• English
  • Login / Register
  • ಟಾಟಾ ಟಿಗೊರ್ ಮುಂಭಾಗ left side image
  • ಟಾಟಾ ಟಿಗೊರ್ grille image
1/2
  • Tata Tigor
    + 26ಚಿತ್ರಗಳು
  • Tata Tigor
  • Tata Tigor
    + 5ಬಣ್ಣಗಳು
  • Tata Tigor

ಟಾಟಾ ಟಿಗೊರ್

change car
4.3328 ವಿರ್ಮಶೆಗಳುrate & win ₹1000
Rs.6 - 9.40 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಟಾಟಾ ಟಿಗೊರ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ಪವರ್72.41 - 84.48 ಬಿಹೆಚ್ ಪಿ
torque95 Nm - 113 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
mileage19.28 ಗೆ 19.6 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cup holders
  • android auto/apple carplay
  • ಫಾಗ್‌ಲೈಟ್‌ಗಳು
  • advanced internet ಫೆಅತುರ್ಸ್
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಟಿಗೊರ್ ಇತ್ತೀಚಿನ ಅಪ್ಡೇಟ್

ಟಾಟಾ ಟಿಗೋರ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಟಾಟಾ ಮೋಟಾರ್ಸ್ ಹಬ್ಬದ ಸೀಸನ್‌ಗಾಗಿ ಕೆಲವು ಟಾಟಾ ಟಿಗೋರ್‌ನ ವೇರಿಯೆಂಟ್‌ಗಳ ಬೆಲೆಗಳನ್ನು 30,000 ರೂ.ವರೆಗೆ ಕಡಿಮೆ ಮಾಡಿದೆ. ಈ ರಿಯಾಯಿತಿಗಳು ಅಕ್ಟೋಬರ್ ಅಂತ್ಯದವರೆಗೆ ಲಭ್ಯವಿದೆ. 

ಟಾಟಾ ಟಿಗೋರ್‌ನ ಬೆಲೆ ಎಷ್ಟು?

ಟಾಟಾ ಟಿಗೋರ್‌ನ ಬೆಲೆಗಳು 6 ಲಕ್ಷ ರೂ.ನಿಂದ 9.40 ಲಕ್ಷ ರೂ.ವರೆಗೆ ಇದೆ. ಟಿಗೋರ್ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಸಹ ಲಭ್ಯವಿದೆ, ಇದರ ಬೆಲೆಗಳು 7.60 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ (ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್).

ಟಾಟಾ ಟಿಗೋರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಟಾಟಾ ಟಿಗೋರ್ ಅನ್ನು ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ:

  • XE

  • XM

  • XZ

  • XZ Plus

ಈ ಎಲ್ಲಾ ವೇರಿಯೆಂಟ್‌ಗಳು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದರೆ, XM, XZ ಮತ್ತು XZ Plus ವೇರಿಯೆಂಟ್‌ಗಳು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಸಹ ಹೊಂದಿದೆ.

ಟಾಟಾ ಟಿಗೋರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟಾಟಾ ಟಿಗೋರ್ 2020 ರಲ್ಲಿ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಆದರೆ ಅಂದಿನಿಂದ, ಇದು ಯಾವುದೇ ಸಮಗ್ರ ಆಪ್‌ಡೇಟ್‌ಗೆ ಒಳಗಾಗಿಲ್ಲ, ಅದರ ಇದರ ಫೀಚರ್‌ನ ಸೂಟ್ ಅನ್ನು ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸ್ವಲ್ಪ ಹಳೆಯದಾದ ಭಾವನೆಯನ್ನು ನೀಡುತ್ತದೆ. ಪ್ರಸ್ತುತ, ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಸೆಮಿ-ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ ಮತ್ತು ಎಂಟು ಸ್ಪೀಕರ್‌ಗಳೊಂದಿಗೆ ನೀಡಲಾಗುತ್ತದೆ. ಹೆಚ್ಚುವರಿ ಫೀಚರ್‌ಗಳಲ್ಲಿ ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಸೇರಿವೆ.

ಲಭ್ಯವಿರುವ ಪವರ್‌ಟ್ರೇನ್ ಆಯ್ಕೆಗಳು ಯಾವುವು?

ಟಾಟಾ ಟಿಗೋರ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಎರಡು ಆಯ್ಕೆಗಳನ್ನು ನೀಡುತ್ತದೆ.

  • ಪೆಟ್ರೋಲ್: 86 ಪಿಎಸ್‌ ಮತ್ತು 113 ಎನ್‌ಎಮ್‌ ಔಟ್‌ಪುಟ್‌

  • ಪೆಟ್ರೋಲ್-ಸಿಎನ್‌ಜಿ: 73.5 ಪಿಎಸ್‌ ಮತ್ತು 95 ಎನ್‌ಎಮ್‌ ಔಟ್‌ಪುಟ್‌

ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 5-ಸ್ಪೀಡ್ AMT (ಆಟೋಮ್ಯಾಟಿಕ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆಯೊಂದಿಗೆ ಬರುತ್ತವೆ.

ಟಾಟಾ ಟಿಗೋರ್ ಎಷ್ಟು ಸುರಕ್ಷಿತವಾಗಿದೆ?

ಟಾಟಾ ಟಿಗೋರ್ ಅನ್ನು 2020 ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿತು, ಅಲ್ಲಿ ಅದು ನಾಲ್ಕು-ಸ್ಟಾರ್ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು. 

ಸುರಕ್ಷತಾ ಫೀಚರ್‌ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಮಳೆ-ಸಂವೇದಿ ವೈಪರ್‌ಗಳು, ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

ಎಷ್ಟು ಬಣ್ಣಗಳ ಆಯ್ಕೆಗಳಿವೆ?

ಟಾಟಾ ಟಿಗೊರ್ ಈ ಕೆಳಗಿನ ಬಾಡಿ ಕಲರ್‌ನ ಥೀಮ್‌ಗಳಲ್ಲಿ ಬರುತ್ತದೆ:

  • ಮೆಟೆಯೊರ್‌ ಬ್ರೋಂಜ್‌

  • ಒಪಲ್‌ ವೈಟ್‌

  • ಮ್ಯಾಗ್ನಟಿಕ್‌ ರೆಡ್‌

  • ಡೇಯ್ಟೋನಾ ಗ್ರೇ

  • ಏರಿಝೋನಾ ಬ್ಲೂ

ಟಾಟಾ ಟಿಗೋರ್‌ಗೆ ಲಭ್ಯವಿರುವ ಎಲ್ಲಾ ಬಣ್ಣಗಳು ಮೊನೊಟೋನ್ ಛಾಯೆಗಳಾಗಿವೆ; ಯಾವುದೇ ಡ್ಯುಯಲ್-ಟೋನ್ ಆಯ್ಕೆಗಳಿಲ್ಲ.

ನಾವು ವಿಶೇಷವಾಗಿ ಇಷ್ಟಪಟ್ಟದ್ದು: ಮ್ಯಾಗ್ನಟಿಕ್‌ ರೆಡ್‌ ಬಣ್ಣ, ಏಕೆಂದರೆ ಇದು ರೋಮಾಂಚಕ ಮತ್ತು ಗಮನ ಸೆಳೆಯುವ ವರ್ಣದಿಂದ ಎದ್ದು ಕಾಣುತ್ತದೆ, ಟಿಗೊರ್ ರಸ್ತೆಯಲ್ಲಿ ಬೋಲ್ಡ್‌ ಆಗಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ.

ನೀವು ಟಾಟಾ ಟಿಗೋರ್ ಅನ್ನು ಖರೀದಿಸಬೇಕೇ?

ಟಿಗೋರ್‌ 4-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಸಿಎನ್‌ಜಿ ಎಎಮ್‌ಟಿ ಆಯ್ಕೆಯೊಂದಿಗೆ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ, ಇದು ಈಗ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಸ್ವಲ್ಪ ಹಳೆಯದಾಯ್ತು ಎಂದು ಅನಿಸುತ್ತದೆ. ಮಾರುತಿ ಡಿಜೈರ್ ಶೀಘ್ರದಲ್ಲೇ ಆಪ್‌ಡೇಟ್‌ ಅನ್ನು ಪಡೆಯುವುದರೊಂದಿಗೆ ಮತ್ತು ಹೋಂಡಾ ಅಮೇಜ್ 2025 ರಲ್ಲಿ ಫೇಸ್‌ಲಿಫ್ಟ್ ಆಗುವ ನಿರೀಕ್ಷೆಯೊಂದಿಗೆ, ಟಿಗೋರ್ ಅನ್ನು ಆಯ್ಕೆ ಮಾಡುವುದು ಕಠಿಣ ಆಯ್ಕೆಯಾಗಿದೆ. ಆದಾಗ್ಯೂ, ಟಿಗೋರ್‌ನ ಸಾಟಿಯಿಲ್ಲದ ಸುರಕ್ಷತೆಯು ತಮ್ಮ ವಾಹನದಲ್ಲಿ ಸುರಕ್ಷತೆಗೆ ಆದ್ಯತೆ ನೀಡುವವರಿಗೆ ಇದು ಬಲವಾದ ಆಯ್ಕೆಯಾಗಿದೆ.

ಟಾಟಾ ಟಿಗೋರ್‌ಗೆ ಪರ್ಯಾಯಗಳು ಯಾವುವು?

 ಟಾಟಾ ಟಿಗೋರ್ ಮಾರುತಿ ಡಿಜೈರ್ ಮತ್ತು ಹೋಂಡಾ ಅಮೇಜ್‌ನೊಂದಿಗೆ ಸ್ಪರ್ಧಿಸುತ್ತದೆ. ನೀವು ಟಿಗೋರ್‌ನಲ್ಲಿ ಆಸಕ್ತಿ ಹೊಂದಿದ್ದರೆ, ಆದರೆ ಎಲೆಕ್ಟ್ರಿಕ್ ಆಯ್ಕೆಯನ್ನು ಬಯಸಿದರೆ, ಟಾಟಾ ಮೋಟಾರ್ಸ್ ಟಾಟಾ ಟಿಗೊರ್ EV ಅನ್ನು 12.49 ಲಕ್ಷ ರೂ.ಬೆಲೆಗೆ (ಎಕ್ಸ್-ಶೋರೂಂ, ಪ್ಯಾನ್-ಇಂಡಿಯಾ) ನೀಡುತ್ತದೆ. 

ಮತ್ತಷ್ಟು ಓದು
ಟಿಗೊರ್ XE(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 19.28 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6 ಲಕ್ಷ*
ಟಿಗೊರ್ ಎಕ್ಸೆಎಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 19.28 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.60 ಲಕ್ಷ*
ಟಿಗೊರ್ ಎಕ್ಸಝಡ್1199 cc, ಮ್ಯಾನುಯಲ್‌, ಪೆಟ್ರೋಲ್, 19.28 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.10 ಲಕ್ಷ*
ಟಿಗೊರ್ ಎಕ್ಸ್ಎಂಎ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.20 ಲಕ್ಷ*
ಟಿಗೊರ್ ಎಕ್ಸೆಎಮ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.7.60 ಲಕ್ಷ*
ಟಿಗೊರ್ ಟಿಯಾಗೊ ಎಕ್ಸ್‌ ಝಡ್ ಪ್ಲಸ್
ಅಗ್ರ ಮಾರಾಟ
1199 cc, ಮ್ಯಾನುಯಲ್‌, ಪೆಟ್ರೋಲ್, 19.28 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.7.80 ಲಕ್ಷ*
ಟಿಗೊರ್ ಎಕ್ಸಝಡ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.10 ಲಕ್ಷ*
ಟಿಗೊರ್ ಟಿಯಾಗೊ ಎಕ್ಸ್ ಝಡ್ಎ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.40 ಲಕ್ಷ*
ಟಿಗೊರ್ ಟಿಯಾಗೊ ಎಕ್ಸ್ ಝಡ್ಎ ಎಎಂಟಿ ಸಿಎನ್‌ಜಿ1199 cc, ಆಟೋಮ್ಯಾಟಿಕ್‌, ಸಿಎನ್‌ಜಿ, 28.06 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.70 ಲಕ್ಷ*
ಟಿಗೊರ್ ಎಕ್ಸಝಡ್ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.49 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.80 ಲಕ್ಷ*
ಟಿಗೊರ್ ಟಿಯಾಗೊ ಎಕ್ಸ್ ಝಡ್ಎ ಪ್ಲಸ್ ಎಎಂಟಿ ಸಿಎನ್‌ಜಿ(ಟಾಪ್‌ ಮೊಡೆಲ್‌)1199 cc, ಆಟೋಮ್ಯಾಟಿಕ್‌, ಸಿಎನ್‌ಜಿ, 28.06 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.9.40 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಟಿಗೊರ್ comparison with similar cars

ಟಾಟಾ ಟಿಗೊರ್
ಟಾಟಾ ಟಿಗೊರ್
Rs.6 - 9.40 ಲಕ್ಷ*
ಟಾಟಾ ಟಿ��ಯಾಗೋ
ಟಾಟಾ ಟಿಯಾಗೋ
Rs.5 - 8.75 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6 - 10.15 ಲಕ್ಷ*
ಟಾಟಾ ಆಲ್ಟ್ರೋಝ್
ಟಾಟಾ ಆಲ್ಟ್ರೋಝ್
Rs.6.50 - 11.16 ಲಕ್ಷ*
ಹೋಂಡಾ ಅಮೇಜ್‌
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಹುಂಡೈ ಔರಾ
ಹುಂಡೈ ಔರಾ
Rs.6.49 - 9.05 ಲಕ್ಷ*
ಟಾಟಾ ಟಿಯಾಗೋ ಇವಿ
ಟಾಟಾ ಟಿಯಾಗೋ ಇವಿ
Rs.7.99 - 11.89 ಲಕ್ಷ*
Rating
4.3328 ವಿರ್ಮಶೆಗಳು
Rating
4.3775 ವಿರ್ಮಶೆಗಳು
Rating
4.7308 ವಿರ್ಮಶೆಗಳು
Rating
4.51.3K ವಿರ್ಮಶೆಗಳು
Rating
4.61.4K ವಿರ್ಮಶೆಗಳು
Rating
4.655 ವಿರ್ಮಶೆಗಳು
Rating
4.4171 ವಿರ್ಮಶೆಗಳು
Rating
4.4267 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine1199 ccEngine1199 ccEngine1197 ccEngine1199 ccEngine1199 cc - 1497 ccEngine1199 ccEngine1197 ccEngineNot Applicable
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಎಲೆಕ್ಟ್ರಿಕ್
Power72.41 - 84.48 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower69 - 80 ಬಿಹೆಚ್ ಪಿPower72 - 87 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower89 ಬಿಹೆಚ್ ಪಿPower68 - 82 ಬಿಹೆಚ್ ಪಿPower60.34 - 73.75 ಬಿಹೆಚ್ ಪಿ
Mileage19.28 ಗೆ 19.6 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage23.64 ಕೆಎಂಪಿಎಲ್Mileage18.65 ಗೆ 19.46 ಕೆಎಂಪಿಎಲ್Mileage17 ಕೆಎಂಪಿಎಲ್Mileage-
Boot Space419 LitresBoot Space-Boot Space-Boot Space-Boot Space-Boot Space416 LitresBoot Space-Boot Space240 Litres
Airbags2Airbags2Airbags6Airbags2Airbags2-6Airbags6Airbags6Airbags2
Currently Viewingಟಿಗೊರ್ vs ಟಿಯಾಗೋಟಿಗೊರ್ vs ಡಿಜೈರ್ಟಿಗೊರ್ vs ಪಂಚ್‌ಟಿಗೊರ್ vs ಆಲ್ಟ್ರೋಝ್ಟಿಗೊರ್ vs ಅಮೇಜ್‌ಟಿಗೊರ್ vs ಔರಾಟಿಗೊರ್ vs ಟಿಯಾಗೋ ಇವಿ
space Image

Save 6%-26% on buyin ಜಿ a used Tata Tigor **

  • ಟಾಟಾ ಟಿಗೊರ್ XZ Plus BSVI
    ಟಾಟಾ ಟಿಗೊರ್ XZ Plus BSVI
    Rs7.55 ಲಕ್ಷ
    202241,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XZA
    ಟಾಟಾ ಟಿಗೊರ್ 1.2 Revotron XZA
    Rs4.90 ಲಕ್ಷ
    201865,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ XZ Plus BSVI
    ಟಾಟಾ ಟಿಗೊರ್ XZ Plus BSVI
    Rs6.75 ಲಕ್ಷ
    202229,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ ಟಿಯಾಗೊ ಎಕ್ಸ್‌ ಝಡ್ ಪ್ಲಸ್
    ಟಾಟಾ ಟಿಗೊರ್ ಟಿಯಾಗೊ ಎಕ್ಸ್‌ ಝಡ್ ಪ್ಲಸ್
    Rs7.49 ಲಕ್ಷ
    202222,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XTA
    ಟಾಟಾ ಟಿಗೊರ್ 1.2 Revotron XTA
    Rs4.95 ಲಕ್ಷ
    201843,700 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XZ Option
    ಟಾಟಾ ಟಿಗೊರ್ 1.2 Revotron XZ Option
    Rs4.25 ಲಕ್ಷ
    201958,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XT
    ಟಾಟಾ ಟಿಗೊರ್ 1.2 Revotron XT
    Rs4.10 ಲಕ್ಷ
    201846,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XZ Option
    ಟಾಟಾ ಟಿಗೊರ್ 1.2 Revotron XZ Option
    Rs4.15 ಲಕ್ಷ
    201883,06 7 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ ಎಕ್ಸಝಡ್ ಪ್ಲಸ್ ಸಿಎನ್‌ಜಿ
    ಟಾಟಾ ಟಿಗೊರ್ ಎಕ್ಸಝಡ್ ಪ್ಲಸ್ ಸಿಎನ್‌ಜಿ
    Rs8.82 ಲಕ್ಷ
    2024101 Kmಸಿಎನ್‌ಜಿ
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಟಾಟಾ ಟಿಗೊರ್ 1.2 Revotron XT
    ಟಾಟಾ ಟಿಗೊರ್ 1.2 Revotron XT
    Rs3.95 ಲಕ್ಷ
    201827,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಟಾಟಾ ಟಿಗೊರ್

ನಾವು ಇಷ್ಟಪಡುವ ವಿಷಯಗಳು

  • ಉತ್ತಮವಾಗಿ ಕಾಣುವ ಸಬ್-4m ಸೆಡಾನ್‌ಗಳಲ್ಲಿ ಒಂದಾಗಿದೆ
  • ಈ ಬೆಲೆ ರೇಂಜ್ ಗೆ ಒಂದು ಅತ್ಯುತ್ತಮ ಆಯ್ಕೆ 
  • ಅನೇಕ ವೈಶಿಷ್ಟ್ಯಗಳೊಂದಿಗೆ ಲೋಡ್ ಮಾಡಲಾಗಿದೆ
View More

ನಾವು ಇಷ್ಟಪಡದ ವಿಷಯಗಳು

  • ಎಂಜಿನ್ ಪರಿಷ್ಕರಣೆ ಮತ್ತು ಕಾರ್ಯಕ್ಷಮತೆಯು ಪ್ರತಿಸ್ಪರ್ಧಿಗಳಿಗೆ ಸಮನಾಗಿಲ್ಲ
  • ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕ್ಯಾಬಿನ್ ನಲ್ಲಿ ಕಡಿಮೆ ಸ್ಥಳಾವಕಾಶ
  • ಡೀಸೆಲ್ ಎಂಜಿನ್ ಆಯ್ಕೆ ಇಲ್ಲ

ಟಾಟಾ ಟಿಗೊರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ
    ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ

    ಉಪ-ರೂ 10 ಲಕ್ಷ ಸ್ಪೋರ್ಟ್ಸ್ ಕಾರ್ ಜೆಟಿಪಿ ಟೈಗರ್ ಮತ್ತು ಟಿಯಾಗೊ, ರಿಯಾಲಿಟಿ ಆಗಿ ಮಾರ್ಪಟ್ಟಿರುವುದಕ್ಕೆ ಧನ್ಯವಾದಗಳು . ಆದರೆ, ಈ ಸ್ಪೋರ್ಟಿ ಯಂತ್ರಗಳು ಅವರು ಅತ್ಯಾಕರ್ಷಕವಾಗಿದ್ದರಿಂದ ಬದುಕಲು ಸುಲಭವಾಗಿರುತ್ತದೆಯಾ ನೋಡೋಣ?

    By arunMay 28, 2019

ಟಾಟಾ ಟಿಗೊರ್ ಬಳಕೆದಾರರ ವಿಮರ್ಶೆಗಳು

4.3/5
ಆಧಾರಿತ328 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (328)
  • Looks (79)
  • Comfort (142)
  • Mileage (101)
  • Engine (68)
  • Interior (62)
  • Space (58)
  • Price (53)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • A
    amit on Dec 08, 2024
    3.5
    This Car Is Good For Fuel Efficiency.
    This car is good for safety and fuel efficiency is very low but its sound is like a diesel engine car and maintenance cost is very high and ground clearance is also good.
    ಮತ್ತಷ್ಟು ಓದು
    Was th IS review helpful?
    ಹೌದುno
  • R
    rajkishore on Dec 04, 2024
    5
    Tigor Review
    Actually good car, Good mileage, value for money, Good in safety, Good comfortable. Interior design was good. Good boot space, leg room also good, Design wise so good. Overall performance was nice.
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vidhi thakor on Dec 03, 2024
    4.5
    Best Manufacturing Car In Tata
    Best car in india and tata was the best company in car Manufacturing in India. It is the best car and safety was a good so try this car
    ಮತ್ತಷ್ಟು ಓದು
    Was th IS review helpful?
    ಹೌದುno
  • U
    user on Nov 04, 2024
    4.2
    You Can Buy Eyes Closely.
    It is a fabulous car for middle class person. You can buy without hesitation. You should buy this car for safety. Performance also good, mileage also good. Thank you tata
    ಮತ್ತಷ್ಟು ಓದು
    Was th IS review helpful?
    ಹೌದುno
  • P
    pranav durge on Nov 04, 2024
    5
    Tata Tigor
    Best allrounder car i liked it it has the best design best comfort and best performance overall its best for a family car and a comfortable car for long routes
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಟಿಗೊರ್ ವಿರ್ಮಶೆಗಳು ವೀಕ್ಷಿಸಿ

ಟಾಟಾ ಟಿಗೊರ್ ಬಣ್ಣಗಳು

ಟಾಟಾ ಟಿಗೊರ್ ಚಿತ್ರಗಳು

  • Tata Tigor Front Left Side Image
  • Tata Tigor Grille Image
  • Tata Tigor Front Fog Lamp Image
  • Tata Tigor Door Handle Image
  • Tata Tigor Front Wiper Image
  • Tata Tigor Side View (Right)  Image
  • Tata Tigor Wheel Image
  • Tata Tigor Antenna Image
space Image

ಟಾಟಾ ಟಿಗೊರ್ road test

  • ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ
    ಟಾಟಾ ಟಿಯೊಗೊ ಜೆಟಿಪಿ ಮತ್ತು ಟೈಗರ್ ಜೆಟಿಪಿ ವಿಮರ್ಶೆ: ಮೊದಲ ಚಾಲನೆ

    ಉಪ-ರೂ 10 ಲಕ್ಷ ಸ್ಪೋರ್ಟ್ಸ್ ಕಾರ್ ಜೆಟಿಪಿ ಟೈಗರ್ ಮತ್ತು ಟಿಯಾಗೊ, ರಿಯಾಲಿಟಿ ಆಗಿ ಮಾರ್ಪಟ್ಟಿರುವುದಕ್ಕೆ ಧನ್ಯವಾದಗಳು . ಆದರೆ, ಈ ಸ್ಪೋರ್ಟಿ ಯಂತ್ರಗಳು ಅವರು ಅತ್ಯಾಕರ್ಷಕವಾಗಿದ್ದರಿಂದ ಬದುಕಲು ಸುಲಭವಾಗಿರುತ್ತದೆಯಾ ನೋಡೋಣ?

    By arunMay 28, 2019
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) How much waiting period for Tata Tigor?
By CarDekho Experts on 24 Jun 2024

A ) For waiting period, we would suggest you to please connect with the nearest auth...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Divya asked on 8 Jun 2024
Q ) What is the mileage of Tata Tigor?
By CarDekho Experts on 8 Jun 2024

A ) The Tata Tigor has ARAI claimed mileage is 19.28 to 19.6 kmpl. The Automatic Pet...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the body type of Tata Tigor?
By CarDekho Experts on 5 Jun 2024

A ) The Tata Tigor comes under the category of Sedan body type.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 28 Apr 2024
Q ) What is the ground clearance of Tata Tigor?
By CarDekho Experts on 28 Apr 2024

A ) The Tata Tigor has ground clearance of 165 mm.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 19 Apr 2024
Q ) What is the fuel type of Tata Tigor?
By CarDekho Experts on 19 Apr 2024

A ) The Tata Tigor is available in Petrol and CNG variants.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.16,093Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಟಿಗೊರ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.19 - 11.19 ಲಕ್ಷ
ಮುಂಬೈRs.7.01 - 10.53 ಲಕ್ಷ
ತಳ್ಳುRs.7.12 - 10.68 ಲಕ್ಷ
ಹೈದರಾಬಾದ್Rs.7.20 - 11.19 ಲಕ್ಷ
ಚೆನ್ನೈRs.7.13 - 11.22 ಲಕ್ಷ
ಅಹ್ಮದಾಬಾದ್Rs.6.71 - 10.44 ಲಕ್ಷ
ಲಕ್ನೋRs.6.85 - 10.63 ಲಕ್ಷ
ಜೈಪುರRs.7.34 - 11.10 ಲಕ್ಷ
ಪಾಟ್ನಾRs.6.95 - 10.89 ಲಕ್ಷ
ಚಂಡೀಗಡ್Rs.6.94 - 10.80 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience