲ್ಲಿ ಬರುತ್ತದೆ. ಐಷಾರಾಮಿ ಎಸ್ಯುವಿಯು 'ಬ್ಲ್ಯಾಕ್ ಬ್ಯಾಡ್ಜ್' ಎಡಿಷನ್‌ ಅನ್ನು ಸಹ ಪಡೆಯುತ್ತದೆ.

ಆಸನ ಸಾಮರ್ಥ್ಯ:  ಐದು ಸೀಟ್‌ ಅನ್ನು ಹೊಂದಿರುವ ಪ್ರಿಮಿಯಂ ಎಸ್‌ಯುವಿಯಾಗಿದೆ.

ಇಂಜಿನ್ ಮತ್ತು ಟ್ರಾನ್ಸ್‌ಮಿಷನ್: ಕಲಿನನ್ 6.75-ಲೀಟರ್ V12 ಪೆಟ್ರೋಲ್ ಎಂಜಿನ್ (600PS/900Nm) ನಿಂದ ಚಾಲಿತವಾಗಿದ್ದು, ಎಂಟು-ಸ್ಪೀಡ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಸ್‌ಯುವಿಯ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್‌ ಅನ್ನು ಕಳುಹಿಸಲಾಗುತ್ತದೆ.

ವೈಶಿಷ್ಟ್ಯಗಳು: ಇದರ ವೈಶಿಷ್ಟ್ಯಗಳ ಪಟ್ಟಿಯು ಹಿಂಭಾಗದ ಪ್ರಯಾಣಿಕರಿಗೆ ಡ್ಯುಯಲ್ 12-ಇಂಚಿನ ಡಿಸ್‌ಪ್ಲೇಗಳು, ಹಿಂಭಾಗದಲ್ಲಿ ಮಡಚುವ ಆರ್ಮ್‌ರೆಸ್ಟ್, ಮಸಾಜ್ ಫಂಕ್ಷನ್‌ನೊಂದಿಗೆ ಹಿಂಭಾಗದ ಸೀಟುಗಳು, ವೈಫೈ ಹಾಟ್‌ಸ್ಪಾಟ್ ಮತ್ತು ಹೆಡ್ಸ್-ಅಪ್ ಡಿಸ್ಪ್ಲೇಯನ್ನು ಒಳಗೊಂಡಿದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಬಹು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ ಮತ್ತು ನೈಟ್‌ ವಿಶನ್‌ ಮತ್ತು ವಿಶನ್‌ ಆಸಿಸ್ಟ್‌ನಂತಹ  ಆಟೋನೊಮಸ್‌ ಡ್ರೈವಿಂಗ್‌ ಫೀಚರ್‌ಗಳೊಂದಿಗೆ ಬರುತ್ತದೆ, ಇದರಲ್ಲಿ ಹಗಲು ಮತ್ತು ರಾತ್ರಿಯ ವನ್ಯಜೀವಿ ಮತ್ತು ಪಾದಚಾರಿ ಎಚ್ಚರಿಕೆ, ಆಲರ್ಟ್‌ನೆಸ್‌ ಅಸಿಸ್ಟೆಂಟ್‌ (ಪನೋರಮಿಕ್ ವ್ಯೂನೊಂದಿಗೆ 4-ಕ್ಯಾಮೆರಾ ಸಿಸ್ಟಮ್‌, ಎಲ್ಲಾ- ಸುತ್ತಿನ ಗೋಚರತೆ ಮತ್ತು ಹೆಲಿಕಾಪ್ಟರ್ ವೀಕ್ಷಣೆ), ಆಕ್ಟಿವ್‌ ಕ್ರೂಸ್ ಕಂಟ್ರೋಲ್‌, ಘರ್ಷಣೆ ಎಚ್ಚರಿಕೆ, ಅಡ್ಡ-ಸಂಚಾರ ಎಚ್ಚರಿಕೆ, ಲೇನ್ ನಿರ್ಗಮನ ಮತ್ತು ಲೇನ್ ಬದಲಾವಣೆ ಎಚ್ಚರಿಕೆ ಸೇರಿವೆ.

ಪ್ರತಿಸ್ಪರ್ಧಿಗಳು: ಇದು ಬೆಂಟ್ಲಿ ಬೆಂಟೈಗಾ ಮತ್ತು ಆಸ್ಟನ್ ಮಾರ್ಟಿನ್ DBX ಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಕುಲ್ಲಿನನ್ ವಿ12
ಅಗ್ರ ಮಾರಾಟ
6750 cc, ಆಟೋಮ್ಯಾಟಿಕ್‌, ಪೆಟ್ರೋಲ್, 9.5 ಕೆಎಂಪಿಎಲ್
Rs.6.95 ಸಿಆರ್*

ರೋಲ್ಸ್-ರಾಯಸ್ ಕುಲ್ಲಿನನ್ comparison with similar cars

ರೋಲ್ಸ್-ರಾಯಸ್ ಕುಲ್ಲಿನನ್
ರೋಲ್ಸ್-ರಾಯಸ್ ಕುಲ್ಲಿನನ್
Rs.6.95 ಸಿಆರ್*
4.628 ವಿರ್ಮಶೆಗಳು
ರೋಲ್ಸ್-ರಾಯಸ್ ಫ್ಯಾಂಟಮ��್
ರೋಲ್ಸ್-ರಾಯಸ್ ಫ್ಯಾಂಟಮ್
Rs.8.99 - 10.48 ಸಿಆರ್*
4.697 ವಿರ್ಮಶೆಗಳು
ರೋಲ್ಸ್-ರಾಯಸ್ ಗೋಸ್ಟ್
ರೋಲ್ಸ್-ರಾಯಸ್ ಗೋಸ್ಟ್
Rs.6.95 - 7.95 ಸಿಆರ್*
4.760 ವಿರ್ಮಶೆಗಳು
ಬೆಂಟ್ಲೆ ಪ್ಲಯಿಂಗ್‌ ಸ್ಪರ್
ಬೆಂಟ್ಲೆ ಪ್ಲಯಿಂಗ್‌ ಸ್ಪರ್
Rs.5.25 - 7.60 ಸಿಆರ್*
4.620 ವಿರ್ಮಶೆಗಳು
ರೋಲ್ಸ್-ರಾಯಸ್ spectre
ರೋಲ್ಸ್-ರಾಯಸ್ spectre
Rs.7.50 ಸಿಆರ್*
4.813 ವಿರ್ಮಶೆಗಳು
ಫೆರಾರಿ 296 ಜಿಟಿಬಿ
ಫೆರಾರಿ 296 ಜಿಟಿಬಿ
Rs.5.40 ಸಿಆರ್*
4.78 ವಿರ್ಮಶೆಗಳು
ಫೆರಾರಿ 812
ಫೆರಾರಿ 812
Rs.5.75 ಸಿಆರ್*
4.411 ವಿರ್ಮಶೆಗಳು
ಫೆರಾರಿ sf90 stradale
ಫೆರಾರಿ sf90 stradale
Rs.7.50 ಸಿಆರ್*
4.510 ವಿರ್ಮಶೆಗಳು
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine6750 ccEngine6749 ccEngine6750 ccEngine2998 cc - 5950 ccEngineNot ApplicableEngine2992 ccEngine6496 ccEngine3990 cc
Power563 ಬಿಹೆಚ್ ಪಿPower563 ಬಿಹೆಚ್ ಪಿPower563 ಬಿಹೆಚ್ ಪಿPower410 - 626 ಬಿಹೆಚ್ ಪಿPower576.63 ಬಿಹೆಚ್ ಪಿPower818 ಬಿಹೆಚ್ ಪಿPower788.52 ಬಿಹೆಚ್ ಪಿPower-
Top Speed250 ಪ್ರತಿ ಗಂಟೆಗೆ ಕಿ.ಮೀ )Top Speed250 ಪ್ರತಿ ಗಂಟೆಗೆ ಕಿ.ಮೀ )Top Speed250 ಪ್ರತಿ ಗಂಟೆಗೆ ಕಿ.ಮೀ )Top Speed318 ಪ್ರತಿ ಗಂಟೆಗೆ ಕಿ.ಮೀ )Top Speed-Top Speed330 ಪ್ರತಿ ಗಂಟೆಗೆ ಕಿ.ಮೀ )Top Speed340 ಪ್ರತಿ ಗಂಟೆಗೆ ಕಿ.ಮೀ )Top Speed340 ಪ್ರತಿ ಗಂಟೆಗೆ ಕಿ.ಮೀ )
Boot Space560 LitresBoot Space460 LitresBoot Space490 LitresBoot Space467 LitresBoot Space-Boot Space-Boot Space320 LitresBoot Space74 Litres
Currently Viewingಕುಲ್ಲಿನನ್ vs ಫ್ಯಾಂಟಮ್ಕುಲ್ಲಿನನ್ vs ಗೋಸ್ಟ್ಕುಲ್ಲಿನನ್ vs ಪ್ಲಯಿಂಗ್‌ ಸ್ಪರ್ಕುಲ್ಲಿನನ್ vs spectreಕುಲ್ಲಿನನ್ vs 296 ಜಿಟಿಬಿಕುಲ್ಲಿನನ್ vs 812ಕುಲ್ಲಿನನ್ vs sf90 stradale

ರೋಲ್ಸ್-ರಾಯಸ್ ಕುಲ್ಲಿನನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ರೋಲ್ಸ್-ರಾಯಸ್ ಕುಲ್ಲಿನನ್ ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ28 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • ಎಲ್ಲಾ (28)
  • Looks (2)
  • Comfort (10)
  • Engine (3)
  • Interior (6)
  • Price (4)
  • Power (4)
  • Performance (4)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    anonymous on Mar 25, 2024
    4.8
    Rolls Royce Cullinan BlackBadge

    The Rolls-Royce Cullinan Black Badge is a luxurious SUV that embodies power and elegance. Its blacked-out aesthetic, upgraded performance, and bespoke features cater to enthusiasts seeking a more dyna...ಮತ್ತಷ್ಟು ಓದು

    Was th IS review helpful?
    yesno
  • H
    haider on Mar 07, 2024
    4.5
    Rollaroyas SUVs: A Luxurious Ride

    Rollaroyas SUVs redefine luxury with their exceptional design, performance, and safety features. From the sleek exterior to the luxurious looking interior, The powerful engine delivers a smooth drivin...ಮತ್ತಷ್ಟು ಓದು

    Was th IS review helpful?
    yesno
  • C
    chetan maini on Feb 29, 2024
    5
    Safest And Luxurious Car In The World

    This car boasts numerous features, including the lightest steering wheel in the world compared to other cars. Lastly, Rolls-Royce holds the top spot in brand value ratings.ಮತ್ತಷ್ಟು ಓದು

    Was th IS review helpful?
    yesno
  • Y
    yug anghan on Feb 29, 2024
    4.8
    Good Car

    The Rolls-Royce Cullinan is a luxury SUV that offers a combination of opulence, comfort, and performance. Its spacious and lavish interior features high-quality materials and customizable options, ens...ಮತ್ತಷ್ಟು ಓದು

    Was th IS review helpful?
    yesno
  • Z
    zahoorali on Jan 23, 2024
    5
    It Is The Best Car

    This car stands out as the best in its segment, offering a plethora of features and numerous driving modes. It has become my favorite car.ಮತ್ತಷ್ಟು ಓದು

    Was th IS review helpful?
    yesno
  • ಎಲ್ಲಾ ಕುಲ್ಲಿನನ್ ವಿರ್ಮಶೆಗಳು ವೀಕ್ಷಿಸಿ

ರೋಲ್ಸ್-ರಾಯಸ್ ಕುಲ್ಲಿನನ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 9.5 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌9.5 ಕೆಎಂಪಿಎಲ್

ರೋಲ್ಸ್-ರಾಯಸ್ ಕುಲ್ಲಿನನ್ ಬಣ್ಣಗಳು

ರೋಲ್ಸ್-ರಾಯಸ್ ಕುಲ್ಲಿನನ್ ಚಿತ್ರಗಳು

  • Rolls-Royce Cullinan Front Left Side Image
  • Rolls-Royce Cullinan Rear Left View Image
  • Rolls-Royce Cullinan Front View Image
  • Rolls-Royce Cullinan Top View Image
  • Rolls-Royce Cullinan Grille Image
  • Rolls-Royce Cullinan Headlight Image
  • Rolls-Royce Cullinan Taillight Image
  • Rolls-Royce Cullinan Side Mirror (Body) Image
space Image
space Image

ಪ್ರಶ್ನೆಗಳು & ಉತ್ತರಗಳು

Krishiv asked on 10 Sep 2021
Q ) Urus or Cullinan?
By CarDekho Experts on 10 Sep 2021

A ) Both the cars are from different segment. Cullinan is a sedan whereas Urus is a ...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
NamanKumar asked on 29 Aug 2021
Q ) How much maintenance does it cost in a year?
By CarDekho Experts on 29 Aug 2021

A ) For this, we would suggest you to get in touch with the nearest authorized servi...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
John asked on 20 Jul 2021
Q ) Does this car comes without sunroof ?
By CarDekho Experts on 20 Jul 2021

A ) Rolls-Royce Cullinan comes with a sunroof only.

Reply on th IS answerಎಲ್ಲಾ Answers (2) ವೀಕ್ಷಿಸಿ
Opoku asked on 15 Mar 2021
Q ) I want one
By Dreamtoride on 15 Mar 2021

A ) There is no such things, as i own RR Cullinan & Dwan. Even now i don't f...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Aditya asked on 21 Oct 2020
Q ) Does Rolls Royce Cullinan has refrigerator
By Paul on 21 Oct 2020

A ) I've had , 2 brand new Bentley's and 2 new RR s I'm on the phantom n...ಮತ್ತಷ್ಟು ಓದು

Reply on th IS answerಎಲ್ಲಾ Answers (5) ವೀಕ್ಷಿಸಿ
space Image
ರೋಲ್ಸ್-ರಾಯಸ್ ಕುಲ್ಲಿನನ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್ಲೋಡ್ ಮಾಡಿ

ನಗರರಸ್ತೆ ಬೆಲೆ
ಮುಂಬೈRs.8.19 ಸಿಆರ್
ಚಂಡೀಗಡ್Rs.8.12 ಸಿಆರ್

ಟ್ರೆಂಡಿಂಗ್ ರೋಲ್ಸ್-ರಾಯಸ್ ಕಾರುಗಳು

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
  • ಮರ್ಸಿಡಿಸ್ ಮೇಬ್ಯಾಚ್ eqs
    ಮರ್ಸಿಡಿಸ್ ಮೇಬ್ಯಾಚ್ eqs
    Rs.2.25 ಸಿಆರ್*
  • ಬಿಎಂಡವೋ 3 ಸೀರೀಸ್ ಗ್ರಾನ್ ಲಿಮೌಸಿನ್
    ಬಿಎಂಡವೋ 3 ಸೀರೀಸ್ ಗ್ರಾನ್ ಲಿಮೌಸಿನ್
    Rs.60.60 - 65 ಲಕ್ಷ*
  • ಮರ್ಸಿಡಿಸ್ ಗ್ಲೆ
    ಮರ್ಸಿಡಿಸ್ ಗ್ಲೆ
    Rs.97.85 ಲಕ್ಷ - 1.15 ಸಿಆರ್*
  • ಆಡಿ ಕ್ಯೂ5
    ಆಡಿ ಕ್ಯೂ5
    Rs.65.51 - 72.30 ಲಕ್ಷ*
  • ಲ್ಯಾಂಡ್ ರೋವರ್ ಡಿಫೆಂಡರ್
    ಲ್ಯಾಂಡ್ ರೋವರ್ ಡಿಫೆಂಡರ್
    Rs.97 ಲಕ್ಷ - 2.85 ಸಿಆರ್*
ಎಲ್ಲಾ ಲೇಟೆಸ್ಟ್ ಐಷಾರಾಮಿ ಕಾರುಗಳು ವೀಕ್ಷಿಸಿ

view ಸಪ್ಟೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience