• ಹುಂಡೈ ಔರಾ 2020-2023 ಮುಂಭಾಗ left side image
1/1
  • Hyundai Aura 2020-2023
    + 74ಚಿತ್ರಗಳು
  • Hyundai Aura 2020-2023
  • Hyundai Aura 2020-2023
    + 9ಬಣ್ಣಗಳು
  • Hyundai Aura 2020-2023

ಹುಂಡೈ ಔರಾ 2020-2023

change car
Rs.6.20 - 9.51 ಲಕ್ಷ*
This ಕಾರು ಮಾದರಿ has discontinued

ಹುಂಡೈ ಔರಾ 2020-2023 ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಔರಾ 2020-2023 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹುಂಡೈ ಔರಾ 2020-2023 ಬೆಲೆ ಪಟ್ಟಿ (ರೂಪಾಂತರಗಳು)

ಔರಾ 2020-2023 ಇ(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.6.20 ಲಕ್ಷ* 
ಔರಾ 2020-2023 ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.7.03 ಲಕ್ಷ* 
ಔರಾ 2020-2023 ಎಸ್‌ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.1 ಕೆಎಂಪಿಎಲ್DISCONTINUEDRs.7.53 ಲಕ್ಷ* 
ಔರಾ 2020-2023 ಎಸ್‌ಎಕ್ಸ್1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.7.72 ಲಕ್ಷ* 
ಔರಾ 2020-2023 ಎಸ್ ಸಿಎನ್ಜಿ(Base Model)1197 cc, ಮ್ಯಾನುಯಲ್‌, ಸಿಎನ್‌ಜಿ, 28 ಕಿಮೀ / ಕೆಜಿDISCONTINUEDRs.7.98 ಲಕ್ಷ* 
ಔರಾ 2020-2023 ಎಸ್‌ ಡೀಸಲ್(Base Model)1186 cc, ಮ್ಯಾನುಯಲ್‌, ಡೀಸಲ್, 25.35 ಕೆಎಂಪಿಎಲ್DISCONTINUEDRs.8.06 ಲಕ್ಷ* 
ಔರಾ 2020-2023 ಎಸ್‌ಎಕ್ಸ್‌ ಒಪ್ಷನಲ್1197 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.8.28 ಲಕ್ಷ* 
ಔರಾ 2020-2023 ಎಸ್‌ ಎಎಂಟಿ ಡೀಸಲ್1186 cc, ಆಟೋಮ್ಯಾಟಿಕ್‌, ಡೀಸಲ್, 25.4 ಕೆಎಂಪಿಎಲ್DISCONTINUEDRs.8.43 ಲಕ್ಷ* 
ಔರಾ 2020-2023 ಎಸ್‌ಎಕ್ಸ್ ಪ್ಲಸ್ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.1 ಕೆಎಂಪಿಎಲ್DISCONTINUEDRs.8.47 ಲಕ್ಷ* 
ಔರಾ 2020-2023 ಎಸ್‌ಎಕ್ಸ್ ಸಿಎನ್‌ಜಿ(Top Model)1197 cc, ಮ್ಯಾನುಯಲ್‌, ಸಿಎನ್‌ಜಿDISCONTINUEDRs.8.57 ಲಕ್ಷ* 
ಔರಾ 2020-2023 ಎಸ್‌ಎಕ್ಸ್ ಪ್ಲಸ್ ಟರ್ಬೊ(Top Model)998 cc, ಮ್ಯಾನುಯಲ್‌, ಪೆಟ್ರೋಲ್, 20.5 ಕೆಎಂಪಿಎಲ್DISCONTINUEDRs.8.97 ಲಕ್ಷ* 
ಔರಾ 2020-2023 ಎಸ್‌ಎಕ್ಸ್‌ ಒಪ್ಷನಲ್ ಡೀಸೆಲ್1186 cc, ಮ್ಯಾನುಯಲ್‌, ಡೀಸಲ್, 25.35 ಕೆಎಂಪಿಎಲ್DISCONTINUEDRs.9.19 ಲಕ್ಷ* 
ಔರಾ 2020-2023 ಎಸ್‌ಎಕ್ಸ್ ಪ್ಲಸ್ ಎಎಂಟಿ ಡೀಸಲ್(Top Model)1186 cc, ಆಟೋಮ್ಯಾಟಿಕ್‌, ಡೀಸಲ್, 25.4 ಕೆಎಂಪಿಎಲ್DISCONTINUEDRs.9.51 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಔರಾ 2020-2023 Car News & Updates

  • ಇತ್ತೀಚಿನ ಸುದ್ದಿ

ಹುಂಡೈ ಔರಾ 2020-2023 ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ276 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (276)
  • Looks (98)
  • Comfort (122)
  • Mileage (81)
  • Engine (46)
  • Interior (61)
  • Space (32)
  • Price (48)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Hyundai Aura Power That Is Sufficient

    Large seats and windows also contribute to the spacious and airy feel that is typical of small sedan...ಮತ್ತಷ್ಟು ಓದು

    ಇವರಿಂದ alok grewal
    On: Feb 08, 2023 | 883 Views
  • Hyundai Aura Excited For Its Launch-

    The all-new Hyundai Aura was launched in the market on 23rd January. I was excited and looking forwa...ಮತ್ತಷ್ಟು ಓದು

    ಇವರಿಂದ devsi ronak
    On: Feb 01, 2023 | 240 Views
  • This Is A Great Car Ever

    Pros: 1. Excellent music system (Before buying the car I planned to fit the JBL subwoofer in the car...ಮತ್ತಷ್ಟು ಓದು

    ಇವರಿಂದ sreeraj k
    On: Jan 21, 2023 | 756 Views
  • Aura Is A Lovely Car For Me

    I bought Hyundai Aura last year in exchange for an old car. Hyundai sales reps are excellent. I've d...ಮತ್ತಷ್ಟು ಓದು

    ಇವರಿಂದ samim paik
    On: Jan 20, 2023 | 187 Views
  • Hyundai Aura An Affordale Car

    The Hyundai Aura has the same definition and same looks as the Hyundai sedan compact car. In the fro...ಮತ್ತಷ್ಟು ಓದು

    ಇವರಿಂದ chethan
    On: Jan 17, 2023 | 635 Views
  • ಎಲ್ಲಾ ಔರಾ 2020-2023 ವಿರ್ಮಶೆಗಳು ವೀಕ್ಷಿಸಿ

ಔರಾ 2020-2023 ಇತ್ತೀಚಿನ ಅಪ್ಡೇಟ್

ಪರಿಚಯ : ಹುಂಡೈ ಮೋಟರ್ಸ್ ಇಂಡಿಯಾ ಎಕ್ಸೆನ್ಟ್ ಕಾರ್ ನ ನೆಕ್ಸ್ಟ್ ಜೆನೆರೇಷನ್ ಮಾಡೆಲ್ ಅನ್ನು ಔರ ಎಂಬ ಹೆಸರಿನಿಂದ ಪರಿಚಯಿಸಲಿದೆ. ಇದು ಕೂಡ ಎಕ್ಸೆನ್ಟ್ ತರಹ ಸಬ್-4 ಮೀಟರ್ ಸೆಡಾನ್ ಆಗಿರಲಿದೆ ಗ್ರಾಂಡ್ ಐ 10 ನಿಯೋಸ್ ತರಹ ವೇದಿಕೆಯಲ್ಲಿ ನಿರ್ಮಾಣವಾಗಲಿದೆ.  

ಇತ್ತೀಚಿನ ವಿಷಯಗಳು: ಹುಂಡೈ ನವರು ಔರ ಎಂಜಿನ್ ಸ್ಪೆಸಿಫಿಕೇಷನ್ ನಿಂದ ಪರದೆಯನ್ನು ಸರಿಸಿದ್ದಾರೆ.  ಅದು ಎರೆಡು  ಒಂದು  ಆಯ್ಕೆಯಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿ.

ಡಿಸೈನ್ (ಹೊರಗಡೆ ಮತ್ತು ಆಂತರಿಕಗಳು ): ಹುಂಡೈ ಔರ , ನಿಯೋಸ್ ನ ಸೆಡಾನ್ ಆವೃತ್ತಿ ಆಗಿದೆ. ಗ್ರಾಂಡ್ ಐ 10 ನಿಯೋಸ್ ಹ್ಯಾಚ್ ಬ್ಯಾಕ್ ಆಗಿದೆ. ಔರ ಅಂತರಿಕಗಳು ಹಾಗು ಬಾಹ್ಯಗಳು (ಮುಂಬದಿ ಹಾಗು ಸೈಡ್ ಪ್ರೊಫೈಲ್) ನಿಯೋಸ್ ತರಹ ಇರುತ್ತದೆ. ಇದು ಸೆಡಾನ್ ಆಗಿದೆ ಹಾಗು ಇದರ ಹಿಂಬದಿ ನಿಯೋಸ್ ಗಿಂತಲೂ ಭಿನ್ನವಾಗಿದೆ. ಇದು 3-ಬಾಕ್ಸ್ ಸಂಯೋಜನೆ ಶೈಲಿಯಲ್ಲಿ ಬರಲಿದೆ. ಸರಳವಾಗಿ ಹೇಳಬೇಕೆಂದರೆ ಇದರಲ್ಲಿ ವಿಭಾಗವಾಗಿರುವ ಬೂಟ್ ಸ್ಪೇಸ್ ಇರುತ್ತದೆ (ಡಿಕ್ಕಿ ) ಅದು ಪ್ಯಾಸೆಂಜರ್ ಕಂಪಾರ್ಟ್ಮೆಂಟ್ ನಿಂದ ಬೇರ್ಪಟ್ಟಿರುತ್ತದೆ. ಇದರಿಂದಾಗಿ ಹೆಚ್ಚು ವಸ್ತುಗಳನ್ನು ಇಡಲು ಅನುಕೂಲವಾಗುತ್ತದೆ ಗ್ರಾಂಡ್ ಐ10- ಎಕ್ಸೆನ್ಟ್, ಫಿಗೊ ಆಸ್ಪಿರೇ, ಮತ್ತು ಎಟಿಯೋಸ್ ಲಿವ ಮತ್ತು ಇತರ ಉದಾಹರಣೆಗಳಂತೆ.

ಎಂಜಿನ್ ಮತ್ತು ಗೇರ್ ಬಾಕ್ಸ್: ಹುಂಡೈ ನವರು ಈ ಮುಂಬರುವ ಕಾರ್ ನಲ್ಲಿ ಗ್ರಾಂಡ್ ಐ 10  ನಿಯೋಸ್  ನಲ್ಲಿರುವ BS 6 ನಾರ್ಮ್ಸ್ ಗೆ ನವೀಕರಣ ಗೊಂಡಿರುವ 1.2- ಲೀಟರ್ ಪೆಟ್ರೋಲ್ ಹಾಗು 1.2-ಲೀಟರ್ ಡೀಸೆಲ್ ಎಂಜಿನ್ ಕೊಡಬಹುದು. ಇದರಲ್ಲಿ ಮಾನ್ಯುಯಲ್ ಹಾಗು AMT ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಕೊಡಲಾಗಬಹುದು.

ಫೀಚರ್ ಗಳು : ಹುಂಡೈ ಔರ ನ ಟಾಪ್ ವೇರಿಯೆಂಟ್ ನಲ್ಲಿ ನಿಯೋಸ್ ತರಹ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಗಳೊಂದಿಗಿನ 8-ಇಂಚು  ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವಯರ್ಲೆಸ್ ಫೋನ್ ಚಾರ್ಜರ್ ಮತ್ತು ರೇರ್ AC ವೆಂಟ್ ಗಳಂತಹ ಪ್ರೀಮಿಯಂ ಫೀಚರ್ ಗಳನ್ನು ಕೊಡಲಾಗಬಹುದು.

ಬೆಲೆ: ಹೊಸ ಪೀಳಿಗೆಯ ಎಕ್ಸೆನ್ಟ್ ನ ಬೆಲೆ ಈಗ ಲಭ್ಯವಿರುವ ಮಾಡೆಲ್ ಗಿಂತ ಸ್ವಲ್ಪ ಅಧಿಕವಾಗಿರುತ್ತದೆ. ಭಾರತದಲ್ಲಿ ಇದನ್ನು ರೂ 6  ಲಕ್ಷ ದಿಂದ  ರೂ  9 ಲಕ್ಷ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

ಇದರ ಪ್ರತಿಸ್ಪರ್ಧೆ: ಬಿಡುಗಡೆ ಆದ ನಂತರ ಇದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಡಿಸೈರ್ , ಟಾಟಾ ಟಿಗೋರ್, ಫೋರ್ಡ್ ಅಸ್ಪೈರ್  ಮತ್ತು ವೋಕ್ಸ್ವ್ಯಾಗನ್ ಅಮೆಯೋ ಗಳ ಜೊತೆ ಇರಲಿದೆ.

ಮತ್ತಷ್ಟು ಓದು

ಹುಂಡೈ ಔರಾ 2020-2023 ವೀಡಿಯೊಗಳು

  • Hyundai Aura | Grander than the Nios | Powerdrift
    6:30
    Hyundai Aura | Grander than the Nios | Powerdrift
    4 years ago | 80.8K Views

ಹುಂಡೈ ಔರಾ 2020-2023 ಚಿತ್ರಗಳು

  • Hyundai Aura 2020-2023 Front Left Side Image
  • Hyundai Aura 2020-2023 Front View Image
  • Hyundai Aura 2020-2023 Grille Image
  • Hyundai Aura 2020-2023 Front Fog Lamp Image
  • Hyundai Aura 2020-2023 Hands Free Boot Release Image
  • Hyundai Aura 2020-2023 Window Line Image
  • Hyundai Aura 2020-2023 Side View (Right)  Image
  • Hyundai Aura 2020-2023 Wheel Image
space Image

ಹುಂಡೈ ಔರಾ 2020-2023 ಮೈಲೇಜ್

ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 25.4 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 25.35 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.5 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 20.1 ಕೆಎಂಪಿಎಲ್. ಮ್ಯಾನುಯಲ್‌ ಸಿಎನ್‌ಜಿ ವೇರಿಯೆಂಟ್ ಮೈಲೇಜು 28 ಕಿಮೀ / ಕೆಜಿ.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಆಟೋಮ್ಯಾಟಿಕ್‌25.4 ಕೆಎಂಪಿಎಲ್
ಡೀಸಲ್ಮ್ಯಾನುಯಲ್‌25.35 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌20.5 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌20.1 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌28 ಕಿಮೀ / ಕೆಜಿ

ಹುಂಡೈ ಔರಾ 2020-2023 Road Test

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the price of Aura?

VasimKhan asked on 19 Oct 2022

Hyundai Aura is priced from ₹ 6.09 - 8.87 Lakh (Ex-showroom Price in New Delhi)....

ಮತ್ತಷ್ಟು ಓದು
By Dillip on 19 Oct 2022

Can I exchange my Fiat Linea for new Hyundai Aura?

Pradip asked on 4 May 2022

Exchange of a vehicle would depend on certain factors such as kilometres driven,...

ಮತ್ತಷ್ಟು ಓದು
By CarDekho Experts on 4 May 2022

Does Hyundai Aura has tubeless tyre?

Narendra asked on 26 Feb 2022

Yes. Hyundai Aura features tubeless tyres.

By CarDekho Experts on 26 Feb 2022

What is DRL?

Saseendran asked on 18 Nov 2021

DRL is Daytime running lamp.

By CarDekho Experts on 18 Nov 2021

Which is the best variant?

Solanki asked on 12 Oct 2021

SX Option is the Hyundai Aura. It is priced at ₹ 8.03 Lakh (Ex-showroom Price in...

ಮತ್ತಷ್ಟು ಓದು
By CarDekho Experts on 12 Oct 2021

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience