ಬಿಎಂಡವೋ ಎಕ್ಸೆಎಮ್‌ ಮುಂಭಾಗ left side imageಬಿಎಂಡವೋ ಎಕ್ಸೆಎಮ್‌ side view (left)  image
  • + 7ಬಣ್ಣಗಳು
  • + 50ಚಿತ್ರಗಳು

ಬಿಎಂಡವೋ ಎಕ್ಸೆಎಮ್‌

4.497 ವಿರ್ಮಶೆಗಳುrate & win ₹1000
Rs.2.60 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಬಿಎಂಡವೋ ಎಕ್ಸೆಎಮ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್4395 cc
ಪವರ್643.69 ಬಿಹೆಚ್ ಪಿ
torque800 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
top ಸ್ಪೀಡ್270 ಪ್ರತಿ ಗಂಟೆಗೆ ಕಿ.ಮೀ )
ಡ್ರೈವ್ ಟೈಪ್4ಡಬ್ಲ್ಯುಡಿ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಎಕ್ಸೆಎಮ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಬಿಎಮ್‌ಡಬ್ಲ್ಯೂ ಭಾರತದಲ್ಲಿ ವಿಶೇಷ ಲಿಮಿಟೆಡ್‌-ರನ್‌ ಎಡಿಷನ್‌ ಆದ ಎಕ್ಸ್‌ಎಮ್‌ ಲೇಬಲ್ ಅನ್ನು ಬಿಡುಗಡೆ ಮಾಡಿದೆ, ವಿಶ್ವದಾದ್ಯಂತ ಕೇವಲ 500 ಕಾರುಗಳನ್ನು ಉತ್ಪಾದಿಸಲಾಗಿದೆ ಮತ್ತು ಭಾರತದಲ್ಲಿ ಕೇವಲ ಒಂದು ಕಾರು ಮಾತ್ರ ಲಭ್ಯವಿದೆ.

ಬೆಲೆ: ದೆಹಲಿಯಲ್ಲಿ  ಬಿಎಮ್‌ಡಬ್ಲ್ಯೂ ಎಕ್ಸ್‌ಎಂನ ಎಕ್ಸ್ ಶೋರೂಂ ಬೆಲೆ 2.6 ಕೋಟಿ ರೂ. ( ದೆಹಲಿ). ಬಿಎಮ್‌ಡಬ್ಲ್ಯೂ ಎಕ್ಸ್‌ಎಮ್‌ ಲೇಬಲ್‌ನ ಬೆಲೆ 3.15 ಕೋಟಿ ರೂ. ಇರಲಿದೆ. 

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಇದು ಹೈಬ್ರಿಡ್ ವ್ಯವಸ್ಥೆಯಲ್ಲಿ 4.4-ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಎಂಜಿನ್‌ನಿಂದ 653 ಪಿಎಸ್‌ ಮತ್ತು 800 ಎನ್‌ಎಮ್‌ ಅನ್ನು ಹೊರಹಾಕುತ್ತದೆ. ಎಂಜಿನ್‌ ಅನ್ನು 8-ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇದರ ಎಲೆಕ್ಟ್ರಿಕ್ ಮೋಟಾರ್‌ 88 ಕಿಮೀ ವರೆಗೆ ರೇಂಜ್‌ಅನ್ನು ನೀಡುತ್ತದೆ.

ಇದಕ್ಕೆ ವಿರುದ್ಧವಾಗಿ, ಹೆಚ್ಚು ಶಕ್ತಿಶಾಲಿಯಾದ ಎಕ್ಸ್‌ಎಮ್‌ ಲೇಬಲ್ ಅದೇ ಪವರ್‌ಟ್ರೇನ್‌ನಿಂದ 748 ಪಿಎಸ್‌ ಮತ್ತು 1,000 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.

ಫೀಚರ್‌ಗಳು: ಎಕ್ಸ್‌ಎಮ್‌ನ ಒಳಗೆ, ಇದು 14.9-ಇಂಚಿನ ಬಾಗಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 12.3-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, ನಾಲ್ಕು-ಝೋನ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ಬೋವರ್ಸ್ & ವಿಲ್ಕಿನ್ಸ್ 1,500-ವ್ಯಾಟ್ ಡೈಮಂಡ್ ಸರೌಂಡ್ ಸೌಂಡ್ ಸಿಸ್ಟಮ್‌ ಅನ್ನು ಒಂದು ಆಯ್ಕೆಯಾಗಿ ಹೊಂದಿದೆ.

ಸುರಕ್ಷತೆ: ಇದರ ಸುರಕ್ಷತಾ ಫೀಚರ್‌ಗಳ ಪಟ್ಟಿಯು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), 360-ಡಿಗ್ರಿ ಕ್ಯಾಮೆರಾ ಮತ್ತು ಮುಂಭಾಗದ ಘರ್ಷಣೆ ಎಚ್ಚರಿಕೆ, ಲೇನ್ ನಿರ್ಗಮನ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಎಡಿಎಎಸ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

 ಪ್ರತಿಸ್ಪರ್ಧಿಗಳು: XM ಮಾರುಕಟ್ಟೆಯಲ್ಲಿ ಲಂಬೋರ್ಘಿನಿ ಉರಸ್, ಆಡಿ ಆರ್‌ಎಸ್‌ಕ್ಯೂ8 ಮತ್ತು ಆಸ್ಟನ್ ಮಾರ್ಟಿನ್ DBX ನಂತಹವುಗಳಿಗೆ ನೇರ ಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಬಿಎಂಡವೋ ಎಕ್ಸೆಎಮ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ಎಕ್ಸೆಎಮ್‌ ಎಕ್ಸ್‌ಡ್ರೈವ್4395 cc, ಆಟೋಮ್ಯಾಟಿಕ್‌, ಪೆಟ್ರೋಲ್, 61.9 ಕೆಎಂಪಿಎಲ್
Rs.2.60 ಸಿಆರ್*view ಫೆಬ್ರವಾರಿ offer

ಬಿಎಂಡವೋ ಎಕ್ಸೆಎಮ್‌ comparison with similar cars

ಬಿಎಂಡವೋ ಎಕ್ಸೆಎಮ್‌
Rs.2.60 ಸಿಆರ್*
ಮರ್ಸಿಡಿಸ್ amg ಜಿಟಿ 4 door ಕೂಪ್
Rs.3.34 ಸಿಆರ್*
ಲೋಟಸ್ emira
Rs.3.22 ಸಿಆರ್*
ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್
Rs.3 ಸಿಆರ್*
ಲೋಟಸ್ ಎಲೆಟ್ರೆ
Rs.2.55 - 2.99 ಸಿಆರ್*
Rating4.497 ವಿರ್ಮಶೆಗಳುRating4.67 ವಿರ್ಮಶೆಗಳುRating4.73 ವಿರ್ಮಶೆಗಳುRating4.712 ವಿರ್ಮಶೆಗಳುRating4.88 ವಿರ್ಮಶೆಗಳು
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine4395 ccEngine3982 ccEngine1998 ccEngineNot ApplicableEngineNot Applicable
Power643.69 ಬಿಹೆಚ್ ಪಿPower630.28 ಬಿಹೆಚ್ ಪಿPower400 ಬಿಹೆಚ್ ಪಿPower579 ಬಿಹೆಚ್ ಪಿPower603 ಬಿಹೆಚ್ ಪಿ
Top Speed270 ಪ್ರತಿ ಗಂಟೆಗೆ ಕಿ.ಮೀ )Top Speed316 ಪ್ರತಿ ಗಂಟೆಗೆ ಕಿ.ಮೀ )Top Speed-Top Speed180 ಪ್ರತಿ ಗಂಟೆಗೆ ಕಿ.ಮೀ )Top Speed265 ಪ್ರತಿ ಗಂಟೆಗೆ ಕಿ.ಮೀ )
Boot Space390 LitresBoot Space461 LitresBoot Space-Boot Space620 LitresBoot Space688 Litres
Currently Viewingಎಕ್ಸೆಎಮ್‌ vs amg ಜಿಟಿ 4 door ಕೂಪ್ಎಕ್ಸೆಎಮ್‌ vs emiraಎಕ್ಸೆಎಮ್‌ vs ಜಿ ವರ್ಗ ಎಲೆಕ್ಟ್ರಿಕ್ಎಕ್ಸೆಎಮ್‌ vs ಎಲೆಟ್ರೆ
ಇಎಮ್‌ಐ ಆರಂಭ
Your monthly EMI
Rs.6,79,745Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಬಿಎಂಡವೋ ಎಕ್ಸೆಎಮ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ ಆಟೋ ಎಕ್ಸ್‌ಪೋದಲ್ಲಿ ಭಾರತದಲ್ಲಿ ಹೊಸ BMW X3 ಬಿಡುಗಡೆ, ಬೆಲೆಗಳು 75.80 ಲಕ್ಷ ರೂ.ನಿಂದ ಪ್ರಾರಂಭ

ಹೊಸ X3 ಈಗ ಹೊಚ್ಚ ಹೊಸ ಎಕ್ಸ್‌ಟೀರಿಯರ್‌ ವಿನ್ಯಾಸವನ್ನು ಪಡೆದುಕೊಂಡಿದೆ ಮತ್ತು ಆಧುನಿಕ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ

By shreyash Jan 18, 2025
500ರಲ್ಲಿ 1 BMW XM ಲೇಬಲ್ ಭಾರತದಲ್ಲಿ 3.15 ಕೋಟಿ ರೂಗಳಲ್ಲಿ ಬಿಡುಗಡೆ

XM ಲೇಬಲ್ ಇದುವರೆಗೆ ತಯಾರಿಸಿದ ಅತ್ಯಂತ ಶಕ್ತಿಶಾಲಿ ಬಿಎಮ್‌ಡಬ್ಲ್ಯೂ ಎಮ್‌ ಕಾರು, ಇದು 748 ಪಿಎಸ್‌ ಮತ್ತು 1,000 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ

By shreyash Sep 17, 2024
ವೀಕ್ಷಿಸಿ: ಕಾರ್‌ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು

ಪ್ಲಗ್-ಇನ್ ಹೈಬ್ರಿಡ್ ವಾಹನಗಳು ಉತ್ತಮ ಮೈಲೇಜ್ ನೀಡುತ್ತವೆ ಮತ್ತು ದೊಡ್ಡ ಬ್ಯಾಟರಿಗಳನ್ನು ಹೊಂದಿರುತ್ತವೆ, ಆದರೆ ಅವುಗಳ ಬೆಲೆ ಕೂಡ ದುಬಾರಿ.

By ansh May 28, 2024

ಬಿಎಂಡವೋ ಎಕ್ಸೆಎಮ್‌ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಬಿಎಂಡವೋ ಎಕ್ಸೆಎಮ್‌ ಬಣ್ಣಗಳು

ಬಿಎಂಡವೋ ಎಕ್ಸೆಎಮ್‌ ಚಿತ್ರಗಳು

ಬಿಎಂಡವೋ ಎಕ್ಸೆಎಮ್‌ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಬಿಎಂಡವೋ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

DevyaniSharma asked on 5 Sep 2024
Q ) What is the engine capacity of the BMW XM?
vikas asked on 16 Jul 2024
Q ) What is unique about the BMW XM?
Anmol asked on 24 Jun 2024
Q ) What is the boot space in BMW XM?
DevyaniSharma asked on 11 Jun 2024
Q ) Does BMW XM have memory function seats?
Anmol asked on 5 Jun 2024
Q ) How much waiting period for BMW XM?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer