- + 17ಚಿತ್ರಗಳು
- + 7ಬಣ್ಣಗಳು
ಸಿಟ್ರೊನ್ ಸಿ5 ಏರ್‌ಕ್ರಾಸ್
change carಸಿಟ್ರೊನ್ ಸಿ5 ಏರ್‌ಕ್ರಾಸ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1997 cc |
ಪವರ್ | 174.33 ಬಿಹೆಚ್ ಪಿ |
torque | 400 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 17.5 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಸನ್ರೂಫ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಸಿ5 ಏರ್‌ಕ್ರಾಸ್ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಸಿಟ್ರೊಯೆನ್ C5 ಏರ್‌ಕ್ರಾಸ್‌ನ ಹೊಸ ಎಂಟ್ರಿ ಲೆವೆಲ್‌ನ ಫೀಲ್ ವೇರಿಯೆಂಟ್‌ನೊಂದಿಗೆ ನೀಡಲಾದ ವೈಶಿಷ್ಟ್ಯಗಳ ಪಟ್ಟಿಯನ್ನು ನಾವು ವಿವರಿಸಿದ್ದೇವೆ.
ಬೆಲೆ: ದೆಹಲಿಯಲ್ಲಿ ಸಿಟ್ರೊಯೆನ್ ನ ಈ ಎಸ್‌ಯುವಿಯ ಎಕ್ಸ್ ಶೋ ರೂಂ ಬೆಲೆ 36.91 ಲಕ್ಷ ರೂ.ನಿಂದ ಪ್ರಾರಂಭವಾಗಿ 37.67 ಲಕ್ಷ ರೂ. ವರೆಗೆ ಇದೆ.
ವೇರಿಯೆಂಟ್‌ಗಳು: ಗ್ರಾಹಕರು ಈಗ C5 ಏರ್‌ಕ್ರಾಸ್ ಅನ್ನು ಫೀಲ್ ಮತ್ತು ಶೈನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಸಬಹುದು.
ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತು ಪ್ರಯಾಣಿಸಬಹುದು.
ಬೂಟ್ ಸ್ಪೇಸ್: C5 ಏರ್‌ಕ್ರಾಸ್ 580 ಲೀಟರ್‌ಗಳ ಬೂಟ್ ಸ್ಪೇಸ್ ಅನ್ನು ಹೊಂದಿದೆ, ಆದರೆ, ಎರಡನೇ ಸಾಲಿನ ಸೀಟನ್ನು ಮಡಚುವ ಮೂಲಕ ಇದನ್ನು 1,630 ಲೀಟರ್‌ಗಳಿಗೆ ಹೆಚ್ಚಿಸಬಹುದು.
ಎಂಜಿನ್ ಮತ್ತು ಗೇರ್ ಬಾಕ್ಸ್: ಸಿಟ್ರೊಯೆನ್ C5 ಏರ್‌ಕ್ರಾಸ್ 2-ಲೀಟರ್ ಡೀಸೆಲ್ ಎಂಜಿನ್ (177PS/400Nm) ಹೊಂದಿದ್ದು, ಇದನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ನೊಂದಿಗೆ ಜೋಡಿಸಲ್ಪಟ್ಟಿದೆ.
ವೈಶಿಷ್ಟ್ಯಗಳು: ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ.
ಸುರಕ್ಷತೆ: ಸುರಕ್ಷತೆಗೆ ಸಂಬಂಧಿಸಿದಂತೆ, C5 ಏರ್‌ಕ್ರಾಸ್ ಆರು ಏರ್‌ಬ್ಯಾಗ್‌ಗಳು, ಡ್ರೈವರ್ ಡ್ರೌಸಿನೆಸ್ (ನಿದ್ರೆ) ಡಿಟೆಕ್ಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಅಸಿಸ್ಟ್, ಪಾರ್ಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಬ್ಲೈಂಡ್-ಸ್ಪಾಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಪಡೆಯುತ್ತದೆ.
ಪ್ರತಿಸ್ಪರ್ಧಿಗಳು: C5 ಏರ್‌ಕ್ರಾಸ್ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ವೋಕ್ಸ್‌ವ್ಯಾಗನ್ ಟಿಗುವಾನ್‌ನೊಂದಿಗೆ ತನ್ನ ಸ್ಪರ್ಧೆಯನ್ನು ಮುಂದುವರೆಸುತ್ತದೆ.
ಸಿ5 ಏರ್‌ಕ್ರಾಸ್ ಶೈನ್ ಡುಯಲ್ ಟೋನ್(ಬೇಸ್ ಮಾಡ ೆಲ್)1997 cc, ಆಟೋಮ್ಯಾಟಿಕ್, ಡೀಸಲ್, 17.5 ಕೆಎಂಪಿಎಲ್ | Rs.37.67 ಲಕ್ಷ* | ||
ಸಿ5 ಏರ್‌ಕ್ರಾಸ್ ಶೈನ್(ಟಾಪ್ ಮೊಡೆಲ್) ಅಗ್ರ ಮಾರಾಟ 1997 cc, ಆಟೋಮ್ಯಾಟಿಕ್, ಡೀಸಲ್, 17.5 ಕೆಎಂಪಿಎಲ್ | Rs.39.99 ಲಕ್ಷ* |
ಸಿಟ್ರೊನ್ ಸಿ5 ಏರ್‌ಕ್ರಾಸ್ comparison with similar cars
ಸಿಟ್ರೊನ್ ಸಿ5 ಏರ್‌ಕ್ರಾಸ್ Rs.37.67 - 39.99 ಲಕ್ಷ* | ಎಂಜಿ ಗ್ಲೋಸ್ಟರ್ Rs.38.80 - 43.87 ಲಕ್ಷ* |