
2024 Nissan X-Trailರ ಗ್ಲೋಬಲ್-ಸ್ಪೆಕ್ ಆವೃತ್ತಿಗೆ ಹೋಲಿಸಿದರೆ ಇಂಡಿಯಾ-ಸ್ಪೆಕ್ನಲ್ಲಿ ಮಿಸ್ ಆಗಿರುವ 7 ಫೀಚರ್ಗಳು
12.3-ಇಂಚಿನ ಟಚ್ಸ್ಕ್ರೀನ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳಂತಹ ಜಾಗತಿಕ-ಸ್ಪೆಕ್ ಮಾಡೆಲ್ ನೀಡುವ ಕೆಲವು ಪ್ರಮುಖ ಫೀಚರ್ಗಳು ಇಂಡಿಯಾ-ಸ್ಪೆಕ್ ಎಕ್ಸ್-ಟ್ರಯಲ್ನಲ್ಲಿ ಮಿಸ್ ಆಗಿದೆ

2024 Nissan X-Trail: ಆಫರ್ನಲ್ಲಿರುವ ಎಲ್ಲಾ ಫೀಚರ್ಗಳ ಒಂದು ನೋಟ
ಭಾರತದಲ್ಲಿ ಎಕ್ಸ್-ಟ್ರಯಲ್ ಅನ್ನು ಸಂಪೂರ್ಣವಾಗಿ ಆಮದು ಮಾಡಿಕೊಂಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಸೀಮಿತ ಸಂಖ್ಯೆಯಲ್ಲಿ ಲಭ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ 49.92 ಲಕ್ಷ ರೂ. ಆಗಿದೆ

2024ರ Nissan X-Trail ಮತ್ತು ಅದರ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಇಲ್ಲಿರುವ ಎಲ್ಲಾ ಎಸ್ಯುವಿಗಳಿಗಿಂತ ಭಿನ್ನವಾಗಿ, ನಿಸ್ಸಾನ್ ಎಕ್ಸ್-ಟ್ರಯಲ್ ಅನ್ನು CBU ( ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಿತ) ರೂಪದಲ್ಲಿ ಭಾರತದಲ್ಲಿ ಮಾರಾಟ ಮಾಡಲಾಗುತ್ತಿದೆ

ಭಾರತದಲ್ಲಿ 2024ರ ನ ಿಸ್ಸಾನ್ ಎಕ್ಸ್-ಟ್ರಯಲ್ ಬಿಡುಗಡೆ, ಬೆಲೆ 49.92 ಲಕ್ಷ ರೂ.ನಿಂದ ಪ್ರಾರಂಭ
X-Trail ಎಸ್ಯುವಿಯು ಒಂದು ದಶಕದ ನಂತರ ನಮ್ಮ ಮಾರುಕಟ್ಟೆಗೆ ಬರುತ್ತಿದೆ ಮತ್ತು ಸಂಪೂರ್ಣವಾಗಿ ಆಮದು ಮಾಡಿದ ರೂಪದಲ್ಲಿ ಮಾರಾಟವಾಗಲಿದೆ

ಭಾರತದಲ್ಲಿ 2024 Nissan X-Trail ಬುಕಿಂಗ್ ಪ್ರಾರಂಭ, ಶೀಘ್ರದಲ್ಲೇ ಬಿಡುಗಡೆಯಾಗು ವ ಸಾಧ್ಯತೆ
ಹೊಸ ಎಕ್ಸ್-ಟ್ರಯಲ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದ ಆನ್ಬೋರ್ಡ್ನಿಂದ ನಿಯಂತ್ರಿಸಲ್ಪಡುತ್ತದೆ

2024ರ Nissan X-Trail ಎಷ್ಟು ಬಣ್ಣಗಳಲ್ಲಿ ಇರಲಿದೆ ? ಬೆಲೆ ಎಷ್ಟು ? ಇಲ್ಲಿದೆ ವಿವರ..
ಹೊಸ-ಜನ್ ಎಕ್ಸ್-ಟ್ರಯಲ್ನಲ್ಲಿ ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಮೂರು ಮೊನೊಟೋನ್ ಬಣ್ಣದ ಆಯ್ಕೆಗಳು ಲಭ್ಯವಿದೆ

ನಿ ಸ್ಸಾನ್ನ ದೈತ್ಯ ಎಸ್ಯುವಿ 2024ರ Nissan X-Trailನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಎಕ್ಸ್-ಟ್ರಯಲ್ ಮ್ಯಾಗ್ನೈಟ್ನ ನಂತರ ಭಾರತದಲ್ಲಿ ಲಭ್ಯವಿರುವ ನಿಸ್ಸಾನ್ನ ಏಕೈಕ ಕಾರು ಆಗಲಿದೆ ಮತ್ತು ಭಾರತದಲ್ಲಿ ಅದರ ಪ್ರಮುಖ ಮೊಡೆಲ್ ಅಗಿದೆ

ನಾಲ್ಕನೇ ತಲೆಮಾರಿನ Nissan X-Trail ಭಾರತದಲ್ಲಿ ಅನಾವರಣ, ಆಗಸ್ಟ್ನಲ್ಲಿ ಬಿಡುಗಡೆ ಮಾಡಲು ನಿರ್ಧಾರ
2024ರ ನಿಸ್ಸಾನ್ ಎಕ್ಸ್-ಟ್ರಯಲ್ ಫ್ರಂಟ್-ವೀಲ್-ಡ್ರೈವ್ ಸೆಟಪ್ ಅನ್ನು ಮಾತ್ರ ಪಡೆಯುತ್ತದೆ, ಆದರೆ ಅಂತರಾಷ್ಟ್ರೀಯ ಮೊಡೆಲ್ ನೀಡುವ ಪ್ರಬಲ ಹೈಬ್ರಿಡ್ ಎಂಜಿನ್ ಅನ್ನು ಹೊಂದಿಲ್ಲ