- English
- Login / Register
- + 42ಚಿತ್ರಗಳು
ನಿಸ್ಸಾನ್ ಎಕ್ಜ್-ಟ್ರೈಲ್
ನಿಸ್ಸಾನ್ ಎಕ್ಜ್-ಟ್ರೈಲ್ ನ ಪ್ರಮುಖ ಸ್ಪೆಕ್ಸ್
engine | 1995 cc |
ground clearance | 200mm |
ಪವರ್ | 142 ಬಿಹೆಚ್ ಪಿ |
torque | 200 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಎಡಬ್ಲ್ಯುಡಿ |
ಎಕ್ಜ್-ಟ್ರೈಲ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ನಿಸ್ಸಾನ್ ಭಾರತದಲ್ಲಿ ನಾಲ್ಕನೇ ತಲೆಮಾರಿನ ಎಕ್ಸ್-ಟ್ರಯಲ್ ಅನ್ನು ಪ್ರದರ್ಶಿಸಿದೆ, ಇದು ಇದೀಗ ಪರೀಕ್ಷೆಗೆ ಒಳಗಾಗಲಿದೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಬಿಡುಗಡೆ: ಪೂರ್ಣ-ಗಾತ್ರದ ನಿಸ್ಸಾನ್ SUV ಮೇ 2023 ರ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಬೆಲೆ: ಇದರ ಬೆಲೆ ರೂ 40 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನೀರಿಕ್ಷಿಸಲಾಗಿದೆ.
ಎಂಜಿನ್ ಮತ್ತು ಟ್ರಾನ್ಸ್ಮಿಷನ್: ವಿದೇಶದಲ್ಲಿ, ಎಕ್ಸ್-ಟ್ರಯಲ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ (12-ವೋಲ್ಟ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನಕ್ಕೆ ಹೊಂದಿಕೆಯಾಗುತ್ತದೆ) 163PS ಮತ್ತು 300Nm ಉತ್ಪಾದನೆಯೊಂದಿಗೆ ಬರುತ್ತದೆ. ಸ್ಟ್ರಾಂಗ್-ಹೈಬ್ರಿಡ್ ವೆರಿಯೆಂಟ್ 204PS (2WD) ಮತ್ತು 213PS (4WD) ನಲ್ಲಿ ರೇಟ್ ಮಾಡಲಾಗಿದೆ.
ವೈಶಿಷ್ಟ್ಯಗಳು: ಇಂಡಿಯಾ-ಸ್ಪೆಷಲ್ ಎಕ್ಸ್-ಟ್ರಯಲ್ ವೈರ್ಲೆಸ್ ಆಪಲ್ ಕಾರ್ಪ್ಲೇ ಜೊತೆಗೆ 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಹೆಡ್-ಅಪ್ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಹೀಟೆಡ್ ಫ್ರಂಟ್ ಸೀಟುಗಳು ಮತ್ತು ಎಂಟು-ವೇ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಪಡೆಯಬಹುದು.
ಸುರಕ್ಷತೆ: ಇದರ ಸುರಕ್ಷತಾ ಭಾಗವನ್ನು ಗಮನಿಸುವುದಾದರೆ, ಲೇನ್ ಕೀಪ್ ಅಸಿಸ್ಟ್ ಮತ್ತು ನಿರ್ಗಮನ ಎಚ್ಚರಿಕೆ, ಟ್ರಾಫಿಕ್ ಸೈನ್ ಗುರುತಿಸುವಿಕೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ನಂತಹ ಸುಧಾರಿತ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಕಾರ್ಯಗಳನ್ನು ಒಳಗೊಂಡಿರಬಹುದು.
ಪ್ರತಿಸ್ಪರ್ಧಿಗಳು: ನಿಸ್ಸಾನ್ ಎಕ್ಸ್-ಟ್ರಯಲ್ ಟೊಯೊಟಾ ಫಾರ್ಚುನರ್, ಎಂಜಿ ಗ್ಲೋಸ್ಟರ್, ಇಸುಜು ಎಂಯು-ಎಕ್ಸ್, ಮತ್ತು ಮಹೀಂದ್ರಾ ಅಲ್ಟುರಾಸ್ ಜಿ4 ಮುಂತಾದವು ಗಳಿಗೆ ಸ್ಪರ್ಧೆ ನೀಡಲಿದೆ.
ನಿಸ್ಸಾನ್ ಎಕ್ಜ್-ಟ್ರೈಲ್ ಬೆಲೆ ಪಟ್ಟಿ (ರೂಪಾಂತರಗಳು)
ಮುಂಬರುವನ್ಯೂ1995 cc, ಮ್ಯಾನುಯಲ್, ಡೀಸಲ್ | Rs.40 ಲಕ್ಷ* |
ನಿಸ್ಸಾನ್ ಎಕ್ಜ್-ಟ್ರೈಲ್ ವೀಡಿಯೊಗಳು
- 2:20Renault Nissan Upcoming ನಲ್ಲಿ {0} ಕಾರುಗಳು4 ತಿಂಗಳುಗಳು ago17.6K Views
ನಿಸ್ಸಾನ್ ಎಕ್ಜ್-ಟ್ರೈಲ್ ಚಿತ್ರಗಳು
Other ನಿಸ್ಸಾನ್ Cars
top ಎಸ್ಯುವಿ Cars
ನಿಸ್ಸಾನ್ ಎಕ್ಜ್-ಟ್ರೈಲ್ ಬಳಕೆದಾರರ ವಿಮರ್ಶೆಗಳು
- ಎಲ್ಲಾ (12)
- Looks (6)
- Comfort (7)
- Mileage (2)
- Engine (1)
- Interior (3)
- Space (3)
- Price (1)
- More ...
ಜನಪ್ರಿಯ Mentions
- ಇತ್ತೀಚಿನ
- ಸಹಾಯಕವಾಗಿದೆಯೆ
Nissan X-Trail - Versatile Comfort And Safety
Overall, the Nissan X-Trail delivers a compelling combination of comfort, versatility, and safety, making it a solid choice for anyone in the market for a capable and reliable SUV. The Nissan X-Trail ...ಮತ್ತಷ್ಟು ಓದು
Was this review helpful?yesnoGreat Car
I used to own this car in Saudi Arabia. It was incredibly comfortable with a generous amount of rear space, making it ideal for long journeys. I thoroughly enjoyed it and would certainly recommend it.ಮತ್ತಷ್ಟು ಓದು
Was this review helpful?yesnoValue For Money
It's excellent in all aspects, including performance, mileage, comfort, and safety features. It's well-balanced and takes road safety into consideration. ಮತ್ತಷ್ಟು ಓದು
Was this review helpful?yesnoExcellence Car
Awesome car with high-end comfort. I am currently using it and really appreciate the new features.
Was this review helpful?yesnoAppearance Is Impressive
Nissan X-Trail Regarding appearance, the X Trail adopts the well-known family look with the large V motion front grille and the LED headlights positioned on the bumper. The top of the vehicle has been...ಮತ್ತಷ್ಟು ಓದು
Was this review helpful?yesno- ಎಲ್ಲಾ ಎಕ್ಜ್-ಟ್ರೈಲ್ ವಿರ್ಮಶೆಗಳು ವೀಕ್ಷಿಸಿ
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What is the mileage of X-Trail?
It would be unfair to give a verdict here as the Nissan X-Trail is not launched ...
ಮತ್ತಷ್ಟು ಓದುWhat is the launched date?
As of now, there is no official update from the brand's end regarding the la...
ಮತ್ತಷ್ಟು ಓದುWhat is the launch date of the Nissan X-Trail?
The Nissan X-Trail is expected launch in Sep 20, 2023. Stay tuned for further up...
ಮತ್ತಷ್ಟು ಓದುWhat is the price of the Nissan X-Trail?
As of now, there is no official update from the brand's end. However, it is ...
ಮತ್ತಷ್ಟು ಓದುThere's an occasional water discharge, under engine why ?
This could be due to the extensive use of air-conditioner in the scorching heat....
ಮತ್ತಷ್ಟು ಓದುಟ್ರೆಂಡಿಂಗ್ ನಿಸ್ಸಾನ್ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ನಿಸ್ಸಾನ್ ಮ್ಯಾಗ್ನೈಟ್Rs.6 - 11.27 ಲಕ್ಷ*
ಇತ್ತೀಚಿನ ಕಾರುಗಳು
- ಟ್ರೆಂಡಿಂಗ್
- ಲೇಟೆಸ್ಟ್
- ಉಪಕಮಿಂಗ್
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮರ್ಸಿಡಿಸ್ ಗ್ಲಾಸ್Rs.50.50 - 58.15 ಲಕ್ಷ*
- ಜೀಪ್ ಕಾಂಪಸ್Rs.20.69 - 32.41 ಲಕ್ಷ*
- ಬಿಎಂಡವೋ ಎಕ್ಸ1Rs.49.50 - 52.50 ಲಕ್ಷ*
- ಎಂಜಿ ಗ್ಲೋಸ್ಟರ್Rs.38.80 - 43.87 ಲಕ್ಷ*
- ಎಂಜಿ ಗ್ಲೋಸ್ಟರ್Rs.38.80 - 43.87 ಲಕ್ಷ*
- ಜೀಪ್ ಮೆರಿಡಿಯನ್Rs.33.77 - 39.83 ಲಕ್ಷ*
- ಆಡಿ ಕ್ಯೂ3Rs.43.81 - 54.65 ಲಕ್ಷ*
- ಮರ್ಸಿಡಿಸ್ ಗ್ಲಾಸ್Rs.50.50 - 58.15 ಲಕ್ಷ*
- ಜೀಪ್ ಕಾಂಪಸ್Rs.20.69 - 32.41 ಲಕ್ಷ*