• login / register
 • ಹೋಂಡಾ ಜಾಝ್ front left side image
1/1
 • Honda Jazz
  + 79ಚಿತ್ರಗಳು
 • Honda Jazz
 • Honda Jazz
  + 4ಬಣ್ಣಗಳು
 • Honda Jazz

ಹೋಂಡಾ ಜಾಝ್ is a 5 seater ಹ್ಯಾಚ್ಬ್ಯಾಕ್ available in a price range of Rs. 7.45 - 9.4 Lakh*. It is available in 8 variants, 2 engine options that are bs4/ compliant and 2 transmission options: ಸ್ವಯಂಚಾಲಿತ & ಹಸ್ತಚಾಲಿತ. Other key specifications of the ಜಾಝ್ include a kerb weight of 1155 kg, ground clearance of 165 (ಎಂಎಂ) and boot space of 354 liters. The ಜಾಝ್ is available in 5 colours. Over 250 User reviews basis Mileage, Performance, Price and overall experience of users for ಹೋಂಡಾ ಜಾಝ್.

change car
243 ವಿರ್ಮಶೆಗಳು ಈ ಕಾರಿಗೆ ಅಂಕಗಳನ್ನು ನೀಡಿ
Rs.7.45 - 9.4 ಲಕ್ಷ*
*ಹಳೆಯ ಶೋರೂಮ್ ಬೆಲೆ in ನವ ದೆಹಲಿ
ವೀಕ್ಷಿಸಿ <stringdata> ಕೊಡುಗೆ
ಈ ತಿಂಗಳ ಹಬ್ಬದ ಆಫರ್ ಅನ್ನು ಕಳೆದುಕೊಳ್ಳಬೇಡಿ
space Image

ಹೋಂಡಾ ಜಾಝ್ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)27.3 ಕೆಎಂಪಿಎಲ್
ಇಂಜಿನ್ (ಇಲ್ಲಿಯವರೆಗೆ)1498 cc
ಬಿಹೆಚ್ ಪಿ98.6
ಟ್ರಾನ್ಸ್ಮಿಷನ್ಸ್ವಯಂಚಾಲಿತ/ಹಸ್ತಚಾಲಿತ
ಸೀಟುಗಳು5
ಸೇವೆಯ ಶುಲ್ಕRs.4,758/yr

ಜಾಝ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ  ವಿಷಯಗಳು : ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ ' 10 ವರ್ಷ /1,20,000km ವರೆಗೆ ತನ್ನ ಕಾರ್ ಗಳ  ಮೇಲೆ 

ಹೋಂಡಾ ಜಾಜ್ ಬೆಲೆ ಹಾಗು ವೇರಿಯೆಂಟ್ ಗಳು : ಅದರ ಬೆಲೆ ಶ್ರೇಣಿ ರೂ 7.45 ಲಕ್ಷ ಹಾಗು ರೂ  9.4 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ) ಅದು ಮೂರು ವೇರಿಯೆಂಟ್ ಗಳಲ್ಲಿ ಲಭ್ಯವಿದೆ. S (ಕೇವಲ ಡೀಸೆಲ್ ), V ಹಾಗು  VX. 

ಹೋಂಡಾ ಜಾಜ್ ಎಂಜಿನ್ ಹಾಗು ಮೈಲೇಜ್ : ಜಾಜ್ ಅನ್ನು ಎರೆಡು ಎಂಜಿನ್ ಆಯ್ಕೆ ಗಳಲ್ಲಿ ಕೊಡಲಾಗಿದೆ : 1.2-ಲೀಟರ್ ಪೆಟ್ರೋಲ್ (90PS/110Nm)  ಹಾಗು 1.5- ಲೀಟರ್ ಡೀಸೆಲ್  (100PS/200Nm) ಮೋಟಾರ್ . ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲಾಗಿದೆ, ಜಾಜ್ ಪೆಟ್ರೋಲ್ ಅನ್ನು  5- ಸ್ಪೀಡ್ ಮಾನ್ಯುಯಲ್ ಅಥವಾ  7-ಸ್ಟೆಪ್  CVT ಒಂದಿಗೆ ಸಂಯೋಜಿಸಲಾಗಿದೆ. ಪೆಟ್ರೋಲ್ -ಮಾನ್ಯುಯಲ್ ಆವೃತ್ತಿ ಹೋಂಡಾ ಜಾಜ್ ಕೊಡುತ್ತದೆ  ARAI- ದೃಡೀಕೃತ ಮೈಲೇಜ್  18.2kmpl. ಡೀಸೆಲ್ ಮಾನ್ಯುಯಲ್ ಆವೃತ್ತಿ ಕೊಡುತ್ತದೆ 27.3kmpl. ಜಾಜ್ ಪೆಟ್ರೋಲ್ ಒಂದಿಗೆ -CVT ಯೊಂದಿಗೆ  19kmpl ಮೈಲೇಜ್ ಕೊಡುತ್ತದೆ. 

ಹೋಂಡಾ ಜಾಜ್  ಫೀಚರ್ ಗಳು: ಸುರಕ್ಷತೆ ಫೀಚರ್ ಗಳಾದ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸರ್ ಗಳು ಹಾಗು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆರಾಮದಾಯಕತೆಗಳಲ್ಲಿ, ಜಾಜ್ ನಲ್ಲಿ  7-ಇಂಚು ಕ್ಯಾಪಾಸಿಟಿವ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಗೂಗಲ್ ಆಂಡ್ರಾಯ್ಡ್ ಆಟೋ , ಹಾಗು ಕ್ರೂಸ್ ಕಂಟ್ರೋಲ್ ಕೊಡ್ಲಗಿದೆ. ಡೀಸೆಲ್ ಹಾಗು CVT ಆವೃತ್ತಿಗಳು ಪಡೆಯುತ್ತದೆ ಪಸ್ಸಿವ್ ಕೀ ಲೆಸ್ ಎಂಟ್ರಿ ಜೊತೆಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್ ಸ್ಟಾಪ್ ಹಾಗು ಕ್ರೂಸ್ ಕಂಟ್ರೋಲ್ ಕೊಡಲಾಗಿದೆ. 

ಹೋಂಡಾ ಜಾಜ್ ಪ್ರತಿಸ್ಪರ್ದಿ ಗಳು: ಅದರ ಪ್ರತಿಸ್ಪರ್ದಿ ಗಳು ಮಾರುತಿ ಸುಜುಕಿ ಬಲೆನೊ, ವೋಕ್ಸ್ವ್ಯಾಗನ್  ಪೋಲೊ, ಹುಂಡೈ ಎಲೈಟ್  i20, ಟೊಯೋಟಾ ಗ್ಲಾನ್ಝ ಹಾಗು ಅದರ  ಪ್ರತಿಸ್ಪರ್ಧೆ ಇತ್ತೀಚಿಗೆ ಬಿಡುಗಡೆ ಆದ ಟಾಟಾ ಅಲ್ಟ್ರಾಜ್ ಜೊತೆಗೂ ಇರುತ್ತದೆ.

space Image

ಹೋಂಡಾ ಜಾಝ್ ಬೆಲೆ ಪಟ್ಟಿ (ರೂಪಾಂತರಗಳು)

ಸಿವಿಕ್ ವಿ1199 cc, ಹಸ್ತಚಾಲಿತ, ಪೆಟ್ರೋಲ್, 18.2 ಕೆಎಂಪಿಎಲ್Rs.7.45 ಲಕ್ಷ*
ವಿಎಕ್ಸ್1199 cc, ಹಸ್ತಚಾಲಿತ, ಪೆಟ್ರೋಲ್, 18.2 ಕೆಎಂಪಿಎಲ್
ಅಗ್ರ ಮಾರಾಟ
Rs.7.89 ಲಕ್ಷ*
ಎಸ್‌ ಡೀಸಲ್1498 cc, ಹಸ್ತಚಾಲಿತ, ಡೀಸಲ್, 27.3 ಕೆಎಂಪಿಎಲ್ Rs.8.16 ಲಕ್ಷ*
ವಿ ಸಿವಿಟಿ1199 cc, ಸ್ವಯಂಚಾಲಿತ, ಪೆಟ್ರೋಲ್, 18.2 ಕೆಎಂಪಿಎಲ್Rs.8.65 ಲಕ್ಷ*
ವಿ ಡೀಸಲ್1498 cc, ಹಸ್ತಚಾಲಿತ, ಡೀಸಲ್, 27.3 ಕೆಎಂಪಿಎಲ್ Rs.8.96 ಲಕ್ಷ*
ವಿಎಕ್ಸ್ ಸಿವಿಟಿ1199 cc, ಸ್ವಯಂಚಾಲಿತ, ಪೆಟ್ರೋಲ್, 18.2 ಕೆಎಂಪಿಎಲ್Rs.9.09 ಲಕ್ಷ*
ಎಕ್ಸ್‌ಕ್ಲೂಸಿವ್ ಸಿವಿಟಿ1199 cc, ಸ್ವಯಂಚಾಲಿತ, ಪೆಟ್ರೋಲ್, 18.2 ಕೆಎಂಪಿಎಲ್Rs.9.28 ಲಕ್ಷ*
ವಿಎಕ್ಸ್ ಡೀಸಲ್1498 cc, ಹಸ್ತಚಾಲಿತ, ಡೀಸಲ್, 27.3 ಕೆಎಂಪಿಎಲ್
ಅಗ್ರ ಮಾರಾಟ
Rs.9.4 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಪ್ರಶ್ನೆಗಳು & ಉತ್ತರಗಳು

 • ಇತ್ತೀಚಿನ ಪ್ರಶ್ನೆಗಳು

ಹೋಂಡಾ ಜಾಝ್ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಹೋಂಡಾ ಜಾಝ್ ವಿಮರ್ಶೆ

ನಂಬಲು ಅಸಾಧ್ಯ ಎಣಿಸಬಹುದು, ನೀವು ಚಿತ್ರ ದಲ್ಲಿ ನೋಡುತ್ತಿರುವ ಕಾರ್ "ಹೊಸ" ಜಾಜ್ ಆಗಿದೆ. ಹೋಂಡಾ ದ ಹ್ಯಾಚ್ ಅದರ ಮೊದಲ ನಿವೀಕರಣ ಪಡೆದಿದೆ ಮೂರು ವರ್ಷಗಳ ನಂತರ. ಆಶ್ಚರ್ಯಕರವಾಗಿ, ಹೋಂಡಾ ಅದರ ಬಗ್ಗೆ ಹೆಚ್ಚು ಚಿಂತಿಸದಿದ್ದರೂ. ನಾವು ಅದರಲ್ಲಿ ಯಾವ ಬದಲಾವಣೆ ಗಳನ್ನು ಮಾಡಲಾಗಿದೆ ಎಂದು ಪರಿಶೀಲಿಸಿ ಅದು ಹೇಗೆ ಮೊದಲಿಗಿಂತಲೂ ಉತ್ತಮವಾಗಿದೆ ಎಂದುತಿಳಿಯೋಣ. 

ಆರಂಭದಲ್ಲಿ ಉತ್ತರಿಸಬೇಕಾದ ಪ್ರಶ್ನೆ ಗಳು. ಜಾಜ್ ನಲ್ಲಿ ಫೀಚರ್ ಗಳ ಪಟ್ಟಿ ಗೆ ಮಿಗಿಲಾಗಿ ಏನಾದರೂ ಕೊಡಲಾಗಿದೆಯೇ. ಅದಕ್ಕೆ ಉತ್ತರ. ಇಲ್ಲ. ಹೋಂಡಾ ಜಾಜ್ ಅನ್ನು ಸಮಯಕ್ಕೆ ತಕ್ಕ ಹಾಗೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ನಮಗೆ ಸಂತೋಷವಾಗುವ ವಿಷಯವೆಂದರೆ , ಇದರಲ್ಲಿ 21 ಶತಮಾನಕ್ಕೆ ಅನುಗುಣವಾದ ಟಚ್ ಸ್ಕ್ರೀನ್ ಕೊಡಲಾಗಿದೆ ಜೊತೆಗೆ ಸರಿಯಾದ ಕನೆಕ್ಟಿವಿಟಿ ಆಯ್ಕೆಗಳನ್ನು ಕೊಡಲಾಗಿದೆ. ನಮಗೆ ಅಷ್ಟು ಮೆಚ್ಚುಗೆಯಾಗದ ವಿಚಾರಗಳೆಂದರೆ ಮ್ಯಾಜಿಕ್ ಸೀಟ್ ಅನ್ನು ತೆಗೆದಿರುವುದು ನಮ್ಮ ಅಭಿಪ್ರಾಯದಲ್ಲಿ ಅದು ಜಾಜ್ ನ ಪ್ರಮುಖ ವಿಚಾರ ಆಗಿತ್ತು. ಇವೆಲ್ಲವೂ ಹೇಳಿದ ನಂತರ 2018 ಹೋಂಡಾ ಜಾಜ್ ನೀವು ಮೂರು ವರ್ಷ ದಿಂದ ನೋಡಿದಂತಹ ಜಾಜ್ ಗಿಂತಲೂ ಅಧಿಕ ವಿಭಿನ್ನವಾಗಿಲ್ಲ.

ಇದು   ಒಂದು ಅವಲಂಬಿತವಾಗಬಹುದಾದ , ಡ್ರೈವ್ ಮಾಡಲು ಸಹಕಾರಿಯಾಗಿರುವ ಹಾಗು ಹೆಚ್ಚು ಉಪಯುಕ್ತತೆ ಹೊಂದಿರುವ ಕಾರ್ ಆಗಿದೆ ,  ಈ ಹಿಂದೆ ಇದ್ದ ಹಾಗೆ.

ಎಕ್ಸ್‌ಟೀರಿಯರ್

Honda Jazz

ಏನು ಬದಲಾವಣೆಗಳು ಆಗಿವೆ? ನೀವು ಹೋಂಡಾ ಡಿಸೈನ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದರೆ ಅದಕ್ಕೆ ನಮ್ಮ ಪ್ರತಿರೋಧ ಇಲ್ಲ. ಅದು ಏಕೆಂದರೆ, ಅವರು ಮಾಡಿಲ್ಲ ಕೂಡ. " ನವೀಕರಣ ಗೊಂಡ " ಆವೃತ್ತಿಯ ಜಾಜ್ ಶೀಟ್ ಮೆಟಲ್ ಮೇಲೆ ಅಥವಾ ಬಂಪರ್ ಗಳ ಮೇಲೆ ಯಾವುದೇ ಬದಲಾವಣೆ ಮಾಡಿಲ್ಲ. ಅಂತರ್ ರಾಷ್ಟೀಯ  ಮಾರುಕಟ್ಟೆಯಲ್ಲಿ ಹೊಸದಾಗಿರುವ ಮಾಡೆಲ್ ಗಳು 2017, ನಲ್ಲಿ ಬಂದವು, ಅವುಗಳು ಸ್ಪರ್ಧಾತ್ಮಕ ಬಂಪರ್ ಗಳನ್ನು, ಹೊಸ ಅಲಾಯ್ ವೀಲ್ ಗಳನ್ನು, ಪೂರ್ಣ -LED  ಹೆಡ್ ಲ್ಯಾಂಪ್ ಕ್ಲಸ್ಟರ್ ( ಹೋಂಡಾ ಸಿಟಿ ನಲ್ಲಿರುವಂತಹುದು ) ಪಡೆದಿದ್ದವು ಸಹ. ಖೇದಕರವಾಗಿ ಭಾರತದ ಆವೃತ್ತಿಯು ಕಡಿತ ಇರುವ ಭಾಗವನ್ನು ಪಡೆಯುತ್ತದೆ. 

ಭೇಟಿ ಮಾಡಿ ಹೋಂಡಾ ಜಾಜ್ ಫೇಸ್ ಲಿಫ್ಟ್ (ಅದನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ )

Honda Jazz

ಇಲ್ಲಿ ಗಮನಾರ್ಹವಾಗಿ ತಿಳಿಸಬಹುದಾದ ವಿಷಯಗಳು ಇಲ್ಲ, ಡೋರ್ ಹ್ಯಾಂಡಲ್ ಮೇಲಿನ ಕ್ರೋಮ್ ತುಣುಕುಗಳನ್ನು ಹೊರತುಪಡಿಸಿ. ಹೆಚ್ಚುವರಿ ಲೈಟ್ ಗಳು ಕೇವಲ ಟಾಪ್ ಸ್ಪೆಕ್ VX ವೇರಿಯೆಂಟ್ ನಲ್ಲಿ ಲಭ್ಯವಿದೆ. ನಾವು VX ವೇರಿಯೆಂಟ್ ನೋಡುತ್ತಿರುವುದರಿಂದ , ಗಮನಿಸಿ ಜಾಜ್ ಈಗ ಆಕರ್ಷಕ  ಸ್ಪೋಇಲೆರ್ ಅನ್ನು ಪಡೆದಿಲ್ಲ.

Honda Jazz

ಹೋಂಡಾ ಈ ನವೀಕರಣವನ್ನು ಜಾಜ್ ಗೆ ಹೊಸ ನಿಲುವು ಕೊಡಲು (ಆಕರ್ಷಕವಾಗಿರಿಸಲು ), ಹಾಗು ಡೇ ಟೈಮ್ ರನ್ನಿಂಗ್ ಲ್ಯಾಂಪ್ ಕೊಡುವುದಕ್ಕೆ ಪೂರ್ಣ -LED ಹೆಡ್ ಲ್ಯಾಂಪ್ ಹೊರತಾಗಿ. ಆದರೆ, ಅದು ಹಾಗೆ ಇಲ್ಲ. ನಮಗೆ ದೊರೆಯುವಂತಹ ವಿಷಯಗಳು ಎಂದರೆ ಅಮೇಜ್ ನಿಂದ ಪಡೆದಂತಹ ಕೆಂಪು ಹಾಗು ಸಿಲ್ವರ್ ಬಣ್ಣಗಳು.

Honda Jazz

ಬಾಹ್ಯಗಳ ಹೋಲಿಕೆ

  HYUNDAI ELITE I20 MARUTI BALENO HONDA JAZZ
Length (mm) 3985mm 3995mm 3955mm
Width (mm) 1734mm 1745mm 1694mm
Height (mm) 1505mm 1510mm 1544mm
Ground Clearance (mm) 170mm 170mm 165mm
Wheel Base (mm) 2570mm 2520mm 2530mm
Kerb Weight (kg) - 985kg 1154kg

 ಬೂಟ್ ಸ್ಪೇಸ್ ಹೋಲಿಕೆ

  MARUTI BALENO HONDA JAZZ HYUNDAI ELITE I20
Volume 339-litres 354-litres 285-litres

ಇಂಟೀರಿಯರ್

Honda Jazz

ನಿಮಗೆ ಶ್ರೇಣಿಯ ಅಗ್ರ ಸ್ಥಾನದಲ್ಲಿರುವ  VX ವೇರಿಯೆಂಟ್ ಮೇಲೆ ಕಣ್ಣು ಇರದಿದ್ದರೆ, ಜಾಜ್ ನಲ್ಲಿ ಯಾವುದೇ ಹೊಸತುಗಳು ಕಾಣುವುದಿಲ್ಲ. ನಾವು ಹೊಸ ಡಿಸೈನ್ ನಿರೀಕ್ಷಿಸಿದ್ದೆವು ಎಂದಲ್ಲ, ಆದರೆ ಎಲ್ಲವು ಪರಿಚಿತವಾಗಿ ಕಾಣುತ್ತದೆ, ಹಾಗು ಸ್ನೇಹಿಯಾಗಿದೆ ಕೂಡ. ಕ್ಯಾಬಿನ್ ಆಹ್ಲಾದಕರವಾಗಿದೆ  ಪ್ರತಿ ಬಟನ್ ಹಾಗು ಡಯಲ್ ಗಳು ಸರಳವಾಗಿದೆ , ಹಾಗು ನಿಮಗೆ ಸಹಜವಾಗಿ ಚೆನ್ನಾಗಿದೆ ಎಂದೆನಿಸುತ್ತದೆ. ಯಾವುದು ಸರಿಯಾಗಿದೆಯೋ ಅದನ್ನು ಸರಿಪಡಿಸುವ ಅವಶ್ಯಕತೆ ಇಲ್ಲ ಅಲ್ಲವೇ !

Honda Jazz

ಸರಿಪಡಿಸಬಹುದಾದ ವಿಷಯವೆಂದರೆ ಅದು , ಬಹುಶಃ 6.2-ಇಂಚು ಟಚ್ ಸ್ಕ್ರೀನ್ ಆಗಿತ್ತು ಹಿಂದಿನ ಆವೃತ್ತಿಯಲ್ಲಿ. ಅದು ನೋಡಲು ನೋಕಿಯಾ  5233 ತರಹ ಗೂಗಲ್ ಪಿಕ್ಸೆಲ್ ಅವಧಿಯಲ್ಲಿ ಇದ್ದ ಹಾಗೆ ಇತ್ತು, ಹಾಗು ಉಪಯೋಗಿಸಲು ಅಷ್ಟು ಸುಲಭವಾಗಿರಲಿಲ್ಲ. ಪೂರ್ಣ ನಯವಾದ ಟಚ್ ಸ್ಕ್ರೀನ್ ಹೊಂದಿರುವ ಬಲೆನೊ, ಹಾಗು ಎಲೈಟ್  i20 ಪ್ಯಾಕ್ ಅನ್ನು ಪರಿಗಣಿಸಿದಾಗ , ಜಾಜ್ ನ ಇನ್ಫೋಟೈನ್ಮೆಂಟ್ ಕಮಾಂಡ್ ಸೆಂಟರ್ ಸ್ವಲ್ಪ ಹಿಂದುಳಿದಂತೆ ಕಾಣುತ್ತಿತ್ತು.  ಈಗ ಹಾಗೆ ಇಲ್ಲ ! 7- ಇಂಚು ದಿಗಿ ಪ್ಯಾಡ್  2.0,ಅದನ್ನು ಅಮೇಜ್ ನಿಂದ ಪಡೆಯಲಾಗಿದೆ ಹಾಗು ಅದು ಉಪಯುಕ್ತ ನವೀಕರಣವಾಗಿದೆ ನಾವು ಎರೆಡನ್ನೂ ಮೆಚ್ಚುತ್ತೇವೆ , ಹೆಚ್ಚುವರಿ ಯಾದ ರಿಯಲ್ ಎಸ್ಟೇಟ್ ಕೂಡ., ಹಾಗು ಪ್ರತಿಕ್ರಿಯೆ ಕೂಡ, ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಗಳು ಹೆಚ್ಚುವರಿಗಳಾಗಿವೆ. 

Honda Jazz

ಕ್ಯಾಬಿನ್ ಹೆಚ್ಚು ವಿಶಾಲವಾಗಿದೆ ಕೂಡ, ವಿಶಾಲತೆ ಮೆಚ್ಚುವ ಹಾಗಿದೆ ಕೂಡ. ಹೆಡ್ ರೂಮ್ ಆಗಿರಬಹುದು, ಶೋಲ್ಡರ್ ರೂಮ್ ಅಥವಾ ಹಿಂಬದಿ ಸೀಟ್ ನಲ್ಲಿ ಮೊಣಕಾಲು ಜಾಗ ಆಗಿರಬಹುದು , ಎಲ್ಲವು ಚೆನ್ನಾಗಿದೆ. ಸೀಟ್ ನಯವಾಗಿದೆ ಹಾಗು ಮೆತ್ತಗೆ ಇದೆ ಎಂದೆನಿಸುತ್ತದೆ, ಅದು ಎಲ್ಲರಿಗು ಮೆಚ್ಚುವಂತೆ ಇರದಿರಬಹುದು ಕೂಡ. ಹಿಂಬದಿಯಲ್ಲಿ ಸರಿಯಾದ ಹೆಡ್ ರೆಸ್ಟ್ ಇಲದಿರುವುದು ಮತ್ತೊಂದು ಹಿನ್ನಡತೆ ಆಗಿದೆ ಇಲ್ಲಿ. ನೀವು ಎತ್ತರದ ವ್ಯಕ್ತಿ ಆಗಿದ್ದರೆ ಇಂಟಿಗ್ರೇಟೆಡ್ ಹೆಡ್ ರೆಸ್ಟ್ ಕತ್ತಿಗೆ ಸರಿಯಾಗಿ ಒರಗಿಕೊಳ್ಳಲು ಆಗುವುದಿಲ್ಲ , ವಿಶೇಷವಾಗಿ ದೂರದ ಪ್ರಯಾಣಗಳಲ್ಲಿ. 

Honda Jazz

ಹೋಂಡಾ ಮುಂದುವರೆದಿದೆ ಹಾಗು ಜಾಜ್ ನ ಟ್ರೇಡ್ ಮಾರ್ಕ್ ಮ್ಯಾಜಿಕ್ ಸೀಟ್ ಅನ್ನು ಹಿಂಪಡೆದಿದೆ. ಈ ಫೀಚರ್ ಏಕಾಂಗಿಯಾಗಿ ಹ್ಯಾಚ್ ಬ್ಯಾಕ್ ನ ವೈಶಿಷ್ಯತೇ ಆಗಿತ್ತು, ಹೋಂಡಾ ಅದನ್ನು ಹಿಂಪಡೆದಿರುವುದು ಆಶ್ಚರ್ಯಕರವಾಗಿದೆ. ಹೆಚ್ಚು ಆಶ್ಚರ್ಯಕರ ವಿಷಯವೆಂದರೆ ಇದರಲ್ಲಿ 60:40 ಸ್ಪ್ಲಿಟ್ ಸೀಟ್ ಕೊಡಲಾಗಿಲ್ಲದಿರುವುದು. 

Honda Jazz

ನೀವು ಹೆಚ್ಚು ಸಮಯವನ್ನು ಡ್ರೈವರ್ ಸೀಟ್ ನಲ್ಲಿ ಕಳೆಯಬೇಕೆಂದಿದ್ದರೆ, ನಿಮಗೆ ಮದ್ಯದಲ್ಲಿ ಕೊಡಲಾದ ಆರ್ಮ್ ರೆಸ್ಟ್ ಮೆಚ್ಚುಗೆ ಆಗುತ್ತದೆ ಅದನ್ನು WR-V ಇಂದ ತೆಗೆದುಕೊಳ್ಳಲಾಗಿದೆ. ಹೆಚ್ಚುವರಿ ಯಾಗಿ ತರಲಾದ ವಿಷಯವೆಂದರೆ ಅದು ಸ್ಟಾರ್ಟ್/ಸ್ಟಾಪ್ ಬಟನ್, ಕೀ ಲೆಸ್ ಎಂಟ್ರಿ ತಂತ್ರಜ್ಞಾನ, ಹಾಗು ಕ್ರೂಸ್ ಕಂಟ್ರೋಲ್. ಅವುಗಳು ಡೀಸೆಲ್ ಹಾಗು ಪೆಟ್ರೋಲ್ ವೇರಿಯೆಂಟ್ ಗಳಿಗೆ ಸೀಮಿತವಾಗಿದೆ. 

Honda Jazz

ಗಮನಿಸಲು ಮರೆಯಬೇಡಿ : ಹೋಂಡಾ ಜಾಜ್ ಹಳೆಯದು ವಿರುದ್ಧ ಹೊಸತು : ಪ್ರಮುಖ ಭಿನ್ನತೆಗಳು 

ಇತರ ಫೀಚರ್ ಗಳಾದ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು, ತಿಳ್ತ್ ಅಳವಡಿಕೆಯ ಸ್ಟಿಯರಿಂಗ್, ಹಾಗು ಎತ್ತರ ಅಳವಡಿಕೆಯ ಡ್ರೈವರ್ ಸೀಟ್ ಕೊಡುಗೆ ಮುಂದುವರೆಸಲಾಗಿದೆ. ಹಾಗಾಗಿ, ಬಹಳ ಹೊಸತು ಎನ್ನುವುದು ಇಲ್ಲ. 

ಕಾರ್ಯಕ್ಷಮತೆ

ಜಾಜ್ ನಲ್ಲಿ ಬಹಳಹಷ್ಟು ಪರೀಕ್ಷಿಸಲಾದ ಎರೆಡು ಎಂಜಿನ್ ಆಯ್ಕೆಗಳು ಇವೆ. ಇದರಲ್ಲಿ 1.2- ಲೀಟರ್ ಪೆಟ್ರೋಲ್ ಹಾಗು 1.5-ಲೀಟರ್ ಡೀಸೆಲ್ ಮೋಟಾರ್ ಕೊಡುಗೆ ಕೊಡಲಾಗಿದೆ. ಪೆಟ್ರೋಲ್ ಅನ್ನು  CVT  ಆಟೋಮ್ಯಾಟಿಕ್  ಆಯ್ಕೆ ಒಂದಿಗೆ ಪಡೆಯಬಹುದು. , ಡೀಸೆಲ್ ನಲ್ಲಿ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆ ಮಾತ್ರ ಲಭ್ಯವಿದೆ.  ಹೌದು ಡೀಸೆಲ್ ನಲ್ಲಿ -CVT ಸಂಯೋಜನೆ ಆಯ್ಕೆ ಇಲ್ಲ, ಅದನ್ನು  ಅಮೇಜ್ ನಲ್ಲಿ ಕೊಡಲಾಗಿದೆ. 

ಪೆಟ್ರೋಲ್ 

 1.2- ಲೀಟರ್, ನಾಲ್ಕು -ಸಿಲಿಂಡರ್ ಮೂರ್  90PS ಪವರ್ ಹಾಗು  110Nm  ಟಾರ್ಕ್ ಕೊಡುವುದು ಮುಂದುವರೆಸಿದೆ. ಅದರ ಹತ್ತಿರದ ಪ್ರತಿಸ್ಪರ್ದಿಗಳಾದ ಬಲೆನೊ, ಹಾಗು ಎಲೈಟ್ i20 ಗಳಿಗೆ ಹೋಲಿಸಿದರೆ ಇದರ ಪವರ್ ಹೆಚ್ಚು ಆಗಿದೆ, ಆದರೆ ಕಡಿಮೆ ಅಂತರದಲ್ಲಿ, ಆದರೆ  ಟಾರ್ಕ್ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ.  ಟ್ರಾನ್ಸ್ಮಿಷನ್  ಆಯ್ಕೆಯಲ್ಲಿ ಬದಲಾವಣೆ ಇಲ್ಲ, ಹೋಂಡಾ  5- ಸ್ಪೀಡ್ ಮಾನ್ಯುಯಲ್ ಹಾಗು  7-ಸ್ಟೆಪ್  CVT ಕೊಡುವುದನ್ನು ಮುಂದುವರೆಸಿದೆ. 

Honda Jazz

ಹೋಂಡಾ ಪೆಟ್ರೋಲ್ ಗಳು ರಿಫೈನ್ಮೆಂಟ್ ಗೆ ಪ್ರಸಿದ್ದಿ ಪಡೆದಿದೆ. ಹಾಗು ಅದು ಹೆಚ್ಚು ವಿಭಿನ್ನವಾಗಿಲ್ಲ ಕೂಡ. ಅದು ಪರಿಚಿತವಾಗಿ ಕಡಿಮೆ ಶಬ್ದ ಹೊಂದಿದೆ ಹಾಗು ನಿಮಗೆ ಇಷ್ಟವಾಗಬಹುದಾದ ಶಬ್ದ ಹೊರಸೂಸುತ್ತದೆ ನೀವು ಅದನ್ನು ಬಳಸಲು ಪ್ರಾರಂಭಿಸಿದಾಗ. ಹಾಗಂತ ಅದನ್ನು ಹೆಚ್ಚು ವೇಗದಲ್ಲಿ ಓಡಿಸುವುದಕೆ ಹೋಗಬೇಡಿ , ಏಕೆಂದರೆ ಜಾಜ್ ಹೆಚ್ಚು ಉತ್ಸಾಹ ಭರಿತವಾಗಿ ಡ್ರೈವ್ ಮಾಡುವುದಕ್ಕೆ ಸಹಕಾರಿಯಾಗಿರುವುದಿಲ್ಲ. ಸಾಮಾನ್ಯವಾಗಿ  i-VTEC ಎಂಜಿನ್ ಗಳಲ್ಲಿರುವಂತೆ, ನೀವು ವೇಗಗತಿ ಯನ್ನು ಹೆಚ್ಚಿಸಲು ಸ್ವಲ್ಪ ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ , ನೀವು ನಿಲುಗಡೆ ಇಂದ ಹೆಚ್ಚು ವೇಗ ಪಡೆಯಬೇಕೆಂದರೆ. ಒಮ್ಮೆ ಎಂಜಿನ್ ಮದ್ಯದ ವ್ಯಾಪ್ತಿಗೆ ಬಂದರೆ , ಅದು ಸಹಜವಾಗಿ ಉತ್ಸುಕವಾಗಿರುತ್ತದೆ. ಅದು ಹೇಳಿದ ನಂತರ, ಇದರಲ್ಲಿ ಟ್ರಾಫಿಕ್ ನಲ್ಲಿ ಸುಲಾಭವಾಗಿ ವಕ್ರವಾಗಿ ಹೋಗಲಾಗುವುದಿಲ್ಲ. ಎಂಜಿನ್ ಸಂಯಮದಿಂದ ಡ್ರೈವ್ ಮಾಡಲು ಸಹಕಾರಿಯಾಗಿದೆ. 

Honda Jazz

ನೀವು ಹಾಗೆ ಮಾಡುವಾಗ, ನಿಮಗೆ ಸರಳವಾದ ಕ್ಲಚ್ ಹಾಗು ನಯವಾದ ಗೇರ್ ತ್ರೋ ಮೆಚ್ಚುಗೆ ಆಗುತ್ತದೆ. ನೀವು ಸಹನಶೀಲರಾಗಿ ಡ್ರೈವ್ ಮಾಡಿದರೆ , ಜಾಜ್ ನಿಮಗೆ ಒಂದು ವಿಶಿಷ್ಟವಾದ ಅನುಭವ ಕೊಡುತ್ತದೆ. ಹಾಗು ನಿಮಗೆ ಬೇಕಾದ ಶಾಂತಿ ದೊರೆತ್ತದೆ, ನಾವು ನಿಮಗೆ ಹೆಚ್ಚುವರಿ ಹಣದೊಂದಿಗೆ  CVT ಪಡೆಯಲು ಹೇಳುತ್ತೇವೆ . 

Honda Jazz

ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜಾಜ್ ನ ಸುಲಭವಾಗಿ ಮುನ್ನಡೆಯುವ ಸ್ಥಿತಿಗೆ ಅನುಗುಣವಾಗಿದೆ. ಹೌದು, ಟ್ರಾನ್ಸ್ಮಿಷನ್ ಸಹ ಹೆಚ್ಚು ಪರಿಶ್ರಮ ಪಡಲು ಅನುಗುಣವಾಗಿಲ್ಲ. ಸ್ಪೋರ್ಟ್ ಮೋಡ್ ಹಾಗು ಪೆಡಲ್ ಶಿಫ್ಟ್ ನಿಮ್ಮನ್ನು ವಂಚಿಸುತ್ತದೆ.  ನಯವಾಗಿ ಡ್ರೈವ್ ಮಾಡಿರಿ ಜಾಜ್ ಆಟೋಮ್ಯಾಟಿಕ್ ನಿಮಗೆ ಶಾಂತಿಯನ್ನು ನೀಡುತ್ತದೆ, ಹಾಗು ಪ್ರಮುಖವಾಗಿ ಸರಳತೆ ಹೊಂದಿದೆ.  ವೇಗಗತಿ ಪಡೆಯುವಿಕೆ ಪೆಡಲ್ ಒತ್ತುವಿಕೆ ಗೆ  ಅನುಗುಣವಾಗಿದೆ. ಆದರೆ ಗಮನಿಸಿ, ಗೇರ್ ಬಾಕ್ಸ್ ಹೆಚ್ಚು ವೇಗಗತಿ ಹೊಂದಿಲ್ಲ, ನೀವು ತೀವ್ರ ವೇಗವಾಗಿ ಹೋಗಬೇಕೆಂದಿದ್ದರೆ. 

Honda Jazz

ತ್ರೋಟಲ್ ಅನ್ನು ಹೆಚ್ಚು ಒತ್ತಿರಿ ಹಾಗು  CVT ಸ್ವಲ್ಪ ಹಿನ್ನಡೆಯುತ್ತದೆ ರೇವ್ ಗಳನ್ನು ಕೆಂಪು ಗೆರೆ ವರೆಗೆ ತೆಗೆದುಕೊಂಡು ಹೋಗುತ್ತದೆ. ವೇಗಗಗತಿ ಪಡೆಯುವಿಕೆ ಶೀಘ್ರವಾಗಿದೆ ಆದರೆ ಅಷ್ಟು ಗಮನಾರ್ಹವಲ್ಲ. ಹೆಚ್ಚು ಲೋಡ್ ಗಳಲ್ಲಿ ಎಂಜಿನ್ ಶಬ್ದ ಸಹ ಹೆಚ್ಚುತ್ತದೆ. ನೀವು ಗೇರ್ ಬದಲಾವಣೆಯನ್ನು ಪೆಡಲ್ ಶಿಫ್ಟರ್ ಗಳೊಂದಿಗೆ ಪಡೆಯಬಹುದು. ನಿಮಗೆ ಅದು ಹೆಚ್ಚು ಹಿಡಿಸದಿದ್ದರೆ ನೀವು ಸ್ಪೋರ್ಟ್ ಮೋಡ್ ಗೆ ಬದಲಿಸಬಹುದು . ನೀವು ಅದನ್ನು ತೀವ್ರ ವೇಗವಾಗಿ ಡ್ರೈವ್ ಮಾಡಬಹುದಾದ ಹ್ಯಾಚ್ ಎಂದು ನಿರೀಕ್ಷಿಸಲಾಗುವುದಿಲ್ಲ. 

ಕಾರ್ಯದಕ್ಷತೆ ಹೋಲಿಕೆ (ಪೆಟ್ರೋಲ್ )

  MARUTI BALENO HONDA JAZZ HYUNDAI ELITE I20
Power 83.1bhp@6000rpm 88.7bhp@6000rpm 81.86bhp@6000rpm
Torque (Nm) 115Nm@4000rpm 110Nm@4800rpm 114.73nm@4000rpm
Engine Displacement (cc) 1197 cc 1199 cc 1197 cc
Transmission Manual Manual Manual
Top Speed (kmph) 180 Kmph 172 Kmph 170 Kmph
0-100 Acceleration (sec) 12.36 seconds 13.7 Seconds 13.2 Seconds
Kerb Weight (kg) 890Kg 1042kg -
Fuel Efficiency (ARAI) 21.4kmpl 18.7kmpl 18.6kmpl
Power Weight Ratio - 85.12bhp/ton -

 ಹೊಸ ಜಾಜ್ ಪೆಟ್ರೋಲ್ ಹಿಂದಿನ ಮಾಡೆಲ್ ತರಹ ಅನುಭವ ಕೊಡುತ್ತದೆ. ನಗರದಲ್ಲಿ ಶಾತಿಯುತವಾಗಿದೆ, ಹುಘವೇ ಗಳಲ್ಲಿ ಸಾಕಷ್ಟು ಪಡೆದಿದೆ ಹಾಗು ಅದರ ಸೀಮಿತದಲ್ಲಿ ಡ್ರೈವ್ ಮಾಡಲು ಮಾತ್ರ ಸಹಕಾರಿಯಾಗಿದೆ. ಹಾಗಾದರೆ ಡೀಸೆಲ್ ಹೇಗೆ?

ಡೀಸೆಲ್ 

Honda Jazz

ಹೋಂಡಾ ಅವರ ನಂಬುಗೆಯ  i-DTEC ಮೋಟಾರ್ ಅನ್ನು ಜಾಜ್ ನ ಬಾನೆಟ್ ನಲ್ಲಿ ಕೊಡಲಾಗಿದೆ. ಸಿಟಿ ಹಾಗು WR-Vಗಳಲ್ಲಿರುವಂತೆ , ಈ ಮೋಟಾರ್ 100PS ಪವರ್ ಹಾಗು  200Nm ಟಾರ್ಕ್ ಕೊಡುವುದು ಮುಂದುವರೆಸಿದೆ. ಅದರ ಸಂಯೋಜನೆ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಇರುತ್ತದೆ . ಇದು ಹಳೆಯ ಮೋಟಾರ್ ಗೆ ಹೋಲಿಸಿದರೆ ಹೇಗಿದೆ?

ನಾವು ಚಿಕ್ಕ ಡ್ರೈವ್ ಮಾಡಿದೆವು, ಅದರಿಂದ ಹಿಂದಿನದಕ್ಕಿಂತ ಹೋಲಿಸಿದರೆ, ಇದು ಐಡಲ್ ನಲ್ಲಿ ಸ್ವಲ್ಪ ಕಠಿಣ ಶಬ್ದ ಕೊಡುತ್ತದೆ ನಿಮಗೆ ಕ್ಯಾಬಿನ್ ನಲ್ಲಿ ಸ್ವಲ್ಪ ಕಂಪನಗಳ ಅನುಭವ ಆಗುತ್ತದೆ. ಹೋಂಡಾ ಹೇಳುವಂತೆ NVH ಗುಣಮಟ್ಟ ಬಹಳಷ್ಟು ಕಡಿಮೆ ಆಗಿದೆ. ಆದರೆ, ಅದನ್ನು ಪರೀಕ್ಷಿಸಲು ಒಂದರ ಪಕ್ಕ ಒಂದು ಡ್ರೈವ್ ಮಾಡಬೇಕಾಗುತ್ತದೆ. ಡ್ರೈವಬಿಲಿಟಿ ವಿಚಾರದಲ್ಲಿ, ಅದು ಈ ಹಿಂದಿನಂತೆ ನೆರವಾಗಿದೆ. ಟರ್ಬೊ ಬಂದಾಗಲೂ ಸಹ, ಹೆಚ್ಚು ಟಾರ್ಕ್ ಲಭ್ಯವಿರುವುದಿಲ್ಲ, ನಿಮಗೆ  ಮಾರುತಿ ಯಲ್ಲಿರುವ 1.3 DDiS ನಂತೆ. 

Honda Jazz

ಅದರ ಅರ್ಥ ಎಂದರೆ, ಜಾಜ್ ನಗರದಲ್ಲಿ ನಿಮಗೆ ಚೆನ್ನಾಗಿದೆ ಎಂದೆನಿಸುತ್ತದೆ ಹಾಗು ನಿಮಗೆ ವೇಗದಲ್ಲಿ ಹಿನ್ನಡತೆ ಉಟಾಗುವ ಅನುಭವ ಆಗುವುದಿಲ್ಲ. ನಿಮಗೆ ಹೈ ವೆ ಗಳಲ್ಲಿ ಹೆಚ್ಚು ಡ್ರೈವ್ ಮಾಡುವ ಯೋಜನೆ ಇದ್ದರೆ , ಡೀಸೆಲ್ ನಿಮಗೆ ಉತ್ತಮ ಆಯ್ಕೆ ಆಗುತ್ತದೆ. ನೀವು ಹೆಚ್ಚುವರಿ ಪವರ್ ಅನ್ನು ಮೆಚ್ಚುವಿರಿ. 

ರೈಡ್ ಹಾಗು ಹ್ಯಾಂಡಲಿಂಗ್ 

ಜಾಜ್ ನ ರೈಡ್ ಅದರ ಪ್ಯಾಕೇಜ್ ಗಳ ಪ್ರಮುಖ ಅಂಶ ಆಗಿದೆ. ಅದರ ಸಸ್ಪೆನ್ಷನ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗಾಗಿ ಅದು ಈ ಹಿಂದಿನಂತೆ ಆರಾಮದಾಯಕವಾಗಿದೆ. ಅದು ರಸ್ತೆಗಳ ಅಂಕು ಡೊಂಕು ಹಾಗು ಪಾಟ್ ಹೋಲ್ ಗಳನ್ನು ಸುಲಭವಾಗಿ ತೆಗೆದುಕೊಳ್ಳುತ್ತದೆ. ಶಾಂತಿಯುತ ನಗರದ ಡ್ರೈವ್ ನಲ್ಲಿ, ನಿಮಗೆ ಬೇಕೆನಿಸುವ ಹಾಗೆ ಇರುತ್ತದೆ. ರೈಡ್ ಆರಾಮದಾಯಕವಾಗಿದೆ. ಸಸ್ಪೆನ್ಷನ್ ಕಂಪನಗಳನ್ನು ಹೆಚ್ಚು ಕ್ಯಾಬಿನ್ ಒಳಗೆ ಪ್ರವೇಶಿಸುವುದಕ್ಕೆ ಬಿಡುವುದಿಲ್ಲ. ವೇಗ ಗತಿ ಹೆಚ್ಚಾದಾಗ, ಅದು ಮೂರು ಸಂಖ್ಯೆಗಳಲ್ಲಿ ಸಹ ಸದೃಢವಾಗಿರುತ್ತದೆ. ಅದರ ನಂತರ ನಿಮಗೆ ತೇಲುವ ಅನುಭವ ಉಂಟಾಗಿತ್ತದೆ. ಅದು ಹೇಳಿದ ನಂತರ, ನಿಮು ವೇಗಗತಿ ಸಂಯಮ ಹೊಂದಿದ್ದರೆ ನಿಮಗೆ ಬಹಳಷ್ಟು ಆರಾಮದಾಯಕತೆ ಇರುತ್ತದೆ ಕೂಡ.

Honda Jazz

ಇದನ್ನು ಸಾಮಾನ್ಯ ಬಳಸುವಿಕೆಗೆ ಮಾಡಲಾಗಿರುವುದರಿಂದ, ಇದರಲ್ಲಿ ನಿರೀಕ್ಷಿಸಬಹುದಾದ ಬೊಡಿ ರೋಲ್ ಇದೆ ಅದು ತಿರುವುಗಳಲ್ಲಿ ಅನುಭವಕ್ಕೆ ಬರುತ್ತದೆ. ಅದು ಯಾವುದೇ ಭಾಗದಲ್ಲಿ ಹಿಂದುಳಿಯುವಂತೆ ಇರುವುದಿಲ್ಲ ಕೂಡ.  ಹೋಂಡಾ ಸ್ಟಿಯರಿಂಗ್ ಡ್ರೈವರ್ ನ ವಿಶ್ವಾಸಕ್ಕೆ ಪೂರಕವಾಗಿದೆ.  ಬಾರದ ವಿಷಯದಲ್ಲಿ ಅದು ಸರಿಯಾಗಿದೆ ಹಾಗು ಮುಂಬದಿ ವೀಲ್ ಗಳು ಹೇಗೆ ಪ್ರತಿಕ್ರಿಯಿಸುತ್ತಿದೆ  ಎಂದು ಸೂಚಿಸುತ್ತದೆ. 

ಕಾರ್ಯದಕ್ಷತೆ ಹೋಲಿಕೆ (ಡೀಸೆಲ್ )

  MARUTI BALENO HONDA JAZZ HYUNDAI ELITE I20
Power 74bhp@4000rpm 98.6bhp@3600rpm 88.76bhp@4000rpm
Torque (Nm) 190Nm@2000rpm 200Nm@1750rpm 219.66nm@1500-2750rpm
Engine Displacement (cc) 1248 cc 1498 cc 1396 cc
Transmission Manual Manual Manual
Top Speed (kmph) 170 Kmph 172 Kmph 180 Kmph
0-100 Acceleration (sec) 12.93 seconds 13.7 Seconds 13.57 Seconds
Kerb Weight (kg) 985kg 1154kg -
Fuel Efficiency (ARAI) 27.39kmpl 27.3kmpl 22.54kmpl
Power Weight Ratio 75.12bhp/ton 85.44bhp/ton -

 ಒಂದು ಹೇಳಬಹುದಾದ ವಿಷಯವೆಂದರೆ ಜಾಜ್ ಈಗ ಪಡೆಯುತ್ತದೆ MRF ZVTV  ರಬ್ಬರ್.  ಅದು ಉತ್ಸಾಹಿಗಳಿಗೆ ಇರುವ ಸ್ಪೆಕ್ ಆಗಿಲ್ಲ, ಹಾಗಾಗಿ ನೀವು  ತಿರುವುಗಳಲ್ಲಿ ಹೆಚ್ಚು ವೇಗಗವಾಗಿ ಹೋಗಲು ನಿರೀಕ್ಷಿಸಬೇಡಿ.  ಇದರಲ್ಲಿ ಸ್ವಲ್ಪ ಕಠಿಣ ಶಬ್ದಗಳು ಸಹ ಇದೆ, ಹಾಗಾಗಿ ನೀವು ಅದನ್ನು ಕಡಿಮೆ ಶಬ್ದ ಹೊರಸೂಸುವ ಟೈರ್ ಆಯ್ಕೆ ಮಾಡಲು ಆಲೋಚಿಸುವಂತೆ ಮಾಡುತ್ತದೆ. 

ಸುರಕ್ಷತೆ

ಮುಂಬಾಡುವ ಸುರಕ್ಷತೆ ನಾರ್ಮ್ಸ್ ಗೆ ಅನುಗುಣವಾಗಿ, ಜಾಜ್ ಡುಯಲ್ ಏರ್ಬ್ಯಾಗ್ ,  ABS  ಹಾಗು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇತರ ಸೆಕೆಂಡರಿ  ಸುರಕ್ಷತೆ ಫೀಚರ್ ಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಫ್ರಂಟ್ ಫಾಗ್ ಲ್ಯಾಂಪ್ ಗಳು, ಇಂಮೊಬಿಲೈಸರ್ ಹಾಗು ರೇರ್ ಡಿ ಫಾಗರ್ ಗಳನ್ನು ಸಹ ಕೊಡಲಾಗಿದೆ. 

ರೂಪಾಂತರಗಳು

ಕಡಿಮೆ ಸ್ಥಾನದ ವೇರಿಯೆಂಟ್ ಗಳು , E ಹಾಗು  S  ಗಳು ಚಿಕ್ಕ ಮಟ್ಟದಲ್ಲಿ ಫೀಚರ್ ಗಳನ್ನು ಪಡೆಯುತ್ತದೆ ಮಲ್ಟಿ ಇನ್ಫಾರ್ಮಶನ್  ಕಾಂಬಿ ಮೀಟರ್ ಜೊತೆಗೆ ನೀಲಿ ಬೆಳಕು , ಇಂಧನ ಬಳಸುವಿಕೆ ಸೂಚನೆ, ಎಸ್ವ್ ಅಸಿಸ್ಟ್ ಸಿಸ್ಟಮ್, ಹಾಗು ಲೇನ್ ಚೇಂಜ್ ಇಂಡಿಕೇಟರ್. 

ಜೊತೆಗೆ, ಮಿಡ್ ರೇಂಜ್ ‘SV’  ಗ್ರೇಡ್ ಗಲ್ಲಿ ಹೆಚ್ಚು ಆಕರ್ಷಕ ಫೀಚರ್ ಗಳು ಲಭ್ಯವಿದೆ. ಅವುಗಳೆಂದರೆ ಆ ತಕ್ಷಣದ ಮೈಲೇಜ್ ಡಿಸ್ಪ್ಲೇ, ಹೊರಗಡೆ ಉಷ್ಣತೆ ಡಿಸ್ಪ್ಲೇ, ಡುಯಲ್ ಟ್ರಿಪ್ ಮೀಟರ್ ಹಾಗು ಲೈಟ್ ಅಡ್ಜಸ್ಟ್ ಹೊಂದಿರುವ  ಡಯಲ್. ಹಾಗಿ ಟಾಪ್ ಎಂಡ್ VX  ನಲ್ಲಿ  6.2-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ , ಒಂದು DVD  ಪ್ಲೇಯರ್ ಹಾಗು ನೇವಿಗೇಶನ್ ಸಹ ಲಭ್ಯವಿದೆ

ಹೋಂಡಾ ಜಾಝ್

ನಾವು ಇಷ್ಟಪಡುವ ವಿಷಯಗಳು

 • ವಿಶಾಲತೆ: ಒಂದು ಸಾಮಾನ್ಯ ಐದು -ಸೀಟೆರ್ ಹ್ಯಾಚ್ ಬ್ಯಾಕ್ ಆಗಿದೆ ಎಲ್ಲ ರೀತಿಯಲ್ಲಿ
 • ದೊಡ್ಡ ಗಾತ್ರದ 354-ಲೀಟರ್ ಬೂಟ್ ಈ ವಿಭಾಗದಲ್ಲಿ ಗರಿಷ್ಟ ದೊಡ್ಡದಾಗಿದೆ
 • ಆರಾಮದಾಯಕ ಡ್ರೈವ್ ಗುಣಮಟ್ಟ ನಗರದಲ್ಲಿ ಬಳಸುವುದಕ್ಕೆ ಅನುಗುಣವಾಗಿದೆ
 • CVT ಯನ್ನು ಪ್ರತಿ ದಿನದ ಬಳಕೆಗೆ ಅನುಗುಣವಾಗಿ ಮಾಡಲಾಗಿದೆ - ನಯವಾಗಿದೆ, ಶಾಂತಿಯುತವಾಗಿದೆ ಹಾಗು ಕಾರ್ಯದಕ್ಷತೆ ಹೊಂದಿದೆ ಸಹ.

ನಾವು ಇಷ್ಟಪಡದ ವಿಷಯಗಳು

 • ಫೀಚರ್ ಗಳಾದ ಮ್ಯಾಜಿಕ್ ಸೀಟ್ ಗಳು, ರೇರ್ ಸ್ಪೋಯಿಲರ್ ಗಳ ಹಿಂಪಡೆಯುವಿಕೆಯನ್ನು ತಡೆಯಾಬಹುದಿತ್ತು
 • ಅದರ ವಯಸ್ಸನ್ನು ಪ್ರದರ್ಶಿಸುವ ಡಿಸೈನ್ ಅನ್ನು ನವೀಕರಿಸಬೇಕಾಗಿತ್ತು
 • ಟಾಪ್ ಸ್ಪೆಕ್ ಪೆಟ್ರೋಲ್ ಮಾನ್ಯುಯಲ್ ನಲ್ಲಿ ಉತ್ತಮ ಫೀಚರ್ ಗಳಾದ ಸ್ಟಾರ್ಟ್/ಸ್ಟಾಪ್ ಬಟನ್ ಹಾಗು ಕ್ರೂಸ್ ಕಂಟ್ರೋಲ್ ಮಿಸ್ ಆಗಿದೆ.
space Image

ಹೋಂಡಾ ಜಾಝ್ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ243 ಬಳಕೆದಾರರ ವಿಮರ್ಶೆಗಳು
 • All (243)
 • Looks (80)
 • Comfort (113)
 • Mileage (69)
 • Engine (77)
 • Interior (51)
 • Space (101)
 • Price (22)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Value For Money Package

  Its a pleasure driving beautifully crafted Jazz by Honda, whether its exteriors, interiors, craftsmanship, what else I could say, its a class a part hatch, music system s...ಮತ್ತಷ್ಟು ಓದು

  ಇವರಿಂದ sheikh
  On: Apr 17, 2020 | 337 Views
 • Jazz - Complete Family Car

  It's a great car and worth for money. I have used this car for 4 years there is no problem yet. For, the city and long drives it is very comfortable.

  ಇವರಿಂದ salil gupta
  On: May 04, 2020 | 39 Views
 • Awesome Car With Amazing Specifications

  Overall, nice car but I have a top-specification automatic variant which is 2nd last model in manual variant so it misses out so many features like touch screen, keyless ...ಮತ್ತಷ್ಟು ಓದು

  ಇವರಿಂದ raj trivedi
  On: Jun 02, 2020 | 127 Views
 • Super Car

  Nice car for both inside and outside the city. Ride quality is good, but the pick is less.

  ಇವರಿಂದ basanagouda
  On: Jun 02, 2020 | 22 Views
 • Just An Awesome Car

  Great car for city and long drive! Performance, comfort, back seat legroom and boot space are all great advantages of this car.

  ಇವರಿಂದ ಆನಂದ್
  On: May 09, 2020 | 40 Views
 • ಎಲ್ಲಾ ಜಾಝ್ ವಿರ್ಮಶೆಗಳು ವೀಕ್ಷಿಸಿ
space Image

ಹೋಂಡಾ ಜಾಝ್ ಬಣ್ಣಗಳು

 • ರೆಡಿಯಂಟ್ ರೆಡ್ ಮೆಟಾಲಿಕ್
  ರೆಡಿಯಂಟ್ ರೆಡ್ ಮೆಟಾಲಿಕ್
 • ಬಿಳಿ ಆರ್ಕಿಡ್ ಮುತ್ತು
  ಬಿಳಿ ಆರ್ಕಿಡ್ ಮುತ್ತು
 • ಆಧುನಿಕ ಉಕ್ಕಿನ ಲೋಹೀಯ
  ಆಧುನಿಕ ಉಕ್ಕಿನ ಲೋಹೀಯ
 • ಗೋಲ್ಡನ್ ಬ್ರೌನ್ ಮೆಟಾಲಿಕ್
  ಗೋಲ್ಡನ್ ಬ್ರೌನ್ ಮೆಟಾಲಿಕ್
 • ಚಂದ್ರ ಬೆಳ್ಳಿ
  ಚಂದ್ರ ಬೆಳ್ಳಿ

ಹೋಂಡಾ ಜಾಝ್ ಚಿತ್ರಗಳು

 • ಚಿತ್ರಗಳು
 • Honda Jazz Front Left Side Image
 • Honda Jazz Side View (Left) Image
 • Honda Jazz Rear Left View Image
 • Honda Jazz Front View Image
 • Honda Jazz Rear view Image
 • Honda Jazz Grille Image
 • Honda Jazz Front Fog Lamp Image
 • Honda Jazz Headlight Image
space Image

ಹೋಂಡಾ ಜಾಝ್ ಸುದ್ದಿ

ಹೋಂಡಾ ಜಾಝ್ ರಸ್ತೆ ಪರೀಕ್ಷೆ

 • ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

  By alan richardMay 14, 2019
 • ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

  By alan richardMay 14, 2019
 • ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

  By siddharthMay 14, 2019
 • ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

  By tusharMay 14, 2019
space Image

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

Write your Comment on ಹೋಂಡಾ ಜಾಝ್

91 ಕಾಮೆಂಟ್ಗಳು
1
L
lankalapalli saisrinivas
Feb 3, 2019 8:27:37 PM

It's good but not available in Diesel cvt

  ಪ್ರತ್ಯುತ್ತರ
  Write a Reply
  1
  P
  premkumar ks
  Mar 29, 2018 12:45:44 PM

  aug,2016 ,i purchased Jazz vx petrol, around 6000kms, now rear shocks are more stiff, even a small speed breaker (3inch ht)makes the whole car to jump like skipping,even at low speeds (<10 kmph),so rear passengers feel more discomfort and getting back pain(1 hr travel). i checked with other drivers opinion too...give me the exact remedy.....i got 3 honda two wheelers, all them had the same problem ,whether Honda shock observers fail Indian roads(doubt)......

   ಪ್ರತ್ಯುತ್ತರ
   Write a Reply
   1
   C
   cardekho
   May 4, 2016 8:08:00 AM

   Jazz is a premium hatch which means it is long as compared to the mainstream hatches in India. The absence of rear AC vents is surely a turn off but it covers up with a powerfull AC. It also does not have a AC ioniser for better air quality. However, Honda is known for its luxury . The AC works quite well for the driver but might take some time to lower the temprature for the rear passengers.

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಹೋಂಡಾ ಜಾಝ್ ಬೆಲೆ

    ನಗರಹಳೆಯ ಶೋರೂಮ್ ಬೆಲೆ
    ಮುಂಬೈRs. 7.63 - 9.61 ಲಕ್ಷ
    ಬೆಂಗಳೂರುRs. 7.54 - 9.52 ಲಕ್ಷ
    ಚೆನ್ನೈRs. 7.55 - 9.52 ಲಕ್ಷ
    ಹೈದರಾಬಾದ್Rs. 7.55 - 9.52 ಲಕ್ಷ
    ತಳ್ಳುRs. 7.54 - 9.52 ಲಕ್ಷ
    ಕೋಲ್ಕತಾRs. 7.53 - 9.48 ಲಕ್ಷ
    ಕೊಚಿRs. 7.65 - 9.6 ಲಕ್ಷ
    ನಿಮ್ಮ ನಗರವನ್ನು ಆರಿಸಿ
    space Image

    ಟ್ರೆಂಡಿಂಗ್ ಹೋಂಡಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    • ಎಲ್ಲಾ ಕಾರುಗಳು
    ×
    ನಿಮ್ಮ ನಗರವು ಯಾವುದು?