• English
  • Login / Register
  • ಆಡಿ ಈ-ಟ್ರಾನ್ ಮುಂಭಾಗ left side image
  • ಆಡಿ ಈ-ಟ್ರಾನ್ side view (left)  image
1/2
  • Audi e-tron
    + 19ಚಿತ್ರಗಳು
  • Audi e-tron
  • Audi e-tron
    + 9ಬಣ್ಣಗಳು
  • Audi e-tron

ಆಡಿ ಈ-ಟ್ರಾನ್

change car
Rs.1.02 - 1.26 ಸಿಆರ್*
Th IS model has been discontinued

ಆಡಿ ಈ-ಟ್ರಾನ್ ನ ಪ್ರಮುಖ ಸ್ಪೆಕ್ಸ್

ರೇಂಜ್379 - 484 km
ಪವರ್230 - 300 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ71 - 95 kwh
ಚಾರ್ಜಿಂಗ್‌ time ಡಿಸಿ30 min ಡಿಸಿ 150 kw (0-80%)
ಚಾರ್ಜಿಂಗ್‌ time ಎಸಿ9 h 30 min (11 kw)
top ಸ್ಪೀಡ್190 ಪ್ರತಿ ಗಂಟೆಗೆ ಕಿ.ಮೀ )
  • heads ಅಪ್‌ display
  • 360 degree camera
  • memory functions for ಸೀಟುಗಳು
  • ಸಕ್ರಿಯ ಶಬ್ದ ರದ್ದತಿ
  • ಹೊಂದಾಣಿಕೆ ಹೆಡ್‌ರೆಸ್ಟ್
  • voice commands
  • android auto/apple carplay
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಆಡಿ ಈ-ಟ್ರಾನ್ ಬೆಲೆ ಪಟ್ಟಿ (ರೂಪಾಂತರಗಳು)

ಈ-ಟ್ರಾನ್ 50 ಕ್ವಾಟ್ರೋ(Base Model)71 kwh, 264-379 km, 230 ಬಿಹೆಚ್ ಪಿDISCONTINUEDRs.1.02 ಸಿಆರ್* 
ಈ-ಟ್ರಾನ್ 55 ಕ್ವಾಟ್ರೋ95 kwh, 359-484 km, 300 ಬಿಹೆಚ್ ಪಿDISCONTINUEDRs.1.19 ಸಿಆರ್* 
ಈ-ಟ್ರಾನ್ 55 ಸ್ಪೋರ್ಟ್ಬ್ಯಾಕ್95 kwh, 359-484 km, 300 ಬಿಹೆಚ್ ಪಿDISCONTINUEDRs.1.20 ಸಿಆರ್* 
ಈ-ಟ್ರಾನ್ 55 ಟೆಕ್ನಾಲಜಿ95 kwh, 484 km, 300 ಬಿಹೆಚ್ ಪಿDISCONTINUEDRs.1.25 ಸಿಆರ್* 
ಈ-ಟ್ರಾನ್ 55 ಸ್ಪೋರ್ಟ್ಬ್ಯಾಕ್ ಟೆಕ್ನಾಲಜಿ(Top Model)95 kwh, 484 km, 300kw ಬಿಹೆಚ್ ಪಿDISCONTINUEDRs.1.26 ಸಿಆರ್* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಆಡಿ ಈ-ಟ್ರಾನ್ Car News & Updates

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Audi Q8 e-tron 2,000 ಕಿ.ಮೀ. ಡ್ರೈವ್‌ನ ಲಾಂಗ್‌-ಟರ್ಮ್‌ ರಿವ್ಯೂ
    Audi Q8 e-tron 2,000 ಕಿ.ಮೀ. ಡ್ರೈವ್‌ನ ಲಾಂಗ್‌-ಟರ್ಮ್‌ ರಿವ್ಯೂ

    ಒಂದು ತಿಂಗಳ ಕಾಲ ಕ್ಯೂ8 ಇ-ಟ್ರಾನ್ ಅನ್ನು ನಮ್ಮ ಬಳಿ ಇರಿಸಿಕೊಳ್ಳಲು ಆಡಿ ಸಾಕಷ್ಟು ದಯೆ ತೋರಿತು ಮತ್ತು ನಾವು ಅದನ್ನು ಹೆಚ್ಚು ಬಳಸಿದ್ದೇವೆ

    By nabeelDec 16, 2024

ಆಡಿ ಈ-ಟ್ರಾನ್ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ48 ಬಳಕೆದಾರರ ವಿಮರ್ಶೆಗಳು
ಜನಪ್ರಿಯ Mentions
  • All (48)
  • Looks (13)
  • Comfort (20)
  • Mileage (2)
  • Engine (3)
  • Interior (14)
  • Space (9)
  • Price (9)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • S
    shailesh on Jun 25, 2024
    4
    Audi E-tron Is A Wonderful Electric SUV
    Welcome! Driving an Audi e-tron, I am a young professional. Weekend vacations and city driving call for this electric SUV. Inside is really roomy with cozy chairs. Long trips will benefit from the good range and smooth, quiet drive. The sound system is outstanding and the touchscreen is user friendly. With several safety elements and great dependability, the e tron is I would suggest my Audi e-tron to everyone seeking an electric SUV since I love it.
    ಮತ್ತಷ್ಟು ಓದು
    Was th IS review helpful?
    ಹೌದುno
  • N
    nishtha on Jun 21, 2024
    4
    Excellent Driving Experience
    This is a perfect car with quick acceleration even by sports car with very silent ride and the rear seat experience is pretty nice and get well built dashboard with nice touch and feel. The driving experience is smoother then Benz EQC with more features and the power and performance is lot more than Jaguar I-Pace. It is very impressive the way it drives and its driving is much more better than its competitors.
    ಮತ್ತಷ್ಟು ಓದು
    Was th IS review helpful?
    ಹೌದುno
  • A
    anuj on Jun 19, 2024
    4
    Smooth Electric Car To Drive
    When i drove this electric car in the city it gives me around 350 km of range and around 380 on the highway and i think it is less for the long road trips. It is great to drive and it feels very natural and the comfort is very nice and the power delivery is smooth but the looks are very basic. The interior is very nice and the quality is the best and the back seats are very nice with the great space and is a spacious and practical SUV.
    ಮತ್ತಷ್ಟು ಓದು
    Was th IS review helpful?
    ಹೌದುno
  • T
    thomas on Jun 13, 2024
    4
    An Electric Car With Some Faults
    My friend has an Audi e­ tron car. It is an electric car. Driving it has bee­n nice. One good thing is it makes no sound.It has a lot of space inside­. But it costs more money than other e­lectric cars. It takes time to charge­ the battery. Sometime­s the touch screen is hard to use­ when driving.
    ಮತ್ತಷ್ಟು ಓದು
    Was th IS review helpful?
    ಹೌದುno
  • S
    shailya on Jun 11, 2024
    4
    2024 Audi E Tron The Car Of Tomorrow.
    The 2024 Audi e tron is a charming electric SUV with exciting performance and zero emissions. It is really secure as it has many air bags and advanced controls that keep you stable. The inside is even more super comfy with enough seats and the latest technologies like wireless phone charging. On the outside it looks current with automatic lights and rain sensing wipers. The interior is incredible with high grade materials and ample storage. In general, the Audi e tron is an excellent vehicle which provides safety, comfort and environmental friendliness.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಈ-ಟ್ರಾನ್ ವಿರ್ಮಶೆಗಳು ವೀಕ್ಷಿಸಿ

ಈ-ಟ್ರಾನ್ ಇತ್ತೀಚಿನ ಅಪ್ಡೇಟ್

ಬೆಲೆ: ದೆಹಲಿಯಲ್ಲಿ ಇ-ಟ್ರಾನ್ ನ ಎಕ್ಸ್‌ಶೋರೂಮ್‌ ಬೆಲೆಯು  1.01 ಕೋಟಿ ರೂ.ಯಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್‌ ಎಂಡ್‌ ವೇರಿಯೆಂಟ್‌ನ ಬೆಲೆ ರೂ 1.19 ಕೋಟಿ ರೂ. ವರೆಗೆ ಇರಲಿದೆ.

ವೇರಿಯೆಂಟ್‌ಗಳು: ಎಲೆಕ್ಟ್ರಿಕ್ SUV ಅನ್ನು ಇ-ಟ್ರಾನ್ 50 ಮತ್ತು ಇ-ಟ್ರಾನ್ 55 ಎಂಬ ಎರಡು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. 

ಆಸನ ಸಾಮರ್ಥ್ಯ: ಇದು ಐದು ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತದೆ. 

ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್‌: ಈ ಎಸ್‌ಯುವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ: 71 kWh (312 PS/540 Nm) ಮತ್ತು 95 kWh (360PS/561Nm ಮತ್ತು ಬೂಸ್ಟ್‌ನಲ್ಲಿ 408PS/664Nm ವರೆಗೆ). ಇ-ಟ್ರಾನ್ ಡ್ಯುಯಲ್-ಮೋಟರ್ AWD (ಆಲ್-ವೀಲ್ ಡ್ರೈವ್) ಸೆಟಪ್ ಅನ್ನು ಹೊಂದಿದೆ. ಎರಡು ಬ್ಯಾಟರಿ ಪ್ಯಾಕ್‌ಗಳು ಕ್ರಮವಾಗಿ 359-484 ಕಿ.ಮೀ ಮತ್ತು 264-379 ಕಿ.ಮೀ WLTP-ಕ್ಲೈಮ್ ಮಾಡಿದ ರೇಂಜ್‌ನ್ನು ನೀಡುತ್ತವೆ.

ಚಾರ್ಜಿಂಗ್: 95kWh ಬ್ಯಾಟರಿ ಪ್ಯಾಕ್ ಅನ್ನು 11kW AC ಹೋಮ್ ಚಾರ್ಜರ್ ಬಳಸಿ 8.5 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಇದು 150kW DC ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 71kWh ಬ್ಯಾಟರಿ ಪ್ಯಾಕ್ 120kW ವರೆಗೆ ಬೆಂಬಲಿಸುತ್ತದೆ.

ವೈಶಿಷ್ಟ್ಯಗಳು: ಇ-ಟ್ರಾನ್‌ನಲ್ಲಿರುವ ವೈಶಿಷ್ಟ್ಯಗಳು ಎಂಬಿಯಂಟ್‌ ಲೈಟಿಂಗ್‌, ನಾಲ್ಕು-ಝೋನ್‌ ಕ್ಲೈಮೇಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವಿದ್ಯುನ್ಮಾನವಾಗಿ-ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಆಸನಗಳನ್ನು ಒಳಗೊಂಡಿವೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪವರ್‌ಡ್ ಟೈಲ್‌ಗೇಟ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಸುರಕ್ಷತಾ ಕಿಟ್ ಎಂಟು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿಗಳು: ಇ-ಟ್ರಾನ್ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂ ಐಎಕ್ಸ್‌, ಮರ್ಸೀಡೀಸ್‌-ಬೆಂಜ್‌ ಇಕ್ಯೂಸಿ ಮತ್ತು ಜಾಗ್ವಾರ್ I-ಪೇಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.

2024 ಆಡಿ ಕ್ಯೂ8 ಇ-ಟ್ರಾನ್:ಡಿ ತನ್ನ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಪರಿಚಯಿಸಿದೆ ಮತ್ತು ಅದನ್ನು ಕ್ಯೂ8 ಇ-ಟ್ರಾನ್ ಎಂದು ನಾಮಕರಣ ಮಾಡಲಾಗಿದೆ. ಇದು 2024ರ ಜೂನ್  ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಮತ್ತಷ್ಟು ಓದು

ಆಡಿ ಈ-ಟ್ರಾನ್ ಚಿತ್ರಗಳು

  • Audi e-tron Front Left Side Image
  • Audi e-tron Side View (Left)  Image
  • Audi e-tron Front View Image
  • Audi e-tron Rear view Image
  • Audi e-tron Headlight Image
  • Audi e-tron Taillight Image
  • Audi e-tron Exterior Image Image
  • Audi e-tron Exterior Image Image
space Image

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 379 - 484 km

ಆಡಿ ಈ-ಟ್ರಾನ್ road test

  • Audi Q8 e-tron 2,000 ಕಿ.ಮೀ. ಡ್ರೈವ್‌ನ ಲಾಂಗ್‌-ಟರ್ಮ್‌ ರಿವ್ಯೂ
    Audi Q8 e-tron 2,000 ಕಿ.ಮೀ. ಡ್ರೈವ್‌ನ ಲಾಂಗ್‌-ಟರ್ಮ್‌ ರಿವ್ಯೂ

    ಒಂದು ತಿಂಗಳ ಕಾಲ ಕ್ಯೂ8 ಇ-ಟ್ರಾನ್ ಅನ್ನು ನಮ್ಮ ಬಳಿ ಇರಿಸಿಕೊಳ್ಳಲು ಆಡಿ ಸಾಕಷ್ಟು ದಯೆ ತೋರಿತು ಮತ್ತು ನಾವು ಅದನ್ನು ಹೆಚ್ಚು ಬಳಸಿದ್ದೇವೆ

    By nabeelDec 16, 2024

ಪ್ರಶ್ನೆಗಳು & ಉತ್ತರಗಳು

Srijan asked on 4 Aug 2024
Q ) What is the charging time of Audi e-tron?
By CarDekho Experts on 4 Aug 2024

A ) The Audi e-tron is available in 2 battery pack options of 71kWh and 95kWh, the 9...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
vikas asked on 16 Jul 2024
Q ) What is the driving range of the Audi e-tron?
By CarDekho Experts on 16 Jul 2024

A ) The driving range of Audi e-tron is between 379 - 484 km per full charge, depend...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) What is the seating capacity of Audi e-tron?
By CarDekho Experts on 24 Jun 2024

A ) The Audi e-tron has seating capacity of 5.

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 10 Jun 2024
Q ) What is the top speed of Audi e-tron?
By CarDekho Experts on 10 Jun 2024

A ) The Audi e-tron has top speed of 200 kmph.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the wheelbase of Audi e-tron GT?
By CarDekho Experts on 5 Jun 2024

A ) The wheelbase of the Audi e-tron GT is 2903 mm.

Reply on th IS answerಎಲ್ಲಾ Answer ವೀಕ್ಷಿಸಿ

ಟ್ರೆಂಡಿಂಗ್ ಆಡಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience