
Citroen C5 Aircrossನ ಎಂಟ್ರಿ-ಲೆವೆಲ್ ವೇರಿಯಂಟ್ ಸ್ಥಗಿತ, ಹೆಚ್ಚಾಯಿತು ಈ ಎಸ್ಯುವಿಯ ಬೆಲೆ..!
ಈ ಅಪ್ಡೇಟ್ನೊಂದಿಗೆ, ಎಸ್ಯುವಿಯನ್ನು ಸಂಪೂರ್ಣವಾಗಿ ಲೋಡ್ ಮಾಡಲಾದ ಶೈನ್ ವೇರಿಯೆಂಟ್ನೊಂದಿಗೆ ಮಾತ್ರ ನೀಡಲಾಗುತ್ತದೆ, ಈ ಎಸ್ಯುವಿಯ ಬೆಲೆಯು 3 ಲಕ್ಷ ರೂ.ಗಿಂತ ಹೆಚ್ಚಾಗಲಿದೆ

Citroen C5 Aircross ಫೀಲ್ ವೇರಿಯಂಟ್ ನ ವೈ ಶಿಷ್ಟ್ಯಗಳ ಬಗ್ಗೆ ಒಂದು ಝಲಕ್..
ಸಿಟ್ರಾನ್ ಸಂಸ್ಥೆಯ ಮಧ್ಯಮ ಗಾತ್ರದ ಪ್ರೀಮಿಯಂ SUV ಈಗ ಎರಡು ವೇರಿಯೆಂಟ್ ಗಳಲ್ಲಿ ಲಭ್ಯ

ಹುರ್ರೇ, ಸಿಟ್ರಾನ್ C5 ಏರ್ಕ್ರಾಸ್ ಹೊಸ ವೇರಿಯೆಂಟ್ನ ಬೆಲೆಯಲ್ಲಿ ಇಳಿಕೆ
C5 ಏರ್ಕ್ರಾಸ್ಗೆ ಈಗ ಹೊಸ ಪ್ರವೇಶ-ಹಂತದ ವೇರಿಯೆಂಟ್, ಫೀಲ್ ಸೇರ್ಪಡೆಯಾಗಿದ್ದು, ಇದರ ಬೆಲೆ ರೂ 36.91 ಲಕ್ಷ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ)