- + 25ಚಿತ್ರಗಳು
- + 5ಬಣ್ಣಗಳು
ಹುಂಡೈ ಸ್ಥಳ ಎನ್ ಲೈನ್
change carಹುಂಡೈ ಸ್ಥಳ ಎನ್ ಲೈನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 998 cc |
ಪವರ್ | 118.41 ಬಿಹೆಚ್ ಪಿ |
torque | 172 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 18 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸನ್ರೂಫ್
- powered ಮುಂಭಾಗ ಸೀಟುಗಳು
- adas
- ಡ್ರೈವ್ ಮೋಡ್‌ಗಳು
- key ವಿಶೇಷಣಗಳು
- top ವೈಶಿಷ್ಟ್ಯಗಳು
ಸ್ಥಳ ಎನ್ ಲೈನ್ ಇತ್ತೀಚಿನ ಅಪ್ಡೇಟ್
ಹ್ಯುಂಡೈ ವೆನ್ಯೂ ಎನ್ ಲೈನ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಹ್ಯುಂಡೈಯು ಈ ಅಕ್ಟೋಬರ್‌ನಲ್ಲಿ 60,000 ರೂ.ವರೆಗಿನ ಒಟ್ಟು ಡಿಸ್ಕೌಂಟ್‌ನೊಂದಿಗೆ ವೆನ್ಯೂ ಎನ್ ಲೈನ್ ಅನ್ನು ನೀಡುತ್ತಿದೆ.
ವೆನ್ಯೂ ಎನ್ ಲೈನ್‌ನ ಬೆಲೆ ಎಷ್ಟು?
ವೆನ್ಯೂ ಎನ್ ಲೈನ್‌ನ ಬೆಲೆ 12.08 ಲಕ್ಷ ರೂ.ನಿಂದ 13.90 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.
ವೆನ್ಯೂ ಎನ್ ಲೈನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?
ವೆನ್ಯೂ ಎನ್ ಲೈನ್ N6 ಮತ್ತು N8 ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
ವೆನ್ಯೂ ಎನ್ ಲೈನ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ವೆನ್ಯೂ ಎನ್ ಲೈನ್ ತನ್ನ ಫೀಚರ್‌ನ ಪಟ್ಟಿಯಲ್ಲಿ ಪ್ರಮುಖವಾಗಿ ಕನೆಕ್ಟೆಡ್ ಕಾರ್ ಟೆಕ್, ಡ್ಯಾಶ್ ಕ್ಯಾಮ್ ಮತ್ತು ಅಲೆಕ್ಸಾ ಮತ್ತು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಸಪೋರ್ಟ್ ಮಾಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಹೆಚ್ಚುವರಿ ಹೈಲೈಟ್‌ಗಳಲ್ಲಿ ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ನಾಲ್ಕು-ರೀತಿಯಲ್ಲಿ ಆಡ್ಜಸ್ಟ್ ಮಾಡಬಹುದಾದ ಚಾಲಕನ ಸೀಟ್ ಸೇರಿವೆ.
ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಒದಗಿಸಲಾಗಿದೆ?
ವೆನ್ಯೂ ಎನ್ ಲೈನ್, ಐ20 ಎನ್ ಲೈನ್‌ನಂತೆಯೇ ಅದೇ ಎಂಜಿನ್ ಅನ್ನು ಹೊಂದಿದೆ:
-
1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ಅನ್ನು (120 ಪಿಎಸ್/172 ಎನ್‌ಎಮ್) ಎಕ್ಸ್‌ಕ್ಲೂಸಿವ್ ಆಗಿ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ನೊಂದಿಗೆ ಜೋಡಿಸಲಾಗಿದೆ.
ಇದು ನಾರ್ಮಲ್, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.
ವೆನ್ಯೂ ಎನ್ ಲೈನ್ ಎಷ್ಟು ಸುರಕ್ಷಿತವಾಗಿದೆ?
ಹ್ಯುಂಡೈ ವೆನ್ಯೂ ಎನ್ ಲೈನ್ ಅನ್ನು ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿಯಲ್ಲಿ ಈವರೆಗೆ ಕ್ರ್ಯಾಶ್-ಟೆಸ್ಟ್ ಮಾಡಲಾಗಿರುವುದಿಲ್ಲ. ಆದರೆ, ಇದರ ಸುರಕ್ಷತಾ ಸೂಟ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಹಿಲ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳನ್ನು ಒಳಗೊಂಡಿದೆ. ಇದು ಮುಂಭಾಗದ ಘರ್ಷಣೆ ಎಚ್ಚರಿಕೆ ಮತ್ತು ಲೇನ್-ಕೀಪ್ ಅಸಿಸ್ಟ್ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS)ಫೀಚರ್‌ಗಳನ್ನು ಹೊಂದಿದೆ.
ಯಾವ ಬಣ್ಣ ಆಯ್ಕೆಗಳು ಲಭ್ಯವಿದೆ?
ಹ್ಯುಂಡೈಯು ಕೆಳಗಿನ ಬಣ್ಣ ಆಯ್ಕೆಗಳೊಂದಿಗೆ ವೆನ್ಯೂ ಎನ್ ಲೈನ್ ಅನ್ನು ನೀಡುತ್ತಿದೆ:
-
ಅಟ್ಲಾಸ್ ವೈಟ್
-
ಶ್ಯಾಡೋ ಗ್ರೇ
-
ಥಂಡರ್ ಬ್ಲೂ
ಈ ಎಲ್ಲಾ ಬಣ್ಣ ಆಯ್ಕೆಗಳು ಸಂಪೂರ್ಣ ಬ್ಲ್ಯಾಕ್ ರೂಫ್‌ನೊಂದಿಗೆ ಸಹ ಲಭ್ಯವಿದೆ.
ನೀವು ವೆನ್ಯೂ ಎನ್ ಲೈನ್ ಅನ್ನು ಖರೀದಿಸಬೇಕೇ?
ಹುಂಡೈ ವೆನ್ಯೂ ಎನ್ ಲೈನ್ ಸ್ಪೋರ್ಟಿ ವಿನ್ಯಾಸ ಮತ್ತು ಆಕರ್ಷಕವಾದ ಚಾಲನಾ ಅನುಭವವನ್ನು ಆದ್ಯತೆ ನೀಡುವವರಿಗೆ ಸೂಕ್ತವಾಗಿದೆ. ಹಾಗೆಯೇ, ಕಡಿಮೆ ಬೆಲೆಯಲ್ಲಿ ಒಂದೇ ರೀತಿಯ ಪರ್ಫಾರ್ಮೆನ್ಸ್ ಮತ್ತು ಫೀಚರ್‌ಗಳನ್ನು ಬಯಸುವ ಖರೀದಿದಾರರಿಗೆ, ರೆಗುಲರ್ ಹ್ಯುಂಡೈ ವೆನ್ಯೂ ಹೆಚ್ಚು ಪ್ರಾಯೋಗಿಕ ಆಯ್ಕೆಯಾಗಿದೆ, ಇದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಸೇರಿದಂತೆ ಹೆಚ್ಚುವರಿ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಅಂತಿಮವಾಗಿ, ನಿರ್ಧಾರವು ಸ್ಟೈಲ್ ಮತ್ತು ಸ್ಪೋರ್ಟಿನೆಸ್ ಅಥವಾ ಪ್ರಾಯೋಗಿಕತೆ ಮತ್ತು ಉಳಿತಾಯವು ಮುಖ್ಯ ಪರಿಗಣನೆಯಾಗಿದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ.
ವೆನ್ಯೂ ಎನ್ ಲೈನ್‌ಗೆ ಪರ್ಯಾಯಗಳು ಯಾವುವು?
ವೆನ್ಯೂ ಎನ್ ಲೈನ್ ಮಹೀಂದ್ರಾ ಎಕ್ಸ್‌ಯುವಿ 3XO ದ ಟರ್ಬೊ ವೇರಿಯೆಂಟ್‌ನೊಂದಿಗೆ ಸ್ಪರ್ಧೆಯನ್ನು ನೀಡುವುದರ ಜೊತೆಗೆ ಮಾರುಕಟ್ಟೆಯಲ್ಲಿರುವ ಹಲವು ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.
ವೆನ್ಯೂ ಎನ್‌ಲೈನ್ ಎನ್6 ಟರ್ಬೊ(ಬೇಸ್ ಮಾಡೆಲ್)998 cc, ಮ್ ಯಾನುಯಲ್, ಪೆಟ್ರೋಲ್, 18 ಕೆಎಂಪಿಎಲ್ | Rs.12.08 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್6 ಟರ್ಬೊ ಡ್ಯುಯಲ್ ಟೋನ್998 cc, ಮ್ಯಾನುಯಲ್, ಪೆಟ್ರೋಲ್, 18 ಕೆಎಂಪಿಎಲ್ | Rs.12.23 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್6 ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್ | Rs.12.87 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್8 ಟರ್ಬೊ ಅಗ್ರ ಮಾರಾಟ 998 cc, ಮ್ಯಾನುಯಲ್, ಪೆಟ್ರೋಲ್, 18 ಕೆಎಂಪಿಎಲ್ | Rs.12.96 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್6 ಟರ್ಬೊ ಡಿಸಿಟಿ ಡ್ಯುಯಲ್ ಟೋನ್998 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್ | Rs.13.02 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್8 ಟರ್ಬೊ ಡ್ಯುಯಲ್ ಟೋನ್998 cc, ಮ್ಯಾನುಯಲ್, ಪೆಟ್ರೋಲ್, 18 ಕೆಎಂಪಿಎಲ್ | Rs.13.11 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್8 ಟರ್ಬೊ ಡಿಸಿಟಿ998 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್ | Rs.13.75 ಲಕ್ಷ* | ||
ವೆನ್ಯೂ ಎನ್‌ಲೈನ್ ಎನ್8 ಟರ್ಬೊ ಡಿಸಿಟಿ ಡ್ಯುಯಲ್ ಟೋನ್(ಟಾಪ್ ಮೊಡೆಲ್)998 cc, ಆಟೋಮ್ಯಾಟಿಕ್, ಪೆಟ್ರೋಲ್, 18 ಕೆಎಂಪಿಎಲ್ | Rs.13.90 ಲಕ್ಷ* |
ಹುಂಡೈ ಸ್ಥಳ ಎನ್ ಲೈನ್ comparison with similar cars
ಹುಂಡೈ ಸ್ಥಳ ಎನ್ ಲೈನ್ Rs.12.08 - 13.90 ಲಕ್ಷ* | ಹುಂಡೈ ವೆನ್ಯೂ Rs.7.94 - 13.53 ಲಕ್ಷ* | ಟಾಟಾ ನೆಕ್ಸಾನ್ Rs.8 - 15.80 ಲಕ್ಷ* | ಹುಂಡೈ I20 Rs.7.04 - 11.21 ಲಕ್ಷ* | ಮಹೀಂದ್ರ ಥಾರ್ ರಾಕ್ಸ್ Rs.12.99 - 22.49 ಲಕ್ಷ* | ಹುಂಡೈ ಕ್ರೆಟಾ Rs.11 - 20.30 ಲಕ್ಷ* | ಮಹೀಂದ್ರ ಎಕ್ಸ್‌ಯುವಿ 700 Rs.13.99 - 26.04 ಲಕ್ಷ* | ಟಾಟಾ ಕರ್ವ್ Rs.10 - 19 ಲಕ್ಷ* |
Rating 20 ವಿರ್ಮಶೆಗಳು | Rating 389 ವಿರ್ಮಶೆಗಳು | Rating 617 ವಿರ್ಮಶೆಗಳು | Rating 100 ವಿರ್ಮಶೆಗಳು | Rating 362 ವಿರ್ಮಶೆಗಳು | Rating 312 ವಿರ್ಮಶೆಗಳು | Rating 957 ವಿರ್ಮಶೆಗಳು | Rating 303 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine998 cc | Engine998 cc - 1493 cc | Engine1199 cc - 1497 cc | Engine1197 cc | Engine1997 cc - 2184 cc | Engine1482 cc - 1497 cc | Engine1999 cc - 2198 cc | Engine1199 cc - 1497 cc |
Fuel Typeಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ |
Power118.41 ಬಿಹೆಚ್ ಪಿ | Power82 - 118 ಬಿಹೆಚ್ ಪಿ | Power99 - 118.27 ಬಿಹೆಚ್ ಪಿ | Power82 - 87 ಬಿಹೆಚ್ ಪಿ | Power150 - 174 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power116 - 123 ಬಿಹೆಚ್ ಪಿ |
Mileage18 ಕೆಎಂಪಿಎಲ್ | Mileage24.2 ಕೆಎಂಪಿಎಲ್ | Mileage17.01 ಗೆ 24.08 ಕೆಎಂಪಿಎಲ್ | Mileage16 ಗೆ 20 ಕೆಎಂಪಿಎಲ್ | Mileage12.4 ಗೆ 15.2 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage12 ಕೆಎಂಪಿಎಲ್ |
Boot Space350 Litres | Boot Space350 Litres | Boot Space382 Litres | Boot Space- | Boot Space- | Boot Space- | Boot Space400 Litres | Boot Space500 Litres |
Airbags6 | Airbags6 | Airbags6 | Airbags6 | Airbags6 | Airbags6 | Airbags2-7 | Airbags6 |
Currently Viewing | ಸ್ಥಳ ಎನ್ ಲೈನ್ vs ವೆನ್ಯೂ | ಸ್ಥಳ ಎನ್ ಲೈನ್ vs ನೆಕ್ಸಾನ್ | ಸ್ಥಳ ಎನ್ ಲೈನ್ vs I20 | ಸ್ಥಳ ಎನ್ ಲೈನ್ vs ಥಾರ್ ರಾಕ್ಸ್ | ಸ್ಥಳ ಎನ್ ಲೈನ್ vs ಕ್ರೆಟಾ | ಸ್ಥಳ ಎನ್ ಲೈನ್ vs ಎಕ್ಸ್‌ಯುವಿ 700 | ಸ್ಥಳ ಎನ್ ಲೈನ್ vs ಕರ್ವ್ |
Save 10%-14% on buying a used Hyundai ಸ್ಥಳ ಎನ್ ಲೈನ್ **
ಹುಂಡೈ ಸ್ಥಳ ಎನ್ ಲೈನ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ಓದಲೇಬೇಕಾದ ಸುದ್ದಿಗಳು
- ರೋಡ್ ಟೆಸ್ಟ್
ಹುಂಡೈ ಸ್ಥಳ ಎನ್ ಲೈನ್ ವೀಡಿಯೊಗಳು
- 10:312024 Hyundai Venue N Line Review: Sportiness All Around7 ತಿಂಗಳುಗಳು ago18.2K Views