• ಟಾಟಾ ಟಿಯಾಗೋ 2015-2019 ಮುಂಭಾಗ left side image
1/1
  • Tata Tiago 2015-2019
    + 95ಚಿತ್ರಗಳು
  • Tata Tiago 2015-2019
  • Tata Tiago 2015-2019
    + 6ಬಣ್ಣಗಳು
  • Tata Tiago 2015-2019

ಟಾಟಾ ಟಿಯಾಗೋ 2015-2019

change car
Rs.3.40 - 6.56 ಲಕ್ಷ*
This ಕಾರು ಮಾದರಿ has discontinued

ಟಾಟಾ ಟಿಯಾಗೋ 2015-2019 ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ಟಿಯಾಗೋ 2015-2019 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಟಾಟಾ ಟಿಯಾಗೋ 2015-2019 ಬೆಲೆ ಪಟ್ಟಿ (ರೂಪಾಂತರಗಳು)

ಟಿಯಾಗೋ 2015-2019 1.2 ರೆವೊಟ್ರಾನ್ ಎಕ್ಸ್‌ಬಿ(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.3.40 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ಬಿ(Base Model)1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.4.21 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸ್ಇ1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.27 ಲಕ್ಷ* 
ಟಿಯಾಗೋ 2015-2019 1.2 ರೆವೊಟ್ರಾನ್ ಎಕ್ಸ್‌ಇ ಆಪ್ಷನ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.37 ಲಕ್ಷ* 
ಟಿಯಾಗೋ 2015-2019 ವಿಜ್ 1.2 ರೆವೊಟ್ರಾನ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.52 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸೆಎಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.59 ಲಕ್ಷ* 
ಟಿಯಾಗೋ 2015-2019 1.2 ರೆವೊಟ್ರಾನ್ ಎಕ್ಸ್‌ಎಂ ಆಪ್ಷನ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.69 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸ್ಟಟಿ1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.4.92 ಲಕ್ಷ* 
ಟಿಯಾಗೋ 2015-2019 1.2 ರೆವೊಟ್ರಾನ್ ಎಕ್ಸ್‌ಟಿ ಆಪ್ಷನ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.01 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ಇ1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.07 ಲಕ್ಷ* 
1.05 ರೆವೊಟೊರ್ಕ್ ಎಕ್ಸ್‌ಇ ಆಪ್ಷನ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.08 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸಟಿಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.28 ಲಕ್ಷ* 
1.2 ರೆವೊಟ್ರಾನ್ ಎಕ್ಸ್‌ ಝಡ್ ಡಬ್ಲ್ಯುಒ ಅಲಾಯ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.28 ಲಕ್ಷ* 
ಟಿಯಾಗೋ 2015-2019 ವಿಜ್ 1.05 ರೆವೊಟೊರ್ಕ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.30 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸ್ಝಡ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.39 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ಎಂ1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.43 ಲಕ್ಷ* 
1.05 ರೆವೊಟೊರ್ಕ್ ಎಕ್ಸ್‌ಎಂ ಆಪ್ಷನ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.50 ಲಕ್ಷ* 
ಟಿಯಾಗೋ 2015-2019 1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.71 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ಟಿ1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.76 ಲಕ್ಷ* 
1.2 ರಿವಟ್ರೊನ್ ಎಕ್ಸ್ಝಡ್ ಪ್ಲಸ್ ಡಿಯೋಲ್‌ ಟೋನ್1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.78 ಲಕ್ಷ* 
ಟಿಯಾಗೋ 2015-2019 1.2 ರೆವೊಟ್ರಾನ್ ಎಕ್ಸ್‌ಝಡ್‌ಎ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.5.81 ಲಕ್ಷ* 
1.05 ರೆವೊಟೊರ್ಕ್ ಎಕ್ಸ್‌ಟಿ ಆಪ್ಷನ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.5.82 ಲಕ್ಷ* 
1.05 ರೆವೊಟೊರ್ಕ್ ಎಕ್ಸ್‌ ಝಡ್ ಡಬ್ಲ್ಯುಒ ಮಿಶ್ರಲೋಹ1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.6.10 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ ಝಡ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.6.22 ಲಕ್ಷ* 
ಟಿಯಾಗೋ 2015-2019 ಜೆಟಿಪಿ(Top Model)1199 cc, ಮ್ಯಾನುಯಲ್‌, ಪೆಟ್ರೋಲ್, 23.84 ಕೆಎಂಪಿಎಲ್DISCONTINUEDRs.6.39 ಲಕ್ಷ* 
ಟಿಯಾಗೋ 2015-2019 1.05 ರೆವೊಟೊರ್ಕ್ ಎಕ್ಸ್‌ ಝಡ್ ಪ್ಲಸ್1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.6.49 ಲಕ್ಷ* 
1.05 ರೆವೊಟೊರ್ಕ್ ಎಕ್ಸ್‌ ಝಡ್ ಪ್ಲಸ್ ಡ್ಯುಯಲ್ ಟೋನ್(Top Model)1047 cc, ಮ್ಯಾನುಯಲ್‌, ಡೀಸಲ್, 27.28 ಕೆಎಂಪಿಎಲ್DISCONTINUEDRs.6.56 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಟಿಯಾಗೋ 2015-2019 ವಿಮರ್ಶೆ

ಬಿಡುಗಡೆಯಾಗಿ ಒಂದು ವರ್ಷದ ಒಳಗೆ ಒಂದು ಲಕ್ಷಕಿಂತ ಹೆಚ್ಚು ಕಾರುಗಳು ಮಾರಾಟವಾಗಿ, ಟಾಟಾ ಟಿಯಾಗೋ ಅದ್ವಿತೀಯವಾದ ಯಶಸ್ಸನ್ನು ಸಾಧಿಸಿದೆ. ಚೆಂದಕ್ಕೆ ಕಾಣುವ, ಕಡಿಮೆ ಬೆಲೆಯ, ವಿಶಾಲವಾದ, ಐಷಾರಾಮಿಯಾಗಿ ಕಾಣುವ, ಸೌಲಭ್ಯಗಳಿಂದ ತುಂಬಿರುವ ಕ್ಯಾಬಿನ್ ಇರುವ ಕಾರಿನ ಅವಶ್ಯಕತೆಯನ್ನು ಟಿಯಾಗೋ ತುಂಬಿದೆ. ಅದಕ್ಕಿಂತ ಮುಖ್ಯವಾಗಿ ಇದು ಅದ್ಭುತವಾದ ಇಂಧನ ಕ್ಷಮತೆಯನ್ನು ಹೊಂದಿದೆ, ಇದು ಈ ವಿಭಾಗದ ಕಾರುಗಳನ್ನು ಕೊಂಡುಕೊಳ್ಳುವವರಿಗೆ ಬಹಳ ಮುಖ್ಯವಾದ ವಿಷಯ. ಟಿಯಾಗೋ, ಒಂದು ಒಳ್ಳೆಯ ನಗರದ ಹ್ಯಾಚ್ ಬ್ಯಾಕ್ ಆಗಿ ಕಾಣಿಸುತ್ತಿದೆ. ಆದರೆ ಅದು ನಿಜವೇ?

ಟಿಯಾಗೋ ದ ಬೆಲೆ 3.26 ಲಕ್ಷಗಳಿಂದ(ಎಕ್ಸ್ ಷೋ ರೂಮ್, ಡೆಲ್ಲಿ) ಶುರುವಾಗುತ್ತದೆ. ಇದರಿಂದ ಪ್ರಾರಂಭಿಕ ಹ್ಯಾಚ್ ಬ್ಯಾಕ್ ಗ್ರಾಹಕರಿಗೆ ಟಿಯಾಗೋ ಒಳ್ಳೆಯ ಕಾರು ಎನಿಸಿಕೊಳ್ಳುತ್ತದೆ. ಅಷ್ಟು ಕಡಿಮೆ ಬೆಲೆಯಿದ್ದರೂ ಸಹ ಟಿಯಾಗೋ ಅಷ್ಟೇನು  ಅಗ್ಗವಾದ ಕಾರಿನಂತೆ ಕಾಣುವುದಿಲ್ಲ. ನಿಜಕ್ಕೂ, ಇದು ಬಹಳ ಗಟ್ಟಿಮುಟ್ಟಾದ, ಕ್ಯಾಬಿನ್ ಒಳಗೆ ಬಳಸಿರುವ ವಸ್ತುಗಳು ಸಹ ಒಳ್ಳೆಯ ಗುಣಮಟ್ಟವನ್ನು ಹೊಂದಿದೆ. 

ನಿಮಗೆ ನಿರಾಸೆ ಆಗುವುದು ಎಲ್ಲಿ ಅಂದರೆ, ಕಾರ್ಯ ನಿರ್ವಹಣೆಯ ವಿಭಾಗದಲ್ಲಿ ಆದರೆ ಇದು ಕೇವಲ ಸ್ವಲ್ಪ ದಿನಗಳ ಕಾಲ ಮಾತ್ರ ಇರುವ ದೂಯೂ ಎನಿಸುತ್ತದೆ. ಏಕೆಂದರೆ ಟಾಟಾ ಅಧಿಕ ಶಕ್ತಿಯ ಕಾರ್ಯ ಕ್ಷಮತೆ ಹೆಚ್ಚಿರುವ ಟಿಯಾಗೋ ಜೆ ಟಿ ಪಿ ಯನ್ನು ಬಿಡುಗಡೆ ಮಾಡಲಿದೆ, ಇದನ್ನು ಫೆಬ್ರವರಿ 2018ರಂದು ನಡೆದ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನ ಮಾಡಲಾಗಿತ್ತು. ಒಟ್ಟಾಗಿ ನೀವೇನಾದರೂ ಸೌಲಭ್ಯಗಳೊಂದಿಗೆ ತುಂಬಿರುವ, ವಿಶಾಲವಾದ(ಜೊತೆಗೆ ಒಳ್ಳೆಯ 242 ಲೀಟರ್ ಬೂಟ್ ಸ್ಥಳ)  ಹಾಗೂ ನವೀನ ಹ್ಯಾಚ್ ಬ್ಯಾಕ್ ಗಾಗಿ ಹುಡುಕುತ್ತಿದ್ದರೆ, ಟಿಯಾಗೋ ನಿಮಗೆ ಸರಿಯಾಗಿ ಹೊಂದುತ್ತದೆ. 

ಕಾರ್ ದೇಕೋ ತಜ್ಞರು:

ಈ ಕಾರು ಕಡಿಮೆ ಬೆಳೆಯದಾದರು, ಆ ರೀತಿಯಾಗಿ ಕಾಣುವುದಿಲ್ಲ. ನಿಜ ಹೇಳಬೇಕೆಂದರೆ, ಇದು ಬಹಳ ಗಟ್ಟಿಮುಟ್ಟಾಗಿ ಇದ್ದು, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಬಳಸಿ ಮಾಡಿರುವ ಒಳಾಂಗಣ ಸಹ ಶ್ರೀಮಂತ ಅನುಭವವನ್ನು ನೀಡುತ್ತದೆ.

ಎಕ್ಸ್‌ಟೀರಿಯರ್

ಟಿಯಾಗೋ ಬೇರೆ ಯಾವುದೇ ಟಾಟಾ ಉತ್ಪಾದಿಸಿರುವ ಕಾರುಗಳಿಗೆ ಹೋಲುವುದಿಲ್ಲ, ನಮ್ಮ ಉದ್ದೇಶದಲ್ಲಿ ಅದು ತುಂಬಾ ಒಳ್ಳೆಯ ವಿಷಯ. ಬೋಲ್ಟ್ ಹಾಗೂ ವಿಷ್ಟಾ ಗೆ ಇಂಡಿಕ ಮಾದರಿಯ ಕಾರುಗಳು ಎಂಬ ಹಣೆಪಟ್ಟಿ ಬಂದದ್ದು ಜನರಿಗೆ ಅವು ಇಷ್ಟವಾಗಿರಲಿಲ್ಲ. ಈ ಹ್ಯಾಕ್ ಬ್ಯಾಕ್ ಟಾಟಾ ರವರ ‘ಇಂಪಾಕ್ಟ್’ ಸಿದ್ಧಾಂತವನ್ನು ಅನುಸರಿಸುತ್ತದೆ, ಇದರ ಹಿರಿಯರಾದ ಝೆಸ್ಟ್ ಹಾಗೂ ಬೋಲ್ಟ್ ತರಹ. ಇದು ಹೊಸದಾಗಿ, ಸಮಕಾಲಿನವಾಗಿ ಹಾಗೂ ನವೀನವಾಗಿ ಕಾಣುತ್ತದೆ. ಇದು ಈ ವಿಭಾಗದ ಅಗಲವಾದ ಕಾರುಗಳಲ್ಲಿ ಒಂದಾಗಿದ್ದು, 1647ಎಂಎಂ ನಷ್ಟು ಅಗಲವಾಗಿದೆ. ಗ್ರಾಂಡ್ ಐ10 ನಂತರದ ಅತಿಹೆಚ್ಚು ಅಗಲವಾದ ಕಾರು ಇದಾಗಿದೆ. 146ಎಂಎಂ ನಷ್ಟು ಉದ್ದ ಹೆಚ್ಚಿದ್ದರೂ ಇದರಲ್ಲಿ ಸೆಲೆರಿಯೋ ಗಿಂತಲೂ ಕಡಿಮೆ ವೀಲ್ ಬೇಸ್ ಇದೆ. ಹೇಗಾದರೂ ಇಡೀ ವಿಭಾಗದಲ್ಲಿ ಇದು ಅತಿಹೆಚ್ಚು ತೂಕವಿರುವ ಕಾರಾಗಿದೆ.

Exterior Comparison

Volkswagen AmeoHonda Amaze
Length (mm)3995mm3995mm
Width (mm)1682mm1695
Height (mm)1483mm1498-1501
Ground Clearance (mm)165mm
Wheel Base (mm)2470mm2470
Kerb Weight (kg)1138kg1012-1051
 

ಮುಂದಿನ ಭಾಗದಲ್ಲಿ ಎರಡು  ಸ್ವೆಪ್ಟ್ ಬ್ಯಾಕ್, ಸ್ಮೋಕ್ಡ್ ತಲೆ ದೀಪಗಳಿವೆ. ಎರಡು ದೀಪಗಳ ನಡುವೆ ಬೆಸೆಯುವಂತೆ ಇರುವುದು ಒಂದು ಸಣ್ಣ ಕ್ರೋಮ್ ಸಾಲು. ಇದನ್ನು ಟಾಟಾ ‘ ಹ್ಯುಮಾನಿಟಿ ಲೈನ್’ ಎಂದು ಕರೆಯುತ್ತದೆ. ಗ್ರಿಲ್ಲಿನ ಮೇಲೆ 3 ಡಿ ಟಾಟಾ ಗುರುತು ಹಾಗೂ ಷಟ್ಭುಜದ ವಿನ್ಯಾಸವಿದ್ದು, ಅದು ತಲೆ ದೀಪಗಳ ಕಡೆಗೆ ಹರಡಿದಂತೆ ಸಣ್ಣದಾಗುತ್ತ ಹೋಗುತ್ತದೆ. ಏರ್ ಡ್ಯಾಮ್ ಸಣ್ಣದಾಗಿದ್ದು ಅದರ ಮೇಲೆ ಮತ್ತಷ್ಟು ಷಟ್ಭುಜದ ವಿನ್ಯಾಸದಿಂದ ತುಂಬಿದೆ. ಏರ್ ಡ್ಯಾಮ್ ನ ಎರಡು ಕೊನೆಗಳಲ್ಲಿ ಫಾಗ್ ದೀಪಗಳು ಇದ್ದು, ಅವಕ್ಕೆ ಕ್ರೋಮ್ ನ ಸುತ್ತುಗೆರೆಗಳು ಇವೆ. ಬಂಪರ್ ನ ಮೇಲೆ ಇರುವ ಸಣ್ಣ ಗೆರೆಗಳು ಬಾನೆಟ್ ನ ಮೇಲೆ ಇರುವ ಗೆರೆಗಳಿಗೆ ಸರಿಯಾಗಿ ಹೊಂದುತ್ತದೆ. ಇದರಿಂದ ಟಿಯಾಗೋ ದ ಆತ್ಮವಿಶ್ವಾಸ ಹೆಚ್ಚಿನದಂತೆ ಕಾಣುತ್ತದೆ.

ಕಾರಿನ ಪಕ್ಕಗಳಲ್ಲಿ ಪೂರ್ತಿಯಾಗಿ ಹರಿದು ಹಿಂಭಾಗದ ದೀಪಗಳಲ್ಲಿ ಐಕ್ಯವಾಗುವ  ವ್ಯಕ್ತಿತ್ವದ ಗೆರೆ ನಮಗೆ ಬಹಳ ಇಷ್ಟವಾಯಿತು. ಈ ವಿಭಾಗದಲ್ಲಿ ಮಾಮೂಲಿಯಾಗಿ ಕಾಣುವಂತೆ ಟಿಯಾಗೋ ಸಹ ಕಪ್ಪು ಬಣ್ಣದ ಬಿ.ಪಿಲ್ಲರ್ ಗಳನ್ನು ಹೊಂದಿದ್ದು, ಇಂಡಿಕೆಟರ್ಗಳು ಪಕ್ಕದ ಕನ್ನಡಿಗಳ ಮೇಲೆ ಇದೆ.

ಪಕ್ಕದ ನೋಟ, ಈ ಕಾರಿನ ಕುಬ್ಜ ನಿಲುವನ್ನು ಚೆಂದವಾಗಿ ತೋರಿಸುತ್ತದೆ, ಚಕ್ರಗಳು 14 ಇಂಚಿನವಾಗಿದ್ದು, ಚಕ್ರದ ಹಳ್ಳಗಳನ್ನು ಚೆಂದವಾಗಿ ತುಂಬುತ್ತದೆ, ಆದರೆ ಅಲಾಯ್ ವೀಲ್ ನ ವಿನ್ಯಾಸ ಸ್ವಲ್ಪ ನಿರಾಸದಾಯಕವಾಗಿದೆ. ಹೋಲಿಕೆಯಲಿ, ಗ್ರಾಂಡ್ ಐ 10 ಅಲ್ಲಿ ಇರುವ ಡೈಮಂಡ್ ಕಟ್ ವೀಲ್ ಗಳು ಮತ್ತಷ್ಟು ಶ್ರೀಮಂತವಾಗಿ ಕಾಣುತ್ತದೆ.

ಕಾರಿನ ಹಿಂಭಾಗ ಶುಭ್ರವಾಗಿ ಹಾಗೂ ಸರಳವಾಗಿ ಇದೆ. ಬಾದಾಮಿ ಆಕಾರದ ಹಿಂಭಾಗದ ದೀಪಗಳು, ಅವುಗಳನ್ನು ಬೆಸೆಯುವ ಅಸ್ಪಷ್ಟವಾದ ವ್ಯಕ್ತಿತ್ವದ ಗೆರೆಗಳು ಬಹಳ ಶ್ರೀಮಂತವಾಗಿ ಕಾಣುತ್ತದೆ. ಇದರ ಜೊತೆಗೆ ಸಮಗ್ರವಾದ ಸ್ಪಾಯಿಲರ್ ಸಹ ಬಂದು, ಅದರ ಮೇಲೆ ಎತ್ತರದಲ್ಲಿ ಸ್ಟಾಪ್ ದೀಪವನ್ನು ಸಹ ಅಳವಡಿಸಲಾಗಿದೆ.

ಆದರೆ , ನಮ್ಮ ಗಮನವನ್ನು  ಸೆಳದದ್ದು ಮಾತ್ರ, ಸ್ಪಾಯಿಲರ್ ನ ಎರಡು ಕೊನೆಗಳಲ್ಲಿ ಇರುವ ಹೊಳೆಯುವ ಕಪ್ಪು ಬಣ್ಣದ ಸ್ಪಾಯಿಲರ್ ಸ್ಪ್ಯಾಟ್ ಗಳು. ಟಾಟಾ ಪ್ರಕಾರ ಅದು ಕೇವಲ ವಿನ್ಯಾಸಕ್ಕಾಗಿ ಮಾತ್ರವಲ್ಲದೆ, ಏರೋ ಡೈನಾಮಿಕ್ಸ್ ನಲ್ಲಿಯೂ ಸಹಾಯ ಮಾಡುತ್ತದೆ ಅಂತೆ. ಸಂಖ್ಯಾ ಫಲಕದ ಸುತ್ತಲೂ ಇರುವ ಮ್ಯಾಟ್ ಕಪ್ಪಿನ ವಿನ್ಯಾಸ, ಹಿಂಭಾಗದ ಬಣ್ಣದ ಏಕತಾನತೆಯನ್ನು ಮುರಿಯುತ್ತದೆ. ಇನ್ನೊಂದು ಗಮನಾರ್ಹ ವಿಷಯವೆಂದರೆ,  ನಿಷ್ಕಾಸ ದ ಕೊಳವೆ ಕಾಣದೆ ಒಳಗೆ ಇರಿಸಿರುವುದು.

ಇಲ್ಲಿ 240 ಲೀಟರ್ ಗಳ ಬೂಟ್ ಸ್ಥಳವಿದ್ದು, ಇದು ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೂ ಸೆಲೆರಿಯೋ ಗೆ ಸಮನಾಗಿ ಇರುತ್ತದೆ ಆದರೆ ಗ್ರಾಂಡ್ ಐ10 ಗಿಂತಲೂ ಸ್ವಲ್ಪ ಚಿಕ್ಕದಾಗಿದೆ. 

%bootComparision%

ನಾವು ಒಂಟಿಯಾದರು ಚಿಂತೆಯಿಲ್ಲ, ಆದರೆ ಇದನ್ನು ಹೇಳಬೇಕು, ಟಿಯಾಗೋ ಇದುವರೆಗೂ ಟಾಟಾ ಮಾಡಿರುವ ವಿನ್ಯಾಸಗಳಲ್ಲೇ ಅತ್ಯುತ್ತಮವಾದದ್ದು. ಅಳತೆಗಳು, ತೀಕ್ಷ್ಣವಾದ ಗೆರೆಗಳು ಹಾಗೂ ವಿವರಗಳಿಗೆ ನೀಡಿರುವ ಗಮನ ಇವೆಲ್ಲವೂ ಬಹಕ ಶ್ಲಾಘನೀಯವಾಗಿವೆ.

ಇಂಟೀರಿಯರ್

ಟಿಯಾಗೋ ದ ಒಳಾಂಗಣ ವಿನ್ಯಾಸ ಅದರ ಹಿರಿಯರಾದ ಝೆಸ್ಟ್ ಹಾಗೂ ಬೋಲ್ಟ್ ಅನ್ನು ಅನುಸರಿಸುತ್ತದೆ. ಟಾಟಾ ಬಹಳಷ್ಟು ಸ್ಮಾಯವನ್ನು ಕ್ಯಾಬಿನ್ ಅನ್ನು ವಿಶಾಲವಾಗಿಸಲು ಹಾಗೂ ಅದರ ಗುಣಮಟ್ಟವನ್ನು ಹೆಚ್ಚಿಸಲು ವ್ಯಯಿಸಿದೆ. ಅದು ಕಾಣುತ್ತದೆ ಸಹ.

ನೀವು ಕ್ಯಾಬಿನ್ ಪ್ರವೇಶಿಸುತ್ತಿದ್ದಂತೆ ನಿಮಗೆ ಕಾಣುವ ಮೊದಲ ವಿಷಯ, ಕಣ್ಣುಗಳಿಗೆ ಹಾಯೆನಿಸುವ, ಡ್ಯಾಶ್ ಬೋರ್ಡ್ ಗು ಪಸರಿಸುವ ಕಪ್ಪು ಹಾಗೂ ಬೂದು ಬಣ್ಣದ ವಿನ್ಯಾಸ. ಟಾಟಾ, ಒಳ್ಳೆಯ ಕಾರಣಕ್ಕಾಗಿ  ಅವರ ಬೀಜ್ ಬಣ್ಣವನ್ನು ಬಿಟ್ಟಿರುವ ಬಗ್ಗೆ ನಮಗೆ ಹೇಳಿದ್ದಾರೆ, ಅದರಿಂದ ನಮಗೆ ನಿಜಕ್ಕೂ ಸಂತೋಷವಾಗಿದೆ! ಬಣ್ಣಗಳ ಮಿಲನ ಕೇವಲ ನೋಡುವುದಕ್ಕೆ ಚೆಂದವಾಗಿರುವುದು ಮಾತ್ರವಲ್ಲದೆ, ಶುಭ್ರವಾಗಿ ಇರಿಸಿಕೊಳ್ಳಲು ಸಹ ಬಹಳ ಸುಲಭ.

ಒಳಾಂಗಣದ ವಿನ್ಯಾಸದಲ್ಲಿ ಬಳಸಲಾಗಿರುವ ಪ್ಲಾಸ್ಟಿಕ್, ಮುಖ್ಯವಾಗಿ ಡ್ಯಾಶ್ ನ ಮೇಲ್ಭಾಗದಲ್ಲಿ ಬಳಸಿರುವ ಪ್ಲಾಸ್ಟಿಕ್ ನ ಗುಣಮಟ್ಟ ಅದ್ಭುತವಾಗಿದೆ. ಮಧ್ಯಭಾಗದಲ್ಲಿ ಸ್ವಲ್ಪ ಪಿಯಾನೋ ಕಪ್ಪು ಬಣ್ಣವಿದ್ದು, ಹಾಗೆಯೇ ಏಸಿ ಕಿಂಡಿಗಳ ಸುತ್ತಲೂ ಸಹ ಅದೇ ಬಣ್ಣವಿದೆ. ಟಾಟಾ ಅವರ ಪ್ರಕಾರ ಪಕ್ಕದ ಏಸಿ ಕಿಂಡಿಗಳ ಸುತ್ತಲಿನ ಬಣ್ಣವನ್ನು ಹೊರಾಂಗಣದ ಬಣ್ಣದ ಜೊತೆಗೆ ಹೋಲುವಂತೆ ಮಾಡಬಹುದಂತೆ. ಅದು ತುಂಬಾ ಒಳ್ಳೆಯ ವಿನ್ಯಾಸ.

ಚಾಲಕನ ಕುರ್ಚಿಯಲ್ಲಿ ಕೂರುತ್ತಿದ್ದಂತೆ ಪರಿಚಿತವಾದ ಟಾಟಾ ಸ್ಟೀರಿಂಗ್ ನಮ್ಮನು ಸ್ವಾಗತಿಸುತ್ತದೆ. ಇದು ಬಲವಾಗಿದ್ದು, ಹಿಡಿದುಕೊಳ್ಳಲು ಬಹಳ ಸೌಕರ್ಯಕರವಾಗಿದೆ ಹಾಗೂ ಆಡಿಯೋ ಮತ್ತು ಫೋನ್ ನ ನಿಯಂತ್ರಣ ಗುಂಡಿಗಳನ್ನು ಹೊಂದಿದೆ. ಎಡ ಹಾಗೂ ಬಳ ಭಾಗಗಳಲ್ಲಿ ಸ್ಟೀರಿಂಗ್ ದಪ್ಪವಾಗಿದ್ದು, ಹಿಡಿದುಕೊಳ್ಳಲು ಸೌಕರ್ಯಕರವಾಗಿದೆ. ಸ್ಟೀರಿಂಗ್ ವೀಲ್ ಅನ್ನು ಒರೆಯಾಗಿ ಹೊಂದಿಸಿಕೊಳ್ಳಬಹುದು.

ಎರಡು ಗೂಡಿನ ಉಪಕರಣಗಳ ಗುಂಪು ಬೋಲ್ಟ್ ನಿಂದ ಸ್ಪೂರ್ತಿ ಪಡೆದುಕೊಂಡ ಹಾಗೆ ಕಾಣುತ್ತದೆ. ಮಲ್ಟಿ ಇನ್ಫರ್ಮೇಷನ್ ಡಿಸ್ಪ್ಲೇ(ಎಂ ಐ ಡಿ) ಮಧ್ಯದಲ್ಲಿ ಇದ್ದು, ಗೂಡುಗಳಲ್ಲಿ ಟ್ಯಾಕೊಮೀಟರ್ ಹಾಗೂ ಸ್ಪೀಡೊಮೀಟರ್ ಗಳನ್ನು ಹೊಂದಿದೆ. ಎಂ ಐ ಡಿ ಯನ್ನು ಬಳಸಿ ಸಮಯ, ಟ್ರಿಪ್ ದೂರ, ತಕ್ಷಣ ಇಂಧನ ಕ್ಷಮತೆ, ಸರಾಸರಿ ಇಂಧನ ಕ್ಷಮತೆ, ಇಂಧನ ಖಾಲಿಯಾಗಲು ಇರುವ ದೂರ ಇತ್ಯಾದಿ ಮಾಹಿತಿಗಳನ್ನು ಪಡೆಯಬಹುದು. ಟ್ಯಾಕೊಮೀಟರ್ ನಲ್ಲಿ ಒಂದು ಸಣ್ಣ ಗಮತ್ತು ಇದೆ. ನೀವು ಕೆಂಪು ಗೀರನ್ನು ಸಮೀಪಿಸುತ್ತಿದ್ದಂತೆ ನಿಮ್ಮ ಮುಳ್ಳು ಕೆಂಪಗೆ ಆಗುತ್ತದೆ!

ಷಟ್ಭುಜದ ವಿನ್ಯಾಸ ಒಳಗಿನ ಮಧ್ಯ ಭಾಗದಲ್ಲಿಯೂ ಕಾಣುತ್ತದೆ. ಇದರಲ್ಲಿ ಎರಡು ಏಸಿ ಕಿಂಡಿಗಳು ಇದ್ದು ಜೊತೆಗೆ ಹರ್ಮಾನ್ ಅಭಿವೃದ್ಧಿಪಡಿಸಿರುವ ಮ್ಯೂಸಿಕ್ ಸಿಸ್ಟೆಮ್ ಇದೆ. ಮ್ಯೂಸಿಕ್ ಸಿಸ್ಟೆಮ್ ನ ಜೊತೆಗೆ 8 ಧ್ವನಿವರ್ಧಕಗಲ ವ್ಯವಸ್ಥೆಯಲ್ಲಿ ಶಬ್ಧ ಮಾತ್ರ ಅದ್ಭುತವಾಗಿದೆ. ಇದರಲ್ಲಿ ಇರುವ ಮ್ಯೂಸಿಕ್ ಸಿಸ್ಟೆಮ್, ಕಡಿಮೆ ಬೆಲೆಯ ಹ್ಯಾಚ್ ಗಳಲ್ಲಿ ನಾವು ಕೇಳಿರುವ ಅತ್ಯುತ್ತಮ ಮ್ಯೂಸಿಕ್ ಸಿಸ್ಟಮ್ ಇದಾಗಿದೆ. ಈ ಸಿಸ್ಟೆಮ್ ಅನ್ನು ಫೋನ್ ನೊಂದಿಗೆ ಬೆಸೆದಾಗ ನ್ಯಾವಿಗೇಶನ್ ಆಗಿಯೂ ಸಹ ಬಳಸಿಕೊಳ್ಳಬಹುದು. ಟರ್ನ್ ಬೈ ಟರ್ನ್ ಎಂಬ ದತ್ತಾಂಶವನ್ನು ಡೌನ್ ಲೋಡ್ ಮಾಡಿಕೊಂಡರೆ ಇದರ ಪರದೆಯಲ್ಲಿ ಚಾಲನಾ ನಕ್ಷೆಯನ್ನು ನೋಡಿಕೊಳ್ಳಬಹುದು. ಮತ್ತೊಂದು ವಿಶೇಷವೆಂದರೆ ಜ್ಯುಕ್ ಕಾರ್ ಎಂಬ ದತ್ತಾಂಶವನ್ನು ಡೌನ್ ಲೋಡ್ ಮಾಡಿಕೊಂಡರೆ ಹತ್ತು ಫೋನುಗಳನ್ನು ಒಮ್ಮೆಲೇ ಸಿಸ್ಟೆಮ್ ಗೆ ಸಂಪರ್ಕ ಕಲ್ಪಿಸಬಹುದು. ಇದರಿಂದ ಸಂಗೀತವನ್ನು ಹಾಕಬಹುದು. ಇದಕ್ಕೂ ಮುಂಚೆ ಈ ವಭಗದಲ್ಲಿ ಎರಡು ದತ್ತಾಂಶಗಳ ಬಗ್ಗೆ ಕೇಳಿರಲಿಲ್ಲ.

ಹವನಿಯಂತ್ರಣದ ಗುಂಡಿಗಳು ಮಧ್ಯದ ಭಾಗದ ಕೆಳಗಡೆ ಇದೆ. ಆಟೊಮೆಟ್ರಿಕ್ ಕ್ಲೈಮೆಟ್ ಕಂಟ್ರೋಲ್ ನ ಸೌಲಭ್ಯವಿಲ್ಲ. ನಿಜವಾಗಿ ಹೇಳಬೇಕೆಂದರೆ ಇದರ ಸ್ಪರ್ಧಿಗಳಲ್ಲೂ ಸಹ ಈ ಸೌಲಭ್ಯವಿಲ್ಲ. ಗ್ರ್ಯಾಂಡ್ ಐ 10 ಅಲ್ಲಿ ಇರುವಂತೆ ಇಲ್ಲಿ ಹಿಂದಿನ ಸಾಲಿಗೆ ಏಸಿ ಕಿಂಡಿಗಳಿಲ್ಲ. ಆದರೆ ಹವಾನಿಯಂತ್ರಣ ವ್ಯವಸ್ಥೆ ಚೆನ್ನಾಗೇ ಇದೆ.

ಮುಂದಿನ ಕುರ್ಚಿಗಳು ಸರಿಯಾದ ಗಾತ್ರಕ್ಕೆ ಒಗ್ಗಿಸಾಲಾಗಿದ್ದು, ತಕ್ಕ ಮಟ್ಟಿಗೆ ಆಧಾರವನ್ನು ನೀಡುತ್ತದೆ. ತಲೆ ದಿಂಬುಗಳು ಗ್ರ್ಯಾಂಡ್ ಐ 10 ಹಾಗೂ ಸೆಲೇರಿಯೋ  ದಲ್ಲಿ ಇರುವಂತೆ ಕುರ್ಚಿಯ ಜೊತೆ ಸೇರಿಕೊಳ್ಳದೆ ಬೇರೆಯಾಗೆ ಇದೆ. ಇದು ಒಳ್ಳೆಯ ವಿಷಯ. ದೊಡ್ಡ ಗಾತ್ರದ ಪ್ರಯಾಣಿಕರಿಗೆ ತೊಡೆಯ ಆಧಾರ ಹಾಗೂ ಕಾಲಿನ ಬಾವಿ ಸ್ವಲ್ಪ ಇಕ್ಕಟ್ಟಾಗಿ ಅನಿಸಬಹುದು ಆದರೆ ಈ ಎರಡು ವಿಷಯಗಳನ್ನು ಹೊರಗೆ ಇಟ್ಟರೆ ಮುಂದಿನ ಬೆಂಚಿನ ಜಾಗ ಬಹಳ ಚೆನ್ನಾಗಿದೆ. ಚಾಲಕನ ಕುರ್ಚಿಗೆ ಸಾಕಷ್ಟು ಎತ್ತರದ ಹೊಂದಾಣಿಕೆಗೆ ಅವಕಾಶವಿದೆ. ಇದರ ಜೊತೆಗೆ ರೆಕ್ ಹೊಂಡಿಸಿಕೊಳ್ಳಬಹುದಾದ ಸ್ಟೀರಿಂಗ್ ಸಹ ಇರುವುದರಿಂದ ಆರಾಮದಾಯಕವಾದ ಚಾಲನಾ ಸ್ಥಿತಿಗೆ ಹೊಂದಿಸಿಕೊಳ್ಳಬಹುದು.

ಹಿಂದಿನ ಕುರ್ಚಿ ಇಬ್ಬರು ಪ್ರಯಾಣಿಕರಿಗಾಗಿ ಹೇಳಿ ಮಾಡಿಸಿದಂತೆ ಇದೆ. ಮೂವರು ಕುಳಿತುಕೊಳ್ಳಬಹುದು  ಆದರೆ ಅಷ್ಟು ಅರಾಮಕರವಾಗಿ ಇರುವುದಿಲ್ಲ. ಭುಜದ ಜಾಗ ಇಬ್ಬರಿಗೆ ಸರಿಯಾಗಿ ಇದ್ದು, ಮುರನೆಯವರು ಕೂತರೆ, ಪೂರ್ತಿ ಇಲ್ಲವಾಗುತ್ತದೆ.  ಸಣ್ಣ ಕಾರುಗಳ ಪರಿಧಿಯಲ್ಲಿ ಕಾಲಿನ ಜಾಗ ವಿಶಾಲವಾಗೆ ಇದೆ ಹಾಗೂ ಟಿಯಾಗೋ ಕೇವಲ ಗ್ರಾಂಡ್ ಐ10 ನ ನಂತರದ ಎರಡನೇ ಸ್ಥಾನದಲ್ಲಿ ಇದೆ.  ಮುಂದಿನ ಸಾಲಿನ ಕುರ್ಚಿಗಳ ಹಿಂಭಾಗವನ್ನು ಸ್ವಲ್ಪ ಕೊರೆದು ಹಿಂಬದಿಯ ಮೊಳಕಾಲಿನ ಸ್ಥಳಾವಕಾಶವನ್ನು ಸ್ವಲ್ಪ ಹೆಚ್ಚು ಮಾಡಲಾಗಿದೆ.

ಕ್ಯಾಬಿನ್ ನ ಒಳಗೆ ಒಟ್ಟು ನಿಮಗೆ 22 ಸಣ್ಣ ಸಣ್ಣ ಗೂಡುಗಳಿದ್ದು, ಗೇರ್ ಲಿವರ್ ನ ಸುತ್ತಮುತ್ತ ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಎಲ್ಲ ಬಾಗಿಲುಗಳಲ್ಲಿಯೂ ಬಾಟಲ್ ಗಳು ಇರಿಸಿಕೊಳ್ಳಲು ಸ್ಥಳಾವಕಾಶವಿದೆ. ಗ್ಲೋವ್ ಬಾಕ್ಸ್ ಸಹ ವಿಶಾಲವಾಗಿದ್ದು, ಚಿಲ್ಲಿಂಗ್ ಸೌಲಭ್ಯವನ್ನು ಹೊಂದಿದೆ, ಗ್ರಾಂಡ್ ಐ10 ಮಾದರಿಯಲ್ಲಿ. ಇವುಗಳ ಜೊತೆಗೆ, ಸೌಕರ್ಯಕರವಾದ ರೀತಿಯಲ್ಲಿ, ಡ್ಯಾಶ್ ಬೋರ್ಡ್ ನ ಕೆಳಗಿನ ಬಾಗದಲ್ಲಿ ಸಣ್ಣ ಕೊಂಡಿಯೊಂದು 2 ಕೆಜಿ ಅಷ್ಟು ಸಾಮಾನುಗಳನ್ನು ಹಿಡಿದುಕೊಳ್ಳಬಹುದು. 

ವಿಭಾಗದಲ್ಲೇ ಅತ್ಯುತ್ತಮವೆನ್ನಬಹುದಾದ ಒಳಾಂಗಣವನ್ನು ಟಿಯಾಗೋ ಹೊಂದಿದೆ. ಹೊಂದಿಕೆ, ನಿರ್ಮಾಣ ಹಾಗೂ ಗುಣಮಟ್ಟ ಈಗ ವಿಭಾಗದ ಅಧಿನಾಯಕನ ಪಟ್ಟದಲ್ಲಿ ಕೂತಿರುವ ಗ್ರಾಂಡ್ ಐ10ಗೆ ಸಮನಾಗಿದೆ. ವಿಭಾಗಕ್ಕೆ ಮೊದಲ ಬಾರಿ ಬಂದಂತಹ 8 ಧ್ವನಿವರ್ಧಕಗಳ ಹರ್ಮನ್ ಸೌಂಡ್ ಸಿಸ್ಟಮ್ ಹಾಗೂ ಅದರ ಜೊತೆಗಿನ ದತ್ತಾಂಶಗಳು ಈ ಕರನ್ನು ಇನ್ನಷ್ಟು ಮುಂದಕ್ಕೆ ಒಯ್ಯುತ್ತದೆ. ಒಟ್ಟಾರೆ, ಇದು ಬಹಳ  ಚೆನ್ನಾಗಿ ಮಾಡಿದಂತಹ ಒಳಾಂಗಣದ ಜೊತೆಗೆ ಗ್ರಾಹಕ ತೆತ್ತಿರುವ ಬೆಲೆಗೆ ಸರಿಯಾದ ಸೌಲಭ್ಯಗಳನ್ನು ಸಹ ನೀಡುತ್ತಿದ್ದೆ.

ಸುರಕ್ಷತೆ

ಟಿಯಾಗೋ ಅಲ್ಲಿ ಶಕ್ತಿಯನ್ನು ಹೀರಿಕೊಳ್ಳುವ ದೇಹವಿರುವುದರಿಂದ ಅಪಘಾತವಾದ ಪಕ್ಷದಲ್ಲಿ ಕಾರಿನ ಹೊರಮೈ ಅತಿಹೆಚ್ಚು ಒತ್ತಡವನ್ನು ತಡೆದುಕೊಳ್ಳುತ್ತದೆ ಹೊರತು ಅದನ್ನು ಕ್ಯಾಬಿನ್ ಗೆ ವರ್ಗಾಯಿಸುವುದಿಲ್ಲ. ಅಷ್ಟೇ ಅಲ್ಲದೆ ಇದರಲ್ಲಿ ಎರಡು ಮುಂದಿನ ಏರ್ ಬ್ಯಾಗ್ ಗಳು ಜೊತೆಗೆ ಈ ಬಿ ಡಿ ಸಹಿತ ಏ ಬಿ ಎಸ್ ಇದೆ. ಜೊತೆಗೆ ಬೇಸ್ ಮಾದರಿಯ ಹೊರತಾಗಿ ಎಲ್ಲಾ ಮಾದರಿಗಳಲ್ಲೂ ಏರ್ ಬ್ಯಾಗ್ ಗಳನ್ನು ಅಳವಡಿಸುವ ಆಯ್ಕೆ ಇದೆ. ಏ ಬಿ ಎಸ್ ಕೇವಲ ಉಚ್ಚ ಮಾದರಿಯ ಟಿಯಾಗೋ ದಲ್ಲಿ ಮಾತ್ರ ಬರುತ್ತದೆ

ಕಾರ್ಯಕ್ಷಮತೆ

ಟಿಯಾಗೋ ಅಲ್ಲಿ ಎರಡು ಹೊಚ್ಚ ಹೊಸ ಇಂಜಿನ್ಗಳು ಲಭ್ಯವಿದ್ದು, ಅವುಗಳು ಮುಂಬರಲಿರುವ ಎರಡು ಸಣ್ಣ ಸೆಡಾನ್ ಗಳನ್ನು ಸಹ ಮುನ್ನಡೆಸಲಿವೆ. ಪೆಟ್ರೋಲ್ ಇಂಜಿನ್ ಸಂಪೂರ್ಣ ಹೊಸದಾಗಿದ್ದು, ಡೀಸಲ್ ಮೋಟಾರ್ ಮಾತ್ರ ಸಧ್ಯಕ್ಕೆ ಇಂಡಿಕಾ ವನ್ನು ನಡೆಸುತ್ತಿರುವ ಸಿ ಆರ್ 4 ನಿಂದ ಸ್ಫೂರ್ತಿ ಪಡೆದು ಮಾಡಲಾಗಿದೆ.

ಟಿಯಾಗೋ ಡೀಸಲ್ (ರೇವೋಟಾರ್ಕ್ -1.05 ಲೀಟರ್) 

ಟಿಯಾಗೋ ಡೀಸಲ್ ಈ ವಿಭಾಗದಲ್ಲೇ ಅತಿಹೆಚ್ಚು ಶಕ್ತಿಶಾಲಿಯಾದ ಹ್ಯಾಚ್ ಆಗಿದೆ. ಇದು ಗ್ರಾಂಡ್ ಐ10 ಗೆ ಎರಡನೇ ಸ್ಥಾನದಲ್ಲಿ ಇದೆ.ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ಟಿಯಾಗೋ ಅದರ ಸ್ಪರ್ದಿಗಳೆಲ್ಲರಿಗಿಂತ ಹೆಚ್ಚು ಭಾರವಾಗಿದೆ. ಭಾರ ಹೆಚ್ಚಾದಷ್ಟು ಆರಂಭಿಕ ವೇಗ ಹುಂಡಾಯ್ ನಷ್ಟು ಸಲೀಸಾಗಿ ಬರುವುದಿಲ್ಲ. ಆದರೂ ಮಾರುತಿ ಸೆಲೆರಿಯೋ ಹಾಗೂ ಶೇವರ್ಲೆ ಬೀಟ್  ಗಿಂತಲೂ ಹೆಚ್ಚು ಉತ್ಸಾಹಕರವಾಗಿದೆ. ಉಚ್ಛಮಟ್ಟದ ಟಾರ್ಕ್ ಬಹಳ ಮೆದುವಾಗಿ ಏರಿ 1800 ಅರ್ಪಿಎಮ್ ಅಷ್ಟು ಶೀಘ್ರವಾಗಿ ದೊರೆಯುತ್ತದೆ. ಹಾಗೂ ಅದರ ನಂತರ ವೇಗ ತ್ವರಿತವಾಗೆ ವೃದ್ಧಿಯಾಗುತ್ತದೆ. ಇಂಜಿನ್ ಹೆದ್ದಾರಿಯಲ್ಲಿ  ಏನು ಕಡಿಮೆ ಆಗದೆ ಹೋಗುತ್ತದೆ ಹಾಗೆಯೇ ನಗರದಲ್ಲಿ ಸಹ ಶಕ್ತಿಯಾಲಿಯಾಗೆ ನಡೆಯುತ್ತದೆ.ಡೀಸಲ್ ಇಂಜಿನಿನ್ನ ಒಂದೇ ಒಂದು ಲೋಪವೆಂದರೆ ಅದರ ಸಂಸ್ಕರಣೆ. ಹೆಚ್ಸ್ಹೀನ ಶಕ್ತಿವಲಯಗಳಲ್ಲಿ ಕರ್ಕಶ ಶಬ್ಧ ಮಾಡುತ್ತದೆ ಹಾಗೂ ಇದರಿಂದ ಚಲನೆಯ ಮಜಾ ಕಡಿಮೆಯಾಗುತ್ತದೆ.

Performance Comparison (Diesel)

Hyundai Grand i10
Power73.97bhp@4000rpm
Torque (Nm)190.24Nm@1750-2250rpm
Engine Displacement (cc)1186 cc
TransmissionManual
Top Speed (kmph)151.63 Kmph
0-100 Acceleration (sec)13.21 Seconds
Kerb Weight (kg)1080
Fuel Efficiency (ARAI)24.0kmpl
Power Weight Ratio-
 

ಟಿಯಾಗೋ ಪೆಟ್ರೋಲ್ (ರೇವೋಟ್ರಾನ್ -1.2ಲೀಟರ್)

ಟಿಯಾಗೋ ದಲ್ಲಿ ಇರುವ ಪೆಟ್ರೋಲ್ ಇಂಜಿನ್ ಮುನ್ನುಗ್ಗಲು ಸದಾ ಸಿದ್ಧವಾಗೆ ಇರುತ್ತದೆ! ಈ ಬೆಲೆಯಲ್ಲಿ ಬರುವ ಬಹಳಷ್ಟು ಹ್ಯಾಚ್ ಗಳಂತೆ, ಟಿಯಾಗೋ ಸಹ ಶಕ್ರಿಪ್ರದರ್ಶನ ಮಾಡಬೇಕೆಂದರೆ ಪೂರ್ತಿ ತುಳಿದೆ ಓಡಿಸಬೇಕು. ಇದು ಈ ವಿಭಾಗದಲ್ಲೇ ಅತ್ಯಂತ ಶಕ್ತಿಯುತವಾದ ಕಾರಾಗಿದೆ. ಆದರೆ ಅದು ಅಲ್ಲಿಗೆ ನಿಲ್ಲುತ್ತದೆ. ಡೀಸಲ್ ಗಾಡಿಯ ಪರಿಸ್ಥಿತಿಯಂತೆ ಇಲ್ಲೂ ಸಹ ಟಿಯಾಗೋ ನ ತೂಕವು ಅದರ ಸಾಧಕವನ್ನು ಅದರಿಂದ ಕಸಿದುಕೊಳ್ಳುತ್ತದೆ. ಗ್ರಾಂಡ್ ಐ10 ಇದಕ್ಕಿಂತ 77 ಕೆಜಿಗಳಷ್ಟು ಕಡಿಮೆ ತೂಕವಿದೆ, ಸೆಲೆರಿಯೋ 200 ಕೆಜಿಗಳಷ್ಟು ಟಿಯಾಗೋ ಗಿಂತಲೂ ಹಗುರವಾಗಿದೆ. ಹೇಗಿದ್ದರೂ, ಅಷ್ಟು ತೂಕವನ್ನು ಹೊತ್ತು ಸಹ ಚುರುಕಾಗಿಯೇ ಕೆಲಸ ಮಾಡುತ್ತದೆ ಟಿಯಾಗೋ. ಉದಾಹರಣೆಗೆ, ಇಬ್ಬರು ಪ್ರಯಾಣಿಕರು ಹಾಗೂ ಕ್ಯಾಮೆರಾ ಪರಿಕರಗಳೊಡನೆ ಒಂದು ಬೆಟ್ಟವನ್ನು ಏರುವುದು ನಮಗೆ ಯಾವುದೇ ಕಷ್ಟವೆನಿಸಲಿಲ್ಲ.

Performance Comparison (Petrol)

Hyundai Grand i10
Power73.97bhp@4000rpm
Torque (Nm)190.24Nm@1750-2250rpm
Engine Displacement (cc)1186 cc
TransmissionManual
Top Speed (kmph)151.63 Kmph
0-100 Acceleration (sec)13.21 Seconds
Kerb Weight (kg)1080
Fuel Efficiency (ARAI)24.0kmpl
Power Weight Ratio-

ನೋಟ್ : ಮಲ್ಟಿ ಡ್ರೈವ್ ಮೋಡ್ ಗಳು

ಟಿಯಾಗೋ ದಲ್ಲಿ  ‘ಮಲ್ಟಿ ಡ್ರೈವ್’ ಮೋಡ್ ಗಳು ಲಭ್ಯವಿದ್ದು, ‘ಸಿಟಿ’  ಹಾಗೂ ‘ಈಕೋ’ ಎಂದು ಕರೆಯಲಾಗುತ್ತದೆ. ಇದರ ಸಹ ಉತ್ಪತ್ತಿಯಾದ ಬೋಲ್ಟ್ ಕರಲ್ಲಿ ಬರುವ ಸ್ಪೋರ್ಟ್ ಮೋಡ್ ಇದರಲ್ಲಿ ಇಲ್ಲವಾಗಿದೆ. ಕಾರು ಪ್ರಾರಂಭದಲ್ಲಿ ‘ಸಿಟಿ’ ಮೋಡ್ ನಲ್ಲಿ ಪ್ರಾರಂಭವಾಗುತ್ತದೆ, ಬೇಕಿದ್ದರೆ ಡ್ಯಾಶ್ ಮೇಲಿನ ಗುಂಡಿಯನ್ನು ಒತ್ತುವ ಮೂಲಕ ‘ಈಕೋ’ ಮೋಡಿಗೆ ಬದಲಾಯಿಸಿಕೊಳ್ಳಬಹುದು. ಬೇಡದಿದ್ದಲ್ಲಿ ಅದೇ ಗುಂಡಿಯನ್ನು ಒತ್ತುವ ಮೂಲಕ ಹಿಂದಕ್ಕೆ ಬರಬಹುದು. ಎರಡು ಮೋಡ್ ಗಳು ಇಂಜಿನ್ ಟ್ರಾಟಲ್ ನ ಕ್ರಿಯೆಗೆ ಪ್ರತಿಕ್ರಿಯಿಸುವ ವಿಧಾನವನ್ನು ನಿರ್ಣಯಿಸುತ್ತದೆ. ಈ ಮೋಡ್ ಗಳು ಶಕ್ತಿ ಹಾಗೂ ಕ್ಷಮತೆಯ ನಡುವೆ ನಿಮಗೆ ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರಯಾಣ ಹಾಗೂ ಚಾಲನಾ ನಿರ್ವಹಣೆ 

ಇದರ ಸ್ಟೀರಿಂಗ್ ನಾವು ನಗರದ ವೇಗದಲ್ಲಿ ಎಷ್ಟು ಹಗುರವಾಗಿರಬೇಕು ಎಂದುಕೊಳ್ಳುತ್ತೇವೋ ಅಷ್ಟೇ ಹಗುರವಾಗಿದೆ. ಒಂದುಬಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದು ಕಷ್ಟವೇ ಅಲ್ಲ, ಇದರಿಂದ ಟಿಯಾಗೋ ಒಂದು ಉಲ್ಲಾಸಭಾರಿತ ನಗರ ಕಾರಾಗಿದೆ. ಚಿಕ್ಕ ಸ್ಥಳಗಳಲ್ಲಿ ಗಾಡಿ ನಿಲ್ಲಿಸುವುದು ಹಾಗೂ ಬೇಗ  ಯು ಟರ್ನ್ ತೆಗೆದುಕೊಳ್ಳುವುದು ಬಹಳ ಸುಲಭವಾಗಿರುವುದರ ಕಾರಣ ಹಗುರವಾದ ಸ್ಟೀರಿಂಗ್. ಹೆದ್ದಾರಿಯ ವೇಗಗಳಲ್ಲಿ, ಇದು ಸರಿಯಾದ ತೂಕವಾಗಿದ್ದು, ತಿಯುವುಗಳಲ್ಲಿ ಇದು ಅಪಕ್ವ ವಾಗಿರದೆ  ಗ್ರಾಂಡ್ ಐ10 ನಂತೆ ಅದರುವುದಿಲ್ಲ.

ಟಿಯಾಗೋ ದ ಸಸ್ಪೆನ್ಷನ್ ಚಾಲನೆ ಹಾಗೂ ನಿರ್ವಹಣೆಯ ನಡುವೆಯೂ ಸಮತೋಲನವನ್ನು ಕಾಯ್ದುಕೊಂಡಿದೆ. ಇದು ಸ್ವಪ ದೃಢವಾಗಿ ಅನಿಸಿದರೂ, ಹಳ್ಳ ಹಾಗೂ ದಿನ್ನೆಗಳ ಮೇಲೆ ಎಗರುವುದಿಲ್ಲ. ಪೆಟ್ರೋಲ್ ಟಿಯಾಗೋ ದ ಸಸ್ಪೆನ್ಷನ್ ಡೀಸಲ್ ನ ಟಿಯಾಗೋ ಗಿಂತಲೂ ಚೆನ್ನಾಗಿದೆ. ಡೈಆಲ್ ಇಂಜಿನ್ 20 ಕೆಜಿಗಳಷ್ಟು ಅಧಿಕ ತೂಕವಿರುವುದರಿಂದ ಟಾಟಾ ಮುಂದಿನ ಸಸ್ಪೆನ್ಷನ್ ಅನ್ನು ಮತ್ತಷ್ಟು ಗಟ್ಟಿ ಮಾಡಿ ಡ್ಯಾಮ್ಪರ್ಗಳನ್ನು ಅಳವಡಿಸಿದೆ. ಬಹಳಷ್ಟು ಸನ್ನಿವೇಶಗಳಲ್ಲಿ ಚಾಲನಾ ಅನುಭವ ಚೆನ್ನಾಗೇ ಇದೆ. ಹಾಗೂ ಹೆದ್ದಾರಿಯಲ್ಲಿ ಬಹಳ ಸಮಯ ಸಪಾಟಾಗೆ ಓಡುತ್ತದೆ. ಹುಂಡಾಯ್ ನಂತೆ ಎಗರಾಡುವುದಿಲ್ಲ. ಹೆಚ್ಚಿನ ತೂಕ ಇಲ್ಲಿ ಸಹಾಯಕ್ಕೆ ಬರುತ್ತದೆ ಹಾಗೂ ಕಾರು ಹೆಚ್ಚಿನ ವೇಗಗಳಲ್ಲಿಯೂ ಬಹಳ ದೃಢವಾಗಿ ಇರುತ್ತದೆ.

ರೂಪಾಂತರಗಳು

ಎಲ್ಲಕ್ಕಿಂತಲೂ ಕೆಳಗಿನ ಮಾದರಿ ಆದ ಎಕ್ಸ್ ಬಿ ಅನ್ನು ಕೊಂಡುಕೊಳ್ಳದೆ ಇರುವುದೇ ಒಳಿತು. ಅದು ಕೇವಲ ಉಪಕರಣಗಳ ವಿಷಯದಲ್ಲಿ ಸರಳವಾಗಿ ಇರುವುದು ಮಾತ್ರವಲ್ಲದೆ, ಸುರಕ್ಷತೆಯ ವಿಷಯದಲ್ಲೂ ಸಹ ರಾಜಿಯಾಗಿದೆ. ನೀವು ತುಂಬಾ ಇಕ್ಕಟಾದ ಬಡ್ಜೆಟ್ ನಲ್ಲಿ ಇರುವಿರಾದರೆ, ಎಕ್ಸ್ ಈ(ಓ) ಮಾದರಿ ನಿಮಗೆ ಸರಿಯಾದ ಕಾರಾಗುತ್ತದೆ. ಹೇಗಾದರೂ ಎಕ್ಸ್ ಎಂ ಹಾಗೂ ಎಕ್ಸ್ ಟಿ ನಮ್ಮ ಪ್ರಕಾರ ಕೊಟ್ಟ ಹಣಕ್ಕೆ ಸರಿಯಾದ ಕಾರುಗಳಾಗಿವೆ. ಇದರಲ್ಲಿ ಬಹಳಷ್ಟು ಸೌಲಭ್ಯಗಳು ಕೊಡಮಾಡಿದ್ದು, ವಿದ್ಯುತ್ಚಾಲಿತ ಕಿಟಕಿಗಳು, ಕೇಂದ್ರೀಕೃತ ಲಾಕಿಂಗ್ ವ್ಯವಸ್ಥೆ, ಪಾರ್ಕಿಂಗ್ ಸೆನ್ಸರ್ಗಳು ಎಲ್ಲವೂ ಇದೆ. ಮೇಲ್ಮಟ್ಟದ ಮಾದರಿಯಾದ ‘ಎಕ್ಸ್ ಝೀ’ ಅಲ್ಲಿ ಇದೆಲ್ಲವೂ ಇದ್ದು, ಇದರ ಜೊತೆಗೆ ಮತ್ತಷ್ಟು ಸೌಲಭ್ಯಗಳ ರೂಪದಲ್ಲಿ, ಸ್ಟೀರಿಂಗ್ ಮೇಲಿನ ಆಡಿಯೋ ಹಾಗೂ ಫೋನ್ ಕಂಟ್ರೋಲ್, ಏ ಬಿ ಎಸ್, ಈ ಬಿ ಡಿ,  ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಶಿತಲೀಕೃತ ಗ್ಲೋವ್ ಬಾಕ್ಸ್ ಹಾಗೂ ಫಾಗ್ ದೀಪಗಳು ದೊರೆಯುತ್ತವೆ. ನಮ್ಮ ಉದ್ದೇಶದಲ್ಲಿ ಏ ಬಿ ಎಸ್ ಅನ್ನು ಖಂಡಿತವಾಗಿ ಎಕ್ಸ್ ಟಿ ಮಾದರಿಯಲ್ಲಿ ಕೊಡಮಾಡಬೇಕಿತ್ತು. ಅದರಿಂದ ಆ ಮಾದರಿಯ ಗುಣಮಟ್ಟ ಹೆಚ್ಚುತ್ತಿತ್ತು.

ಟಾಟಾ ಟಿಯಾಗೋ 2015-2019

ನಾವು ಇಷ್ಟಪಡುವ ವಿಷಯಗಳು

  • ಈ ಬೆಳೆಗೆ ಡೀಸಲ್ ಇಂಜಿನ್ ನೀಡುವ ಒಂದೇ ಒಂದು ಕಾರು ಟಿಯಾಗೋ.
  • ಅತಿ ಹೆಚ್ಚು ಶಕ್ತಿಶಾಲಿಯದರು, ಅತ್ಯಂತ ಮಿತವ್ಯಯದ ಕಾರು ಇದು.
  • ಈ ವಿಭಾಗದಲ್ಲೇ ಅತಿ ಹೆಚ್ಚು ಸೌಲಭ್ಯಗಳುಳ್ಳ ಕಾರು ಇದಾಗಿದ್ದು, ಇದರಲ್ಲಿ ಇನ್ಫೋಟೈನ್ಮೆಂಟ್
  • ಸಿಸ್ಟೆಮ್ ಜೊತೆಗೆ ಆಂಡ್ರಾಯ್ಡ್ ಆಟೋ, ಸ್ವಯಂ ಚಾಲಿತ ಕ್ಲೈಮೆಟ್ ಕಂಟ್ರೋಲ್, 15 ಇಂಚಿನ ಅಲಾಯ್ ಚಕ್ರಗಳು
  • ಹಾಗೂ ಪ್ರೊಜೆಕ್ಟರ್ ತಲೆ ದೀಪಗಳು, ಇತ್ಯಾದಿಗಳು ಇವೆ.
  • 85ಪಿ ಎಸ್ ಪೆಟ್ರೋಲ್ ಹಾಗೂ 70ಪಿ ಎಸ್ ಡೀಸಲ್ ಇಂಜಿನ್ ಒಂದಿಗೆ ಟಿಯಾಗೋ ಅದರ ವಿಭಾಗದಲ್ಲೇ ಬಹಳ ಶಕ್ತಿಯುತವಾದ ಕಾರು.

ನಾವು ಇಷ್ಟಪಡದ ವಿಷಯಗಳು

  • 3-ಸಿಲಿಂಡರ್ ನ ಇಂಜಿನ್ಗಳು ಆಗಿರುವುದರಿಂದ, ಎರಡು ಇಂಜಿನ್ಗಳು ಬಹಳ ಸಡ್ಡು ಮಾಡುತ್ತವೆ ಹಾಗೂ ಅದರ ಅದರುವಿಕೆ ಕ್ಯಾಬಿನ್ ನ ಒಳಗೂ ಹರಿಯುತ್ತದೆ.
  • ಕೆಲವು ಸ್ಪರ್ಧಿಗಳ ಹಾಗೆ, ಟಿಯಾಗೋ ದಲ್ಲಿ ಚಾಲಕನ ಪಕ್ಕದ ಏರ್ ಬ್ಯಾಗ್ ಎಲ್ಲಾ ಮಾದರಿಗಳಲ್ಲೂ ಸಮಾನವಾಗಿ ಬರುವುದಿಲ್ಲ.
  • ಟಿಯಾಗೋ ಇಂಜಿನ್ಗಳು, ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿ ಇಂಜಿನ್ಗಳು ಆಗಿದ್ದರು, ಓಡಿಸುವಾಗ ಅಷ್ಟು ಉತ್ಸಾಹಕರವಾಗಿ ಅನಿಸಲಿಲ್ಲ
  • ಅಷ್ಟೇ ಅಲ್ಲದೆ ಟಿಯಾಗೋ ದಲ್ಲಿ ಕಾರ್ಖಾನೆ ಯಿಂದ ಬರುವ ಸಿ ಎನ್ ಜಿ ಸೌಲಭ್ಯವನ್ನು ಹೊಂದಿಲ್ಲ.

ಟಾಟಾ ಟಿಯಾಗೋ 2015-2019 Car News & Updates

  • ಇತ್ತೀಚಿನ ಸುದ್ದಿ
  • Must Read Articles

ಟಾಟಾ ಟಿಯಾಗೋ 2015-2019 ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ927 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (927)
  • Looks (215)
  • Comfort (237)
  • Mileage (326)
  • Engine (228)
  • Interior (175)
  • Space (136)
  • Price (198)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Tata Tiago

    1. Dashboard loses from the first day (major issue) it always vibrates on access gear..... Feels lik...ಮತ್ತಷ್ಟು ಓದು

    ಇವರಿಂದ shivam garg
    On: May 27, 2019 | 313 Views
  • Best Safe and compact Hatcback

    Best compact safe hatchback. Great mileage. Best look. Spacious. Awesome features with music system....ಮತ್ತಷ್ಟು ಓದು

    ಇವರಿಂದ kaushik das
    On: May 26, 2019 | 181 Views
  • Best safe compact Hatchback.

    Awesome Car with user-friendly features. The music system is terrific. Dnt goes for negative reviews...ಮತ್ತಷ್ಟು ಓದು

    ಇವರಿಂದ kaushik das
    On: May 26, 2019 | 77 Views
  • The best car in the segment.

    I'm the owner of tata Tiago ... it been 2 years with Tiago and it's really the best choice to choose...ಮತ್ತಷ್ಟು ಓದು

    ಇವರಿಂದ pocket action
    On: May 25, 2019 | 176 Views
  • for 1.2 Revotron XZ Plus

    Review Tiago

    I love my Tiago. Excellent car in own category. The driving experience is overwhelming. I suggest if...ಮತ್ತಷ್ಟು ಓದು

    ಇವರಿಂದ sachin choubey
    On: May 24, 2019 | 392 Views
  • ಎಲ್ಲಾ ಟಿಯಾಗೋ 2015-2019 ವಿರ್ಮಶೆಗಳು ವೀಕ್ಷಿಸಿ

ಟಿಯಾಗೋ 2015-2019 ಇತ್ತೀಚಿನ ಅಪ್ಡೇಟ್

%3Cp%3E%E0%B2%87%E0%B2%A4%E0%B3%8D%E0%B2%A4%E0%B3%80%E0%B2%9A%E0%B2%BF%E0%B2%A8%26nbsp%3B%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%87%E0%B2%B5%E0%B2%BE%E0%B2%97%26nbsp%3B%E0%B2%8F%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%88%26nbsp%3B%E0%B2%AC%E0%B2%BF%26nbsp%3B%E0%B2%A1%E0%B2%BF%26nbsp%3B%E0%B2%AF%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%BF%E0%B2%A6%E0%B3%86.%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%95%E0%B2%BE%E0%B2%B0%E0%B3%8D%E0%B2%A8%E0%B2%B0%E0%B3%8D%26nbsp%3B%E0%B2%B8%E0%B3%8D%E0%B2%9F%E0%B3%86%E0%B2%AC%E0%B2%BF%E0%B2%B2%E0%B2%BF%E0%B2%9F%E0%B2%BF%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%88%E0%B2%97%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86.%26nbsp%3B%E0%B2%B5%E0%B2%BF%E0%B2%B5%E0%B2%B0%E0%B2%97%E0%B2%B3%E0%B3%81%26nbsp%3B%E0%B2%87%E0%B2%B2%E0%B3%8D%E0%B2%B2%E0%B2%BF%E0%B2%B5%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AC%E0%B3%86%E0%B2%B2%E0%B3%86%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B3%81%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AC%E0%B3%86%E0%B2%B2%E0%B3%86%E0%B2%97%E0%B2%B3%E0%B3%81%26nbsp%3B%E0%B2%88%E0%B2%97%26nbsp%3B4.20%26nbsp%3B%E0%B2%B2%E0%B2%95%E0%B3%8D%E0%B2%B7%E0%B2%97%E0%B2%B3%E0%B2%BF%E0%B2%82%E0%B2%A6%26nbsp%3B6.39%26nbsp%3B%E0%B2%B2%E0%B2%95%E0%B3%8D%E0%B2%B7%E0%B2%97%E0%B2%B3%E0%B2%B5%E0%B2%B0%E0%B3%86%E0%B2%97%E0%B3%86(%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%B7%E0%B3%8B%26nbsp%3B%E0%B2%B0%E0%B3%82%E0%B2%AE%E0%B3%8D)%26nbsp%3B%E0%B2%87%E0%B2%A6%E0%B3%86.%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B8%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86%3A%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%88%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%88(%E0%B2%93)%2C%26nbsp%3B%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%8E%E0%B2%82%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%8E%E0%B2%82(%E0%B2%93)%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF(%E0%B2%93)%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9C%E0%B2%BF%2C%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9C%E0%B2%BF%2B.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B%3A%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%86%E0%B2%AF%E0%B3%8D%E0%B2%95%E0%B3%86%E0%B2%97%E0%B2%B3%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%B2%E0%B2%AD%E0%B3%8D%E0%B2%AF%E0%B2%B5%E0%B2%BF%E0%B2%A6%E0%B3%86%26nbsp%3B%3A%26nbsp%3B1.2%26nbsp%3B%E0%B2%B2%E0%B3%80%E0%B2%9F%E0%B2%B0%E0%B3%8D%26nbsp%3B(85%E0%B2%AA%E0%B2%BF%E0%B2%8E%E0%B2%B8%E0%B3%8D%2F114%E0%B2%8E%E0%B2%A8%E0%B3%8D%26nbsp%3B%E0%B2%8E%E0%B2%82)%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B1.05%26nbsp%3B%E0%B2%B2%E0%B3%80%E0%B2%9F%E0%B2%B0%E0%B3%8D(70%E0%B2%AA%E0%B2%BF%E0%B2%8E%E0%B2%B8%E0%B3%8D%2F140%26nbsp%3B%E0%B2%8E%E0%B2%A8%E0%B3%8D%26nbsp%3B%E0%B2%8E%E0%B2%AE%E0%B3%8D)%E0%B2%A1%E0%B3%80%E0%B2%B8%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D.%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%A8%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B23.84%26nbsp%3B%E0%B2%95%E0%B2%BF%E0%B2%AE%E0%B3%80%26nbsp%3B%E0%B2%AA%E0%B3%8D%E0%B2%B0%E0%B2%A4%E0%B2%BF%26nbsp%3B%E0%B2%B2%E0%B2%BF%E0%B2%9F%E0%B2%B0%E0%B3%8D%E0%B2%97%E0%B3%86%26nbsp%3B%E0%B2%87%E0%B2%A6%E0%B3%8D%E0%B2%A6%E0%B2%B0%E0%B3%86%26nbsp%3B%E0%B2%A1%E0%B3%80%E0%B2%B8%E0%B2%B2%E0%B3%8D%26nbsp%3B%E0%B2%A8%26nbsp%3B%E0%B2%87%E0%B2%82%E0%B2%A7%E0%B2%A8%26nbsp%3B%E0%B2%95%E0%B3%8D%E0%B2%B7%E0%B2%AE%E0%B2%A4%E0%B3%86%26nbsp%3B27.28%E0%B2%95%E0%B2%BF%E0%B2%AE%E0%B3%80%26nbsp%3B%E0%B2%AA%E0%B3%8D%E0%B2%B0%E0%B2%A4%E0%B2%BF%26nbsp%3B%E0%B2%B2%E0%B3%80%E0%B2%9F%E0%B2%B0%E0%B2%BF%E0%B2%97%E0%B3%86%26nbsp%3B%E0%B2%A6%E0%B3%8A%E0%B2%B0%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%A6%E0%B3%86.%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%87%E0%B2%82%E0%B2%9C%E0%B2%BF%E0%B2%A8%E0%B3%8D%26nbsp%3B%E0%B2%97%E0%B2%B3%E0%B2%BF%E0%B2%97%E0%B3%86%26nbsp%3B5%26nbsp%3B%E0%B2%B5%E0%B3%87%E0%B2%97%E0%B2%97%E0%B2%B3%26nbsp%3B%E0%B2%AE%E0%B3%8D%E0%B2%AF%E0%B2%BE%E0%B2%A8%E0%B3%81%E0%B2%AF%E0%B2%BE%E0%B2%B2%E0%B3%8D%26nbsp%3B%E0%B2%9F%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%E0%B2%AE%E0%B2%BF%E0%B2%B6%E0%B2%A8%E0%B3%8D%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%95%E0%B3%8A%E0%B2%A1%E0%B2%AE%E0%B2%BE%E0%B2%A1%E0%B2%B2%E0%B2%BE%E0%B2%97%E0%B2%BF%E0%B2%A6%E0%B3%86.%26nbsp%3B%E0%B2%86%E0%B2%A6%E0%B2%B0%E0%B3%86%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%AA%E0%B3%86%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%85%E0%B2%A8%E0%B3%8D%E0%B2%A8%E0%B3%81%26nbsp%3B%E0%B2%AE%E0%B2%BE%E0%B2%A4%E0%B3%8D%E0%B2%B0%26nbsp%3B5%26nbsp%3B%E0%B2%B5%E0%B3%87%E0%B2%97%E0%B2%97%E0%B2%B3%26nbsp%3B%E0%B2%8F%26nbsp%3B%E0%B2%8E%E0%B2%AE%E0%B3%8D%26nbsp%3B%E0%B2%9F%E0%B2%BF%26nbsp%3B%E0%B2%86%E0%B2%9F%E0%B3%8A%E0%B2%AE%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%A6%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9F%E0%B2%BF%26nbsp%3B%E0%B2%8F%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%8E%E0%B2%95%E0%B3%8D%E0%B2%B8%E0%B3%8D%26nbsp%3B%E0%B2%9D%E0%B3%86%E0%B2%A1%E0%B3%8D%26nbsp%3B%E0%B2%8F%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%AA%E0%B2%A1%E0%B3%86%E0%B2%AF%E0%B2%AC%E0%B2%B9%E0%B3%81%E0%B2%A6%E0%B2%BE%E0%B2%97%E0%B2%BF%E0%B2%A6%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%3A%26nbsp%3B%E0%B2%87%E0%B2%A6%E0%B2%B0%26nbsp%3B%E0%B2%AE%E0%B3%81%E0%B2%82%E0%B2%AD%E0%B2%BE%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%8E%E0%B2%B0%E0%B2%A1%E0%B3%81%26nbsp%3B%E0%B2%8F%E0%B2%B0%E0%B3%8D%26nbsp%3B%E0%B2%AC%E0%B3%8D%E0%B2%AF%E0%B2%BE%E0%B2%97%E0%B3%81%E0%B2%97%E0%B2%B3%E0%B3%81%26nbsp%3B%E0%B2%AC%E0%B2%B0%E0%B3%81%E0%B2%A4%E0%B3%8D%E0%B2%A4%E0%B2%B5%E0%B3%86%2C%26nbsp%3B%E0%B2%88%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%A6%E0%B3%8A%E0%B2%82%E0%B2%A6%E0%B2%BF%E0%B2%97%E0%B3%86%26nbsp%3B%E0%B2%8F%26nbsp%3B%E0%B2%AC%E0%B2%BF%26nbsp%3B%E0%B2%8E%E0%B2%B8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%95%E0%B2%BE%E0%B2%B0%E0%B3%8D%E0%B2%A8%E0%B2%B0%E0%B3%8D%26nbsp%3B%E0%B2%B8%E0%B3%8D%E0%B2%9F%E0%B3%86%E0%B2%AC%E0%B2%BF%E0%B2%B2%E0%B2%BF%E0%B2%9F%E0%B2%BF%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%26nbsp%3B%E0%B2%8E%E0%B2%B2%E0%B3%8D%E0%B2%B2%26nbsp%3B%E0%B2%AE%E0%B2%BE%E0%B2%A6%E0%B2%B0%E0%B2%BF%E0%B2%97%E0%B2%B3%E0%B2%B2%E0%B3%8D%E0%B2%B2%E0%B3%82%26nbsp%3B%E0%B2%B8%E0%B2%AE%E0%B2%A8%E0%B2%BE%E0%B2%97%E0%B2%BF%26nbsp%3B%E0%B2%87%E0%B2%A6%E0%B3%86.%26nbsp%3B%E0%B2%87%E0%B2%A6%E0%B2%B0%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%87%E0%B2%B0%E0%B3%81%E0%B2%B5%26nbsp%3B%E0%B2%AC%E0%B3%87%E0%B2%B0%E0%B3%86%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%86%E0%B2%82%E0%B2%A6%E0%B2%B0%E0%B3%86%2C%26nbsp%3B%E0%B2%AE%E0%B3%81%E0%B2%82%E0%B2%AD%E0%B2%BE%E0%B2%97%E0%B2%A6%26nbsp%3B%E0%B2%AB%E0%B2%BE%E0%B2%97%E0%B3%8D%26nbsp%3B%E0%B2%A6%E0%B3%80%E0%B2%AA%E0%B2%97%E0%B2%B3%E0%B3%81%2C%26nbsp%3B15%26nbsp%3B%E0%B2%87%E0%B2%82%E0%B2%9A%E0%B2%BF%E0%B2%A8%26nbsp%3B%E0%B2%85%E0%B2%B2%E0%B2%BE%E0%B2%AF%E0%B3%8D%26nbsp%3B%E0%B2%9A%E0%B2%95%E0%B3%8D%E0%B2%B0%E0%B2%97%E0%B2%B3%26nbsp%3B%E0%B2%B5%E0%B2%B0%E0%B3%86%E0%B2%97%E0%B3%82%26nbsp%3B%E0%B2%86%E0%B2%AF%E0%B3%8D%E0%B2%95%E0%B3%86%E0%B2%97%E0%B2%B3%E0%B3%81%2C%26nbsp%3B%E0%B2%B9%E0%B2%BF%E0%B2%82%E0%B2%AD%E0%B2%BE%E0%B2%97%E0%B2%A6%26nbsp%3B%E0%B2%A1%E0%B3%80%E0%B2%AB%E0%B2%BE%E0%B2%97%E0%B2%B0%E0%B3%8D%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%B5%E0%B3%88%E0%B2%AA%E0%B2%B0%E0%B3%8D%2C%26nbsp%3B%E0%B2%86%E0%B2%82%E0%B2%A1%E0%B3%8D%E0%B2%B0%E0%B2%BE%E0%B2%AF%E0%B3%8D%E0%B2%A1%E0%B3%8D%26nbsp%3B%E0%B2%86%E0%B2%9F%E0%B3%8B%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B7%26nbsp%3B%E0%B2%87%E0%B2%82%E0%B2%9A%E0%B2%BF%E0%B2%A8%26nbsp%3B%E0%B2%87%E0%B2%A8%E0%B3%8D%E0%B2%AB%E0%B3%8B%E0%B2%9F%E0%B3%88%E0%B2%A8%E0%B3%8D%E0%B2%AE%E0%B3%86%E0%B2%82%E0%B2%9F%E0%B3%8D%26nbsp%3B%E0%B2%B8%E0%B2%BF%E0%B2%B8%E0%B3%8D%E0%B2%9F%E0%B3%86%E0%B2%AE%E0%B3%8D%26nbsp%3B%2C%26nbsp%3B%E0%B2%B9%E0%B2%B0%E0%B3%8D%E0%B2%AE%E0%B2%A8%E0%B3%8D%26nbsp%3B%E0%B2%B5%E0%B2%BF%E0%B2%A8%E0%B3%8D%E0%B2%AF%E0%B2%BE%E0%B2%B8%26nbsp%3B%E0%B2%AE%E0%B2%BE%E0%B2%A1%E0%B2%BF%E0%B2%B0%E0%B3%81%E0%B2%B5%26nbsp%3B8-%E0%B2%A7%E0%B3%8D%E0%B2%B5%E0%B2%A8%E0%B2%BF%E0%B2%B5%E0%B2%B0%E0%B3%8D%E0%B2%A7%E0%B2%95%E0%B2%97%E0%B2%B3%26nbsp%3B%E0%B2%B5%E0%B3%8D%E0%B2%AF%E0%B2%B5%E0%B2%B8%E0%B3%8D%E0%B2%A5%E0%B3%86%2C%26nbsp%3B%E0%B2%B8%E0%B3%8D%E0%B2%B5%E0%B2%AF%E0%B2%82%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%95%E0%B3%8D%E0%B2%B2%E0%B3%88%E0%B2%AE%E0%B3%86%E0%B2%9F%E0%B3%8D%26nbsp%3B%E0%B2%95%E0%B2%82%E0%B2%9F%E0%B3%8D%E0%B2%B0%E0%B3%8B%E0%B2%B2%E0%B3%8D%2C%26nbsp%3B%E0%B2%A8%E0%B2%BE%E0%B2%B2%E0%B3%8D%E0%B2%95%E0%B3%81%26nbsp%3B%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%95%E0%B2%BF%E0%B2%9F%E0%B2%95%E0%B2%BF%E0%B2%97%E0%B2%B3%E0%B3%81%2C%26nbsp%3B%E0%B2%B6%E0%B2%BF%E0%B2%A4%E0%B2%B2%E0%B3%80%E0%B2%95%E0%B3%83%E0%B2%A4%26nbsp%3B%E0%B2%97%E0%B3%8D%E0%B2%B2%E0%B3%8B%E0%B2%B5%E0%B3%8D%26nbsp%3B%E0%B2%AC%E0%B2%BE%E0%B2%95%E0%B3%8D%E0%B2%B8%E0%B3%8D%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B8%E0%B3%8D%E0%B2%B5%E0%B2%A4%E0%B2%83%26nbsp%3B%E0%B2%AE%E0%B2%A1%E0%B2%9A%E0%B2%BF%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B5%E0%B2%BF%E0%B2%A6%E0%B3%8D%E0%B2%AF%E0%B3%81%E0%B2%A4%E0%B3%8D%26nbsp%3B%E0%B2%9A%E0%B2%BE%E0%B2%B2%E0%B2%BF%E0%B2%A4%26nbsp%3B%E0%B2%B9%E0%B3%8A%E0%B2%B0%E0%B2%97%E0%B2%BF%E0%B2%A8%26nbsp%3B%E0%B2%95%E0%B2%A8%E0%B3%8D%E0%B2%A8%E0%B2%A1%E0%B2%BF%E0%B2%97%E0%B2%B3%E0%B3%81.(%E0%B2%93%26nbsp%3B%E0%B2%86%E0%B2%B0%E0%B3%8D%26nbsp%3B%E0%B2%B5%E0%B2%BF%26nbsp%3B%E0%B2%8E%E0%B2%82%26nbsp%3B%E0%B2%97%E0%B2%B3%E0%B3%81).%3C%2Fp%3E%0A%0A%3Cp%3E%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%86%E0%B2%9F%E0%B3%8A%E0%B2%AE%E0%B3%8D%E0%B2%AF%E0%B2%BE%E0%B2%9F%E0%B2%BF%E0%B2%95%E0%B3%8D%26nbsp%3B%E0%B2%A8%E0%B2%B2%E0%B3%8D%E0%B2%B2%E0%B2%BF%26nbsp%3B%E0%B2%95%E0%B3%8D%E0%B2%B0%E0%B3%80%E0%B2%AA%E0%B3%8D%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%26lsquo%3B%E0%B2%B8%E0%B3%8D%E0%B2%AA%E0%B3%8B%E0%B2%B0%E0%B3%8D%E0%B2%9F%E0%B3%8D%26rsquo%3B%26nbsp%3B%E0%B2%AE%E0%B3%8B%E0%B2%A1%E0%B3%8D%26nbsp%3B%E0%B2%A8%E0%B2%82%E0%B2%A4%E0%B2%B9%26nbsp%3B%E0%B2%AE%E0%B2%A4%E0%B3%8D%E0%B2%A4%E0%B2%B7%E0%B3%8D%E0%B2%9F%E0%B3%81%26nbsp%3B%E0%B2%B8%E0%B3%8C%E0%B2%B2%E0%B2%AD%E0%B3%8D%E0%B2%AF%E0%B2%97%E0%B2%B3%E0%B3%81%26nbsp%3B%E0%B2%A6%E0%B3%8A%E0%B2%B0%E0%B3%86%E0%B2%AF%E0%B3%81%E0%B2%A4%E0%B3%8D%E0%B2%A4%E0%B2%B5%E0%B3%86.%3C%2Fp%3E%0A%0A%3Cp%3E%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%B8%E0%B2%B9%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B2%BF%E0%B2%97%E0%B2%B3%E0%B3%81%26nbsp%3B%3A%26nbsp%3B%E0%B2%9F%E0%B2%BE%E0%B2%9F%E0%B2%BE%26nbsp%3B%E0%B2%9F%E0%B2%BF%E0%B2%AF%E0%B2%BE%E0%B2%97%E0%B3%8B%26nbsp%3B%E0%B2%9C%E0%B3%8A%E0%B2%A4%E0%B3%86%E0%B2%97%E0%B3%86%26nbsp%3B%E0%B2%B8%E0%B3%8D%E0%B2%AA%E0%B2%B0%E0%B3%8D%E0%B2%A7%E0%B2%BF%E0%B2%B8%E0%B3%81%E0%B2%B5%26nbsp%3B%E0%B2%95%E0%B2%BE%E0%B2%B0%E0%B3%81%E0%B2%97%E0%B2%B3%E0%B3%86%E0%B2%82%E0%B2%A6%E0%B2%B0%E0%B3%86%2C%26nbsp%3B%E0%B2%B9%E0%B3%81%E0%B2%82%E0%B2%A1%E0%B3%88%26nbsp%3B%E0%B2%B8%E0%B3%8D%E0%B2%AF%E0%B2%BE%E0%B2%82%E0%B2%9F%E0%B3%8D%E0%B2%B0%E0%B3%8B%2C%26nbsp%3B%E0%B2%AE%E0%B2%BE%E0%B2%B0%E0%B3%81%E0%B2%A4%E0%B2%BF%26nbsp%3B%E0%B2%B8%E0%B3%81%E0%B2%9D%E0%B3%81%E0%B2%95%E0%B2%BF%26nbsp%3B%E0%B2%B8%E0%B3%86%E0%B2%B2%E0%B3%86%E0%B2%B0%E0%B2%BF%E0%B2%AF%E0%B3%8B%26nbsp%3B%E0%B2%B9%E0%B2%BE%E0%B2%97%E0%B3%82%26nbsp%3B%E0%B2%B5%E0%B2%BE%E0%B2%97%E0%B2%A8%E0%B3%8D%26nbsp%3B%E0%B2%86%E0%B2%B0%E0%B3%8D.%3C%2Fp%3E%0A
ಮತ್ತಷ್ಟು ಓದು

ಟಾಟಾ ಟಿಯಾಗೋ 2015-2019 ವೀಡಿಯೊಗಳು

  • Tata Tiago - Which Variant To Buy?
    5:37
    ಟಾಟಾ ಟಿಯಾಗೋ - Which ವೇರಿಯಯೇಂಟ್ To Buy?
    6 years ago | 144 Views
  • Tata Tiago JTP & Tigor JTP Review | Desi Pocket Rockets!  | ZigWheels.com
    9:26
    Tata Tiago JTP & Tigor JTP Review | Desi Pocket Rockets! | ZigWheels.com
    5 years ago | 18.9K Views
  • Tata Tiago | Hits & Misses
    4:55
    Tata Tiago | Hits & Misses
    6 years ago | 7.6K Views
  • Tata Tiago vs Renault Kwid | Comparison Review
    6:24
    Tata Tiago vs Renault Kwid | Comparison Review
    7 years ago | 130.8K Views

ಟಾಟಾ ಟಿಯಾಗೋ 2015-2019 ಚಿತ್ರಗಳು

  • Tata Tiago 2015-2019 Front Left Side Image
  • Tata Tiago 2015-2019 Side View (Left)  Image
  • Tata Tiago 2015-2019 Rear Left View Image
  • Tata Tiago 2015-2019 Front View Image
  • Tata Tiago 2015-2019 Rear view Image
  • Tata Tiago 2015-2019 Top View Image
  • Tata Tiago 2015-2019 Grille Image
  • Tata Tiago 2015-2019 Front Fog Lamp Image
space Image

ಟಾಟಾ ಟಿಯಾಗೋ 2015-2019 ಮೈಲೇಜ್

ಟಾಟಾ ಟಿಯಾಗೋ 2015-2019 ಮೈಲೇಜು 23.84 ಗೆ 27.28 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 27.28 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 23.84 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 23.84 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌27.28 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌23.84 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌23.84 ಕೆಎಂಪಿಎಲ್

ಟಾಟಾ ಟಿಯಾಗೋ 2015-2019 Road Test

Ask QuestionAre you confused?

Ask anything & get answer ರಲ್ಲಿ {0}

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience