• English
  • Login / Register
  • ಹುಂಡೈ inster ಮುಂಭಾಗ left side image
  • ಹುಂಡೈ inster grille image
1/2
  • Hyundai Inster
    + 20ಚಿತ್ರಗಳು

ಹುಂಡೈ inster

share your ವೀಕ್ಷಣೆಗಳು
Rs.12 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date - ಜೂನ್ 15, 2026
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

inster ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹ್ಯುಂಡೈ ಇನ್‌ಸ್ಟರ್ ಅನ್ನು ಜಾಗತಿಕವಾಗಿ ಕಾರು ತಯಾರಕರ ಚಿಕ್ಕ ಇವಿಯಾಗಿ ಅನಾವರಣಗೊಳಿಸಲಾಗಿದೆ ಮತ್ತು ಇದು ಟಾಟಾ ಪಂಚ್ ಇವಿಯೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುವುದು ಇಲ್ಲಿದೆ.

ಬೆಲೆ: ಇದರ ಬೆಲೆ 12 ಲಕ್ಷ ರೂ,ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆ ಇದೆ.

ಬಿಡುಗಡೆ: 2026ರ ಜೂನ್ ವೇಳೆಗೆ ಇನ್‌ಸ್ಟರ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಯಿದೆ.

ಆಸನ ಸಾಮರ್ಥ್ಯ: ಇನ್‌ಸ್ಟರ್ 4-ಸೀಟರ್ ಲೇಔಟ್‌ನಲ್ಲಿ ಲಭ್ಯವಿರುತ್ತದೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಜಾಗತಿಕ ಮಾರುಕಟ್ಟೆಗಳಲ್ಲಿ, ಆಲ್-ಎಲೆಕ್ಟ್ರಿಕ್ ಇನ್‌ಸ್ಟರ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ:

  • 42 ಕಿ.ವ್ಯಾಟ್‌ (97 ಪಿಎಸ್/ 147 ಎನ್ಎಮ್)

  • 49 ಕಿ.ವ್ಯಾಟ್‌ (115 ಪಿಎಸ್‌/ 147 ಎನ್‌ಎಮ್‌)

42 ಕಿ.ವ್ಯಾಟ್‌ ಬ್ಯಾಟರಿಯು WLTP-ರೇಟೆಡ್ ರೇಂಜ್‌ ಅನ್ನು 300 ಕಿ.ಮೀಗಿಂತ ಹೆಚ್ಚು ನೀಡುತ್ತದೆ, ಆದರೆ ದೊಡ್ಡ 49 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ 355 ಕಿ.ಮೀ ವರೆಗಿನ WLTP-ಕ್ಲೈಮ್‌ ಮಾಡಿದ ರೇಂಜ್‌ ಅನ್ನು ಒದಗಿಸುತ್ತದೆ.

ಚಾರ್ಜಿಂಗ್: ಇದು 120 ಕಿ.ವ್ಯಾಟ್‌ವರೆಗೆ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಇದನ್ನು ಬಳಸಿಕೊಂಡು ಎರಡೂ ಬ್ಯಾಟರಿ ಪ್ಯಾಕ್‌ಗಳನ್ನು ಸುಮಾರು 30 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಎರಡೂ ಬ್ಯಾಟರಿ ಪ್ಯಾಕ್‌ಗಳು 11 ಕಿ.ವ್ಯಾಟ್‌ ಎಸಿ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ ಮತ್ತು ಅವುಗಳ ಚಾರ್ಜಿಂಗ್ ಸಮಯಗಳು ಈ ಕೆಳಗಿನಂತಿವೆ:

  • 42 ಕಿ.ವ್ಯಾಟ್‌: 4 ಗಂಟೆಗಳು

  • 49 ಕಿ.ವ್ಯಾಟ್‌: 4 ಗಂಟೆ 35 ನಿಮಿಷಗಳು

ವೈಶಿಷ್ಟ್ಯಗಳು: ಅಂತರಾಷ್ಟ್ರೀಯವಾಗಿ, ಹ್ಯುಂಡೈ ಇನ್‌ಸ್ಟರ್ 10.25-ಇಂಚಿನ ಡ್ಯುಯಲ್-ಸ್ಕ್ರೀನ್ ಸೆಟಪ್ ಅನ್ನು (ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ) ಹೊಂದಿದೆ. ಇದರಲ್ಲಿರುವ ಇತರ ಫೀಚರ್‌ಗಳು ವೈರ್‌ಲೆಸ್ ಫೋನ್ ಚಾರ್ಜರ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಬಿಸಿಯಾದ ಸ್ಟೀರಿಂಗ್ ವೀಲ್ ಮತ್ತು ಡ್ರೈವರ್ ಸೀಟ್, ಸಿಂಗಲ್ ಪೇನ್ ಸನ್‌ರೂಫ್ ಮತ್ತು ವೆಹಿಕಲ್-ಟು-ಲೋಡ್ (V2L) ತಂತ್ರಜ್ಞಾನವನ್ನು ಒಳಗೊಂಡಿವೆ.

ಸುರಕ್ಷತೆ: ಸುರಕ್ಷತಾ ಫೀಚರ್‌ಗಳು ಬಹು ಏರ್‌ಬ್ಯಾಗ್‌ಗಳು ಮತ್ತು ಬ್ಲೈಂಡ್-ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿವೆ. ಇದು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಅಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್ ಅನ್ನು ಒಳಗೊಂಡಿರುವ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಸಹ ಪಡೆಯುತ್ತದೆ. ಆದಾಗ್ಯೂ, ಇಂಡಿಯಾ-ಸ್ಪೆಕ್ ಇನ್‌ಸ್ಟರ್ ADAS ಫೀಚರ್‌ಗಳೊಂದಿಗೆ ಬರದೇ ಇರಬಹುದು.

ಪ್ರತಿಸ್ಪರ್ಧಿಗಳು: ಹ್ಯುಂಡೈ ಇನ್‌ಸ್ಟರ್ ಟಾಟಾ ಪಂಚ್ ಇವಿಗೆ ಪ್ರತಿಸ್ಪರ್ಧಿಯಾಗಲಿದೆ, ಆದರೆ ಸಿಟ್ರೊಯೆನ್ ಇಸಿ3, ಟಾಟಾ ಟಿಯಾಗೊ ಇವಿ ಮತ್ತು ಎಂಜಿ ಕಾಮೆಟ್ ಇವಿಗಳಿಗೆ ಪ್ರೀಮಿಯಂ ಪರ್ಯಾಯವಾಗಿದೆ.

ಹುಂಡೈ inster ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವinsterRs.12 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

ಹುಂಡೈ inster road test

  • Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ
    Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

    ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ

    By AnonymousNov 25, 2024
  • Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌
    Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌

    ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ

    By alan richardAug 21, 2024
  • Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!
    Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

    ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನು ಸೇರಿಸಿದೆ. ಇದು ಇಷ್ಟು ಸಾಕಾಗುತ್ತದೆಯೇ ?

    By nabeelMay 31, 2024
  • Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?
    Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

    ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

    By anshJun 06, 2024
  • Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ
    Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ

    ಕ್ರೆಟಾ ಅಂತಿಮವಾಗಿ ಇಲ್ಲಿದೆ! ಭಾರತದ ನೆಚ್ಚಿನ ಆಲ್‌ರೌಂಡರ್ ಎಸ್‌ಯುವಿಯು ನಮ್ಮ ದೀರ್ಘಾವಧಿಯ ಜರ್ನಿಗೆ ನಮ್ಮೊಂದಿಗೆ ಸೇರುತ್ತಿದೆ ಮತ್ತು ಅದನ್ನು ಹೊಂದಲು ನಾವು ಹೆಚ್ಚು ಸಂತೋಷಪಡುತ್ತೇವೆ

    By alan richardMay 16, 2024

ಹುಂಡೈ inster ಚಿತ್ರಗಳು

  • Hyundai Inster Front Left Side Image
  • Hyundai Inster Grille Image
  • Hyundai Inster Headlight Image
  • Hyundai Inster Side Mirror (Body) Image
  • Hyundai Inster Door Handle Image
  • Hyundai Inster Wheel Image
  • Hyundai Inster Rear Wiper Image
  • Hyundai Inster Side Mirror (Glass) Image

ಎಲೆಕ್ಟ್ರಿಕ್ ಕಾರುಗಳು

  • ಜನಪ್ರಿಯ
  • ಮುಂಬರುವ
  • ಮಹೀಂದ್ರ be 6
    ಮಹೀಂದ್ರ be 6
    Rs18.90 - 26.90 ಲಕ್ಷ
    ಅಂದಾಜು ದಾರ
    ಜನವರಿ 07, 2025: Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಮಹೀಂದ್ರ xev 9e
    ಮಹೀಂದ್ರ xev 9e
    Rs21.90 - 30.50 ಲಕ್ಷ
    ಅಂದಾಜು ದಾರ
    ಜನವರಿ 07, 2025: Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಆಡಿ ಕ್ಯೂ6 ಈ-ಟ್ರಾನ್
    ಆಡಿ ಕ್ಯೂ6 ಈ-ಟ್ರಾನ್
    Rs1 ಸಿಆರ್
    ಅಂದಾಜು ದಾರ
    ಮಾರ್ಚ್‌ 15, 2025: Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಮಹೀಂದ್ರ xev 4e
    ಮಹೀಂದ್ರ xev 4e
    Rs13 ಲಕ್ಷ
    ಅಂದಾಜು ದಾರ
    ಮಾರ್ಚ್‌ 15, 2025: Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಮಾರುತಿ ಇ vitara
    ಮಾರುತಿ ಇ vitara
    Rs17 - 22.50 ಲಕ್ಷ
    ಅಂದಾಜು ದಾರ
    ಮಾರ್ಚ್‌ 16, 2025: Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಹುಂಡೈ inster Pre-Launch User Views and Expectations

share your views
ಜನಪ್ರಿಯ Mentions
  • All (2)
  • Looks (1)
  • Comfort (1)
  • Seat (1)
  • Lights (1)
  • Rear (1)
  • ಇತ್ತೀಚಿನ
  • ಸಹಾಯಕವಾಗಿದೆಯೆ
  • G
    golatar mahendra on Oct 16, 2024
    5
    Kai No Ghate Hundai Electric
    Kai no ghate hundai electric car is verry afotebal nice looking comfortable seat 💺 rear light is very very nice others electric ? car 🚗 and hundai inster car 🚗 prize is very low
    ಮತ್ತಷ್ಟು ಓದು
  • V
    vivek on Sep 22, 2024
    3.8
    It Is The Best Small Car Till Date
    It was an okay car. From my pov but there are many things hundai needs to improve about the inster and they should make the car available for more countries
    ಮತ್ತಷ್ಟು ಓದು
    1

top ಎಸ್ಯುವಿ Cars

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Other upcoming ಕಾರುಗಳು

  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬ್ರವಾರಿ 01, 2025: ನಿರೀಕ್ಷಿತ ಲಾಂಚ್‌
  • ಎಂಜಿ cyberster
    ಎಂಜಿ cyberster
    Rs.80 ಲಕ್ಷಅಂದಾಜು ದಾರ
    ಮಾರ್ಚ್‌ 17, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರ್ಚ್‌ 18, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ ಥಾರ್‌ 3-door
    ಮಹೀಂದ್ರ ಥಾರ್‌ 3-door
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌
  • ಕಿಯಾ ಕೆರೆನ್ಸ್ 2025
    ಕಿಯಾ ಕೆರೆನ್ಸ್ 2025
    Rs.11 ಲಕ್ಷಅಂದಾಜು ದಾರ
    ಜೂನ್ 15, 2025: ನಿರೀಕ್ಷಿತ ಲಾಂಚ್‌
ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
×
We need your ನಗರ to customize your experience