• English
  • Login / Register
  • ನಿಸ್ಸಾನ್ ಮ್ಯಾಗ್ನೈಟ್ ಮುಂಭಾಗ left side image
  • ನಿಸ್ಸಾನ್ ಮ್ಯಾಗ್ನೈಟ್ side view (left)  image
1/2
  • Nissan Magnite
    + 5ಬಣ್ಣಗಳು
  • Nissan Magnite
    + 19ಚಿತ್ರಗಳು
  • Nissan Magnite
  • 3 shorts
    shorts
  • Nissan Magnite
    ವೀಡಿಯೋಸ್

ನಿಸ್ಸಾನ್ ಮ್ಯಾಗ್ನೈಟ್

4.594 ವಿರ್ಮಶೆಗಳುrate & win ₹1000
Rs.5.99 - 11.50 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ನಿಸ್ಸಾನ್ ಮ್ಯಾಗ್ನೈಟ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ground clearance205 mm
ಪವರ್71 - 99 ಬಿಹೆಚ್ ಪಿ
torque96 Nm - 160 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಏರ್ ಪ್ಯೂರಿಫೈಯರ್‌
  • ಪಾರ್ಕಿಂಗ್ ಸೆನ್ಸಾರ್‌ಗಳು
  • advanced internet ಫೆಅತುರ್ಸ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • 360 degree camera
  • ರಿಯರ್ ಏಸಿ ವೆಂಟ್ಸ್
  • cooled glovebox
  • ಕ್ರುಯಸ್ ಕಂಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಮ್ಯಾಗ್ನೈಟ್ ಇತ್ತೀಚಿನ ಅಪ್ಡೇಟ್

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ನಾವು ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಬೇಸ್-ಸ್ಪೆಕ್ 'ವಿಸಿಯಾ' ವೇರಿಯೆಂಟ್‌ ಅನ್ನು 10 ಚಿತ್ರಗಳಲ್ಲಿ ವಿವರಿಸಲಾಗಿದೆ. ಇತ್ತೀಚಿನ ಸುದ್ದಿಗಳಲ್ಲಿ, ನಿಸ್ಸಾನ್ ಭಾರತದಲ್ಲಿ ಫೇಸ್‌ಲಿಫ್ಟೆಡ್ ಮ್ಯಾಗ್ನೈಟ್ ಅನ್ನು ಬಿಡುಗಡೆ ಮಾಡಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆಗಳು 5.99 ಲಕ್ಷ ರೂ.ನಿಂದ 11.50 ಲಕ್ಷ ರೂ.ವರೆಗೆ ಇರುತ್ತದೆ.  ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಡೆಲಿವೆರಿಗಳು ಈಗಾಗಲೇ ಪ್ರಾರಂಭವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಬೆಲೆ ಎಷ್ಟು?

ನಿಸ್ಸಾನ್ ಮ್ಯಾಗ್ನೈಟ್ ಬೆಲೆಗಳು 5.99 ಲಕ್ಷ  ರೂ.ನಿಂದ ಪ್ರಾರಂಭವಾಗಿ 11.50 ಲಕ್ಷ  ರೂ.ವರೆಗೆ ಇರುತ್ತದೆ. ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಗಳು 9.19 ಲಕ್ಷದಿಂದ ಪ್ರಾರಂಭವಾಗುತ್ತವೆ, ಆದರೆ ಆಟೋಮ್ಯಾಟಿಕ್‌ ವೇರಿಯೆಂಟ್‌ನ ಬೆಲೆಗಳು 6.60 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಪರಿಚಯಾತ್ಮಕ ಎಕ್ಸ್-ಶೋ ರೂಂ). 

ನಿಸ್ಸಾನ್ ಮ್ಯಾಗ್ನೈಟ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಮ್ಯಾಗ್ನೈಟ್ ಫೇಸ್‌ಲಿಫ್ಟ್ ವಿಸಿಯಾ, ವಿಸಿಯಾ ಪ್ಲಸ್‌, ಆಕ್ಸೆಂಟಾ, ಎನ್‌-ಕನೆಕ್ಟಾ, ಟೆಕ್ನಾ ಮತ್ತು ಟೆಕ್ನಾ ಪ್ಲಸ್‌ ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಬರುತ್ತದೆ. 

ನಿಸ್ಸಾನ್ ಮ್ಯಾಗ್ನೈಟ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ನಿಸ್ಸಾನ್ ಮ್ಯಾಗ್ನೈಟ್ ಅಗತ್ಯವಿರುವ ಫೀಚರ್ ಸೂಟ್‌ನೊಂದಿಗೆ ಸುಸಜ್ಜಿತವಾಗಿ ಬರುತ್ತದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ-ಡಿಮ್ಮಿಂಗ್ IRVM (ಇನ್‌ಸೈಡ್‌ ರಿಯರ್‌ವ್ಯೂ ಮಿರರ್) ಮತ್ತು ನಾಲ್ಕು-ಬಣ್ಣದ ಆಂಬಿಯೆಂಟ್‌ ಲೈಟಿಂಗ್‌ ಅನ್ನು ಹೊಂದಿದೆ. ಇದು ಕೂಲ್ಡ್‌ ಗ್ಲೋವ್‌ಬಾಕ್ಸ್, ಸ್ಟೋರೇಜ್‌ ಸ್ಥಳದೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಇದು ರಿಮೋಟ್ ಎಂಜಿನ್ ಸ್ಟಾರ್ಟ್ ಫೀಚರ್‌ ಅನ್ನು ಸಹ ಪಡೆಯುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಆವೃತ್ತಿಯು ಪ್ರಿ-ಫೇಸ್‌ಲಿಫ್ಟ್ ಮೊಡೆಲ್‌ನ ಅದೇ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅದರ ವಿವರಗಳು ಈ ಕೆಳಗಿನಂತಿವೆ:

  •  1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ (72 ಪಿಎಸ್‌/96 ಎನ್‌ಎಮ್‌), 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಮ್‌ಟಿ) ನೊಂದಿಗೆ ಜೋಡಿಸಲಾಗಿದೆ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (100 ಪಿಎಸ್‌/160 ಎನ್‌ಎಮ್‌ವರೆಗೆ), 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಯೊಂದಿಗೆ (ಕಂಟಿನ್ಯುವಸ್ಲಿ ವೇರಿಯೇಬಲ್‌ ಟ್ರಾನ್ಸ್‌ಮಿಷನ್‌) ಜೋಡಿಸಲಾಗಿದೆ.

ಮ್ಯಾಗ್ನೈಟ್ ಫೇಸ್‌ಲಿಫ್ಟ್ ಪಡೆಯುವ ವೇರಿಯೆಂಟ್‌-ವಾರು ಪವರ್‌ಟ್ರೇನ್ ಆಯ್ಕೆಗಳನ್ನು ನಾವು ವಿವರಿಸಿದ್ದೇವೆ. ಆ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ  

ನಿಸ್ಸಾನ್ ಮ್ಯಾಗ್ನೈಟ್ ಮೈಲೇಜ್ ಅಂಕಿಅಂಶಗಳು ಕೆಳಗಿನಂತಿವೆ 

  • 1-ಲೀಟರ್ ನ್ಯಾಚುರಲಿ/ಆಸ್ಪಿರೇಟೆಡ್‌ ಮ್ಯಾನುವಲ್‌: ಪ್ರತಿ ಲೀ.ಗೆ 19.4 ಕಿ.ಮೀ.

  • 1-ಲೀಟರ್ ನ್ಯಾಚುರಲಿ/ಆಸ್ಪಿರೇಟೆಡ್‌ ಮ್ಯಾನುವಲ್‌ ಎಎಮ್‌ಟಿ: ಪ್ರತಿ ಲೀ.ಗೆ  19.7 ಕಿ.ಮೀ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನುವಲ್: ಪ್ರತಿ ಲೀ.ಗೆ  19.9 ಕಿ.ಮೀ.

  • 1-ಲೀಟರ್ ಟರ್ಬೊ-ಪೆಟ್ರೋಲ್ ಸಿವಿಟಿ: ಪ್ರತಿ ಲೀ.ಗೆ 17.9 ಕಿ.ಮೀ.

ನಿಸ್ಸಾನ್ ಮ್ಯಾಗ್ನೈಟ್ ಎಷ್ಟು ಸುರಕ್ಷಿತವಾಗಿದೆ?

ಪ್ರಿ-ಫೇಸ್‌ಲಿಫ್ಟ್ ನಿಸ್ಸಾನ್ ಮ್ಯಾಗ್ನೈಟ್ ಅನ್ನು 2022 ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ, ಅಲ್ಲಿ ಇದು 4-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತ್ತು. ಫೇಸ್‌ಲಿಫ್ಟೆಡ್ ಮಾಡೆಲ್ ಅನ್ನು ಇನ್ನೂ ಕ್ರ್ಯಾಶ್-ಟೆಸ್ಟ್ ಮಾಡಬೇಕಾಗಿದೆ.

ಆದರೆ, 2024ರ ಮ್ಯಾಗ್ನೈಟ್ 6 ಏರ್‌ಬ್ಯಾಗ್‌ಗಳೊಂದಿಗೆ (ಸ್ಟ್ಯಾಂಡರ್ಡ್‌ನಂತೆ), ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನೊಂದಿಗೆ ಬರುತ್ತದೆ. ಇದು ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳನ್ನು ಸಹ ಹೊಂದಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಕೆಳಗಿನ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ:

  • ಸನ್‌ರೈಸ್‌ ಕಾಪರ್‌ ಆರೆಂಜ್‌ (ಹೊಸ) (ಕಪ್ಪು ರೂಫ್‌ನೊಂದಿಗೆ ಸಹ ಲಭ್ಯವಿದೆ)

  • ಸ್ಟಾರ್ಮ್‌ ವೈಟ್‌

  • ಬ್ಲೇಡ್ ಸಿಲ್ವರ್ (ಕಪ್ಪು ರೂಫ್‌ನೊಂದಿಗೆ ಸಹ ಲಭ್ಯವಿದೆ)

  • ಓನಿಕ್ಸ್ ಕಪ್ಪು

  • ಪರ್ಲ್ ವೈಟ್ (ಕಪ್ಪು ರೂಫ್‌ನೊಂದಿಗೆ ಸಹ ಲಭ್ಯವಿದೆ)

  • ಫ್ಲೇರ್ ಗಾರ್ನೆಟ್ ರೆಡ್ (ಕಪ್ಪು ರೂಫ್‌ನೊಂದಿಗೆ ಸಹ ಲಭ್ಯವಿದೆ)

  • ವಿವಿಡ್ ಬ್ಲೂ (ಕಪ್ಪು ರೂಫ್‌ನೊಂದಿಗೆ ಸಹ ಲಭ್ಯವಿದೆ)

ವೇರಿಯಂಟ್-ವಾರು ಬಣ್ಣದ ಆಯ್ಕೆಯ ಪಟ್ಟಿಯನ್ನು ನಾವು ವಿವರಿಸಿದ್ದೇವೆ, ಅದನ್ನು ನೀವು ಇಲ್ಲಿ ಓದಬಹುದು.  

ನನ್ನ ಪರ್ಯಾಯಗಳು ಯಾವುವು?

 2024 ನಿಸ್ಸಾನ್ ಮ್ಯಾಗ್ನೈಟ್ ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XOನಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸ್ಪರ್ಧೆ ನೀಡುವುದನ್ನು ಮುಂದುವರೆಸಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್‌-4ಎಮ್‌ ಕ್ರಾಸ್‌ಒವರ್‌ಗಳೊಂದಿಗೆ ಸಹ ಸ್ಪರ್ಧೆಯನ್ನು ಒಡ್ಡುತ್ತದೆ. ಇದು ಮುಂಬರುವ ಸ್ಕೋಡಾ ಕೈಲಾಕ್‌ನೊಂದಿಗೆ ಸ್ಪರ್ಧಿಸಲಿದೆ.

ಮತ್ತಷ್ಟು ಓದು
ಮ್ಯಾಗ್ನೈಟ್ visia(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್Rs.5.99 ಲಕ್ಷ*
ಮ್ಯಾಗ್ನೈಟ್ visia ಪ್ಲಸ್999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್Rs.6.49 ಲಕ್ಷ*
ಮ್ಯಾಗ್ನೈಟ್ visia ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್Rs.6.60 ಲಕ್ಷ*
ಮ್ಯಾಗ್ನೈಟ್ acenta999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್Rs.7.14 ಲಕ್ಷ*
ಮ್ಯಾಗ್ನೈಟ್ acenta ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್Rs.7.64 ಲಕ್ಷ*
ಮ್ಯಾಗ್ನೈಟ್ n connecta999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್Rs.7.86 ಲಕ್ಷ*
ಮ್ಯಾಗ್ನೈಟ್ n connecta ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್Rs.8.36 ಲಕ್ಷ*
ಅಗ್ರ ಮಾರಾಟ
ಮ್ಯಾಗ್ನೈಟ್ tekna999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್
Rs.8.75 ಲಕ್ಷ*
ಮ್ಯಾಗ್ನೈಟ್ tekna ಪ್ಲಸ್999 cc, ಮ್ಯಾನುಯಲ್‌, ಪೆಟ್ರೋಲ್, 19.4 ಕೆಎಂಪಿಎಲ್Rs.9.10 ಲಕ್ಷ*
ಮ್ಯಾಗ್ನೈಟ್ n connecta ಟರ್ಬೊ999 cc, ಮ್ಯಾನುಯಲ್‌, ಪೆಟ್ರೋಲ್, 19.9 ಕೆಎಂಪಿಎಲ್Rs.9.19 ಲಕ್ಷ*
ಮ್ಯಾಗ್ನೈಟ್ tekna ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್Rs.9.25 ಲಕ್ಷ*
ಮ್ಯಾಗ್ನೈಟ್ tekna ಪ್ಲಸ್ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.7 ಕೆಎಂಪಿಎಲ್Rs.9.60 ಲಕ್ಷ*
ಮ್ಯಾಗ್ನೈಟ್ acenta ಟರ್ಬೊ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್Rs.9.79 ಲಕ್ಷ*
ಮ್ಯಾಗ್ನೈಟ್ tekna ಟರ್ಬೊ999 cc, ಮ್ಯಾನುಯಲ್‌, ಪೆಟ್ರೋಲ್, 19.9 ಕೆಎಂಪಿಎಲ್Rs.9.99 ಲಕ್ಷ*
ಮ್ಯಾಗ್ನೈಟ್ n connecta ಟರ್ಬೊ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್Rs.10.34 ಲಕ್ಷ*
ಮ್ಯಾಗ್ನೈಟ್ tekna ಪ್ಲಸ್ ಟರ್ಬೊ999 cc, ಮ್ಯಾನುಯಲ್‌, ಪೆಟ್ರೋಲ್, 19.9 ಕೆಎಂಪಿಎಲ್Rs.10.35 ಲಕ್ಷ*
ಮ್ಯಾಗ್ನೈಟ್ tekna ಟರ್ಬೊ ಸಿವಿಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್Rs.11.14 ಲಕ್ಷ*
ಮ್ಯಾಗ್ನೈಟ್ tekna ಪ್ಲಸ್ ಟರ್ಬೊ ಸಿವಿಟಿ(ಟಾಪ್‌ ಮೊಡೆಲ್‌)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 17.9 ಕೆಎಂಪಿಎಲ್Rs.11.50 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ನಿಸ್ಸಾನ್ ಮ್ಯಾಗ್ನೈಟ್ comparison with similar cars

ನಿಸ್ಸಾನ್ ಮ್ಯಾಗ್ನೈಟ್
ನಿಸ್ಸಾನ್ ಮ್ಯಾಗ್ನೈಟ್
Rs.5.99 - 11.50 ಲಕ್ಷ*
sponsoredSponsoredರೆನಾಲ್ಟ್ ಕೈಗರ್
ರೆನಾಲ್ಟ್ ಕೈಗರ್
Rs.6 - 11.23 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.32 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
ಟಾಟಾ ನೆಕ್ಸಾನ್‌
ಟಾಟಾ ನೆಕ್ಸಾನ್‌
Rs.8 - 15.80 ಲಕ್ಷ*
ಹುಂಡೈ ಎಕ್ಸ್‌ಟರ್
ಹುಂಡೈ ಎಕ್ಸ್‌ಟರ್
Rs.6 - 10.50 ಲಕ್ಷ*
Rating4.594 ವಿರ್ಮಶೆಗಳುRating4.2493 ವಿರ್ಮಶೆಗಳುRating4.51.3K ವಿರ್ಮಶೆಗಳುRating4.5542 ವಿರ್ಮಶೆಗಳುRating4.4558 ವಿರ್ಮಶೆಗಳುRating4.5305 ವಿರ್ಮಶೆಗಳುRating4.6635 ವಿರ್ಮಶೆಗಳುRating4.61.1K ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 ccEngine999 ccEngine1199 ccEngine998 cc - 1197 ccEngine1197 ccEngine1197 ccEngine1199 cc - 1497 ccEngine1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power71 - 99 ಬಿಹೆಚ್ ಪಿPower71 - 98.63 ಬಿಹೆಚ್ ಪಿPower72 - 87 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower99 - 118.27 ಬಿಹೆಚ್ ಪಿPower67.72 - 81.8 ಬಿಹೆಚ್ ಪಿ
Mileage17.9 ಗೆ 19.9 ಕೆಎಂಪಿಎಲ್Mileage18.24 ಗೆ 20.5 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage17.01 ಗೆ 24.08 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್
Boot Space336 LitresBoot Space405 LitresBoot Space-Boot Space308 LitresBoot Space318 LitresBoot Space265 LitresBoot Space-Boot Space-
Airbags6Airbags2-4Airbags2Airbags2-6Airbags2-6Airbags6Airbags6Airbags6
Currently Viewingವೀಕ್ಷಿಸಿ ಆಫರ್‌ಗಳುಮ್ಯಾಗ್ನೈಟ್ vs ಪಂಚ್‌ಮ್ಯಾಗ್ನೈಟ್ vs ಫ್ರಾಂಕ್ಸ್‌ಮ್ಯಾಗ್ನೈಟ್ vs ಬಾಲೆನೋಮ್ಯಾಗ್ನೈಟ್ vs ಸ್ವಿಫ್ಟ್ಮ್ಯಾಗ್ನೈಟ್ vs ನೆಕ್ಸಾನ್‌ಮ್ಯಾಗ್ನೈಟ್ vs ಎಕ್ಸ್‌ಟರ್
space Image

Save 38%-50% on buyin ಜಿ a used Nissan Magnite **

  • ನಿಸ್ಸಾನ್ ಮ್ಯಾಗ್ನೈಟ್ XE BSVI
    ನಿಸ್ಸಾನ್ ಮ್ಯಾಗ್ನೈಟ್ XE BSVI
    Rs4.99 ಲಕ್ಷ
    202221,821 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XL BSVI
    ನಿಸ್ಸಾನ್ ಮ್ಯಾಗ್ನೈಟ್ XL BSVI
    Rs5.97 ಲಕ್ಷ
    202215,128 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV Executive
    ನಿಸ್ಸಾನ್ ಮ್ಯಾಗ್ನೈಟ್ XV Executive
    Rs5.95 ಲಕ್ಷ
    202234,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV BSVI
    ನಿಸ್ಸಾನ್ ಮ್ಯಾಗ್ನೈಟ್ XV BSVI
    Rs6.95 ಲಕ್ಷ
    202329,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XL BSVI
    ನಿಸ್ಸಾನ್ ಮ್ಯಾಗ್ನೈಟ್ XL BSVI
    Rs4.85 ಲಕ್ಷ
    202251,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV DT BSVI
    ನಿಸ್ಸಾನ್ ಮ್ಯಾಗ್ನೈಟ್ XV DT BSVI
    Rs6.33 ಲಕ್ಷ
    202220,512 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV BSVI
    ನಿಸ್ಸಾನ್ ಮ್ಯಾಗ್ನೈಟ್ XV BSVI
    Rs5.80 ಲಕ್ಷ
    202129,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV BSVI
    ನಿಸ್ಸಾನ್ ಮ್ಯಾಗ್ನೈಟ್ XV BSVI
    Rs6.49 ಲಕ್ಷ
    202122,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV Premium BSVI
    ನಿಸ್ಸಾನ್ ಮ್ಯಾಗ್ನೈಟ್ XV Premium BSVI
    Rs7.16 ಲಕ್ಷ
    202217,265 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ನಿಸ್ಸಾನ್ ಮ್ಯಾಗ್ನೈಟ್ XV Premium BSVI
    ನಿಸ್ಸಾನ್ ಮ್ಯಾಗ್ನೈಟ್ XV Premium BSVI
    Rs5.66 ಲಕ್ಷ
    202168,732 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ನಿಸ್ಸಾನ್ ಮ್ಯಾಗ್ನೈಟ್ ವಿಮರ್ಶೆ

CarDekho Experts
“2024ರ ನಿಸ್ಸಾನ್ ಮ್ಯಾಗ್ನೈಟ್ ಸಣ್ಣ ಬಜೆಟ್‌ನಲ್ಲಿ ವಿಶಾಲವಾದ ಕಾರನ್ನು ಬಯಸುವವರಿಗೆ ಮತ್ತು ಆ ಉದ್ದೇಶಕ್ಕಾಗಿ ಇದು ಉತ್ತಮ ಸ್ಥಳಾವಕಾಶವನ್ನು ನೀಡುತ್ತದೆ. ಹಾಗೆಯೇ, ಫೀಚರ್‌ಗಳ ಕೊರತೆ, ಅಸಮಂಜಸವಾದ ಕ್ಯಾಬಿನ್ ಗುಣಮಟ್ಟ ಮತ್ತು ಹೆಚ್ಚಿನ NVH (ನಾಯ್ಸ್‌, ವೈಬ್ರೇಶನ್‌, ಹಾರ್ಶ್‌ನೆಸ್‌) ಮಟ್ಟಗಳು ನಿಮಗೆ ಹೆಚ್ಚಿನದನ್ನು ಬಯಸುವಂತೆ ಮಾಡುತ್ತದೆ."

overview

ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಅದು ಅದರ ಲುಕ್‌, ಇಂಟಿರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆಯಲ್ಲಿ ಮಾರ್ಪಾಡು ಮಾಡಿದೆ. ಈ ಎಲ್ಲಾ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅವು ಮ್ಯಾಗ್ನೈಟ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತವೆಯೇ?

ಹೊಸ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಇಲ್ಲಿದೆ ಮತ್ತು ಹೊರಭಾಗದಲ್ಲಿ ಇದು ಹೊರಹೋಗುವ ಮೊಡೆಲ್‌ಗೆ ಬಹುತೇಕ ಹೋಲಿಕೆಯಾಗುತ್ತದೆ. ಖುಷಿಯ ಸಂಗತಿಯೆಂದರೆ, ಒಳಭಾಗದಲ್ಲಿ ಬದಲಾವಣೆಗಳು ಸ್ವಲ್ಪ ಹೆಚ್ಚು ವಿಸ್ತಾರವಾಗಿವೆ ಮತ್ತು ಸ್ಪಷ್ಟವಾಗಿ ಗೋಚರಿಸುತ್ತವೆ. ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ಗಳು ಸಹ ಒಂದೇ ಆಗಿರುತ್ತವೆ. 5.99 ಲಕ್ಷದಿಂದ 11.50 ಲಕ್ಷದವರೆಗೆ ಎಕ್ಸ್-ಶೋರೂಂ ಬೆಲೆಯ ರೇಂಜ್‌ನಲ್ಲಿ ರಿಫ್ರೆಶ್ ಮಾಡಿದ ಮ್ಯಾಗ್ನೈಟ್ ಇನ್ನೂ ತನ್ನನ್ನು ಬಜೆಟ್ ಸ್ನೇಹಿ ಕಾಂಪ್ಯಾಕ್ಟ್ ಕ್ರಾಸ್ಒವರ್ ಎಸ್‌ಯುವಿ ಆಗಿ ಇರಿಸುತ್ತದೆ, ಆದರೆ ಈ ಮೈಲ್ಡ್‌ ಫೇಸ್‌ಲಿಫ್ಟ್‌ನೊಂದಿಗೆ ಇದು ಎಷ್ಟರ ಮಟ್ಟಿಗೆ ಎಷ್ಟು ಬದಲಾಗಿದೆ?

ಎಕ್ಸ್‌ಟೀರಿಯರ್

Nissan Magnite facelift side

Nissan Magnite facelift side

ಮ್ಯಾಗ್ನೈಟ್‌ನ ಹೊರಭಾಗವು ಚಿಕ್ಕ ಹೊಂದಾಣಿಕೆಗಳನ್ನು ಕಂಡಿದೆ ಮತ್ತು ಮೊದಲ ನೋಟದಲ್ಲಿ ಫೇಸ್‌ಲಿಫ್ಟ್‌ಗಿಂತ ಹಿಂದಿನ ಕಾರಿನಂತೆಯೇ ಬಹುಮಟ್ಟಿಗೆ ಕಾಣುತ್ತದೆ. ಸೂಕ್ಷ್ಮವಾದ ಆಪ್‌ಡೇಟ್‌ಗಳು ಹೊಳಪಿನ ಕಪ್ಪು ಫಿನಿಶ್ ಮತ್ತು ಚುಂಕಿಯರ್ ಬಂಪರ್‌ನೊಂದಿಗೆ ಸ್ವಲ್ಪ ವಿಶಾಲವಾದ ಮುಂಭಾಗದ ಗ್ರಿಲ್ ಅನ್ನು ಒಳಗೊಂಡಿವೆ. ಸೈಡ್‌ನಿಂದ ಗಮನಿಸುವಾಗ ತನ್ನ 16-ಇಂಚಿನ ಅಲಾಯ್‌ಗಳನ್ನು ರಿಫ್ರೆಶ್ ಮಾಡಿದ ಡ್ಯುಯಲ್-ಟೋನ್ ವಿನ್ಯಾಸದೊಂದಿಗೆ ಉಳಿಸಿಕೊಂಡಿದೆ, ಆದರೆ ಹಿಂಭಾಗವು ಹೊಸ ಲೈಟಿಂಗ್‌ ಅಂಶಗಳನ್ನು ಒಳಗೊಂಡಂತೆ ಟೈಲ್‌ಲೈಟ್‌ಗಳಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಮಾಡಲಾಗಿದೆ, ಆದರೆ ಆಕಾರ ಮತ್ತು ಪ್ಯಾನೆಲ್‌ಗಳು ಮೊದಲಿನಂತೆಯೇ ಇರುತ್ತವೆ.  ಶಾರ್ಕ್ ಫಿನ್ ಆಂಟೆನಾ ಸೂಕ್ಷ್ಮ ವಿನ್ಯಾಸದ ಬದಲಾವಣೆಗಳಲ್ಲಿ ಇದು ಮುಚ್ಚಿ ಹೋಗಿದೆ. ಇದು ಆಕರ್ಷಕವಾದ ಕಾಂಪ್ಯಾಕ್ಟ್ ಕ್ರಾಸ್ಒವರ್ ಆಗಿದ್ದರೂ, ಇತ್ತೀಚಿನ ಮೊಡೆಲ್‌ ಎಂದು ಸುಲಭವಾಗಿ ಗುರುತಿಸಲಾಗುವುದಿಲ್ಲ. 

ಇಂಟೀರಿಯರ್

Nissan Magnite facelift cabin

ಒಳಭಾಗದಲ್ಲಿ, ಮ್ಯಾಗ್ನೈಟ್ ಕ್ಯಾಬಿನ್ ಹೆಚ್ಚು ಸೇರ್ಪಡೆಗಳನ್ನು ಕಂಡಿದೆ, ಆದರೆ ಇದರಿಂದಾಗಿ ಕ್ಯಾಬಿನ್‌ನಲ್ಲಿನ ಜಾಗವೂ ಕಡಿಮೆಯಾಗಿವೆ. ಒಟ್ಟಾರೆ ವಿನ್ಯಾಸವು ಅಚ್ಚುಕಟ್ಟಾಗಿದೆ, ಕ್ರೋಮ್‌ಗಳು ಹೊಳಪು ಕಪ್ಪು ಆಗಿದ್ದು ಮತ್ತು ವಿನ್ಯಾಸದ ವಸ್ತುಗಳನ್ನು ಒಳಗೊಂಡಿದ್ದು ಅದು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡುತ್ತದೆ. ಸ್ಟೀರಿಂಗ್ ವೀಲ್ ಮತ್ತು ಡೋರ್ ಪ್ಯಾನೆಲ್‌ಗಳಂತಹ ಹೆಚ್ಚಿನ ಪ್ರಮುಖ ಟಚ್‌ಪಾಯಿಂಟ್‌ಗಳಲ್ಲಿ ಸಾಫ್ಟ್ ಲೆಥೆರೆಟ್ ಪ್ಯಾಡಿಂಗ್ ಅನ್ನು ಬಳಸಲಾಗುತ್ತದೆ. ಕೆಲವು ಕಾರಣಗಳಿಂದಾಗಿ ನಿಸ್ಸಾನ್ ಈ ಬಣ್ಣದ ಸ್ಕೀಮ್ ಅನ್ನು ಆರೆಂಜ್‌ ಎಂದು ಕರೆಯುತ್ತಿದೆ, ಆದರೂ ಚಿತ್ರಗಳು ಮತ್ತು ನಮ್ಮ ಸ್ವಂತ ಕಣ್ಣುಗಳು ಸುಳ್ಳಾಗುವುದಿಲ್ಲ ಮತ್ತು ಇದು ಸ್ಪಷ್ಟವಾಗಿ ಟ್ಯಾನ್‌/ಬ್ರೌನ್‌ ಬಣ್ಣದ್ದಾಗಿದೆ, ಆದರೆ ಇದು ಒಳಾಂಗಣಕ್ಕೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ ಮತ್ತು ವಿನ್ಯಾಸವನ್ನು ಉತ್ತಮವಾಗಿ ಪೂರೈಸುತ್ತದೆ.

Nissan Magnite facelift glovebox area

ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್ ಮತ್ತು ಎಸಿ ಬಟನ್‌ಗಳು ಗಟ್ಟಿಮುಟ್ಟಾಗಿ ಮತ್ತು ಉತ್ತಮವಾಗಿ ನಿರ್ಮಿಸಲ್ಪಟ್ಟಿವೆ ಎಂದು ಭಾವಿಸಿದರೆ, ಫಿಟ್ ಮತ್ತು ಫಿನಿಶ್‌ನಲ್ಲಿ ಕೆಲವು ಅಸಂಗತತೆಗಳಿವೆ. ವಿಶೇಷವಾಗಿ ಗ್ಲೋವ್‌ಬಾಕ್ಸ್, ಬಿ-ಪಿಲ್ಲರ್‌ಗಳು ಮತ್ತು ಸಿ-ಪಿಲ್ಲರ್‌ಗಳ ಸುತ್ತಲೂ ಪ್ಯಾನಲ್ ಅಂತರಗಳು ಗಮನಾರ್ಹವಾಗಿವೆ, ಇದು ಪ್ರೀಮಿಯಂ ಭಾವನೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ. ಹ್ಯಾಂಡ್ ಬ್ರೇಕ್‌ನ ಸ್ಥಾನದಂತಹ ದಕ್ಷತಾಶಾಸ್ತ್ರದ ಸಮಸ್ಯೆಗಳೂ ಇವೆ, ಇದು ಗೇರ್‌ನ ಸ್ಥಾನದಂತಹ ಗುರುತುಗಳ ನೋಟವನ್ನು ತಡೆಯುತ್ತದೆ. ಹಾಗೆಯೇ ಸೆಂಟರ್ ಆರ್ಮ್‌ರೆಸ್ಟ್, ಇದು ಚಾಲಕನಿಗೆ ಹೆಚ್ಚು ಸೌಕರ್ಯವನ್ನು ಒದಗಿಸಲು ತುಂಬಾ ಚಿಕ್ಕದಾಗಿದೆ. ಪ್ರೀಮಿಯಂ ಸ್ಪರ್ಶಗಳು ಮತ್ತು ಬಗೆಹರಿಯದ ಸಮಸ್ಯೆಗಳ ನಡುವಿನ ಈ ವ್ಯತ್ಯಾಸವೆಂದರೆ ಕ್ಯಾಬಿನ್ ಇನ್ನೂ ನಮ್ಮ ನಿರೀಕ್ಷೆಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ, ಫೇಸ್‌ಲಿಫ್ಟ್‌ಗಿಂತ ಹಿಂದಿನ ಮೊಡೆಲ್‌ಗಿಂತ ತುಂಬಾ ಸುಧಾರಣೆಯಾಗಿದೆ.

ಮುಖ್ಯ ಫೀಚರ್‌ಗಳು

Nissan Magnite facelift 8-inch touchscreen

Nissan Magnite facelift 7-inch digital driver display

ಫೀಚರ್‌ಗಳ ವಿಷಯದಲ್ಲಿ, ಮ್ಯಾಗ್ನೈಟ್ ಇನ್ನೂ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಹೊಂದಿದೆ. ಬಳಕೆದಾರ ಇಂಟರ್ಫೇಸ್ ಅರ್ಥಗರ್ಭಿತವಾಗಿದೆ, ಆದರೂ 7-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯು ಪ್ರತಿಕ್ರಿಯಿಸಲು ಸ್ವಲ್ಪ ನಿಧಾನವಾಗಿರುತ್ತದೆ. ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್‌ಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ, ಸೌಕರ್ಯ ಮತ್ತು ಅನುಕೂಲಕ್ಕಾಗಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತದೆ. ಆದರೆ, ಹ್ಯುಂಡೈ ಎಕ್ಸ್‌ಟರ್‌ನಂತಹ ಪ್ರತಿಸ್ಪರ್ಧಿಗಳಲ್ಲಿ ಲಭ್ಯವಿರುವ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್‌ನಂತಹ ಹೆಚ್ಚುವರಿ ಫೀಚರ್‌ಗಳು ಇದರಲ್ಲಿ ಕೆಲವರಿಗೆ ಮಿಸ್ಸಿಂಗ್‌ ಅನಿಸಬಹುದು.

ಪ್ರಾಯೋಗಿಕತೆ ಮತ್ತು ಚಾರ್ಜಿಂಗ್ ಆಯ್ಕೆಗಳು

Nissan Magnite facelift 1-litre bottle holder

Nissan Magnite facelift Type-C charging port for rear passengers

ಕ್ಯಾಬಿನ್ ಎಲ್ಲಾ ನಾಲ್ಕು ಬಾಗಿಲುಗಳಲ್ಲಿ 1-ಲೀಟರ್ ಬಾಟಲ್ ಹೋಲ್ಡರ್‌ಗಳು, ತಂಪಾಗುವ 10-ಲೀಟರ್ ಗ್ಲೋವ್‌ಬಾಕ್ಸ್, ಮುಂಭಾಗದ ಆರ್ಮ್‌ರೆಸ್ಟ್‌ನಲ್ಲಿ ಸಣ್ಣ ಸ್ಟೋರೇಜ್‌ ಭಾಗಗಳು ಮತ್ತು ಎರಡು ಕಪ್‌ಹೋಲ್ಡರ್‌ಗಳೊಂದಿಗೆ ಯೋಗ್ಯವಾದ ಪ್ರಾಯೋಗಿಕತೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಹಿಂದಿನ ಪ್ರಯಾಣಿಕರು ಸೀಟ್‌ಬ್ಯಾಕ್ ಪಾಕೆಟ್‌ಗಳು ಮತ್ತು ಕಪ್‌ಹೋಲ್ಡರ್‌ಗಳೊಂದಿಗೆ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಫೋನ್ ಸ್ಲಾಟ್ ಅನ್ನು ಪಡೆಯುತ್ತಾರೆ. ಚಾರ್ಜಿಂಗ್ ಆಯ್ಕೆಗಳಲ್ಲಿ ಮುಂಭಾಗದಲ್ಲಿ USB ಪೋರ್ಟ್ ಮತ್ತು 12V ಸಾಕೆಟ್ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಟೈಪ್-ಸಿ ಪೋರ್ಟ್ ಸೇರಿವೆ.

ಹಿಂದಿನ ಸೀಟ್‌ನ ಕಂಫರ್ಟ್‌

Nissan Magnite facelift rear seats

ಮ್ಯಾಗ್ನೈಟ್‌ನಲ್ಲಿ ಹಿಂಭಾಗದ ಸೀಟಿನ ಅನುಭವವು ಉತ್ತಮವಾಗಿದ್ದು,  ಲೆಗ್‌ರೂಮ್, ಮೊಣಕಾಲು ಮತ್ತು ಹೆಡ್‌ರೂಮ್‌ನೊಂದಿಗೆ ಎತ್ತರದ ಪ್ರಯಾಣಿಕರಿಗೂ ಸಹ ಒಟ್ಟಾರೆಯಾಗಿ ಆರಾಮದಾಯಕವಾಗಿದೆ. ಹಾಗೆಯೇ, ಸೀಟ್‌ಗಳನ್ನು ನೇರವಾಗಿ ಇರಿಸಲಾಗುತ್ತದೆ, ಹೆಚ್ಚು ಶಾಂತವಾದ ಸೀಟಿಂಗ್‌ ಪೊಶಿಷನ್‌ಗೆ ಆದ್ಯತೆ ನೀಡುವವರಿಗೆ ಆರಾಮ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಮಧ್ಯದ ಪ್ರಯಾಣಿಕರಿಗೆ, ನೇರವಾದ ಆಸನ ಮತ್ತು ಮೀಸಲಾದ ಹೆಡ್‌ರೆಸ್ಟ್‌ನ ಕೊರತೆಯಿಂದಾಗಿ ಸೌಕರ್ಯವು ಸ್ವಲ್ಪಮಟ್ಟಿಗೆ ರಾಜಿಯಾಗುತ್ತದೆ. ಆದರೆ, ನೆಲವು ಹೆಚ್ಚಾಗಿ ಸಮತಟ್ಟಾಗಿದೆ, ಆದ್ದರಿಂದ ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಲೆಗ್‌ರೂಮ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ.

ಹಿಂಬದಿಯಲ್ಲಿ ಮೂರು ಪ್ರಯಾಣಿಕರಿಗೆ ಭುಜದ ಸ್ಥಳವು ಬಿಗಿಯಾಗಿರುತ್ತದೆ ಮತ್ತು 5 ವಯಸ್ಕರ ಬದಲಿಗೆ 4 ಜನರು ಆರಾಮವಾದ ಆಸನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಎತ್ತರದ ವಿಂಡೋಗಳು ಕ್ಯಾಬಿನ್‌ಗೆ ಸಾಕಷ್ಟು ಬೆಳಕನ್ನು ನೀಡುತ್ತದೆ, ಇದು ಟ್ಯಾನ್-ಬ್ರೌನ್ ಥೀಮ್ ಜೊತೆಗೆ ಕ್ಯಾಬಿನ್‌ಗೆ ಉತ್ತಮವಾದ ಗಾಳಿಯ ಅನುಭವವನ್ನು ನೀಡುತ್ತದೆ.

ಸುರಕ್ಷತೆ

Nissan Magnite facelift gets six airbags as standard

ಈ ಫೇಸ್‌ಲಿಫ್ಟ್‌ನಲ್ಲಿನ ಅತ್ಯಂತ ಮಹತ್ವದ ಸುಧಾರಣೆಗಳೆಂದರೆ ಎಲ್ಲಾ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳ ಸೇರ್ಪಡೆಯಾಗಿದೆ, ಇದು ಸುರಕ್ಷತೆಯಲ್ಲಿ ಗಣನೀಯವಾದ ಅಪ್‌ಗ್ರೇಡ್ ಅನ್ನು ಸಾರಿ ಹೇಳುತ್ತದೆ. ಇತರ ಸುರಕ್ಷತಾ ಫೀಚರ್‌ಗಳಲ್ಲಿ EBD ಜೊತೆಗೆ ABS, ಟ್ರಾಕ್ಷನ್‌ ಕಂಟ್ರೋಲ್‌, ಹಿಲ್ ಸ್ಟಾರ್ಟ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿವೆ. ಆಟೋ ಡಿಮ್ಮಿಂಗ್‌ IRVM ನ ಸೇರ್ಪಡೆಯು ಅನುಕೂಲತೆಯನ್ನು ನೀಡುತ್ತದೆ, ವಿಶೇಷವಾಗಿ ರಾತ್ರಿಯ ಚಾಲನೆಗೆ.

Nissan Magnite facelift 360-degree camera

ಟಾಪ್‌ ವೇರಿಯೆಂಟ್‌ಗಳು 360-ಡಿಗ್ರಿ ಕ್ಯಾಮೆರಾವನ್ನು ನೀಡುತ್ತವೆ, ಇದು ಮೇಲ್ಭಾಗ ಮತ್ತು ಮುಂಭಾಗ, ಮೇಲ್ಭಾಗ ಮತ್ತು ಹಿಂಭಾಗ, ಮತ್ತು ಮುಂಭಾಗ ಮತ್ತು ಎಡಭಾಗ ಸೇರಿದಂತೆ ಮೂರು ವೀಕ್ಷಣೆ ಆಯ್ಕೆಗಳನ್ನು ಒದಗಿಸುತ್ತದೆ. ಆದಾಗ್ಯೂ, ಕ್ಯಾಮೆರಾ ಫೀಡ್‌ನ ಗುಣಮಟ್ಟವು ಸ್ವಲ್ಪ ಕಡಿಮೆ ಇದೆ ಮತ್ತು ಇದು ಹಣ ಉಳಿಸಲು ಮಾಡಿದ ಆಯ್ಕೆಯಂತೆ ಭಾಸವಾಗುತ್ತದೆ.

ಬೂಟ್‌ನ ಸಾಮರ್ಥ್ಯ

Nissan Magnite facelift boot space

ಬೂಟ್ ಸ್ಪೇಸ್ 336 ಲೀಟರ್‌ಗಳಷ್ಟೇ ಇದೆ, ಇದು ವಾರಾಂತ್ಯದ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗೆ ಉತ್ತಮವಾಗಿದೆ. ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ವಿಶಾಲವಾಗಿಲ್ಲದಿದ್ದರೂ, ಇದು ಕಾಂಪ್ಯಾಕ್ಟ್ ಕ್ರಾಸ್‌ ಓವರ್‌ಗೆ ಸಾಕಷ್ಟು ಯೋಗ್ಯವಾಗಿದೆ. 60:40 ಅನುಪಾತದಲ್ಲಿ ಸ್ಪ್ಲಿಟ್ ಮಾಡಬಹುದಾದ ಹಿಂಬದಿ ಸೀಟುಗಳು ಉದ್ದದ ಆಕಾರದ ವಸ್ತುಗಳನ್ನು ಅಳವಡಿಸುವಾಗ ಹೆಚ್ಚುವರಿ ಜಾಗವನ್ನು ನೀಡುತ್ತದೆ. ಆದರೆ ಹೆಚ್ಚಿನ ಬೂಟ್ ಲಿಪ್‌ನಿಂದಾಗಿ, ಭಾರವಾದ ಬ್ಯಾಗ್‌ಗಳನ್ನು ಎತ್ತುವಾಗ ಮತ್ತು ಹೊರತೆಗೆಯುವಾಗ ಸ್ವಲ್ಪ ಪ್ರಯತ್ನ ಬೇಕಾಗುತ್ತದೆ.

ಕಾರ್ಯಕ್ಷಮತೆ

Nissan Magnite facelift 1-litre turbo-petrol engine

ಮ್ಯಾಗ್ನೈಟ್ ಫೇಸ್‌ಲಿಫ್ಟ್ ತನ್ನ ಹಿಂದಿನ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಉಳಿಸಿಕೊಂಡಿದೆ. ಇದು 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (NA) ಪೆಟ್ರೋಲ್ ಎಂಜಿನ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್‌ ಮ್ಯಾನುವಲ್‌, 5-ಸ್ಪೀಡ್‌ ಎಎಮ್‌ಟಿ ಮತ್ತು ಸಿವಿಟಿ (ಟರ್ಬೊ ವೇರಿಯೆಂಟ್‌ಗಳು ಮಾತ್ರ) ಟ್ರಾನ್ಸ್‌ಮಿಷನ್‌ ಆಯ್ಕೆಗಳಾಗಿವೆ. 1-ಲೀಟರ್ ಟರ್ಬೊ ಸಿವಿಟಿ, ನಿರ್ದಿಷ್ಟವಾಗಿ, ನಗರ ಮತ್ತು ಹೆದ್ದಾರಿ ಚಾಲನೆಗೆ ಸಾಕಷ್ಟು ಪವರ್‌ನೊಂದಿಗೆ ಆಹ್ಲಾದಕರ ಡ್ರೈವ್ ಅನುಭವವನ್ನು ಒದಗಿಸುತ್ತದೆ. ಆದರೆ, ಎಂಜಿನ್‌ನ ಪರಿಷ್ಕರಣೆಯು ಅದರ ಪ್ರಬಲ ಅಂಶವಾಗಿಲ್ಲ. ಫುಟ್‌ವೆಲ್, ಗೇರ್ ಲಿವರ್ ಮತ್ತು ಸೀಟ್‌ಗಳ ಸುತ್ತಲೂ ವೈಬ್ರೇಶನ್‌ ಕಂಡುಬರುತ್ತವೆ, ಇದು ಕೆಲವು ಚಾಲಕರಿಗೆ ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡಬಹುದು. ವಿಚಿತ್ರವೆಂದರೆ ಸಾಮಾನ್ಯವಾಗಿ ಸಾಕಷ್ಟು ನಯವಾದ CVTಯಿಂದಾಗಿ,  ಮ್ಯಾಗ್ನೈಟ್‌ನ ಥ್ರೊಟಲ್‌ನೊಂದಿಗೆ ಹೆಚ್ಚು ಮೃದುವಾಗಿರದಿದ್ದರೆ ನಗರದ ಸ್ಪೀಡ್‌ನಲ್ಲಿ ಸ್ವಲ್ಪ ಜರ್ಕಿಯಾಗಿ ವರ್ತಿಸಬಹುದು. ಹೆಚ್ಚುವರಿಯಾಗಿ, ವೇಗ ಹೆಚ್ಚಾದಂತೆ ಎಂಜಿನ್ ಶಬ್ದವು ಕ್ಯಾಬಿನ್‌ನ ಒಳಗೂ ಸಾಗುತ್ತದೆ. 

ಮತ್ತೊಂದೆಡೆ, ನೀವು ಹೆಚ್ಚು ಬಜೆಟ್ ಸ್ನೇಹಿ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ವೇರಿಯೆಂಟ್‌ ಅನ್ನು  ಆರಿಸುವುದಾದರೆ, ಎಎಮ್‌ಟಿಗಿಂತ ಮ್ಯಾನುವಲ್‌ ಗೇರ್‌ಬಾಕ್ಸ್‌ ಉತ್ತಮವಾಗಿದೆ. ಏಕೆಂದರೆ AMT ಜರ್ಕಿ ಮತ್ತು ನಿಧಾನವಾಗಬಹುದು.

ರೈಡ್ ಅಂಡ್ ಹ್ಯಾಂಡಲಿಂಗ್

Nissan Magnite facelift

ಮ್ಯಾಗ್ನೈಟ್‌ನ ಸಸ್ಪೆನ್ಸನ್‌ ಸಾಮನ್ಯವಾದ ರೋಡ್‌ನ ಬಂಪ್ಸ್‌ಗಳು ಮತ್ತು ನಗರದ ಹೊಂಡಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಹಠಾತ್ ಆಗಿ ಸಿಗುವ ತಿರುವು ಅಥವಾ ಬ್ರೇಕಿಂಗ್‌ ಸಮಯದಲ್ಲಿ ಕೆಲವು ಗಮನಾರ್ಹವಾದ ಬಾಡಿ ರೋಲ್ ಇದ್ದರೂ, ನಯವಾದ ಹೆದ್ದಾರಿಗಳು ಮತ್ತು ಸಾಮಾನ್ಯ ನಗರದ ರಸ್ತೆಗಳಲ್ಲಿ ಒಟ್ಟಾರೆ ಆರಾಮದಾಯಕ ಅನುಭವವಾಗಿದೆ. ಒರಟಾದ ರಸ್ತೆಗಳಲ್ಲಿನ ಉಬ್ಬುಗಳಿಂದ ಪ್ರಯಾಣಿಕರನ್ನು ಪ್ರತ್ಯೇಕಿಸುವ ಉತ್ತಮ ಕೆಲಸವನ್ನು ಸಸ್ಪೆನ್ಸನ್‌ ಮಾಡುತ್ತದೆ; ಆದರೂ, ಟೈರ್ ಶಬ್ದ ಮತ್ತು ಸಸ್ಪೆನ್ಸನ್‌ ಶಬ್ದಗಳು ಇದರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಾಗಿ ಕ್ಯಾಬಿನ್ ಒಳಗೆ ಹೆಚ್ಚು ಕೇಳಬಲ್ಲವು.

ನಿರ್ವಹಣೆಯ ವಿಷಯದಲ್ಲಿ, ಮ್ಯಾಗ್ನೈಟ್ ಅನ್ನು ಸ್ಪೋರ್ಟಿಯರ್ ಡ್ರೈವ್‌ಗಿಂತ ಹೆಚ್ಚಾಗಿ ಕುಟುಂಬ ಸ್ನೇಹಿ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ವೇಗದಲ್ಲಿ, ಸ್ಟೀರಿಂಗ್ ಹಗುರವಾಗಿರುತ್ತದೆ ಮತ್ತು ಹೆಚ್ಚು ಆತ್ಮವಿಶ್ವಾಸದ ಅನುಭವಕ್ಕಾಗಿ ಹೆಚ್ಚಿನ ಭಾರದಿಂದ ಪ್ರಯೋಜನ ಪಡೆಯಬಹುದು. ಬಿಗಿಯಾದ ತಿರುವುಗಳಲ್ಲಿ ಅಥವಾ ತೀಕ್ಷ್ಣವಾದ ತಿರುವುಗಳಲ್ಲಿ, ಉತ್ಸಾಹಿಗಳಿಗೆ ಇದು ಸಾಕಷ್ಟು ನಿಖರ ಮತ್ತು ಆತ್ಮವಿಶ್ವಾಸವನ್ನು ಪ್ರೇರೇಪಿಸುವುದಿಲ್ಲ ಮತ್ತು ಉತ್ತಮ ಅನುಭವಕ್ಕಾಗಿ ನಾವು ಶಾಂತ ಚಾಲನೆ ಮತ್ತು ನಿಧಾನವಾದ ವೇಗವನ್ನು ಶಿಫಾರಸು ಮಾಡುತ್ತೇವೆ. 

ಗಮನಿಸಬೇಕಾದ ಪ್ರಮುಖ ವಿವರಗಳು

  • ಶಿಫಾರಸು ಮಾಡಲಾದ ಟೈರ್ ಪ್ರೆಶರ್‌: 36 PSI

  • ಸ್ಪೇರ್‌ ವೀಲ್‌: 14-ಇಂಚಿನ ಸ್ಟೀಲ್‌ ವೀಲ್‌

  • ಸರ್ವೀಸ್‌ನ ಸಮಯಗಳು: ಮೊದಲ ಸರ್ವೀಸ್‌ 2,000 ಕಿಮೀ ಅಥವಾ 3 ತಿಂಗಳುಗಳು, ಎರಡನೇ ಸರ್ವೀಸ್‌ 10,000 ಕಿಮೀ ಅಥವಾ 1 ವರ್ಷ, ಮತ್ತು ಮೂರನೇ ಸರ್ವೀಸ್‌ 15,000 ಕಿಮೀ ಅಥವಾ 1.5 ವರ್ಷಗಳು

  • ವಾರಂಟಿ: ಸ್ಟ್ಯಾಂಡರ್ಡ್ ಕವರೇಜ್ 3 ವರ್ಷಗಳು ಅಥವಾ 1 ಲಕ್ಷ ಕಿ.ಮೀ, ವಿಸ್ತೃತ ವಾರಂಟಿ ಆಯ್ಕೆಯೊಂದಿಗೆ 6 ವರ್ಷಗಳವರೆಗೆ ಅಥವಾ 1.5 ಲಕ್ಷ ಕಿ.ಮೀ.

ವರ್ಡಿಕ್ಟ್

Nissan Magnite facelift

ನಿಸ್ಸಾನ್ ಕೆಲವು ಸುಧಾರಣೆಗಳನ್ನು ಪರಿಚಯಿಸಿದೆ, ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ಮಾರ್ಪಾಡು ಮಾಡಲಾಗಿದೆ ಮತ್ತು ಕ್ಯಾಬಿನ್ ಗುಣಮಟ್ಟವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ಬೇಸ್‌ ವೇರಿಯೆಂಟ್‌ನಿಂದಲೇ ಹೆಚ್ಚಿನ ಸುರಕ್ಷತಾ ಫೀಚರ್‌ಗಳ ಸೇರ್ಪಡೆ ಸ್ವಾಗತಾರ್ಹ ಬದಲಾವಣೆಯಾಗಿದೆ. ಆದರೆ, ಮ್ಯಾಗ್ನೈಟ್‌ನ ಹಿಂದಿನ ಹಲವಾರು ನ್ಯೂನತೆಗಳಾದ ಅಸಮಂಜಸವಾದ ಕ್ಯಾಬಿನ್ ಗುಣಮಟ್ಟ, ಸಾಧಾರಣವಾಗಿದ್ದ ಕ್ಯಾಮೆರಾ ಗುಣಮಟ್ಟ, ಎಂಜಿನ್ ಪರಿಷ್ಕರಣೆ ಮತ್ತು NVH (ನಾಯ್ಸ್‌, ವೈಬ್ರೇಶನ್‌, ಹಾರ್ಶ್‌ನೆಸ್‌) ಮಟ್ಟಗಳು ಇನ್ನೂ ಹಾಗೆಯೇ ಉಳಿದಿವೆ ಮತ್ತು ಈ ಅಪ್‌ಡೇಟ್‌ನೊಂದಿಗೆ ಈ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಬೇಕೆಂದು ನಾವು ಬಯಸುತ್ತೇವೆ.

Nissan Magnite facelift rear

ಅಂತಿಮವಾಗಿ, ವಿಶಾಲವಾದ ಮತ್ತು ತುಲನಾತ್ಮಕವಾಗಿ ಪ್ರೀಮಿಯಂ-ಭಾವನೆಯ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಅನ್ನು ಬಯಸುವ ಬಜೆಟ್-ಪ್ರಜ್ಞೆಯ ಖರೀದಿದಾರರಿಗೆ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಸಾಲಿಡ್‌ ಆಯ್ಕೆಯಾಗಿ ಉಳಿದಿದೆ. ಆದರೆ ಆ ಬಜೆಟ್‌ ಅನ್ನು ಸ್ವಲ್ಪ ಹೆಚ್ಚಳಗೊಳಿಸಿದರೆ ನಿಮ್ಮ ಆಯ್ಕೆಯಲ್ಲಿ ಇನ್ನೂ ಕೆಲವು ಉತ್ತಮ ಆಯ್ಕೆಗಳು ಸೇರ್ಪಡೆಯಾಗುತ್ತದೆ. 

ನಿಸ್ಸಾನ್ ಮ್ಯಾಗ್ನೈಟ್

ನಾವು ಇಷ್ಟಪಡುವ ವಿಷಯಗಳು

  • ಎಲ್ಲಾ ಟಚ್ ಪಾಯಿಂಟ್‌ಗಳಲ್ಲಿ ಸಾಫ್ಟ್ ಟಚ್ ಲೆಥೆರೆಟ್ ಪ್ಯಾಡಿಂಗ್ ಅನ್ನು ಬಳಸುವುದರಿಂದ ಕ್ಯಾಬಿನ್ ಹೆಚ್ಚು ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ. 
  • ಬೇಸ್ ವೇರಿಯಂಟ್‌ನಿಂದಲೇ 6 ಏರ್‌ಬ್ಯಾಗ್‌ಗಳ ಲಭ್ಯತೆಯಿಂದ ಸುರಕ್ಷತಾ ಕಿಟ್ ಅನ್ನು ಸುಧಾರಿಸಲಾಗಿದೆ. 
  • ಇದು 10 ಲಕ್ಷ ರೂ.ದೊಳಗಿನ ಅತ್ಯುತ್ತಮ ಕಾರ್ಯಕ್ಷಮತೆಯ ಸಿವಿಟಿಗಳಲ್ಲಿ ಒಂದಾಗಿದೆ. 
View More

ನಾವು ಇಷ್ಟಪಡದ ವಿಷಯಗಳು

  • ಟರ್ಬೊ-ಪೆಟ್ರೋಲ್ ಇಂಜಿನ್ ಅಷ್ಟು ಪರಿಷ್ಕರಿಸಲ್ಪಟ್ಟಿಲ್ಲ, ಇದು ಫುಟ್‌ವೆಲ್‌ನಲ್ಲಿ, ಸ್ಟೀರಿಂಗ್ ವೀಲ್‌ನಲ್ಲಿ ಮತ್ತು ಆಸನಗಳ ಮೇಲೆ ವೈಬ್ರೇಶನ್‌ ಅನ್ನು ಉಂಟುಮಾಡುತ್ತದೆ.
  • ಲೆಥೆರೆಟ್ ಪ್ಯಾಡಿಂಗ್ ಕ್ಯಾಬಿನ್ ಹೆಚ್ಚು ಪ್ರೀಮಿಯಂ ಆದ ಅನುಭವವನ್ನು ನೀಡುತ್ತದೆ, ಆದರೆ ದುರ್ಬಲವಾದ AC ನಾಬ್‌ಗಳು ಮತ್ತು ಪ್ಯಾನಲ್ ಅಂತರಗಳು ಒಟ್ಟಾರೆ ಕ್ಯಾಬಿನ್ ಅನುಭವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
  • ಫೀಚರ್‌ಗಳ ಪಟ್ಟಿಯು ಇನ್ನೂ ಚಿಕ್ಕದಾಗಿದೆ ಮತ್ತು ಫೇಸ್‌ಲಿಫ್ಟ್‌ನೊಂದಿಗೆ ಯಾವುದೇ ಪ್ರಮುಖ ಸೇರ್ಪಡೆಗಳನ್ನು ಮಾಡಲಾಗಿಲ್ಲ. 
View More

ನಿಸ್ಸಾನ್ ಮ್ಯಾಗ್ನೈಟ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • ನಿಸ್ಸಾನ್ ಮ್ಯಾಗ್ನೈಟ್ 2024 ಫೇಸ್ ಲಿಫ್ಟ್ | ಮೊದಲ ಡ್ರೈವ್‌ನ ವಿಮರ್ಶೆ

    ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಅದು ಅದರ ಲುಕ್‌, ಇಂಟಿರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆಯಲ್ಲಿ ಮಾರ್ಪಾಡು ಮಾಡಿದೆ. ಈ ಎಲ್ಲಾ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅವು ಮ್ಯಾಗ್ನೈಟ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತವೆಯೇ?

    By Alan RichardNov 12, 2024
  • ನಿಸ್ಸಾನ್ ಮ್ಯಾಗ್ನೈಟ್ 2024 ಫೇಸ್ ಲಿಫ್ಟ್ | ಮೊದಲ ಡ್ರೈವ್‌ನ ವಿಮರ್ಶೆ
    ನಿಸ್ಸಾನ್ ಮ್ಯಾಗ್ನೈಟ್ 2024 ಫೇಸ್ ಲಿಫ್ಟ್ | ಮೊದಲ ಡ್ರೈವ್‌ನ ವಿಮರ್ಶೆ

    ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಅದು ಅದರ ಲುಕ್‌, ಇಂಟಿರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆಯಲ್ಲಿ ಮಾರ್ಪಾಡು ಮಾಡಿದೆ. ಈ ಎಲ್ಲಾ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅವು ಮ್ಯಾಗ್ನೈಟ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತವೆಯೇ?

    By alan richardNov 12, 2024

ನಿಸ್ಸಾನ್ ಮ್ಯಾಗ್ನೈಟ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ94 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (94)
  • Looks (33)
  • Comfort (37)
  • Mileage (11)
  • Engine (14)
  • Interior (13)
  • Space (5)
  • Price (27)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • S
    sachin on Jan 13, 2025
    4.7
    This Car Got Six Airbag
    This car got six airbag in its base model is great with four parking censor. The fabricated seats are so comfort and the storage space is so big and by folding rear seats we get maximum storage space
    ಮತ್ತಷ್ಟು ಓದು
  • U
    user on Jan 11, 2025
    4.7
    Suspension Is Very Good
    Very great and very good look from front and colour white and inner side functions all look great but I have some need of sunroof bcz aal new cars have it
    ಮತ್ತಷ್ಟು ಓದು
  • V
    vignesh on Jan 08, 2025
    4.5
    The Safety And Style
    This car got six airbag in its base model is great with four parking censor. The fabricated seats are so comfort and the storage space is so big and by folding rear seats we get maximum storage space
    ಮತ್ತಷ್ಟು ಓದು
    1
  • A
    akib on Jan 05, 2025
    4.3
    Performance
    Performance is the only concern, thinking about other cars too however the and feel of nissan Magnite is not letting me go for other cars. Even the the engine power is matter of concern.
    ಮತ್ತಷ್ಟು ಓದು
    1
  • S
    shaik suhail ahmed on Jan 05, 2025
    5
    Excellent Car Nd Goodd
    Excellent car and interiors with seat covers this was the best car for middle class or high class decent looks and etc i lovedd it a lott ........ Beautiful i brought a black colour
    ಮತ್ತಷ್ಟು ಓದು
  • ಎಲ್ಲಾ ಮ್ಯಾಗ್ನೈಟ್ ವಿರ್ಮಶೆಗಳು ವೀಕ್ಷಿಸಿ

ನಿಸ್ಸಾನ್ ಮ್ಯಾಗ್ನೈಟ್ ವೀಡಿಯೊಗಳು

  • Shorts
  • Full ವೀಡಿಯೊಗಳು
  • Design

    Design

    2 ತಿಂಗಳುಗಳು ago
  • Highlights

    Highlights

    2 ತಿಂಗಳುಗಳು ago
  • Launch

    Launch

    2 ತಿಂಗಳುಗಳು ago
  • Nissan Magnite Facelift Detailed Review: 3 Major Changes

    Nissan Magnite Facelift Detailed Review: 3 Major Changes

    CarDekho2 ತಿಂಗಳುಗಳು ago

ನಿಸ್ಸಾನ್ ಮ್ಯಾಗ್ನೈಟ್ ಬಣ್ಣಗಳು

ನಿಸ್ಸಾನ್ ಮ್ಯಾಗ್ನೈಟ್ ಚಿತ್ರಗಳು

  • Nissan Magnite Front Left Side Image
  • Nissan Magnite Side View (Left)  Image
  • Nissan Magnite Rear Left View Image
  • Nissan Magnite Front View Image
  • Nissan Magnite Rear view Image
  • Nissan Magnite Grille Image
  • Nissan Magnite Headlight Image
  • Nissan Magnite Taillight Image
space Image

ನಿಸ್ಸಾನ್ ಮ್ಯಾಗ್ನೈಟ್ road test

  • ನಿಸ್ಸಾನ್ ಮ್ಯಾಗ್ನೈಟ್ 2024 ಫೇಸ್ ಲಿಫ್ಟ್ | ಮೊದಲ ಡ್ರೈವ್‌ನ ವಿಮರ್ಶೆ
    ನಿಸ್ಸಾನ್ ಮ್ಯಾಗ್ನೈಟ್ 2024 ಫೇಸ್ ಲಿಫ್ಟ್ | ಮೊದಲ ಡ್ರೈವ್‌ನ ವಿಮರ್ಶೆ

    ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಮಿಡ್‌ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಅದು ಅದರ ಲುಕ್‌, ಇಂಟಿರಿಯರ್‌, ಫೀಚರ್‌ಗಳು ಮತ್ತು ಸುರಕ್ಷತೆಯಲ್ಲಿ ಮಾರ್ಪಾಡು ಮಾಡಿದೆ. ಈ ಎಲ್ಲಾ ಬದಲಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅವು ಮ್ಯಾಗ್ನೈಟ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತವೆಯೇ?

    By alan richardNov 12, 2024
space Image
ಇಎಮ್‌ಐ ಆರಂಭ
Your monthly EMI
Rs.16,052Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.31 - 14.40 ಲಕ್ಷ
ಮುಂಬೈRs.6.94 - 13.48 ಲಕ್ಷ
ತಳ್ಳುRs.7.12 - 13.70 ಲಕ್ಷ
ಹೈದರಾಬಾದ್Rs.7.29 - 14.26 ಲಕ್ಷ
ಚೆನ್ನೈRs.7.18 - 14.29 ಲಕ್ಷ
ಅಹ್ಮದಾಬಾದ್Rs.6.64 - 12.79 ಲಕ್ಷ
ಲಕ್ನೋRs.6.96 - 13.50 ಲಕ್ಷ
ಜೈಪುರRs.7.06 - 13.46 ಲಕ್ಷ
ಪಾಟ್ನಾRs.6.88 - 13.35 ಲಕ್ಷ
ಚಂಡೀಗಡ್Rs.6.88 - 13.24 ಲಕ್ಷ

ಟ್ರೆಂಡಿಂಗ್ ನಿಸ್ಸಾನ್ ಕಾರುಗಳು

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌
  • vinfast vf3
    vinfast vf3
    Rs.10 ಲಕ್ಷಅಂದಾಜು ದಾರ
    ಜನವರಿ 17, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬ್ರವಾರಿ 01, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಹುಂಡೈ ವೆನ್ಯೂ ಇವಿ
    ಹುಂಡೈ ವೆನ್ಯೂ ಇವಿ
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience