- + 11ಬಣ್ಣಗಳು
- + 20ಚಿತ್ರಗಳು
- ವೀಡಿಯೋಸ್
ಸಿಟ್ರೊಯೆನ್ ಇಸಿ3
ಸಿಟ್ರೊನ್ ಇಸಿ3 ನ ಪ್ರಮುಖ ಸ್ಪೆಕ್ಸ್
ರೇಂಜ್ | 320 km |
ಪವರ್ | 56.21 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 29.2 kwh |
ಚಾರ್ಜಿಂಗ್ time ಡಿಸಿ | 57min |
ಬೂಟ್‌ನ ಸಾಮರ್ಥ್ಯ | 315 Litres |
ಆಸನ ಸಾಮರ್ಥ್ಯ | 5 |
- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
- ಹಿಂಭಾಗದ ಕ್ಯಾಮೆರಾ
- ಕೀಲಿಕೈ ಇಲ್ಲದ ನಮೂದು
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಇಸಿ3 ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್‌ಡೇಟ್: ಸಿಟ್ರೋಯೆನ್ ಇಸಿ3ಯು 32,000 ರೂ. ವರೆಗೆ ಬೆಲೆ ಏರಿಕೆಯನ್ನು ಕಂಡಿದೆ.
ಬೆಲೆ: ದೆಹಲಿಯಲ್ಲಿ ಇದರ ಎಕ್ಸ್‌ಶೋರೂಮ್ ಬೆಲೆ ಈಗ 11.61 ಲಕ್ಷ ರೂ. ನಿಂದ 13 ಲಕ್ಷ ರೂ. ವರೆಗೆ ಇರಲಿದೆ.
ವೇರಿಯೆಂಟ್‌ಗಳು: C3 ಯ ಎಲೆಕ್ಟ್ರಿಕ್ ಕೌಂಟರ್ಪಾರ್ಟ್ ಆಗಿರುವ ಈ ಕಾರನ್ನು ನಾವು ಲೈವ್ ಮತ್ತು ಫೀಲ್ ಎಂಬ ಎರಡು ಆವೃತ್ತಿಗಳಲ್ಲಿ ಖರೀದಿಸಬಹುದು.
ಬಣ್ಣಗಳು: ನೀವು eC3 ಅನ್ನು 4 ಮೊನೊಟೋನ್ ಮತ್ತು 9 ಡ್ಯುಯಲ್-ಟೋನ್ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಸ್ಟೀಲ್ ಗ್ರೇ, ಜೆಸ್ಟಿ ಆರೆಂಜ್, ಪ್ಲಾಟಿನಂ ಗ್ರೇ, ಪೋಲಾರ್ ವೈಟ್ ಎಂಬ ನಾಲ್ಕು ಸಿಂಗಲ್ ಶೇಡ್ ಗಳಾದರೆ, ಪೋಲಾರ್ ವೈಟ್ ರೂಫ್‌ನೊಂದಿಗೆ ಜೆಸ್ಟಿ ಆರೆಂಜ್, ಪೋಲಾರ್ ವೈಟ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪೋಲಾರ್ ವೈಟ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪೋಲಾರ್ ವೈಟ್, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ, ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಸ್ಟೀಲ್ ಗ್ರೇ, ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಝೆಸ್ಟಿ ಆರೆಂಜ್ ಮತ್ತು ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಪೋಲಾರ್ ವೈಟ್ ಎಂಬ ಒಂಬತ್ತು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಬೂಟ್ ಸ್ಪೇಸ್: ಇಸಿ3 315 ಲೀಟರ್ ವರೆಗಿನ ಬೂಟ್ ಸ್ಪೇಸ್ ನ್ನು ನೀಡುತ್ತದೆ.
ಗ್ರೌಂಡ್ ಕ್ಲಿಯರೆನ್ಸ್: ಇಸಿ3 170ಮಿ.ಮೀ ನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಸಿಟ್ರೊಯೆನ್ ಇಸಿ3 57 ಪಿಎಸ್ ಮತ್ತು 143 ಎನ್‌ಎಮ್ ಅನ್ನು ಹೊರಹಾಕುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ 29.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು 320 ಕಿಮೀಗಳ ARAI-ರೇಟೆಡ್ ರೇಂಜ್‌ನ್ನು ಹೊಂದಿದೆ.
ಚಾರ್ಜಿಂಗ್: ನೀವು ಸಿಟ್ರೊಯೆನ್ ಇಸಿ3 ಅನ್ನು 15 ಎ ಪ್ಲಗ್ ಪಾಯಿಂಟ್ ಚಾರ್ಜರ್‌ನೊಂದಿಗೆ 10 ಗಂಟೆ 30 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಡಿಸಿ ಫಾಸ್ಟ್-ಚಾರ್ಜರ್ ಕೇವಲ 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಮಾಡಬಹುದು.
ವೈಶಿಷ್ಟ್ಯಗಳು: ಸಿಟ್ರೊಯೆನ್‌ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮ್ಯಾನ್ಯುವಲ್ ಎಸಿ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಇವಿಯು ಕೀ ಲೆಸ್ ಎಂಟ್ರಿ, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ.
ಸುರಕ್ಷತೆ: ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸುರಕ್ಷತೆಯನ್ನು ನೋಡಿಕೊಳ್ಳುತ್ತವೆ.
ಪ್ರತಿಸ್ಪರ್ಧಿಗಳು: ಸಿಟ್ರೊಯೆನ್ ಇಸಿ3ಯು ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಇವಿ ಮತ್ತು ಎಮ್‌ಜಿ ಕಾಮೆಟ್ ಇವಿ ಗೆ ಪ್ರತಿಸ್ಪರ್ಧಿಯಾಗಿದೆ.
ಇಸಿ3 ಫೀಲ್(ಬೇಸ್ ಮಾಡೆಲ್)29.2 kwh, 320 km, 56.21 ಬಿಹೆಚ್ ಪಿ | ₹12.90 ಲಕ್ಷ* | ||
ಅಗ್ರ ಮಾರಾಟ ಇಸಿ3 ಶೈನ್29.2 kwh, 320 km, 56.21 ಬಿಹೆಚ್ ಪಿ | ₹13.26 ಲಕ್ಷ* | ||
ಇಸಿ3 ಶೈನ್ ಡ್ಯುಯಲ್‌ಟೋನ್(ಟಾಪ್ ಮೊಡೆಲ್)29.2 kwh, 320 km, 56.21 ಬಿಹೆಚ್ ಪಿ | ₹13.41 ಲಕ್ಷ* |
ಸಿಟ್ರೊಯೆನ್ ಇಸಿ3 comparison with similar cars
![]() Rs.12.90 - 13.41 ಲಕ್ಷ* | ![]() Rs.12.49 - 17.19 ಲಕ್ಷ* | ![]() Rs.9.99 - 14.44 ಲಕ್ಷ* | ![]() Rs.8 - 15.60 ಲಕ್ಷ* |